ಪದಗುಚ್ಛ ಪುಸ್ತಕ

kn ಲೋಕಾರೂಢಿ ೩   »   te చిన్న సంభాషణ 3

೨೨ [ಇಪ್ಪತ್ತೆರಡು]

ಲೋಕಾರೂಢಿ ೩

ಲೋಕಾರೂಢಿ ೩

22 [ఇరవై రెండు]

22 [Iravai reṇḍu]

చిన్న సంభాషణ 3

[Cinna sambhāṣaṇa 3]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತೆಲುಗು ಪ್ಲೇ ಮಾಡಿ ಇನ್ನಷ್ಟು
ನೀವು ಧೂಮಪಾನ ಮಾಡುತ್ತೀರಾ? మీ----ొ--త--ా-ు-ా--? మ--- ప-- త---------- మ-ర- ప-గ త-ర-గ-త-ర-? -------------------- మీరు పొగ త్రాగుతారా? 0
Mī-- --ga -rāg---r-? M--- p--- t--------- M-r- p-g- t-ā-u-ā-ā- -------------------- Mīru poga trāgutārā?
ಮುಂಚೆ ಮಾಡುತ್ತಿದ್ದೆ. అవ--ు--ఒ--్---- --రా---ా-ి-ి-- త-ర---దాన్-ి అ----- ఒ------- త----------- / త----------- అ-ు-ు- ఒ-ప-ప-డ- త-ర-గ-వ-డ-న- / త-ర-గ-ద-న-న- ------------------------------------------- అవును, ఒకప్పుడు త్రాగేవాడిని / త్రాగేదాన్ని 0
A----, o-a-pu-u -rāg-v-ḍi--- -r-gēd-nni A----- o------- t----------- t--------- A-u-u- o-a-p-ḍ- t-ā-ē-ā-i-i- t-ā-ē-ā-n- --------------------------------------- Avunu, okappuḍu trāgēvāḍini/ trāgēdānni
ಆದರೆ ಈಗ ಧೂಮಪಾನ ಮಾಡುವುದಿಲ್ಲ. కానీ---ప్--డు -ేన- అస్--ు -్రాగ---ే-ు క---- ఇ------ న--- అ----- త---------- క-న-, ఇ-్-ు-ు న-న- అ-్-ల- త-ర-గ-ం-ే-ు ------------------------------------- కానీ, ఇప్పుడు నేను అస్సలు త్రాగటంలేదు 0
Kā--,-i----u---n- a-'--lu ---gaṭ---ēdu K---- i----- n--- a------ t----------- K-n-, i-p-ḍ- n-n- a-'-a-u t-ā-a-a-l-d- -------------------------------------- Kānī, ippuḍu nēnu as'salu trāgaṭanlēdu
ನಾನು ಧೂಮಪಾನ ಮಾಡಿದರೆ ನಿಮಗೆ ತೊಂದರೆ ಆಗುತ್ತದೆಯೆ? న-న- --గ-త--ాగితే -ీ----మైనా-ఇబ-బ--ా? న--- ప-- త------- మ--- ఎ---- ఇ------- న-న- ప-గ త-ర-గ-త- మ-క- ఎ-ై-ా ఇ-్-ం-ా- ------------------------------------- నేను పొగ త్రాగితే మీకు ఎమైనా ఇబ్బందా? 0
N--u-p----------ē-m-k------n-------d-? N--- p--- t------ m--- e----- i------- N-n- p-g- t-ā-i-ē m-k- e-a-n- i-b-n-ā- -------------------------------------- Nēnu poga trāgitē mīku emainā ibbandā?
ಇಲ್ಲ, ಖಂಡಿತ ಇಲ್ಲ. లే-ు- అస-స---లేదు ల---- అ----- ల--- ల-ద-, అ-్-ల- ల-ద- ----------------- లేదు, అస్సలు లేదు 0
Lēdu, as'-alu-lē-u L---- a------ l--- L-d-, a-'-a-u l-d- ------------------ Lēdu, as'salu lēdu
ಅದು ನನಗೆ ತೊಂದರೆ ಮಾಡುವುದಿಲ್ಲ. అ-- -ాకు -బ్---ి--ల-గి-చ-ు అ-- న--- ఇ------ క-------- అ-ి న-క- ఇ-్-ం-ి క-ి-ి-చ-ు -------------------------- అది నాకు ఇబ్బంది కలిగించదు 0
Ad---āk------n------i---̄c--u A-- n--- i------ k----------- A-i n-k- i-b-n-i k-l-g-n-c-d- ----------------------------- Adi nāku ibbandi kaligin̄cadu
ಏನನ್ನಾದರೂ ಕುಡಿಯುವಿರಾ? మీ-- -మైనా -్రాగ-త-ర-? మ--- ఎ---- త---------- మ-ర- ఎ-ై-ా త-ర-గ-త-ర-? ---------------------- మీరు ఎమైనా త్రాగుతారా? 0
M----ema------ā---ā-ā? M--- e----- t--------- M-r- e-a-n- t-ā-u-ā-ā- ---------------------- Mīru emainā trāgutārā?
ಬ್ರಾಂಡಿ? ఒ- --రాంద-? ఒ- బ------- ఒ- బ-ర-ం-ీ- ----------- ఒక బ్రాందీ? 0
O---b-āndī? O-- b------ O-a b-ā-d-? ----------- Oka brāndī?
ಬೇಡ, ಬೀರ್ ವಾಸಿ. వ--ద-, --ల-త- ఒ----ర్ వ----- వ----- ఒ- బ--- వ-్-ు- వ-ల-త- ఒ- బ-ర- --------------------- వద్దు, వేలైతే ఒక బీర్ 0
V--du- v---it--o-----r V----- v------ o-- b-- V-d-u- v-l-i-ē o-a b-r ---------------------- Vaddu, vēlaitē oka bīr
ನೀವು ಬಹಳ ಪ್ರಯಾಣ ಮಾಡುತ್ತೀರಾ? మీరు-ఎక---వగా -్రయ-ణ-స్తా-ా? మ--- ఎ------- ప------------- మ-ర- ఎ-్-ు-గ- ప-ర-ా-ి-్-ా-ా- ---------------------------- మీరు ఎక్కువగా ప్రయాణిస్తారా? 0
Mī-u-ek---agā p-a--ṇ-stār-? M--- e------- p------------ M-r- e-k-v-g- p-a-ā-i-t-r-? --------------------------- Mīru ekkuvagā prayāṇistārā?
ಹೌದು, ಅವುಗಳಲ್ಲಿ ಹೆಚ್ಚಿನವು ವ್ಯವಹಾರ ಸಂಬಂಧಿತ. అ-ు-----క-క---ా వ-యా--ర-ి--త-తం అ----- ఎ------- వ-------------- అ-ు-ు- ఎ-్-ు-గ- వ-య-ప-ర-ి-ి-్-ం ------------------------------- అవును, ఎక్కువగా వ్యాపారనిమిత్తం 0
A--nu, e--u-----v-ā-ārani---t-ṁ A----- e------- v-------------- A-u-u- e-k-v-g- v-ā-ā-a-i-i-t-ṁ ------------------------------- Avunu, ekkuvagā vyāpāranimittaṁ
ಆದರೆ ನಾವು ಈಗ ಇಲ್ಲಿ ರಜೆಯಲ್ಲಿದ್ದೇವೆ. క---- -ప--ుడ--మ--- సె--ల-లో----నా-ు క---- ఇ------ మ--- స------- ఉ------ క-న-, ఇ-్-ు-ు మ-మ- స-ల-ల-ల- ఉ-్-ా-ు ----------------------------------- కానీ, ఇప్పుడు మేము సెలవల్లో ఉన్నాము 0
K-----i----- -ēmu -e-----l- ---ā-u K---- i----- m--- s-------- u----- K-n-, i-p-ḍ- m-m- s-l-v-l-ō u-n-m- ---------------------------------- Kānī, ippuḍu mēmu selavallō unnāmu
ಅಬ್ಬಾ! ಏನು ಸೆಖೆ. ఎం--వ--ిగ- ఉంది! ఎ-- వ----- ఉ---- ఎ-త వ-డ-గ- ఉ-ద-! ---------------- ఎంత వేడిగా ఉంది! 0
En---v----- und-! E--- v----- u---- E-t- v-ḍ-g- u-d-! ----------------- Enta vēḍigā undi!
ಹೌದು, ಇಂದು ನಿಜವಾಗಿಯು ತುಂಬ ಸೆಖೆಯಾಗಿದೆ. అవు--- ఈ--జు చా-ా వే-ిగా --ది అ----- ఈ---- చ--- వ----- ఉ--- అ-ు-ు- ఈ-ో-ు చ-ల- వ-డ-గ- ఉ-ద- ----------------------------- అవును, ఈరోజు చాలా వేడిగా ఉంది 0
Avu--- -r------lā -ē-i-----di A----- ī---- c--- v----- u--- A-u-u- ī-ō-u c-l- v-ḍ-g- u-d- ----------------------------- Avunu, īrōju cālā vēḍigā undi
ಉಪ್ಪರಿಗೆ ಮೊಗಸಾಲೆಗೆ ಹೋಗೋಣವೆ? పద-డి--వసార-ల---ి --ళ్-ాము ప----- వ------ క- వ------- ప-ం-ి- వ-ా-ా-ో క- వ-ళ-ద-మ- -------------------------- పదండి, వసారాలో కి వెళ్దాము 0
P-da--i--va---āl- ki -e--ā-u P------- v------- k- v------ P-d-ṇ-i- v-s-r-l- k- v-ḷ-ā-u ---------------------------- Padaṇḍi, vasārālō ki veḷdāmu
ನಾಳೆ ಇಲ್ಲಿ ಒಂದು ಸಂತೋಷಕೂಟ ಇದೆ. రేప- ఇక--డ-ఒక పా--టీ -ం-ి ర--- ఇ---- ఒ- ప----- ఉ--- ర-ప- ఇ-్-డ ఒ- ప-ర-ట- ఉ-ద- ------------------------- రేపు ఇక్కడ ఒక పార్టీ ఉంది 0
R-p---kk--a --a-pār-- -n-i R--- i----- o-- p---- u--- R-p- i-k-ḍ- o-a p-r-ī u-d- -------------------------- Rēpu ikkaḍa oka pārṭī undi
ನೀವೂ ಸಹ ಬರುವಿರಾ? మ-ర-----ా ---తున-న-ర-? మ--- క--- వ----------- మ-ర- క-డ- వ-్-ు-్-ా-ా- ---------------------- మీరు కూడా వస్తున్నారా? 0
M-r- -ūḍ- v--tu-nārā? M--- k--- v---------- M-r- k-ḍ- v-s-u-n-r-? --------------------- Mīru kūḍā vastunnārā?
ಹೌದು, ನಮಗೂ ಸಹ ಆಹ್ವಾನ ಇದೆ. అ-ును- --్మల్న--కూడ- ----ా-ి-చా-ు అ----- మ------- క--- ఆ----------- అ-ు-ు- మ-్-ల-న- క-డ- ఆ-్-ా-ి-చ-ర- --------------------------------- అవును, మమ్మల్ని కూడా ఆహ్వానించారు 0
Avunu,-ma--ma-ni kūḍā--h-ā-i--c-ru A----- m-------- k--- ā----------- A-u-u- m-m-m-l-i k-ḍ- ā-v-n-n-c-r- ---------------------------------- Avunu, mam'malni kūḍā āhvānin̄cāru

ಭಾಷೆ ಮತ್ತು ಲಿಪಿ.

ಪ್ರತಿಯೊಂದು ಭಾಷೆಯು ಜನರು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಮಾತನಾಡುವಾಗ ನಾವು ನಮ್ಮ ಯೋಚನೆಗಳನ್ನು ಮತ್ತು ಅನುಭವಗಳ ಬಗ್ಗೆ ಹೇಳುತ್ತೇವೆ. ಆವಾಗ ನಾವು ನಮ್ಮ ಭಾಷೆಯ ಎಲ್ಲಾ ನಿಯಮಗಳನ್ನು ಪಾಲಿಸುವುದಿಲ್ಲ. ನಾವು ನಮ್ಮದೆ ಆದ ಭಾಷೆಗಳನ್ನು,, ನಮ್ಮದೆ ಆಡುಭಾಷೆಗಳನ್ನು ಉಪಯೋಗಿಸುತ್ತೇವೆ. ಲಿಖಿತ ಭಾಷೆಯಲ್ಲಿ ಅದು ವಿಭಿನ್ನ. ಇಲ್ಲಿ ನಮ್ಮ ಭಾಷೆಯ ಎಲ್ಲಾ ಕಟ್ಟುಪಾಡುಗಳು ತೋರ್ಪಡುತ್ತವೆ. ಲಿಪಿ ಒಂದು ಭಾಷೆಗೆ ಅದರ ನೈಜ ಸ್ವರೂಪವನ್ನು ನೀಡುತ್ತದೆ. ಅದು ಭಾಷೆಯನ್ನು ಕಾಣುವಂತೆ ಮಾಡುತ್ತದೆ. ಲಿಪಿಯ ಮೂಲಕ ಜ್ಞಾನವನ್ನು ಸಾವಿರಾರು ವರ್ಷಗಳ ಮೂಲಕ ಮುಂದುವರಿಸಲಾಗುತ್ತಿದೆ. ಈ ಕಾರಣಕ್ಕಾಗಿ ಲಿಪಿ ಪ್ರತಿಯೊಂದು ಪ್ರೌಢ ಸಂಸ್ಕೃತಿಯ ತಳಹದಿಯಾಗಿದೆ. ಮೊಟ್ಟಮೊದಲ ಲಿಪಿ ಸುಮಾರು ೫೦೦೦ ವರ್ಷಗಳ ಹಿಂದೆ ಆವಿಷ್ಕಾರವಾಯಿತು. ಅದು ಸುಮೇರಿಯನ್ ಅವರ ಬೆಣೆಯಾಕಾರದ ಲಿಪಿ. ಅದನ್ನು ಜೇಡಿ ಮಣ್ಣಿನಿಂದ ಮಾಡಿದ ಹಲಗೆಯ ಮೇಲೆ ಕೊರೆಯಲಾಗುತ್ತಿತ್ತು. ಈ ಬೆಣೆಲಿಪಿಯನ್ನು ೩೦೦೦ ವರ್ಷಗಳಷ್ಟು ದೀರ್ಘ ಕಾಲ ಉಪಯೋಗಿಸಲಾಗುತ್ತಿತ್ತು. ಈಜಿಪ್ಷಿಯನ್ನರ ವಸ್ತುಚಿತ್ರ ಲಿಪಿ ಸಹ ಸುಮಾರು ಇಷ್ಟೆ ಕಾಲ ಬಳಕೆಯಲ್ಲಿತ್ತು. ಇವುಗಳೊಡನೆ ಸಂಖ್ಯೆ ಇಲ್ಲದಷ್ಟು ವಿಜ್ಞಾನಿಗಳು ಕಾರ್ಯನಿರತರಾಗಿದ್ದಾರೆ. ವಸ್ತುಚಿತ್ರಗಳು ಹೋಲಿಕೆಯ ದೃಷ್ಟಿಯಲ್ಲಿ ಒಂದು ಜಟಿಲ ಲಿಪಿ ಪದ್ಧತಿ ಎಂದು ತೋರುತ್ತದೆ. ಇದರ ಆವಿಷ್ಕಾರಕ್ಕೆ ಬಹುಶಃ ಒಂದು ಅತಿ ಸಾಧಾರಣವಾದ ಕಾರಣವಿದೆ ಅನ್ನಿಸುತ್ತದೆ. ಅಂದಿನ ಈಜಿಪ್ಟ್ ಸಾಮ್ರಾಜ್ಯ ಸಾವಿರಾರು ಪ್ರಜೆಗಳೊಡನೆ ವಿಶಾಲವಾಗಿತ್ತು. ದೈನಂದಿಕ ಚಟುವಟಿಕೆಗಳು ಮತ್ತು ವಾಣಿಜ್ಯಗಳನ್ನು ಸಂಯೋಜಿಸಲಾಗಬೇಕಾಗಿತ್ತು. ತೆರಿಗೆಗಳು ಮತ್ತು ವೆಚ್ಚಗಳನ್ನು ದಕ್ಷವಾಗಿ ನಿಯಂತ್ರಿಸಬೇಕಾಗಿತ್ತು. ಇದಕ್ಕಾಗಿ ಈಜಿಪ್ಷಿಯನ್ನರು ಲಿಪಿ ಚಿಹ್ನಗಳನ್ನು ಆವಿಷ್ಕರಿಸಿದರು. ಅಕ್ಷರಮಾಲೆಯನ್ನು ಅವಲಂಬಿಸಿದ ಲಿಪಿ ಪದ್ಧತಿ ಸುಮೇರಿಯನ್ನರಿಗೆ ಸೇರು ತ್ತದೆ. ಪ್ರತಿ ಲಿಪಿಯು ತನ್ನನ್ನು ಬಳಸುವರ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತದೆ. ಅದಲ್ಲದೆ ಪ್ರತಿಯೊಂದು ದೇಶವು ತನ್ನ ಲಿಪಿಯಲ್ಲಿ ತನ್ನದೆ ಆದ ವೈಶಿಷ್ಟತೆಯನ್ನು ಹೊಂದಿರುತ್ತದೆ. ಆದರೆ ಕೈಬರವಣಿಗೆ ಕಡಿಮೆಯಾಗುತ್ತಲೆ ಇದೆ. ಆಧುನಿಕ ತಂತ್ರಜ್ಞಾನ ಇದನ್ನು ಬಹುತೇಕ ಅನವಶ್ಯಕವನ್ನಾಗಿ ಮಾಡಿದೆ. ಆದ್ದರಿಂದ ಕೇವಲ ಮಾತನಾಡಬೇಡಿ, ಯಾವಾಗಲಾದರೊಮ್ಮೆ ಬರೆಯಿರಿ ಕೂಡ.