ಪದಗುಚ್ಛ ಪುಸ್ತಕ

kn ಹಣ್ಣುಗಳು ಮತ್ತು ಆಹಾರ ಪದಾರ್ಥಗಳು   »   te పండ్లు మరియు ఆహారం

೧೫ [ಹದಿನೈದು]

ಹಣ್ಣುಗಳು ಮತ್ತು ಆಹಾರ ಪದಾರ್ಥಗಳು

ಹಣ್ಣುಗಳು ಮತ್ತು ಆಹಾರ ಪದಾರ್ಥಗಳು

15 [పదిహేను]

15 [Padihēnu]

పండ్లు మరియు ఆహారం

[Paṇḍlu mariyu āhāraṁ]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತೆಲುಗು ಪ್ಲೇ ಮಾಡಿ ಇನ್ನಷ್ಟು
ನನ್ನ ಬಳಿ ಒಂದು ಸ್ಟ್ರಾಬೆರಿ ಇದೆ. న- -ద-ద-ఒ- స్----బ--్ర- ఉంది నా వ__ ఒ_ స్_____ ఉం_ న- వ-్- ఒ- స-ట-ర-బ-ర-ర- ఉ-ద- ---------------------------- నా వద్ద ఒక స్ట్రాబెర్రీ ఉంది 0
N- ----- ok- --r-b-rrī u--i N_ v____ o__ s________ u___ N- v-d-a o-a s-r-b-r-ī u-d- --------------------------- Nā vadda oka sṭrāberrī undi
ನನ್ನ ಬಳಿ ಒಂದು ಕಿವಿ ಮತ್ತು ಒಂದು ಕರಬೂಜ ಹಣ್ಣುಗಳಿವೆ. నా -ద్ద--క--ి-ీ--ర--ు క-ుబూజు--డు -న్న--ి నా వ__ ఒ_ కి_ మ__ క_____ ఉ___ న- వ-్- ఒ- క-వ- మ-ి-ు క-ు-ూ-ు-ం-ు ఉ-్-ా-ి ----------------------------------------- నా వద్ద ఒక కివీ మరియు కరుబూజుపండు ఉన్నాయి 0
Nā-v-dd--o-a ---- m--iyu-ka--b--upaṇḍu u-n-yi N_ v____ o__ k___ m_____ k____________ u_____ N- v-d-a o-a k-v- m-r-y- k-r-b-j-p-ṇ-u u-n-y- --------------------------------------------- Nā vadda oka kivī mariyu karubūjupaṇḍu unnāyi
ನನ್ನ ಬಳಿ ಒಂದು ಕಿತ್ತಳೆ ಮತ್ತು ಒಂದು ದ್ರಾಕ್ಷಿ ಹಣ್ಣುಗಳಿವೆ. నా--ద---ఒ- నా--ం-ా----య--ఒ- ---ర---- -న-నాయి నా వ__ ఒ_ నా__ మ__ ఒ_ పం__ ప__ ఉ___ న- వ-్- ఒ- న-ర-ం-ా మ-ి-ు ఒ- ప-ప- ప-స ఉ-్-ా-ి -------------------------------------------- నా వద్ద ఒక నారింజా మరియు ఒక పంపర పనస ఉన్నాయి 0
N- ---d- oka-n-----jā--a-i---o-a-pa----a-p-n-sa-un--yi N_ v____ o__ n______ m_____ o__ p______ p_____ u_____ N- v-d-a o-a n-r-n-j- m-r-y- o-a p-m-a-a p-n-s- u-n-y- ------------------------------------------------------ Nā vadda oka nārin̄jā mariyu oka pampara panasa unnāyi
ನನ್ನ ಬಳಿ ಒಂದು ಸೇಬು ಮತ್ತು ಒಂದು ಮಾವಿನ ಹಣ್ಣುಗಳಿವೆ. న----్- -క-య-పిల్ మ-ి-ు--- -----ి---ు-ఉ---ా-ి నా వ__ ఒ_ యా__ మ__ ఒ_ మా____ ఉ___ న- వ-్- ఒ- య-ప-ల- మ-ి-ు ఒ- మ-మ-డ-ప-డ- ఉ-్-ా-ి --------------------------------------------- నా వద్ద ఒక యాపిల్ మరియు ఒక మామిడిపండు ఉన్నాయి 0
N---a-da-o-- yā-i- -a-iy- ----mām----aṇ-- un---i N_ v____ o__ y____ m_____ o__ m__________ u_____ N- v-d-a o-a y-p-l m-r-y- o-a m-m-ḍ-p-ṇ-u u-n-y- ------------------------------------------------ Nā vadda oka yāpil mariyu oka māmiḍipaṇḍu unnāyi
ನನ್ನ ಬಳಿ ಒಂದು ಬಾಳೆ ಮತ್ತು ಒಂದು ಅನಾನಸ್ ಹಣ್ಣುಗಳಿವೆ. నా-వద్- ఒక అర--ప-డ- మరియు--క---ాసపండు-ఉన-న--ి నా వ__ ఒ_ అ____ మ__ ఒ_ అ____ ఉ___ న- వ-్- ఒ- అ-ట-ప-డ- మ-ి-ు ఒ- అ-ా-ప-డ- ఉ-్-ా-ి --------------------------------------------- నా వద్ద ఒక అరటిపండు మరియు ఒక అనాసపండు ఉన్నాయి 0
N- -ad---o---a-aṭip--ḍu----iy--oka a--sapaṇ----n-āyi N_ v____ o__ a_________ m_____ o__ a_________ u_____ N- v-d-a o-a a-a-i-a-ḍ- m-r-y- o-a a-ā-a-a-ḍ- u-n-y- ---------------------------------------------------- Nā vadda oka araṭipaṇḍu mariyu oka anāsapaṇḍu unnāyi
ನಾನು ಹಣ್ಣುಗಳ ರಸಾಯನ ಮಾಡುತ್ತೇನೆ. న-న---క ఫ్-ూ-- స--డ్ -యా---చ---త--్నా-ు నే_ ఒ_ ఫ్__ స__ త__ చే_____ న-న- ఒ- ఫ-ర-ట- స-ా-్ త-ా-ు చ-స-త-న-న-న- --------------------------------------- నేను ఒక ఫ్రూట్ సలాడ్ తయారు చేస్తున్నాను 0
N-nu o---p-r-ṭ -alā--ta-ār- c-st-----u N___ o__ p____ s____ t_____ c_________ N-n- o-a p-r-ṭ s-l-ḍ t-y-r- c-s-u-n-n- -------------------------------------- Nēnu oka phrūṭ salāḍ tayāru cēstunnānu
ನಾನು ಟೋಸ್ಟ್ ತಿನ್ನುತ್ತಿದ್ದೇನೆ. న--ు -------న- త--టున్నా-ు నే_ టో__ ని తిం____ న-న- ట-స-ట- న- త-ం-ు-్-ా-ు -------------------------- నేను టోస్ట్ ని తింటున్నాను 0
Nē---ṭ-sṭ ni -i---n-ā-u N___ ṭ___ n_ t_________ N-n- ṭ-s- n- t-ṇ-u-n-n- ----------------------- Nēnu ṭōsṭ ni tiṇṭunnānu
ನಾನು ಟೋಸ್ಟನ್ನು ಬೆಣ್ಣೆ ಜೊತೆ ತಿನ್ನುತ್ತಿದ್ದೇನೆ. నే-ు--ోస్ట్-ని వ--్న-ో --ంటు--న--ు నే_ టో__ ని వె___ తిం____ న-న- ట-స-ట- న- వ-న-న-ో త-ం-ు-్-ా-ు ---------------------------------- నేను టోస్ట్ ని వెన్నతో తింటున్నాను 0
N-n- ṭō---ni ven---ō---ṇṭ-nnānu N___ ṭ___ n_ v______ t_________ N-n- ṭ-s- n- v-n-a-ō t-ṇ-u-n-n- ------------------------------- Nēnu ṭōsṭ ni vennatō tiṇṭunnānu
ನಾನು ಟೋಸ್ಟನ್ನು ಬೆಣ್ಣೆ ಹಾಗು ಜ್ಯಾಮ್ ಜೊತೆ ತಿನ್ನುತ್ತಿದ್ದೇನೆ. నే-- టో-్-్--ి వెన్--మరి---జ--్ -- -ిం----నా-ు నే_ టో__ ని వె__ మ__ జా_ తో తిం____ న-న- ట-స-ట- న- వ-న-న మ-ి-ు జ-మ- త- త-ం-ు-్-ా-ు ---------------------------------------------- నేను టోస్ట్ ని వెన్న మరియు జామ్ తో తింటున్నాను 0
N----ṭ-sṭ -i-v-nn----r----j-m-tō--iṇṭu--ā-u N___ ṭ___ n_ v____ m_____ j__ t_ t_________ N-n- ṭ-s- n- v-n-a m-r-y- j-m t- t-ṇ-u-n-n- ------------------------------------------- Nēnu ṭōsṭ ni venna mariyu jām tō tiṇṭunnānu
ನಾನು ಒಂದು ಸ್ಯಾಂಡ್ವಿಚ್ ತಿನ್ನುತ್ತಿದ್ದೇನೆ. నేన- ఒ- --ం-్ విచ--ని తి-ట-న్నా-ు నే_ ఒ_ సాం_ వి_ ని తిం____ న-న- ఒ- స-ం-్ వ-చ- న- త-ం-ు-్-ా-ు --------------------------------- నేను ఒక సాండ్ విచ్ ని తింటున్నాను 0
N-n- ---------v-- ni -i---n---u N___ o__ s___ v__ n_ t_________ N-n- o-a s-ṇ- v-c n- t-ṇ-u-n-n- ------------------------------- Nēnu oka sāṇḍ vic ni tiṇṭunnānu
ನಾನು ಒಂದು ಸ್ಯಾಂಡ್ವಿಚ್ ಅನ್ನು ಮಾರ್ಗರೀನ್ ಜೊತೆ ತಿನ್ನುತ್ತಿದ್ದೇನೆ. న--- ఒ-----డ- విచ- ని-మ-ర్-రీ-- తో -ి-ట--్నాను నే_ ఒ_ సాం_ వి_ ని మా____ తో తిం____ న-న- ఒ- స-ం-్ వ-చ- న- మ-ర-జ-ీ-్ త- త-ం-ు-్-ా-ు ---------------------------------------------- నేను ఒక సాండ్ విచ్ ని మార్జరీన్ తో తింటున్నాను 0
N--- ok--sāṇḍ-v-- n---ā-ja--n t---iṇṭ-nn--u N___ o__ s___ v__ n_ m_______ t_ t_________ N-n- o-a s-ṇ- v-c n- m-r-a-ī- t- t-ṇ-u-n-n- ------------------------------------------- Nēnu oka sāṇḍ vic ni mārjarīn tō tiṇṭunnānu
ನಾನು ಸ್ಯಾಂಡ್ವಿಚ್ ಜೊತೆ ಮಾರ್ಗರೀನ್ ಮತ್ತು ಟೊಮ್ಯಾಟೊ ತಿನ್ನುತ್ತಿದ್ದೇನೆ నే----క---ం---వ-చ్-ని-మ-ర్జ---- మర-య---ొ-ాటా--------ు---ా-ు నే_ ఒ_ సాం_ వి_ ని మా____ మ__ టొ____ తిం____ న-న- ఒ- స-ం-్ వ-చ- న- మ-ర-జ-ీ-్ మ-ి-ు ట-మ-ట-ల-ో త-ం-ు-్-ా-ు ----------------------------------------------------------- నేను ఒక సాండ్ విచ్ ని మార్జరీన్ మరియు టొమాటాలతో తింటున్నాను 0
Nēn- ok- --ṇḍ--ic-ni --rj---n -a-iyu --mā---at---i--u-n--u N___ o__ s___ v__ n_ m_______ m_____ ṭ_________ t_________ N-n- o-a s-ṇ- v-c n- m-r-a-ī- m-r-y- ṭ-m-ṭ-l-t- t-ṇ-u-n-n- ---------------------------------------------------------- Nēnu oka sāṇḍ vic ni mārjarīn mariyu ṭomāṭālatō tiṇṭunnānu
ನಮಗೆ ಬ್ರೆಡ್ ಮತ್ತು ಅಕ್ಕಿ ಬೇಕು. మ--ు --రె-్-మర-యు-అ-్-ం--ా--లి మా_ బ్__ మ__ అ__ కా__ మ-క- బ-ర-డ- మ-ి-ు అ-్-ం క-వ-ల- ------------------------------ మాకు బ్రెడ్ మరియు అన్నం కావాలి 0
Mā---b--------yu a-n-ṁ ---āli M___ b___ m_____ a____ k_____ M-k- b-e- m-r-y- a-n-ṁ k-v-l- ----------------------------- Māku breḍ mariyu annaṁ kāvāli
ನಮಗೆ ಮೀನು ಮತ್ತು ಗೋಮಾಂಸ ಬೇಕು. మ--ు చ-పల--మర--ు--్-ేక---ా-ాలి మా_ చే__ మ__ స్__ కా__ మ-క- చ-ప-ు మ-ి-ు స-ట-క- క-వ-ల- ------------------------------ మాకు చేపలు మరియు స్టేక్ కావాలి 0
M--u cē-a-u--a--y- ---k-kāvāli M___ c_____ m_____ s___ k_____ M-k- c-p-l- m-r-y- s-ē- k-v-l- ------------------------------ Māku cēpalu mariyu sṭēk kāvāli
ನಮಗೆ ಪಿಜ್ಝಾ ಮತ್ತು ಸ್ಪಗೆಟಿ ಬೇಕು. మా-ు--ిజ-------య- స-పాఘ-ట--ీ -ావ-లి మా_ పి__ మ__ స్____ కా__ మ-క- ప-జ-జ- మ-ి-ు స-ప-ఘ-ట-ట- క-వ-ల- ----------------------------------- మాకు పిజ్జా మరియు స్పాఘెట్టీ కావాలి 0
M----pi--ā m-r-yu -p-gh-ṭṭī --v-li M___ p____ m_____ s________ k_____ M-k- p-j-ā m-r-y- s-ā-h-ṭ-ī k-v-l- ---------------------------------- Māku pijjā mariyu spāgheṭṭī kāvāli
ನಮಗೆ ಇನ್ನೂ ಏನು ಬೇಕು? మ-క------మ--క--ాలి? మ__ ఇం__ కా___ మ-క- ఇ-క-మ- క-వ-ల-? ------------------- మనకి ఇంకేమి కావాలి? 0
Mana-- i-k-----āvā-i? M_____ i_____ k______ M-n-k- i-k-m- k-v-l-? --------------------- Manaki iṅkēmi kāvāli?
ನಮಗೆ ಸೂಪ್ ಮಾಡಲು ಕ್ಯಾರೆಟ್ ಮತ್ತು ಟೊಮ್ಯಾಟೊಗಳು ಬೇಕು. సూ-- -ొ--ు-మ--ి-క్--ర--్ --ి-- -ొ-ా--లు కా-ా-ి సూ_ కొ__ మ__ క్___ మ__ టొ___ కా__ స-ప- క-ర-ు మ-క- క-య-ర-ట- మ-ి-ు ట-మ-ట-ల- క-వ-ల- ---------------------------------------------- సూప్ కొరకు మనకి క్యారెట్ మరియు టొమాటోలు కావాలి 0
S-p-k--ak- -a-ak----āreṭ--ariyu-ṭ--āṭ-lu ---āli S__ k_____ m_____ k_____ m_____ ṭ_______ k_____ S-p k-r-k- m-n-k- k-ā-e- m-r-y- ṭ-m-ṭ-l- k-v-l- ----------------------------------------------- Sūp koraku manaki kyāreṭ mariyu ṭomāṭōlu kāvāli
ಇಲ್ಲಿ ಸೂಪರ್ ಮಾರ್ಕೆಟ್ ಎಲ್ಲಿದೆ? సూ--- మార--ెట--ఎక్కడ ఉంది? సూ__ మా___ ఎ___ ఉం__ స-ప-్ మ-ర-క-ట- ఎ-్-డ ఉ-ద-? -------------------------- సూపర్ మార్కెట్ ఎక్కడ ఉంది? 0
Sūpa---ā--e--ek--ḍ--u-d-? S____ m_____ e_____ u____ S-p-r m-r-e- e-k-ḍ- u-d-? ------------------------- Sūpar mārkeṭ ekkaḍa undi?

ಮಾಧ್ಯಮಗಳು ಮತ್ತು ಭಾಷೆ.

ನಮ್ಮ ಭಾಷೆ ಮಾಧ್ಯಾಮಗಳಿಂದ ಕೂಡ ಪ್ರಭಾವಿತವಾಗುತ್ತವೆ. ಅದರಲ್ಲಿಯು ಹೊಸ ಮಾಧ್ಯಮಗಳು ಬಹು ದೊಡ್ಡ ಪಾತ್ರ ವಹಿಸುತ್ತವೆ. ಎಸ್ ಎಂ ಎಸ್, ಈ ಮೇಲ್ ಮತ್ತು ಚ್ಯಾಟ್ ಗಳು ತಮ್ಮದೆ ಆದ ಭಾಷೆಗಳನ್ನು ಬೆಳೆಸಿವೆ. ಈ ಮಾಧ್ಯಮಭಾಷೆಗಳು ಪ್ರತಿಯೊಂದು ದೇಶದಲ್ಲೂ ಸ್ವಾಭಾವಿಕವಾಗಿ ವಿಭಿನ್ನವಾಗಿರುತ್ತವೆ. ಆದರೆ ಹಲವು ಖಚಿತವಾದ ವೈಶಿಷ್ಟ್ಯಗಳು ಎಲ್ಲಾ ಮಾಧ್ಯಮಭಾಷೆಗಳಲ್ಲಿ ಇರುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ ಬಳಕೆದಾರರಾದ ನಮಗೆ ವೇಗ ಮುಖ್ಯ. ನಾವು ಬರೆಯುತ್ತಿದ್ದರೂ ಕೂಡ ಒಂದು ಜೀವಂತ ಸಂವಾದವನ್ನು ನಡೆಸಲು ಪ್ರಯತ್ನಿಸುತ್ತೇವೆ. ಅಂದರೆ ನಾವು ಬಹು ಶೀಘ್ರವಾಗಿ ಮಾಹಿತಿಗಳನ್ನು ವಿನಿಮಯ ಮಾಡಿಕೊಳ್ಳಲು ಬಯಸುತ್ತೇವೆ. ಹಾಗಾಗಿ ನಾವು ಒಂದು ನಿಜವಾದ ಸಂಭಾಷಣೆಯ ಸನ್ನಿವೇಶವನ್ನು ಅನುಕರಿಸುತ್ತೇವೆ. ಇದರಿಂದಾಗಿ ನಮ್ಮ ಭಾಷೆ ಬಾಯಿ ಮಾತಿನ ಗುಣಗಳನ್ನು ಪಡೆದುಕೊಂಡಿವೆ. ಪದಗಳು ಅಥವಾ ವಾಕ್ಯಗಳು ಬಹುತೇಕ ಮೊಟುಕಾಗಿರುತ್ತವೆ. ವ್ಯಾಕರಣದ ನಿಯಮಗಳನ್ನು ಹಾಗೂ ವಿರಾಮದ ಚಿಹ್ನೆಗಳನ್ನು ಕಡೆಗಣಿಸಲಾಗುತ್ತದೆ. ಬರೆಯುವ ರೀತಿ ಸರಳವಾಗಿರುತ್ತದೆ ಹಾಗೂ ಉಪಸರ್ಗಗಳು ಸಾಮಾನ್ಯವಾಗಿ ಇರುವುದಿಲ್ಲ. ಭಾವನೆಗಳನ್ನು ಮಾಧ್ಯಮದ ಭಾಷೆಗಳಲ್ಲಿ ಕೆಲವು ಬಾರಿ ಮಾತ್ರ ಪದಗಳಲ್ಲಿ ಬಣ್ಣಿಸಲಾಗುವುದು. ಇಲ್ಲಿ ನಾವು ಎಮೊಟಿಕಾನ್ ಗಳನ್ನು ಬಳಸುತ್ತೇವೆ. ಇವುಗಳು ನಾವು ಈ ಕ್ಷಣದಲ್ಲಿ ಹೊಂದಿರುವ ಭಾವನೆಗಳನ್ನು ತೋರಬೇಕಾದ ಚಿಹ್ನೆಗಳು. ಎಸ್ ಎಂ ಎಸ್ ತನ್ನದೆ ಆದ ಸಂಕೇತಗಳನ್ನು ಮತ್ತು ಈ ಮೇಲ್ ತನ್ನ ಅಶಿಷ್ಟ ಭಾಷೆಯನ್ನು ಹೊಂದಿವೆ. ಇದರಿಂದಾಗಿ ಮಾಧ್ಯಮದ ಭಾಷೆ ಬಹಳ ಮೊಟುಕಾದ ಭಾಷೆ. ಇದನ್ನು ಎಲ್ಲಾ ಬಳಕೆದಾರರಿಂದ ಏಕ ರೀತಿಯಲ್ಲಿ ಬಳೆಸಲಾಗುವುದು. ಕಲಿಕೆ ಅಥವಾ ಬುದ್ಧಿವಂತಿಕೆ ಪ್ರಾಮುಖ್ಯವಲ್ಲ ಎಂಬುದನ್ನು ಅಧ್ಯಯನಗಳು ಸಾದರಪಡಿಸಿವೆ. ಹೆಚ್ಚಾಗಿ ಯುವಜನರು ಮಾಧ್ಯಮದ ಭಾಷೆಯನ್ನು ಬಳಸುತ್ತಾರೆ. ಈ ಕಾರಣದಿಂದಾಗಿ ವಿಮರ್ಶಕರು ನಮ್ಮ ಭಾಷೆ ಗಂಡಾಂತರದಲ್ಲಿದೆ ಎಂದು ಭಾವಿಸುತ್ತಾರೆ. ವಿಜ್ಞಾನ ಈ ಬೆಳವಣಿಗೆಯನ್ನು ಅಷ್ಟು ನಿರಾಶಾಭಾವದಿಂದ ನೋಡುವುದಿಲ್ಲ. ಏಕೆಂದರೆ ಮಕ್ಕಳು ಯಾವಾಗ ಹೇಗೆ ಬರೆಯಬೇಕು ಎಂಬುದನ್ನು ವಿಶ್ಲೇಷಿಸಬಲ್ಲರು. ಪರಿಣಿತರ ಪ್ರಕಾರ ಈ ಹೊಸ ಮಾಧ್ಯಮಭಾಷೆ ಹಲವಾರು ಪ್ರಯೋಜನಗಳನ್ನು ಹೊಂದಿವೆ. ಏಕೆಂದರೆ ಅದು ವಾಕ್ ಸಾಮರ್ಥ್ಯವನ್ನು ಹಾಗೂ ಸೃಜನಶೀಲತೆಯನ್ನು ವರ್ಧಿಸಬಲ್ಲದು. ಮತ್ತು ಈವಾಗ ಹೆಚ್ಚು ಬರೆಯಲಾಗುತ್ತಿದೆ- ಪತ್ರಗಳನ್ನಲ್ಲ , ಈ ಮೇಲ್ ಗಳನ್ನು. ಅದು ನಮಗೆ ಸಂತೋಷ ನೀಡುತ್ತದೆ.