ಪದಗುಚ್ಛ ಪುಸ್ತಕ

kn ವಿಮಾನ ನಿಲ್ದಾಣದಲ್ಲಿ   »   te విమానాశ్రయం వద్ద

೩೫ [ಮೂವತ್ತೈದು]

ವಿಮಾನ ನಿಲ್ದಾಣದಲ್ಲಿ

ವಿಮಾನ ನಿಲ್ದಾಣದಲ್ಲಿ

35 [ముప్పై ఐదు]

35 [Muppai aidu]

విమానాశ్రయం వద్ద

[Vimānāśrayaṁ vadda]

ಕನ್ನಡ ತೆಲುಗು ಪ್ಲೇ ಮಾಡಿ ಇನ್ನಷ್ಟು
ನಾನು ಆಥೇನ್ಸ್ ಗೆ ವಿಮಾನದಲ್ಲಿ ಒಂದು ಜಾಗ ಕಾದಿರಿಸಲು ಇಷ್ಟಪಡುತ್ತೇನೆ నే-- ఎ------ క- ఒ- ఫ----- ట----- బ--- చ----------------ు నేను ఎథెన్స్ కి ఒక ఫ్లైట్ టికెట్ బుక్ చేయాలనుకుంటున్నాను 0
N--- e----- k- o-- p----- ṭ---- b-- c----------------- Nē-- e----- k- o-- p----- ṭ---- b-- c----------------u Nēnu ethens ki oka phlaiṭ ṭikeṭ buk cēyālanukuṇṭunnānu N-n- e-h-n- k- o-a p-l-i- ṭ-k-ṭ b-k c-y-l-n-k-ṇ-u-n-n- ------------------------------------------------------
ಅಲ್ಲಿಗೆ ನೇರವಾದ ವಿಮಾನ ಇದೆಯೆ? అద- డ------- ఫ-----? అది డైరెక్ట్ ఫ్లైటా? 0
A-- ḍ------ p------? Ad- ḍ------ p------? Adi ḍairekṭ phlaiṭā? A-i ḍ-i-e-ṭ p-l-i-ā? -------------------?
ದಯವಿಟ್ಟು ಕಿಟಕಿಯ ಪಕ್ಕದ ಒಂದು ಜಾಗ, ಧೂಮಪಾನ ನಿಷೇಧಿತ ಜಾಗ. ఒక వ---- స---- స-------- చ--------ి ఒక విండో సీట్, స్మోకింగ్ చేయకూడనిది 0
O-- v---- s--, s------ c----------- Ok- v---- s--- s------ c----------i Oka viṇḍō sīṭ, smōkiṅg cēyakūḍanidi O-a v-ṇ-ō s-ṭ, s-ō-i-g c-y-k-ḍ-n-d- -------------,---------------------
ನಾನು ನನ್ನ ಕಾಯ್ದಿರಿಸುವಿಕೆಯನ್ನು ಕಾಯಂ ಮಾಡಲು ಇಷ್ಟಪಡುತ್ತೇನೆ. నే-- న- ర--------- న- క------- చ----------------ు నేను నా రిజర్వేషన్ ని కన్ఫర్మ్ చేయాలనుకుంటున్నాను 0
N--- n- r--------- n- k------- c----------------- Nē-- n- r--------- n- k------- c----------------u Nēnu nā rijarvēṣan ni kanpharm cēyālanukuṇṭunnānu N-n- n- r-j-r-ē-a- n- k-n-h-r- c-y-l-n-k-ṇ-u-n-n- -------------------------------------------------
ನಾನು ನನ್ನ ಕಾಯ್ದಿರಿಸುವಿಕೆಯನ್ನು ರದ್ದುಪಡಿಸಲು ಇಷ್ಟಪಡುತ್ತೇನೆ. నే-- న- ర--------- న- క-------- చ----------------ు నేను నా రిజర్వేషన్ ని క్యాంసిల్ చేయాలనుకుంటున్నాను 0
N--- n- r--------- n- k------ c----------------- Nē-- n- r--------- n- k------ c----------------u Nēnu nā rijarvēṣan ni kyānsil cēyālanukuṇṭunnānu N-n- n- r-j-r-ē-a- n- k-ā-s-l c-y-l-n-k-ṇ-u-n-n- ------------------------------------------------
ನಾನು ನನ್ನ ಕಾಯ್ದಿರಿಸುವಿಕೆಯನ್ನು ಬದಲಾಯಿಸಲು ಇಷ್ಟಪಡುತ್ತೇನೆ. నే-- న- ర--------- న- మ------------------ు నేను నా రిజర్వేషన్ ని మార్చాలనుకుంటున్నాను 0
N--- n- r--------- n- m------------------ Nē-- n- r--------- n- m-----------------u Nēnu nā rijarvēṣan ni mārcālanukuṇṭunnānu N-n- n- r-j-r-ē-a- n- m-r-ā-a-u-u-ṭ-n-ā-u -----------------------------------------
ರೋಂ ಗೆ ಮುಂದಿನ ವಿಮಾನ ಎಷ್ಟು ಹೊತ್ತಿಗೆ ಇದೆ? రో-- క- న------- ఫ----- ఎ------? రోమ్ కి నెక్స్ట్ ఫ్లైటా ఎప్పుడు? 0
R-- k- n---- p------ e-----? Rō- k- n---- p------ e-----? Rōm ki neksṭ phlaiṭā eppuḍu? R-m k- n-k-ṭ p-l-i-ā e-p-ḍ-? ---------------------------?
ಇನ್ನೂ ಎರಡು ಜಾಗಗಳು ಖಾಲಿ ಇವೆಯೆ? ఇం-- ర---- స----- వ-------? ఇంకా రెండు సీట్లు వున్నాయా? 0
I--- r---- s---- v------? Iṅ-- r---- s---- v------? Iṅkā reṇḍu sīṭlu vunnāyā? I-k- r-ṇ-u s-ṭ-u v-n-ā-ā? ------------------------?
ಇಲ್ಲ, ನಮ್ಮಲ್ಲಿ ಕೇವಲ ಒಂದು ಜಾಗ ಮಾತ್ರ ಖಾಲಿ ಇದೆ. లే--- క---- ఒ--- స--- మ------ ఉ--ి లేవు, కేవలం ఒక్క సీట్ మాత్రమే ఉంది 0
L---, k------ o--- s-- m------ u--- Lē--- k------ o--- s-- m------ u--i Lēvu, kēvalaṁ okka sīṭ mātramē undi L-v-, k-v-l-ṁ o-k- s-ṭ m-t-a-ē u-d- ----,------------------------------
ನಾವು ಎಷ್ಟು ಹೊತ್ತಿಗೆ ಬಂದಿಳಿಯುತ್ತೇವೆ? మన- ఎ------ ద-------? మనం ఎప్పుడు దిగుతాము? 0
M---- e----- d-------? Ma--- e----- d-------? Manaṁ eppuḍu digutāmu? M-n-ṁ e-p-ḍ- d-g-t-m-? ---------------------?
ನಾವು ಯಾವಾಗ ಅಲ್ಲಿರುತ್ತೇವೆ? మన- ఎ------ చ----------? మనం ఎప్పుడు చేరుకుంటాము? 0
M---- e----- c----------? Ma--- e----- c----------? Manaṁ eppuḍu cērukuṇṭāmu? M-n-ṁ e-p-ḍ- c-r-k-ṇ-ā-u? ------------------------?
ಎಷ್ಟು ಹೊತ್ತಿಗೆ ಬಸ್ಸು ನಗರಕೇಂದ್ರಕ್ಕೆ ಹೊರಡುತ್ತದೆ? సి-- స----- క- బ-- ఎ------ వ--------? సిటీ సెంటర్ కి బస్ ఎప్పుడు వెళ్తుంది? 0
S--- s----- k- b-- e----- v-------? Si-- s----- k- b-- e----- v-------? Siṭī seṇṭar ki bas eppuḍu veḷtundi? S-ṭ- s-ṇ-a- k- b-s e-p-ḍ- v-ḷ-u-d-? ----------------------------------?
ಇದು ನಿಮ್ಮ ಪೆಟ್ಟಿಗೆಯೆ? అద- మ- స--- క---? అది మీ సూట్ కేసా? 0
A-- m- s-- k---? Ad- m- s-- k---? Adi mī sūṭ kēsā? A-i m- s-ṭ k-s-? ---------------?
ಇದು ನಿಮ್ಮ ಚೀಲವೆ? అద- మ- బ-------? అది మీ బ్యాగ్గా? 0
A-- m- b-----? Ad- m- b-----? Adi mī byāggā? A-i m- b-ā-g-? -------------?
ಇದು ನಿಮ್ಮ ಪ್ರಯಾಣದ ಸಾಮಾನು, ಸರಂಜಾಮುಗಳೆ? అద- మ- స-----? అది మీ సామానా? 0
A-- m- s-----? Ad- m- s-----? Adi mī sāmānā? A-i m- s-m-n-? -------------?
ನಾನು ಎಷ್ಟು ಸಾಮಾನು, ಸರಂಜಾಮುಗಳನ್ನು ಜೊತೆಗೆ ತೆಗೆದುಕೊಂಡು ಹೋಗಬಹುದು? నే-- ఎ-- స----- త---------------? నేను ఎంత సామాను తేసుకువెళ్ళవచ్చు? 0
N--- e--- s----- t---------------? Nē-- e--- s----- t---------------? Nēnu enta sāmānu tēsukuveḷḷavaccu? N-n- e-t- s-m-n- t-s-k-v-ḷ-a-a-c-? ---------------------------------?
೨೦ ಕಿ.ಗ್ರಾಂ. ఇర-- క----ు ఇరవై కిలోలు 0
I----- k----- Ir---- k----u Iravai kilōlu I-a-a- k-l-l- -------------
ಏನು, ಕೇವಲ ೨೦ ಕಿ.ಗ್ರಾಂಗಳೆ? ఎం--? క---- ఇ--- క----- మ--------? ఎంటీ? కేవలం ఇరవై కిలోలు మాత్రమేనా? 0
E---? K------ i----- k----- m--------? Eṇ--? K------ i----- k----- m--------? Eṇṭī? Kēvalaṁ iravai kilōlu mātramēnā? E-ṭ-? K-v-l-ṁ i-a-a- k-l-l- m-t-a-ē-ā? ----?--------------------------------?

ಕಲಿಕೆ ಮಿದುಳನ್ನು ಮಾರ್ಪಡಿಸುತ್ತದೆ.

ಯಾರು ಹೆಚ್ಚು ಕ್ರೀಡೆಗಳನ್ನು ಆಡುತ್ತಾರೊ ಅವರು ದೇಹವನ್ನು ಬೆಳೆಸುತ್ತಾರೆ. ತನ್ನ ಮಿದುಳಿಗೆ ತರಬೇತಿ ನೀಡುವುದು ಸಾಧ್ಯ ಎನ್ನವುದು ಗೋಚರವಾಗುತ್ತದೆ. ಯಾರು ಭಾಷೆಗಳನ್ನು ಚೆನ್ನಾಗಿ ಕಲಿಯಲು ಬಯಸುತ್ತಾರೊ ,ಅವರಿಗೆ ಕೌಶಲ ಒಂದೆ ಸಾಲದು. ನಿಯಮಾನುಸಾರ ಸಾಧನೆ ಮಾಡುವುದು ಅಷ್ಟೆ ಮುಖ್ಯ. ಏಕೆಂದರೆ ಸಾಧನೆ ಮಿದುಳಿನಲ್ಲಿ ರಚನೆಗಳ ಮೇಲೆ ಸಕಾರಾತ್ಮಕ ಪ್ರಭಾವವನ್ನು ಬೀರಬಲ್ಲದು. ಭಾಷೆಗಳನ್ನು ಕಲಿಯುವ ವಿಶೇಷ ಸಾಮರ್ಥ್ಯ ಸಹಜವಾಗಿ ಹುಟ್ಟಿನಿಂದಲೆ ಬಂದಿರುತ್ತದೆ. ಹೀಗಿದ್ದರೂ ಸಹ ತೀವ್ರವಾದ ತರಬೇತಿಯ ಮೂಲಕ ಮಿದುಳಿನ ವಿನ್ಯಾಸವನ್ನು ಬದಲಾಯಿಸಬಹುದು. ವಾಕ್ ಕೇಂದ್ರದ ಗಾತ್ರ ಹೆಚ್ಚಾಗುತ್ತದೆ. ಅದರಂತೆಯೆ ಹೆಚ್ಚು ಅಭ್ಯಾಸ ಮಾಡುವ ಜನರ ನರತಂತುಗಳು ಬದಲಾವಣೆಯನ್ನು ಹೊಂದುತ್ತವೆ. ಬಹಳ ಕಾಲ ಮಿದುಳು ಮಾರ್ಪಾಟಾಗುವುದಿಲ್ಲ ಎಂದು ಜನರು ನಂಬಿದ್ದರು. ತಪ್ಪು ಕಲ್ಪನೆ:ನಾವು ಮಕ್ಕಳಾಗಿದ್ದಾಗ ಏನನ್ನು ಕಲಿಯುವುದಿಲ್ಲವೊ ಅದನ್ನು ಎಂದೂ ಕಲಿಯಲಾರೆವು. ಮಿದುಳಿನ ಸಂಶೋಧಕರು ಒಂದು ಪೂರ್ತಿ ಬೇರೆ ತೀರ್ಮಾನಕ್ಕೆ ಬಂದಿದ್ದಾರೆ. ನಮ್ಮ ಮಿದುಳು ಜೀವನ ಪರ್ಯಂತ ಲವಲವಿಕೆಯಿಂದ ಇರುತ್ತದೆ ಎನ್ನುವುದನ್ನು ತೋರಿಸಿಕೊಟ್ಟರು. ಅದು ಒಂದು ಮಾಂಸಖಂಡದ ರೀತಿ ಕೆಲಸಮಾಡುತ್ತದೆ ಎಂದು ಹೇಳಬಹುದು. ಅದ್ದರಿಂದ ಹೆಚ್ಚು ವಯಸ್ಸಿನವರೆಗೆ ಅದನ್ನು ವೃದ್ಧಿ ಪಡಿಸಲು ಆಗುತ್ತದೆ. ಮಿದುಳಿಗೆ ಬರುವ ಪ್ರತಿಯೊಂದು ವಿಷಯವನ್ನು ಸಂಸ್ಕರಿಸಲಾಗುತ್ತದೆ. ಮಿದುಳಿಗೆ ತರಬೇತಿ ಕೊಟ್ಟ ಪಕ್ಷದಲ್ಲಿ ಅದು ವಿಷಯಗಳನ್ನು ಹೆಚ್ಚು ಚೆನ್ನಾಗಿ ಸಂಸ್ಕರಿಸುತ್ತದೆ. ಅಂದರೆ ಅದು ಹೆಚ್ಚು ವೇಗವಾಗಿ ಮತ್ತು ದಕ್ಷವಾಗಿ ಕೆಲಸ ಮಾಡುತ್ತದೆ. ಈ ತತ್ವ ಚಿಕ್ಕವರಲ್ಲಿ ಮತ್ತು ವಯಸ್ಕರಲ್ಲಿ ಏಕಸಮಾನವಾಗಿ ಜರಗುತ್ತದೆ. ಮಿದುಳಿಗೆ ತರಬೇತಿ ಕೊಡುವುದಕ್ಕೋಸ್ಕರ ಮಾತ್ರ ಒಬ್ಬರು ಕಲಿಯಬಾರದು. ಓದುವುದು ಕೂಡ ಒಂದು ಅತ್ಯುತ್ತಮ ಅಭ್ಯಾಸ. ವಿಶೇಷವಾಗಿ ಕ್ಲಿಷ್ಟವಾದ ಸಾಹಿತ್ಯ ನಮ್ಮ ವಾಕ್ ಕೇಂದ್ರವನ್ನು ಉತ್ತೇಜಿಸುತ್ತದೆ. ಅದರ ಅರ್ಥ, ನಮ್ಮ ಪದ ಸಂಪತ್ತು ವೃದ್ಧಿಯಾಗುತ್ತದೆ. ಹಾಗೆಯೆ ನಮ್ಮ ಭಾಷೆಯ ಅರಿವು ಹೆಚ್ಚಾಗುತ್ತದೆ. ಆಶ್ಚರ್ಯದ ಸಂಗತಿಯೆಂದರೆ, ವಾಕ್ ಕೇಂದ್ರ ಮಾತ್ರ ಭಾಷೆಯನ್ನು ಸಂಸ್ಕರಿಸುವುದಿಲ್ಲ. ಚಲನೆಗಳನ್ನು ನಿಯಂತ್ರಿಸುವ ಸ್ಥಾನಗಳು ಸಹ ಹೊಸ ವಿಷಯಗಳನ್ನು ಸಂಸ್ಕರಿಸುತ್ತವೆ. ಆದ್ದರಿಂದ ಪೂರ್ತಿ ಮಿದುಳನ್ನು ಅನೇಕ ಬಾರಿ ಉದ್ದೀಪನೆಗೊಳಿಸುವುದು ಅವಶ್ಯಕ. ನಿಮ್ಮ ದೇಹವನ್ನು ಮತ್ತು ನಿಮ್ಮ ಮಿದುಳನ್ನು ಕದಲಿಸಿ!