ಪದಗುಚ್ಛ ಪುಸ್ತಕ

kn ಹೋಟೆಲ್ ನಲ್ಲಿ - ದೂರುಗಳು   »   mr हाटेलमध्ये – तक्रारी

೨೮ [ಇಪ್ಪತ್ತೆಂಟು]

ಹೋಟೆಲ್ ನಲ್ಲಿ - ದೂರುಗಳು

ಹೋಟೆಲ್ ನಲ್ಲಿ - ದೂರುಗಳು

२८ [अठ्ठावीस]

28 [Aṭhṭhāvīsa]

हाटेलमध्ये – तक्रारी

hāṭēlamadhyē – takrārī

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮರಾಠಿ ಪ್ಲೇ ಮಾಡಿ ಇನ್ನಷ್ಟು
ಶವರ್ ಕೆಲಸ ಮಾಡುತ್ತಿಲ್ಲ. श--र-चालत -ा--. शॉ__ चा__ ना__ श-व- च-ल- न-ह-. --------------- शॉवर चालत नाही. 0
ś-va-a cāl--- --h-. ś_____ c_____ n____ ś-v-r- c-l-t- n-h-. ------------------- śŏvara cālata nāhī.
ಬಿಸಿ ನೀರು ಬರುತ್ತಿಲ್ಲ. न-------- -ाण- य-त--ा---आह-. न__ ग__ पा_ ये_ ना_ आ__ न-ा-ा ग-म प-ण- य-त न-ह- आ-े- ---------------------------- नळाला गरम पाणी येत नाही आहे. 0
N-ḷ-lā---r-ma pāṇ---ēta-n-hī---ē. N_____ g_____ p___ y___ n___ ā___ N-ḷ-l- g-r-m- p-ṇ- y-t- n-h- ā-ē- --------------------------------- Naḷālā garama pāṇī yēta nāhī āhē.
ಅದನ್ನು ಸರಿಪಡಿಸಿ ಕೊಡುವಿರಾ? आप-----ाच- द----्ती ---न घ--ाल का? आ__ त्__ दु___ क__ घ्__ का_ आ-ण त-य-च- द-र-स-त- क-ू- घ-य-ल क-? ---------------------------------- आपण त्याची दुरुस्ती करून घ्याल का? 0
Āp----tyācī -urus-ī---r-na-g-y--- k-? Ā____ t____ d______ k_____ g_____ k__ Ā-a-a t-ā-ī d-r-s-ī k-r-n- g-y-l- k-? ------------------------------------- Āpaṇa tyācī durustī karūna ghyāla kā?
ಕೊಠಡಿಯಲ್ಲಿ ಟೆಲಿಫೋನ್ ಇಲ್ಲ. खो--त टेल---- न-ही ---. खो__ टे___ ना_ आ__ ख-ल-त ट-ल-फ-न न-ह- आ-े- ----------------------- खोलीत टेलिफोन नाही आहे. 0
Khōl-ta -ē-ip---- n-hī --ē. K______ ṭ________ n___ ā___ K-ō-ī-a ṭ-l-p-ō-a n-h- ā-ē- --------------------------- Khōlīta ṭēliphōna nāhī āhē.
ಕೋಣೆಯಲ್ಲಿ ಟೆಲಿವಿಷನ್ ಇಲ್ಲ. खोली- दू----शन--- न--ी-आह-. खो__ दू_______ ना_ आ__ ख-ल-त द-र-र-श-स-च न-ह- आ-े- --------------------------- खोलीत दूरदर्शनसंच नाही आहे. 0
K--līt-----ad----nas-n̄c- -āh- ---. K______ d_______________ n___ ā___ K-ō-ī-a d-r-d-r-a-a-a-̄-a n-h- ā-ē- ----------------------------------- Khōlīta dūradarśanasan̄ca nāhī āhē.
ಕೊಠಡಿಗೆ ಮೇಲುಪ್ಪರಿಗೆ ಇಲ್ಲ. खोल-ल- बाल्क-- -ा-ी-आहे. खो__ बा___ ना_ आ__ ख-ल-ल- ब-ल-क-ी न-ह- आ-े- ------------------------ खोलीला बाल्कनी नाही आहे. 0
Kh--īl- bā-k-nī-n--ī ā--. K______ b______ n___ ā___ K-ō-ī-ā b-l-a-ī n-h- ā-ē- ------------------------- Khōlīlā bālkanī nāhī āhē.
ಈ ಕೋಣೆಯಲ್ಲಿ ಶಬ್ದ ಜಾಸ್ತಿ ख-ल-त खूप- --ाज---तो. खो__ खू__ आ__ ये__ ख-ल-त ख-प- आ-ा- य-त-. --------------------- खोलीत खूपच आवाज येतो. 0
K---ī-a--hūpa-a-āv-j--y--ō. K______ k______ ā____ y____ K-ō-ī-a k-ū-a-a ā-ā-a y-t-. --------------------------- Khōlīta khūpaca āvāja yētō.
ಈ ಕೋಣೆ ತುಂಬ ಚಿಕ್ಕದಾಗಿದೆ. ख--ी खूप ---न----. खो_ खू_ ल__ आ__ ख-ल- ख-प ल-ा- आ-े- ------------------ खोली खूप लहान आहे. 0
K-ō-ī -hūp- -a-ā-a-āhē. K____ k____ l_____ ā___ K-ō-ī k-ū-a l-h-n- ā-ē- ----------------------- Khōlī khūpa lahāna āhē.
ಈ ಕೋಣೆ ಕತ್ತಲಾಗಿದೆ. ख--- -ू- ---ोख- आ-े. खो_ खू_ का__ आ__ ख-ल- ख-प क-ळ-ख- आ-े- -------------------- खोली खूप काळोखी आहे. 0
K-ō-- k---- --ḷō-hī-ā--. K____ k____ k______ ā___ K-ō-ī k-ū-a k-ḷ-k-ī ā-ē- ------------------------ Khōlī khūpa kāḷōkhī āhē.
(ಕೋಣೆಯ) ಹೀಟರ್ ಕೆಲಸ ಮಾಡುತ್ತಿಲ್ಲ. हि-- च--त-नाही. हि__ चा__ ना__ ह-ट- च-ल- न-ह-. --------------- हिटर चालत नाही. 0
H--a-- -āl--a-nā--. H_____ c_____ n____ H-ṭ-r- c-l-t- n-h-. ------------------- Hiṭara cālata nāhī.
ಹವಾ ನಿಯಂತ್ರಕ ಕೆಲಸ ಮಾಡುತ್ತಿಲ್ಲ. व-त-न---ल- चालत-न--ी. वा_____ चा__ ना__ व-त-न-क-ल- च-ल- न-ह-. --------------------- वातानुकूलक चालत नाही. 0
Vā--n---l-k- ---ata n--ī. V___________ c_____ n____ V-t-n-k-l-k- c-l-t- n-h-. ------------------------- Vātānukūlaka cālata nāhī.
ಟೆಲಿವಿಷನ್ ಕೆಟ್ಟಿದೆ. द-रदर्श---च-चा-------. दू_______ चा__ ना__ द-र-र-श-स-च च-ल- न-ह-. ---------------------- दूरदर्शनसंच चालत नाही. 0
D-ra-arśa-a-an-------ata -ā--. D_______________ c_____ n____ D-r-d-r-a-a-a-̄-a c-l-t- n-h-. ------------------------------ Dūradarśanasan̄ca cālata nāhī.
ಅದು ನನಗೆ ಇಷ್ಟವಾಗುವುದಿಲ್ಲ. मला--- -वडत ---ी. म_ ते आ___ ना__ म-ा त- आ-ड- न-ह-. ----------------- मला ते आवडत नाही. 0
M-l- -ē āv-ḍ--a--ā--. M___ t_ ā______ n____ M-l- t- ā-a-a-a n-h-. --------------------- Malā tē āvaḍata nāhī.
ಅದು ದುಬಾರಿ. ते खू---हाग---े. ते खू_ म__ आ__ त- ख-प म-ा- आ-े- ---------------- ते खूप महाग आहे. 0
T---h--- m-hāg----ē. T_ k____ m_____ ā___ T- k-ū-a m-h-g- ā-ē- -------------------- Tē khūpa mahāga āhē.
ನಿಮ್ಮಲ್ಲಿ ಯಾವುದಾದರು ಕಡಿಮೆ ಬೆಲೆಯದು ಇದೆಯೆ? आपल्य-ज-ळ--ा-- स----त-आह- -ा? आ______ का_ स्___ आ_ का_ आ-ल-य-ज-ळ क-ह- स-व-्- आ-े क-? ----------------------------- आपल्याजवळ काही स्वस्त आहे का? 0
Ā--lyāj-vaḷ- -----svas-a-----kā? Ā___________ k___ s_____ ā__ k__ Ā-a-y-j-v-ḷ- k-h- s-a-t- ā-ē k-? -------------------------------- Āpalyājavaḷa kāhī svasta āhē kā?
ಇಲ್ಲಿ ಹತ್ತಿರದಲ್ಲಿ ಯಾವುದಾದರು ಯುವಕ/ಯುವತಿಯರ ವಸತಿಗೃಹ ಇದೆಯೆ? इथे जवळप-स-यु- --स-टे----े क-? इ_ ज____ यु_ हॉ___ आ_ का_ इ-े ज-ळ-ा- य-थ ह-स-ट-ल आ-े क-? ------------------------------ इथे जवळपास युथ हॉस्टेल आहे का? 0
I-hē-java-a-ā---yuth- --s--l--ā----ā? I___ j_________ y____ h______ ā__ k__ I-h- j-v-ḷ-p-s- y-t-a h-s-ē-a ā-ē k-? ------------------------------------- Ithē javaḷapāsa yutha hŏsṭēla āhē kā?
ಇಲ್ಲಿ ಹತ್ತಿರದಲ್ಲಿ ಯಾವುದಾದರು ಅತಿಥಿಗೃಹ ಇದೆಯೆ? इ-े-ज--प------्------ा-स--हे -ा? इ_ ज____ बो___ हा__ आ_ का_ इ-े ज-ळ-ा- ब-र-ड-ं- ह-ऊ- आ-े क-? -------------------------------- इथे जवळपास बोर्डींग हाऊस आहे का? 0
I--ē ---aḷ--ās--bōr----- -ā'ūs--āh--k-? I___ j_________ b_______ h_____ ā__ k__ I-h- j-v-ḷ-p-s- b-r-ī-g- h-'-s- ā-ē k-? --------------------------------------- Ithē javaḷapāsa bōrḍīṅga hā'ūsa āhē kā?
ಇಲ್ಲಿ ಹತ್ತಿರದಲ್ಲಿ ಯಾವುದಾದರು ಫಲಾಹಾರ ಮಂದಿರ ಇದೆಯೆ? इथ----ळप-स-----ारग-- आह- -ा? इ_ ज____ उ_____ आ_ का_ इ-े ज-ळ-ा- उ-ा-ा-ग-ह आ-े क-? ---------------------------- इथे जवळपास उपाहारगृह आहे का? 0
I------v-ḷa-ā-a---ā--rag-̥---ā-ē---? I___ j_________ u__________ ā__ k__ I-h- j-v-ḷ-p-s- u-ā-ā-a-r-h- ā-ē k-? ------------------------------------ Ithē javaḷapāsa upāhāragr̥ha āhē kā?

ಸಕಾರಾತ್ಮಕ ಭಾಷೆ, ನಕಾರಾತ್ಮಕ ಭಾಷೆ.

ಬಹುಮಟ್ಟಿನ ಜನರು ಆಶಾವಾದಿಗಳು ಇಲ್ಲವೆ ನಿರಾಶಾವಾದಿಗಳು. ಇದು ಭಾಷೆಗಳಿಗೂ ಕೂಡ ಅನ್ವಯವಾಗುತ್ತದೆ. ಪುನಃ ಪುನಃ ವಿಜ್ಞಾನಿಗಳು ಭಾಷೆಗಳ ಪದ ಸಂಪತ್ತನ್ನು ಪರಿಶೀಲಿಸುತ್ತಾರೆ. ಆವಾಗ ಅವರು ಅತಿ ವಿಸ್ಮಯಕಾರಿ ಫಲಿತಾಂಶಗಳನ್ನು ಪಡೆಯುತ್ತಾರೆ. ಉದಾಹರಣೆಗೆ ಆಂಗ್ಲಭಾಷೆಯಲ್ಲಿ ಸಕಾರಾತ್ಮಕ ಪದಗಳಿಗಿಂತ ಹೆಚ್ಚು ನಕಾರಾತ್ಮಕ ಪದಗಳಿವೆ. ಮನಸ್ಸಿನ ನಕಾರಾತ್ಮಕ ಭಾವಗಳಿಗೆ ಹೆಚ್ಚು ಕಡಿಮೆ ಎರಡು ಪಟ್ಟು ಅಧಿಕ ಪದಗಳಿವೆ. ಪಾಶ್ಚಿಮಾತ್ಯ ಸಮಾಜಗಳಲ್ಲಿ ಪದಗಳು ಮಾತನಾಡುವವರ ಮೇಲೆ ಪ್ರಭಾವ ಬೀರುತ್ತದೆ. ಅಲ್ಲಿ ಜನರು ಬಹಳ ಬಾರಿ ದೂರುತ್ತಾರೆ. ಅವರು ಎಲ್ಲವನ್ನೂ ಟೀಕಿಸುತ್ತಾರೆ. ಒಟ್ಟಿನಲ್ಲಿ ಅವರು ಹೆಚ್ಚಾಗಿ ನಕಾರಾತ್ಮಕವಾದ ಭಾಷೆಯನ್ನು ಬಳಸುತ್ತಾರೆ. ನಕಾರಾತ್ಮಕ ಪದಗಳು ಬೇರೆ ಒಂದು ಕಾರಣದಿಂದಾಗಿ ಕೂಡ ಸ್ವಾರಸ್ಯಕರವಾಗಿವೆ. ಸಕಾರಾತ್ಮಕ ಹೇಳಿಕೆಗಳಿಗಿಂತ ಹೆಚ್ಚು ಮಾಹಿತಿಗಳು ಇವುಗಳಲ್ಲಿ ಅಡಕವಾಗಿರುತ್ತವೆ. ಇದರ ಮೂಲ ನಮ್ಮ ಬೆಳವಣಿಗೆಯ ಚರಿತ್ರೆಯಲ್ಲಿ ಇದ್ದಿರಬಹುದು. ಎಲ್ಲಾ ಜೀವರಾಶಿಗಳಿಗೂ ಅಪಾಯಗಳನ್ನು ಗುರುತಿಸುವುದು ಬಹಳ ಮುಖ್ಯವಾಗಿತ್ತು. ಅವುಗಳು ಗಂಡಾಂತರದ ಎದುರಿನಲ್ಲಿ ಶೀಘ್ರವಾಗಿ ಪ್ರತಿಕ್ರಿಯಿಸಬೇಕಾಗಿತ್ತು. ಇಷ್ಟೆ ಅಲ್ಲದೆ ಅವರು ಅಪಾಯಗಳು ಒದಗಿದಾಗ ಬೇರೆಯವರನ್ನು ಮುನ್ನೆಚ್ಚರಿಸಲು ಬಯಸುತ್ತಿದ್ದರು. ಅದಕ್ಕೆ ಅವರು ಹೆಚ್ಚು ಮಾಹಿತಿಗಳನ್ನು ವೇಗವಾಗಿ ಮರುಪ್ರಸಾರ ಮಾಡುವುದು ಅವಶ್ಯಕವಾಗಿತ್ತು. ಆಗುವಷ್ಟು ಕಡಿಮೆ ಪದಗಳಲ್ಲಿ ಆದಷ್ಟು ಹೆಚ್ಚು ವಿಷಯಗಳನ್ನು ತಿಳಿಸಬೇಕಾಗಿತ್ತು. ಹಾಗಲ್ಲದಿದ್ದರೆ ನಕಾರಾತ್ಮಕ ಭಾಷೆಯಿಂದ ಬೇರೆ ಯಾವುದೆ ಅನುಕೂಲಗಳಿಲ್ಲ. ಅದನ್ನು ಎಲ್ಲರೂ ಸುಲಭವಾಗಿ ಊಹಿಸಬಲ್ಲರು. ಯಾರು ಯಾವಾಗಲು ನಕಾರಾತ್ಮ ಭಾಷೆಯನ್ನು ಬಳಸುತ್ತಾರೊ ಅವರು ಜನಪ್ರಿಯವಾಗುವುದಿಲ್ಲ. ಇದಲ್ಲದೆ ನಕಾರಾತ್ಮಕ ಭಾಷೆ ನಮ್ಮ ಭಾವಗಳ ಮೇಲೆ ಪರಿಣಾಮವನ್ನು ಬೀರುತ್ತದೆ. ಇದಕ್ಕೆ ವಿರುದ್ದವಾಗಿ ಸಕಾರಾತ್ಮಕ ಭಾಷೆ ನಮ್ಮ ಮೇಲೆ ಒಳ್ಳೆಯ ಪರಿಣಾಮವನ್ನು ಬೀರುತ್ತದೆ. ವೃತ್ತಿಯಲ್ಲಿ ಯಾರು ಎಲ್ಲವನ್ನು ಸಕಾರಾತ್ಮಕವಾಗಿ ಹೇಳುತ್ತಾರೊ,ಅವರು ಫಲಪ್ರದರಾಗುತ್ತಾರೆ. ಆದ್ದರಿಂದ ನಾವು ನಮ್ಮ ಭಾಷೆಯನ್ನು ಜಾಗರೂಕತೆಯಿಂದ ಬಳಸಬೇಕು. ಏಕೆಂದರೆ ನಾವು ಯಾವ ಪದವನ್ನು ಬಳಸಬೇಕು ಎನ್ನುವುದನ್ನು ನಾವೆ ನಿರ್ಧರಿಸುತ್ತೇವೆ. ಮತ್ತು ನಮ್ಮ ಭಾಷೆಯ ಮೂಲಕ ನಾವು ವಾಸ್ತವಿಕತೆಯನ್ನು ಸೃಷ್ಟಿಸುತ್ತೇವೆ. ಆದ್ದರಿಂದ ಸಕಾರಾತ್ಮಕವಾಗಿ ಮಾತನಾಡಿರಿ!