ಪದಗುಚ್ಛ ಪುಸ್ತಕ

kn ಬಣ್ಣಗಳು   »   te రంగులు

೧೪ [ಹದಿನಾಲ್ಕು]

ಬಣ್ಣಗಳು

ಬಣ್ಣಗಳು

14 [పద్నాలుగు]

14 [Padnālugu]

రంగులు

[Raṅgulu]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತೆಲುಗು ಪ್ಲೇ ಮಾಡಿ ಇನ್ನಷ್ಟು
ಮಂಜು ಬಿಳಿ ಬಣ್ಣ. మ--ు--ెల్లగ- -ంట---ి మం_ తె___ ఉం__ మ-చ- త-ల-ల-ా ఉ-ట-ం-ి -------------------- మంచు తెల్లగా ఉంటుంది 0
Ma---u--e-l--ā uṇṭ-n-i M____ t______ u______ M-n-c- t-l-a-ā u-ṭ-n-i ---------------------- Man̄cu tellagā uṇṭundi
ಸೂರ್ಯ ಹಳದಿ ಬಣ್ಣ. సూ-్-ుడు ---ప--చ్చగ------డు సూ___ ప______ ఉం__ స-ర-య-డ- ప-ు-ు-చ-చ-ా ఉ-ట-డ- --------------------------- సూర్యుడు పసుపుపచ్చగా ఉంటాడు 0
S-r-uḍu p-s-p-pacc--ā -ṇṭā-u S______ p____________ u_____ S-r-u-u p-s-p-p-c-a-ā u-ṭ-ḍ- ---------------------------- Sūryuḍu pasupupaccagā uṇṭāḍu
ಕಿತ್ತಳೆ, ಕೆಂಪು ಮಿಶ್ರಿತ ಹಳದಿ ಬಣ್ಣ. న--ి---నా-ిం-ర-------ంటు--ి నా__ నా_____ ఉం__ న-ర-ం- న-ర-ం-ర-గ-ల- ఉ-ట-ం-ి --------------------------- నారింజ నారింజరంగులో ఉంటుంది 0
Nā--n--a n-r-n̄j---ṅgu-ō-u-ṭu-di N______ n_____________ u______ N-r-n-j- n-r-n-j-r-ṅ-u-ō u-ṭ-n-i -------------------------------- Nārin̄ja nārin̄jaraṅgulō uṇṭundi
ಚೆರಿ ಹಣ್ಣು ಕೆಂಪು ಬಣ್ಣ. చెర్రీ----రగ- -ం--ంది చె__ ఎ___ ఉం__ చ-ర-ర- ఎ-్-గ- ఉ-ట-ం-ి --------------------- చెర్రీ ఎర్రగా ఉంటుంది 0
C-rrī er---- -ṇ-undi C____ e_____ u______ C-r-ī e-r-g- u-ṭ-n-i -------------------- Cerrī erragā uṇṭundi
ಆಕಾಶ ನೀಲಿ ಬಣ್ಣ. ఆక--ం ---ం-- -ం---ది ఆ__ నీ__ ఉం__ ఆ-ా-ం న-ల-గ- ఉ-ట-ం-ి -------------------- ఆకాశం నీలంగా ఉంటుంది 0
Ākā-----īla----uṇ--ndi Ā_____ n______ u______ Ā-ā-a- n-l-ṅ-ā u-ṭ-n-i ---------------------- Ākāśaṁ nīlaṅgā uṇṭundi
ಹುಲ್ಲು ಹಸಿರು ಬಣ್ಣ. గడ్------ప--చగా ఉంట-ంది గ__ ఆ_____ ఉం__ గ-్-ి ఆ-ు-చ-చ-ా ఉ-ట-ం-ి ----------------------- గడ్డి ఆకుపచ్చగా ఉంటుంది 0
Ga--- ā-up--cag--uṇ----i G____ ā_________ u______ G-ḍ-i ā-u-a-c-g- u-ṭ-n-i ------------------------ Gaḍḍi ākupaccagā uṇṭundi
ಭೂಮಿ ಕಂದು ಬಣ್ಣ. భ--ి గ--ు--ంగు-- ఉ---ం-ి భూ_ గో_____ ఉం__ భ-మ- గ-ధ-మ-ం-ు-ో ఉ-ట-ం-ి ------------------------ భూమి గోధుమరంగులో ఉంటుంది 0
Bhū---g-d-u--r-ṅ---ō u-----i B____ g_____________ u______ B-ū-i g-d-u-a-a-g-l- u-ṭ-n-i ---------------------------- Bhūmi gōdhumaraṅgulō uṇṭundi
ಮೋಡ ಬೂದು ಬಣ್ಣ. మ---ు గ-్-కా---ం-ులో -ం-ుం-ి మ__ గ____ రం__ ఉం__ మ-్-ు గ-్-క-య ర-గ-ల- ఉ-ట-ం-ి ---------------------------- మబ్బు గచ్చకాయ రంగులో ఉంటుంది 0
Mabb- ga-cak----r--g-l- ---undi M____ g________ r______ u______ M-b-u g-c-a-ā-a r-ṅ-u-ō u-ṭ-n-i ------------------------------- Mabbu gaccakāya raṅgulō uṇṭundi
ಟೈರ್ ಗಳು ಕಪ್ಪು ಬಣ್ಣ. ట--్లు న-్ల---ఉ--ా-ి టై__ న___ ఉం__ ట-ర-ల- న-్-గ- ఉ-ట-య- -------------------- టైర్లు నల్లగా ఉంటాయి 0
Ṭair-- --ll--- u-ṭā-i Ṭ_____ n______ u_____ Ṭ-i-l- n-l-a-ā u-ṭ-y- --------------------- Ṭairlu nallagā uṇṭāyi
ಮಂಜು ಯಾವ ಬಣ್ಣ? ಬಿಳಿ. మ-చు-ఏ ర---లో ఉంటు-ది------పు మం_ ఏ రం__ ఉం___ తె__ మ-చ- ఏ ర-గ-ల- ఉ-ట-ం-ి- త-ల-ప- ----------------------------- మంచు ఏ రంగులో ఉంటుంది? తెలుపు 0
Ma---u ē-r-ṅ-ul---ṇṭ---i? Te---u M____ ē r______ u_______ T_____ M-n-c- ē r-ṅ-u-ō u-ṭ-n-i- T-l-p- -------------------------------- Man̄cu ē raṅgulō uṇṭundi? Telupu
ಸೂರ್ಯ ಯಾವ ಬಣ್ಣ? ಹಳದಿ. స--్యుడు - రంగు-ో-ఉ-ట-డ-----ుపుప--చ సూ___ ఏ రం__ ఉం___ ప_____ స-ర-య-డ- ఏ ర-గ-ల- ఉ-ట-డ-? ప-ు-ు-చ-చ ----------------------------------- సూర్యుడు ఏ రంగులో ఉంటాడు? పసుపుపచ్చ 0
Sūr-u---- -aṅgulō u--āḍ-? -a---up-cca S______ ē r______ u______ P__________ S-r-u-u ē r-ṅ-u-ō u-ṭ-ḍ-? P-s-p-p-c-a ------------------------------------- Sūryuḍu ē raṅgulō uṇṭāḍu? Pasupupacca
ಕಿತ್ತಳೆ ಯಾವ ಬಣ್ಣ?ಕೆಂಪು ಮಿಶ್ರಿತ ಹಳದಿ ಬಣ್ಣ. నా--ంజ-----గ----ఉ---ం-ి----ర-ం--ంగు నా__ ఏ రం__ ఉం___ నా____ న-ర-ం- ఏ ర-గ-ల- ఉ-ట-ం-ి- న-ర-ం-ర-గ- ----------------------------------- నారింజ ఏ రంగులో ఉంటుంది? నారింజరంగు 0
Nā--n-j--ē---ṅgu-ō u--u-di?-Nāri-̄------u N______ ē r______ u_______ N___________ N-r-n-j- ē r-ṅ-u-ō u-ṭ-n-i- N-r-n-j-r-ṅ-u ----------------------------------------- Nārin̄ja ē raṅgulō uṇṭundi? Nārin̄jaraṅgu
ಚೆರಿ ಯಾವ ಬಣ್ಣ? ಕೆಂಪು ಬಣ್ಣ. చె-్ర--- రం--ల---ంట----? ఎ---ు చె__ ఏ రం__ ఉం___ ఎ__ చ-ర-ర- ఏ ర-గ-ల- ఉ-ట-ం-ి- ఎ-ు-ు ------------------------------ చెర్రీ ఏ రంగులో ఉంటుంది? ఎరుపు 0
C-rrī-- -a---l---ṇṭun--?-E--pu C____ ē r______ u_______ E____ C-r-ī ē r-ṅ-u-ō u-ṭ-n-i- E-u-u ------------------------------ Cerrī ē raṅgulō uṇṭundi? Erupu
ಆಕಾಶ ಯಾವ ಬಣ್ಣ? ನೀಲಿ ಬಣ್ಣ. ఆక----ఏ-రం-------ట-ంది?--ీలం ఆ__ ఏ రం__ ఉం___ నీ_ ఆ-ా-ం ఏ ర-గ-ల- ఉ-ట-ం-ి- న-ల- ---------------------------- ఆకాశం ఏ రంగులో ఉంటుంది? నీలం 0
Āk--a- ē-raṅg--- --ṭun--?-N--aṁ Ā_____ ē r______ u_______ N____ Ā-ā-a- ē r-ṅ-u-ō u-ṭ-n-i- N-l-ṁ ------------------------------- Ākāśaṁ ē raṅgulō uṇṭundi? Nīlaṁ
ಹುಲ್ಲು ಯಾವ ಬಣ್ಣ? ಹಸಿರು ಬಣ್ಣ. గ---- ఏ రంగులో--ంటుంది?----పచ్చ గ__ ఏ రం__ ఉం___ ఆ____ గ-్-ి ఏ ర-గ-ల- ఉ-ట-ం-ి- ఆ-ు-చ-చ ------------------------------- గడ్డి ఏ రంగులో ఉంటుంది? ఆకుపచ్చ 0
G-ḍḍi ē -a-g--- --ṭu---?--k-p-c-a G____ ē r______ u_______ Ā_______ G-ḍ-i ē r-ṅ-u-ō u-ṭ-n-i- Ā-u-a-c- --------------------------------- Gaḍḍi ē raṅgulō uṇṭundi? Ākupacca
ಭೂಮಿ ಯಾವ ಬಣ್ಣ?ಕಂದು ಬಣ್ಣ. భ--- ఏ ---ు-ో-ఉం-ు-ద-? గ-ధ--ర-గు భూ_ ఏ రం__ ఉం___ గో____ భ-మ- ఏ ర-గ-ల- ఉ-ట-ం-ి- గ-ధ-మ-ం-ు -------------------------------- భూమి ఏ రంగులో ఉంటుంది? గోధుమరంగు 0
B-ūm--- ---g-lō ----n-i--G-dhu-ara-gu B____ ē r______ u_______ G___________ B-ū-i ē r-ṅ-u-ō u-ṭ-n-i- G-d-u-a-a-g- ------------------------------------- Bhūmi ē raṅgulō uṇṭundi? Gōdhumaraṅgu
ಮೋಡ ಯಾವ ಬಣ್ಣ?ಬೂದು ಬಣ್ಣ. మబ-బ- - రంగులో ఉం-ు-ద-- గ-్చ----రంగు మ__ ఏ రం__ ఉం___ గ____ రం_ మ-్-ు ఏ ర-గ-ల- ఉ-ట-ం-ి- గ-్-క-య ర-గ- ------------------------------------ మబ్బు ఏ రంగులో ఉంటుంది? గచ్చకాయ రంగు 0
M--b- ---a---l----ṭun--? G-c-ak-ya-raṅ-u M____ ē r______ u_______ G________ r____ M-b-u ē r-ṅ-u-ō u-ṭ-n-i- G-c-a-ā-a r-ṅ-u ---------------------------------------- Mabbu ē raṅgulō uṇṭundi? Gaccakāya raṅgu
ಟೈರ್ ಗಳು ಯಾವ ಬಣ್ಣ? ಕಪ್ಪು ಬಣ್ಣ. ట--్ల- - ---ు-- ఉం----- నల---ా టై__ ఏ రం__ ఉం___ న___ ట-ర-ల- ఏ ర-గ-ల- ఉ-ట-య-? న-్-గ- ------------------------------ టైర్లు ఏ రంగులో ఉంటాయి? నల్లగా 0
Ṭ--rl- ē -aṅgul----ṭā-i?-N-ll--ā Ṭ_____ ē r______ u______ N______ Ṭ-i-l- ē r-ṅ-u-ō u-ṭ-y-? N-l-a-ā -------------------------------- Ṭairlu ē raṅgulō uṇṭāyi? Nallagā

ಮಹಿಳೆಯರು ಪುರುಷರಿಗಿಂತ ವಿಭಿನ್ನವಾಗಿ ಮಾತನಾಡುತ್ತಾರೆ.

ಹೆಂಗಸರು ಮತ್ತು ಗಂಡಸರು ಬೇರೆ ಬೇರೆ ತರಹ ಎನ್ನುವುದು ನಮಗೆ ಗೊತ್ತು. ಆದರೆ ಅವರು ವಿಭಿನ್ನವಾಗಿ ಮಾತನಾಡುತ್ತಾರೆ ಎನ್ನುವುದು ನಿಮಗೆ ತಿಳಿದಿತ್ತೆ? ಈ ವಿಷಯವನ್ನು ಹಲವಾರು ವ್ಯಾಸಂಗಗಳು ತೋರಿಸಿವೆ. ಹೆಂಗಸರು ಗಂಡಸರಿಂದ ಬೇರೆಯಾದ ಒಂದು ಭಾಷಾ ನಮೂನೆಯನ್ನು ಬಳಸುತ್ತಾರೆ. ಅವರು ಸಾಮಾನ್ಯವಾಗಿ ಪರೋಕ್ಷವಾಗಿ ಮತ್ತು ಜಾಗರೂಕತೆಯಿಂದ ಮಾತನಾಡುತ್ತಾರೆ. ಅದಕ್ಕೆ ವಿರುದ್ದವಾಗಿ ಗಂಡಸರು ನೇರವಾಗಿ ಮತ್ತು ತೊಡಕಿಲ್ಲದ ಭಾಷೆಯನ್ನು ಬಳಸುತ್ತಾರೆ. ಅಷ್ಟೆ ಅಲ್ಲದೆ ಅವರು ಚರ್ಚಿಸುವ ವಿಷಯಗಳು ಸಹ ಬೇರೆ ಬೇರೆಯಾಗಿರುತ್ತವೆ. ಗಂಡಸರು ಮಾಹಿತಿ, ಆರ್ಥಿಕ ಪರಿಸ್ಥಿತಿ ಅಥವಾ ಕ್ರೀಡೆಗಳ ಬಗ್ಗೆ ಹೆಚ್ಚು ಮಾತನಾಡುತ್ತಾರೆ. ಹೆಂಗಸರು ಕುಟುಂಬ ಅಥವಾ ಆರೋಗ್ಯದ ಬಗ್ಗೆ ಮಾತನಾಡಲು ಇಷ್ಟಪಡುತ್ತಾರೆ. ಗಂಡಸರು ವಾಸ್ತವಾಂಶಗಳ ಬಗ್ಗೆ ಮಾತನಾಡಲು ಇಷ್ಟಪಡುತ್ತಾರೆ. ಹೆಂಗಸರಿಗೆ ಜನಗಳ ಬಗ್ಗೆ ಮಾತನಾಡುವುದು ಇಷ್ಟ. ಹೆಂಗಸರು ಒಂದು "ದುರ್ಬಲ”ಭಾಷೆಯನ್ನು ಬಳಸಲು ಪ್ರಯತ್ನಿಸುತ್ತಾರೆ ಎನ್ನುವುದು ಅರಿವಾಗುತ್ತದೆ. ಅಂದರೆ ಅವರು ಜಾಗರೂಕತೆಯಿಂದ ಅಥವಾ ವಿನಯಪೂರ್ವಕವಾಗಿ ಹೇಳುತ್ತಾರೆ. ಹಾಗೂ ಅವರು ಹೆಚ್ಚು ಪ್ರಶ್ನೆಗಳನ್ನು ಕೇಳುತ್ತಾರೆ. ಅವರು ಹೂಂದಾಣಿಕಯನ್ನು ಸಾಧಿಸಲು ಮತ್ತು ಜಗಳಗಳನ್ನು ದೂರ ಮಾಡಲು ಇಚ್ಚಿಸುತ್ತಾರೆ. ಅಷ್ಟೆ ಅಲ್ಲದೆ ತಮ್ಮ ಭಾವನೆಗಳನ್ನು ಬಣ್ಣಿಸಲು ಅವರಲ್ಲಿ ದೊಡ್ಡ ಪದ ಸಂಪತ್ತು ಇರುತ್ತದೆ. ಗಂಡಸರಿಗೆ ಸಂಭಾಷಣೆ ಒಂದು ವಿಧವಾದ ಸ್ಪರ್ಧೆ. ಅವರ ಭಾಷೆ ಕೆರಳಿಸುವ ಹಾಗೂ ಆಕ್ರಮಣಕಾರಿ ಸ್ವಭಾವ ಹೊಂದಿರುತ್ತದೆ. ಹಾಗೂ ಒಂದು ದಿನದಲ್ಲಿ ಗಂಡಸರು ಹೆಂಗಸರಿಗಿಂತ ಕಡಿಮೆ ಪದಗಳನ್ನು ಬಳಸುತ್ತಾರೆ. ಇದಕ್ಕೆ ಕಾರಣ ಮಿದುಳಿನ ರಚನೆ ಎಂದು ಹಲವು ಸಂಶೋಧಕರು ಪ್ರತಿಪಾದಿಸುತ್ತಾರೆ. ಏಕೆಂದರೆ ಹೆಂಗಸರು ಮತ್ತು ಗಂಡಸರ ಮಿದುಳಿನಲ್ಲಿ ವ್ಯತ್ಯಾಸ ಇರುತ್ತದೆ. ಅಂದರೆ ಅವರ ಮಿದುಳಿನಲ್ಲಿರುವ ವಾಕ್ ಕೇಂದ್ರ ಬೇರೆ ತರಹ ರಚಿಸಲಾಗಿರುತ್ತದೆ. ಬಹುಶಃ ನಮ್ಮ ಭಾಷೆಗಳು ಬೇರೆ ಬೇರೆ ಅಂಶಗಳಿಂದ ಪ್ರಭಾವಿತವಾಗುತ್ತವೆ. ವಿಜ್ಞಾನಿಗಳು ಈ ವಿಷಯದ ಬಗ್ಗೆ ಸುಮಾರು ಸಮಯದಿಂದ ಸಂಶೋಧನೆ ಮಾಡಿಲ್ಲ. ಆದಾಗ್ಯು ಗಂಡಸರು ಮತ್ತು ಹೆಂಗಸರು ಸಂಪೂರ್ಣವಾಗಿ ಬೇರೆ ಭಾಷೆಗಳನ್ನು ಮಾತನಾಡುವುದಿಲ್ಲ. ಆಪಾರ್ಥಗಳಾಗುವ ಅವಶ್ಯಕತೆ ಇಲ್ಲ. ಒಬ್ಬರೊನ್ನೊಬ್ಬರು ಸರಿಯಾಗಿ ಅರ್ಥ ಮಾಡಿಕೊಳ್ಳಲು ವಿವಿಧ ತಂತ್ರಗಳನ್ನು ಉಪಯೋಸಬಹುದು. ಬಹು ಸುಲಭ ಉಪಾಯ: ಕಿವಿಗೊಟ್ಟು ಕೇಳುವುದು.