ಪದಗುಚ್ಛ ಪುಸ್ತಕ

kn ಪರಿಚಯಿಸಿ ಕೊಳ್ಳುವುದು   »   ar ‫التعارف‬

೩ [ಮೂರು]

ಪರಿಚಯಿಸಿ ಕೊಳ್ಳುವುದು

ಪರಿಚಯಿಸಿ ಕೊಳ್ಳುವುದು

‫3 [ثلاثة]‬

3 [thlath]

‫التعارف‬

[altaearuf]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅರಬ್ಬಿ ಪ್ಲೇ ಮಾಡಿ ಇನ್ನಷ್ಟು
ನಮಸ್ಕಾರ. ‫---ب-ا!‬ ‫_______ ‫-ر-ب-ا-‬ --------- ‫مرحبًا!‬ 0
mrhban-! m_______ m-h-a-a- -------- mrhbana!
ನಮಸ್ಕಾರ. ‫مر-بً-! --ن--ر- سع--!‬ ‫______ / ن____ س_____ ‫-ر-ب-ا- / ن-ا-ك س-ي-!- ----------------------- ‫مرحبًا! / نهارك سعيد!‬ 0
m-hba----/ nuha-ik--a---! m_______ / n______ s_____ m-h-a-a- / n-h-r-k s-e-d- ------------------------- mrhbana! / nuharik saeid!
ಹೇಗಿದ್ದೀರಿ? ‫ك-ف-ا-حا-؟---ك----الك؟‬ ‫___ ا_____ / ك__ ح_____ ‫-ب- ا-ح-ل- / ك-ف ح-ل-؟- ------------------------ ‫كبف الحال؟ / كيف حالك؟‬ 0
k--- alha-a--- --yf ha-k? k___ a______ / k___ h____ k-i- a-h-l-? / k-y- h-l-? ------------------------- kbif alhala? / kayf halk?
ಯುರೋಪ್ ನಿಂದ ಬಂದಿರುವಿರಾ? ‫هل-أ-- -ن--ور-با-‬ ‫__ أ__ م_ أ_______ ‫-ل أ-ت م- أ-ر-ب-؟- ------------------- ‫هل أنت من أوروبا؟‬ 0
hl -a-t mi- --w---a? h_ '___ m__ '_______ h- '-n- m-n '-w-u-a- -------------------- hl 'ant min 'uwruba?
ಅಮೇರಿಕದಿಂದ ಬಂದಿರುವಿರಾ? ‫-ل أ---م- --ري-ا-‬ ‫__ أ__ م_ أ_______ ‫-ل أ-ت م- أ-ر-ك-؟- ------------------- ‫هل أنت من أمريكا؟‬ 0
hl -a-t --n -amr--a? h_ '___ m__ '_______ h- '-n- m-n '-m-i-a- -------------------- hl 'ant min 'amrika?
ಏಶೀಯದಿಂದ ಬಂದಿರುವಿರಾ? ‫-ل------ن-أ-يا-‬ ‫__ أ__ م_ أ_____ ‫-ل أ-ت م- أ-ي-؟- ----------------- ‫هل أنت من أسيا؟‬ 0
h- '-nt m-- --ya? h_ '___ m__ a____ h- '-n- m-n a-y-? ----------------- hl 'ant min asya?
ಯಾವ ಹೋಟೆಲ್ ನಲ್ಲಿ ಇದ್ದೀರಿ? ‫في--ي ف--- تق-م-‬ ‫__ أ_ ف___ ت_____ ‫-ي أ- ف-د- ت-ي-؟- ------------------ ‫في أي فندق تقيم؟‬ 0
f---a-i f---u- t--im? f_ '___ f_____ t_____ f- '-y- f-n-u- t-q-m- --------------------- fi 'ayi funduq taqim?
ಯಾವಾಗಿನಿಂದ ಇಲ್ಲಿದೀರಿ? ‫-- -تى --ت-ه---‬ ‫__ م__ أ__ ه____ ‫-ذ م-ى أ-ت ه-ا-‬ ----------------- ‫مذ متى أنت هنا؟‬ 0
m---m-taa 'a-t-huna? m__ m____ '___ h____ m-h m-t-a '-n- h-n-? -------------------- mdh mataa 'ant huna?
ಏಷ್ಟು ಸಮಯ ಇಲ್ಲಿ ಇರುತ್ತೀರಿ? ‫إل- مت--س--قى -‬ ‫___ م__ س____ ؟_ ‫-ل- م-ى س-ب-ى ؟- ----------------- ‫إلى متى ستبقى ؟‬ 0
'-il-a ---aa--a--bqa--؟ '_____ m____ s_______ ؟ '-i-a- m-t-a s-t-b-a- ؟ ----------------------- 'iilaa mataa satabqaa ؟
ನಿಮಗೆ ಈ ಪ್ರದೇಶ ಇಷ್ಟವಾಯಿತೆ? ‫---ج-- -ل--ا-- -ن-؟‬ ‫______ ا______ ه____ ‫-ت-ج-ك ا-إ-ا-ة ه-ا-‬ --------------------- ‫أتعجبك الإقامة هنا؟‬ 0
i-ti---b-k al'------t h--a? i_________ a_________ h____ i-t-e-a-u- a-'-i-a-a- h-n-? --------------------------- iatiejabuk al'iiqamat huna?
ನೀವು ಇಲ್ಲಿ ರಜ ಕಳೆಯಲು ಬಂದಿದ್ದೀರಾ? ‫---ض--عطل---ه-ا؟‬ ‫_____ ع____ ه____ ‫-ت-ض- ع-ل-ك ه-ا-‬ ------------------ ‫أتقضي عطلتك هنا؟‬ 0
at-qi-i-eut-a-u- huna? a______ e_______ h____ a-a-i-i e-t-a-u- h-n-? ---------------------- ataqidi eutlatuk huna?
ನನ್ನನ್ನು ಒಮ್ಮೆ ಭೇಟಿ ಮಾಡಿ. ‫--ض- بزيارتي-‬ ‫____ ب________ ‫-ف-ل ب-ي-ر-ي-‬ --------------- ‫تفضل بزيارتي!‬ 0
i--f---l-b-i----! i_______ b_______ i-a-a-a- b-i-r-y- ----------------- itafadal bziarty!
ಇದು ನನ್ನ ವಿಳಾಸ. ‫-ذ--ع---ني /--ل-ك-عن---ي-‬ ‫___ ع_____ / إ___ ع_______ ‫-ذ- ع-و-ن- / إ-ي- ع-و-ن-.- --------------------------- ‫هذا عنواني / إليك عنواني.‬ 0
h-h- eunwan--/ ----ay----nwa-i. h___ e______ / '______ e_______ h-h- e-n-a-i / '-i-a-k e-n-a-i- ------------------------------- hdha eunwani / 'iilayk eunwani.
ನಾಳೆ ನಾವು ಭೇಟಿ ಮಾಡೋಣವೆ? هل -نلتق- -دا ه_ س_____ غ__ ه- س-ل-ق- غ-ا ------------- هل سنلتقي غدا 0
h-l-sa-a----- ----a-n h__ s________ g______ h-l s-n-l-a-i g-a-a-n --------------------- hal sanaltaqi ghadaan
ಕ್ಷಮಿಸಿ, ನನಗೆ ಬೇರೆ ಕೆಲಸ ಇದೆ. ‫-ت-س-- -دي--لتزام-- أخ-ى-‬ ‫______ ل__ ا_______ أ_____ ‫-ت-س-، ل-ي ا-ت-ا-ا- أ-ر-.- --------------------------- ‫متأسف، لدي التزامات أخرى.‬ 0
m-a'a---,-la-aya--il----mat -u---aa. m________ l_____ a_________ '_______ m-a-a-f-, l-d-y- a-l-i-a-a- '-k-r-a- ------------------------------------ mta'asfa, ladaya ailtizamat 'ukhraa.
ಹೋಗಿ ಬರುತ್ತೇನೆ. ‫--ا---!‬ ‫_______ ‫-د-ع-ً-‬ --------- ‫وداعاً!‬ 0
wd--aa-! w_______ w-a-a-n- -------- wdaeaan!
ಮತ್ತೆ ಕಾಣುವ. ‫إل- -ل---ء‬ ‫___ ا______ ‫-ل- ا-ل-ا-‬ ------------ ‫إلى اللقاء‬ 0
'-i-aa-alliq-' '_____ a______ '-i-a- a-l-q-' -------------- 'iilaa alliqa'
ಇಷ್ಟರಲ್ಲೇ ಭೇಟಿ ಮಾಡೋಣ. ‫---------ا-!‬ ‫____ ق______ ‫-ر-ك ق-ي-ا-!- -------------- ‫أراك قريباً!‬ 0
arak qr--a-n! a___ q_______ a-a- q-y-a-n- ------------- arak qrybaan!

ಅಕ್ಷರಮಾಲೆ.

ಭಾಷೆಗಳ ಮೂಲಕ ನಾವು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುತ್ತೇವೆ. ನಾವು ಏನನ್ನು ಯೋಚಿಸುತ್ತೇವೆ ಅಥವಾ ಅನುಭವಿಸುತ್ತೇವೆ ಎಂಬುದನ್ನು ಬೇರೆಯವರಿಗೆ ಹೇಳುತ್ತೇವೆ. ಬರವಣಿಗೆಯ ಕರ್ತವ್ಯ ಕೂಡ ಇದೇನೆ. ಹೆಚ್ಚಿನ ಭಾಷೆಗಳು ಒಂದು ಲಿಪಿಯನ್ನು ಹೊಂದಿರುತ್ತವೆ. ಲಿಪಿಗಳು ಚಿಹ್ನೆಗಳನ್ನು ಹೊಂದಿರುತ್ತವೆ. ಈ ಚಿನ್ಹೆಗಳು ಬೇರೆ ಬೇರೆ ತರಹ ಕಾಣಿಸಬಹುದು. ಬಹಳಷ್ಟು ಲಿಪಿಗಳು ಅಕ್ಷರಗಳನ್ನು ಹೊಂದಿರುತ್ತವೆ. ಈ ಲಿಪಿಗಳನ್ನು ಅಕ್ಷರಮಾಲೆ ಎಂದು ಕರೆಯುತ್ತಾರೆ. ಅಕ್ಷರಮಾಲೆ ವಿಶಿಷ್ಟವಾಗಿ ಜೋಡಿಸಿದ ರೇಖಾಚಿತ್ರ ಚಿಹ್ನೆಗಳ ಸಮುದಾಯ . ಈ ಚಿಹ್ನೆಗಳನ್ನು ನಿರ್ದಿಷ್ಟ ಕ್ರಮಾನುಸಾರ ಪದಗಳಾಗಿ ಜೋಡಿಸುತ್ತಾರೆ. ಪ್ರತಿ ಚಿಹ್ನೆಗೂ ಒಂದು ನಿಖರವಾದ ಉಚ್ಚಾರಣೆ ಇರುತ್ತದೆ. ಅಲ್ಫಾಬೇಟ್ ಎಂಬ ಪದ ಗ್ರೀಕ್ ಭಾಷೆಯಿಂದ ಬಂದಿದೆ. ಆ ಭಾಷೆಯಲ್ಲಿ ಮೊದಲ ಎರಡು ಅಕ್ಷರಗಳು ಆಲ್ಫ ಮತ್ತು ಬೀಟ. ಭೂತಕಾಲದಲ್ಲಿ ವಿವಿಧವಾದ ಹೆಚ್ಚಿನ ಸಂಖ್ಯೆಯ ಅಕ್ಷರಗಳಿದ್ದವು. ಮೂರು ಸಾವಿರ ವರ್ಷಗಳಿಗೂ ಹಿಂದೆಯೆ ಲಿಪಿಚಿಹ್ನೆಗಳನ್ನು ಜನರು ಬಳಸುತ್ತಿದ್ದರು. ಮುಂಚೆ ಲಿಪಿ ಚಿಹ್ನೆಗಳು ಮಾಂತ್ರಿಕ ಚಿಹ್ನೆಗಳಾಗಿದ್ದವು. ಕೇವಲ ಕೆಲವೇ ಜನರಿಗೆ ಅವುಗಳ ಅರ್ಥ ತಿಳಿದಿತ್ತು. ನಂತರ ಈ ಚಿಹ್ನೆಗಳು ತಮ್ಮ ನಿಗೂಢ ಅರ್ಥಗಳನ್ನು ಕಳೆದುಕೊಂಡವು. ಅಕ್ಷರಗಳಿಗೆ ಈಗ ಯಾವುದೇ ಅಂತರಾರ್ಥವಿಲ್ಲ. ಕೇವಲ ಬೇರೆ ಅಕ್ಷರಗಳೊಡನೆ ಜೋಡಿಸಿದಾಗ ಅವುಗಳು ಅರ್ಥವನ್ನು ನೀಡುತ್ತವೆ. ಲಿಪಿಗಳು,ಉದಾಹರಣೆಗೆ ಚೀನಾ ಭಾಷೆಯಲ್ಲಿ, ಇವು ಬೇರೆ ರೀತಿಯಲ್ಲಿ ಕೆಲಸ ಮಾಡುತ್ತವೆ. ಅವು ಚಿತ್ರಗಳನ್ನು ಹೋಲುತ್ತವೆ, ಹಾಗೂ ಅದು ಏನನ್ನು ನಿರೂಪಿಸುತ್ತದೊ ಅದನ್ನೆ ಪ್ರತಿಪಾದಿಸುತ್ತದೆ. ನಾವು ಬರೆಯುವಾಗ ನಮ್ಮ ಆಲೋಚನೆಗಳನ್ನು ಸಂಕೇತಗಳನ್ನಾಗಿ ಪರಿವರ್ತಿಸುತ್ತೇವೆ. ನಮ್ಮ ತಿಳಿವಳಿಕೆಗಳನ್ನು ಚಿಹ್ನೆಗಳ ಮೂಲಕ ಸ್ಥಿರಪಡಿಸುತ್ತೇವೆ. ನಮ್ಮ ಮಿದುಳು ಅಕ್ಷರಗಳನ್ನು ವಿಸಂಕೇತಿಸಲು ಕಲಿತುಕೊಂಡಿದೆ. ಚಿಹ್ನೆಗಳು ಪದಗಳಾಗುತ್ತವೆ, ಪದಗಳು ವಿಚಾರಗಳಾಗುತ್ತವೆ. ಹಾಗಾಗಿ ಪಠ್ಯಗಳು ಸಾವಿರಾರು ವರ್ಷಉಳಿಯುತ್ತವೆ. ಮತ್ತು ಇನ್ನೂ ಅರ್ಥವಾಗುತ್ತಾ ಇರುತ್ತವೆ.