ಪದಗುಚ್ಛ ಪುಸ್ತಕ

kn ಓದುವುದು ಮತ್ತು ಬರೆಯುವುದು   »   ur ‫پڑھنا اور لکھنا‬

೬ [ಆರು]

ಓದುವುದು ಮತ್ತು ಬರೆಯುವುದು

ಓದುವುದು ಮತ್ತು ಬರೆಯುವುದು

‫6 [چھ]‬

chay

‫پڑھنا اور لکھنا‬

[parhna aur likhna]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಉರ್ದು ಪ್ಲೇ ಮಾಡಿ ಇನ್ನಷ್ಟು
ನಾನು ಓದುತ್ತೇನೆ. ‫----پڑھ-- ہ-ں-‬ ‫___ پ____ ہ____ ‫-ی- پ-ھ-ا ہ-ں-‬ ---------------- ‫میں پڑھتا ہوں-‬ 0
mein ---h-- ---n m___ p_____ h___ m-i- p-r-t- h-o- ---------------- mein parhta hoon
ನಾನು ಒಂದು ಅಕ್ಷರವನ್ನು ಓದುತ್ತೇನೆ. ‫-یں-ایک-حر--پڑ-ت--ہ-ں-‬ ‫___ ا__ ح__ پ____ ہ____ ‫-ی- ا-ک ح-ف پ-ھ-ا ہ-ں-‬ ------------------------ ‫میں ایک حرف پڑھتا ہوں-‬ 0
m--- a-- h-r--pa--t- --on m___ a__ h___ p_____ h___ m-i- a-k h-r- p-r-t- h-o- ------------------------- mein aik harf parhta hoon
ನಾನು ಒಂದು ಪದವನ್ನು ಓದುತ್ತೇನೆ. ‫م-- ایک --- ---تا -و--‬ ‫___ ا__ ل__ پ____ ہ____ ‫-ی- ا-ک ل-ظ پ-ھ-ا ہ-ں-‬ ------------------------ ‫میں ایک لفظ پڑھتا ہوں-‬ 0
me-n a-k l-f- p-rh-a---on m___ a__ l___ p_____ h___ m-i- a-k l-f- p-r-t- h-o- ------------------------- mein aik lafz parhta hoon
ನಾನು ಒಂದು ವಾಕ್ಯವನ್ನು ಓದುತ್ತೇನೆ. ‫می- -یک--مل- -ڑھ---ہو--‬ ‫___ ا__ ج___ پ____ ہ____ ‫-ی- ا-ک ج-ل- پ-ھ-ا ہ-ں-‬ ------------------------- ‫میں ایک جملہ پڑھتا ہوں-‬ 0
mei- a-k --m---par-t- h--n m___ a__ j____ p_____ h___ m-i- a-k j-m-a p-r-t- h-o- -------------------------- mein aik jumla parhta hoon
ನಾನು ಒಂದು ಪತ್ರವನ್ನು ಓದುತ್ತೇನೆ. ‫م-- --ک--ط پڑ-تا-ہ-ں-‬ ‫___ ا__ خ_ پ____ ہ____ ‫-ی- ا-ک خ- پ-ھ-ا ہ-ں-‬ ----------------------- ‫میں ایک خط پڑھتا ہوں-‬ 0
m----ai----at---r-ta-ho-n m___ a__ k___ p_____ h___ m-i- a-k k-a- p-r-t- h-o- ------------------------- mein aik khat parhta hoon
ನಾನು ಒಂದು ಪುಸ್ತಕವನ್ನು ಓದುತ್ತೇನೆ. ‫می--ایک--تا- پ-ھ-ا-ہ-ں-‬ ‫___ ا__ ک___ پ____ ہ____ ‫-ی- ا-ک ک-ا- پ-ھ-ا ہ-ں-‬ ------------------------- ‫میں ایک کتاب پڑھتا ہوں-‬ 0
me-n aik k--a-- --rhta-hoon m___ a__ k_____ p_____ h___ m-i- a-k k-t-a- p-r-t- h-o- --------------------------- mein aik kitaab parhta hoon
ನಾನು ಓದುತ್ತೇನೆ. ‫م-ں--------و--‬ ‫___ پ____ ہ____ ‫-ی- پ-ھ-ا ہ-ں-‬ ---------------- ‫میں پڑھتا ہوں-‬ 0
me----ar--a h--n m___ p_____ h___ m-i- p-r-t- h-o- ---------------- mein parhta hoon
ನೀನು ಓದುತ್ತೀಯ. ‫ت- -ڑھ-ے ---‬ ‫__ پ____ ہ___ ‫-م پ-ھ-ے ہ--- -------------- ‫تم پڑھتے ہو-‬ 0
t-m p--h-e---- t__ p_____ h__ t-m p-r-t- h-- -------------- tum parhte ho-
ಅವನು ಓದುತ್ತಾನೆ. ‫----ڑھ---ہے-‬ ‫__ پ____ ہ___ ‫-ہ پ-ھ-ا ہ--- -------------- ‫وہ پڑھتا ہے-‬ 0
wo--pa--- --- - w__ p____ h__ - w-h p-r-a h-i - --------------- woh parta hai -
ನಾನು ಬರೆಯುತ್ತೇನೆ. ‫میں -کھ-ا-ہ---‬ ‫___ ل____ ہ____ ‫-ی- ل-ھ-ا ہ-ں-‬ ---------------- ‫میں لکھتا ہوں-‬ 0
m----l--ht- --on m___ l_____ h___ m-i- l-k-t- h-o- ---------------- mein likhta hoon
ನಾನು ಒಂದು ಅಕ್ಷರವನ್ನು ಬರೆಯುತ್ತೇನೆ. ‫م----ی- -ر--ل---ا --ں-‬ ‫___ ا__ ح__ ل____ ہ____ ‫-ی- ا-ک ح-ف ل-ھ-ا ہ-ں-‬ ------------------------ ‫میں ایک حرف لکھتا ہوں-‬ 0
m----aik-h-rf---k-ta hoon m___ a__ h___ l_____ h___ m-i- a-k h-r- l-k-t- h-o- ------------------------- mein aik harf likhta hoon
ನಾನು ಒಂದು ಪದವನ್ನು ಬರೆಯುತ್ತೇನೆ. ‫م-ں---ک-ل-ظ -ک-----و--‬ ‫___ ا__ ل__ ل____ ہ____ ‫-ی- ا-ک ل-ظ ل-ھ-ا ہ-ں-‬ ------------------------ ‫میں ایک لفظ لکھتا ہوں-‬ 0
m----a-k lafz --k----hoon m___ a__ l___ l_____ h___ m-i- a-k l-f- l-k-t- h-o- ------------------------- mein aik lafz likhta hoon
ನಾನು ಒಂದು ವಾಕ್ಯವನ್ನು ಬರೆಯುತ್ತೇನೆ. ‫م-ں -ی---مل- لک-ت- ہ-ں-‬ ‫___ ا__ ج___ ل____ ہ____ ‫-ی- ا-ک ج-ل- ل-ھ-ا ہ-ں-‬ ------------------------- ‫میں ایک جملہ لکھتا ہوں-‬ 0
m-in-a-k--u--- l---ta-h-on m___ a__ j____ l_____ h___ m-i- a-k j-m-a l-k-t- h-o- -------------------------- mein aik jumla likhta hoon
ನಾನು ಒಂದು ಪತ್ರವನ್ನು ಬರೆಯುತ್ತೇನೆ. ‫م-- -ی--خ--ل------و--‬ ‫___ ا__ خ_ ل____ ہ____ ‫-ی- ا-ک خ- ل-ھ-ا ہ-ں-‬ ----------------------- ‫میں ایک خط لکھتا ہوں-‬ 0
m-i--a-- khat--ik-t---o-n m___ a__ k___ l_____ h___ m-i- a-k k-a- l-k-t- h-o- ------------------------- mein aik khat likhta hoon
ನಾನು ಒಂದು ಪುಸ್ತಕವನ್ನು ಬರೆಯುತ್ತೇನೆ. ‫میں--یک ک--ب --ھ-------‬ ‫___ ا__ ک___ ل____ ہ____ ‫-ی- ا-ک ک-ا- ل-ھ-ا ہ-ں-‬ ------------------------- ‫میں ایک کتاب لکھتا ہوں-‬ 0
m------k ---a---l-kh----oon m___ a__ k_____ l_____ h___ m-i- a-k k-t-a- l-k-t- h-o- --------------------------- mein aik kitaab likhta hoon
ನಾನು ಬರೆಯುತ್ತೇನೆ. ‫-یں --ھ-- ہ-ں-‬ ‫___ ل____ ہ____ ‫-ی- ل-ھ-ا ہ-ں-‬ ---------------- ‫میں لکھتا ہوں-‬ 0
me-- ---ht---oon m___ l_____ h___ m-i- l-k-t- h-o- ---------------- mein likhta hoon
ನೀನು ಬರೆಯುತ್ತೀಯ. ‫تم--ک-ت--ہو-‬ ‫__ ل____ ہ___ ‫-م ل-ھ-ے ہ--- -------------- ‫تم لکھتے ہو-‬ 0
t---lik-te-h-- t__ l_____ h__ t-m l-k-t- h-- -------------- tum likhte ho-
ಅವನು ಬರೆಯುತ್ತಾನೆ. ‫-ہ -------ے-‬ ‫__ ل____ ہ___ ‫-ہ ل-ھ-ا ہ--- -------------- ‫وہ لکھتا ہے-‬ 0
w-h ----ta --- - w__ l_____ h__ - w-h l-k-t- h-i - ---------------- woh likhta hai -

ಅಂತರ ರಾಷ್ಟ್ರೀಯ ಪದಗಳು.

ಜಾಗತೀಕರಣದ ಪ್ರಕ್ರಿಯೆಯನ್ನು ಭಾಷೆಗಳಿಂದ ಕೂಡ ನಿಲ್ಲಿಸಲಾಗುವುದಿಲ್ಲ. ಭಾಷೆಗಳಲ್ಲಿ ಹೆಚ್ಚಾಗುತ್ತಿರುವ ಅಂತರ ರಾಷ್ಟ್ರೀಯ ಪದಗಳು ಇದನ್ನು ದೃಢೀಕರಿಸುತ್ತವೆ. ಅಂತರ ರಾಷ್ಟ್ರೀಯ ಪದಗಳು ಹತ್ತು ಹಲವಾರು ಭಾಷೆಗಳಲ್ಲಿ ಇರುತ್ತವೆ. ಈ ಪದಗಳು ಒಂದೆ ಅಥವಾ ಹೋಲುವ ಅರ್ಥವನ್ನು ಹೊಂದಿರುತ್ತವೆ. ಅವುಗಳ ಉಚ್ಚಾರಣೆ ಸಹ ಸಮಾನವಾಗಿರುತ್ತದೆ. ಈ ಪದಗಳನ್ನು ಬರೆಯುವ ರೀತಿ ಕೂಡ ಸಾಮಾನ್ಯವಾಗಿ ಒಂದೆ ತರಹ ಇರುತ್ತದೆ. ಅಂತರ ರಾಷ್ಟ್ರೀಯ ಪದಗಳು ಹೇಗೆ ಎಲ್ಲಾ ಕಡೆ ಪಸರಿಸುತ್ತವೆ ಎನ್ನುವುದು ಕುತೂಹಲಕಾರಿ. ಅವುಗಳು ಯಾವ ಸರಹದ್ದುಗಳನ್ನೂ ಲಕ್ಷಿಸುವುದಿಲ್ಲ. ಭೌಗೋಳಿಕ ಗಡಿಗಳೂ ಇಲ್ಲ. ಭಾಷಾ ಗಡಿಗಳಂತು ಇಲ್ಲವೆ ಇಲ್ಲ. ಕೆಲವು ಪದಗಳನ್ನಂತು ಎಲ್ಲಾ ಖಂಡಗಳಲ್ಲಿಯು ಅರ್ಥಮಾಡಿಕೊಳ್ಳುತ್ತಾರೆ. ಹೋಟೆಲ್ ಎನ್ನುವ ಪದ ಇದಕ್ಕೆ ಒಂದು ಒಳ್ಳೆ ಉದಾಹರಣೆ. ಇದು ಪ್ರಪಂಚದ ಎಲ್ಲೆಡೆಯಲ್ಲೂ ಪ್ರಚಲಿತವಾಗಿದೆ. ಸುಮಾರು ಅಂತರ ರಾಷ್ಟ್ರೀಯ ಪದಗಳು ವಿಜ್ಞಾನದಿಂದ ಬಂದಿವೆ. ಪಾರಿಭಾಷಿಕ ವ್ಯಾಖ್ಯಾನಗಳು ಬೇಗ ವಿಶ್ವವ್ಯಾಪಿಗಳಾಗುತ್ತವೆ. ಹಳೆಯ ಅಂತರ ರಾಷ್ಟ್ರೀಯ ಪದಗಳು ಒಂದೆ ಮೂಲವನ್ನು ಹೊಂದಿರುತ್ತವೆ. ಹಾಗೂ ಒಂದೆ ಪದದಿಂದ ಉದ್ಭವವಾಗಿರುತ್ತವೆ. ಸಾಮಾನ್ಯವಾಗಿ ಅಂತರ ರಾಷ್ಟ್ರೀಯ ಪದಗಳು ಎರವಲು ಪದಗಳು. ಅಂದರೆ ವಿವಿಧ ಭಾಷೆಗಳು ಈ ಪದಗಳನ್ನು ಸುಮ್ಮನೆ ತಮ್ಮ ಶಬ್ಧಕೋಶಕ್ಕೆ ಸೇರಿಸಿಕೊಳ್ಳುತ್ತವೆ. ಸೇರ್ಪಡಿಕೆಯ ಸಂದರ್ಭದಲ್ಲಿ ಸಂಸ್ಕೃತಿ ಗಹನವಾದ ಪ್ರಭಾವವನ್ನು ಬೀರುತ್ತದೆ. ಪ್ರತಿ ನಾಗರೀಕತೆಯು ತನ್ನದೆ ಆದ ಸಂಪ್ರದಾಯಗಳನ್ನು ಹೊಂದಿರುತ್ತದೆ. ಇದರಿಂದಾಗಿ ಹೊಸ ಸೃಷ್ಠಿಗಳು ಎಲ್ಲಾ ಕಡೆಯಲ್ಲಿ ಏಕರೂಪವಾಗಿ ಪ್ರಚಲಿತವಾಗುವುದಿಲ್ಲ. ಸಂಸ್ಕೃತಿಯ ಆಯಾಮಗಳು ಯಾವ ವಸ್ತುಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ನಿಶ್ಚಯಿಸುತ್ತದೆ. ಕೆಲವು ವಸ್ತುಗಳು ಪ್ರಪಂಚದ ನಿಶ್ಚಿತ ಭಾಗಗಳಲ್ಲಿ ಮಾತ್ರ ದೊರೆಯುತ್ತವೆ . ಹಲವು ವಿಷಯಗಳು ಶೀಘ್ರವಾಗಿ ಪ್ರಪಂಚದ ಎಲ್ಲೆಡೆಗೆ ಹರಡಿಕೊಳ್ಳುತ್ತವೆ. ಈ ವಸ್ತು/ವಿಷಯಗಳು ಹರಡಿಕೊಂಡಾಗ ಮಾತ್ರ ಅವುಗಳ ಹೆಸರು ಪರಿಚಿತವಾಗುತ್ತದೆ. ಈ ಕಾರಣದಿಂದಾಗಿ ಅಂತರ ರಾಷ್ಟ್ರೀಯ ಪದಗಳು ರೋಮಾಂಚಕಾರಿಯಾಗಿರುತ್ತವೆ. ಭಾಷೆಗಳನ್ನು ಶೋಧಿಸಿದರೆ , ನಾವು ಯಾವಾಗಲು ಸಂಸ್ಕೃತಿಯನ್ನು ಪತ್ತೆ ಹಚ್ಚುತ್ತೇವೆ.