ಪದಗುಚ್ಛ ಪುಸ್ತಕ

kn ಫಲಾಹಾರ ಮಂದಿರದಲ್ಲಿ ೧   »   he ‫במסעדה 1‬

೨೯ [ಇಪ್ಪತ್ತೊಂಬತ್ತು]

ಫಲಾಹಾರ ಮಂದಿರದಲ್ಲಿ ೧

ಫಲಾಹಾರ ಮಂದಿರದಲ್ಲಿ ೧

‫29 [עשרים ותשע]‬

29 [essrim w\'tesha]

‫במסעדה 1‬

[bamis'adah 1]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಹೀಬ್ರೂ ಪ್ಲೇ ಮಾಡಿ ಇನ್ನಷ್ಟು
ಈ ಜಾಗ ಖಾಲಿ ಇದೆಯೆ? ‫הא---ש--חן -ז- פ--י?‬ ‫___ ה_____ ה__ פ_____ ‫-א- ה-ו-ח- ה-ה פ-ו-?- ---------------------- ‫האם השולחן הזה פנוי?‬ 0
h-'i----s--l-a- --ze---a-uy? h____ h________ h____ p_____ h-'-m h-s-u-x-n h-z-h p-n-y- ---------------------------- ha'im hashulxan hazeh panuy?
ದಯವಿಟ್ಟು ನನಗೆ ತಿಂಡಿಗಳ ಪಟ್ಟಿಯನ್ನು ಕೊಡಿ. ‫אשמ- -קבל--ת--ת---ט-‬ ‫____ ל___ א_ ה_______ ‫-ש-ח ל-ב- א- ה-פ-י-.- ---------------------- ‫אשמח לקבל את התפריט.‬ 0
ess--- l'qab-l-e--ha-a----. e_____ l______ e_ h________ e-s-a- l-q-b-l e- h-t-f-i-. --------------------------- essmax l'qabel et hatafrit.
ನೀವು ಯಾವ ತಿಂಡಿಯನ್ನು ಶಿಫಾರಸ್ಸು ಮಾಡುತ್ತೀರಾ? ‫מ- -מלי--- --?‬ ‫__ ת____ / צ___ ‫-ה ת-ל-ץ / צ-?- ---------------- ‫מה תמליץ / צי?‬ 0
m-----m---s/t--l--s-? m__ t________________ m-h t-m-i-s-t-m-i-s-? --------------------- mah tamlits/tamlitsi?
ನನಗೆ ಒಂದು ಬೀರ್ ಬೇಕಾಗಿತ್ತು. ‫---- ל-----ב--ה ב-רה?‬ ‫____ ל___ ב____ ב_____ ‫-פ-ר ל-ב- ב-ק-ה ב-ר-?- ----------------------- ‫אפשר לקבל בבקשה בירה?‬ 0
efsha- l-qab-l-b----a---h---rah? e_____ l______ b_________ b_____ e-s-a- l-q-b-l b-v-q-s-a- b-r-h- -------------------------------- efshar l'qabel b'vaqashah birah?
ನನಗೆ ಒಂದು ಖನಿಜಯುಕ್ತ ನೀರು ಬೇಕಾಗಿತ್ತು. ‫אפ---לק-ל בבק----י--מ--ר-יי-?‬ ‫____ ל___ ב____ מ__ מ_________ ‫-פ-ר ל-ב- ב-ק-ה מ-ם מ-נ-ל-י-?- ------------------------------- ‫אפשר לקבל בבקשה מים מינרליים?‬ 0
e---a- l'qa-e-----aq--ha- maim -i-e---i-? e_____ l______ b_________ m___ m_________ e-s-a- l-q-b-l b-v-q-s-a- m-i- m-n-r-l-m- ----------------------------------------- efshar l'qabel b'vaqashah maim mineralim?
ನನಗೆ ಒಂದು ಕಿತ್ತಳೆ ಹಣ್ಣಿನ ರಸ ಬೇಕಾಗಿತ್ತು. ‫--שר ל--ל -ב--- מי--ת---ים-‬ ‫____ ל___ ב____ מ__ ת_______ ‫-פ-ר ל-ב- ב-ק-ה מ-ץ ת-ו-י-?- ----------------------------- ‫אפשר לקבל בבקשה מיץ תפוזים?‬ 0
ef---- --q---- b-v-q--ha-----s-tapuz--? e_____ l______ b_________ m___ t_______ e-s-a- l-q-b-l b-v-q-s-a- m-t- t-p-z-m- --------------------------------------- efshar l'qabel b'vaqashah mits tapuzim?
ನನಗೆ ಒಂದು ಕಾಫಿ ಬೇಕಾಗಿತ್ತು. ‫אפש-----ל -ב--ה קפה-‬ ‫____ ל___ ב____ ק____ ‫-פ-ר ל-ב- ב-ק-ה ק-ה-‬ ---------------------- ‫אפשר לקבל בבקשה קפה?‬ 0
e-s--r--'-ab-- ----qas-ah-q--eh? e_____ l______ b_________ q_____ e-s-a- l-q-b-l b-v-q-s-a- q-f-h- -------------------------------- efshar l'qabel b'vaqashah qafeh?
ನನಗೆ ಒಂದು ಹಾಲು ಮಿಶ್ರಿತ ಕಾಫಿ ಬೇಕಾಗಿತ್ತು. ‫-פ----קבל-בבק-ה -פ- עם --ב-‬ ‫____ ל___ ב____ ק__ ע_ ח____ ‫-פ-ר ל-ב- ב-ק-ה ק-ה ע- ח-ב-‬ ----------------------------- ‫אפשר לקבל בבקשה קפה עם חלב?‬ 0
e-sh-r-l-q-b-------qa--ah --f-- -- xa---? e_____ l______ b_________ q____ i_ x_____ e-s-a- l-q-b-l b-v-q-s-a- q-f-h i- x-l-v- ----------------------------------------- efshar l'qabel b'vaqashah qafeh im xalav?
ದಯವಿಟ್ಟು ಸಕ್ಕರೆಯೊಡನೆ ಕೊಡಿ. ‫-- סו-ר-בבק--.‬ ‫__ ס___ ב______ ‫-ם ס-כ- ב-ק-ה-‬ ---------------- ‫עם סוכר בבקשה.‬ 0
i---uka--b'---as-a-. i_ s____ b__________ i- s-k-r b-v-q-s-a-. -------------------- im sukar b'vaqashah.
ನನಗೆ ಒಂದು ಚಹ ಬೇಕಾಗಿತ್ತು. ‫אפש- -קב- -בקש---ה?‬ ‫____ ל___ ב____ ת___ ‫-פ-ר ל-ב- ב-ק-ה ת-?- --------------------- ‫אפשר לקבל בבקשה תה?‬ 0
e-sh-r-l-q-b-- b'--q-sh-h-t-h? e_____ l______ b_________ t___ e-s-a- l-q-b-l b-v-q-s-a- t-h- ------------------------------ efshar l'qabel b'vaqashah teh?
ನನಗೆ ನಿಂಬೆಹಣ್ಣಿನ ರಸದೊಡನೆ ಒಂದು ಚಹ ಬೇಕಾಗಿತ್ತು. ‫א--- ל-בל-בבק-ה--- ע--ל--ו--‬ ‫____ ל___ ב____ ת_ ע_ ל______ ‫-פ-ר ל-ב- ב-ק-ה ת- ע- ל-מ-ן-‬ ------------------------------ ‫אפשר לקבל בבקשה תה עם לימון?‬ 0
e-s--r l'-abel b'-aq--hah t-- im--im-n? e_____ l______ b_________ t__ i_ l_____ e-s-a- l-q-b-l b-v-q-s-a- t-h i- l-m-n- --------------------------------------- efshar l'qabel b'vaqashah teh im limon?
ನನಗೆ ಒಂದು ಹಾಲು ಮಿಶ್ರಿತ ಚಹ ಬೇಕಾಗಿತ್ತು. ‫אפש- -קבל-בבקש--ת- ע--ח-ב-‬ ‫____ ל___ ב____ ת_ ע_ ח____ ‫-פ-ר ל-ב- ב-ק-ה ת- ע- ח-ב-‬ ---------------------------- ‫אפשר לקבל בבקשה תה עם חלב?‬ 0
e--h---l-----l-b-vaq-s-ah-t---i- -----? e_____ l______ b_________ t__ i_ x_____ e-s-a- l-q-b-l b-v-q-s-a- t-h i- x-l-v- --------------------------------------- efshar l'qabel b'vaqashah teh im xalav?
ನಿಮ್ಮ ಬಳಿ ಸಿಗರೇಟ್ ಇದೆಯೆ? ‫י- -כם -י----ת?‬ ‫__ ל__ ס________ ‫-ש ל-ם ס-ג-י-ת-‬ ----------------- ‫יש לכם סיגריות?‬ 0
y-s- -ak-e- s--ar--t? y___ l_____ s________ y-s- l-k-e- s-g-r-o-? --------------------- yesh lakhem sigariot?
ನಿಮ್ಮ ಬಳಿ ಆಷ್ ಟ್ರೇ ಇದೆಯೆ? ‫-ש---פ-ה?‬ ‫__ מ______ ‫-ש מ-פ-ה-‬ ----------- ‫יש מאפרה?‬ 0
ye-h--a-------? y___ m_________ y-s- m-'-f-r-h- --------------- yesh ma'aferah?
ನಿಮ್ಮ ಬಳಿ ಬೆಂಕಿಕಡ್ಡಿ ಇದೆಯೆ? ‫-----ל-ב--א-?‬ ‫____ ל___ א___ ‫-פ-ר ל-ב- א-?- --------------- ‫אפשר לקבל אש?‬ 0
e----- -'qabe- --h? e_____ l______ e___ e-s-a- l-q-b-l e-h- ------------------- efshar l'qabel esh?
ನನ್ನ ಬಳಿ ಫೋರ್ಕ್ ಇಲ್ಲ. ‫ח-- ---מז-ג.‬ ‫___ ל_ מ_____ ‫-ס- ל- מ-ל-.- -------------- ‫חסר לי מזלג.‬ 0
x--er -----zleg. x____ l_ m______ x-s-r l- m-z-e-. ---------------- xaser li mazleg.
ನನ್ನ ಬಳಿ ಚಾಕು ಇಲ್ಲ. ‫ח--- -י -כ-ן.‬ ‫____ ל_ ס_____ ‫-ס-ה ל- ס-י-.- --------------- ‫חסרה לי סכין.‬ 0
x--er-h li--aki-. x______ l_ s_____ x-s-r-h l- s-k-n- ----------------- xaserah li sakin.
ನನ್ನ ಬಳಿ ಚಮಚ ಇಲ್ಲ. ‫חס----י --.‬ ‫____ ל_ כ___ ‫-ס-ה ל- כ-.- ------------- ‫חסרה לי כף.‬ 0
xas-r-h li -af. x______ l_ k___ x-s-r-h l- k-f- --------------- xaserah li kaf.

ವ್ಯಾಕರಣ ಸುಳ್ಳು ಹೇಳುವುದನ್ನು ತಡೆಯುತ್ತದೆ!

ಪ್ರತಿಯೊಂದು ಭಾಷೆಯು ತನ್ನದೆ ಆದ ಚಿಹ್ನೆಗಳನ್ನು ಹೊಂದಿರುತ್ತದೆ. ಆದರೆ ಅದರಲ್ಲಿ ಹಲವು ವಿಶ್ವವ್ಯಾಪ್ತಿ ವಿಶಿಷ್ಟತೆಗಳನ್ನು ಹೊಂದಿರುವ ಗುಣಗಳ ಇವೆ . ಈ ಭಾಷೆಗಳಿಗೆ ಟ್ರಿಯೋ ಸೇರುತ್ತದೆ. ಟ್ರಿಯೋ ದಕ್ಷಿಣ ಅಮೇರಿಕಾದಲ್ಲಿ ವಾಸಿಸುವ ಇಂಡಿಯನ್ನರ ಭಾಷೆ. ಇದನ್ನು ಬ್ರೆಸಿಲ್ ಮತ್ತು ಸುರಿನಾಮ್ ದೇಶಗಳಲ್ಲಿ ಸುಮಾರು ೨೦೦೦ ಜನರು ಮಾತನಾಡುತ್ತಾರೆ. ಟ್ರಿಯೋನ ವಿಶಿಷ್ಟತೆ ಎಂದರೆ ಅದರ ವ್ಯಾಕರಣ. ಏಕೆಂದರೆ ಅದು ಮಾತನಾಡುವವರನ್ನು ಯಾವಾಗಲು ಸತ್ಯವನ್ನೇ ಹೇಳುವಂತೆ ಮಾಡುತ್ತದೆ. ಇದಕ್ಕೆ ಕಾರಣ "ಫ್ರುಸ್ಟಟೀವ್" ಎಂದು ಕರೆಯಲ್ಪಡುವ ಕೊನೆ. ಈ ಕೊನೆಯನ್ನು ಕ್ರಿಯಾಪದಕ್ಕೆ ಸೇರಿಸಲಾಗುತ್ತದೆ. ಅದು ಒಂದು ವಾಕ್ಯ ಎಷ್ಟು ಸತ್ಯ ಎನ್ನುವುದನ್ನು ತೋರಿಸುತ್ತದೆ. ಒಂದು ಸುಲಭವಾದ ಉದಾಹರಣೆ ಇದು ಹೇಗೆ ಕೆಲಸ ಮಾಡುತ್ತದೆ ಎನ್ನುವುದನ್ನು ತೋರಿಸುತ್ತದೆ. ಮಗು ಶಾಲೆಗೆ ಹೋಗಿದೆ ಎನ್ನುವ ವಾಕ್ಯವನ್ನು ತೆಗೆದುಕೊಳ್ಳೊಣ. ಟ್ರಿಯೋನಲ್ಲಿ ಮಾತನಾಡುವವನು ಕ್ರಿಯಾಪದಕ್ಕೆ ಒಂದು ನಿಖರವಾದ ಕೊನೆಯನ್ನು ಸೇರಿಸಬೇಕು. ಆ ಕೊನೆಯಿಂದ ಅವನು ತಾನೆ ಸ್ವತಃ ಮಗುವನ್ನು ನೋಡಿದ್ದ, ಎನ್ನುವುದನ್ನು ಹೇಳಬಲ್ಲ. ಹಾಗೆಯೆ ಅವನು ಅದನ್ನು ಬೇರೆಯವರಿಂದ ಕೇಳಲ್ಪಟ್ಟ, ಎನ್ನುವುದನ್ನು ತಿಳಿಸಬಹುದು. ಅಥವಾ ಒಂದು ಕೊನೆಯ ಸಹಾಯದಿಂದ ಅದು ಒಂದು ಸುಳ್ಳು ಎಂದು ಸಹ ತಿಳಿಯಬಹುದು. ಮಾತನಾಡುವವ ಮಾತನಾಡುವಾಗ ತನಗೆ ತಾನೆ ಖಚಿತ ಮಾಡಿಕೊಳ್ಳಬೇಕು. ಅಂದರೆ ತನ್ನ ಹೇಳಿಕೆ ಎಷ್ಟು ಸತ್ಯ ಎನ್ನುವುದನ್ನು ಕೇಳುವವರಿಗೆ ಮನದಟ್ಟು ಮಾಡಿಕೊಡಬೇಕು. ಇದರಿಂದಾಗಿ ಅವನು ಯಾವುದೆ ಮುಚ್ಚುಮರೆ ಮಾಡಲಾರ ಅಥವಾ ಯಾರನ್ನು ರಕ್ಷಿಸಲಾರ. ಯಾವಾಗ ಒಬ್ಬ ಟ್ರಿಯೋ ಮಾತನಾಡುವವನು ಕೊನೆಯನ್ನು ಬಿಡುತ್ತಾನೊ,ಅವನು ಸುಳ್ಳನಾಗುತ್ತಾನೆ. ಸುರಿನಾಮ್ ನಲ್ಲಿ ಡಚ್ ಸರ್ಕಾರಿ ಭಾಷೆ. ಡಚ್ ನಿಂದ ಟ್ರಿಯೋಗೆ ಭಾಷಾಂತರಿಸುವುದು ಸಾಧಾರಣವಾಗಿ ಕಷ್ಟಕರ. ಏಕೆಂದರೆ ಬಹುತೇಕ ಬೇರೆ ಭಾಷೆಗಳು ಕಡಿಮೆ ಕರಾರುವಾಕ್ಕಾಗಿರುತ್ತವೆ. ಅವುಗಳು ಮಾತನಾಡುವವರಿಗೆ ಕಡಿಮೆ ಖಚಿತವಾಗಿರುವ ಅವಕಾಶ ನೀಡುತ್ತವೆ. ಆದ್ದರಿಂದ ಭಾಷಾಂತರಕಾರರು ಬಹಳ ಕರಾರುವಾಕ್ಕಾಗಿರುವ ಕಡೆಗೆ ಗಮನ ಹರಿಸುವುದಿಲ್ಲ. ಈ ಕಾರಣದಿಂದ ಟ್ರಿಯೋ ಮಾತನಾಡುವವರ ಜೊತೆ ಸಂಪರ್ಕ ಕಷ್ಟಸಾಧ್ಯ. ಬಹುಶಃ "ಫ್ರಸ್ಟ್ರಾಟಿವ್" ಪ್ರಯೋಗ ಬೇರೆ ಭಾಷೆಗಳಲ್ಲಿಯೂ ಪ್ರಯೋಜನಕಾರಿಯಾಗಬಹುದೆ? ಕೇವಲ ರಾಜಕೀಯ ಭಾಷೆಯಲ್ಲಿ ಮಾತ್ರ ಇಲ್ಲ.......