ಪದಗುಚ್ಛ ಪುಸ್ತಕ

kn ಅಡಿಗೆ ಮನೆಯಲ್ಲಿ   »   ur ‫باورچی خانے میں‬

೧೯ [ಹತ್ತೊಂಬತ್ತು]

ಅಡಿಗೆ ಮನೆಯಲ್ಲಿ

ಅಡಿಗೆ ಮನೆಯಲ್ಲಿ

‫19 [انیس]‬

Anees

‫باورچی خانے میں‬

[bawarchi khanaay mein]

ಕನ್ನಡ ಉರ್ದು ಪ್ಲೇ ಮಾಡಿ ಇನ್ನಷ್ಟು
ನಿಮ್ಮದು ಹೊಸ ಅಡಿಗೆಮನೆಯೆ? ‫ک-- ت----- ب----- خ--- ن-- ہ--‬ ‫کیا تمھارا باورچی خانہ نیا ہے؟‬ 0
k-- t------ b------- k----- n--- h--? ky- t------ b------- k----- n--- h--? kya tumahra bawarchi khanah naya hai? k-a t-m-h-a b-w-r-h- k-a-a- n-y- h-i? ------------------------------------?
ಇಂದು ನೀನು ಏನು ಅಡಿಗೆ ಮಾಡುತ್ತೀಯ? ‫ت- آ- ک-- پ---- چ---- ہ--‬ ‫تم آج کیا پکانا چاہتے ہو؟‬ 0
t-- a-- k-- p----- c------ h-? tu- a-- k-- p----- c------ h-? tum aaj kya pakana chahtay ho? t-m a-j k-a p-k-n- c-a-t-y h-? -----------------------------?
ವಿದ್ಯುತ್ ಒಲೆಯನ್ನೋ ಅಥವಾ ಗ್ಯಾಸ್ ಒಲೆ ಬಳಸುತ್ತೀಯೋ ? ‫ت- ب--- ی- گ-- ک- چ---- پ- پ--- گ--‬ ‫تم بجلی یا گیس کے چولہے پر پکاؤ گے؟‬ 0
t-- b---- y- g-- k- c----- p-- g-? tu- b---- y- g-- k- c----- p-- g-? tum bijli ya gas ke cholhe par ge? t-m b-j-i y- g-s k- c-o-h- p-r g-? ---------------------------------?
ನಾನು ಈರುಳ್ಳಿಯನ್ನು ಕತ್ತರಿಸಲೆ? ‫ک-- م--- پ--- ک---- ہ--‬ ‫کیا مجھے پیاز کاٹنا ہے؟‬ 0
k-- m---- p---- k----- h--? ky- m---- p---- k----- h--? kya mujhe pyaaz kaatna hai? k-a m-j-e p-a-z k-a-n- h-i? --------------------------?
ನಾನು ಆಲೂಗಡ್ಡೆ ಸಿಪ್ಪೆ ತೆಗೆಯಲೆ? ‫ک-- م--- آ-- چ----- ہ--‬ ‫کیا مجھے آلو چھیلنا ہے؟‬ 0
k-- m---- a--- c------ h--? ky- m---- a--- c------ h--? kya mujhe aalo cheelna hai? k-a m-j-e a-l- c-e-l-a h-i? --------------------------?
ನಾನು ಸೊಪ್ಪನ್ನು ತೊಳೆಯಲೆ? ‫ک-- م--- س--- د---- ہ--‬ ‫کیا مجھے سلاد دھونا ہے؟‬ 0
k-- m---- s---- d---- h--? ky- m---- s---- d---- h--? kya mujhe salad dhona hai? k-a m-j-e s-l-d d-o-a h-i? -------------------------?
ಲೋಟಗಳು ಎಲ್ಲಿವೆ? ‫گ--- ک--- ہ---‬ ‫گلاس کہاں ہیں؟‬ 0
g---- k---- h---? gl--- k---- h---? glass kahan hain? g-a-s k-h-n h-i-? ----------------?
ಪಾತ್ರೆಗಳು ಎಲ್ಲಿವೆ? ‫ب--- ک--- ہ---‬ ‫برتن کہاں ہیں؟‬ 0
b----- k---- h---? ba---- k---- h---? bartan kahan hain? b-r-a- k-h-n h-i-? -----------------?
ಚಮಚ, ಚಾಕು ಮತ್ತು ಫೋರ್ಕ್ ಗಳು ಎಲ್ಲಿವೆ? ‫چ--- ک---- ک--- ہ---‬ ‫چھری کانٹے کہاں ہیں؟‬ 0
c----- k----- k---- h---? ch---- k----- k---- h---? churee kantay kahan hain? c-u-e- k-n-a- k-h-n h-i-? ------------------------?
ನಿನ್ನ ಬಳಿ ಡಬ್ಬ ತೆಗೆಯುವ ಉಪಕರಣ ಇದೆಯ? ‫ک-- ت----- پ-- ک-- ا---- ہ--‬ ‫کیا تمھارے پاس کین اوپنر ہے؟‬ 0
k-- t------ p--- c-- o----- h--? ky- t------ p--- c-- o----- h--? kya tumhare paas can opener hai? k-a t-m-a-e p-a- c-n o-e-e- h-i? -------------------------------?
ನಿನ್ನ ಬಳಿ ಸೀಸೆ ತೆಗೆಯುವ ಉಪಕರಣ ಇದೆಯ? ‫ک-- ت----- پ-- ب--- ک- ا---- ہ--‬ ‫کیا تمھارے پاس بوتل کا اوپنر ہے؟‬ 0
k-- t------ p--- b----- k- o----- h--? ky- t------ p--- b----- k- o----- h--? kya tumhare paas bottle ka opener hai? k-a t-m-a-e p-a- b-t-l- k- o-e-e- h-i? -------------------------------------?
ನಿನ್ನ ಬಳಿ ಮುಚ್ಚಳ ತೆಗೆಯುವ ಉಪಕರಣ ಇದೆಯ? ‫ک-- ت----- پ-- ک--- ن----- ک- آ-- ہ--‬ ‫کیا تمھارے پاس کارک نکالنے کا آلہ ہے؟‬ 0
k-- t------ p--- k---- n------- k- a--- h--? ky- t------ p--- k---- n------- k- a--- h--? kya tumhare paas kaark nikaalte ka aala hai? k-a t-m-a-e p-a- k-a-k n-k-a-t- k- a-l- h-i? -------------------------------------------?
ನೀನು ಸಾರನ್ನು ಈ ಪಾತ್ರೆಯಲ್ಲಿ ಮಾಡುತ್ತೀಯ? ‫ک-- ت- س-- ا- ب--- م-- ب---- ہ--‬ ‫کیا تم سوپ اس برتن میں بناتی ہو؟‬ 0
k-- t-- s--- i- b----- m--- b----- h-? ky- t-- s--- i- b----- m--- b----- h-? kya tum soop is bartan mein banati ho? k-a t-m s-o- i- b-r-a- m-i- b-n-t- h-? -------------------------------------?
ನೀನು ಮೀನನ್ನು ಈ ಬಾಂಡಲೆಯಲ್ಲಿ ಹುರಿಯುತ್ತೀಯ? ‫ک-- ت- م---- ا- ک---- م-- ت--- ہ--‬ ‫کیا تم مچھلی اس کڑاہی میں تلتی ہو؟‬ 0
k-- t-- m------ i- m--- h-? ky- t-- m------ i- m--- h-? kya tum machhli is mein ho? k-a t-m m-c-h-i i- m-i- h-? --------------------------?
ನೀನು ತರಕಾರಿಗಳನ್ನು ಗ್ರಿಲ್ ಮೇಲೆ ಬೇಯಿಸುತ್ತೀಯ? ‫ک-- ت- س----- ا- گ-- م-- ب---- ہ--‬ ‫کیا تم سبزیاں اس گرل میں بناتی ہو؟‬ 0
k-- t-- s------ i- g--- m--- b----- h-? ky- t-- s------ i- g--- m--- b----- h-? kya tum sabzian is girl mein banati ho? k-a t-m s-b-i-n i- g-r- m-i- b-n-t- h-? --------------------------------------?
ನಾನು ಊಟದ ಮೇಜನ್ನು ಅಣಿ ಮಾಡುತ್ತೇನೆ. ‫م-- م-- ت--- ک--- ہ--‬ ‫میں میز تیار کرتا ہوں‬ 0
m--- m--- t----- k---- h-- me-- m--- t----- k---- h-n mein maiz tayyar karta hon m-i- m-i- t-y-a- k-r-a h-n --------------------------
ಇಲ್ಲಿ ಚಾಕು, ಫೋರ್ಕ್ ಮತ್ತು ಚಮಚಗಳಿವೆ. ‫ی--- چ---- ک---- ا-- چ--- ہ--‬ ‫یہاں چاقو، کانٹے اور چمچے ہیں‬ 0
y---- c-----, k----- a-- c------- h--- ya--- c------ k----- a-- c------- h--n yahan chaako, kantay aur chamchay hain y-h-n c-a-k-, k-n-a- a-r c-a-c-a- h-i- ------------,-------------------------
ಇಲ್ಲಿ ಲೋಟಗಳು, ತಟ್ಟೆಗಳು ಮತ್ತು ಕರವಸ್ತ್ರಗಳು ಇವೆ. ‫ی--- گ---- پ----- ا-- ن---- ہ--‬ ‫یہان گلاس، پلیٹیں اور نیپکن ہیں‬ 0
y--- g----, p----- a-- n---- h--- yh-- g----- p----- a-- n---- h--n yhan glass, platen aur nipkn hain y-a- g-a-s, p-a-e- a-r n-p-n h-i- ----------,----------------------

ಕಲಿಕೆ ಮತ್ತು ಕಲಿಯುವರ ವರ್ಗಗಳು.

ಯಾರು ಕಲಿಯುವುದರಲ್ಲಿ ಮನ್ನಡೆ ಸಾಧಿಸುವುದಿಲ್ಲವೊ ಅವರು ತಪ್ಪು ರೀತಿ ಕಲಿಯುತ್ತಿದ್ದಾರೆ. ಅದರ ಅರ್ಥ, ಅವನು ತನ್ನ ವರ್ಗಕ್ಕೆ ಸರಿಹೊಂದುವ ಮಾರ್ಗವನ್ನು ಅನುಸರಿಸುತ್ತಿಲ್ಲ. ಸಾಮಾನ್ಯವಾಗಿ ಕಲಿಯುವವರನ್ನು ನಾಲ್ಕು ವರ್ಗಗಳಲ್ಲಿ ವಿಂಗಡಿಸಲಾಗುವುದು. ಈ ಕಲಿಕೆ ವರ್ಗಗಳನ್ನು ನಾಲ್ಕು ಇಂದ್ರೀಯಗಳಿಗೆ ನಿಗದಿ ಮಾಡಲಾಗಿದೆ. ಶ್ರವ್ಯ, ದೃಶ್ಯ, ವಾಚಕ ಮತ್ತು ಕಾರ್ಯತಃ ಕಲಿಯುವ ವರ್ಗಗಳಿವೆ. ಶ್ರವ್ಯ ವರ್ಗಕ್ಕೆ ಸೇರಿದವರು ತಾವು ಕೇಳಿದ್ದನ್ನು ಚೆನ್ನಾಗಿ ಗ್ರಹಿಸ ಬಲ್ಲರು. ಉದಾಹರಣೆಗೆ ಅವರು ಕೇಳಿದ ಇಂಪಾದ ರಾಗವನ್ನು ಜ್ಞಾಪಿಸಕೊಳ್ಳ ಬಲ್ಲರು. ಕಲಿಯುವವರು ತಮಗೆ ತಾವೆ ಓದಿಕೊಂಡು ಪದಗಳನ್ನು ಗಟ್ಟಿಯಾಗಿ ಕಲಿಯುತ್ತಾರೆ. ಈ ವರ್ಗದವರು ಸಾಮಾನ್ಯವಾಗಿ ತಮ್ಮೊಡನೆ ಸಂಭಾಷಣೆ ನಡೆಸುತ್ತಾರೆ. ಇವರಿಗೆ ವಿಷಯದ ಮೇಲಿನ ಸಿ ಡಿಗಳು ಅಥವಾ ಉಪನ್ಯಾಸಗಳು ಉಪಯುಕ್ತ. ದೃಶ್ಯ ಕಲಿಕೆಗಾರ ನೋಡಿದ್ದನ್ನು ಚೆನ್ನಾಗಿ ಗ್ರಹಿಸುತ್ತಾನೆ. ಅಂದರೆ ಇವನಿಗೆ ವಿಷಯಗಳನ್ನು ಓದುವುದು ಮುಖ್ಯ. ಕಲಿಯುವಾಗ ಅವನು ತುಂಬಾ ಟಿಪ್ಪಣಿಗಳನ್ನು ಬರೆದು ಕೊಳ್ಳುತ್ತಾನೆ. ಇವನು ಚಿತ್ರಗಳು, ಕೋಷ್ಟಕಗಳು ಮತ್ತು ಪದಗಳ ಪಟ್ಟಿಗಳೊಡನೆ ಕಲಿಯಲು ಇಷ್ಟಪಡುತ್ತಾನೆ. ಈ ವರ್ಗದವರು ಸಾಮಾನ್ಯವಾಗಿ ತುಂಬಾ ಓದುತ್ತಾರೆ ಮತ್ತು ಬಣ್ಣದ ಕನಸುಗಳನ್ನು ಕಾಣುತ್ತಾರೆ. ಒಂದು ಸುಂದರ ತಾಣದಲ್ಲಿ ಅವನ್ನು ಚೆನ್ನಾಗಿ ಕಲಿಯ ಬಲ್ಲ. ವಾಚಕ ವರ್ಗಕ್ಕೆ ಸೇರಿದವರು ಸಂಭಾಷಣೆ ಮತ್ತು ಚರ್ಚೆಗಳನ್ನು ಆರಿಸಿಕೊಳ್ಳುತ್ತಾರೆ. ಅವನು ಹೊಂದಾಣಿಕೆಯನ್ನು ಮತ್ತು ಇತರರೊಡನೆ ಸಂಭಾಷಣೆಯನ್ನು ಬಯಸುತ್ತಾನೆ. ಪಾಠದಲ್ಲಿ ಅವನು ಹೆಚ್ಚು ಪ್ರಶ್ನೆಗಳನ್ನು ಕೇಳುತ್ತಾನೆ ಹಾಗೂ ಗುಂಪು ಕಲಿಕೆಯನ್ನು ಬಯಸುತ್ತಾನೆ. ಕಾರ್ಯತಃ ಕಲಿಯುವವರು ಚಲನವಲನಗಳ ಮೂಲಕ ಕಲಿಯುತ್ತಾರೆ. ಅವನಿಗೆ ಮಾಡುವ ಮೂಲಕ ಕಲಿಯುವ ಪದ್ದತಿ ಮೇಲೆ ಒಲವು , ಅವನು ಎಲ್ಲವನ್ನು ಪ್ರಯತ್ನಿಸುತ್ತಾನೆ. ಕಲಿಯುವಾಗ ಅವನು ದೈಹಿಕವಾಗಿ ಚುರುಕಾಗಿರಬೇಕು ಅಥವಾ ಚ್ಯೂಯಿಂಗ್ ಗಮ್ ಜಗಿಯಬೇಕು. ಅವನಿಗೆ ಸಿದ್ಧಾಂತಗಳ ಅವಶ್ಯಕತೆ ಇಲ್ಲ, ಆದರೆ ಪ್ರಯೋಗ ಬೇಕು. ಮುಖ್ಯ ವಿಷಯವೆಂದರೆ, ಹೆಚ್ಚು ಕಡಿಮೆ ಎಲ್ಲಾ ಜನರು ಮಿಶ್ರವರ್ಗಕ್ಕೆ ಸೇರಿದವರು. ಅಂದರೆ ಯಾರೂ ಕೇವಲ ಒಂದೆ ವರ್ಗವನ್ನು ಪ್ರತಿನಿಧಿಸುವುದಿಲ್ಲ. ನಾವು ಎಲ್ಲಾ ಸಂವೇದನಾ ಅಂಗಗಳನ್ನು ಬಳಸಿದರೆ ತುಂಬಾ ಚೆನ್ನಾಗಿ ಕಲಿಯುತ್ತೇವೆ. ಈ ಮೂಲಕ ನಮ್ಮ ಮಿದುಳು ವಿಧವಿಧವಾಗಿ ಚುರುಕಾಗುತ್ತದೆ ಮತ್ತು ಹೊಸತನ್ನು ಕಾಪಾಡುತ್ತದೆ. ಕೇಳಿ, ಓದಿ ಮತ್ತು ಪದಗಳನ್ನು ವಿಮರ್ಶಿಸಿ ! ನಂತರ ಆಟಗಳನ್ನು ಆಡಿ.