ಪದಗುಚ್ಛ ಪುಸ್ತಕ

kn ದೇಶಗಳು ಮತ್ತು ಭಾಷೆಗಳು   »   uk Країни і мови

೫ [ಐದು]

ದೇಶಗಳು ಮತ್ತು ಭಾಷೆಗಳು

ದೇಶಗಳು ಮತ್ತು ಭಾಷೆಗಳು

5 [п’ять]

5 [pʺyatʹ]

Країни і мови

Kraïny i movy

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಯುಕ್ರೇನಿಯನ್ ಪ್ಲೇ ಮಾಡಿ ಇನ್ನಷ್ಟು
ಜಾನ್ ಲಂಡನ್ನಿಂದ ಬಂದಿದ್ದಾನೆ. Дж-- з-Лон-он-. Д___ з Л_______ Д-о- з Л-н-о-у- --------------- Джон з Лондону. 0
Dzh-n-z L--d---. D____ z L_______ D-h-n z L-n-o-u- ---------------- Dzhon z Londonu.
ಲಂಡನ್ ಇಂಗ್ಲೆಂಡಿನಲ್ಲಿದೆ. Л-н-о- ----а-о----- --В--и---р---н-ї. Л_____ р___________ у В______________ Л-н-о- р-з-а-о-а-и- у В-л-к-б-и-а-і-. ------------------------------------- Лондон розташований у Великобританії. 0
Lo---n -o------v--y-̆-u-Ve-y---r-tanii-. L_____ r____________ u V______________ L-n-o- r-z-a-h-v-n-y- u V-l-k-b-y-a-i-̈- ---------------------------------------- London roztashovanyy̆ u Velykobrytaniï.
ಅವನು ಇಂಗ್ಲಿಷ್ ಮಾತನಾಡುತ್ತಾನೆ. Ві------мо--я--ан--і----о-. В__ ._________ а___________ В-н .-о-м-в-я- а-г-і-с-к-ю- --------------------------- Він .розмовляє англійською. 0
V-- .-oz---l---e --h-iy̆-ʹk---. V__ .___________ a____________ V-n .-o-m-v-y-y- a-h-i-̆-ʹ-o-u- ------------------------------- Vin .rozmovlyaye anhliy̆sʹkoyu.
ಮರಿಯ ಮ್ಯಾಡ್ರಿಡ್ ನಿಂದ ಬಂದಿದ್ದಾಳೆ. М-р-я-- -а----а. М____ з М_______ М-р-я з М-д-и-а- ---------------- Марія з Мадрида. 0
Mari---z--a-ryda. M_____ z M_______ M-r-y- z M-d-y-a- ----------------- Mariya z Madryda.
ಮ್ಯಾಡ್ರಿಡ್ ಸ್ಪೇನ್ ನಲ್ಲಿದೆ Мад-ид ---т-ш-в--и--- І-п-н-ї. М_____ р___________ в І_______ М-д-и- р-з-а-о-а-и- в І-п-н-ї- ------------------------------ Мадрид розташований в Іспанії. 0
Mad-y- --zta-h-v-n----v--s---i-̈. M_____ r____________ v I_______ M-d-y- r-z-a-h-v-n-y- v I-p-n-i-. --------------------------------- Madryd roztashovanyy̆ v Ispaniï.
ಅವಳು ಸ್ಪಾನಿಷ್ ಮಾತನಾಡುತ್ತಾಳೆ. Во---ро--овля--і--а-с---ю. В___ р________ і__________ В-н- р-з-о-л-є і-п-н-ь-о-. -------------------------- Вона розмовляє іспанською. 0
V--a----m-v---ye-ispansʹk-yu. V___ r__________ i___________ V-n- r-z-o-l-a-e i-p-n-ʹ-o-u- ----------------------------- Vona rozmovlyaye ispansʹkoyu.
ಪೀಟರ್ ಮತ್ತು ಮಾರ್ಥ ಬರ್ಲೀನ್ ನಿಂದ ಬಂದಿದ್ದಾರೆ. Петр--- М-р-а-- ---ер--н-. П____ і М____ – з Б_______ П-т-о і М-р-а – з Б-р-і-а- -------------------------- Петро і Марта – з Берліна. 0
P-tr- i--art- - z------na. P____ i M____ – z B_______ P-t-o i M-r-a – z B-r-i-a- -------------------------- Petro i Marta – z Berlina.
ಬರ್ಲೀನ್ ಜರ್ಮನಿಯಲ್ಲಿದೆ. Б----------а-о---и--у-Н-м---и--. Б_____ р___________ у Н_________ Б-р-і- р-з-а-о-а-и- у Н-м-ч-и-і- -------------------------------- Берлін розташований у Німеччині. 0
Berlin -o-tash---ny-̆-- -i-------n-. B_____ r____________ u N___________ B-r-i- r-z-a-h-v-n-y- u N-m-c-c-y-i- ------------------------------------ Berlin roztashovanyy̆ u Nimechchyni.
ನೀವಿಬ್ಬರು ಜರ್ಮನ್ ಮಾತನಾಡುತ್ತೀರ? Чи----м-в----е-в--о----а ні-ец--ою? Ч_ р__________ в_ о_____ н_________ Ч- р-з-о-л-є-е в- о-и-в- н-м-ц-к-ю- ----------------------------------- Чи розмовляєте ви обидва німецькою? 0
Ch- r---ovl----te vy-ob---- ni--t--k-yu? C__ r____________ v_ o_____ n___________ C-y r-z-o-l-a-e-e v- o-y-v- n-m-t-ʹ-o-u- ---------------------------------------- Chy rozmovlyayete vy obydva nimetsʹkoyu?
ಲಂಡನ್ ಒಂದು ರಾಜಧಾನಿ. Лонд---- ц- ---лиця. Л_____ – ц_ с_______ Л-н-о- – ц- с-о-и-я- -------------------- Лондон – це столиця. 0
Lond-- – t-e--t-ly--ya. L_____ – t__ s_________ L-n-o- – t-e s-o-y-s-a- ----------------------- London – tse stolytsya.
ಮ್ಯಾಡ್ರಿಡ್ ಮತ್ತು ಬರ್ಲೀನ್ ರಾಜಧಾನಿಗಳು. М--рид-т---ер-ін – -- т-к-ж ----и-і. М_____ т_ Б_____ – ц_ т____ с_______ М-д-и- т- Б-р-і- – ц- т-к-ж с-о-и-і- ------------------------------------ Мадрид та Берлін – це також столиці. 0
Mad-yd-ta--e-l-- --t-e -ako---stol-tsi. M_____ t_ B_____ – t__ t_____ s________ M-d-y- t- B-r-i- – t-e t-k-z- s-o-y-s-. --------------------------------------- Madryd ta Berlin – tse takozh stolytsi.
ರಾಜಧಾನಿಗಳು ದೊಡ್ದವು ಮತ್ತು ಗದ್ದಲದ ಜಾಗಗಳು. С---иц- - в-ли-і і---ла---ві. С______ – в_____ і г_________ С-о-и-і – в-л-к- і г-л-с-и-і- ----------------------------- Столиці – великі і галасливі. 0
Stol-t-i - v--y-- i ha-a--yv-. S_______ – v_____ i h_________ S-o-y-s- – v-l-k- i h-l-s-y-i- ------------------------------ Stolytsi – velyki i halaslyvi.
ಫ್ರಾನ್ಸ್ ಯುರೋಪ್ ನಲ್ಲಿದೆ. Ф-а-----р-з--шован--в Євр--і. Ф______ р__________ в Є______ Ф-а-ц-я р-з-а-о-а-а в Є-р-п-. ----------------------------- Франція розташована в Європі. 0
F-antsi-- roztas---a-------v--p-. F________ r___________ v Y_______ F-a-t-i-a r-z-a-h-v-n- v Y-v-o-i- --------------------------------- Frantsiya roztashovana v Yevropi.
ಈಜಿಪ್ಟ್ ಆಫ್ರಿಕಾದಲ್ಲಿದೆ. Є-и-е---озт--о-а-ий в --риці. Є_____ р___________ в А______ Є-и-е- р-з-а-о-а-и- в А-р-ц-. ----------------------------- Єгипет розташований в Африці. 0
Y-hypet------s--v-n-y- v Af---si. Y______ r____________ v A_______ Y-h-p-t r-z-a-h-v-n-y- v A-r-t-i- --------------------------------- Yehypet roztashovanyy̆ v Afrytsi.
ಜಪಾನ್ ಏಷಿಯಾದಲ್ಲಿದೆ. Яп-н-я ---т-шо-а---в----ї. Я_____ р__________ в А____ Я-о-і- р-з-а-о-а-а в А-і-. -------------------------- Японія розташована в Азії. 0
Y--on-y- r---as-ov----v --iï. Y_______ r___________ v A____ Y-p-n-y- r-z-a-h-v-n- v A-i-̈- ------------------------------ Yaponiya roztashovana v Aziï.
ಕೆನಡಾ ಉತ್ತರ ಅಮೆರಿಕಾದಲ್ಲಿದೆ. Ка---а-роз--ш---на-- Пі-н--н-й -м-р-ці. К_____ р__________ в П________ А_______ К-н-д- р-з-а-о-а-а в П-в-і-н-й А-е-и-і- --------------------------------------- Канада розташована в Північній Америці. 0
Ka-a----o----h-v--a v P-vn-c--iy̆ Ame-----. K_____ r___________ v P_________ A________ K-n-d- r-z-a-h-v-n- v P-v-i-h-i-̆ A-e-y-s-. ------------------------------------------- Kanada roztashovana v Pivnichniy̆ Amerytsi.
ಪನಾಮ ಮಧ್ಯ ಅಮೆರಿಕಾದಲ್ಲಿದೆ. Па-а-а -озт--ова-а у -е-тра--ній-А----ц- . П_____ р__________ у Ц__________ А______ . П-н-м- р-з-а-о-а-а у Ц-н-р-л-н-й А-е-и-і . ------------------------------------------ Панама розташована у Центральній Америці . 0
P--a-a ro-----ova-a - -----ra---i-̆ A-e-y-s--. P_____ r___________ u T___________ A_______ . P-n-m- r-z-a-h-v-n- u T-e-t-a-ʹ-i-̆ A-e-y-s- . ---------------------------------------------- Panama roztashovana u Tsentralʹniy̆ Amerytsi .
ಬ್ರೆಝಿಲ್ ದಕ್ಷಿಣ ಅಮೆರಿಕಾದಲ್ಲಿದೆ. Б-а----- -о---шо-а-а ----вден--й --ери-і. Б_______ р__________ в П________ А_______ Б-а-и-і- р-з-а-о-а-а в П-в-е-н-й А-е-и-і- ----------------------------------------- Бразилія розташована в Південній Америці. 0
Br--------r-z---hov--a - P-vd---i-----eryt-i. B________ r___________ v P________ A________ B-a-y-i-a r-z-a-h-v-n- v P-v-e-n-y- A-e-y-s-. --------------------------------------------- Brazyliya roztashovana v Pivdenniy̆ Amerytsi.

ಭಾಷೆಗಳು ಮತ್ತು ಆಡುಭಾಷೆಗಳು

ಪ್ರಪಂಚದಲ್ಲಿ ಆರರಿಂದ ಏಳು ಸಾವಿರ ವಿವಿಧ ಭಾಷೆಗಳಿವೆ. ಸ್ವಾಭಾವಿಕವಾಗಿ ಆಡುಭಾಷೆಗಳ ಸಂಖ್ಯೆ ಇನ್ನೂ ಹೆಚ್ಚು. ಭಾಷೆಗೂ ಮತ್ತು ಆಡುಭಾಷೆಗೂ ಇರುವ ವ್ಯತ್ಯಾಸವಾದರೂ ಏನು? ಆಡುಭಾಷೆಗಳಿಗೆ ಯಾವಾಗಲೂ ಒಂದು ಜಾಗದ ವೈಶಿಷ್ಟ್ಯತೆಯ ಛಾಯೆ ಇರುತ್ತದೆ. ಅಂದರೆ ಅವುಗಳು ಪ್ರಾದೇಶಿಕ ಭಾಷೆಗಳ ಮಾದರಿಗಳಿಗೆ ಸೇರಿರುತ್ತವೆ. ಈ ಕಾರಣದಿಂದಾಗಿ ಆಡುಭಾಷೆಗಳು ಅತಿ ಕಡಿಮೆ ವ್ಯಾಪ್ತಿ ಹೊಂದಿರುವ ಭಾಷಾ ಪ್ರಕಾರ. ಆಡುಭಾಷೆಗಳು ಬಹುತೇಕವಾಗಿ ಮಾತನಾಡಲು ಬಳಸಲಾಗುತ್ತದೆ, ಬರೆಯುವುದಕ್ಕಲ್ಲ. ಅವುಗಳು ತಮ್ಮದೆ ಆದ ಭಾಷಾಪದ್ದತಿಯನ್ನು ಬೆಳೆಸಿಕೊಳ್ಳುತ್ತವೆ. ಮತ್ತು ತಮ್ಮದೆ ಆದ ನಿಯಮಗಳನ್ನು ಪಾಲಿಸುತ್ತವೆ. ಸೈದ್ದಾಂತಿಕವಾಗಿ ಪ್ರತಿಯೊಂದು ಭಾಷೆಯೂ ಹಲವಾರು ಆಡುಭಾಷೆಗಳನ್ನು ಹೂಂದಿರಬಹುದು. ಎಲ್ಲ ಆಡು ಭಾಷೆಗಳು ಪ್ರಮುಖ ಭಾಷೆಯ ನೆರಳಿನಲ್ಲಿ ಇರುತ್ತವೆ. ಪ್ರಮಾಣೀಕೃತ ಭಾಷೆಯನ್ನು ಒಂದು ನಾಡಿನ ಎಲ್ಲಾ ಜನರು ಅರ್ಥ ಮಾಡಿಕೊಳ್ಳುತ್ತಾರೆ. ಅದರ ಮೂಲಕ ದೂರ ಹರಡಿಕೊಂಡಿರುವ ಎಲ್ಲಾ ಆಡುಭಾಷೆಯವರು ಅರ್ಥಮಾಡಿಕೊಳ್ಳುತ್ತಾರೆ. ಹೆಚ್ಚು ಕಡಿಮೆ ಎಲ್ಲಾ ಆಡುಭಾಷೆಗಳು ತಮ್ಮ ಪ್ರಾಮುಖ್ಯತೆಯನ್ನು ಕಳೆದುಕೊಳ್ಳುತ್ತಿವೆ. ನಗರಗಳಲ್ಲಿ ಅಪರೂಪವಾಗಿ ಆಡುಭಾಷೆಗಳನ್ನು ಕೇಳಬಹುದು. ವೃತ್ತಿ ಜೀವನದಲ್ಲಿ ಕೂಡ ಬಹುತೇಕ ಪ್ರಮಾಣೀಕೃತ ಭಾಷೆಯನ್ನು ಬಳಸಲಾಗುತ್ತದೆ. ಆಡುಭಾಷೆ ಮಾತನಾಡುವವರು ಹಳ್ಳಿಗಾಡಿನವರು ಮತ್ತು ಓದಿಲ್ಲದವರು ಎಂದು ಭಾವಿಸಲಾಗುತ್ತದೆ. ಆದರೆ ಇವರು ಎಲ್ಲಾ ಸಾಮಾಜಿಕ ವರ್ಗಗಳಲ್ಲಿ ಇರುತ್ತಾರೆ. ಅಂದರೆ ಆಡು ಭಾಷೆ ಮಾತನಾಡುವವರು ಬೇರೆಯವರಿಗಿಂತ ಕಡಿಮೆ ಬುದ್ಧಿವಂತರಲ್ಲ. ನಿಜದಲ್ಲಿ ಅದಕ್ಕೆ ವಿರುದ್ದವಾಗಿ! ಯಾರು ಆಡು ಭಾಷೆ ಮಾತನಾಡುತ್ತಾರೊ ಅವರಿಗೆ ಅನೇಕ ತರಹದ ಅನುಕೂಲಗಳಿರುತ್ತವೆ. ಉದಾಹರಣೆಗೆ, ಭಾಷಾ ತರಗತಿಗಳಲ್ಲಿ. ಆಡುಭಾಷೆಯವರಿಗೆ ವಿವಿಧವಾದ ಭಾಷಾಪ್ರಕಾರಗಳು ಇವೆ ಎಂದು ತಿಳಿದಿರುತ್ತದೆ. ಹಾಗೂ ಬೇಗ ಭಾಷಾಶೈಲಿಗಳನ್ನು ಬದಲಾಯಿಸುವುದನ್ನು ಕಲಿತಿರುತ್ತಾರೆ. ಆಡುಭಾಷೆಯವರು ಇದರಿಂದ ಹೆಚ್ಚಿನ ಪರಿವರ್ತನಾ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಅವರ ಭಾಷಾಜ್ಞಾನ ಸಂದರ್ಭಕ್ಕೆ ಸೂಕ್ತವಾದ ಶೈಲಿಯನ್ನು ಬಳಸಲು ಸಹಾಯ ಮಾಡುತ್ತದೆ. ಇದು ಕೂಡ ವೈಜ್ಞಾನಿಕವಾಗಿ ಪ್ರಮಾಣಿತವಾಗಿದೆ. ಎದೆಗಾರಿಕೆಯಿಂದ ಆಡುಭಾಷೆ! ಅದು ಉಪಯೊಗಕರ.