ಪದಗುಚ್ಛ ಪುಸ್ತಕ

kn ಓದುವುದು ಮತ್ತು ಬರೆಯುವುದು   »   he ‫קריאה וכתיבה‬

೬ [ಆರು]

ಓದುವುದು ಮತ್ತು ಬರೆಯುವುದು

ಓದುವುದು ಮತ್ತು ಬರೆಯುವುದು

‫6 [שש]‬

6 [shesh]

‫קריאה וכתיבה‬

[qri'ah uktivah]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಹೀಬ್ರೂ ಪ್ಲೇ ಮಾಡಿ ಇನ್ನಷ್ಟು
ನಾನು ಓದುತ್ತೇನೆ. ‫אנ--קור--- ת-‬ ‫___ ק___ / ת__ ‫-נ- ק-ר- / ת-‬ --------------- ‫אני קורא / ת.‬ 0
a-i--ore-q-r-e-. a__ q___________ a-i q-r-/-o-'-t- ---------------- ani qore/qor'et.
ನಾನು ಒಂದು ಅಕ್ಷರವನ್ನು ಓದುತ್ತೇನೆ. ‫--י --ר------או-.‬ ‫___ ק___ / ת א____ ‫-נ- ק-ר- / ת א-ת-‬ ------------------- ‫אני קורא / ת אות.‬ 0
a---qo---qor'et -t. a__ q__________ o__ a-i q-r-/-o-'-t o-. ------------------- ani qore/qor'et ot.
ನಾನು ಒಂದು ಪದವನ್ನು ಓದುತ್ತೇನೆ. ‫א-- --ר- --ת --ל-.‬ ‫___ ק___ / ת מ_____ ‫-נ- ק-ר- / ת מ-ל-.- -------------------- ‫אני קורא / ת מילה.‬ 0
a---qor-----'----i-a-. a__ q__________ m_____ a-i q-r-/-o-'-t m-l-h- ---------------------- ani qore/qor'et milah.
ನಾನು ಒಂದು ವಾಕ್ಯವನ್ನು ಓದುತ್ತೇನೆ. ‫--י-קו-------מש-ט-‬ ‫___ ק___ / ת מ_____ ‫-נ- ק-ר- / ת מ-פ-.- -------------------- ‫אני קורא / ת משפט.‬ 0
a-- qo--/-o-'-t -i-h-at. a__ q__________ m_______ a-i q-r-/-o-'-t m-s-p-t- ------------------------ ani qore/qor'et mishpat.
ನಾನು ಒಂದು ಪತ್ರವನ್ನು ಓದುತ್ತೇನೆ. ‫-נ- קו-א --ת -כתב.‬ ‫___ ק___ / ת מ_____ ‫-נ- ק-ר- / ת מ-ת-.- -------------------- ‫אני קורא / ת מכתב.‬ 0
an- q-re-qo--e- -------. a__ q__________ m_______ a-i q-r-/-o-'-t m-k-t-v- ------------------------ ani qore/qor'et mikhtav.
ನಾನು ಒಂದು ಪುಸ್ತಕವನ್ನು ಓದುತ್ತೇನೆ. ‫א-י קו---/-ת-ספר-‬ ‫___ ק___ / ת ס____ ‫-נ- ק-ר- / ת ס-ר-‬ ------------------- ‫אני קורא / ת ספר.‬ 0
ani --r-/qo--e--s---r. a__ q__________ s_____ a-i q-r-/-o-'-t s-f-r- ---------------------- ani qore/qor'et sefer.
ನಾನು ಓದುತ್ತೇನೆ. ‫א-- -ורא ---.‬ ‫___ ק___ / ת__ ‫-נ- ק-ר- / ת-‬ --------------- ‫אני קורא / ת.‬ 0
a-----re/q-r'-t. a__ q___________ a-i q-r-/-o-'-t- ---------------- ani qore/qor'et.
ನೀನು ಓದುತ್ತೀಯ. ‫-ת / --קו---/ --‬ ‫__ / ה ק___ / ת__ ‫-ת / ה ק-ר- / ת-‬ ------------------ ‫את / ה קורא / ת.‬ 0
a--h/-----r-/-or---. a______ q___________ a-a-/-t q-r-/-o-'-t- -------------------- atah/at qore/qor'et.
ಅವನು ಓದುತ್ತಾನೆ. ‫--- ק-ר--‬ ‫___ ק_____ ‫-ו- ק-ר-.- ----------- ‫הוא קורא.‬ 0
hu ---e. h_ q____ h- q-r-. -------- hu qore.
ನಾನು ಬರೆಯುತ್ತೇನೆ. ‫אנ--כ-תב ----‬ ‫___ כ___ / ת__ ‫-נ- כ-ת- / ת-‬ --------------- ‫אני כותב / ת.‬ 0
ani kot--/kote---. a__ k_____________ a-i k-t-v-k-t-v-t- ------------------ ani kotev/kotevet.
ನಾನು ಒಂದು ಅಕ್ಷರವನ್ನು ಬರೆಯುತ್ತೇನೆ. ‫-נ-----ב---ת --ת.‬ ‫___ כ___ / ת א____ ‫-נ- כ-ת- / ת א-ת-‬ ------------------- ‫אני כותב / ת אות.‬ 0
a---ko--v-ko---e---t. a__ k____________ o__ a-i k-t-v-k-t-v-t o-. --------------------- ani kotev/kotevet ot.
ನಾನು ಒಂದು ಪದವನ್ನು ಬರೆಯುತ್ತೇನೆ. ‫א-י ---ב --ת מ----‬ ‫___ כ___ / ת מ_____ ‫-נ- כ-ת- / ת מ-ל-.- -------------------- ‫אני כותב / ת מילה.‬ 0
an-----ev/---evet----a-. a__ k____________ m_____ a-i k-t-v-k-t-v-t m-l-h- ------------------------ ani kotev/kotevet milah.
ನಾನು ಒಂದು ವಾಕ್ಯವನ್ನು ಬರೆಯುತ್ತೇನೆ. ‫-ני כ--- ------פ-.‬ ‫___ כ___ / ת מ_____ ‫-נ- כ-ת- / ת מ-פ-.- -------------------- ‫אני כותב / ת משפט.‬ 0
a-i -ote---ot--e--m-s-pat. a__ k____________ m_______ a-i k-t-v-k-t-v-t m-s-p-t- -------------------------- ani kotev/kotevet mishpat.
ನಾನು ಒಂದು ಪತ್ರವನ್ನು ಬರೆಯುತ್ತೇನೆ. ‫א-----תב - - -----‬ ‫___ כ___ / ת מ_____ ‫-נ- כ-ת- / ת מ-ת-.- -------------------- ‫אני כותב / ת מכתב.‬ 0
ani---t--------et mi-h-av. a__ k____________ m_______ a-i k-t-v-k-t-v-t m-k-t-v- -------------------------- ani kotev/kotevet mikhtav.
ನಾನು ಒಂದು ಪುಸ್ತಕವನ್ನು ಬರೆಯುತ್ತೇನೆ. ‫אנ- ------ - -פ--‬ ‫___ כ___ / ת ס____ ‫-נ- כ-ת- / ת ס-ר-‬ ------------------- ‫אני כותב / ת ספר.‬ 0
an----te----t-ve--se---. a__ k____________ s_____ a-i k-t-v-k-t-v-t s-f-r- ------------------------ ani kotev/kotevet sefer.
ನಾನು ಬರೆಯುತ್ತೇನೆ. ‫א-י----ב - ת.‬ ‫___ כ___ / ת__ ‫-נ- כ-ת- / ת-‬ --------------- ‫אני כותב / ת.‬ 0
ani--otev------e-. a__ k_____________ a-i k-t-v-k-t-v-t- ------------------ ani kotev/kotevet.
ನೀನು ಬರೆಯುತ್ತೀಯ. ‫-ת-- ה---ת- - -.‬ ‫__ / ה כ___ / ת__ ‫-ת / ה כ-ת- / ת-‬ ------------------ ‫את / ה כותב / ת.‬ 0
a-a-/at -----/k-teve-. a______ k_____________ a-a-/-t k-t-v-k-t-v-t- ---------------------- atah/at kotev/kotevet.
ಅವನು ಬರೆಯುತ್ತಾನೆ. ‫--- כות--‬ ‫___ כ_____ ‫-ו- כ-ת-.- ----------- ‫הוא כותב.‬ 0
h- -ot--. h_ k_____ h- k-t-v- --------- hu kotev.

ಅಂತರ ರಾಷ್ಟ್ರೀಯ ಪದಗಳು.

ಜಾಗತೀಕರಣದ ಪ್ರಕ್ರಿಯೆಯನ್ನು ಭಾಷೆಗಳಿಂದ ಕೂಡ ನಿಲ್ಲಿಸಲಾಗುವುದಿಲ್ಲ. ಭಾಷೆಗಳಲ್ಲಿ ಹೆಚ್ಚಾಗುತ್ತಿರುವ ಅಂತರ ರಾಷ್ಟ್ರೀಯ ಪದಗಳು ಇದನ್ನು ದೃಢೀಕರಿಸುತ್ತವೆ. ಅಂತರ ರಾಷ್ಟ್ರೀಯ ಪದಗಳು ಹತ್ತು ಹಲವಾರು ಭಾಷೆಗಳಲ್ಲಿ ಇರುತ್ತವೆ. ಈ ಪದಗಳು ಒಂದೆ ಅಥವಾ ಹೋಲುವ ಅರ್ಥವನ್ನು ಹೊಂದಿರುತ್ತವೆ. ಅವುಗಳ ಉಚ್ಚಾರಣೆ ಸಹ ಸಮಾನವಾಗಿರುತ್ತದೆ. ಈ ಪದಗಳನ್ನು ಬರೆಯುವ ರೀತಿ ಕೂಡ ಸಾಮಾನ್ಯವಾಗಿ ಒಂದೆ ತರಹ ಇರುತ್ತದೆ. ಅಂತರ ರಾಷ್ಟ್ರೀಯ ಪದಗಳು ಹೇಗೆ ಎಲ್ಲಾ ಕಡೆ ಪಸರಿಸುತ್ತವೆ ಎನ್ನುವುದು ಕುತೂಹಲಕಾರಿ. ಅವುಗಳು ಯಾವ ಸರಹದ್ದುಗಳನ್ನೂ ಲಕ್ಷಿಸುವುದಿಲ್ಲ. ಭೌಗೋಳಿಕ ಗಡಿಗಳೂ ಇಲ್ಲ. ಭಾಷಾ ಗಡಿಗಳಂತು ಇಲ್ಲವೆ ಇಲ್ಲ. ಕೆಲವು ಪದಗಳನ್ನಂತು ಎಲ್ಲಾ ಖಂಡಗಳಲ್ಲಿಯು ಅರ್ಥಮಾಡಿಕೊಳ್ಳುತ್ತಾರೆ. ಹೋಟೆಲ್ ಎನ್ನುವ ಪದ ಇದಕ್ಕೆ ಒಂದು ಒಳ್ಳೆ ಉದಾಹರಣೆ. ಇದು ಪ್ರಪಂಚದ ಎಲ್ಲೆಡೆಯಲ್ಲೂ ಪ್ರಚಲಿತವಾಗಿದೆ. ಸುಮಾರು ಅಂತರ ರಾಷ್ಟ್ರೀಯ ಪದಗಳು ವಿಜ್ಞಾನದಿಂದ ಬಂದಿವೆ. ಪಾರಿಭಾಷಿಕ ವ್ಯಾಖ್ಯಾನಗಳು ಬೇಗ ವಿಶ್ವವ್ಯಾಪಿಗಳಾಗುತ್ತವೆ. ಹಳೆಯ ಅಂತರ ರಾಷ್ಟ್ರೀಯ ಪದಗಳು ಒಂದೆ ಮೂಲವನ್ನು ಹೊಂದಿರುತ್ತವೆ. ಹಾಗೂ ಒಂದೆ ಪದದಿಂದ ಉದ್ಭವವಾಗಿರುತ್ತವೆ. ಸಾಮಾನ್ಯವಾಗಿ ಅಂತರ ರಾಷ್ಟ್ರೀಯ ಪದಗಳು ಎರವಲು ಪದಗಳು. ಅಂದರೆ ವಿವಿಧ ಭಾಷೆಗಳು ಈ ಪದಗಳನ್ನು ಸುಮ್ಮನೆ ತಮ್ಮ ಶಬ್ಧಕೋಶಕ್ಕೆ ಸೇರಿಸಿಕೊಳ್ಳುತ್ತವೆ. ಸೇರ್ಪಡಿಕೆಯ ಸಂದರ್ಭದಲ್ಲಿ ಸಂಸ್ಕೃತಿ ಗಹನವಾದ ಪ್ರಭಾವವನ್ನು ಬೀರುತ್ತದೆ. ಪ್ರತಿ ನಾಗರೀಕತೆಯು ತನ್ನದೆ ಆದ ಸಂಪ್ರದಾಯಗಳನ್ನು ಹೊಂದಿರುತ್ತದೆ. ಇದರಿಂದಾಗಿ ಹೊಸ ಸೃಷ್ಠಿಗಳು ಎಲ್ಲಾ ಕಡೆಯಲ್ಲಿ ಏಕರೂಪವಾಗಿ ಪ್ರಚಲಿತವಾಗುವುದಿಲ್ಲ. ಸಂಸ್ಕೃತಿಯ ಆಯಾಮಗಳು ಯಾವ ವಸ್ತುಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ನಿಶ್ಚಯಿಸುತ್ತದೆ. ಕೆಲವು ವಸ್ತುಗಳು ಪ್ರಪಂಚದ ನಿಶ್ಚಿತ ಭಾಗಗಳಲ್ಲಿ ಮಾತ್ರ ದೊರೆಯುತ್ತವೆ . ಹಲವು ವಿಷಯಗಳು ಶೀಘ್ರವಾಗಿ ಪ್ರಪಂಚದ ಎಲ್ಲೆಡೆಗೆ ಹರಡಿಕೊಳ್ಳುತ್ತವೆ. ಈ ವಸ್ತು/ವಿಷಯಗಳು ಹರಡಿಕೊಂಡಾಗ ಮಾತ್ರ ಅವುಗಳ ಹೆಸರು ಪರಿಚಿತವಾಗುತ್ತದೆ. ಈ ಕಾರಣದಿಂದಾಗಿ ಅಂತರ ರಾಷ್ಟ್ರೀಯ ಪದಗಳು ರೋಮಾಂಚಕಾರಿಯಾಗಿರುತ್ತವೆ. ಭಾಷೆಗಳನ್ನು ಶೋಧಿಸಿದರೆ , ನಾವು ಯಾವಾಗಲು ಸಂಸ್ಕೃತಿಯನ್ನು ಪತ್ತೆ ಹಚ್ಚುತ್ತೇವೆ.