ಪದಗುಚ್ಛ ಪುಸ್ತಕ

kn ಪಟ್ಟಣದಲ್ಲಿ   »   he ‫בעיר‬

೨೫ [ಇಪ್ಪತ್ತೈದು]

ಪಟ್ಟಣದಲ್ಲಿ

ಪಟ್ಟಣದಲ್ಲಿ

‫25 [עשרים וחמש]‬

25 [essrim w\'xamesh]

‫בעיר‬

[ba'ir]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಹೀಬ್ರೂ ಪ್ಲೇ ಮಾಡಿ ಇನ್ನಷ್ಟು
ನಾನು ರೈಲ್ವೆ ನಿಲ್ದಾಣಕ್ಕೆ ಹೋಗಬೇಕು. ‫אנ--צ-יך---ה-------לתח----רכב-.‬ ‫___ צ___ / ה ל____ ל____ ה______ ‫-נ- צ-י- / ה ל-ג-ע ל-ח-ת ה-כ-ת-‬ --------------------------------- ‫אני צריך / ה להגיע לתחנת הרכבת.‬ 0
a-i-tsa----/-s--k-a- l'--g--- -'-axa-a- --rake---. a__ t_______________ l_______ l________ h_________ a-i t-a-i-h-t-r-k-a- l-h-g-'- l-t-x-n-t h-r-k-v-t- -------------------------------------------------- ani tsarikh/tsrikhah l'hagi'a l'taxanat harakevet.
ನಾನು ವಿಮಾನ ನಿಲ್ದಾಣಕ್ಕೆ ಹೋಗಬೇಕು. ‫אנ- -ר-- - - להגי-----ה ה-ע---.‬ ‫___ צ___ / ה ל____ ל___ ה_______ ‫-נ- צ-י- / ה ל-ג-ע ל-ד- ה-ע-פ-.- --------------------------------- ‫אני צריך / ה להגיע לשדה התעופה.‬ 0
an- --ar-k---s--kh-h-l-h-g-'---i---eh --te-ufah. a__ t_______________ l_______ l______ h_________ a-i t-a-i-h-t-r-k-a- l-h-g-'- l-s-d-h h-t-'-f-h- ------------------------------------------------ ani tsarikh/tsrikhah l'hagi'a lissdeh hate'ufah.
ನಾನು ನಗರ ಕೇಂದ್ರಕ್ಕೆ ಹೋಗಬೇಕು. ‫--י--רי- --- -הגי--למר-ז--ע---‬ ‫___ צ___ / ה ל____ ל____ ה_____ ‫-נ- צ-י- / ה ל-ג-ע ל-ר-ז ה-י-.- -------------------------------- ‫אני צריך / ה להגיע למרכז העיר.‬ 0
an- ts-rik--t---k--------gi-a -'------ -a'-r. a__ t_______________ l_______ l_______ h_____ a-i t-a-i-h-t-r-k-a- l-h-g-'- l-m-r-a- h-'-r- --------------------------------------------- ani tsarikh/tsrikhah l'hagi'a l'merkaz ha'ir.
ನಾನು ರೈಲ್ವೆ ನಿಲ್ದಾಣವನ್ನು ಹೇಗೆ ತಲುಪಬಹುದು? ‫א-ך מגיעים----נת --כ---‬ ‫___ מ_____ ל____ ה______ ‫-י- מ-י-י- ל-ח-ת ה-כ-ת-‬ ------------------------- ‫איך מגיעים לתחנת הרכבת?‬ 0
i-- -'gi'----'t--an-- -a-a--v--? i__ m______ l________ h_________ i-h m-g-'-m l-t-x-n-t h-r-k-v-t- -------------------------------- ikh m'gi'im l'taxanat harakevet?
ನಾನು ವಿಮಾನ ನಿಲ್ದಾಣವನ್ನು ಹೇಗೆ ತಲುಪಬಹುದು? ‫א-- מגי----לש-ה ה-עופה-‬ ‫___ מ_____ ל___ ה_______ ‫-י- מ-י-י- ל-ד- ה-ע-פ-?- ------------------------- ‫איך מגיעים לשדה התעופה?‬ 0
i-h-----'-- -is---h-h--e'u--h? i__ m______ l______ h_________ i-h m-g-'-m l-s-d-h h-t-'-f-h- ------------------------------ ikh m'gi'im lissdeh hate'ufah?
ನಾನು ನಗರ ಕೇಂದ್ರವನ್ನು ಹೇಗೆ ತಲುಪಬಹುದು? ‫--- ---עים--מ-כ- -ע-ר?‬ ‫___ מ_____ ל____ ה_____ ‫-י- מ-י-י- ל-ר-ז ה-י-?- ------------------------ ‫איך מגיעים למרכז העיר?‬ 0
ik- m'-i'-----m--kaz--a-ir? i__ m______ l_______ h_____ i-h m-g-'-m l-m-r-a- h-'-r- --------------------------- ikh m'gi'im l'merkaz ha'ir?
ನನಗೆ ಒಂದು ಟ್ಯಾಕ್ಸಿ ಬೇಕು. ‫-ני -ר---/ - ---מין-מוני-.‬ ‫___ צ___ / ה ל_____ מ______ ‫-נ- צ-י- / ה ל-ז-י- מ-נ-ת-‬ ---------------------------- ‫אני צריך / ה להזמין מונית.‬ 0
a-i-tsa-i-h/t-r-k-a--l-ha-m-n-m--it. a__ t_______________ l_______ m_____ a-i t-a-i-h-t-r-k-a- l-h-z-i- m-n-t- ------------------------------------ ani tsarikh/tsrikhah l'hazmin monit.
ನನಗೆ ನಗರದ ಒಂದು ನಕ್ಷೆ ಬೇಕು. ‫-ני-צ-י- /-ה מ-ה----העיר.‬ ‫___ צ___ / ה מ__ ש_ ה_____ ‫-נ- צ-י- / ה מ-ה ש- ה-י-.- --------------------------- ‫אני צריך / ה מפה של העיר.‬ 0
an-----r-k----ri-ha---ap-----el-h--ir. a__ t_______________ m____ s___ h_____ a-i t-a-i-h-t-r-k-a- m-p-h s-e- h-'-r- -------------------------------------- ani tsarikh/tsrikhah mapah shel ha'ir.
ನನಗೆ ಒಂದು ವಸತಿಗೃಹ (ಹೋಟೆಲ್) ಬೇಕು. ‫אנ- צריך --ה --ו--‬ ‫___ צ___ / ה מ_____ ‫-נ- צ-י- / ה מ-ו-.- -------------------- ‫אני צריך / ה מלון.‬ 0
ani-ts-r-k-/tsr-kh-h-----n. a__ t_______________ m_____ a-i t-a-i-h-t-r-k-a- m-l-n- --------------------------- ani tsarikh/tsrikhah malon.
ನಾನು ಒಂದು ಕಾರ್ ಅನ್ನು ಬಾಡಿಗೆಗೆ ತೆಗೆದುಕೊಳ್ಳಬೇಕು. ‫אנ- ר--- -------כב-‬ ‫___ ר___ ל____ ר____ ‫-נ- ר-צ- ל-כ-ר ר-ב-‬ --------------------- ‫אני רוצה לשכור רכב.‬ 0
ani -u---- -is--o- --k--v. a__ r_____ l______ r______ a-i r-t-e- l-s-k-r r-k-e-. -------------------------- ani rutseh lisskor rekhev.
ಇದು ನನ್ನ ಕ್ರೆಡಿಟ್ ಕಾರ್ಡ್. ‫-ה-כרט-ס הא--אי-----‬ ‫__ כ____ ה_____ ש____ ‫-ה כ-ט-ס ה-ש-א- ש-י-‬ ---------------------- ‫זה כרטיס האשראי שלי.‬ 0
ze- kar--s -a'a---a---s-el-. z__ k_____ h_________ s_____ z-h k-r-i- h-'-s-r-'- s-e-i- ---------------------------- zeh kartis ha'ashra'i sseli.
ಇದು ನನ್ನ ವಾಹನ ಚಾಲನಾ ಪರವಾನಿಗೆ . ‫-ה---ש--ן---ה-ג----י-‬ ‫__ ר_____ ה_____ ש____ ‫-ה ר-ש-ו- ה-ה-ג- ש-י-‬ ----------------------- ‫זה רישיון הנהיגה שלי.‬ 0
z---rishion ---ehi-ah----li. z__ r______ h________ s_____ z-h r-s-i-n h-n-h-g-h s-e-i- ---------------------------- zeh rishion hanehigah sseli.
ಈ ನಗರದಲ್ಲಿ ನೋಡಲೇಬೇಕಾದ ವಿಶೇಷಗಳು ಏನಿವೆ? ‫-ה י---רא-ת ב-י-?‬ ‫__ י_ ל____ ב_____ ‫-ה י- ל-א-ת ב-י-?- ------------------- ‫מה יש לראות בעיר?‬ 0
m-h-ye-h -i--o- b----? m__ y___ l_____ b_____ m-h y-s- l-r-o- b-'-r- ---------------------- mah yesh lir'ot ba'ir?
ನೀವು ಹಳೆಯ ನಗರಕ್ಕೆ (ಪಟ್ಟಣಕ್ಕೆ) ಹೋಗಿ. ‫כד-י -ך------ל-י---ע---ה-‬ ‫____ ל_ ל___ ל___ ה_______ ‫-ד-י ל- ל-כ- ל-י- ה-ת-ק-.- --------------------------- ‫כדאי לך ללכת לעיר העתיקה.‬ 0
k--a------ha/--k- la-ekh-t-l--ir ha'-t--ah. k_____ l_________ l_______ l____ h_________ k-d-'- l-k-a-l-k- l-l-k-e- l-'-r h-'-t-q-h- ------------------------------------------- keda'y lekha/lakh lalekhet la'ir ha'atiqah.
ನೀವು ನಗರ ಪ್ರದಕ್ಷಿಣೆ ಮಾಡಿ. ‫-ד-- ל--לע-ו- -יור-ב-יר.‬ ‫____ ל_ ל____ ס___ ב_____ ‫-ד-י ל- ל-ש-ת ס-ו- ב-י-.- -------------------------- ‫כדאי לך לעשות סיור בעיר.‬ 0
keda----ek--/l--h --'--s-- s----ba'i-. k_____ l_________ l_______ s___ b_____ k-d-'- l-k-a-l-k- l-'-s-o- s-u- b-'-r- -------------------------------------- keda'y lekha/lakh la'assot siur ba'ir.
ನೀವು ಬಂದರಿಗೆ ಹೋಗಿ. ‫--א- לך--לכת ל-מ-.‬ ‫____ ל_ ל___ ל_____ ‫-ד-י ל- ל-כ- ל-מ-.- -------------------- ‫כדאי לך ללכת לנמל.‬ 0
ked--y-l---a---kh-l-lekh-t -a-a-al. k_____ l_________ l_______ l_______ k-d-'- l-k-a-l-k- l-l-k-e- l-n-m-l- ----------------------------------- keda'y lekha/lakh lalekhet lanamal.
ನೀವು ಬಂದರಿನ ಪ್ರದಕ್ಷಿಣೆ ಮಾಡಿ. ‫---י------שו---יור-בנמ-.‬ ‫____ ל_ ל____ ס___ ב_____ ‫-ד-י ל- ל-ש-ת ס-ו- ב-מ-.- -------------------------- ‫כדאי לך לעשות סיור בנמל.‬ 0
k-da'---ekha-l-k--la'---ot -iu- --n----. k_____ l_________ l_______ s___ b_______ k-d-'- l-k-a-l-k- l-'-s-o- s-u- b-n-m-l- ---------------------------------------- keda'y lekha/lakh la'assot siur banamal.
ಇವುಗಳನ್ನು ಬಿಟ್ಟು ಬೇರೆ ಯಾವ ಪ್ರೇಕ್ಷಣೀಯ ಸ್ಥಳಗಳಿವೆ? ‫איזה--ת--ם -וס--ם-כדאי ל-א-ת --ץ-מזה?‬ ‫____ א____ נ_____ כ___ ל____ ח__ מ____ ‫-י-ה א-ר-ם נ-ס-י- כ-א- ל-א-ת ח-ץ מ-ה-‬ --------------------------------------- ‫איזה אתרים נוספים כדאי לראות חוץ מזה?‬ 0
eyz----tarim --sa--m -ed-'y-l--'ot-x--- ---eh? e____ a_____ n______ k_____ l_____ x___ m_____ e-z-h a-a-i- n-s-f-m k-d-'- l-r-o- x-t- m-z-h- ---------------------------------------------- eyzeh atarim nosafim keda'y lir'ot xots mizeh?

ಸ್ಲಾವಿಕ್ ಭಾಷೆಗಳು.

೩೦ ಕೋಟಿ ಜನರಿಗೆ ಸ್ಲಾವಿಕ್ ಭಾಷೆ ಮಾತೃಭಾಷೆ. ಸ್ಲಾವಿಕ್ ಭಾಷೆಗಳು ಇಂಡೊ-ಯುರೋಪಿಯನ್ ಭಾಷೆಗಳ ಕುಟುಂಬಕ್ಕೆ ಸೇರುತ್ತದೆ. ಸುಮಾರು ೨೦ ಸ್ಲಾವಿಕ್ ಭಾಷೆಗಳಿವೆ. ಇವುಗಳಲ್ಲಿ ಅತಿ ಮುಖ್ಯವಾದದ್ದು ರಷ್ಯನ್. ೧೫ ಕೋಟಿಗೂ ಹೆಚ್ಚು ಜನ ರಷ್ಯನ್ ಅನ್ನು ಮಾತೃಭಾಷೆಯನ್ನಾಗಿ ಹೊಂದಿದ್ದಾರೆ. ಅದರ ನಂತರ ಪೋಲಿಷ್ ಮತ್ತು ಉಕ್ರೇನಿಯನ್ ಭಾಷೆಗಳು ಬರುತ್ತವೆ. ಭಾಷಾವಿಜ್ಞಾನದಲ್ಲಿ ಸ್ಲಾವಿಕ್ ಭಾಷೆಗಳನ್ನು ಉಪವರ್ಗಗಳಲ್ಲಿ ವಿಂಗಡಿಸಲಾಗುತ್ತದೆ. ಪಶ್ಚಿಮ-, ಪೂರ್ವ- ಮತ್ತು ಉತ್ತರ ಸ್ಲಾವಿಕ್ ಭಾಷೆಗಳಿವೆ. ಪಶ್ಚಿಮ ಸ್ಲಾವಿಕ್ ಭಾಷೆಗಳಿಗೆ ಪೋಲಿಷ್, ಝೆಕ್ ಮತ್ತು ಸ್ಲೊವಾಕ್ ಭಾಷೆಗಳು ಸೇರುತ್ತವೆ. ರಶ್ಯನ್, ಉಕ್ರೇನಿಯನ್ ಮತ್ತು ಬಿಳಿ ರಶ್ಯನ್ ಭಾಷೆಗಳು ಪೂರ್ವ ಸ್ಲಾವಿಕ್ ಭಾಷೆಗಳು. ದಕ್ಷಿಣ ಸ್ಲಾವಿಕ್ ಭಾಷೆಗೆ ಸೆರ್ಬಿಯನ್, ಕ್ರೊಯೇಶಿಯನ್ ಮತ್ತು ಬಲ್ಗೇರಿಯನ್ ಸೇರುತ್ತವೆ. ಇವಷ್ಟೆ ಅಲ್ಲದೆ ಬೇರಬೇರೆ ಸ್ಲಾವಿಕ್ ಭಾಷೆಗಳಿವೆ . ಆದರೆ ಕೇವಲ ಕೆಲವೆ ಜನರು ಈ ಭಾಷೆಗಳನ್ನು ಉಪಯೋಗಿಸುತ್ತಾರೆ. ಸ್ಲಾವಿಕ್ ಭಾಷೆಗಳು ಒಂದು ಸಾಮಾನ್ಯ ಮೂಲಭಾಷೆಯಿಂದ ಜನ್ಮ ಪಡೆದಿವೆ. ಒಂದೊಂದೆ ಭಾಷೆಗಳು ಸುಮಾರು ತಡವಾಗಿ ಹುಟ್ಟಿಕೊಂಡವು. ಅಂದರೆ ಈ ಭಾಷೆಗಳು ಜರ್ಮಾನಿಕ್ ಹಾಗೂ ರೊಮಾನಿಕ್ ಭಾಷೆಗಳಿಗಿಂತ ಹೊಸದು. ಸ್ಲಾವಿಕ್ ಭಾಷೆಗಳ ಪದ ಸಂಪತ್ತುಗಳು ಬಹು ಪಾಲು ಒಂದರೊನ್ನೊಂದು ಹೋಲುತ್ತವೆ. ಇದಕ್ಕೆ ಕಾರಣ ಏನೆಂದರೆ ಸ್ಲಾವಿಕ್ ಭಾಷೆಗಳು ತಡವಾಗಿ ತಮ್ಮನ್ನು ವಿಭಜಿಸಿಕೊಂಡವು. ವೈಜ್ಞಾನಿಕ ದೃಷ್ಠಿಕೋಣದಿಂದ ಸ್ಲಾವಿಕ್ ಭಾಷೆಗಳು ಸಂಪ್ರದಾಯವಾದಿ. ಅಂದರೆ ಅವುಗಳು ಇನ್ನೂ ಅನೇಕ ಹಳೆಯ ವಿನ್ಯಾಸಗಳನ್ನು ಹೊಂದಿವೆ. ಬೇರೆ ಇಂಡೊಯುರೋಪಿಯನ್ ಭಾಷೆಗಳಿಂದ ಈ ಹಳೆಯ ರಚನೆಗಳು ಕಳಚಿ ಹೋಗಿವೆ. ಹೀಗಾಗಿ ಸ್ಲಾವಿಕ್ ಭಾಷೆಗಳು ಸಂಶೊಧನೆಗೆ ಬಹು ಸ್ವಾರಸ್ಯಕರವಾಗಿವೆ. ಇವುಗಳ ಸಹಾಯದಿಂದ ನಾವು ಮುಂಚಿನ ಭಾಷೆಗಳ ಬಗ್ಗೆ ನಿರ್ಣಯಗಳಿಗೆ ಬರಬಹುದು. ಇಂಡೊಯುರೋಪಿಯನ್ ಭಾಷೆಗಳನ್ನು ಸಂಶೋಧಕರು ಈ ರೀತಿಯಲ್ಲಿ ಪುನರ್ನಿರ್ಮಿಸ ಬಹುದು. ಸ್ಲಾವಿಕ್ ಭಾಷೆಗಳ ವಿಶೇಷ ಏನೆಂದರೆ ಅವುಗಳಲ್ಲಿ ಕಡಿಮೆ ಸ್ವರಗಳಿವೆ. ಇಷ್ಟೆ ಅಲ್ಲದೆ ಬಹಳಷ್ಟು ಜನರು ಬೇರೆ ಭಾಷೆಗಳನ್ನು ಕಲಿಯುವುದರಲ್ಲಿ ಮುನ್ನಡೆ ಸಾಧಿಸುವುದಿಲ್ಲ. ವಿಶೇಷವಾಗಿ ಪಶ್ಚಿಮ ಯುರೋಪಿಯನ್ನರಿಗೆ ಉಚ್ಚಾರಣೆಯಲ್ಲಿ ತೊಂದರೆ ಆಗುತ್ತದೆ. ಅಂಜಿಕೆಗೆ ಕಾರಣವಿಲ್ಲ- ಎಲ್ಲವೂ ಸರಿಯಾಗುತ್ತದೆ.ಪೋಲಿಷ್ ನಲ್ಲಿ: Wszystko będzie dobrze!