‫كتاب العبارات الشائعة

ar ‫أدوات الربط 3‬   »   kn ಸಂಬಧಾವ್ಯಯಗಳು ೩

‫96 [ستة وتسعون]‬

‫أدوات الربط 3‬

‫أدوات الربط 3‬

೯೬ [ತೊಂಬತ್ತಾರು]

96 [Tombattāru]

ಸಂಬಧಾವ್ಯಯಗಳು ೩

[sambadhāvyayagaḷu 3.]

اختر الطريقة التي تريد بها رؤية الترجمة:   
العربية الكنادية تشغيل المزيد
‫سأنهض حالما يرن المنبه.‬ ಗಡಿಯಾರದ ಕರೆಗಂಟೆ ಹೊಡೆದ ತಕ್ಷಣ ನಾನು ಏಳುತ್ತೇನೆ. ಗಡಿಯಾರದ ಕರೆಗಂಟೆ ಹೊಡೆದ ತಕ್ಷಣ ನಾನು ಏಳುತ್ತೇನೆ. 1
Gaḍ---ra-a--areg--ṭe-ho--da-t-------n--u-ēḷu--ē-e. Gaḍiyārada karegaṇṭe hoḍeda takṣaṇa nānu ēḷuttēne.
‫أشعر بالتعب حالما أبدأ بالدراسة.‬ ನಾನು ಕಲಿಯಬೇಕು ಎಂದ ತಕ್ಷಣ ನನಗೆ ಆಯಾಸವಾಗುತ್ತದೆ. ನಾನು ಕಲಿಯಬೇಕು ಎಂದ ತಕ್ಷಣ ನನಗೆ ಆಯಾಸವಾಗುತ್ತದೆ. 1
N-nu ka---a---- -nda -ak-aṇa --n----āyās-vā-------. Nānu kaliyabēku enda takṣaṇa nanage āyāsavāguttade.
‫سأتوقف عن العمل حالما أبلغ الستين.‬ ನನಗೆ ಅರವತ್ತು ವರ್ಷ ಆದ ತಕ್ಷಣ ನಾನು ಕೆಲಸ ಮಾಡುವುದನ್ನು ನಿಲ್ಲಿಸುತ್ತೇನೆ. ನನಗೆ ಅರವತ್ತು ವರ್ಷ ಆದ ತಕ್ಷಣ ನಾನು ಕೆಲಸ ಮಾಡುವುದನ್ನು ನಿಲ್ಲಿಸುತ್ತೇನೆ. 1
N-n-ge a-----tu va-ṣ- -d-----ṣ-ṇ--------e-as- -ā---u--n-u -i-l--utt-n-. Nanage aravattu varṣa āda takṣaṇa nānu kelasa māḍuvudannu nillisuttēne.
‫متى ستتصل بالهاتف ؟‬ ಯಾವಾಗ ಫೋನ್ ಮಾಡುತ್ತೀರಾ? ಯಾವಾಗ ಫೋನ್ ಮಾಡುತ್ತೀರಾ? 1
Y--āg- -hōn mā-u---rā? Yāvāga phōn māḍuttīrā?
‫حالما تسنح لي الفرصة.‬ ಒಂದು ಕ್ಷಣ ಸಮಯ ದೊರೆತ ತಕ್ಷಣ ಮಾಡುತ್ತೇನೆ. ಒಂದು ಕ್ಷಣ ಸಮಯ ದೊರೆತ ತಕ್ಷಣ ಮಾಡುತ್ತೇನೆ. 1
Ondu kṣ-ṇ- s-ma-a-dore-a ta----a ----t--n-. Ondu kṣaṇa samaya doreta takṣaṇa māḍuttēne.
‫سيتصل بالهاتف حالما تسنح له الفرصة‬ ಅವನು ಸಮಯ ಸಿಕ್ಕ ತಕ್ಷಣ ಫೋನ್ ಮಾಡುತ್ತಾನೆ ಅವನು ಸಮಯ ಸಿಕ್ಕ ತಕ್ಷಣ ಫೋನ್ ಮಾಡುತ್ತಾನೆ 1
A-anu ----y- sikk---a--a-- -hō-----u--āne Avanu samaya sikka takṣaṇa phōn māḍuttāne
‫إلى متى ستعمل؟‬ ನೀವು ಎಷ್ಟು ಸಮಯ ಕೆಲಸ ಮಾಡುತ್ತೀರಿ? ನೀವು ಎಷ್ಟು ಸಮಯ ಕೆಲಸ ಮಾಡುತ್ತೀರಿ? 1
nī---e--u-s-m-ya ke-as--mā-uttīr-? nīvu eṣṭu samaya kelasa māḍuttīri?
‫سأعمل ما دمت قادراً على ذلك.‬ ನನಗೆ ಸಾಧ್ಯವಿರುವಷ್ಟು ಕಾಲ ಕೆಲಸ ಮಾಡುತ್ತೇನೆ. ನನಗೆ ಸಾಧ್ಯವಿರುವಷ್ಟು ಕಾಲ ಕೆಲಸ ಮಾಡುತ್ತೇನೆ. 1
N------s-dhya-i----ṣṭ---āla -e-a-- mā-ut--n-. Nanage sādhyaviruvaṣṭu kāla kelasa māḍuttēne.
‫سأعمل ما دمت بصحة جيدة.‬ ನಾನು ಆರೋಗ್ಯವಾಗಿರುವಷ್ಟು ಕಾಲ ಕೆಲಸ ಮಾಡುತ್ತೇನೆ. ನಾನು ಆರೋಗ್ಯವಾಗಿರುವಷ್ಟು ಕಾಲ ಕೆಲಸ ಮಾಡುತ್ತೇನೆ. 1
Nānu--r-gyavāg-r-v-ṣ-u-kā-a --------ā--tt-ne. Nānu ārōgyavāgiruvaṣṭu kāla kelasa māḍuttēne.
‫إنه مستلق على السرير بدل أن يعمل.‬ ಅವನು ಕೆಲಸ ಮಾಡುವುದನ್ನು ಬಿಟ್ಟು ಹಾಸಿಗೆಯಲ್ಲಿ ಮಲಗಿದ್ದಾನೆ. ಅವನು ಕೆಲಸ ಮಾಡುವುದನ್ನು ಬಿಟ್ಟು ಹಾಸಿಗೆಯಲ್ಲಿ ಮಲಗಿದ್ದಾನೆ. 1
Av--u-ke--sa -āḍuv-----u-bi-ṭ- hās---y--l- --la-idd--e. Avanu kelasa māḍuvudannu biṭṭu hāsigeyalli malagiddāne.
‫هي تقرأ الجريدة بدل أن تطبخ.‬ ಅವಳು ಅಡುಗೆ ಮಾಡುವುದನ್ನು ಬಿಟ್ಟು ದಿನಪತ್ರಿಕೆ ಓದುತ್ತಿದ್ದಾಳೆ. ಅವಳು ಅಡುಗೆ ಮಾಡುವುದನ್ನು ಬಿಟ್ಟು ದಿನಪತ್ರಿಕೆ ಓದುತ್ತಿದ್ದಾಳೆ. 1
Av-ḷ------- m--u----n-- b-ṭ-- dinapat--k--ōd-t-idd---. Avaḷu aḍuge māḍuvudannu biṭṭu dinapatrike ōduttiddāḷe.
‫إنه يجلس في الحانة بدل أن يذهب إلى البيت.‬ ಅವನು ಮನೆಗೆ ಹೋಗುವುದರ ಬದಲು ಮದ್ಯದಂಗಡಿಯಲ್ಲಿ ಕುಳಿತಿದ್ದಾನೆ. ಅವನು ಮನೆಗೆ ಹೋಗುವುದರ ಬದಲು ಮದ್ಯದಂಗಡಿಯಲ್ಲಿ ಕುಳಿತಿದ್ದಾನೆ. 1
Ava-u--a--ge----u--dar- -ada-u m----da-g--i-al-----ḷit-----e. Avanu manege hōguvudara badalu madyadaṅgaḍiyalli kuḷitiddāne.
‫حسب علمي هو يسكن هنا.‬ ನನಗೆ ತಿಳಿದಿರುವಂತೆ ಅವನು ಇಲ್ಲಿ ವಾಸಿಸುತ್ತಾನೆ. ನನಗೆ ತಿಳಿದಿರುವಂತೆ ಅವನು ಇಲ್ಲಿ ವಾಸಿಸುತ್ತಾನೆ. 1
N---ge-ti-id---van-e a-an---l-i---si-ut---e. Nanage tiḷidiruvante avanu illi vāsisuttāne.
‫حسب علمي زوجته مريضة.‬ ನನಗೆ ತಿಳಿದಿರುವಂತೆ ಅವನ ಹೆಂಡತಿ ಅನಾರೋಗ್ಯದಿಂದ ಬಳಲುತ್ತಿದ್ದಾಳೆ. ನನಗೆ ತಿಳಿದಿರುವಂತೆ ಅವನ ಹೆಂಡತಿ ಅನಾರೋಗ್ಯದಿಂದ ಬಳಲುತ್ತಿದ್ದಾಳೆ. 1
N-nage-ti----------e --a--------t--anārōg--d--da -----ut---dāḷ-. Nanage tiḷidiruvante avana heṇḍati anārōgyadinda baḷaluttiddāḷe.
‫حسب علمي هو عاطل عن العمل.‬ ನನಗೆ ತಿಳಿದಿರುವಂತೆ ಅವನು ನಿರುದ್ಯೋಗಿ. ನನಗೆ ತಿಳಿದಿರುವಂತೆ ಅವನು ನಿರುದ್ಯೋಗಿ. 1
N----e----id-------e avan- n--u-y---. Nanage tiḷidiruvante avanu nirudyōgi.
‫لو لم أغرق في النوم لكنت في الموعد.‬ ನಾನು ಬಹಳ ತಡವಾಗಿ ಎದ್ದೆ, ಇಲ್ಲದಿದ್ದರೆ ಸರಿಯಾದ ಸಮಯಕ್ಕೆ ಬಂದಿರುತ್ತಿದ್ದೆ. ನಾನು ಬಹಳ ತಡವಾಗಿ ಎದ್ದೆ, ಇಲ್ಲದಿದ್ದರೆ ಸರಿಯಾದ ಸಮಯಕ್ಕೆ ಬಂದಿರುತ್ತಿದ್ದೆ. 1
Nān- -a--ḷa---ḍavāgi ed--, il-a--dd-r- sa-i-āda sa------e--a---r-t-i-de. Nānu bahaḷa taḍavāgi edde, illadiddare sariyāda samayakke bandiruttidde.
‫لو لم تفتني الحافلة لكنت في الموعد.‬ ನನಗೆ ಬಸ್ ತಪ್ಪಿಹೋಯಿತು, ಇಲ್ಲದಿದ್ದರೆ ಸರಿಯಾದ ಸಮಯಕ್ಕೆ ಬಂದಿರುತ್ತಿದ್ದೆ. ನನಗೆ ಬಸ್ ತಪ್ಪಿಹೋಯಿತು, ಇಲ್ಲದಿದ್ದರೆ ಸರಿಯಾದ ಸಮಯಕ್ಕೆ ಬಂದಿರುತ್ತಿದ್ದೆ. 1
Nanag- b----ap----yitu- -lla--d-a-e sar----- s-m-y-kk---an--ruttidde. Nanage bas tappihōyitu, illadiddare sariyāda samayakke bandiruttidde.
‫لو لم أضل الطريق لكنت في الموعد.‬ ನನಗೆ ದಾರಿ ಸಿಕ್ಕಲಿಲ್ಲ, ಇಲ್ಲದಿದ್ದರೆ ಸರಿಯಾದ ಸಮಯಕ್ಕೆ ಬಂದಿರುತ್ತಿದ್ದೆ. ನನಗೆ ದಾರಿ ಸಿಕ್ಕಲಿಲ್ಲ, ಇಲ್ಲದಿದ್ದರೆ ಸರಿಯಾದ ಸಮಯಕ್ಕೆ ಬಂದಿರುತ್ತಿದ್ದೆ. 1
Na-ag---ā-- -ik-ali---, ----did-a-e-s-----d--sam-yakke--a-dirut--d--. Nanage dāri sikkalilla, illadiddare sariyāda samayakke bandiruttidde.

اللغة و الحساب

يتصل كل من التفكير و اللغة ببعضهما البعض. كما أن كليهما يتأثر بالآخر علي نحو متبادل. فالبنايات اللغوية توثر علي البنايات الفكرية. في بعض اللغات لا توجد علي سبيل المثال كلمات للأعداد. و بالتالي لا يفهم المتحدثون مفهوم الأعداد. لكن الحساب و اللغات يتصلان علي نحو ما ببعضهما البعض. بحيث تتشابه البنايات النحوية غالبا بالبنايات الحسابية. و يعتقد بعض الباحثين أنه يتم معالجتهما علي نحو متماثل. و يعتقدون أن مركز اللغة يكون أيضا مسؤولا عن العمليات الحسابية. و هو يساعد الدماغ في إجراء تلك العمليات الحسابية. لكن دراسة جديدة قد توصلت إلي نتيجة أخري. فهي أبرزت أن دماغنا يعالج العمليات الحسابية دون لغة. و قد أجري الباحثون الاختبارات علي ثلاثة رجال. و كان الدماغ لهؤلاء الرجال مصابا. و كان أيضا مركز اللغة مصابا تبعا لذلك. و كان للرجال صعوبة بالغة عند التحدث. فهم لم يتمكنوا بعد من تكوين جمل بسيطة. كذلك لم يتمكنوا من فهم الكلمات. و بعد اختبار اللغة استوجب علي الرجال حل واجب حسابي. و كان بعض تلك الألغاز الحسابية معقدا للغاية. و علي الرغم من ذلك استطاع الرجال حلها. إن نتائج هذه الدراسة مثيرة للغاية. فهي تبرز أن الحساب غير متصل كوديا بالكلمات. من الممكن أن تكون للغة و الحساب ذات الأسس. فكلاهما يتم معالجتهما من نفس المركز. لكن لا يستلزم ترجمة العمليات الحسابية أولا إلي لغة. و ربما تتطور كل من اللغة و الحساب مع بعضهما البعض. و عندما ينتهي الدماغ من عمله ينفصلان تبعا لذلك!