ಪದಗುಚ್ಛ ಪುಸ್ತಕ

kn ಹೋಟೆಲ್ ನಲ್ಲಿ - ಆಗಮನ   »   ka სასტუმროში – ჩამოსვლა

೨೭ [ಇಪ್ಪತ್ತೇಳು]

ಹೋಟೆಲ್ ನಲ್ಲಿ - ಆಗಮನ

ಹೋಟೆಲ್ ನಲ್ಲಿ - ಆಗಮನ

27 [ოცდაშვიდი]

27 [otsdashvidi]

სასტუმროში – ჩამოსვლა

sast'umroshi – chamosvla

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಜಾರ್ಜಿಯನ್ ಪ್ಲೇ ಮಾಡಿ ಇನ್ನಷ್ಟು
ನಿಮ್ಮ ಹೋಟೆಲ್ ನಲ್ಲಿ ಒಂದು ಕೊಠಡಿ ಖಾಲಿ ಇದೆಯಾ? თ-ვ----ა-- ოთ-----ო--არ -აქვ-? თ_________ ო____ ხ__ ა_ გ_____ თ-ვ-ს-ფ-ლ- ო-ა-ი ხ-მ ა- გ-ქ-თ- ------------------------------ თავისუფალი ოთახი ხომ არ გაქვთ? 0
ta--supa-i-o--khi--h----r ---v-? t_________ o_____ k___ a_ g_____ t-v-s-p-l- o-a-h- k-o- a- g-k-t- -------------------------------- tavisupali otakhi khom ar gakvt?
ನಾನು ಒಂದು ಕೊಠಡಿಯನ್ನು ಕಾಯ್ದಿರಿಸಿದ್ದೇನೆ. ოთ-ხი-მა-ვ- -აჯ----ული. ო____ მ____ დ__________ ო-ა-ი მ-ქ-ს დ-ჯ-ვ-ნ-ლ-. ----------------------- ოთახი მაქვს დაჯავშნული. 0
o-a--i---k---d-ja-s-n--i. o_____ m____ d___________ o-a-h- m-k-s d-j-v-h-u-i- ------------------------- otakhi makvs dajavshnuli.
ನನ್ನ ಹೆಸರು ಮಿಲ್ಲರ್. ჩ----გვარ-ა მი-ლ--ი. ჩ___ გ_____ მ_______ ჩ-მ- გ-ა-ი- მ-უ-ე-ი- -------------------- ჩემი გვარია მიულერი. 0
che-i-g-a----m----r-. c____ g_____ m_______ c-e-i g-a-i- m-u-e-i- --------------------- chemi gvaria miuleri.
ನನಗೆ ಒಂಟಿ ಹಾಸಿಗೆಯಿರುವ ಕೋಣೆ ಬೇಕು. ე-თ-----იანი ო--ხ--მ-ირდ-ბ-. ე___________ ო____ მ________ ე-თ-დ-ი-ი-ნ- ო-ა-ი მ-ი-დ-ბ-. ---------------------------- ერთადგილიანი ოთახი მჭირდება. 0
erta-gi-iani---akh---c--i---ba. e___________ o_____ m__________ e-t-d-i-i-n- o-a-h- m-h-i-d-b-. ------------------------------- ertadgiliani otakhi mch'irdeba.
ನನಗೆ ಜೋಡಿ ಹಾಸಿಗೆಯಿರುವ ಕೋಣೆ ಬೇಕು. ორ---ილ-ანი -თ--ი მ-ი-დ--ა. ო__________ ო____ მ________ ო-ა-გ-ლ-ა-ი ო-ა-ი მ-ი-დ-ბ-. --------------------------- ორადგილიანი ოთახი მჭირდება. 0
orad-il------tak-i--ch'ird--a. o__________ o_____ m__________ o-a-g-l-a-i o-a-h- m-h-i-d-b-. ------------------------------ oradgiliani otakhi mch'irdeba.
ಈ ಕೂಠಡಿಗೆ/ಕೋಣೆಗೆ ಒಂದು ರಾತ್ರಿಗೆ ಎಷ್ಟು ಹಣ ಆಗುತ್ತದೆ? რ- ღი-ს ო--ხი --თი ღ--ით? რ_ ღ___ ო____ ე___ ღ_____ რ- ღ-რ- ო-ა-ი ე-თ- ღ-მ-თ- ------------------------- რა ღირს ოთახი ერთი ღამით? 0
r---hi-s ota--i -r-i g----t? r_ g____ o_____ e___ g______ r- g-i-s o-a-h- e-t- g-a-i-? ---------------------------- ra ghirs otakhi erti ghamit?
ನನಗೆ ಸ್ನಾನದ ಮನೆ ಇರುವ ಕೋಣೆ ಬೇಕು. ოთ-ხი-----ა-ა--ზან-თ. ო____ მ____ ა________ ო-ა-ი მ-ნ-ა ა-ა-ა-ი-. --------------------- ოთახი მინდა აბაზანით. 0
ot--hi mi-d-----za--t. o_____ m____ a________ o-a-h- m-n-a a-a-a-i-. ---------------------- otakhi minda abazanit.
ನನಗೆ ಶವರ್ ಇರುವ ಕೋಣೆ ಬೇಕು. ო------ინდ----აპ--. ო____ მ____ შ______ ო-ა-ი მ-ნ-ა შ-ა-ი-. ------------------- ოთახი მინდა შხაპით. 0
o-ak---m--d----k-ap'--. o_____ m____ s_________ o-a-h- m-n-a s-k-a-'-t- ----------------------- otakhi minda shkhap'it.
ನಾನು ಕೊಠಡಿಯನ್ನು ಒಮ್ಮೆ ನೋಡಬಹುದೆ? შე---ებ--ო--ხ--ვნ-ხო? შ_______ ო____ ვ_____ შ-ი-ლ-ბ- ო-ა-ი ვ-ა-ო- --------------------- შეიძლება ოთახი ვნახო? 0
sh-idzl-ba otak-i v---ho? s_________ o_____ v______ s-e-d-l-b- o-a-h- v-a-h-? ------------------------- sheidzleba otakhi vnakho?
ಇಲ್ಲಿ ಹತ್ತಿರದಲ್ಲಿ ಗ್ಯಾರೇಜ್ ಇದೆಯೆ? ა--- აქ ავ--ს----მ-? ა___ ა_ ა___________ ა-ი- ა- ა-ტ-ს-დ-ო-ი- -------------------- არის აქ ავტოსადგომი? 0
aris-----v--osa---m-? a___ a_ a____________ a-i- a- a-t-o-a-g-m-? --------------------- aris ak avt'osadgomi?
ಇಲ್ಲಿ ಒಂದು ತಿಜೋರಿ ಇದೆಯೆ? ა-ის ----ე-ფი? ა___ ა_ ს_____ ა-ი- ა- ს-ი-ი- -------------- არის აქ სეიფი? 0
ari--a--se---? a___ a_ s_____ a-i- a- s-i-i- -------------- aris ak seipi?
ಇಲ್ಲಿ ಫ್ಯಾಕ್ಸ್ ಮೆಶಿನ್ ಇದೆಯೆ? არ-ს ა--ფ---ი? ა___ ა_ ფ_____ ა-ი- ა- ფ-ქ-ი- -------------- არის აქ ფაქსი? 0
ari- a- p----? a___ a_ p_____ a-i- a- p-k-i- -------------- aris ak paksi?
ಸರಿ, ನಾನು ಈ ಕೊಠಡಿಯನ್ನು ತೆಗೆದುಕೊಳ್ಳುತ್ತೇನೆ. კა--ი-- ა--ღ-ბ -მ ო-ახს. კ______ ა_____ ა_ ო_____ კ-რ-ი-, ა-ი-ე- ა- ო-ა-ს- ------------------------ კარგით, ავიღებ ამ ოთახს. 0
k'a----, a-i--eb a- otak--. k_______ a______ a_ o______ k-a-g-t- a-i-h-b a- o-a-h-. --------------------------- k'argit, avigheb am otakhs.
ಬೀಗದಕೈಗಳನ್ನು ತೆಗೆದುಕೊಳ್ಳಿ. ა---გასა-ე--. ა__ გ________ ა-, გ-ს-ღ-ბ-. ------------- აი, გასაღები. 0
a-,-g----he--. a__ g_________ a-, g-s-g-e-i- -------------- ai, gasaghebi.
ಇಲ್ಲಿ ನನ್ನ ಪೆಟ್ಟಿಗೆಗಳಿವೆ. ა-- ჩემ- ---გი. ა__ ჩ___ ბ_____ ა-, ჩ-მ- ბ-რ-ი- --------------- აი, ჩემი ბარგი. 0
ai,--hem- b--gi. a__ c____ b_____ a-, c-e-i b-r-i- ---------------- ai, chemi bargi.
ಬೆಳಗಿನ ತಿಂಡಿ ಎಷ್ಟು ಹೊತ್ತಿಗೆ ದೊರೆಯುತ್ತದೆ? რ--ელ -ა-თზ-ა სა-ზ-ე? რ____ ს______ ს______ რ-მ-ლ ს-ა-ზ-ა ს-უ-მ-? --------------------- რომელ საათზეა საუზმე? 0
ro-e- -a-tze- -au--e? r____ s______ s______ r-m-l s-a-z-a s-u-m-? --------------------- romel saatzea sauzme?
ಮಧ್ಯಾಹ್ನದ ಊಟ ಎಷ್ಟು ಹೊತ್ತಿಗೆ ದೊರೆಯುತ್ತದೆ? რო--ლ--აა-ზე- -ა--ლი? რ____ ს______ ს______ რ-მ-ლ ს-ა-ზ-ა ს-დ-ლ-? --------------------- რომელ საათზეა სადილი? 0
r---l s-a-z-----di--? r____ s______ s______ r-m-l s-a-z-a s-d-l-? --------------------- romel saatzea sadili?
ಸಂಜೆಯ ಊಟ ಎಷ್ಟು ಹೊತ್ತಿಗೆ ದೊರೆಯುತ್ತದೆ? რომე- -ა-თზ-ა ვა-შამ-? რ____ ს______ ვ_______ რ-მ-ლ ს-ა-ზ-ა ვ-ხ-ა-ი- ---------------------- რომელ საათზეა ვახშამი? 0
r-me- -a-tzea vakh-ham-? r____ s______ v_________ r-m-l s-a-z-a v-k-s-a-i- ------------------------ romel saatzea vakhshami?

ಕಲಿಕೆಯ ಯಶಸ್ಸಿಗೆ ವಿರಾಮಗಳು ಅತ್ಯವಶ್ಯ.

ಫಲಪ್ರದವಾಗಿ ಕಲಿಯಲು ಇಷ್ಟಪಡುವರು ಹಲವು ಬಾರಿ ವಿರಾಮ ತೆಗೆದುಕೊಳ್ಳಬೇಕು. ಹಲವಾರು ವೈಜ್ಞಾನಿಕ ಅಧ್ಯಯನಗಳು ಈ ಫಲಿತಾಂಶಕ್ಕೆ ಬಂದಿವೆ. ಸಂಶೋಧಕರು ಕಲಿಕೆಯ ಹಂತಗಳನ್ನು ತಪಾಸಣೆ ಮಾಡಿದ್ದಾರೆ. ಅದಕ್ಕಾಗಿ ವಿವಿಧ ಕಲಿಕೆಯ ಸನ್ನಿವೇಶಗಳನ್ನು ನಿರೂಪಿಸಲಾಯಿತು. ನಾವು ಸಣ್ಣ ಪ್ರಮಾಣದಲ್ಲಿ ಮಾಹಿತಿಗಳನ್ನು ಹೆಚ್ಚು ಚೆನ್ನಾಗಿ ಗ್ರಹಿಸುತ್ತೇವೆ. ಅಂದರೆ ನಾವು ಒಮ್ಮೆಗೆ ತುಂಬಾ ಹೆಚ್ಚು ಕಲಿಯಲು ಪ್ರಯತ್ನಿಸಬಾರದು. ಎರಡು ಪಾಠಗಳ ಮಧ್ಯೆ ನಾವು ಯಾವಾಗಲು ಒಂದು ವಿಶ್ರಾಂತಿಯನ್ನು ತೆಗೆದುಕೊಳ್ಳಬೇಕು. ನಮ್ಮ ಕಲಿಕೆಯ ಯಶಸ್ಸು ಜೀವ ರಾಸಾಯನಿಕ ಪ್ರಕ್ರಿಯೆಗಳನ್ನು ಅವಲಂಬಿಸಿರುತ್ತವೆ. ಈ ಪ್ರಕ್ರಿಯೆಗಳೆಲ್ಲವು ಮಿದುಳಿನಲ್ಲಿ ನಡೆಯುತ್ತವೆ. ಅವುಗಳು ನಮ್ಮ ಕಲಿಕೆಯ ಲಯ ಅನುಕೂಲಕರವಾಗಿರುವಂತೆ ನಿಯಂತ್ರಿಸುತ್ತವೆ. ನಾವು ಹೊಸದನ್ನು ಕಲಿತೊಡನೆ ನಮ್ಮ ಮಿದುಳು ಹಲವು ಖಚಿತ ವಸ್ತುಗಳನ್ನು ಹರಿಸುತ್ತದೆ. ಈ ವಸ್ತುಗಳು ಮಿದುಳಿನ ಜೀವಕೋಶಗಳ ಚಟುವಟಿಕೆಗಳ ಮೇಲೆ ಪ್ರಭಾವ ಬೀರುತ್ತವೆ. ಎರಡು ರೀತಿಯ ಕಿಣ್ವಗಳು ವಿಶೇಷವಾಗಿ ಕಲಿಯುವುದರಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ಹೊಸ ವಿಷಯಗಳನ್ನು ಕಲಿತಾಗ ಇವುಗಳನ್ನು ವಿಸರ್ಜಿಸಲಾಗುತ್ತದೆ. ಆದರೆ ಇವುಗಳನ್ನು ಒಟ್ಟಿಗೆ ವಿಸರ್ಜಿಸಲಾಗುವುದಿಲ್ಲ. ಇವುಗಳ ಪ್ರಭಾವ ಸಮಯದ ಅಂತರಗಳಲ್ಲಿ ಪ್ರಕಟವಾಗುತ್ತದೆ. ಈ ಎರಡು ಕಿಣ್ವಗಳು ಒಟ್ಟಿಗೆ ಇದ್ದರೆ ನಾವು ತುಂಬಾ ಚೆನ್ನಾಗಿ ಕಲಿಯುತ್ತೇವೆ. ನಾವು ಆಗಾಗ ವಿರಾಮಗಳನ್ನು ತೆಗೆದುಕೊಳ್ಳುತ್ತಿದ್ದರೆ ಇದರ ಯಶಸ್ಸು ಹೆಚ್ಚಾಗುತ್ತದೆ. ಆದ್ದರಿಂದ ಕಲಿಕೆಯ ವಿವಿಧ ಹಂತಗಳ ಅವಧಿಯನ್ನು ಬದಲು ಮಾಡುವುದು ಪ್ರಯೋಜನಕಾರಿ. ಹಾಗೆಯೆ ವಿರಾಮಗಳ ಕಾಲಾವಧಿ ಕೂಡ ಬೇರೆ ಬೇರೆ ಇರಬೇಕು. ಮೊದಲಿಗೆ ಹತ್ತು ನಿಮಿಷಗಳ ಎರಡು ವಿರಾಮಗಳನ್ನು ಮಾಡುವುದು ಅತಿ ಸೂಕ್ತ. ಅದಾದ ಮೇಲೆ ಐದು ನಿಮಿಷಗಳ ವಿರಾಮ ಬರುತ್ತದೆ. ಕೊನೆಯಲ್ಲಿ ೩೦ ನಿಮಿಷಗಳ ಒಂದು ವಿರಾಮವನ್ನು ತೆಗೆದುಕೊಳ್ಳಲಾಗುವುದು. ವಿರಾಮಗಳಲ್ಲಿ ನಮ್ಮ ಮಿದುಳು ಹೊಸದಾಗಿ ಕಲಿತ ವಿಷಯಗಳನ್ನು ಮನದಟ್ಟು ಮಾಡಿಕೊಳ್ಳುತ್ತದೆ. ವಿರಾಮದ ಸಮಯದಲ್ಲಿ ಮನುಷ್ಯ ತನ್ನ ಉದ್ಯೊಗ ಸ್ಥಾನವನ್ನು ಬಿಟ್ಟು ಹೋಗಬೇಕು. ಇದಕ್ಕೆ ಹೊರತಾಗಿ ವಿರಾಮದ ವೇಳೆಯಲ್ಲಿ ಮನುಷ್ಯ ಚಲಿಸಬೇಕು. ಕಲಿಕೆಯ ಮಧ್ಯದಲ್ಲಿ ಒಂದು ಸಣ್ಣ ಸುತ್ತಾಟ ಮಾಡಿ. ಪರಿತಾಪ ಪಡಬೇಡಿ- ನೀವು ವಿರಾಮದ ಸಮಯದಲ್ಲಿ ಸಹ ಕಲಿಯುತ್ತಿರುವಿರಿ.