ಪದಗುಚ್ಛ ಪುಸ್ತಕ
ಲೋಕಾರೂಢಿ ೩ »
Small Talk 3
-
KN ಕನ್ನಡ
-
ar ಅರಬ್ಬಿ
de ಜರ್ಮನ್
EN ಆಂಗ್ಲ (US)
en ಆಂಗ್ಲ (UK)
es ಸ್ಪ್ಯಾನಿಷ್
fr ಫ್ರೆಂಚ್
ja ಜಪಾನಿ
pt ಪೋರ್ಚುಗೀಸ್ (PT)
PT ಪೋರ್ಚುಗೀಸ್ (BR)
zh ಚೀನಿ (ಸರಳೀಕೃತ)
ad ಅಡಿಘೆ
af ಆಫ್ರಿಕಾನ್ಸ್
am ಅಮಹಾರಿಕ್
be ಬೆಲರೂಸಿಯನ್
bg ಬಲ್ಗೇರಿಯನ್
bn ಬಂಗಾಳಿ
-
bs ಬೋಸ್ನಿಯನ್
ca ಕ್ಯಾಟಲನ್
cs ಜೆಕ್
da ಡ್ಯಾನಿಷ್
el ಗ್ರೀಕ್
eo ಎಸ್ಪೆರಾಂಟೋ
et ಎಸ್ಟೋನಿಯನ್
fa ಫಾರ್ಸಿ
fi ಫಿನ್ನಿಷ್
he ಹೀಬ್ರೂ
hi ಹಿಂದಿ
hr ಕ್ರೊಯೇಷಿಯನ್
hu ಹಂಗೇರಿಯನ್
id ಇಂಡೋನೇಷಿಯನ್
it ಇಟಾಲಿಯನ್
ka ಜಾರ್ಜಿಯನ್
-
kn ಕನ್ನಡ
ko ಕೊರಿಯನ್
ku ಕುರ್ದಿಶ್ (ಕುರ್ಮಾಂಜಿ)
ky ಕಿರ್ಗಿಜ್
lt ಲಿಥುವೇನಿಯನ್
lv ಲಟ್ವಿಯನ್
mk ಮ್ಯಾಸೆಡೋನಿಯನ್
mr ಮರಾಠಿ
no ನಾರ್ವೇಜಿಯನ್
pa ಪಂಜಾಬಿ
pl ಪೋಲಿಷ್
ro ರೊಮೇನಿಯನ್
ru ರಷಿಯನ್
sk ಸ್ಲೊವಾಕ್
sl ಸ್ಲೋವೇನಿಯನ್
sq ಆಲ್ಬೇನಿಯನ್
-
sr ಸರ್ಬಿಯನ್
sv ಸ್ವೀಡಿಷ್
ta ತಮಿಳು
te ತೆಲುಗು
th ಥಾಯ್
ti ಟಿಗ್ರಿನ್ಯಾ
tl ಟಾಗಲಾಗ್
tr ಟರ್ಕಿಷ್
uk ಯುಕ್ರೇನಿಯನ್
ur ಉರ್ದು
vi ವಿಯೆಟ್ನಾಮಿ
-
-
NL ಡಚ್
-
ar ಅರಬ್ಬಿ
nl ಡಚ್
de ಜರ್ಮನ್
EN ಆಂಗ್ಲ (US)
en ಆಂಗ್ಲ (UK)
es ಸ್ಪ್ಯಾನಿಷ್
fr ಫ್ರೆಂಚ್
ja ಜಪಾನಿ
pt ಪೋರ್ಚುಗೀಸ್ (PT)
PT ಪೋರ್ಚುಗೀಸ್ (BR)
zh ಚೀನಿ (ಸರಳೀಕೃತ)
ad ಅಡಿಘೆ
af ಆಫ್ರಿಕಾನ್ಸ್
am ಅಮಹಾರಿಕ್
be ಬೆಲರೂಸಿಯನ್
bg ಬಲ್ಗೇರಿಯನ್
-
bn ಬಂಗಾಳಿ
bs ಬೋಸ್ನಿಯನ್
ca ಕ್ಯಾಟಲನ್
cs ಜೆಕ್
da ಡ್ಯಾನಿಷ್
el ಗ್ರೀಕ್
eo ಎಸ್ಪೆರಾಂಟೋ
et ಎಸ್ಟೋನಿಯನ್
fa ಫಾರ್ಸಿ
fi ಫಿನ್ನಿಷ್
he ಹೀಬ್ರೂ
hi ಹಿಂದಿ
hr ಕ್ರೊಯೇಷಿಯನ್
hu ಹಂಗೇರಿಯನ್
id ಇಂಡೋನೇಷಿಯನ್
it ಇಟಾಲಿಯನ್
-
ka ಜಾರ್ಜಿಯನ್
ko ಕೊರಿಯನ್
ku ಕುರ್ದಿಶ್ (ಕುರ್ಮಾಂಜಿ)
ky ಕಿರ್ಗಿಜ್
lt ಲಿಥುವೇನಿಯನ್
lv ಲಟ್ವಿಯನ್
mk ಮ್ಯಾಸೆಡೋನಿಯನ್
mr ಮರಾಠಿ
no ನಾರ್ವೇಜಿಯನ್
pa ಪಂಜಾಬಿ
pl ಪೋಲಿಷ್
ro ರೊಮೇನಿಯನ್
ru ರಷಿಯನ್
sk ಸ್ಲೊವಾಕ್
sl ಸ್ಲೋವೇನಿಯನ್
sq ಆಲ್ಬೇನಿಯನ್
-
sr ಸರ್ಬಿಯನ್
sv ಸ್ವೀಡಿಷ್
ta ತಮಿಳು
te ತೆಲುಗು
th ಥಾಯ್
ti ಟಿಗ್ರಿನ್ಯಾ
tl ಟಾಗಲಾಗ್
tr ಟರ್ಕಿಷ್
uk ಯುಕ್ರೇನಿಯನ್
ur ಉರ್ದು
vi ವಿಯೆಟ್ನಾಮಿ
-
-
ಪಾಠ
-
001 - ಜನಗಳು / ಜನರು 002 - ಕುಟುಂಬ ಸದಸ್ಯರು 003 - ಪರಿಚಯಿಸಿ ಕೊಳ್ಳುವುದು 004 - ಶಾಲೆಯಲ್ಲಿ 005 - ದೇಶಗಳು ಮತ್ತು ಭಾಷೆಗಳು 006 - ಓದುವುದು ಮತ್ತು ಬರೆಯುವುದು 007 - ಸಂಖ್ಯೆಗಳು 008 - ಸಮಯ 009 - ವಾರದ ದಿನಗಳು 010 - ನಿನ್ನೆ- ಇಂದು - ನಾಳೆ 011 - ತಿಂಗಳುಗಳು 012 - ಪಾನೀಯಗಳು 013 - ಕೆಲಸಗಳು 014 - ಬಣ್ಣಗಳು 015 - ಹಣ್ಣುಗಳು ಮತ್ತು ಆಹಾರ ಪದಾರ್ಥಗಳು 016 - ಋತುಗಳು ಮತ್ತು ಹವಾಮಾನ 017 - ಮನೆಯಲ್ಲಿ / ಮನೆಯೊಳಗೆ 018 - ಮನೆ ಸಚ್ಛತೆ 019 - ಅಡಿಗೆ ಮನೆಯಲ್ಲಿ 020 - ಲೋಕಾರೂಢಿ ೧ 021 - ಲೋಕಾರೂಢಿ ೨ 022 - ಲೋಕಾರೂಢಿ ೩ 023 - ಪರಭಾಷೆಗಳನ್ನು ಕಲಿಯುವುದು 024 - ಕಾರ್ಯನಿಶ್ಚಯ 025 - ಪಟ್ಟಣದಲ್ಲಿ026 - ಪ್ರಕೃತಿಯ ಮಡಿಲಿನಲ್ಲಿ 027 - ಹೋಟೆಲ್ ನಲ್ಲಿ - ಆಗಮನ 028 - ಹೋಟೆಲ್ ನಲ್ಲಿ - ದೂರುಗಳು 029 - ಫಲಾಹಾರ ಮಂದಿರದಲ್ಲಿ ೧ 030 - ಫಲಾಹಾರ ಮಂದಿರದಲ್ಲಿ ೨ 031 - ಫಲಾಹಾರ ಮಂದಿರದಲ್ಲಿ ೩ 032 - ಫಲಾಹಾರ ಮಂದಿರದಲ್ಲಿ ೪ 033 - ರೇಲ್ವೆ ನಿಲ್ದಾಣದಲ್ಲಿ 034 - ರೈಲಿನೊಳಗೆ 035 - ವಿಮಾನ ನಿಲ್ದಾಣದಲ್ಲಿ 036 - ಸಾರ್ವಜನಿಕ ಸಾರಿಗೆ ವ್ಯವಸ್ಥೆ 037 - ದಾರಿಯಲ್ಲಿ 038 - ಟ್ಯಾಕ್ಸಿಯಲ್ಲಿ 039 - ವಾಹನದ ತೊಂದರೆ 040 - ದಾರಿಯ ಬಗ್ಗೆ ವಿಚಾರಿಸುವುದು 041 - ಎಲ್ಲಿದೆ...? 042 - ನಗರದರ್ಶನ 043 - ಮೃಗಾಲಯದಲ್ಲಿ 044 - ಸಾಯಂಕಾಲ ಹೊರಗೆ ಹೋಗುವುದು 045 - ಚಿತ್ರಮಂದಿರದಲ್ಲಿ 046 - ಡಿಸ್ಕೊನಲ್ಲಿ 047 - ಪ್ರಯಾಣಕ್ಕೆ ಪೂರ್ವಸಿಧ್ಧತೆಗಳು 048 - ರಜಾದಿನಗಳ ಕಾರ್ಯಕ್ರಮಗಳು 049 - ಕ್ರೀಡೆ (ಗಳು) 050 - ಈಜು ಕೊಳದಲ್ಲಿ051 - ಸಣ್ಣ, ಪುಟ್ಟ ಕೆಲಸಗಳನ್ನು ಮಾಡುವುದು 052 - ಸೂಪರ್ ಮಾರ್ಕೆಟ್ ನಲ್ಲಿ 053 - ಅಂಗಡಿಗಳು 054 - ಸಾಮಾನುಗಳ ಖರೀದಿ 055 - ಕೆಲಸ ಮಾಡುವುದು 056 - ಭಾವನೆಗಳು 057 - ವೈದ್ಯರ ಬಳಿ 058 - ದೇಹದ ಭಾಗಗಳು 059 - ಅಂಚೆ ಕಛೇರಿಯಲ್ಲಿ 060 - ಬ್ಯಾಂಕ್ ನಲ್ಲಿ 061 - ಕ್ರಮ ಸಂಖ್ಯೆಗಳು 062 - ಪ್ರಶ್ನೆಗಳನ್ನು ಕೇಳುವುದು ೧ 063 - ಪ್ರಶ್ನೆಗಳನ್ನು ಕೇಳುವುದು ೨ 064 - ನಿಷೇಧರೂಪ ೧ 065 - ನಿಷೇಧರೂಪ ೨ 066 - ಸ್ವಾಮ್ಯಸೂಚಕ ಸರ್ವನಾಮಗಳು ೧ 067 - ಸ್ವಾಮ್ಯಸೂಚಕ ಸರ್ವನಾಮಗಳು ೨ 068 - ದೊಡ್ಡ – ಚಿಕ್ಕ 069 - ಅವಶ್ಯಕವಾಗಿರುವುದು - ಬೇಕಾಗಿರುವುದು / ಬಯಸುವುದು 070 - ಏನನ್ನಾದರು ಇಷ್ಟಪಡುವುದು 071 - ಏನನ್ನಾದರು ಬಯಸುವುದು 072 - ಏನಾದರು ಅವಶ್ಯವಾಗಿ ಮಾಡುವುದು 073 - (ಏನನ್ನಾದರು ಮಾಡ) ಬಹುದು 074 - ಏನನ್ನಾದರು ಕೇಳಿಕೊಳ್ಳುವುದು 075 - ಕಾರಣ ನೀಡುವುದು ೧076 - ಕಾರಣ ನೀಡುವುದು ೨ 077 - ಕಾರಣ ನೀಡುವುದು ೩ 078 - ಗುಣವಾಚಕಗಳು ೧ 079 - ಗುಣವಾಚಕಗಳು ೨ 080 - ಗುಣವಾಚಕಗಳು ೩ 081 - ಭೂತಕಾಲ ೧ 082 - ಭೂತಕಾಲ ೨ 083 - ಭೂತಕಾಲ – ೩ 084 - ಭೂತಕಾಲ ೪ 085 - ಪ್ರಶ್ನೆಗಳು - ಭೂತಕಾಲ ೧ 086 - ಪ್ರಶ್ನೆಗಳು - ಭೂತಕಾಲ ೩ 087 - ಸಹಾಯಕ ಕ್ರಿಯಾಪದಗಳ ಭೂತಕಾಲ ೧ 088 - ಸಹಾಯಕ ಕ್ರಿಯಾಪದಗಳ ಭೂತಕಾಲ ೨ 089 - ವಿಧಿರೂಪ ೧ 090 - ವಿಧಿರೂಪ ೨ 091 - ಅಧೀನ ವಾಕ್ಯ - ಅದು / ಎಂದು ೧ 092 - ಅಧೀನ ವಾಕ್ಯ - ಅದು / ಎಂದು ೨ 093 - ಅಧೀನ ವಾಕ್ಯ - 'ಹೌದು ಅಥವಾ ಇಲ್ಲ' 094 - ಸಂಬಂಧಾವ್ಯಯಗಳು ೧ 095 - ಸಂಬಂಧಾವ್ಯಯಗಳು ೨ 096 - ಸಂಬಧಾವ್ಯಯಗಳು ೩ 097 - ಸಂಬಧಾವ್ಯಯಗಳು ೪ 098 - ಜೋಡಿ ಸಂಬಧಾವ್ಯಯಗಳು 099 - ಷಷ್ಠಿ ವಿಭಕ್ತಿ 100 - ಕ್ರಿಯಾ ವಿಶೇಷಣ ಪದಗಳು
-
- ಪುಸ್ತಕವನ್ನು ಖರೀದಿಸಿ
- ಹಿಂದಿನ
- ಮುಂದೆ
- MP3
- A -
- A
- A+
೨೨ [ಇಪ್ಪತ್ತೆರಡು]
ಲೋಕಾರೂಢಿ ೩

22 [tweeëntwintig]
ಕನ್ನಡ | ಡಚ್ | ಪ್ಲೇ ಮಾಡಿ ಇನ್ನಷ್ಟು |
ನೀವು ಧೂಮಪಾನ ಮಾಡುತ್ತೀರಾ? | Ro--- u? Rookt u? 0 | + |
ಮುಂಚೆ ಮಾಡುತ್ತಿದ್ದೆ. | Vr----- w--. Vroeger wel. 0 | + |
ಆದರೆ ಈಗ ಧೂಮಪಾನ ಮಾಡುವುದಿಲ್ಲ. | Ma-- n- r--- i- n--- m---. Maar nu rook ik niet meer. 0 |
+
ಇನ್ನಷ್ಟು ಭಾಷೆಗಳುಧ್ವಜದ ಮೇಲೆ ಕ್ಲಿಕ್ ಮಾಡಿ!ಆದರೆ ಈಗ ಧೂಮಪಾನ ಮಾಡುವುದಿಲ್ಲ.Maar nu rook ik niet meer. |
ನಾನು ಧೂಮಪಾನ ಮಾಡಿದರೆ ನಿಮಗೆ ತೊಂದರೆ ಆಗುತ್ತದೆಯೆ? | St---- h-- u- a-- i- r---? Stoort het u, als ik rook? 0 |
+
ಇನ್ನಷ್ಟು ಭಾಷೆಗಳುಧ್ವಜದ ಮೇಲೆ ಕ್ಲಿಕ್ ಮಾಡಿ!ನಾನು ಧೂಮಪಾನ ಮಾಡಿದರೆ ನಿಮಗೆ ತೊಂದರೆ ಆಗುತ್ತದೆಯೆ?Stoort het u, als ik rook? |
ಇಲ್ಲ, ಖಂಡಿತ ಇಲ್ಲ. | Ne-- a------- n---. Nee, absoluut niet. 0 | + |
ಅದು ನನಗೆ ತೊಂದರೆ ಮಾಡುವುದಿಲ್ಲ. | Da- s----- m-- n---. Dat stoort mij niet. 0 | + |
ಏನನ್ನಾದರೂ ಕುಡಿಯುವಿರಾ? | Dr---- u i---? Drinkt u iets? 0 | + |
ಬ್ರಾಂಡಿ? | Ee- c-----? Een cognac? 0 | + |
ಬೇಡ, ಬೀರ್ ವಾಸಿ. | Ne-- l----- e-- b------. Nee, liever een biertje. 0 | + |
ನೀವು ಬಹಳ ಪ್ರಯಾಣ ಮಾಡುತ್ತೀರಾ? | Re--- u v---? Reist u veel? 0 | + |
ಹೌದು, ಅವುಗಳಲ್ಲಿ ಹೆಚ್ಚಿನವು ವ್ಯವಹಾರ ಸಂಬಂಧಿತ. | Ja- m------ z--- d-- z----------. Ja, meestal zijn dat zakenreizen. 0 |
+
ಇನ್ನಷ್ಟು ಭಾಷೆಗಳುಧ್ವಜದ ಮೇಲೆ ಕ್ಲಿಕ್ ಮಾಡಿ!ಹೌದು, ಅವುಗಳಲ್ಲಿ ಹೆಚ್ಚಿನವು ವ್ಯವಹಾರ ಸಂಬಂಧಿತ.Ja, meestal zijn dat zakenreizen. |
ಆದರೆ ನಾವು ಈಗ ಇಲ್ಲಿ ರಜೆಯಲ್ಲಿದ್ದೇವೆ. | Ma-- n- z--- w- h--- m-- v-------. Maar nu zijn we hier met vakantie. 0 |
+
ಇನ್ನಷ್ಟು ಭಾಷೆಗಳುಧ್ವಜದ ಮೇಲೆ ಕ್ಲಿಕ್ ಮಾಡಿ!ಆದರೆ ನಾವು ಈಗ ಇಲ್ಲಿ ರಜೆಯಲ್ಲಿದ್ದೇವೆ.Maar nu zijn we hier met vakantie. |
ಅಬ್ಬಾ! ಏನು ಸೆಖೆ. | Wa- e-- h----! Wat een hitte! 0 | + |
ಹೌದು, ಇಂದು ನಿಜವಾಗಿಯು ತುಂಬ ಸೆಖೆಯಾಗಿದೆ. | Ja- v------ i- h-- e--- h---. Ja, vandaag is het echt heet. 0 |
+
ಇನ್ನಷ್ಟು ಭಾಷೆಗಳುಧ್ವಜದ ಮೇಲೆ ಕ್ಲಿಕ್ ಮಾಡಿ!ಹೌದು, ಇಂದು ನಿಜವಾಗಿಯು ತುಂಬ ಸೆಖೆಯಾಗಿದೆ.Ja, vandaag is het echt heet. |
ಉಪ್ಪರಿಗೆ ಮೊಗಸಾಲೆಗೆ ಹೋಗೋಣವೆ? | La--- w- n--- h-- b----- g---. Laten we naar het balkon gaan. 0 | + |
ನಾಳೆ ಇಲ್ಲಿ ಒಂದು ಸಂತೋಷಕೂಟ ಇದೆ. | Mo---- i- h--- e-- f------. Morgen is hier een feestje. 0 |
+
ಇನ್ನಷ್ಟು ಭಾಷೆಗಳುಧ್ವಜದ ಮೇಲೆ ಕ್ಲಿಕ್ ಮಾಡಿ!ನಾಳೆ ಇಲ್ಲಿ ಒಂದು ಸಂತೋಷಕೂಟ ಇದೆ.Morgen is hier een feestje. |
ನೀವೂ ಸಹ ಬರುವಿರಾ? | Ko-- u o--? Komt u ook? 0 | + |
ಹೌದು, ನಮಗೂ ಸಹ ಆಹ್ವಾನ ಇದೆ. | Ja- w- z--- o-- u----------. Ja, we zijn ook uitgenodigd. 0 |
+
ಇನ್ನಷ್ಟು ಭಾಷೆಗಳುಧ್ವಜದ ಮೇಲೆ ಕ್ಲಿಕ್ ಮಾಡಿ!ಹೌದು, ನಮಗೂ ಸಹ ಆಹ್ವಾನ ಇದೆ.Ja, we zijn ook uitgenodigd. |
ಯಾವುದೇ ವೀಡಿಯೊ ಕಂಡುಬಂದಿಲ್ಲ!
ಭಾಷೆ ಮತ್ತು ಲಿಪಿ.
ಪ್ರತಿಯೊಂದು ಭಾಷೆಯು ಜನರು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಮಾತನಾಡುವಾಗ ನಾವು ನಮ್ಮ ಯೋಚನೆಗಳನ್ನು ಮತ್ತು ಅನುಭವಗಳ ಬಗ್ಗೆ ಹೇಳುತ್ತೇವೆ. ಆವಾಗ ನಾವು ನಮ್ಮ ಭಾಷೆಯ ಎಲ್ಲಾ ನಿಯಮಗಳನ್ನು ಪಾಲಿಸುವುದಿಲ್ಲ. ನಾವು ನಮ್ಮದೆ ಆದ ಭಾಷೆಗಳನ್ನು,, ನಮ್ಮದೆ ಆಡುಭಾಷೆಗಳನ್ನು ಉಪಯೋಗಿಸುತ್ತೇವೆ. ಲಿಖಿತ ಭಾಷೆಯಲ್ಲಿ ಅದು ವಿಭಿನ್ನ. ಇಲ್ಲಿ ನಮ್ಮ ಭಾಷೆಯ ಎಲ್ಲಾ ಕಟ್ಟುಪಾಡುಗಳು ತೋರ್ಪಡುತ್ತವೆ. ಲಿಪಿ ಒಂದು ಭಾಷೆಗೆ ಅದರ ನೈಜ ಸ್ವರೂಪವನ್ನು ನೀಡುತ್ತದೆ. ಅದು ಭಾಷೆಯನ್ನು ಕಾಣುವಂತೆ ಮಾಡುತ್ತದೆ. ಲಿಪಿಯ ಮೂಲಕ ಜ್ಞಾನವನ್ನು ಸಾವಿರಾರು ವರ್ಷಗಳ ಮೂಲಕ ಮುಂದುವರಿಸಲಾಗುತ್ತಿದೆ. ಈ ಕಾರಣಕ್ಕಾಗಿ ಲಿಪಿ ಪ್ರತಿಯೊಂದು ಪ್ರೌಢ ಸಂಸ್ಕೃತಿಯ ತಳಹದಿಯಾಗಿದೆ. ಮೊಟ್ಟಮೊದಲ ಲಿಪಿ ಸುಮಾರು ೫೦೦೦ ವರ್ಷಗಳ ಹಿಂದೆ ಆವಿಷ್ಕಾರವಾಯಿತು. ಅದು ಸುಮೇರಿಯನ್ ಅವರ ಬೆಣೆಯಾಕಾರದ ಲಿಪಿ. ಅದನ್ನು ಜೇಡಿ ಮಣ್ಣಿನಿಂದ ಮಾಡಿದ ಹಲಗೆಯ ಮೇಲೆ ಕೊರೆಯಲಾಗುತ್ತಿತ್ತು. ಈ ಬೆಣೆಲಿಪಿಯನ್ನು ೩೦೦೦ ವರ್ಷಗಳಷ್ಟು ದೀರ್ಘ ಕಾಲ ಉಪಯೋಗಿಸಲಾಗುತ್ತಿತ್ತು. ಈಜಿಪ್ಷಿಯನ್ನರ ವಸ್ತುಚಿತ್ರ ಲಿಪಿ ಸಹ ಸುಮಾರು ಇಷ್ಟೆ ಕಾಲ ಬಳಕೆಯಲ್ಲಿತ್ತು. ಇವುಗಳೊಡನೆ ಸಂಖ್ಯೆ ಇಲ್ಲದಷ್ಟು ವಿಜ್ಞಾನಿಗಳು ಕಾರ್ಯನಿರತರಾಗಿದ್ದಾರೆ. ವಸ್ತುಚಿತ್ರಗಳು ಹೋಲಿಕೆಯ ದೃಷ್ಟಿಯಲ್ಲಿ ಒಂದು ಜಟಿಲ ಲಿಪಿ ಪದ್ಧತಿ ಎಂದು ತೋರುತ್ತದೆ. ಇದರ ಆವಿಷ್ಕಾರಕ್ಕೆ ಬಹುಶಃ ಒಂದು ಅತಿ ಸಾಧಾರಣವಾದ ಕಾರಣವಿದೆ ಅನ್ನಿಸುತ್ತದೆ. ಅಂದಿನ ಈಜಿಪ್ಟ್ ಸಾಮ್ರಾಜ್ಯ ಸಾವಿರಾರು ಪ್ರಜೆಗಳೊಡನೆ ವಿಶಾಲವಾಗಿತ್ತು. ದೈನಂದಿಕ ಚಟುವಟಿಕೆಗಳು ಮತ್ತು ವಾಣಿಜ್ಯಗಳನ್ನು ಸಂಯೋಜಿಸಲಾಗಬೇಕಾಗಿತ್ತು. ತೆರಿಗೆಗಳು ಮತ್ತು ವೆಚ್ಚಗಳನ್ನು ದಕ್ಷವಾಗಿ ನಿಯಂತ್ರಿಸಬೇಕಾಗಿತ್ತು. ಇದಕ್ಕಾಗಿ ಈಜಿಪ್ಷಿಯನ್ನರು ಲಿಪಿ ಚಿಹ್ನಗಳನ್ನು ಆವಿಷ್ಕರಿಸಿದರು. ಅಕ್ಷರಮಾಲೆಯನ್ನು ಅವಲಂಬಿಸಿದ ಲಿಪಿ ಪದ್ಧತಿ ಸುಮೇರಿಯನ್ನರಿಗೆ ಸೇರು ತ್ತದೆ. ಪ್ರತಿ ಲಿಪಿಯು ತನ್ನನ್ನು ಬಳಸುವರ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತದೆ. ಅದಲ್ಲದೆ ಪ್ರತಿಯೊಂದು ದೇಶವು ತನ್ನ ಲಿಪಿಯಲ್ಲಿ ತನ್ನದೆ ಆದ ವೈಶಿಷ್ಟತೆಯನ್ನು ಹೊಂದಿರುತ್ತದೆ. ಆದರೆ ಕೈಬರವಣಿಗೆ ಕಡಿಮೆಯಾಗುತ್ತಲೆ ಇದೆ. ಆಧುನಿಕ ತಂತ್ರಜ್ಞಾನ ಇದನ್ನು ಬಹುತೇಕ ಅನವಶ್ಯಕವನ್ನಾಗಿ ಮಾಡಿದೆ. ಆದ್ದರಿಂದ ಕೇವಲ ಮಾತನಾಡಬೇಡಿ, ಯಾವಾಗಲಾದರೊಮ್ಮೆ ಬರೆಯಿರಿ ಕೂಡ.