ಪದಗುಚ್ಛ ಪುಸ್ತಕ

kn ಮನೆ ಸಚ್ಛತೆ   »   uk Прибирання в домі

೧೮ [ಹದಿನೆಂಟು]

ಮನೆ ಸಚ್ಛತೆ

ಮನೆ ಸಚ್ಛತೆ

18 [вісімнадцять]

18 [visimnadtsyatʹ]

Прибирання в домі

Prybyrannya v domi

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಯುಕ್ರೇನಿಯನ್ ಪ್ಲೇ ಮಾಡಿ ಇನ್ನಷ್ಟು
ಇಂದು ಶನಿವಾರ Сьог-д-і---б--а. С_______ с______ С-о-о-н- с-б-т-. ---------------- Сьогодні субота. 0
S-oho-ni-su--ta. S_______ s______ S-o-o-n- s-b-t-. ---------------- Sʹohodni subota.
ಇಂದು ನಮಗೆ ಸಮಯವಿದೆ. С-о--дн--ми -а--о-ч-с. С_______ м_ м____ ч___ С-о-о-н- м- м-є-о ч-с- ---------------------- Сьогодні ми маємо час. 0
S-oh-dn---y ------ c-as. S_______ m_ m_____ c____ S-o-o-n- m- m-y-m- c-a-. ------------------------ Sʹohodni my mayemo chas.
ಇಂದು ನಾವು ಮನೆಯನ್ನು ಶುಚಿ ಮಾಡುತ್ತೇವೆ. Сьогодні-м- -ри-ира-мо к-арти--. С_______ м_ п_________ к________ С-о-о-н- м- п-и-и-а-м- к-а-т-р-. -------------------------------- Сьогодні ми прибираємо квартиру. 0
Sʹ--odni m--pr-byray--o k----y-u. S_______ m_ p__________ k________ S-o-o-n- m- p-y-y-a-e-o k-a-t-r-. --------------------------------- Sʹohodni my prybyrayemo kvartyru.
ನಾನು ಬಚ್ಚಲುಮನೆಯನ್ನು ತೊಳೆಯುತ್ತಿದ್ದೇನೆ. Я--р-----ю-в-нн- кі-на--. Я п_______ в____ к_______ Я п-и-и-а- в-н-у к-м-а-у- ------------------------- Я прибираю ванну кімнату. 0
Y--prybyr-----an-u k---a--. Y_ p________ v____ k_______ Y- p-y-y-a-u v-n-u k-m-a-u- --------------------------- YA prybyrayu vannu kimnatu.
ನನ್ನ ಗಂಡ /ಯಜಮಾನರು ಕಾರನ್ನು ತೊಳೆಯುತ್ತಿದ್ದಾರೆ. М---чо-о-і- м-є --т-м-біль. М__ ч______ м__ а__________ М-й ч-л-в-к м-є а-т-м-б-л-. --------------------------- Мій чоловік миє автомобіль. 0
M--̆ -h-lo-i- --y--a------il-. M__ c_______ m___ a__________ M-y- c-o-o-i- m-y- a-t-m-b-l-. ------------------------------ Miy̆ cholovik myye avtomobilʹ.
ಮಕ್ಕಳು ಸೈಕಲ್ ಗಳನ್ನು ತೊಳೆಯುತ್ತಿದ್ದಾರೆ. Д--и--и---ть в-л-с--ед-. Д___ ч______ в__________ Д-т- ч-с-я-ь в-л-с-п-д-. ------------------------ Діти чистять велосипеди. 0
Di-y ch--tyat--v-l-sy-e--. D___ c________ v__________ D-t- c-y-t-a-ʹ v-l-s-p-d-. -------------------------- Dity chystyatʹ velosypedy.
ಅಜ್ಜಿ ಗಿಡಗಳಿಗೆ ನೀರು ಹಾಕುತ್ತಿದ್ದಾರೆ. Б----- -олива- --іти. Б_____ п______ к_____ Б-б-с- п-л-в-є к-і-и- --------------------- Бабуся поливає квіти. 0
B--usya-----v-ye ----y. B______ p_______ k_____ B-b-s-a p-l-v-y- k-i-y- ----------------------- Babusya polyvaye kvity.
ಮಕ್ಕಳು ಅವರ ಕೋಣೆಗಳನ್ನು ಓರಣವಾಗಿ ಇಡುತ್ತಿದ್ದಾರೆ. Д--- п--б-р-ют- --тячу-кім-ату. Д___ п_________ д_____ к_______ Д-т- п-и-и-а-т- д-т-ч- к-м-а-у- ------------------------------- Діти прибирають дитячу кімнату. 0
Di---pr-b-r--ut- --t-ach--kimn--u. D___ p__________ d_______ k_______ D-t- p-y-y-a-u-ʹ d-t-a-h- k-m-a-u- ---------------------------------- Dity prybyrayutʹ dytyachu kimnatu.
ನನ್ನ ಗಂಡ /ಯಜಮಾನರು ಅವರ ಮೇಜನ್ನು ಓರಣವಾಗಿ ಇಡುತ್ತಿದ್ದಾರೆ. М-й---л--ік при---ає ---й-пис---в-й с-і-. М__ ч______ п_______ с___ п________ с____ М-й ч-л-в-к п-и-и-а- с-і- п-с-м-в-й с-і-. ----------------------------------------- Мій чоловік прибирає свій письмовий стіл. 0
Mi-̆---o-ovi- ------a-- ----- py---ovy-- s--l. M__ c_______ p________ s___ p________ s____ M-y- c-o-o-i- p-y-y-a-e s-i-̆ p-s-m-v-y- s-i-. ---------------------------------------------- Miy̆ cholovik prybyraye sviy̆ pysʹmovyy̆ stil.
ನಾನು ಕೊಳೆ ಬಟ್ಟೆ ಗಳನ್ನು ವಾಷಿಂಗ್ ಮಶೀನಿನಲ್ಲಿ ಹಾಕುತ್ತಿದ್ದೇನೆ, Я кла-- -і-изну --п--льн- --ш---. Я к____ б______ в п______ м______ Я к-а-у б-л-з-у в п-а-ь-у м-ш-н-. --------------------------------- Я кладу білизну в пральну машину. 0
Y------u----y-n--v--r----- ma-hyn-. Y_ k____ b______ v p______ m_______ Y- k-a-u b-l-z-u v p-a-ʹ-u m-s-y-u- ----------------------------------- YA kladu bilyznu v pralʹnu mashynu.
ನಾನು ಒಗೆದ ಬಟ್ಟೆ ಗಳನ್ನು ಒಣಗಿ ಹಾಕುತ್ತಿದ್ದೇನೆ. Я-ві-аю----изну. Я в____ б_______ Я в-ш-ю б-л-з-у- ---------------- Я вішаю білизну. 0
YA -isha-u bi-----. Y_ v______ b_______ Y- v-s-a-u b-l-z-u- ------------------- YA vishayu bilyznu.
ನಾನು ಬಟ್ಟೆ ಗಳನ್ನು ಇಸ್ತ್ರಿ ಮಾಡುತ್ತಿದ್ದೇನೆ. Я---ас-ю---л-зн-. Я п_____ б_______ Я п-а-у- б-л-з-у- ----------------- Я прасую білизну. 0
Y- ----uy----l--nu. Y_ p______ b_______ Y- p-a-u-u b-l-z-u- ------------------- YA prasuyu bilyznu.
ಕಿಟಕಿಗಳು ಕೊಳೆಯಾಗಿವೆ. В-кна--ру-н-. В____ б______ В-к-а б-у-н-. ------------- Вікна брудні. 0
V---a b-udn-. V____ b______ V-k-a b-u-n-. ------------- Vikna brudni.
ನೆಲ ಕೊಳೆಯಾಗಿದೆ. П---о-а-брудна. П______ б______ П-д-о-а б-у-н-. --------------- Підлога брудна. 0
P-dl-h--br-dn-. P______ b______ P-d-o-a b-u-n-. --------------- Pidloha brudna.
ಪಾತ್ರೆಗಳು ಕೊಳೆಯಾಗಿವೆ. П---д-бру-н-й. П____ б_______ П-с-д б-у-н-й- -------------- Посуд брудний. 0
Po-----rud-yy-. P____ b_______ P-s-d b-u-n-y-. --------------- Posud brudnyy̆.
ಕಿಟಕಿಗಳನ್ನು ಯಾರು ಶುಚಿ ಮಾಡುತ್ತಾರೆ? Хт--ми- --к--? Х__ м__ в_____ Х-о м-є в-к-а- -------------- Хто миє вікна? 0
Khto--y---vi---? K___ m___ v_____ K-t- m-y- v-k-a- ---------------- Khto myye vikna?
ಯಾರು ಧೂಳು ಹೊಡೆಯುತ್ತಾರೆ? Хт- пи------т-? Х__ п__________ Х-о п-л-с-с-т-? --------------- Хто пилoсосить? 0
K-to -ylo-o-ytʹ? K___ p__________ K-t- p-l-s-s-t-? ---------------- Khto pylososytʹ?
ಪಾತ್ರೆಗಳನ್ನು ಯಾರು ತೊಳೆಯುತ್ತಾರೆ? Хто---є-по-уд? Х__ м__ п_____ Х-о м-є п-с-д- -------------- Хто миє посуд? 0
K-t--myy---os-d? K___ m___ p_____ K-t- m-y- p-s-d- ---------------- Khto myye posud?

ಮುಂಚಿತವಾದ ಕಲಿಕೆ.

ಪರಭಾಷೆಗಳು ಇಂದಿನ ದಿನಗಳಲ್ಲಿ ಪ್ರಾಮುಖ್ಯತೆಯನ್ನು ಪಡೆಯುತ್ತಿವೆ. ಇದು ಔದ್ಯೋಗಿಕ ಜೀವನಕ್ಕೂ ಅನ್ವಯಿಸುತ್ತದೆ. ಪರಭಾಷೆಗಳನ್ನು ಕಲಿಯುವವರ ಸಂಖ್ಯೆ ಕೂಡ ಈ ಕಾರಣದಿಂದಾಗಿ ಹೆಚ್ಚಾಗುತ್ತಿದೆ. ಅಂತೆಯೆ ಹಲವಾರು ಹಿರಿಯರು ತಮ್ಮ ಮಕ್ಕಳು ಬೇರೆ ಭಾಷೆಗಳನ್ನು ಕಲಿಯಲಿ ಎಂದು ಇಚ್ಚಿಸುತ್ತಾರೆ. ಅದೂ ಚಿಕ್ಕ ವಯಸ್ಸಿನಲ್ಲಿಯೆ. ಪ್ರಪಂಚದ ಎಲ್ಲೆಡೆ ಈಗಾಗಲೆ ಸುಮಾರು ಅಂತರರಾಷ್ಟ್ರೀಯ ಪ್ರಾಥಮಿಕ ಶಾಲೆಗಳಿವೆ. ಬಹು ಭಾಷಾ ಶಿಕ್ಷಣಪದ್ದತಿ ಇರುವ ಶಿಶುವಿಹಾರಗಳು ಜನಪ್ರಿಯವಾಗುತ್ತಿವೆ. ಮುಂಚಿತವಾಗಿ ಕಲಿಯುವುದನ್ನು ಪ್ರಾರಂಭಿಸುವುದರಿಂದ ಹಲವಾರು ಪ್ರಯೋಜನಗಳಿವೆ. ಅದಕ್ಕೆ ಮುಖ್ಯ ಕಾರಣ ನಮ್ಮ ಮಿದುಳಿನ ಬೆಳವಣಿಗೆ. ನಾಲ್ಕನೇಯ ವರ್ಷದವರೆಗೆ ಮಿದುಳಿನಲ್ಲಿ ಭಾಷೆಯ ಅಡಿಗಟ್ಟು ರೂಪಿತವಾಗುತ್ತವೆ. ಈ ನರತಂತುಗಳ ಜಾಲ ಕಲಿಯುವುದರಲ್ಲಿ ನಮಗೆ ಸಹಾಯಕವಾಗುತ್ತವೆ. ನಂತರದಲ್ಲಿ ನಿರ್ಮಾಣವಾಗುವ ಹೊಸ ವಿನ್ಯಾಸಗಳು ಅಷ್ಟು ಚೆನ್ನಾಗಿ ಇರುವುದಿಲ್ಲ. ದೊಡ್ಡ ಮಕ್ಕಳು ಮತ್ತು ವಯಸ್ಕರು ಭಾಷೆಗಳನ್ನು ಕಷ್ಟದಿಂದ ಮಾತ್ರ ಕಲಿಯಬಲ್ಲರು. ಈ ಕಾರಣಕ್ಕಾಗಿ ನಾವು ನಮ್ಮ ಮಿದುಳಿನ ಪೂರ್ವ ಬೆಳವಣಿಗೆಯನ್ನು ಪ್ರೋತ್ಸಾಹಿಸಬೇಕು. ಸಂಕ್ಷಿಪ್ತವಾಗಿ ಹೇಳುವುದಾದರೆ: ಎಷ್ಟು ಚಿಕ್ಕ ಪ್ರಾಯವೊ, ಅಷ್ಟು ಒಳ್ಳೆಯದು. ಮುಂಚಿತವಾಗಿ ಕಲಿಯುವುದನ್ನು ಟೀಕಿಸುವ ಹಲವಾರು ಜನರಿದ್ದಾರೆ. ಬಹು ಭಾಷಾ ಕಲಿಕೆ ಚಿಕ್ಕ ಮಕ್ಕಳ ಮೇಲೆ ಅತಿಯಾದ ಒತ್ತಡವನ್ನು ಹೇರುತ್ತದೆ ಎಂದು ಅಂಜುತ್ತಾರೆ. ಇದಲ್ಲದೆ ಯಾವ ಭಾಷೆಯನ್ನೂ ಸರಿಯಾಗಿ ಕಲಿಯದಿರುವ ಅಪಾಯವಿದೆ. ವೈಜ್ಞಾನಿಕ ದೃಷ್ಟಿಕೋಣದಿಂದ ಈ ಅನುಮಾನಗಳಿಗೆ ಯಾವ ಆಧಾರಗಳೂ ಇಲ್ಲ. ಬಹಳ ಭಾಷಾತಜ್ಞರು ಮತ್ತು ನರಮನೋವಿಜ್ಞಾನಿಗಳು ಆಶಾಭಾವನೆಗಳನ್ನು ಹೊಂದಿದ್ದಾರೆ. ಈ ವಿಷಯದ ಬಗ್ಗೆ ಇವರು ಮಾಡಿರುವ ವ್ಯಾಸಂಗಗಳು ಸಕಾರಾತ್ಮಕ ಫಲಿತಾಂಶಗಳನ್ನು ನೀಡಿವೆ. ಆದ್ದರಿಂದ ಚಿಕ್ಕ ಮಕ್ಕಳು ಸಾಮಾನ್ಯವಾಗಿ ಭಾಷೆಗಳ ಪಾಠಗಳಲ್ಲಿ ಉತ್ಸುಕತೆ ಹೊಂದಿರುತ್ತಾರೆ. ಮತ್ತು ಮಕ್ಕಳು ಭಾಷೆಗಳನ್ನು ಕಲಿಯುವಾಗ ಬಾಷೆಗಳ ಬಗ್ಗೆ ಆಲೋಚನೆ ಸಹ ಮಾಡುತ್ತಾರೆ. ಹಾಗಾಗಿ ಪರಭಾಷೆಗಳ ಮೂಲಕ ಅವರು ತಮ್ಮ ಮಾತೃಭಾಷೆಯನ್ನು ಅರಿಯುತ್ತಾರೆ. ಈ ಜ್ಞಾನದಿಂದ ಅವರು ತಮ್ಮ ಜೀವನ ಪರ್ಯಂತ ಲಾಭಗಳನ್ನು ಪಡೆಯುತ್ತಾರೆ. ಬಹುಶಃ ಇದರಿಂದಾಗಿ ಕ್ಲಿಷ್ಟವಾದ ಭಾಷೆಗಳನ್ನು ಮೊದಲಿಗೆ ಕಲಿಯುವುದು ಸೂಕ್ತವಿರಬಹುದು. ಏಕೆಂದರೆ ಮಕ್ಕಳ ಮಿದುಳು ಬೇಗ ಮತ್ತು ಒಳ ಅರಿವಿನ ಸಹಾಯದಿಂದ ಕಲಿಯುತ್ತದೆ. ಅದು ಹಲೋ, ಚೌ ಅಥವಾ ನೈ ಹೌ ಎಂಬುದನ್ನು ಉಳಿಸಿಕೊಳ್ಳುತ್ತದೊ , ಅದಕ್ಕೆ ಮುಖ್ಯವಲ್ಲ.