ಪದಗುಚ್ಛ ಪುಸ್ತಕ

kn ಮನೆ ಸಚ್ಛತೆ   »   he ‫ניקוי הבית‬

೧೮ [ಹದಿನೆಂಟು]

ಮನೆ ಸಚ್ಛತೆ

ಮನೆ ಸಚ್ಛತೆ

‫18 [שמונה עשרה]‬

18 [shmoneh essreh]

‫ניקוי הבית‬

[niqui habait]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಹೀಬ್ರೂ ಪ್ಲೇ ಮಾಡಿ ಇನ್ನಷ್ಟು
ಇಂದು ಶನಿವಾರ ‫-יום י-- שב--‬ ‫---- י-- ש---- ‫-י-ם י-ם ש-ת-‬ --------------- ‫היום יום שבת.‬ 0
h---m y---shabat. h---- y-- s------ h-y-m y-m s-a-a-. ----------------- hayom yom shabat.
ಇಂದು ನಮಗೆ ಸಮಯವಿದೆ. ‫ה--ם -- -נו-זמן-‬ ‫---- י- ל-- ז---- ‫-י-ם י- ל-ו ז-ן-‬ ------------------ ‫היום יש לנו זמן.‬ 0
hayo- yesh--a-u-zm-n. h---- y--- l--- z---- h-y-m y-s- l-n- z-a-. --------------------- hayom yesh lanu zman.
ಇಂದು ನಾವು ಮನೆಯನ್ನು ಶುಚಿ ಮಾಡುತ್ತೇವೆ. ‫--ום-א--נ- -נ-י---- --י--‬ ‫---- א---- מ---- א- ה----- ‫-י-ם א-ח-ו מ-ק-ם א- ה-י-.- --------------------------- ‫היום אנחנו מנקים את הבית.‬ 0
hayom--na-nu--en--------hab-i-. h---- a----- m------ e- h------ h-y-m a-a-n- m-n-q-m e- h-b-i-. ------------------------------- hayom anaxnu menaqim et habait.
ನಾನು ಬಚ್ಚಲುಮನೆಯನ್ನು ತೊಳೆಯುತ್ತಿದ್ದೇನೆ. ‫-----נקה א---ד- ה-מבטי-.‬ ‫--- מ--- א- ח-- ה-------- ‫-נ- מ-ק- א- ח-ר ה-מ-ט-ה-‬ -------------------------- ‫אני מנקה את חדר האמבטיה.‬ 0
an- m--aq---m-na--h--t-x-dar h-----a-ia-. a-- m-------------- e- x---- h----------- a-i m-n-q-h-m-n-q-h e- x-d-r h-'-m-a-i-h- ----------------------------------------- ani menaqeh/menaqah et xadar ha'ambatiah.
ನನ್ನ ಗಂಡ /ಯಜಮಾನರು ಕಾರನ್ನು ತೊಳೆಯುತ್ತಿದ್ದಾರೆ. ‫-על- ---ץ א--המכ----.‬ ‫---- ר--- א- ה-------- ‫-ע-י ר-ח- א- ה-כ-נ-ת-‬ ----------------------- ‫בעלי רוחץ את המכונית.‬ 0
ba-a-i-r-xe-- e---a---ho-it. b----- r----- e- h---------- b-'-l- r-x-t- e- h-m-k-o-i-. ---------------------------- ba'ali roxets et hamekhonit.
ಮಕ್ಕಳು ಸೈಕಲ್ ಗಳನ್ನು ತೊಳೆಯುತ್ತಿದ್ದಾರೆ. ‫---------קי--את האופ-יים-‬ ‫------ מ---- א- ה--------- ‫-י-ד-ם מ-ק-ם א- ה-ו-נ-י-.- --------------------------- ‫הילדים מנקים את האופניים.‬ 0
h--el-d-- -e---i-----ha---anai-. h-------- m------ e- h---------- h-y-l-d-m m-n-q-m e- h-'-f-n-i-. -------------------------------- hayeladim menaqim et ha'ofanaim.
ಅಜ್ಜಿ ಗಿಡಗಳಿಗೆ ನೀರು ಹಾಕುತ್ತಿದ್ದಾರೆ. ‫-בת---ש-ה-----פר-י--‬ ‫---- מ--- א- ה------- ‫-ב-א מ-ק- א- ה-ר-י-.- ---------------------- ‫סבתא משקה את הפרחים.‬ 0
savta-m---qa- e--h---axim. s---- m------ e- h-------- s-v-a m-s-q-h e- h-p-a-i-. -------------------------- savta mashqah et hapraxim.
ಮಕ್ಕಳು ಅವರ ಕೋಣೆಗಳನ್ನು ಓರಣವಾಗಿ ಇಡುತ್ತಿದ್ದಾರೆ. ‫--ל--- -סדרים ---ח-ר ה--ד--.‬ ‫------ מ----- א- ח-- ה------- ‫-י-ד-ם מ-ד-י- א- ח-ר ה-ל-י-.- ------------------------------ ‫הילדים מסדרים את חדר הילדים.‬ 0
hay---d-- m---dr-m e- xa-ar -a----d-m. h-------- m------- e- x---- h--------- h-y-l-d-m m-s-d-i- e- x-d-r h-y-l-d-m- -------------------------------------- hayeladim mesadrim et xadar hayeladim.
ನನ್ನ ಗಂಡ /ಯಜಮಾನರು ಅವರ ಮೇಜನ್ನು ಓರಣವಾಗಿ ಇಡುತ್ತಿದ್ದಾರೆ. ‫בעלי מס---את-ש--ח----ת-בה ----‬ ‫---- מ--- א- ש---- ה----- ש---- ‫-ע-י מ-ד- א- ש-ל-ן ה-ת-ב- ש-ו-‬ -------------------------------- ‫בעלי מסדר את שולחן הכתיבה שלו.‬ 0
b-'a-- me-a--- et ---lx-n-h-kt--a---hel-. b----- m------ e- s------ h------- s----- b-'-l- m-s-d-r e- s-u-x-n h-k-i-a- s-e-o- ----------------------------------------- ba'ali mesader et shulxan haktivah shelo.
ನಾನು ಕೊಳೆ ಬಟ್ಟೆ ಗಳನ್ನು ವಾಷಿಂಗ್ ಮಶೀನಿನಲ್ಲಿ ಹಾಕುತ್ತಿದ್ದೇನೆ, ‫----ש--- - -ת-ה---סה ב-כו-- ---סה.‬ ‫--- ש- / ה א- ה----- ב----- כ------ ‫-נ- ש- / ה א- ה-ב-ס- ב-כ-נ- כ-י-ה-‬ ------------------------------------ ‫אני שם / ה את הכביסה במכונת כביסה.‬ 0
a-i-ss-m/s-ameh-e- --k-i--h --m-hon-t----s--. a-- s---------- e- h------- b-------- k------ a-i s-a-/-s-m-h e- h-k-i-a- b-m-h-n-t k-i-a-. --------------------------------------------- ani ssam/ssameh et hakvisah bimkhonat kvisah.
ನಾನು ಒಗೆದ ಬಟ್ಟೆ ಗಳನ್ನು ಒಣಗಿ ಹಾಕುತ್ತಿದ್ದೇನೆ. ‫א-י -ולה את--כ-יסה.‬ ‫--- ת--- א- ה------- ‫-נ- ת-ל- א- ה-ב-ס-.- --------------------- ‫אני תולה את הכביסה.‬ 0
a-- to-e---olah -t -akv---h. a-- t---------- e- h-------- a-i t-l-h-t-l-h e- h-k-i-a-. ---------------------------- ani toleh/tolah et hakvisah.
ನಾನು ಬಟ್ಟೆ ಗಳನ್ನು ಇಸ್ತ್ರಿ ಮಾಡುತ್ತಿದ್ದೇನೆ. ‫א-י---ה--- -ת -ת---ג-ים ה-ק--ם.‬ ‫--- מ--- / צ- א- ה----- ה------- ‫-נ- מ-ה- / צ- א- ה-ג-י- ה-ק-י-.- --------------------------------- ‫אני מגהץ / צת את הבגדים הנקיים.‬ 0
a---m-ga-et--meg---t-et et ----ad-m ---e-i--. a-- m------------------ e- h------- h-------- a-i m-g-h-t-/-e-a-e-s-t e- h-b-a-i- h-n-q-i-. --------------------------------------------- ani megahets/megahetset et habgadim haneqiim.
ಕಿಟಕಿಗಳು ಕೊಳೆಯಾಗಿವೆ. ‫החלונ-ת-מל-כ--י-.‬ ‫------- מ--------- ‫-ח-ו-ו- מ-ו-ל-י-.- ------------------- ‫החלונות מלוכלכים.‬ 0
h--al-----me-ukh--kh--. h-------- m------------ h-x-l-n-t m-l-k-l-k-i-. ----------------------- haxalonot melukhlakhim.
ನೆಲ ಕೊಳೆಯಾಗಿದೆ. ‫-רצפה ---כ-כת.‬ ‫----- מ-------- ‫-ר-פ- מ-ו-ל-ת-‬ ---------------- ‫הרצפה מלוכלכת.‬ 0
har-t--a--m--uk-lekh--. h-------- m------------ h-r-t-p-h m-l-k-l-k-e-. ----------------------- haritspah melukhlekhet.
ಪಾತ್ರೆಗಳು ಕೊಳೆಯಾಗಿವೆ. ‫ה-לי--מלו-ל--ם.‬ ‫----- מ--------- ‫-כ-י- מ-ו-ל-י-.- ----------------- ‫הכלים מלוכלכים.‬ 0
ha--lim-m-l-kh-a-h-m. h------ m------------ h-k-l-m m-l-k-l-k-i-. --------------------- hakelim melukhlakhim.
ಕಿಟಕಿಗಳನ್ನು ಯಾರು ಶುಚಿ ಮಾಡುತ್ತಾರೆ? ‫מ-------א--ה-לונ--?‬ ‫-- מ--- א- ה-------- ‫-י מ-ק- א- ה-ל-נ-ת-‬ --------------------- ‫מי מנקה את החלונות?‬ 0
mi-m-na--h-e--ha---ono-? m- m------ e- h--------- m- m-n-q-h e- h-x-l-n-t- ------------------------ mi menaqeh et haxalonot?
ಯಾರು ಧೂಳು ಹೊಡೆಯುತ್ತಾರೆ? ‫-- שוא- ---?‬ ‫-- ש--- א---- ‫-י ש-א- א-ק-‬ -------------- ‫מי שואב אבק?‬ 0
mi sho'ev ----? m- s----- a---- m- s-o-e- a-a-? --------------- mi sho'ev avaq?
ಪಾತ್ರೆಗಳನ್ನು ಯಾರು ತೊಳೆಯುತ್ತಾರೆ? ‫מי--ו-ף-א--הכ-ים-‬ ‫-- ש--- א- ה------ ‫-י ש-ט- א- ה-ל-ם-‬ ------------------- ‫מי שוטף את הכלים?‬ 0
mi s---e--e- hakel-m? m- s----- e- h------- m- s-o-e- e- h-k-l-m- --------------------- mi shotef et hakelim?

ಮುಂಚಿತವಾದ ಕಲಿಕೆ.

ಪರಭಾಷೆಗಳು ಇಂದಿನ ದಿನಗಳಲ್ಲಿ ಪ್ರಾಮುಖ್ಯತೆಯನ್ನು ಪಡೆಯುತ್ತಿವೆ. ಇದು ಔದ್ಯೋಗಿಕ ಜೀವನಕ್ಕೂ ಅನ್ವಯಿಸುತ್ತದೆ. ಪರಭಾಷೆಗಳನ್ನು ಕಲಿಯುವವರ ಸಂಖ್ಯೆ ಕೂಡ ಈ ಕಾರಣದಿಂದಾಗಿ ಹೆಚ್ಚಾಗುತ್ತಿದೆ. ಅಂತೆಯೆ ಹಲವಾರು ಹಿರಿಯರು ತಮ್ಮ ಮಕ್ಕಳು ಬೇರೆ ಭಾಷೆಗಳನ್ನು ಕಲಿಯಲಿ ಎಂದು ಇಚ್ಚಿಸುತ್ತಾರೆ. ಅದೂ ಚಿಕ್ಕ ವಯಸ್ಸಿನಲ್ಲಿಯೆ. ಪ್ರಪಂಚದ ಎಲ್ಲೆಡೆ ಈಗಾಗಲೆ ಸುಮಾರು ಅಂತರರಾಷ್ಟ್ರೀಯ ಪ್ರಾಥಮಿಕ ಶಾಲೆಗಳಿವೆ. ಬಹು ಭಾಷಾ ಶಿಕ್ಷಣಪದ್ದತಿ ಇರುವ ಶಿಶುವಿಹಾರಗಳು ಜನಪ್ರಿಯವಾಗುತ್ತಿವೆ. ಮುಂಚಿತವಾಗಿ ಕಲಿಯುವುದನ್ನು ಪ್ರಾರಂಭಿಸುವುದರಿಂದ ಹಲವಾರು ಪ್ರಯೋಜನಗಳಿವೆ. ಅದಕ್ಕೆ ಮುಖ್ಯ ಕಾರಣ ನಮ್ಮ ಮಿದುಳಿನ ಬೆಳವಣಿಗೆ. ನಾಲ್ಕನೇಯ ವರ್ಷದವರೆಗೆ ಮಿದುಳಿನಲ್ಲಿ ಭಾಷೆಯ ಅಡಿಗಟ್ಟು ರೂಪಿತವಾಗುತ್ತವೆ. ಈ ನರತಂತುಗಳ ಜಾಲ ಕಲಿಯುವುದರಲ್ಲಿ ನಮಗೆ ಸಹಾಯಕವಾಗುತ್ತವೆ. ನಂತರದಲ್ಲಿ ನಿರ್ಮಾಣವಾಗುವ ಹೊಸ ವಿನ್ಯಾಸಗಳು ಅಷ್ಟು ಚೆನ್ನಾಗಿ ಇರುವುದಿಲ್ಲ. ದೊಡ್ಡ ಮಕ್ಕಳು ಮತ್ತು ವಯಸ್ಕರು ಭಾಷೆಗಳನ್ನು ಕಷ್ಟದಿಂದ ಮಾತ್ರ ಕಲಿಯಬಲ್ಲರು. ಈ ಕಾರಣಕ್ಕಾಗಿ ನಾವು ನಮ್ಮ ಮಿದುಳಿನ ಪೂರ್ವ ಬೆಳವಣಿಗೆಯನ್ನು ಪ್ರೋತ್ಸಾಹಿಸಬೇಕು. ಸಂಕ್ಷಿಪ್ತವಾಗಿ ಹೇಳುವುದಾದರೆ: ಎಷ್ಟು ಚಿಕ್ಕ ಪ್ರಾಯವೊ, ಅಷ್ಟು ಒಳ್ಳೆಯದು. ಮುಂಚಿತವಾಗಿ ಕಲಿಯುವುದನ್ನು ಟೀಕಿಸುವ ಹಲವಾರು ಜನರಿದ್ದಾರೆ. ಬಹು ಭಾಷಾ ಕಲಿಕೆ ಚಿಕ್ಕ ಮಕ್ಕಳ ಮೇಲೆ ಅತಿಯಾದ ಒತ್ತಡವನ್ನು ಹೇರುತ್ತದೆ ಎಂದು ಅಂಜುತ್ತಾರೆ. ಇದಲ್ಲದೆ ಯಾವ ಭಾಷೆಯನ್ನೂ ಸರಿಯಾಗಿ ಕಲಿಯದಿರುವ ಅಪಾಯವಿದೆ. ವೈಜ್ಞಾನಿಕ ದೃಷ್ಟಿಕೋಣದಿಂದ ಈ ಅನುಮಾನಗಳಿಗೆ ಯಾವ ಆಧಾರಗಳೂ ಇಲ್ಲ. ಬಹಳ ಭಾಷಾತಜ್ಞರು ಮತ್ತು ನರಮನೋವಿಜ್ಞಾನಿಗಳು ಆಶಾಭಾವನೆಗಳನ್ನು ಹೊಂದಿದ್ದಾರೆ. ಈ ವಿಷಯದ ಬಗ್ಗೆ ಇವರು ಮಾಡಿರುವ ವ್ಯಾಸಂಗಗಳು ಸಕಾರಾತ್ಮಕ ಫಲಿತಾಂಶಗಳನ್ನು ನೀಡಿವೆ. ಆದ್ದರಿಂದ ಚಿಕ್ಕ ಮಕ್ಕಳು ಸಾಮಾನ್ಯವಾಗಿ ಭಾಷೆಗಳ ಪಾಠಗಳಲ್ಲಿ ಉತ್ಸುಕತೆ ಹೊಂದಿರುತ್ತಾರೆ. ಮತ್ತು ಮಕ್ಕಳು ಭಾಷೆಗಳನ್ನು ಕಲಿಯುವಾಗ ಬಾಷೆಗಳ ಬಗ್ಗೆ ಆಲೋಚನೆ ಸಹ ಮಾಡುತ್ತಾರೆ. ಹಾಗಾಗಿ ಪರಭಾಷೆಗಳ ಮೂಲಕ ಅವರು ತಮ್ಮ ಮಾತೃಭಾಷೆಯನ್ನು ಅರಿಯುತ್ತಾರೆ. ಈ ಜ್ಞಾನದಿಂದ ಅವರು ತಮ್ಮ ಜೀವನ ಪರ್ಯಂತ ಲಾಭಗಳನ್ನು ಪಡೆಯುತ್ತಾರೆ. ಬಹುಶಃ ಇದರಿಂದಾಗಿ ಕ್ಲಿಷ್ಟವಾದ ಭಾಷೆಗಳನ್ನು ಮೊದಲಿಗೆ ಕಲಿಯುವುದು ಸೂಕ್ತವಿರಬಹುದು. ಏಕೆಂದರೆ ಮಕ್ಕಳ ಮಿದುಳು ಬೇಗ ಮತ್ತು ಒಳ ಅರಿವಿನ ಸಹಾಯದಿಂದ ಕಲಿಯುತ್ತದೆ. ಅದು ಹಲೋ, ಚೌ ಅಥವಾ ನೈ ಹೌ ಎಂಬುದನ್ನು ಉಳಿಸಿಕೊಳ್ಳುತ್ತದೊ , ಅದಕ್ಕೆ ಮುಖ್ಯವಲ್ಲ.