ಪದಗುಚ್ಛ ಪುಸ್ತಕ

kn ಸಮಯ   »   ar ‫التوقيت‬

೮ [ಎಂಟು]

ಸಮಯ

ಸಮಯ

‫8 [ثمانٍية]‬

8 [thmaniny]

‫التوقيت‬

[altawqit]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅರಬ್ಬಿ ಪ್ಲೇ ಮಾಡಿ ಇನ್ನಷ್ಟು
ಕ್ಷಮಿಸಿ! ‫إذ---مح-- / ----ً!‬ ‫___ س____ / ع_____ ‫-ذ- س-ح-! / ع-و-ً-‬ -------------------- ‫إذا سمحت! / عفواً!‬ 0
'i---a---m--t! ----w--n! '_____ s______ / e______ '-i-h- s-m-a-! / e-w-a-! ------------------------ 'iidha samhat! / efwaan!
ಈಗ ಎಷ್ಟು ಸಮಯ ಆಗಿದೆ? ‫عف-ا-- ك--ا--اعة؟‬ ‫_____ ك_ ا_______ ‫-ف-ا-، ك- ا-س-ع-؟- ------------------- ‫عفواً، كم الساعة؟‬ 0
ef------k-m -lsaae--? e______ k__ a________ e-w-a-, k-m a-s-a-a-? --------------------- efwaan, kam alsaaeat?
ಧನ್ಯವಾದಗಳು! ‫-ك--- ج--لا-.‬ ‫____ ج______ ‫-ك-ً- ج-ي-ا-.- --------------- ‫شكرًا جزيلاً.‬ 0
shkran- -zy-aa-. s______ j_______ s-k-a-a j-y-a-n- ---------------- shkrana jzylaan.
ಈಗ ಒಂದು ಘಂಟೆ. ‫--ه- الوا--ة-‬ ‫____ ا________ ‫-ن-ا ا-و-ح-ة-‬ --------------- ‫إنها الواحدة.‬ 0
'iin-h- -l-ah---ta. '______ a__________ '-i-a-a a-w-h-d-t-. ------------------- 'iinaha alwahidata.
ಈಗ ಎರಡು ಘಂಟೆ. ‫---- ----ني--‬ ‫____ ا________ ‫-ن-ا ا-ث-ن-ة-‬ --------------- ‫إنها الثانية.‬ 0
'i-niha -----an-a-a. '______ a___________ '-i-i-a a-t-a-n-a-a- -------------------- 'iiniha althaaniata.
ಈಗ ಮೂರು ಘಂಟೆ. ‫--ه--ال---ثة-‬ ‫____ ا________ ‫-ن-ا ا-ث-ل-ة-‬ --------------- ‫إنها الثالثة.‬ 0
'i--a-- a---a-l--h-ta. '______ a_____________ '-i-a-a a-t-a-l-t-a-a- ---------------------- 'iinaha althaalithata.
ಈಗ ನಾಲ್ಕು ಘಂಟೆ. ‫-نه- ---ا-ع--‬ ‫____ ا________ ‫-ن-ا ا-ر-ب-ة-‬ --------------- ‫إنها الرابعة.‬ 0
'-in--a -----bie-ta. '______ a___________ '-i-i-a a-r-a-i-a-a- -------------------- 'iiniha alraabieata.
ಈಗ ಐದು ಘಂಟೆ. ‫--ها-الخا-سة-‬ ‫____ ا________ ‫-ن-ا ا-خ-م-ة-‬ --------------- ‫إنها الخامسة.‬ 0
'-i-a-a-al--am-s---. '______ a___________ '-i-a-a a-k-a-i-a-a- -------------------- 'iinaha alkhamisata.
ಈಗ ಆರು ಘಂಟೆ. ‫إ--ا -لسادسة.‬ ‫____ ا________ ‫-ن-ا ا-س-د-ة-‬ --------------- ‫إنها السادسة.‬ 0
'iin------saa-is---. '______ a___________ '-i-i-a a-s-a-i-a-a- -------------------- 'iiniha alsaadisata.
ಈಗ ಏಳು ಘಂಟೆ. ‫-نه------ب--.‬ ‫____ ا________ ‫-ن-ا ا-س-ب-ة-‬ --------------- ‫إنها السابعة.‬ 0
'-iniha-al-a---eat. '______ a__________ '-i-i-a a-s-a-i-a-. ------------------- 'iiniha alsaabieat.
ಈಗ ಎಂಟು ಘಂಟೆ. ‫إنها -ل--م--.‬ ‫____ ا________ ‫-ن-ا ا-ث-م-ة-‬ --------------- ‫إنها الثامنة.‬ 0
'----ha-alth--mina-a. '______ a____________ '-i-i-a a-t-a-m-n-t-. --------------------- 'iiniha althaaminata.
ಈಗ ಒಂಬತ್ತು ಘಂಟೆ. ‫إن-ا-الت---ة-‬ ‫____ ا________ ‫-ن-ا ا-ت-س-ة-‬ --------------- ‫إنها التاسعة.‬ 0
'i---ha--l-a-si--t-. '______ a___________ '-i-a-a a-t-a-i-a-a- -------------------- 'iinaha altaasieata.
ಈಗ ಹತ್ತು ಘಂಟೆ. ‫---ا---عا-رة.‬ ‫____ ا________ ‫-ن-ا ا-ع-ش-ة-‬ --------------- ‫إنها العاشرة.‬ 0
'i----a --e--h--ata. '______ a___________ '-i-i-a a-e-s-i-a-a- -------------------- 'iiniha aleashirata.
ಈಗ ಹನ್ನೂಂದು ಘಂಟೆ. ‫-نه- ا-ح---ة ع--ة-‬ ‫____ ا______ ع_____ ‫-ن-ا ا-ح-د-ة ع-ر-.- -------------------- ‫إنها الحادية عشرة.‬ 0
'ii--h- -l-ad------sh-a--. '______ a_______ e________ '-i-a-a a-h-d-a- e-s-r-t-. -------------------------- 'iinaha alhadiat eushrata.
ಈಗ ಹನ್ನೆರಡು ಘಂಟೆ. ‫-ن---ا-ث-ني- --رة.‬ ‫____ ا______ ع_____ ‫-ن-ا ا-ث-ن-ة ع-ر-.- -------------------- ‫إنها الثانية عشرة.‬ 0
'i-na-- a--h---------ush----. '______ a__________ e________ '-i-a-a a-t-t-a-i-t e-s-r-t-. ----------------------------- 'iinaha alththaniat eushrata.
ಒಂದು ನಿಮಿಷದಲ್ಲಿ ಅರವತ್ತು ಸೆಕೆಂಡುಗಳಿವೆ. ‫-ل--يق- --ها ---ن-ث-ن-ة.‬ ‫_______ ف___ س___ ث______ ‫-ل-ق-ق- ف-ه- س-و- ث-ن-ة-‬ -------------------------- ‫الدقيقة فيها ستون ثانية.‬ 0
a------- f--a --tun --a--. a_______ f___ s____ t_____ a-d-i-a- f-h- s-t-n t-a-y- -------------------------- aldqiqat fiha situn thany.
ಒಂದು ಘಂಟೆಯಲ್ಲಿ ಅರವತ್ತು ನಿಮಿಷಗಳಿವೆ. ‫ال--عة-------تو- دقيق--‬ ‫______ ف___ س___ د______ ‫-ل-ا-ة ف-ه- س-و- د-ي-ة-‬ ------------------------- ‫الساعة فيها ستون دقيقة.‬ 0
alsaae-t f--a--atu---a--q-t-. a_______ f___ s____ d________ a-s-a-a- f-h- s-t-n d-q-q-t-. ----------------------------- alsaaeat fiha satun daqiqata.
ಒಂದು ದಿವಸದಲ್ಲಿ ಇಪ್ಪತ್ನಾಲ್ಕು ಘಂಟೆಗಳಿವೆ. ‫-ليو- --ه أ--ع-و-شري---اعة.‬ ‫_____ ف__ أ___ و_____ س_____ ‫-ل-و- ف-ه أ-ب- و-ش-ي- س-ع-.- ----------------------------- ‫اليوم فيه أربع وعشرين ساعة.‬ 0
a--y--m -ih -rb- we--ry- saeata. a______ f__ a___ w______ s______ a-i-a-m f-h a-b- w-s-r-n s-e-t-. -------------------------------- aliyawm fih arbe weshryn saeata.

ಭಾಷಾ ಕುಟುಂಬಗಳು.

ಪ್ರಪಂಚದಲ್ಲಿ ಸುಮಾರು ೭೦೦ ಕೋಟಿ ಮನುಷ್ಯರಿದ್ದಾರೆ. ಮತ್ತು ಅವರುಗಳು ಸುಮಾರು ೭೦೦೦ ವಿವಿಧ ಭಾಷೆಗಳನ್ನು ಮಾತನಾಡುತ್ತಾರೆ. ಮನುಷ್ಯರಂತೆಯೆ, ಭಾಷೆಗಳೂ ಸಹ ಒಂದರೊಡನೆ ಒಂದು ಸಂಬಂಧಗಳನ್ನು ಹೊಂದಿವೆ. ಅಂದರೆ ಅವುಗಳೆಲ್ಲವು ಒಂದು ಮೂಲಭಾಷೆಯಿಂದ ಹೊಮ್ಮಿವೆ. ಆದರೆ ಹಲವು ಭಾಷೆಗಳು ಸಂಪೂರ್ಣವಾಗಿ ಬೇರ್ಪಟ್ಟಿರುತ್ತವೆ. ಅವುಗಳು ಬೇರೆ ಯಾವುದೇ ಭಾಷೆಗಳೊಂದಿಗೆ ಅನುವಂಶೀಯ ಸಂಬಂಧ ಹೊಂದಿರುವುದಿಲ್ಲ. ಉದಾಹರಣೆಗೆ ಯುರೋಪ್ ನಲ್ಲಿ ಬಾಸ್ಕ್ ಭಾಷೆ ಬೇರ್ಪಟ್ಟ ಭಾಷೆಯಾಗಿದೆ. ಹೆಚ್ಚಿನ ಭಾಷೆಗಳಿಗೆ ತಂದೆ,ತಾಯಿ,ಮಕ್ಕಳು ಹಾಗೂ ಸಹೋದರ,ಸಹೋದರಿಯರು ಇದ್ದಾರೆ. ಅಂದರೆ ಅವುಗಳು ಒಂದು ಖಚಿತವಾದ ಭಾಷೆಗಳ ಕುಟುಂಬಕ್ಕೆ ಸೇರಿರುತ್ತವೆ. ಭಾಷೆಗಳು ಹೇಗೆ ಒಂದನ್ನೊಂದು ಹೋಲುತ್ತವೆ ಎಂಬುದು ತುಲನೆ ಮಾಡಿದಾಗ ಗೊತ್ತಾಗುತ್ತದೆ. ಭಾಷಾಸಂಶೋಧಕರು ಈವಾಗ ಸುಮಾರು ೩೦೦ ಅನುವಂಶೀಯ ಘಟಕಗಳನ್ನು ಗುರುತಿಸಿದ್ದಾರೆ. ಇವುಗಳಲ್ಲಿ ಒಂದಕ್ಕಿಂತ ಹೆಚ್ಚು ಭಾಷೆಗಳನ್ನು ಒಳಗೊಂಡಿರುವ ೧೮೦ ಕುಟುಂಬಗಳು ಇವೆ. ಮಿಕ್ಕ ೧೨೦ ಭಾಷೆಗಳು ಪ್ರತ್ಯೇಕ ಭಾಷೆಗಳು. ಬಹು ದೊಡ್ಡ ಭಾಷೆಗಳ ಕುಟುಂಬ ಇಂಡೋ-ಜರ್ಮನ್ . ಈ ಕುಟುಂಬದಲ್ಲಿ ಸುಮಾರು ೨೮೦ ವಿವಿಧ ಭಾಷೆಗಳಿವೆ. ಇವುಗಳಲ್ಲಿ ರೊಮೆನಿಕ್, ಜರ್ಮಾನಿಕ್ ಹಾಗೂ ಸ್ಲಾವಿಕ್ ಭಾಷೆಗಳು ಇವೆ. ಈ ಭಾಷೆಗಳನ್ನು ಸುಮಾರು ೩೦೦ ಕೋಟಿ ಜನರು ಎಲ್ಲಾ ಭೂಖಂಡಗಳಲ್ಲಿ ಬಳಸುತ್ತಾರೆ. ಚೀನಾ-ಟಿಬೆಟ್ ಭಾಷಾಕುಟುಂಬ ಏಷ್ಯಾದಲ್ಲಿ ಪ್ರಬಲ. ಸುಮಾರು ೧೩೦ ಕೋಟಿ ಜನರು ಈ ಭಾಷೆಗಳನ್ನು ಉಪಯೋಗಿಸುತ್ತಾರೆ. ಚೀನಾ-ಟಿಬೆಟ್ ಭಾಷಾಕುಟುಂಬದಲ್ಲಿ ಚೀನ ಭಾಷೆ ಪ್ರಮುಖವಾದದ್ದು, ಆಫ್ರಿಕಾದಲ್ಲಿ ಮೂರನೇಯ ಅತಿ ದೊಡ್ಡ ಭಾಷಾಕುಟುಂಬ ಇದೆ. ಅದು ಹರಡಿಕೊಂಡಿರುವ ಪ್ರದೇಶದಿಂದ ಅದಕ್ಕೆ ನೈಜರ್-ಕಾಂಗೊ ಎಂಬ ಹೆಸರು ಬಂದಿದೆ. ಹೆಚ್ಚು ಕಡಿಮೆ ಎಲ್ಲಾ ಆಡುಭಾಷೆಗಳು ತಮ್ಮ ಪ್ರಾಮುಖ್ಯತೆಯನ್ನು ಕಳೆದು ಕೊಳ್ಳುತ್ತಿವೆ. ಈ ಭಾಷಾಕುಟುಂಬದ ಪ್ರಮುಖ ಭಾಷೆ ಸ್ವಾಹಿಲಿ. ಹತ್ತಿರದ ನೆಂಟಸ್ತಿಕೆ, ಉತ್ತಮವಾದ ಸಾಮರಸ್ಯ ಎನ್ನುವುದು ಸಮಂಜಸ. ಸಂಬಂಧಗಳಿರುವ ಭಾಷೆಗಳನ್ನು ಮಾತನಾಡುವ ಜನರು ಪರಸ್ಪರ ಅರ್ಥ ಮಾಡಿಕೊಳ್ಳುತ್ತಾರೆ. ಅವರುಗಳು ಬೇರೆ ಭಾಷೆಗಳನ್ನು ಹೆಚ್ಚು ಕಡಿಮೆ ಬೇಗ ಕಲಿಯುತ್ತಾರೆ. ಅದ್ದರಿಂದ ಭಾಷೆಗಳನ್ನು ಕಲಿಯಿರಿ- ಕುಟುಂಬಗಳ ಸಮಾವೇಶಗಳು ಸುಂದರ!