ಪದಗುಚ್ಛ ಪುಸ್ತಕ

kn ಪಾನೀಯಗಳು   »   he ‫משקאות‬

೧೨ [ಹನ್ನೆರಡು]

ಪಾನೀಯಗಳು

ಪಾನೀಯಗಳು

‫12 [שתים עשרה]‬

12 [shteym essreh]

‫משקאות‬

[mashqa'ot]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಹೀಬ್ರೂ ಪ್ಲೇ ಮಾಡಿ ಇನ್ನಷ್ಟು
ನಾನು ಟೀ ಕುಡಿಯುತ್ತೇನೆ. ‫אני-שותה ת--‬ ‫___ ש___ ת___ ‫-נ- ש-ת- ת-.- -------------- ‫אני שותה תה.‬ 0
n- ---t--/--ota- -eh. n_ s____________ t___ n- s-o-e-/-h-t-h t-h- --------------------- ni shoteh/shotah teh.
ನಾನು ಕಾಫಿ ಕುಡಿಯುತ್ತೇನೆ. ‫אני-שו-ה-קפה.‬ ‫___ ש___ ק____ ‫-נ- ש-ת- ק-ה-‬ --------------- ‫אני שותה קפה.‬ 0
ni--h-t---sh-ta- qafeh. n_ s____________ q_____ n- s-o-e-/-h-t-h q-f-h- ----------------------- ni shoteh/shotah qafeh.
ನಾನು ಖನಿಜಯುಕ್ತನೀರು ಕುಡಿಯುತ್ತೇನೆ. ‫-נ- --תה-מ-- -י-רל-ים-‬ ‫___ ש___ מ__ מ_________ ‫-נ- ש-ת- מ-ם מ-נ-ל-י-.- ------------------------ ‫אני שותה מים מינרליים.‬ 0
n---h--eh/-h---- ---- --n-ra---m. n_ s____________ m___ m__________ n- s-o-e-/-h-t-h m-i- m-n-r-l-i-. --------------------------------- ni shoteh/shotah maim mineraliim.
ನೀನು ಟೀಯನ್ನು ನಿಂಬೆ ರಸದೊಡನೆ ಕುಡಿಯುತ್ತೀಯಾ? ‫-- - ה-ש--ה----עם----ון-‬ ‫__ / ה ש___ ת_ ע_ ל______ ‫-ת / ה ש-ת- ת- ע- ל-מ-ן-‬ -------------------------- ‫את / ה שותה תה עם לימון?‬ 0
a--h/at--h-t---s------teh-i- --mo-? a______ s____________ t__ i_ l_____ a-a-/-t s-o-e-/-h-t-h t-h i- l-m-n- ----------------------------------- atah/at shoteh/shotah teh im limon?
ನೀನು ಕಾಫಿಯನ್ನು ಸಕ್ಕರೆಯೊಡನೆ ಕುಡಿಯುತ್ತೀಯಾ? ‫את-- ה-שותה------ם ס-כר-‬ ‫__ / ה ש___ ק__ ע_ ס_____ ‫-ת / ה ש-ת- ק-ה ע- ס-כ-?- -------------------------- ‫את / ה שותה קפה עם סוכר?‬ 0
a--h/---s-ot--/-hotah --feh -m -uk--? a______ s____________ q____ i_ s_____ a-a-/-t s-o-e-/-h-t-h q-f-h i- s-k-r- ------------------------------------- atah/at shoteh/shotah qafeh im sukar?
ನೀನು ನೀರನ್ನು ಐಸ್ ಜೊತೆ ಕುಡಿಯುತ್ತೀಯಾ? ‫-ת / --ש--ה -י---ם-קרח-‬ ‫__ / ה ש___ מ__ ע_ ק____ ‫-ת / ה ש-ת- מ-ם ע- ק-ח-‬ ------------------------- ‫את / ה שותה מים עם קרח?‬ 0
a-ah/at shot-h--ho--h --i--im-q---x? a______ s____________ m___ i_ q_____ a-a-/-t s-o-e-/-h-t-h m-i- i- q-r-x- ------------------------------------ atah/at shoteh/shotah maim im qerax?
ಇಲ್ಲಿ ಒಂದು ಸಂತೋಷಕೂಟವಿದೆ ‫יש -ה-מ--ב--‬ ‫__ פ_ מ______ ‫-ש פ- מ-י-ה-‬ -------------- ‫יש פה מסיבה.‬ 0
yes---oh--es-b--. y___ p__ m_______ y-s- p-h m-s-b-h- ----------------- yess poh mesibah.
ಜನಗಳು ಶ್ಯಾಂಪೇನ್ ಕುಡಿಯುತ್ತಿದ್ದಾರೆ. ‫-אנ-ים-שותי- ש-פ--ה.‬ ‫______ ש____ ש_______ ‫-א-ש-ם ש-ת-ם ש-פ-י-.- ---------------------- ‫האנשים שותים שמפניה.‬ 0
h------hi--sh-t-------p--i--. h_________ s_____ s__________ h-'-n-s-i- s-o-i- s-a-p-n-a-. ----------------------------- ha'anashim shotim shampaniah.
ಜನಗಳು ವೈನ್ ಮತ್ತು ಬೀರ್ ಕುಡಿಯುತ್ತಿದ್ದಾರೆ.. ‫ה-נ--- --ת-ם -ין -ב-רה-‬ ‫______ ש____ י__ ו______ ‫-א-ש-ם ש-ת-ם י-ן ו-י-ה-‬ ------------------------- ‫האנשים שותים יין ובירה.‬ 0
ha--n--hi- -h--im--a-n-u--r--. h_________ s_____ y___ u______ h-'-n-s-i- s-o-i- y-i- u-i-a-. ------------------------------ ha'anashim shotim yain ubirah.
ನೀನು ಆಲ್ಕೋಹಾಲ್ ಕುಡಿಯುತ್ತೀಯ? ‫-- --ה--ו-ה---כוה-ל?‬ ‫__ / ה ש___ א________ ‫-ת / ה ש-ת- א-כ-ה-ל-‬ ---------------------- ‫את / ה שותה אלכוהול?‬ 0
a-a-/at---ot--/sh--ah-a--o---? a______ s____________ a_______ a-a-/-t s-o-e-/-h-t-h a-k-h-l- ------------------------------ atah/at shoteh/shotah alkohol?
ನೀನು ವಿಸ್ಕಿ ಕುಡಿಯುತ್ತೀಯ? ‫-ת-/ ה--ותה---ס---‬ ‫__ / ה ש___ ו______ ‫-ת / ה ש-ת- ו-ס-י-‬ -------------------- ‫את / ה שותה ויסקי?‬ 0
at---a---ho-----h--a--wi---? a______ s____________ w_____ a-a-/-t s-o-e-/-h-t-h w-s-i- ---------------------------- atah/at shoteh/shotah wisqi?
ನೀನು ಕೋಕ್ ಅನ್ನು ರಂ ಜೊತೆ ಕುಡಿಯುತ್ತೀಯ? ‫-ת-/ ה-ש-תה ק--ה-ע- -ום-‬ ‫__ / ה ש___ ק___ ע_ ר____ ‫-ת / ה ש-ת- ק-ל- ע- ר-ם-‬ -------------------------- ‫את / ה שותה קולה עם רום?‬ 0
ata---t -ho--h-sh--a--qol-h im ru-? a______ s____________ q____ i_ r___ a-a-/-t s-o-e-/-h-t-h q-l-h i- r-m- ----------------------------------- atah/at shoteh/shotah qolah im rum?
ನನಗೆ ಶ್ಯಾಂಪೇನ್ ಇಷ್ಟ ಇಲ್ಲ. ‫--י לא -ו-ב /-ת ש-פ----‬ ‫___ ל_ א___ / ת ש_______ ‫-נ- ל- א-ה- / ת ש-פ-י-.- ------------------------- ‫אני לא אוהב / ת שמפניה.‬ 0
a-- lo oh-v/o-e--t s----a---h. a__ l_ o__________ s__________ a-i l- o-e-/-h-v-t s-a-p-n-a-. ------------------------------ ani lo ohev/ohevet shampaniah.
ನಾನು ವೈನ್ ಅನ್ನು ಇಷ್ಟ ಪಡುವುದಿಲ್ಲ. ‫-נ- -א --הב-- ת -ין-‬ ‫___ ל_ א___ / ת י____ ‫-נ- ל- א-ה- / ת י-ן-‬ ---------------------- ‫אני לא אוהב / ת יין.‬ 0
ani l- -h---oh-vet-y-in. a__ l_ o__________ y____ a-i l- o-e-/-h-v-t y-i-. ------------------------ ani lo ohev/ohevet yain.
ನಾನು ಬೀರನ್ನು ಇಷ್ಟ ಪಡುವುದಿಲ್ಲ. ‫--י-ל- א--ב-- -----ה-‬ ‫___ ל_ א___ / ת ב_____ ‫-נ- ל- א-ה- / ת ב-ר-.- ----------------------- ‫אני לא אוהב / ת בירה.‬ 0
a---lo--h-v--hev-t b-r-h. a__ l_ o__________ b_____ a-i l- o-e-/-h-v-t b-r-h- ------------------------- ani lo ohev/ohevet birah.
ಮಗು ಹಾಲನ್ನು ಇಷ್ಟ ಪಡುತ್ತದೆ. ‫----ו- או-ב ----- חל-.‬ ‫______ א___ ל____ ח____ ‫-ת-נ-ק א-ה- ל-ת-ת ח-ב-‬ ------------------------ ‫התינוק אוהב לשתות חלב.‬ 0
hatinoq-o--v -ishtot xa---. h______ o___ l______ x_____ h-t-n-q o-e- l-s-t-t x-l-v- --------------------------- hatinoq ohev lishtot xalav.
ಮಗು ಕೋಕೋ ಮತ್ತು ಸೇಬಿನ ರಸವನ್ನು ಇಷ್ಟ ಪಡುತ್ತದೆ. ‫הי-- או---ש-קו--מיץ ת-ו---.‬ ‫____ א___ ש___ ו___ ת_______ ‫-י-ד א-ה- ש-ק- ו-י- ת-ו-י-.- ----------------------------- ‫הילד אוהב שוקו ומיץ תפוחים.‬ 0
ha-el-- ---- ---qo -m-t----p-x-m. h______ o___ s____ u____ t_______ h-y-l-d o-e- s-o-o u-i-s t-p-x-m- --------------------------------- hayeled ohev shoqo umits tapuxim.
ಈ ಹೆಂಗಸು ಕಿತ್ತಳೆ ಮತ್ತು ದ್ರಾಕ್ಷಿ ರಸಗಳನ್ನು ಇಷ್ಟಪಡುತ್ತಾಳೆ. ‫הא--ה--והב---יץ -פ---ם-ו--- -ש--ליו--‬ ‫_____ א____ מ__ ת_____ ו___ א_________ ‫-א-ש- א-ה-ת מ-ץ ת-ו-י- ו-י- א-כ-ל-ו-.- --------------------------------------- ‫האישה אוהבת מיץ תפוזים ומיץ אשכוליות.‬ 0
ha----ah-o-evet -its ta-u--m---i-s ----ol--t. h_______ o_____ m___ t______ u____ e_________ h-'-s-a- o-e-e- m-t- t-p-z-m u-i-s e-h-o-i-t- --------------------------------------------- ha'ishah ohevet mits tapuzim umits eshkoliot.

ಭಾಷೆಯಾಗಿ ಚಿನ್ಹೆಗಳು.

ಒಬ್ಬರನ್ನು ಒಬ್ಬರು ಅರ್ಥ ಮಾಡಿಕೊಳ್ಳಲು ಮಾನವರು ಭಾಷೆಗಳ ಅಭಿವೃದ್ಧಿ ಪಡಿಸಿದರು. ಕಿವುಡರು ಹಾಗೂ ಮೂಕರು ಕೂಡ ತಮ್ಮದೆ ಆದ ಭಾಷೆ ಹೊಂದಿದ್ದಾರೆ. ಅದು ಸನ್ನೆನುಡಿ, ಎಲ್ಲಾ ಕಿವುಡ,ಮೂಕಭಾಷೆಗಳ ಆಧಾರಭಾಷೆ. ಇದರಲ್ಲಿ ಸಂಯೋಜಿತ ಚಿಹ್ನೆಗಳು ಅಡಕವಾಗಿರುತ್ತವೆ. ತನ್ಮೂಲಕ ದೃಷ್ಠಿಗೋಚರ ಭಾಷೆ ವಾಸ್ತವವಾಗಿ ಕಾಣಿಸುತ್ತದೆ. ಹಾಗೆಂದರೆ ಸನ್ನೆ ನುಡಿ ಪ್ರಪಂಚದ ಎಲ್ಲೆಡೆ ಅರ್ಥವಾಗುತ್ತದೆಯೆ? ಇಲ್ಲ, ಸನ್ನೆಗಳಲ್ಲಿ ಸಹ ವಿವಿಧ ರಾಷ್ಟ್ರೀಯ ಭಾಷೆಗಳಿವೆ. ಪ್ರತಿಯೊಂದು ದೇಶವು ತನ್ನದೆ ಆದ ವಿಭಿನ್ನ ಸನ್ನೆ ನುಡಿಯನ್ನು ಹೊಂದಿರುತ್ತದೆ. ಮತ್ತು ಅದು ಆ ದೇಶದ ನಾಗರೀಕತೆಯಿಂದ ಪ್ರಭಾವಿತವಾಗಿರುತ್ತದೆ. ಏಕೆಂದರೆ ಭಾಷೆ ಸಂಸ್ಕೃತಿಯಿಂದ ಉಗಮವಾಗುತ್ತದೆ. ಇದು ಕೇವಲ ಆಡುವ ಭಾಷೆಗಳಿಗೆ ಮಾತ್ರ ಸೀಮಿತವಾಗಿರುವುದಿಲ್ಲ. ವಾಸ್ತವದಲ್ಲಿ ಒಂದು ಅಂತರರಾಷ್ಟ್ರೀಯ ಸನ್ನೆ ನುಡಿ ಇದೆ. ಆದರೆ ಅದರ ಸನ್ನೆಗಳು ಸ್ವಲ್ಪ ಜಟಿಲ. ಆದರೆ ವಿವಿಧ ದೇಶಗಳ ಸನ್ನೆ ನುಡಿಗಳು ಒಂದನ್ನೊಂದು ಹೋಲುತ್ತವೆ. ಸುಮಾರು ಸನ್ನೆಗಳು ಮೂರ್ತಿಸ್ವರೂಪಗಳು. ಅವುಗಳು ಯಾವ ವಸ್ತುವನ್ನು ನಿರೂಪಿಸುತ್ತದೊ ಅದರ ಸ್ವರೂಪವನ್ನು ಅನುಕರಿಸುತ್ತವೆ. ಎಲ್ಲಾ ಕಡೆ ಪ್ರಚಲಿತವಾಗಿರುವ ಸನ್ನೆ ನುಡಿ ಅಮೆರಿಕಾದ ಸನ್ನೆ ನುಡಿ. ಸನ್ನೆ ನುಡಿಗಳನ್ನು ಸಕಲ ಸ್ಥಾನಮಾನ ಪಡೆದ ಭಾಷೆಗಳೆಂದು ಪರಿಗಣಿಸಲಾಗಿದೆ. ಆವುಗಳು ತಮ್ಮದೆ ಆದ ವ್ಯಾಕರಣವನ್ನು ಹೊಂದಿವೆ. ಆದರೆ ಇದು ಸ್ವರಭಾಷೆಗಳ ವ್ಯಾಕರಣದಿಂದ ವಿಭಿನ್ನವಾಗಿರುತ್ತದೆ. ಇದರಿಂದಾಗಿ ಸನ್ನೆನುಡಿಗಳ ಪದಗಳನ್ನು ಅಕ್ಷರಶಹಃ ಭಾಷಾಂತರಿಸಲಾಗುವುದಿಲ್ಲ. ಹೀಗಿದ್ದರೂ ಸನ್ನೆ ನುಡಿಯ ದುಭಾಷಿಗಳು ಇದ್ದಾರೆ. ಸನ್ನೆ ನುಡಿಗಳ ಜೊತೆಗೆ ಮಾಹಿತಿಗಳನ್ನು ಪ್ರಸರಿಸಲಾಗುತ್ತದೆ. ಇದರ ಅರ್ಥ, ಕೇವಲ ಒಂದು ಚಿಹ್ನೆ ಒಂದು ಪೂರ್ತಿ ವಾಕ್ಯವನ್ನು ನಿರೂಪಿಸುತ್ತದೆ. ಸನ್ನೆ ನುಡಿಗಳಲ್ಲಿ ಸಹಾ ಆಡು ಭಾಷೆಗಳಿವೆ. ಪ್ರಾಂತ್ಯಗಳ ವಿಶಿಷ್ಟತೆಗಳು ತಮ್ಮದೆ ಆದ ಚಿಹ್ನೆಗಳನ್ನು ಹೊಂದಿರುತ್ತವೆ. ಪ್ರತಿ ಸನ್ನೆ ನುಡಿ ತನ್ನದೆ ಆದ ಸ್ವರಭಾರ ಮತ್ತು ವಾಕ್ಯದ ಏರಿಳಿತ ಹೊಂದಿರುತ್ತದೆ. ನಮ್ಮ ಉಚ್ಚಾರಣೆ ನಮ್ಮ ಸಂತತಿಯನ್ನು ಹೊರಗೆಡಹುತ್ತದೆ: ಈ ಹೇಳಿಕೆ ಚಿಹ್ನೆಗಳಿಗೂ ಸತ್ಯ.