ಪದಗುಚ್ಛ ಪುಸ್ತಕ

kn ಹಣ್ಣುಗಳು ಮತ್ತು ಆಹಾರ ಪದಾರ್ಥಗಳು   »   ja 果物と食品

೧೫ [ಹದಿನೈದು]

ಹಣ್ಣುಗಳು ಮತ್ತು ಆಹಾರ ಪದಾರ್ಥಗಳು

ಹಣ್ಣುಗಳು ಮತ್ತು ಆಹಾರ ಪದಾರ್ಥಗಳು

15 [十五]

15 [Jū go]

果物と食品

[kudamono to shokuhin]

ಕನ್ನಡ ಜಪಾನಿ ಪ್ಲೇ ಮಾಡಿ ಇನ್ನಷ್ಟು
ನನ್ನ ಬಳಿ ಒಂದು ಸ್ಟ್ರಾಬೆರಿ ಇದೆ. イチゴが あります 。 イチゴが あります 。 0
i----- g- a------. ic---- g- a------. ichigo ga arimasu. i-h-g- g- a-i-a-u. -----------------.
ನನ್ನ ಬಳಿ ಒಂದು ಕಿವಿ ಮತ್ತು ಒಂದು ಕರಬೂಜ ಹಣ್ಣುಗಳಿವೆ. キウイと メロンが あります 。 キウイと メロンが あります 。 0
k--- t- m---- g- a------. ki-- t- m---- g- a------. kiui to meron ga arimasu. k-u- t- m-r-n g- a-i-a-u. ------------------------.
ನನ್ನ ಬಳಿ ಒಂದು ಕಿತ್ತಳೆ ಮತ್ತು ಒಂದು ದ್ರಾಕ್ಷಿ ಹಣ್ಣುಗಳಿವೆ. オレンジと グレープフルーツが あります 。 オレンジと グレープフルーツが あります 。 0
o----- t- g------------ g- a------. or---- t- g------------ g- a------. orenji to gurēpufurūtsu ga arimasu. o-e-j- t- g-r-p-f-r-t-u g- a-i-a-u. ----------------------------------.
ನನ್ನ ಬಳಿ ಒಂದು ಸೇಬು ಮತ್ತು ಒಂದು ಮಾವಿನ ಹಣ್ಣುಗಳಿವೆ. リンゴと マンゴーが あります 。 リンゴと マンゴーが あります 。 0
r---- t- m---- g- a------. ri--- t- m---- g- a------. ringo to mangō ga arimasu. r-n-o t- m-n-ō g- a-i-a-u. -------------------------.
ನನ್ನ ಬಳಿ ಒಂದು ಬಾಳೆ ಮತ್ತು ಒಂದು ಅನಾನಸ್ ಹಣ್ಣುಗಳಿವೆ. バナナと パイナップルが あります 。 バナナと パイナップルが あります 。 0
b----- t- p--------- g- a------. ba---- t- p--------- g- a------. banana to painappuru ga arimasu. b-n-n- t- p-i-a-p-r- g- a-i-a-u. -------------------------------.
ನಾನು ಹಣ್ಣುಗಳ ರಸಾಯನ ಮಾಡುತ್ತೇನೆ. 私は フルーツサラダを 作ります 。 私は フルーツサラダを 作ります 。 0
w------ w- f------------ o t----------. wa----- w- f------------ o t----------. watashi wa furūtsusarada o tsukurimasu. w-t-s-i w- f-r-t-u-a-a-a o t-u-u-i-a-u. --------------------------------------.
ನಾನು ಟೋಸ್ಟ್ ತಿನ್ನುತ್ತಿದ್ದೇನೆ. 私は トーストを 食べます 。 私は トーストを 食べます 。 0
w------ w- t----- o t-------. wa----- w- t----- o t-------. watashi wa tōsuto o tabemasu. w-t-s-i w- t-s-t- o t-b-m-s-. ----------------------------.
ನಾನು ಟೋಸ್ಟನ್ನು ಬೆಣ್ಣೆ ಜೊತೆ ತಿನ್ನುತ್ತಿದ್ದೇನೆ. 私は バタートーストを 食べます 。 私は バタートーストを 食べます 。 0
w------ w- b--------- o t-------. wa----- w- b--------- o t-------. watashi wa batātōsuto o tabemasu. w-t-s-i w- b-t-t-s-t- o t-b-m-s-. --------------------------------.
ನಾನು ಟೋಸ್ಟನ್ನು ಬೆಣ್ಣೆ ಹಾಗು ಜ್ಯಾಮ್ ಜೊತೆ ತಿನ್ನುತ್ತಿದ್ದೇನೆ. 私は バターと ジャム付き トーストを 食べます 。 私は バターと ジャム付き トーストを 食べます 。 0
w------ w- b--- t- j----t---- t----- o t-------. wa----- w- b--- t- j--------- t----- o t-------. watashi wa batā to jamu-tsuki tōsuto o tabemasu. w-t-s-i w- b-t- t- j-m--t-u-i t-s-t- o t-b-m-s-. -----------------------------------------------.
ನಾನು ಒಂದು ಸ್ಯಾಂಡ್ವಿಚ್ ತಿನ್ನುತ್ತಿದ್ದೇನೆ. 私は サンドイッチを 食べます 。 私は サンドイッチを 食べます 。 0
w------ w- s--------- o t-------. wa----- w- s--------- o t-------. watashi wa sandoitchi o tabemasu. w-t-s-i w- s-n-o-t-h- o t-b-m-s-. --------------------------------.
ನಾನು ಒಂದು ಸ್ಯಾಂಡ್ವಿಚ್ ಅನ್ನು ಮಾರ್ಗರೀನ್ ಜೊತೆ ತಿನ್ನುತ್ತಿದ್ದೇನೆ. 私は マーガリン付き サンドイッチを 食べます 。 私は マーガリン付き サンドイッチを 食べます 。 0
w------ w- m-------t---- s--------- o t-------. wa----- w- m------------ s--------- o t-------. watashi wa māgarin-tsuki sandoitchi o tabemasu. w-t-s-i w- m-g-r-n-t-u-i s-n-o-t-h- o t-b-m-s-. ----------------------------------------------.
ನಾನು ಸ್ಯಾಂಡ್ವಿಚ್ ಜೊತೆ ಮಾರ್ಗರೀನ್ ಮತ್ತು ಟೊಮ್ಯಾಟೊ ತಿನ್ನುತ್ತಿದ್ದೇನೆ 私は マーガリンと トマトの サンドイッチを 食べます 。 私は マーガリンと トマトの サンドイッチを 食べます 。 0
w------ w- m------ t- t----- n- s--------- o t-------. wa----- w- m------ t- t----- n- s--------- o t-------. watashi wa māgarin to tomato no sandoitchi o tabemasu. w-t-s-i w- m-g-r-n t- t-m-t- n- s-n-o-t-h- o t-b-m-s-. -----------------------------------------------------.
ನಮಗೆ ಬ್ರೆಡ್ ಮತ್ತು ಅಕ್ಕಿ ಬೇಕು. 私達は パンと お米が 必要です 。 私達は パンと お米が 必要です 。 0
w----------- w- p-- t- o A------ g- h----------. wa---------- w- p-- t- o A------ g- h----------. watashitachi wa pan to o Amerika ga hitsuyōdesu. w-t-s-i-a-h- w- p-n t- o A-e-i-a g- h-t-u-ō-e-u. -----------------------------------------------.
ನಮಗೆ ಮೀನು ಮತ್ತು ಗೋಮಾಂಸ ಬೇಕು. 私達は 魚と ステーキが 必要です 。 私達は 魚と ステーキが 必要です 。 0
w----------- w- s----- t- s----- g- h----------. wa---------- w- s----- t- s----- g- h----------. watashitachi wa sakana to sutēki ga hitsuyōdesu. w-t-s-i-a-h- w- s-k-n- t- s-t-k- g- h-t-u-ō-e-u. -----------------------------------------------.
ನಮಗೆ ಪಿಜ್ಝಾ ಮತ್ತು ಸ್ಪಗೆಟಿ ಬೇಕು. 私達は ピザと スパゲッティが 必要です 。 私達は ピザと スパゲッティが 必要です 。 0
w----------- w- p--- t- s-------- g- h----------. wa---------- w- p--- t- s-------- g- h----------. watashitachi wa piza to supagetti ga hitsuyōdesu. w-t-s-i-a-h- w- p-z- t- s-p-g-t-i g- h-t-u-ō-e-u. ------------------------------------------------.
ನಮಗೆ ಇನ್ನೂ ಏನು ಬೇಕು? 他に 何が いります か ? 他に 何が いります か ? 0
h--- n- n--- g- i------ k-? ho-- n- n--- g- i------ k-? hoka ni nani ga irimasu ka? h-k- n- n-n- g- i-i-a-u k-? --------------------------?
ನಮಗೆ ಸೂಪ್ ಮಾಡಲು ಕ್ಯಾರೆಟ್ ಮತ್ತು ಟೊಮ್ಯಾಟೊಗಳು ಬೇಕು. スープ用に にんじんと トマトが いります 。 スープ用に にんじんと トマトが いります 。 0
s----y- n- n----- t- t----- g- i------. sū----- n- n----- t- t----- g- i------. sūpu-yō ni ninjin to tomato ga irimasu. s-p--y- n- n-n-i- t- t-m-t- g- i-i-a-u. --------------------------------------.
ಇಲ್ಲಿ ಸೂಪರ್ ಮಾರ್ಕೆಟ್ ಎಲ್ಲಿದೆ? スーパーマーケットは どこに あります か ? スーパーマーケットは どこに あります か ? 0
s---------- w- d--- n- a------ k-? sū--------- w- d--- n- a------ k-? sūpāmāketto wa doko ni arimasu ka? s-p-m-k-t-o w- d-k- n- a-i-a-u k-? ---------------------------------?

ಮಾಧ್ಯಮಗಳು ಮತ್ತು ಭಾಷೆ.

ನಮ್ಮ ಭಾಷೆ ಮಾಧ್ಯಾಮಗಳಿಂದ ಕೂಡ ಪ್ರಭಾವಿತವಾಗುತ್ತವೆ. ಅದರಲ್ಲಿಯು ಹೊಸ ಮಾಧ್ಯಮಗಳು ಬಹು ದೊಡ್ಡ ಪಾತ್ರ ವಹಿಸುತ್ತವೆ. ಎಸ್ ಎಂ ಎಸ್, ಈ ಮೇಲ್ ಮತ್ತು ಚ್ಯಾಟ್ ಗಳು ತಮ್ಮದೆ ಆದ ಭಾಷೆಗಳನ್ನು ಬೆಳೆಸಿವೆ. ಈ ಮಾಧ್ಯಮಭಾಷೆಗಳು ಪ್ರತಿಯೊಂದು ದೇಶದಲ್ಲೂ ಸ್ವಾಭಾವಿಕವಾಗಿ ವಿಭಿನ್ನವಾಗಿರುತ್ತವೆ. ಆದರೆ ಹಲವು ಖಚಿತವಾದ ವೈಶಿಷ್ಟ್ಯಗಳು ಎಲ್ಲಾ ಮಾಧ್ಯಮಭಾಷೆಗಳಲ್ಲಿ ಇರುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ ಬಳಕೆದಾರರಾದ ನಮಗೆ ವೇಗ ಮುಖ್ಯ. ನಾವು ಬರೆಯುತ್ತಿದ್ದರೂ ಕೂಡ ಒಂದು ಜೀವಂತ ಸಂವಾದವನ್ನು ನಡೆಸಲು ಪ್ರಯತ್ನಿಸುತ್ತೇವೆ. ಅಂದರೆ ನಾವು ಬಹು ಶೀಘ್ರವಾಗಿ ಮಾಹಿತಿಗಳನ್ನು ವಿನಿಮಯ ಮಾಡಿಕೊಳ್ಳಲು ಬಯಸುತ್ತೇವೆ. ಹಾಗಾಗಿ ನಾವು ಒಂದು ನಿಜವಾದ ಸಂಭಾಷಣೆಯ ಸನ್ನಿವೇಶವನ್ನು ಅನುಕರಿಸುತ್ತೇವೆ. ಇದರಿಂದಾಗಿ ನಮ್ಮ ಭಾಷೆ ಬಾಯಿ ಮಾತಿನ ಗುಣಗಳನ್ನು ಪಡೆದುಕೊಂಡಿವೆ. ಪದಗಳು ಅಥವಾ ವಾಕ್ಯಗಳು ಬಹುತೇಕ ಮೊಟುಕಾಗಿರುತ್ತವೆ. ವ್ಯಾಕರಣದ ನಿಯಮಗಳನ್ನು ಹಾಗೂ ವಿರಾಮದ ಚಿಹ್ನೆಗಳನ್ನು ಕಡೆಗಣಿಸಲಾಗುತ್ತದೆ. ಬರೆಯುವ ರೀತಿ ಸರಳವಾಗಿರುತ್ತದೆ ಹಾಗೂ ಉಪಸರ್ಗಗಳು ಸಾಮಾನ್ಯವಾಗಿ ಇರುವುದಿಲ್ಲ. ಭಾವನೆಗಳನ್ನು ಮಾಧ್ಯಮದ ಭಾಷೆಗಳಲ್ಲಿ ಕೆಲವು ಬಾರಿ ಮಾತ್ರ ಪದಗಳಲ್ಲಿ ಬಣ್ಣಿಸಲಾಗುವುದು. ಇಲ್ಲಿ ನಾವು ಎಮೊಟಿಕಾನ್ ಗಳನ್ನು ಬಳಸುತ್ತೇವೆ. ಇವುಗಳು ನಾವು ಈ ಕ್ಷಣದಲ್ಲಿ ಹೊಂದಿರುವ ಭಾವನೆಗಳನ್ನು ತೋರಬೇಕಾದ ಚಿಹ್ನೆಗಳು. ಎಸ್ ಎಂ ಎಸ್ ತನ್ನದೆ ಆದ ಸಂಕೇತಗಳನ್ನು ಮತ್ತು ಈ ಮೇಲ್ ತನ್ನ ಅಶಿಷ್ಟ ಭಾಷೆಯನ್ನು ಹೊಂದಿವೆ. ಇದರಿಂದಾಗಿ ಮಾಧ್ಯಮದ ಭಾಷೆ ಬಹಳ ಮೊಟುಕಾದ ಭಾಷೆ. ಇದನ್ನು ಎಲ್ಲಾ ಬಳಕೆದಾರರಿಂದ ಏಕ ರೀತಿಯಲ್ಲಿ ಬಳೆಸಲಾಗುವುದು. ಕಲಿಕೆ ಅಥವಾ ಬುದ್ಧಿವಂತಿಕೆ ಪ್ರಾಮುಖ್ಯವಲ್ಲ ಎಂಬುದನ್ನು ಅಧ್ಯಯನಗಳು ಸಾದರಪಡಿಸಿವೆ. ಹೆಚ್ಚಾಗಿ ಯುವಜನರು ಮಾಧ್ಯಮದ ಭಾಷೆಯನ್ನು ಬಳಸುತ್ತಾರೆ. ಈ ಕಾರಣದಿಂದಾಗಿ ವಿಮರ್ಶಕರು ನಮ್ಮ ಭಾಷೆ ಗಂಡಾಂತರದಲ್ಲಿದೆ ಎಂದು ಭಾವಿಸುತ್ತಾರೆ. ವಿಜ್ಞಾನ ಈ ಬೆಳವಣಿಗೆಯನ್ನು ಅಷ್ಟು ನಿರಾಶಾಭಾವದಿಂದ ನೋಡುವುದಿಲ್ಲ. ಏಕೆಂದರೆ ಮಕ್ಕಳು ಯಾವಾಗ ಹೇಗೆ ಬರೆಯಬೇಕು ಎಂಬುದನ್ನು ವಿಶ್ಲೇಷಿಸಬಲ್ಲರು. ಪರಿಣಿತರ ಪ್ರಕಾರ ಈ ಹೊಸ ಮಾಧ್ಯಮಭಾಷೆ ಹಲವಾರು ಪ್ರಯೋಜನಗಳನ್ನು ಹೊಂದಿವೆ. ಏಕೆಂದರೆ ಅದು ವಾಕ್ ಸಾಮರ್ಥ್ಯವನ್ನು ಹಾಗೂ ಸೃಜನಶೀಲತೆಯನ್ನು ವರ್ಧಿಸಬಲ್ಲದು. ಮತ್ತು ಈವಾಗ ಹೆಚ್ಚು ಬರೆಯಲಾಗುತ್ತಿದೆ- ಪತ್ರಗಳನ್ನಲ್ಲ , ಈ ಮೇಲ್ ಗಳನ್ನು. ಅದು ನಮಗೆ ಸಂತೋಷ ನೀಡುತ್ತದೆ.