ಪದಗುಚ್ಛ ಪುಸ್ತಕ

kn ಮನೆಯಲ್ಲಿ / ಮನೆಯೊಳಗೆ   »   he ‫בבית‬

೧೭ [ಹದಿನೇಳು]

ಮನೆಯಲ್ಲಿ / ಮನೆಯೊಳಗೆ

ಮನೆಯಲ್ಲಿ / ಮನೆಯೊಳಗೆ

‫17 [שבע עשרה]‬

17 [shva essreh]

‫בבית‬

[babait]

ಪಠ್ಯವನ್ನು ನೋಡಲು ನೀವು ಪ್ರತಿ ಖಾಲಿ ಮೇಲೆ ಕ್ಲಿಕ್ ಮಾಡಬಹುದು ಅಥವಾ:   

ಕನ್ನಡ ಹೀಬ್ರೂ ಪ್ಲೇ ಮಾಡಿ ಇನ್ನಷ್ಟು
ಇಲ್ಲಿ ನಮ್ಮ ಮನೆ ಇದೆ. ‫ז- ה--- ש---.‬ ‫זה הבית שלנו.‬ 0
ze- h----- s------.zeh habait sselanu.
ಮೇಲೆ ಚಾವಣಿ ಇದೆ. ‫ל---- ה--.‬ ‫למעלה הגג.‬ 0
le------ h----.lema'lah hagag.
ಕೆಳಗಡೆ ನೆಲಮಾಳಿಗೆ ಇದೆ. ‫ל--- ה----.‬ ‫למטה המרתף.‬ 0
le----- h-------.lematah hamartef.
   
ಮನೆಯ ಹಿಂದೆ ಒಂದು ತೋಟ ಇದೆ. ‫מ----- ה--- י- ג-.‬ ‫מאחורי הבית יש גן.‬ 0
me------ h----- y--- g--.me'axori habait yesh gan.
ಮನೆಯ ಎದುರು ರಸ್ತೆ ಇಲ್ಲ. ‫א-- ל--- ה--- ר---.‬ ‫אין לפני הבית רחוב.‬ 0
ey- l----- h----- r----.eyn lifney habait rexov.
ಮನೆಯ ಪಕ್ಕ ಮರಗಳಿವೆ. ‫ס--- ל--- י- ע---.‬ ‫סמוך לבית יש עצים.‬ 0
sa---- l----- y--- e----.samukh labait yesh etsim.
   
ಇಲ್ಲಿ ನಮ್ಮ ಮನೆ ಇದೆ. ‫ז- ה---- ש--.‬ ‫זו הדירה שלי.‬ 0
zo h------ s----.zo hadirah shely.
ಇಲ್ಲಿ ಅಡಿಗೆಯ ಮನೆ ಮತ್ತು ಬಚ್ಚಲುಮನೆ ಇವೆ. ‫ז- ה---- ו-- ח-- ה------.‬ ‫זה המטבח וזה חדר האמבטיה.‬ 0
ze- h------- w---- x---- h----------.zeh hamitbax w'zeh xadar ha'ambatiah.
ಅಲ್ಲಿ ಹಜಾರ ಮತ್ತು ಮಲಗುವ ಕೋಣೆ ಇವೆ. ‫ש- נ----- ח-- ה------ ו--- ה----.‬ ‫שם נמצאים חדר המגורים וחדר השינה.‬ 0
sh-- n-------- x---- h-------- w------ h--------.sham nimtsa'im xadar hamegurim w'xadar hasheynah.
   
ಮನೆಯ ಮುಂದಿನ ಬಾಗಿಲು ಹಾಕಿದೆ. ‫ה--- ס----.‬ ‫הדלת סגורה.‬ 0
ha----- s-----.hadelet sgurah.
ಆದರೆ ಕಿಟಕಿಗಳು ತೆಗೆದಿವೆ. ‫א-- ה------ פ-----.‬ ‫אבל החלונות פתוחים.‬ 0
av-- h-------- p-----.aval haxalonot ptuxim.
ಇಂದು ಸೆಖೆಯಾಗಿದೆ. ‫ח- ה---.‬ ‫חם היום.‬ 0
xa- h----.xam hayom.
   
ನಾವು ಹಜಾರಕ್ಕೆ ಹೋಗುತ್ತಿದ್ದೇವೆ ‫א---- ה----- ל--- ה------.‬ ‫אנחנו הולכים לחדר המגורים.‬ 0
an---- h------ l------ h--------.anaxnu holkhim lexadar hamegurim.
ಅಲ್ಲಿ ಸೋಫ ಮತ್ತು ಆರಾಮ ಖುರ್ಚಿ ಇವೆ. ‫י- ש- ס-- ו-----.‬ ‫יש שם ספה וכורסא.‬ 0
ye-- s--- s---- w------.yesh sham sapah w'kursa.
ದಯವಿಟ್ಟು ಕುಳಿತುಕೊಳ್ಳಿ. ‫ש- / י ב-----‬ ‫שב / י בבקשה!‬ 0
sh--/s--- b---------!shev/shvi b'vaqashah!
   
ಅಲ್ಲಿ ನನ್ನ ಕಂಪ್ಯೂಟರ್ ಇದೆ. ‫ש- נ--- ה---- ש--.‬ ‫שם נמצא המחשב שלי.‬ 0
sh-- n----- h-------- s----.sham nimtsa hamaxshev sheli.
ಅಲ್ಲಿ ನನ್ನ ಸಂಗೀತದ ಸ್ಟೀರಿಯೋ ಸಿಸ್ಟಮ್ ಇದೆ. ‫ש- מ---- ה------ ש--.‬ ‫שם מערכת הסטריאו שלי.‬ 0
sh-- m--------- h-------- s----.sham ma'arekhet hasteri'o sheli.
ಟೆಲಿವಿಷನ್ ಬಹಳ ಹೊಸದು. ‫ה-------- ח--- ל----.‬ ‫הטלוויזיה חדשה לגמרי.‬ 0
ha---------- x------- l-------.hatelewiziah xadashah legamrey.
   

ಪದಗಳು ಮತ್ತು ಪದ ಸಂಪತ್ತು.

ಪ್ರತಿಯೊಂದು ಭಾಷೆಯು ತನ್ನದೆ ಆದ ಪದ ಸಂಪತ್ತನ್ನು ಹೊಂದಿರುತ್ತದೆ. ಈ ಪದ ಸಂಪತ್ತಿನಲ್ಲಿ ಒಂದು ಖಚಿತವಾದ ಪದಗಳ ಸಂಖ್ಯೆ ಇರುತ್ತದೆ. ಒಂದು ಪದ ಭಾಷೆಯ ಸ್ವಾಯತ್ತ ಘಟಕ. ಪದಗಳು ಯಾವಾಗಲು ತಮ್ಮ ಸ್ವತಂತ್ರ ಅರ್ಥವನ್ನು ಹೊಂದಿರುತ್ತವೆ. ಈ ಗುಣ ಅದನ್ನು ಶಬ್ದ ಅಥವಾ ಪದಾಂಶದಿಂದ ಬೇರ್ಪಡಿಸುತ್ತದೆ. ಪ್ರತಿಯೊಂದು ಭಾಷೆಯ ಪದಗಳ ಸಂಖ್ಯೆಗಳ ಮಧ್ಯೆ ವ್ಯತ್ಯಾಸ ಹೆಚ್ಚು. ಉದಾಹರಣೆಗೆ ಆಂಗ್ಲ ಭಾಷೆಯಲ್ಲಿ ಅಸಂಖ್ಯಾತ ಪದಗಳಿವೆ. ಪದ ಸಂಪತ್ತಿನ ವಿಭಾಗದಲ್ಲಿ ಈ ಭಾಷೆ ಜಗತ್ತಿನ ಅಗ್ರಗಣ್ಯ ಎಂದು ಹೇಳಬಹುದು. ಈ ಸಧ್ಯದಲ್ಲಿ ಆಂಗ್ಲಭಾಷೆ ಒಂದು ದಶಲಕ್ಷಕ್ಕಿಂತ ಹೆಚ್ಚು ಪದಗಳನ್ನು ಹೊಂದಿರಬಹುದು. ಆಕ್ಸಫರ್ಡ್ ಆಂಗ್ಲ ನಿಘಂಟು ಆರು ಲಕ್ಷಕ್ಕೂ ಹೆಚ್ಚಿನ ಪದಗಳನ್ನು ಹೊಂದಿದೆ. ಚೈನೀಸ್, ಸ್ಪ್ಯಾನಿಷ್ ಅಥವಾ ರಷ್ಯನ್ ಭಾಷೆಗಳು ಬಹಳ ಕಡಿಮೆ ಪದಗಳನ್ನು ಹೊಂದಿವೆ. ಒಂದು ಭಾಷೆಯ ಪದ ಸಂಪತ್ತು ಅದರ ಚರಿತ್ರೆಯನ್ನು ಅವಲಂಬಿಸಿರುತ್ತದೆ. ಆಂಗ್ಲ ಭಾಷೆ ಬಹಳಷ್ಟು ಭಾಷೆಗಳಿಂದ ಹಾಗೂ ಸಂಸ್ಕೃತಿಗಳಿಂದ ಪ್ರಭಾವಿತಗೊಂಡಿದೆ. ಈ ಮೂಲಕ ಆಂಗ್ಲ ಪದ ಸಂಪತ್ತು ಗಣನೀಯವಾಗಿ ಬೆಳೆದಿದೆ. ಅಷ್ಟೆ ಅಲ್ಲದೆ ಈಗಲೂ ದಿನೇ ದಿನೇ ಆಂಗ್ಲ ಪದ ಸಂಪತ್ತು ದೊಡ್ಡದಾಗುತ್ತಲೆ ಇದೆ. ಪರಿಣಿತರ ಅನಿಸಿಕೆಯಂತೆ ದಿನಂಪ್ರತಿ ೧೫ ಹೊಸ ಪದಗಳು ಸಂಗ್ರಹವನ್ನು ಸೇರುತ್ತವೆ. ಬಹುತೇಕವಾಗಿ ಇವುಗಳು ಹೊಸ ಮಾಧ್ಯಮಗಳ ಕ್ಷೇತ್ರದಿಂದ ಬರುತ್ತವೆ. ಇದರಲ್ಲಿ ವೈಜ್ಞಾನಿಕ ಪಾರಿಭಾಷಿಕ ಪದಗಳನ್ನು ಲೆಕ್ಕಕ್ಕೆ ತೆಗೆದುಕೊಂಡಿಲ್ಲ. ಏಕೆಂದರೆ ಕೇವಲ ರಸಾಯನಶಾಸ್ತ್ರದ ಪಾರಿಭಾಷಿಕ ಪದಗಳೆ ಸಾವಿರಕ್ಕೂ ಮಿಗಿಲಾಗಿರುತ್ತವೆ. ಬಹುಪಾಲು ಎಲ್ಲಾ ಭಾಷೆಗಳಲ್ಲಿ ಉದ್ದದ ಪದಗಳನ್ನು ಮೊಟಕು ಪದಗಳಿಗಿಂತ ಕಡಿಮೆ ಬಳಸಲಾಗುವುದು. ಮತ್ತು ಮಾತನಾಡುವ ಹೆಚ್ಚು ಜನರು ಬಹಳ ಕಡಿಮೆ ಪದಗಳನ್ನು ಬಳಸುತ್ತಾರೆ. ಈ ಕಾರಣಕ್ಕಾಗಿ ನಾವು ಸಕ್ರಿಯ ಹಾಗೂ ನಿಷ್ಕ್ರಿಯ ಪದ ಸಂಪತ್ತುಗಳ ಮಧ್ಯೆ ಬೇಧ ಮಾಡುತ್ತೇವೆ. ನಿಷ್ಕ್ರಿಯ ಶಬ್ದಕೋಶದಲ್ಲಿ ನಾವು ಅರ್ಥಮಾಡಿಕೊಳ್ಳುವ ಪದಗಳು ಇರುತ್ತವೆ. ನಾವು ಇವುಗಳನ್ನು ಬಳಸುವುದೇ ಇಲ್ಲ ಅಥವಾ ಅಪರೂಪವಾಗಿ ಬಳಸುತ್ತೇವೆ. ಸಕ್ರಿಯ ಶಬ್ದಕೋಶ ನಾವು ನಿಯತವಾಗಿ ಬಳಸುವ ಪದಗಳನ್ನು ಒಳಗೊಂಡಿರುತ್ತದೆ. ಸರಳ ಸಂಭಾಷಣೆಗಳಿಗೆ ಅಥವಾ ಪಠ್ಯಗಳಿಗೆ ಕೆಲವೇ ಪದಗಳು ಸಾಕಾಗುತ್ತವೆ. ಆಂಗ್ಲ ಭಾಷೆಯಲ್ಲಿ ಇದಕ್ಕೆ ಸುಮಾರು ೪೦೦ ಪದಗಳು ಮತ್ತು ೪೦ ಕ್ರಿಯಾಪದಗಳು ಸಾಕು. ನಿಮ್ಮ ಪದ ಸಂಪತ್ತು ಕಿರಿದಾಗಿದ್ದರೆ ಚಿಂತೆ ಮಾಡಬೇಡಿ.