ಪದಗುಚ್ಛ ಪುಸ್ತಕ

kn ಸಂಖ್ಯೆಗಳು   »   ur ‫گنتی کرنا‬

೭ [ಏಳು]

ಸಂಖ್ಯೆಗಳು

ಸಂಖ್ಯೆಗಳು

‫7 [سات]‬

saat

‫گنتی کرنا‬

[number]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಉರ್ದು ಪ್ಲೇ ಮಾಡಿ ಇನ್ನಷ್ಟು
ನಾನು ಎಣಿಸುತ್ತೇನೆ. ‫می- گنت---و--‬ ‫___ گ___ ہ____ ‫-ی- گ-ت- ہ-ں-‬ --------------- ‫میں گنتا ہوں-‬ 0
m-i--g-n-a ---n m___ g____ h___ m-i- g-n-a h-o- --------------- mein ginta hoon
ಒಂದು, ಎರಡು, ಮೂರು. ‫--ک ، د-، ت-ن‬ ‫___ ، د__ ت___ ‫-ی- ، د-، ت-ن- --------------- ‫ایک ، دو، تین‬ 0
aik,-do-----en a___ d___ t___ a-k- d-o- t-e- -------------- aik, doo, teen
ನಾನು ಮೂರರವರೆಗೆ ಎಣಿಸುತ್ತೇನೆ. ‫میں-تین تک-گ-تا -و--‬ ‫___ ت__ ت_ گ___ ہ____ ‫-ی- ت-ن ت- گ-ت- ہ-ں-‬ ---------------------- ‫میں تین تک گنتا ہوں-‬ 0
me-- t-e- --q-----a ---n m___ t___ t__ g____ h___ m-i- t-e- t-q g-n-a h-o- ------------------------ mein teen taq ginta hoon
ನಾನು ಎಣಿಕೆ ಮುಂದುವರಿಸುತ್ತೇನೆ. ‫م-ں مز-----تا ہو--‬ ‫___ م___ گ___ ہ____ ‫-ی- م-ی- گ-ت- ہ-ں-‬ -------------------- ‫میں مزید گنتا ہوں-‬ 0
m--n--ur--i--a-ho-n m___ a__ g____ h___ m-i- a-r g-n-a h-o- ------------------- mein aur ginta hoon
ನಾಲ್ಕು, ಐದು, ಆರು. ‫-ا-------،-چھ‬ ‫____ پ____ چ__ ‫-ا-، پ-ن-، چ-‬ --------------- ‫چار، پانچ، چھ‬ 0
c-aar, p--nch- -hay c_____ p______ c___ c-a-r- p-a-c-, c-a- ------------------- chaar, paanch, chay
ಏಳು, ಎಂಟು, ಒಂಬತ್ತು ‫-ا-،-آٹھ- ن-‬ ‫____ آ___ ن__ ‫-ا-، آ-ھ- ن-‬ -------------- ‫سات، آٹھ، نو‬ 0
s-a-,----h- no s____ a____ n_ s-a-, a-t-, n- -------------- saat, aath, no
ನಾನು ಎಣಿಸುತ್ತೇನೆ. ‫م---گنت- ہوں-‬ ‫___ گ___ ہ____ ‫-ی- گ-ت- ہ-ں-‬ --------------- ‫میں گنتا ہوں-‬ 0
mei--g-nta -oon m___ g____ h___ m-i- g-n-a h-o- --------------- mein ginta hoon
ನೀನು ಎಣಿಸುತ್ತೀಯ. ‫---گ--ے--و-‬ ‫__ گ___ ہ___ ‫-م گ-ت- ہ--- ------------- ‫تم گنتے ہو-‬ 0
tum-g---- -o- t__ g____ h__ t-m g-n-e h-- ------------- tum ginte ho-
ಅವನು ಎಣಿಸುತ್ತಾನೆ. ‫-ہ--ن-ا-ہ--‬ ‫__ گ___ ہ___ ‫-ہ گ-ت- ہ--- ------------- ‫وہ گنتا ہے-‬ 0
woh gi--- h-i-- w__ g____ h__ - w-h g-n-a h-i - --------------- woh ginta hai -
ಒಂದು. ಮೊದಲನೆಯದು ‫-یک- پ---‬ ‫____ پ____ ‫-ی-، پ-ل-‬ ----------- ‫ایک، پہلا‬ 0
a-k- ---la a___ p____ a-k- p-h-a ---------- aik, pehla
ಎರಡು. ಎರಡನೆಯದು. ‫-و---و-ر-‬ ‫___ د_____ ‫-و- د-س-ا- ----------- ‫دو، دوسرا‬ 0
d--- -o-ra d___ d____ d-o- d-s-a ---------- doo, dosra
ಮೂರು, ಮೂರನೆಯದು. ‫---،-تیس--‬ ‫____ ت_____ ‫-ی-، ت-س-ا- ------------ ‫تین، تیسرا‬ 0
teen,-te---a t____ t_____ t-e-, t-e-r- ------------ teen, teesra
ನಾಲ್ಕು, ನಾಲ್ಕನೆಯದು. ‫چار،--وتھا‬ ‫____ چ_____ ‫-ا-، چ-ت-ا- ------------ ‫چار، چوتھا‬ 0
cha--, -h-utha c_____ c______ c-a-r- c-o-t-a -------------- chaar, choutha
ಐದು, ಐದನೆಯದು. ‫--ن-، --نچو--‬ ‫_____ پ_______ ‫-ا-چ- پ-ن-و-ں- --------------- ‫پانچ، پانچواں‬ 0
paa--h,-p-n-----n p______ p________ p-a-c-, p-n-h-w-n ----------------- paanch, panchawan
ಆರು, ಆರನೆಯದು. ‫چھ،----ا‬ ‫___ چ____ ‫-ھ- چ-ٹ-‬ ---------- ‫چھ، چھٹا‬ 0
ch--- c-hata c____ c_____ c-a-, c-h-t- ------------ chay, chhata
ಏಳು, ಏಳನೆಯದು. ‫---، -اتوا-‬ ‫____ س______ ‫-ا-، س-ت-ا-‬ ------------- ‫سات، ساتواں‬ 0
saat- -at-aan s____ s______ s-a-, s-t-a-n ------------- saat, satwaan
ಎಂಟು, ಎಂಟನೆಯದು. ‫آ-ھ--آٹھوا-‬ ‫____ آ______ ‫-ٹ-، آ-ھ-ا-‬ ------------- ‫آٹھ، آٹھواں‬ 0
a-t-- aa--wan a____ a______ a-t-, a-t-w-n ------------- aath, aathwan
ಒಂಬತ್ತು, ಒಂಬತ್ತನೆಯದು. ‫نو،--و-ں‬ ‫___ ن____ ‫-و- ن-ا-‬ ---------- ‫نو، نواں‬ 0
no----w-n n__ n____ n-, n-w-n --------- no, nawan

ಆಲೋಚನೆ ಮತ್ತು ಭಾಷೆ.

ನಮ್ಮ ಆಲೋಚನೆಗಳು ನಮ್ಮ ಭಾಷೆಯನ್ನು ಅವಲಂಬಿಸಿರುತ್ತದೆ. ನಾವು ಆಲೋಚನೆ ಮಾಡುವಾಗ ನಮ್ಮೊಡನೆ “ಮಾತನಾಡುತ್ತಿರುತ್ತೇವೆ”. ಹಾಗಾಗಿ ನಮ್ಮ ಭಾಷೆ ವಸ್ತುಗಳನ್ನು ನೋಡುವ ನಮ್ಮ ದೃಷ್ಟಿಕೋಣದ ಮೇಲೆ ಪ್ರಭಾವ ಬೀರುತ್ತದೆ. ನಾವೆಲ್ಲರೂ ವಿವಿಧ ಭಾಷೆಗಳನ್ನು ಹೊಂದಿದ್ದರೂ ಒಂದೆ ತರಹ ಆಲೋಚನೆ ಮಾಡಲು ಸಾಧ್ಯವೆ? ಅಥವಾ ಬೇರೆ ಭಾಷೆಗಳನ್ನು ಮಾತನಾಡುವುದರಿಂದ ವಿಭಿನ್ನವಾಗಿ ಯೋಚಿಸುತ್ತೇವೆಯೆ? ಪ್ರತಿಯೊಂದು ಜನಾಂಗ ತನ್ನದೆ ವಿಶಿಷ್ಟವಾದ ಶಬ್ದಕೋಶವನ್ನು ಹೊಂದಿರುತ್ತದೆ. ಹಲವು ಭಾಷೆಗಳಲ್ಲಿ ಹಲವು ಖಚಿತ ಪದಗಳು ಇರುವುದಿಲ್ಲ. ಹಲವು ಬುಡಕಟ್ಟಿನವರು ಹಸಿರು ಮತ್ತು ನೀಲಿ ಬಣ್ಣಗಳ ಮಧ್ಯೆ ಬೇಧ ಮಾಡುವುದಿಲ್ಲ. ಇವರು ಎರಡೂ ಬಣ್ಣಗಳಿಗೆ ಒಂದೆ ಪದವನ್ನು ಉಪಯೋಗಿಸುತ್ತಾರೆ. ಮತ್ತು ಅವರು ಬಣ್ಣಗಳನ್ನು ಗುರುತಿಸುವುದರಲ್ಲಿ ಬೇರೆ ಜನಾಂಗದವರಿಗಿಂತ ಕಳಪೆಯಾಗಿರುತ್ತಾರೆ. ಛಾಯ ಬಣ್ಣಗಳು ಹಾಗೂ ಮಿಶ್ರಬಣ್ಣಗಳನ್ನು ಗುರುತಿಸುವ ಶಕ್ತಿ ಇವರಿಗೆ ಇರುವುದಿಲ್ಲ. ಆಡುಗಾರರಿಗೆ ಬಣ್ಣಗಳನ್ನು ವರ್ಣಿಸುವಾಗ ತೊಂದರೆ ಆಗುತ್ತದೆ. ಹಲವು ಭಾಷೆಗಳಲ್ಲಿ ಕೆಲವೆ ಸಂಖ್ಯಾ ಪದಗಳಿವೆ. ಈ ಭಾಷೆಯ ಆಡುಗಾರರು ಕೆಟ್ಟದಾಗಿ ಎಣಿಸುತ್ತಾರೆ. ಹಲವಾರು ಭಾಷೆಗಳಲ್ಲಿ ಎಡ ಮತ್ತು ಬಲ ದ ಕಲ್ಪನೆ ಇಲ್ಲ. ಈ ಸ್ಥಳಗಳಲ್ಲಿ ಮನುಷ್ಯರು ಉತ್ತರ ಮತ್ತು ದಕ್ಷಿಣ, ಪಶ್ಚಿಮ ಮತ್ತು ಪೂರ್ವದ ಬಗ್ಗೆ ಮಾತನಾಡುತ್ತಾರೆ. ಅವರು ಭೌತಿಕ ದಿಕ್ಕುಗಳನ್ನು ಚೆನ್ನಾಗಿ ಗುರುತಿಸಬಲ್ಲರು. ಆದರೆ ಬಲ ಮತ್ತು ಎಡ ಗಳ ಪರಿಕಲ್ಪನೆ ಹೊಂದಿರುವುದಿಲ್ಲ. ಕೇವಲ ನಮ್ಮ ಭಾಷೆ ಮಾತ್ರ ನಮ್ಮ ಆಲೋಚನೆಯ ಮೇಲೆ ಪ್ರಭಾವ ಬೀರುವುದಿಲ್ಲ. ನಮ್ಮ ಪರಿಸರ ಮತ್ತು ನಮ್ಮ ದೈನಂದಿಕ ಜೀವನ ನಮ್ಮ ಆಲೋಚನೆಗಳನ್ನು ರೂಪಿಸುತ್ತವೆ. ಹಾಗಿದ್ದಲ್ಲಿ ಭಾಷೆ ಯಾವ ಪಾತ್ರ ವಹಿಸುತ್ತದೆ? ಅದು ನಮ್ಮ ಆಲೋಚನೆಗಳಿಗೆ ಎಲ್ಲೆಗಳನ್ನು ಹಾಕುತ್ತದೆಯೆ? ಅಥವಾ ನಮ್ಮಲ್ಲಿ, ನಾವು ಯಾವುದರ ಬಗ್ಗೆ ಯೋಚಿಸುತ್ತೇವೆಯೊ, ಅವಕ್ಕೆ ಮಾತ್ರ ಪದಗಳಿವೆಯೆ? ಯಾವುದು ಕಾರಣ, ಯಾವುದು ಪರಿಣಾಮ? ಈ ಪ್ರಶ್ನೆಗಳಿಗೆಲ್ಲ ಇನ್ನೂ ಉತ್ತರಗಳಿಲ್ಲ. ಇವುಗಳು ಮಿದುಳು ಸಂಶೋಧಕರು ಹಾಗೂ ವಿಜ್ಞಾನಿಗಳನ್ನು ಕಾಡುತ್ತಾ ಇವೆ. ಈ ವಿಷಯ ನಮ್ನೆಲ್ಲರಿಗೂ ಸಂಬಧಿಸಿದೆ... ನಿನ್ನ ಭಾಷೆ ನೀನು ಯಾರು ಎಂಬುದನ್ನು ನಿರ್ಧರಿಸುತ್ತದೆ.