ಪದಗುಚ್ಛ ಪುಸ್ತಕ

kn ಪಟ್ಟಣದಲ್ಲಿ   »   ur ‫شہر میں‬

೨೫ [ಇಪ್ಪತ್ತೈದು]

ಪಟ್ಟಣದಲ್ಲಿ

ಪಟ್ಟಣದಲ್ಲಿ

‫25 [پچیس]‬

pachees

‫شہر میں‬

[shehar mein]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಉರ್ದು ಪ್ಲೇ ಮಾಡಿ ಇನ್ನಷ್ಟು
ನಾನು ರೈಲ್ವೆ ನಿಲ್ದಾಣಕ್ಕೆ ಹೋಗಬೇಕು. ‫میں ا--یش- جا----ا----ہ--‬ ‫--- ا----- ج--- چ---- ہ--- ‫-ی- ا-ٹ-ش- ج-ن- چ-ہ-ا ہ-ں- --------------------------- ‫میں اسٹیشن جانا چاہتا ہوں‬ 0
muj---st-ti-n-jana--ai m---- s------ j--- h-- m-j-e s-a-i-n j-n- h-i ---------------------- mujhe station jana hai
ನಾನು ವಿಮಾನ ನಿಲ್ದಾಣಕ್ಕೆ ಹೋಗಬೇಕು. ‫می--ہو-ئی -----ا-ا-چا--- -و-‬ ‫--- ہ---- ا-- ج--- چ---- ہ--- ‫-ی- ہ-ا-ی ا-ے ج-ن- چ-ہ-ا ہ-ں- ------------------------------ ‫میں ہوائی اڈے جانا چاہتا ہوں‬ 0
m--he----p--t j--a -ai m---- a------ j--- h-- m-j-e a-r-o-t j-n- h-i ---------------------- mujhe airport jana hai
ನಾನು ನಗರ ಕೇಂದ್ರಕ್ಕೆ ಹೋಗಬೇಕು. ‫-ی- ش-ر ک- -سط -----ا-- چ------وں‬ ‫--- ش-- ک- و-- م-- ج--- چ---- ہ--- ‫-ی- ش-ر ک- و-ط م-ں ج-ن- چ-ہ-ا ہ-ں- ----------------------------------- ‫میں شہر کے وسط میں جانا چاہتا ہوں‬ 0
m-jhe s-e-----e---jana-h-i m---- s----- m--- j--- h-- m-j-e s-e-a- m-i- j-n- h-i -------------------------- mujhe shehar mein jana hai
ನಾನು ರೈಲ್ವೆ ನಿಲ್ದಾಣವನ್ನು ಹೇಗೆ ತಲುಪಬಹುದು? ‫می--ا-ٹ--ن کی-ے---نچوں--ا؟‬ ‫--- ا----- ک--- پ----- گ--- ‫-ی- ا-ٹ-ش- ک-س- پ-ن-و- گ-؟- ---------------------------- ‫میں اسٹیشن کیسے پہنچوں گا؟‬ 0
me-n-s-ati---ka---y pahuc---n-ga? m--- s------ k----- p-------- g-- m-i- s-a-i-n k-i-a- p-h-c-o-n g-? --------------------------------- mein station kaisay pahuchoon ga?
ನಾನು ವಿಮಾನ ನಿಲ್ದಾಣವನ್ನು ಹೇಗೆ ತಲುಪಬಹುದು? ‫--ں -و--ی ا-ے----ے --نچ---گ--‬ ‫--- ہ---- ا-- ک--- پ----- گ--- ‫-ی- ہ-ا-ی ا-ے ک-س- پ-ن-و- گ-؟- ------------------------------- ‫میں ہوائی اڈے کیسے پہنچوں گا؟‬ 0
m--- a-r-o-t ka-s-y -ahuc---n---? m--- a------ k----- p-------- g-- m-i- a-r-o-t k-i-a- p-h-c-o-n g-? --------------------------------- mein airport kaisay pahuchoon ga?
ನಾನು ನಗರ ಕೇಂದ್ರವನ್ನು ಹೇಗೆ ತಲುಪಬಹುದು? ‫-----ہ--ک------می---ی-ے-پہنچ---گا؟‬ ‫--- ش-- ک- و-- م-- ک--- پ----- گ--- ‫-ی- ش-ر ک- و-ط م-ں ک-س- پ-ن-و- گ-؟- ------------------------------------ ‫میں شہر کے وسط میں کیسے پہنچوں گا؟‬ 0
me------ha--me-n-ka---y pa-u-ho-----? m--- s----- m--- k----- p-------- g-- m-i- s-e-a- m-i- k-i-a- p-h-c-o-n g-? ------------------------------------- mein shehar mein kaisay pahuchoon ga?
ನನಗೆ ಒಂದು ಟ್ಯಾಕ್ಸಿ ಬೇಕು. ‫-جھے--یک -یکس- ---ئ-‬ ‫---- ا-- ٹ---- چ----- ‫-ج-ے ا-ک ٹ-ک-ی چ-ہ-ے- ---------------------- ‫مجھے ایک ٹیکسی چاہئے‬ 0
mu-h----xy-c-a---e m---- t--- c------ m-j-e t-x- c-a-i-e ------------------ mujhe taxy chahiye
ನನಗೆ ನಗರದ ಒಂದು ನಕ್ಷೆ ಬೇಕು. ‫م-ھ- -ہ--کا -ی- ---ہ چاہ--‬ ‫---- ش-- ک- ا-- ن--- چ----- ‫-ج-ے ش-ر ک- ا-ک ن-ش- چ-ہ-ے- ---------------------------- ‫مجھے شہر کا ایک نقشہ چاہئے‬ 0
m-----s--har -a---q-ha ---h--e m---- s----- k- n----- c------ m-j-e s-e-a- k- n-q-h- c-a-i-e ------------------------------ mujhe shehar ka naqsha chahiye
ನನಗೆ ಒಂದು ವಸತಿಗೃಹ (ಹೋಟೆಲ್) ಬೇಕು. ‫-ج-ے-ا-ک--و-- -اہ-ے‬ ‫---- ا-- ہ--- چ----- ‫-ج-ے ا-ک ہ-ٹ- چ-ہ-ے- --------------------- ‫مجھے ایک ہوٹل چاہئے‬ 0
muj-- ------------e m---- h---- c------ m-j-e h-t-l c-a-i-e ------------------- mujhe hotel chahiye
ನಾನು ಒಂದು ಕಾರ್ ಅನ್ನು ಬಾಡಿಗೆಗೆ ತೆಗೆದುಕೊಳ್ಳಬೇಕು. ‫م----ی- -ا-ی ک-ا-- پ- ---ا-چاہ-ا-ہو-‬ ‫--- ا-- گ--- ک---- پ- ل--- چ---- ہ--- ‫-ی- ا-ک گ-ڑ- ک-ا-ہ پ- ل-ن- چ-ہ-ا ہ-ں- -------------------------------------- ‫میں ایک گاڑی کرایہ پر لینا چاہتا ہوں‬ 0
m--n --k --a-- ---a-a par lena c----a-h-n m--- a-- g---- k----- p-- l--- c----- h-- m-i- a-k g-a-i k-r-y- p-r l-n- c-a-t- h-n ----------------------------------------- mein aik gaari kiraya par lena chahta hon
ಇದು ನನ್ನ ಕ್ರೆಡಿಟ್ ಕಾರ್ಡ್. ‫ی--م-را --یڈ---ا-ڈ ہے‬ ‫-- م--- ک---- ک--- ہ-- ‫-ہ م-ر- ک-ی-ٹ ک-ر- ہ-‬ ----------------------- ‫یہ میرا کریڈٹ کارڈ ہے‬ 0
ye- ---- --d---a-d---i y-- m--- c--- c--- h-- y-h m-r- c-d- c-r- h-i ---------------------- yeh mera crdt card hai
ಇದು ನನ್ನ ವಾಹನ ಚಾಲನಾ ಪರವಾನಿಗೆ . ‫ی---ی-ا-ڈ-ا----گ--ائس-----‬ ‫-- م--- ڈ------- ل----- ہ-- ‫-ہ م-ر- ڈ-ا-ی-ن- ل-ئ-ن- ہ-‬ ---------------------------- ‫یہ میرا ڈرائیونگ لائسنس ہے‬ 0
yeh m-r--li---c---ai y-- m--- l------ h-- y-h m-r- l-c-n-e h-i -------------------- yeh mera licence hai
ಈ ನಗರದಲ್ಲಿ ನೋಡಲೇಬೇಕಾದ ವಿಶೇಷಗಳು ಏನಿವೆ? ‫-ہر--ی---یکھ-ے-ک--ل------ -ے؟‬ ‫--- م-- د----- ک- ل-- ک-- ہ--- ‫-ہ- م-ں د-ک-ن- ک- ل-ے ک-ا ہ-؟- ------------------------------- ‫شہر میں دیکھنے کے لئے کیا ہے؟‬ 0
s-------ein d---nay -e ---e-k-- --i? s----- m--- d------ k- l--- k-- h--- s-e-a- m-i- d-k-n-y k- l-y- k-a h-i- ------------------------------------ shehar mein dekhnay ke liye kya hai?
ನೀವು ಹಳೆಯ ನಗರಕ್ಕೆ (ಪಟ್ಟಣಕ್ಕೆ) ಹೋಗಿ. ‫آپ-پر--ے شہر م-ں ج-ئی-‬ ‫-- پ---- ش-- م-- ج----- ‫-پ پ-ا-ے ش-ر م-ں ج-ئ-ں- ------------------------ ‫آپ پرانے شہر میں جائیں‬ 0
aa---u---ay s----r--e-n a-- p------ s----- m--- a-p p-r-n-y s-e-a- m-i- ----------------------- aap puranay shehar mein
ನೀವು ನಗರ ಪ್ರದಕ್ಷಿಣೆ ಮಾಡಿ. ‫شہ- ----گ-وم-ں‬ ‫--- م-- گ------ ‫-ہ- م-ں گ-و-ی-‬ ---------------- ‫شہر میں گھومیں‬ 0
s--ha--m--- --um-in s----- m--- g------ s-e-a- m-i- g-u-a-n ------------------- shehar mein ghumain
ನೀವು ಬಂದರಿಗೆ ಹೋಗಿ. ‫--د---ہ -ر --ئ-ں‬ ‫------- پ- ج----- ‫-ن-ر-ا- پ- ج-ئ-ں- ------------------ ‫بندرگاہ پر جائیں‬ 0
bandarg--h -ar b--------- p-- b-n-a-g-a- p-r -------------- bandargaah par
ನೀವು ಬಂದರಿನ ಪ್ರದಕ್ಷಿಣೆ ಮಾಡಿ. ‫بن-------ی س-ر ک-ی-‬ ‫------- ک- س-- ک---- ‫-ن-ر-ا- ک- س-ر ک-ی-‬ --------------------- ‫بندرگاہ کی سیر کریں‬ 0
ba---r-aa- k---ai---aren b--------- k- s--- k---- b-n-a-g-a- k- s-i- k-r-n ------------------------ bandargaah ki sair karen
ಇವುಗಳನ್ನು ಬಿಟ್ಟು ಬೇರೆ ಯಾವ ಪ್ರೇಕ್ಷಣೀಯ ಸ್ಥಳಗಳಿವೆ? ‫اس -ے----وہ-د--ھن- کی کیا---ا -ی-ی----ں؟‬ ‫-- ک- ع---- د----- ک- ک-- ک-- چ---- ہ---- ‫-س ک- ع-ا-ہ د-ک-ن- ک- ک-ا ک-ا چ-ز-ں ہ-ں-‬ ------------------------------------------ ‫اس کے علاوہ دیکھنے کی کیا کیا چیزیں ہیں؟‬ 0
i--ke i--wa --a-dekhn---k- kya ch--ze h--n? i- k- i---- k-- d------ k- k-- c----- h---- i- k- i-a-a k-a d-k-n-y k- k-a c-e-z- h-i-? ------------------------------------------- is ke ilawa kya dekhnay ki kya cheeze hain?

ಸ್ಲಾವಿಕ್ ಭಾಷೆಗಳು.

೩೦ ಕೋಟಿ ಜನರಿಗೆ ಸ್ಲಾವಿಕ್ ಭಾಷೆ ಮಾತೃಭಾಷೆ. ಸ್ಲಾವಿಕ್ ಭಾಷೆಗಳು ಇಂಡೊ-ಯುರೋಪಿಯನ್ ಭಾಷೆಗಳ ಕುಟುಂಬಕ್ಕೆ ಸೇರುತ್ತದೆ. ಸುಮಾರು ೨೦ ಸ್ಲಾವಿಕ್ ಭಾಷೆಗಳಿವೆ. ಇವುಗಳಲ್ಲಿ ಅತಿ ಮುಖ್ಯವಾದದ್ದು ರಷ್ಯನ್. ೧೫ ಕೋಟಿಗೂ ಹೆಚ್ಚು ಜನ ರಷ್ಯನ್ ಅನ್ನು ಮಾತೃಭಾಷೆಯನ್ನಾಗಿ ಹೊಂದಿದ್ದಾರೆ. ಅದರ ನಂತರ ಪೋಲಿಷ್ ಮತ್ತು ಉಕ್ರೇನಿಯನ್ ಭಾಷೆಗಳು ಬರುತ್ತವೆ. ಭಾಷಾವಿಜ್ಞಾನದಲ್ಲಿ ಸ್ಲಾವಿಕ್ ಭಾಷೆಗಳನ್ನು ಉಪವರ್ಗಗಳಲ್ಲಿ ವಿಂಗಡಿಸಲಾಗುತ್ತದೆ. ಪಶ್ಚಿಮ-, ಪೂರ್ವ- ಮತ್ತು ಉತ್ತರ ಸ್ಲಾವಿಕ್ ಭಾಷೆಗಳಿವೆ. ಪಶ್ಚಿಮ ಸ್ಲಾವಿಕ್ ಭಾಷೆಗಳಿಗೆ ಪೋಲಿಷ್, ಝೆಕ್ ಮತ್ತು ಸ್ಲೊವಾಕ್ ಭಾಷೆಗಳು ಸೇರುತ್ತವೆ. ರಶ್ಯನ್, ಉಕ್ರೇನಿಯನ್ ಮತ್ತು ಬಿಳಿ ರಶ್ಯನ್ ಭಾಷೆಗಳು ಪೂರ್ವ ಸ್ಲಾವಿಕ್ ಭಾಷೆಗಳು. ದಕ್ಷಿಣ ಸ್ಲಾವಿಕ್ ಭಾಷೆಗೆ ಸೆರ್ಬಿಯನ್, ಕ್ರೊಯೇಶಿಯನ್ ಮತ್ತು ಬಲ್ಗೇರಿಯನ್ ಸೇರುತ್ತವೆ. ಇವಷ್ಟೆ ಅಲ್ಲದೆ ಬೇರಬೇರೆ ಸ್ಲಾವಿಕ್ ಭಾಷೆಗಳಿವೆ . ಆದರೆ ಕೇವಲ ಕೆಲವೆ ಜನರು ಈ ಭಾಷೆಗಳನ್ನು ಉಪಯೋಗಿಸುತ್ತಾರೆ. ಸ್ಲಾವಿಕ್ ಭಾಷೆಗಳು ಒಂದು ಸಾಮಾನ್ಯ ಮೂಲಭಾಷೆಯಿಂದ ಜನ್ಮ ಪಡೆದಿವೆ. ಒಂದೊಂದೆ ಭಾಷೆಗಳು ಸುಮಾರು ತಡವಾಗಿ ಹುಟ್ಟಿಕೊಂಡವು. ಅಂದರೆ ಈ ಭಾಷೆಗಳು ಜರ್ಮಾನಿಕ್ ಹಾಗೂ ರೊಮಾನಿಕ್ ಭಾಷೆಗಳಿಗಿಂತ ಹೊಸದು. ಸ್ಲಾವಿಕ್ ಭಾಷೆಗಳ ಪದ ಸಂಪತ್ತುಗಳು ಬಹು ಪಾಲು ಒಂದರೊನ್ನೊಂದು ಹೋಲುತ್ತವೆ. ಇದಕ್ಕೆ ಕಾರಣ ಏನೆಂದರೆ ಸ್ಲಾವಿಕ್ ಭಾಷೆಗಳು ತಡವಾಗಿ ತಮ್ಮನ್ನು ವಿಭಜಿಸಿಕೊಂಡವು. ವೈಜ್ಞಾನಿಕ ದೃಷ್ಠಿಕೋಣದಿಂದ ಸ್ಲಾವಿಕ್ ಭಾಷೆಗಳು ಸಂಪ್ರದಾಯವಾದಿ. ಅಂದರೆ ಅವುಗಳು ಇನ್ನೂ ಅನೇಕ ಹಳೆಯ ವಿನ್ಯಾಸಗಳನ್ನು ಹೊಂದಿವೆ. ಬೇರೆ ಇಂಡೊಯುರೋಪಿಯನ್ ಭಾಷೆಗಳಿಂದ ಈ ಹಳೆಯ ರಚನೆಗಳು ಕಳಚಿ ಹೋಗಿವೆ. ಹೀಗಾಗಿ ಸ್ಲಾವಿಕ್ ಭಾಷೆಗಳು ಸಂಶೊಧನೆಗೆ ಬಹು ಸ್ವಾರಸ್ಯಕರವಾಗಿವೆ. ಇವುಗಳ ಸಹಾಯದಿಂದ ನಾವು ಮುಂಚಿನ ಭಾಷೆಗಳ ಬಗ್ಗೆ ನಿರ್ಣಯಗಳಿಗೆ ಬರಬಹುದು. ಇಂಡೊಯುರೋಪಿಯನ್ ಭಾಷೆಗಳನ್ನು ಸಂಶೋಧಕರು ಈ ರೀತಿಯಲ್ಲಿ ಪುನರ್ನಿರ್ಮಿಸ ಬಹುದು. ಸ್ಲಾವಿಕ್ ಭಾಷೆಗಳ ವಿಶೇಷ ಏನೆಂದರೆ ಅವುಗಳಲ್ಲಿ ಕಡಿಮೆ ಸ್ವರಗಳಿವೆ. ಇಷ್ಟೆ ಅಲ್ಲದೆ ಬಹಳಷ್ಟು ಜನರು ಬೇರೆ ಭಾಷೆಗಳನ್ನು ಕಲಿಯುವುದರಲ್ಲಿ ಮುನ್ನಡೆ ಸಾಧಿಸುವುದಿಲ್ಲ. ವಿಶೇಷವಾಗಿ ಪಶ್ಚಿಮ ಯುರೋಪಿಯನ್ನರಿಗೆ ಉಚ್ಚಾರಣೆಯಲ್ಲಿ ತೊಂದರೆ ಆಗುತ್ತದೆ. ಅಂಜಿಕೆಗೆ ಕಾರಣವಿಲ್ಲ- ಎಲ್ಲವೂ ಸರಿಯಾಗುತ್ತದೆ.ಪೋಲಿಷ್ ನಲ್ಲಿ: Wszystko będzie dobrze!