ಪದಗುಚ್ಛ ಪುಸ್ತಕ

kn ಅಡಿಗೆ ಮನೆಯಲ್ಲಿ   »   he ‫במטבח‬

೧೯ [ಹತ್ತೊಂಬತ್ತು]

ಅಡಿಗೆ ಮನೆಯಲ್ಲಿ

ಅಡಿಗೆ ಮನೆಯಲ್ಲಿ

‫19 [תשע עשרה]‬

19 [tsha essreh]

‫במטבח‬

[bamitbax]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಹೀಬ್ರೂ ಪ್ಲೇ ಮಾಡಿ ಇನ್ನಷ್ಟು
ನಿಮ್ಮದು ಹೊಸ ಅಡಿಗೆಮನೆಯೆ? ‫-------טב- -דש-‬ ‫__ ל_ מ___ ח____ ‫-ש ל- מ-ב- ח-ש-‬ ----------------- ‫יש לך מטבח חדש?‬ 0
ye-h ---ha--itb---x-----? y___ l____ m_____ x______ y-s- l-k-a m-t-a- x-d-s-? ------------------------- yesh lekha mitbax xadash?
ಇಂದು ನೀನು ಏನು ಅಡಿಗೆ ಮಾಡುತ್ತೀಯ? ‫-ה-ת--- /-- -ב---הי--?‬ ‫__ ת___ / י ל___ ה_____ ‫-ה ת-צ- / י ל-ש- ה-ו-?- ------------------------ ‫מה תרצה / י לבשל היום?‬ 0
m----i-t-e--t---si --v----l -a-o-? m__ t_____________ l_______ h_____ m-h t-r-s-h-t-r-s- l-v-s-e- h-y-m- ---------------------------------- mah tirtseh/tirtsi levashel hayom?
ವಿದ್ಯುತ್ ಒಲೆಯನ್ನೋ ಅಥವಾ ಗ್ಯಾಸ್ ಒಲೆ ಬಳಸುತ್ತೀಯೋ ? ‫א--/-- מ----/ ת על--י-- ח--ל-ת-או--- כי-ת-גז-‬ ‫__ / ה מ___ / ת ע_ כ___ ח_____ א_ ע_ כ___ ג___ ‫-ת / ה מ-ש- / ת ע- כ-ר- ח-מ-י- א- ע- כ-ר- ג-?- ----------------------------------------------- ‫את / ה מבשל / ת על כירה חשמלית או על כירת גז?‬ 0
a----a- -ev-s-e--m-v---e-e- -l---r---x-shma-i----a- k-r-- --z? a______ m__________________ a_ k____ x________ o a_ k____ g___ a-a-/-t m-v-s-e-/-e-a-h-l-t a- k-r-h x-s-m-l-t o a- k-r-t g-z- -------------------------------------------------------------- atah/at mevashel/mevashelet al kirah xashmalit o al kirat gaz?
ನಾನು ಈರುಳ್ಳಿಯನ್ನು ಕತ್ತರಿಸಲೆ? ‫-א---ך את -בצל-‬ ‫______ א_ ה_____ ‫-א-ת-ך א- ה-צ-?- ----------------- ‫שאחתוך את הבצל?‬ 0
s---a-t-kh -t-h-b-ts-l? s_________ e_ h________ s-e-a-t-k- e- h-b-t-a-? ----------------------- she'axtokh et habatsal?
ನಾನು ಆಲೂಗಡ್ಡೆ ಸಿಪ್ಪೆ ತೆಗೆಯಲೆ? ‫שאק----ת--פ--י ---מ--‬ ‫_____ א_ ת____ ה______ ‫-א-ל- א- ת-ו-י ה-ד-ה-‬ ----------------------- ‫שאקלף את תפוחי האדמה?‬ 0
she'a----- -t t-pu-ey h---da-a-? s_________ e_ t______ h_________ s-e-a-a-e- e- t-p-x-y h-'-d-m-h- -------------------------------- she'aqalef et tapuxey ha'adamah?
ನಾನು ಸೊಪ್ಪನ್ನು ತೊಳೆಯಲೆ? ‫שאש--ף-א------ות?‬ ‫______ א_ ה_______ ‫-א-ט-ף א- ה-ר-ו-?- ------------------- ‫שאשטוף את הירקות?‬ 0
sh-'esh-o-------yera--t? s_________ e_ h_________ s-e-e-h-o- e- h-y-r-q-t- ------------------------ she'eshtof et hayeraqot?
ಲೋಟಗಳು ಎಲ್ಲಿವೆ? ‫הי-ן---ו--ת?‬ ‫____ ה_______ ‫-י-ן ה-ו-ו-?- -------------- ‫היכן הכוסות?‬ 0
he-kh-n ----so-? h______ h_______ h-y-h-n h-k-s-t- ---------------- heykhan hakosot?
ಪಾತ್ರೆಗಳು ಎಲ್ಲಿವೆ? ‫ה-כ- --י -ש--חן-‬ ‫____ כ__ ה_______ ‫-י-ן כ-י ה-ו-ח-?- ------------------ ‫היכן כלי השולחן?‬ 0
heyk-a- k-e--hashul-a-? h______ k___ h_________ h-y-h-n k-e- h-s-u-x-n- ----------------------- heykhan kley hashulxan?
ಚಮಚ, ಚಾಕು ಮತ್ತು ಫೋರ್ಕ್ ಗಳು ಎಲ್ಲಿವೆ? ‫ה--ן-ה-כ---‬ ‫____ ה______ ‫-י-ן ה-כ-ם-‬ ------------- ‫היכן הסכום?‬ 0
he-k--- ha-a-um? h______ h_______ h-y-h-n h-s-k-m- ---------------- heykhan hasakum?
ನಿನ್ನ ಬಳಿ ಡಬ್ಬ ತೆಗೆಯುವ ಉಪಕರಣ ಇದೆಯ? ‫-ש לך -ו-ח-?‬ ‫__ ל_ פ______ ‫-ש ל- פ-ת-ן-‬ -------------- ‫יש לך פותחן?‬ 0
ye---le-h----kh p--x--? y___ l_________ p______ y-s- l-k-a-l-k- p-t-a-? ----------------------- yesh lekha/lakh potxan?
ನಿನ್ನ ಬಳಿ ಸೀಸೆ ತೆಗೆಯುವ ಉಪಕರಣ ಇದೆಯ? ‫י--ל--פ-ת-- בק---י--‬ ‫__ ל_ פ____ ב________ ‫-ש ל- פ-ת-ן ב-ב-ק-ם-‬ ---------------------- ‫יש לך פותחן בקבוקים?‬ 0
ye-h l--ha--a-h -o-xa- ba-b-qim? y___ l_________ p_____ b________ y-s- l-k-a-l-k- p-t-a- b-q-u-i-? -------------------------------- yesh lekha/lakh potxan baqbuqim?
ನಿನ್ನ ಬಳಿ ಮುಚ್ಚಳ ತೆಗೆಯುವ ಉಪಕರಣ ಇದೆಯ? ‫-ש--- --ל- פ-קי-?‬ ‫__ ל_ ח___ פ______ ‫-ש ל- ח-ל- פ-ק-ם-‬ ------------------- ‫יש לך חולץ פקקים?‬ 0
yesh--e-----a-h x-l--- p---i-? y___ l_________ x_____ p______ y-s- l-k-a-l-k- x-l-t- p-a-i-? ------------------------------ yesh lekha/lakh xolets pqaqim?
ನೀನು ಸಾರನ್ನು ಈ ಪಾತ್ರೆಯಲ್ಲಿ ಮಾಡುತ್ತೀಯ? ‫-ת-/ ---ב-ל---ת-א- --ר--בס-- ה---‬ ‫__ / ה מ___ / ת א_ ה___ ב___ ה____ ‫-ת / ה מ-ש- / ת א- ה-ר- ב-י- ה-ה-‬ ----------------------------------- ‫את / ה מבשל / ת את המרק בסיר הזה?‬ 0
a-a---t---vas-e-/me-ash-le--e-----a-aq---s-- ---eh? a______ m__________________ e_ h______ b____ h_____ a-a-/-t m-v-s-e-/-e-a-h-l-t e- h-m-r-q b-s-r h-z-h- --------------------------------------------------- atah/at mevashel/mevashelet et hamaraq basir hazeh?
ನೀನು ಮೀನನ್ನು ಈ ಬಾಂಡಲೆಯಲ್ಲಿ ಹುರಿಯುತ್ತೀಯ? ‫את-/ ---ט-ן /-ת ----ד- -מח-- -ז-?‬ ‫__ / ה מ___ / ת א_ ה__ ב____ ה____ ‫-ת / ה מ-ג- / ת א- ה-ג ב-ח-ת ה-ו-‬ ----------------------------------- ‫את / ה מטגן / ת את הדג במחבת הזו?‬ 0
at---a--m-t-g--/me---e-e- e- --dag -am-x-at h-z-? a______ m________________ e_ h____ b_______ h____ a-a-/-t m-t-g-n-m-t-g-n-t e- h-d-g b-m-x-a- h-z-? ------------------------------------------------- atah/at metagen/metagenet et hadag bamaxvat hazu?
ನೀನು ತರಕಾರಿಗಳನ್ನು ಗ್ರಿಲ್ ಮೇಲೆ ಬೇಯಿಸುತ್ತೀಯ? ‫---- - צולה--ת --ר-------הג--ל---ה?‬ ‫__ / ה צ___ א_ ה_____ ע_ ה____ ה____ ‫-ת / ה צ-ל- א- ה-ר-ו- ע- ה-ר-ל ה-ה-‬ ------------------------------------- ‫את / ה צולה את הירקות על הגריל הזה?‬ 0
atah/-- --o-eh/-----h -t-h---r-qo- -- -a---l -----? a______ t____________ e_ h________ a_ h_____ h_____ a-a-/-t t-o-e-/-s-l-h e- h-y-r-q-t a- h-g-i- h-z-h- --------------------------------------------------- atah/at tsoleh/tsolah et hayeraqot al hagril hazeh?
ನಾನು ಊಟದ ಮೇಜನ್ನು ಅಣಿ ಮಾಡುತ್ತೇನೆ. ‫אני---רך---- ---ה-ו---.‬ ‫___ ע___ / ת א_ ה_______ ‫-נ- ע-ר- / ת א- ה-ו-ח-.- ------------------------- ‫אני עורך / ת את השולחן.‬ 0
a-- or--h/----h-t -- ha-h-l--n. a__ o____________ e_ h_________ a-i o-e-h-o-e-h-t e- h-s-u-x-n- ------------------------------- ani orekh/orekhet et hashulxan.
ಇಲ್ಲಿ ಚಾಕು, ಫೋರ್ಕ್ ಮತ್ತು ಚಮಚಗಳಿವೆ. ‫--ה-הס---ים,------ות והכ-ו-.‬ ‫___ ה_______ ה______ ו_______ ‫-ל- ה-כ-נ-ם- ה-ז-ג-ת ו-כ-ו-.- ------------------------------ ‫אלה הסכינים, המזלגות והכפות.‬ 0
eleh-has--inim--h--a-legot-w'ha-ap-t. e___ h_________ h_________ w_________ e-e- h-s-k-n-m- h-m-z-e-o- w-h-k-p-t- ------------------------------------- eleh hasakinim, hamazlegot w'hakapot.
ಇಲ್ಲಿ ಲೋಟಗಳು, ತಟ್ಟೆಗಳು ಮತ್ತು ಕರವಸ್ತ್ರಗಳು ಇವೆ. ‫--- -כו---- --ל-ות -המפ--ת-‬ ‫___ ה______ ה_____ ו________ ‫-ל- ה-ו-ו-, ה-ל-ו- ו-מ-י-ת-‬ ----------------------------- ‫אלה הכוסות, הצלחות והמפיות.‬ 0
el----akos--- -a-s-la--t--'h--a--ot. e___ h_______ h_________ w__________ e-e- h-k-s-t- h-t-a-a-o- w-h-m-p-o-. ------------------------------------ eleh hakosot, hatsalaxot w'hamapiot.

ಕಲಿಕೆ ಮತ್ತು ಕಲಿಯುವರ ವರ್ಗಗಳು.

ಯಾರು ಕಲಿಯುವುದರಲ್ಲಿ ಮನ್ನಡೆ ಸಾಧಿಸುವುದಿಲ್ಲವೊ ಅವರು ತಪ್ಪು ರೀತಿ ಕಲಿಯುತ್ತಿದ್ದಾರೆ. ಅದರ ಅರ್ಥ, ಅವನು ತನ್ನ ವರ್ಗಕ್ಕೆ ಸರಿಹೊಂದುವ ಮಾರ್ಗವನ್ನು ಅನುಸರಿಸುತ್ತಿಲ್ಲ. ಸಾಮಾನ್ಯವಾಗಿ ಕಲಿಯುವವರನ್ನು ನಾಲ್ಕು ವರ್ಗಗಳಲ್ಲಿ ವಿಂಗಡಿಸಲಾಗುವುದು. ಈ ಕಲಿಕೆ ವರ್ಗಗಳನ್ನು ನಾಲ್ಕು ಇಂದ್ರೀಯಗಳಿಗೆ ನಿಗದಿ ಮಾಡಲಾಗಿದೆ. ಶ್ರವ್ಯ, ದೃಶ್ಯ, ವಾಚಕ ಮತ್ತು ಕಾರ್ಯತಃ ಕಲಿಯುವ ವರ್ಗಗಳಿವೆ. ಶ್ರವ್ಯ ವರ್ಗಕ್ಕೆ ಸೇರಿದವರು ತಾವು ಕೇಳಿದ್ದನ್ನು ಚೆನ್ನಾಗಿ ಗ್ರಹಿಸ ಬಲ್ಲರು. ಉದಾಹರಣೆಗೆ ಅವರು ಕೇಳಿದ ಇಂಪಾದ ರಾಗವನ್ನು ಜ್ಞಾಪಿಸಕೊಳ್ಳ ಬಲ್ಲರು. ಕಲಿಯುವವರು ತಮಗೆ ತಾವೆ ಓದಿಕೊಂಡು ಪದಗಳನ್ನು ಗಟ್ಟಿಯಾಗಿ ಕಲಿಯುತ್ತಾರೆ. ಈ ವರ್ಗದವರು ಸಾಮಾನ್ಯವಾಗಿ ತಮ್ಮೊಡನೆ ಸಂಭಾಷಣೆ ನಡೆಸುತ್ತಾರೆ. ಇವರಿಗೆ ವಿಷಯದ ಮೇಲಿನ ಸಿ ಡಿಗಳು ಅಥವಾ ಉಪನ್ಯಾಸಗಳು ಉಪಯುಕ್ತ. ದೃಶ್ಯ ಕಲಿಕೆಗಾರ ನೋಡಿದ್ದನ್ನು ಚೆನ್ನಾಗಿ ಗ್ರಹಿಸುತ್ತಾನೆ. ಅಂದರೆ ಇವನಿಗೆ ವಿಷಯಗಳನ್ನು ಓದುವುದು ಮುಖ್ಯ. ಕಲಿಯುವಾಗ ಅವನು ತುಂಬಾ ಟಿಪ್ಪಣಿಗಳನ್ನು ಬರೆದು ಕೊಳ್ಳುತ್ತಾನೆ. ಇವನು ಚಿತ್ರಗಳು, ಕೋಷ್ಟಕಗಳು ಮತ್ತು ಪದಗಳ ಪಟ್ಟಿಗಳೊಡನೆ ಕಲಿಯಲು ಇಷ್ಟಪಡುತ್ತಾನೆ. ಈ ವರ್ಗದವರು ಸಾಮಾನ್ಯವಾಗಿ ತುಂಬಾ ಓದುತ್ತಾರೆ ಮತ್ತು ಬಣ್ಣದ ಕನಸುಗಳನ್ನು ಕಾಣುತ್ತಾರೆ. ಒಂದು ಸುಂದರ ತಾಣದಲ್ಲಿ ಅವನ್ನು ಚೆನ್ನಾಗಿ ಕಲಿಯ ಬಲ್ಲ. ವಾಚಕ ವರ್ಗಕ್ಕೆ ಸೇರಿದವರು ಸಂಭಾಷಣೆ ಮತ್ತು ಚರ್ಚೆಗಳನ್ನು ಆರಿಸಿಕೊಳ್ಳುತ್ತಾರೆ. ಅವನು ಹೊಂದಾಣಿಕೆಯನ್ನು ಮತ್ತು ಇತರರೊಡನೆ ಸಂಭಾಷಣೆಯನ್ನು ಬಯಸುತ್ತಾನೆ. ಪಾಠದಲ್ಲಿ ಅವನು ಹೆಚ್ಚು ಪ್ರಶ್ನೆಗಳನ್ನು ಕೇಳುತ್ತಾನೆ ಹಾಗೂ ಗುಂಪು ಕಲಿಕೆಯನ್ನು ಬಯಸುತ್ತಾನೆ. ಕಾರ್ಯತಃ ಕಲಿಯುವವರು ಚಲನವಲನಗಳ ಮೂಲಕ ಕಲಿಯುತ್ತಾರೆ. ಅವನಿಗೆ ಮಾಡುವ ಮೂಲಕ ಕಲಿಯುವ ಪದ್ದತಿ ಮೇಲೆ ಒಲವು , ಅವನು ಎಲ್ಲವನ್ನು ಪ್ರಯತ್ನಿಸುತ್ತಾನೆ. ಕಲಿಯುವಾಗ ಅವನು ದೈಹಿಕವಾಗಿ ಚುರುಕಾಗಿರಬೇಕು ಅಥವಾ ಚ್ಯೂಯಿಂಗ್ ಗಮ್ ಜಗಿಯಬೇಕು. ಅವನಿಗೆ ಸಿದ್ಧಾಂತಗಳ ಅವಶ್ಯಕತೆ ಇಲ್ಲ, ಆದರೆ ಪ್ರಯೋಗ ಬೇಕು. ಮುಖ್ಯ ವಿಷಯವೆಂದರೆ, ಹೆಚ್ಚು ಕಡಿಮೆ ಎಲ್ಲಾ ಜನರು ಮಿಶ್ರವರ್ಗಕ್ಕೆ ಸೇರಿದವರು. ಅಂದರೆ ಯಾರೂ ಕೇವಲ ಒಂದೆ ವರ್ಗವನ್ನು ಪ್ರತಿನಿಧಿಸುವುದಿಲ್ಲ. ನಾವು ಎಲ್ಲಾ ಸಂವೇದನಾ ಅಂಗಗಳನ್ನು ಬಳಸಿದರೆ ತುಂಬಾ ಚೆನ್ನಾಗಿ ಕಲಿಯುತ್ತೇವೆ. ಈ ಮೂಲಕ ನಮ್ಮ ಮಿದುಳು ವಿಧವಿಧವಾಗಿ ಚುರುಕಾಗುತ್ತದೆ ಮತ್ತು ಹೊಸತನ್ನು ಕಾಪಾಡುತ್ತದೆ. ಕೇಳಿ, ಓದಿ ಮತ್ತು ಪದಗಳನ್ನು ವಿಮರ್ಶಿಸಿ ! ನಂತರ ಆಟಗಳನ್ನು ಆಡಿ.