ಪದಗುಚ್ಛ ಪುಸ್ತಕ

kn ಕಾರ್ಯನಿಶ್ಚಯ   »   ky Жолугушуу

೨೪ [ಇಪ್ಪತ್ನಾಲ್ಕು]

ಕಾರ್ಯನಿಶ್ಚಯ

ಕಾರ್ಯನಿಶ್ಚಯ

24 [жыйырма төрт]

24 [jıyırma tört]

Жолугушуу

[Joluguşuu]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಿರ್ಗಿಜ್ ಪ್ಲೇ ಮಾಡಿ ಇನ್ನಷ್ಟು
ನಿನಗೆ ಬಸ್ ತಪ್ಪಿ ಹೋಯಿತೆ? Ав---уск- --чи--п к-л-ың--? А________ к______ к________ А-т-б-с-а к-ч-г-п к-л-ы-б-? --------------------------- Автобуска кечигип калдыңбы? 0
A-t-bu-ka --çi--p--al-----? A________ k______ k________ A-t-b-s-a k-ç-g-p k-l-ı-b-? --------------------------- Avtobuska keçigip kaldıŋbı?
ನಾನು ನಿನಗಾಗಿ ಅರ್ಧಗಂಟೆ ಕಾದಿದ್ದೆ. М-н се-и -арым-с---т-- -ери---ттү-. М__ с___ ж____ с______ б___ к______ М-н с-н- ж-р-м с-а-т-н б-р- к-т-ү-. ----------------------------------- Мен сени жарым сааттан бери күттүм. 0
Me---en---arım--aatta-------k---ü-. M__ s___ j____ s______ b___ k______ M-n s-n- j-r-m s-a-t-n b-r- k-t-ü-. ----------------------------------- Men seni jarım saattan beri küttüm.
ನಿನ್ನ ಬಳಿ ಮೊಬೈಲ್ ಫೋನ್ ಇಲ್ಲವೆ? Ж-ныңд----лд-к---л-ф----о--у? Ж______ у_____ т______ ж_____ Ж-н-ң-а у-л-у- т-л-ф-н ж-к-у- ----------------------------- Жаныңда уюлдук телефон жокпу? 0
Ja----- --u--u--t--ef-n----pu? J______ u______ t______ j_____ J-n-ŋ-a u-u-d-k t-l-f-n j-k-u- ------------------------------ Janıŋda uyulduk telefon jokpu?
ಮುಂದಿನ ಸಲ ಸರಿಯಾದ ಸಮಯಕ್ಕೆ ಬಾ! Кийинки ж--у-та- --л! К______ ж___ т__ б___ К-й-н-и ж-л- т-к б-л- --------------------- Кийинки жолу так бол! 0
K-yin-i ---u ------l! K______ j___ t__ b___ K-y-n-i j-l- t-k b-l- --------------------- Kiyinki jolu tak bol!
ಮುಂದಿನ ಬಾರಿ ಟ್ಯಾಕ್ಸಿಯಲ್ಲಿ ಬಾ! Кий-нк--ж-л- т--с-ге -ү-! К______ ж___ т______ т___ К-й-н-и ж-л- т-к-и-е т-ш- ------------------------- Кийинки жолу таксиге түш! 0
Kiy--ki-j-l-----sige-tü-! K______ j___ t______ t___ K-y-n-i j-l- t-k-i-e t-ş- ------------------------- Kiyinki jolu taksige tüş!
ಮುಂದಿನ ಸಲ ಒಂದು ಛತ್ರಿಯನ್ನು ತೆಗೆದುಕೊಂಡು ಬಾ! К-й-нк---о-у -о---а-ы- --ы- -е-! К______ ж___ к__ ч____ а___ к___ К-й-н-и ж-л- к-л ч-т-р а-ы- к-л- -------------------------------- Кийинки жолу кол чатыр алып кел! 0
K-y-nki-j-lu---l -a-ı- alıp-k--! K______ j___ k__ ç____ a___ k___ K-y-n-i j-l- k-l ç-t-r a-ı- k-l- -------------------------------- Kiyinki jolu kol çatır alıp kel!
ನಾಳೆ ನನಗೆ ರಜೆ ಇದೆ. Эрт-ң --- -ошму-. Э____ м__ б______ Э-т-ң м-н б-ш-у-. ----------------- Эртең мен бошмун. 0
Er--- men -oşm--. E____ m__ b______ E-t-ŋ m-n b-ş-u-. ----------------- Erteŋ men boşmun.
ನಾಳೆ ನಾವು ಭೇಟಿ ಮಾಡೋಣವೆ? Э-т-ң жолуг--ы--? Э____ ж__________ Э-т-ң ж-л-г-л-б-? ----------------- Эртең жолугалыбы? 0
E--eŋ---lugalıb-? E____ j__________ E-t-ŋ j-l-g-l-b-? ----------------- Erteŋ jolugalıbı?
ಕ್ಷಮಿಸಿ, ನಾಳೆ ನನಗೆ ಆಗುವುದಿಲ್ಲ. Ө--нү-төм-----и-ок -ртең---га--уур- -е-бей-. Ө___________ б____ э____ м___ т____ к_______ Ө-ү-ү-т-м-н- б-р-к э-т-ң м-г- т-у-а к-л-е-т- -------------------------------------------- Өкүнүчтөмүн, бирок эртең мага туура келбейт. 0
Ökü-ü-tö--n- b-r-k--r-e- maga -uu-- ----e-t. Ö___________ b____ e____ m___ t____ k_______ Ö-ü-ü-t-m-n- b-r-k e-t-ŋ m-g- t-u-a k-l-e-t- -------------------------------------------- Ökünüçtömün, birok erteŋ maga tuura kelbeyt.
ವಾರಾಂತ್ಯಕ್ಕೆ ನೀನು ಏನಾದರು ಕಾರ್ಯಕ್ರಮವನ್ನು ಹಾಕಿಕೊಂಡಿದ್ದೀಯ? У--л--ем ---ш -үндө-ү-ө--ла--а-ың--арбы? У___ д__ а___ к________ п________ б_____ У-у- д-м а-ы- к-н-ө-ү-ө п-а-д-р-ң б-р-ы- ---------------------------------------- Ушул дем алыш күндөрүнө пландарың барбы? 0
Uşu--dem---ış-kü-d-rünö ---ndarı-------? U___ d__ a___ k________ p________ b_____ U-u- d-m a-ı- k-n-ö-ü-ö p-a-d-r-ŋ b-r-ı- ---------------------------------------- Uşul dem alış kündörünö plandarıŋ barbı?
ಅಥವಾ ನಿನಗೆ ಯಾರನ್ನಾದರು ಭೇಟಿ ಮಾಡುವ ಕಾರ್ಯಕ್ರಮ ಇದೆಯ? Ж--сенде-м--у--а---ле-жол-гуш-у б-рб-? Ж_ с____ м_______ э__ ж________ б_____ Ж- с-н-е м-р-н-а- э-е ж-л-г-ш-у б-р-ы- -------------------------------------- Же сенде мурунтан эле жолугушуу барбы? 0
Je---n---m--u--an--l- jo--g-şuu-b----? J_ s____ m_______ e__ j________ b_____ J- s-n-e m-r-n-a- e-e j-l-g-ş-u b-r-ı- -------------------------------------- Je sende muruntan ele joluguşuu barbı?
ನಾವು ಮುಂದಿನ ವಾರಾಂತ್ಯ ಭೇಟಿ ಮಾಡೋಣ ಎಂದು ನನ್ನ ಸಲಹೆ. М-- -ем---ы- --н---ү-жолу-уу---с-н-шта--. М__ д__ а___ к______ ж________ с_________ М-н д-м а-ы- к-н-ө-ү ж-л-г-у-у с-н-ш-а-м- ----------------------------------------- Мен дем алыш күндөрү жолугууну сунуштайм. 0
M-n de- -lı- ----ör- ----guunu-sun--t---. M__ d__ a___ k______ j________ s_________ M-n d-m a-ı- k-n-ö-ü j-l-g-u-u s-n-ş-a-m- ----------------------------------------- Men dem alış kündörü joluguunu sunuştaym.
ನಾವು ಪಿಕ್ನಿಕ್ ಗೆ ಹೋಗೋಣವೆ? Пи-н-- кы-а--бы? П_____ к________ П-к-и- к-л-л-б-? ---------------- Пикник кылалыбы? 0
P-kni----la----? P_____ k________ P-k-i- k-l-l-b-? ---------------- Piknik kılalıbı?
ನಾವು ಸಮುದ್ರ ತೀರಕ್ಕೆ ಹೋಗೋಣವೆ? Ж---к--б--алы--? Ж_____ б________ Ж-э-к- б-р-л-б-? ---------------- Жээкке баралыбы? 0
J-e-ke ----lıb-? J_____ b________ J-e-k- b-r-l-b-? ---------------- Jeekke baralıbı?
ನಾವು ಗುಡ್ಡ ಬೆಟ್ಟಗಳಿಗೆ ಹೋಗೋಣವೆ? Т-ог- -ар-л-? Т____ б______ Т-о-о б-р-л-? ------------- Тоого баралы? 0
To-g- -aral-? T____ b______ T-o-o b-r-l-? ------------- Toogo baralı?
ನಾನು ನಿನ್ನನ್ನು ಕಛೇರಿಯಿಂದ ಕರೆದುಕೊಂಡು ಹೋಗುತ್ತೇನೆ. Мен сени к-ңс-ден ал-п-к--ем. М__ с___ к_______ а___ к_____ М-н с-н- к-ң-е-е- а-ы- к-т-м- ----------------------------- Мен сени кеңседен алып кетем. 0
Men-seni--e--ed-- a--p -e--m. M__ s___ k_______ a___ k_____ M-n s-n- k-ŋ-e-e- a-ı- k-t-m- ----------------------------- Men seni keŋseden alıp ketem.
ನಾನು ನಿನ್ನನ್ನು ಮನೆಯಿಂದ ಕರೆದುಕೊಂಡು ಹೋಗುತ್ತೇನೆ. Мен -ен- үйдөн -лып--е--м. М__ с___ ү____ а___ к_____ М-н с-н- ү-д-н а-ы- к-т-м- -------------------------- Мен сени үйдөн алып кетем. 0
M-- seni--y-ö- --ıp -etem. M__ s___ ü____ a___ k_____ M-n s-n- ü-d-n a-ı- k-t-m- -------------------------- Men seni üydön alıp ketem.
ನಾನು ನಿನ್ನನ್ನು ಬಸ್ ನಿಲ್ದಾಣದಿಂದ ಕರೆದುಕೊಂಡು ಹೋಗುತ್ತೇನೆ. Ме- сен- -ял---а--н-а-ып к-тем. М__ с___ а_________ а___ к_____ М-н с-н- а-л-а-а-а- а-ы- к-т-м- ------------------------------- Мен сени аялдамадан алып кетем. 0
Me----n- ay-ld----an----p k-te-. M__ s___ a__________ a___ k_____ M-n s-n- a-a-d-m-d-n a-ı- k-t-m- -------------------------------- Men seni ayaldamadan alıp ketem.

ಪರಭಾಷೆಗಳನ್ನು ಕಲಿಯಲು ಸಹಾಯಕ ಸೂಚನೆಗಳು.

ಒಂದು ಹೊಸ ಭಾಷೆಯನ್ನು ಕಲಿಯುವುದು ಯಾವಾಗಲೂ ಕಷ್ಟಸಾಧ್ಯ. ಉಚ್ಚಾರಣೆ, ವ್ಯಾಕರಣದ ನಿಯಮಗಳು ಮತ್ತು ಪದಗಳು ನಮ್ಮಿಂದ ಶಿಸ್ತನ್ನು ಕೋರುತ್ತವೆ. ಕಲಿಯುವಿಕೆಯನ್ನು ಸುಲಭ ಮಾಡಿಕೊಳ್ಳಲು ಹಲವಾರು ಉಪಾಯಗಳಿವೆ. ಮುಖ್ಯವಾದದ್ದು ಮೊದಲಿಗೆ ಸಕಾರಾತ್ಮಕವಾಗಿ ಆಲೋಚಿಸುವುದು. ಹೊಸ ಭಾಷೆ ಮತ್ತು ಹೊಸ ಅನುಭವಗಳ ಬಗ್ಗೆ ಸಂತೋಷ ಪಡಿ. ನೀವು ಯಾವುದರೊಂದಿಗೆ ಪ್ರಾರಂಭಿಸುತ್ತೀರಿ ಎನ್ನುವುದು ಮುಖ್ಯವಲ್ಲ. ನಿಮಗೆ ಆಸಕ್ತಿ ಇರುವ ವಿಷಯ ಒಂದನ್ನು ಆರಿಸಿಕೊಳ್ಳಿ.. ಮೊದಲಿಗೆ ಶ್ರವಣ ಮತ್ತು ಮಾತನಾಡುವುದರ ಬಗ್ಗೆ ಹೆಚ್ಚಿನ ಗಮನ ಹರಿಸುವುದು ಸಮಂಜಸ. ಅದರ ನಂತರ ಪಠ್ಯವನ್ನು ಓದಿರಿ ಮತ್ತು ಬರೆಯಿರಿ. ನಿಮಗೆ ಮತ್ತು ನಿಮ್ಮ ದಿನಚರಿಗೆ ಸೂಕ್ತವಾಗಿರುವ ಒಂದು ಪದ್ಧತಿಯನ್ನು ರೂಪಿಸಿಕೊಳ್ಳಿ. ಗುಣವಾಚಕ ಪದಗಳನ್ನು ಸಾಧ್ಯವಾದಷ್ಟು ವಿರುದ್ಧಪದಗಳೊಡನೆ ಕಲಿಯಿರಿ. ಅಥವಾ ನಿಮ್ಮ ಮನೆಗಳಲ್ಲಿ ಎಲ್ಲಾ ಕಡೆ ಹಲಗೆಗಳ ಮೇಲೆ ಪದಗಳನ್ನು ಬರೆದು ತೂಗುಹಾಕಿ. ಆಟ ಆಡುವಾಗ ಮತ್ತು ಕಾರಿನಲ್ಲಿ ಶ್ರವಣದತ್ತಗಳೊಡನೆ ಕಲಿಯಬಹುದು. ಯಾವಾಗ ನಿಮಗೆ ಒಂದು ವಿಷಯ ಕ್ಲಿಷ್ಟ ಎನಿಸುತ್ತದೊ ಆವಾಗ ಕಲಿಯುವುದನ್ನು ನಿಲ್ಲಿಸಿ. ಒಂದು ವಿರಾಮ ತೆಗೆದುಕೊಳ್ಳಿ ಅಥವಾ ಬೇರೆ ಏನಾದರು ಕಲಿಯಿರಿ. ಇದರಿಂದ ನೀವು ಹೊಸ ಭಾಷೆಯ ಬಗ್ಗೆ ಉತ್ಸುಕತೆ ಕಳೆದುಕೊಳ್ಳುವುದಿಲ್ಲ. ಹೊಸ ಭಾಷೆಯಲ್ಲಿ ಪದಬಂಧಗಳನ್ನು ಬಿಡಿಸುವುದು ಸಂತಸ ಕೊಡುತ್ತದೆ. ಪರಭಾಷಾ ಚಿತ್ರಗಳು ವೈವಿಧ್ಯತೆಯನ್ನು ಒದಗಿಸುತ್ತವೆ. ಪರಭಾಷಾ ಪತ್ರಿಕೆಗಳೊಡನೆ ಆ ದೇಶದ ಜನತೆ ಮತ್ತು ಜಾಗದ ಬಗ್ಗೆ ಹೆಚ್ಚು ವಿಷಯ ತಿಳಿದುಕೊಳ್ಳುತ್ತೀರಿ. ಅಂತರ್ಜಾಲದಲ್ಲಿ ನಿಮ್ಮ ಪಠ್ಯ ಪುಸ್ತಕಕ್ಕೆ ಪೂರಕವಾಗುವ ಅಭ್ಯಾಸ ಪಾಠಗಳು ಸಿಗುತ್ತವೆ. ಭಾಷೆಗಳ ಬಗ್ಗೆ ಆಸಕ್ತಿ ಇರುವ ಸ್ನೇಹಿತರನ್ನು ಹುಡುಕಿಕೊಳ್ಳಿ.. ಹೊಸ ವಿಷಯಗಳನ್ನು ಪ್ರತ್ಯೇಕವಾಗಿ ಕಲಿಯ ಬೇಡಿ, ಸಂದರ್ಭಗಳಲ್ಲಿ ಕಲಿಯಿರಿ. ಎಲ್ಲವನ್ನು ನಿಯತಕಾಲಿಕವಾಗಿ ಪುನರಾವರ್ತಿಸಿ. ಇದರಿಂದ ನಿಮ್ಮ ಮಿದುಳು ವಿಷಯಗಳನ್ನು ಚೆನ್ನಾಗಿ ಗ್ರಹಿಸುತ್ತವೆ. ಯಾರಿಗೆ ಸಿದ್ಧಾಂತಗಳು ಸಾಕೆನಿಸಿತ್ತದೊ ಅವರು ಗಂಟು ಮೂಟೆ ಕಟ್ಟ ಬೇಕು. ಏಕೆಂದರೆ ಬೇರೆಲ್ಲೂ ನಾಡಭಾಷೆಯನ್ನು ಮಾತಾಡುವವರ ಮಧ್ಯೆ ಕಲಿತಷ್ಟು ಫಲಪ್ರದವಾಗಿರುವುದಿಲ್ಲ. ನಿಮ್ಮ ಪ್ರಯಾಣದ ಸಮಯದಲ್ಲಿ ನಿಮ್ಮ ಅನುಭವಗಳ ಬಗ್ಗೆ ದಿನಚರಿ ಬರೆಯಿರಿ. ಅತಿ ಮುಖ್ಯವಾದದ್ದು: ಕೈ ಚೆಲ್ಲಿ ಕುಳಿತುಕೊಳ್ಳ ಬೇಡಿ!