ಪದಗುಚ್ಛ ಪುಸ್ತಕ

kn ದಾರಿಯಲ್ಲಿ   »   ky Жолдо

೩೭ [ಮೂವತ್ತೇಳು]

ದಾರಿಯಲ್ಲಿ

ದಾರಿಯಲ್ಲಿ

37 [отуз жети]

37 [otuz jeti]

Жолдо

[Joldo]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಿರ್ಗಿಜ್ ಪ್ಲೇ ಮಾಡಿ ಇನ್ನಷ್ಟು
ಅವನು ಮೋಟರ್ ಸೈಕಲ್ ಓಡಿಸುತ್ತಾನೆ. Ал--о-оц--- ---ап---р- -ат--. А_ м_______ а____ б___ ж_____ А- м-т-ц-к- а-д-п б-р- ж-т-т- ----------------------------- Ал мотоцикл айдап бара жатат. 0
A-------s-kl-aydap -a-a j----. A_ m________ a____ b___ j_____ A- m-t-t-i-l a-d-p b-r- j-t-t- ------------------------------ Al mototsikl aydap bara jatat.
ಅವನು ಸೈಕಲ್ ಹೊಡೆಯುತ್ತಾನೆ Ал-велос-п-д т--- жүр-т. А_ в________ т___ ж_____ А- в-л-с-п-д т-э- ж-р-т- ------------------------ Ал велосипед тээп жүрөт. 0
Al----o--ped-tee--jürö-. A_ v________ t___ j_____ A- v-l-s-p-d t-e- j-r-t- ------------------------ Al velosiped teep jüröt.
ಅವನು ನಡೆದುಕೊಂಡು ಹೋಗುತ್ತಾನೆ. А- жөө---р- ж--а-. А_ ж__ б___ ж_____ А- ж-ө б-р- ж-т-т- ------------------ Ал жөө бара жатат. 0
A- jöö-ba-a------. A_ j__ b___ j_____ A- j-ö b-r- j-t-t- ------------------ Al jöö bara jatat.
ಅವನು ಹಡಗಿನಲ್ಲಿ ಹೋಗುತ್ತಾನೆ. А--кем--м-н-- ----т. А_ к___ м____ б_____ А- к-м- м-н-н б-р-т- -------------------- Ал кеме менен барат. 0
A- k--- m-nen bar-t. A_ k___ m____ b_____ A- k-m- m-n-n b-r-t- -------------------- Al keme menen barat.
ಅವನು ದೋಣಿಯಲ್ಲಿ ಹೋಗುತ್ತಾನೆ. А- --йык м------ар--. А_ к____ м____ б_____ А- к-й-к м-н-н б-р-т- --------------------- Ал кайык менен барат. 0
A- ka--k---n-n---r-t. A_ k____ m____ b_____ A- k-y-k m-n-n b-r-t- --------------------- Al kayık menen barat.
ಅವನು ಈಜುತ್ತಾನೆ А- -үз-т. А_ с_____ А- с-з-т- --------- Ал сүзөт. 0
Al -üz-t. A_ s_____ A- s-z-t- --------- Al süzöt.
ಇಲ್ಲಿ ಅಪಾಯ ಇದೆಯೆ? Б-л жерде-к-ркун--т----? Б__ ж____ к_____________ Б-л ж-р-е к-р-у-у-т-у-у- ------------------------ Бул жерде коркунучтуубу? 0
B-l-je-de ----u---tu--u? B__ j____ k_____________ B-l j-r-e k-r-u-u-t-u-u- ------------------------ Bul jerde korkunuçtuubu?
ಇಲ್ಲಿ ಒಬ್ಬರೇ ಓಡಾಡುವುದು ಅಪಾಯಕಾರಿಯೆ? Жалгыз-а-то-топ-м--ен -ү----к-------туубу? Ж_____ а_______ м____ ж____ к_____________ Ж-л-ы- а-т-с-о- м-н-н ж-р-ү к-р-у-у-т-у-у- ------------------------------------------ Жалгыз автостоп менен жүрүү коркунучтуубу? 0
J--g-- -v-------m---n--ü-ü- --rkun-çt----? J_____ a_______ m____ j____ k_____________ J-l-ı- a-t-s-o- m-n-n j-r-ü k-r-u-u-t-u-u- ------------------------------------------ Jalgız avtostop menen jürüü korkunuçtuubu?
ಇಲ್ಲಿ ರಾತ್ರಿಯಲ್ಲಿ ನಡೆದಾಡುವುದು ಅಪಾಯಕಾರಿಯೆ? Түн-үс-- -е---дө- ---к-нучт-у-у? Т_______ с_______ к_____________ Т-н-ү-ү- с-й-л-ө- к-р-у-у-т-у-у- -------------------------------- Түнкүсүн сейилдөө коркунучтуубу? 0
T-nk--ün --yil--- k---unuç-uu--? T_______ s_______ k_____________ T-n-ü-ü- s-y-l-ö- k-r-u-u-t-u-u- -------------------------------- Tünküsün seyildöö korkunuçtuubu?
ನಾವು ದಾರಿ ತಪ್ಪಿದ್ದೇವೆ. Би- а--------л--к. Б__ а_____ к______ Б-з а-а-ы- к-л-ы-. ------------------ Биз адашып калдык. 0
Biz a---ı--ka-dık. B__ a_____ k______ B-z a-a-ı- k-l-ı-. ------------------ Biz adaşıp kaldık.
ನಾವು ತಪ್ಪು ದಾರಿಯಲ್ಲಿ ಇದ್ದೇವೆ. Б-- ----а --ес ----о-б---т----. Б__ т____ э___ ж____ б_________ Б-з т-у-а э-е- ж-л-о б-р-т-б-з- ------------------------------- Биз туура эмес жолдо баратабыз. 0
B-------- eme- ----o-ba-a--b-z. B__ t____ e___ j____ b_________ B-z t-u-a e-e- j-l-o b-r-t-b-z- ------------------------------- Biz tuura emes joldo baratabız.
ನಾವು ಹಿಂದಿರುಗಬೇಕು. Биз-ар----кайрыл-ш-бы---е-ек. Б__ а____ к___________ к_____ Б-з а-т-а к-й-ы-ы-ы-ы- к-р-к- ----------------------------- Биз артка кайрылышыбыз керек. 0
B-z ar--- ------ı--b-----rek. B__ a____ k___________ k_____ B-z a-t-a k-y-ı-ı-ı-ı- k-r-k- ----------------------------- Biz artka kayrılışıbız kerek.
ಗಾಡಿಗಳನ್ನು ಎಲ್ಲಿ ನಿಲ್ಲಿಸಬಹುದು? Б----ерд- --йд--т--то--о -ол-т? Б__ ж____ к____ т_______ б_____ Б-л ж-р-е к-й-а т-к-о-с- б-л-т- ------------------------------- Бул жерде кайда токтотсо болот? 0
Bu--jerd- ---da -o----s- -o---? B__ j____ k____ t_______ b_____ B-l j-r-e k-y-a t-k-o-s- b-l-t- ------------------------------- Bul jerde kayda toktotso bolot?
ಇಲ್ಲಿ (ಎಲ್ಲಾದರು) ವಾಹನ ನಿಲ್ದಾಣ ಇದೆಯೆ? Б-- жер-е ун---т-к--туучу -а---арбы? Б__ ж____ у___ т_________ ж__ б_____ Б-л ж-р-е у-а- т-к-о-у-ч- ж-й б-р-ы- ------------------------------------ Бул жерде унаа токтотуучу жай барбы? 0
B-- ---de u-aa----to-u-ç- -----ar--? B__ j____ u___ t_________ j__ b_____ B-l j-r-e u-a- t-k-o-u-ç- j-y b-r-ı- ------------------------------------ Bul jerde unaa toktotuuçu jay barbı?
ಇಲ್ಲಿ ಎಷ್ಟು ಸಮಯ ವಾಹನಗಳನ್ನು ನಿಲ್ಲಿಸಬಹುದು? Кач-нга-че------- -е----токт--о ----ы-? К______ ч____ б__ ж____ т______ а______ К-ч-н-а ч-й-н б-л ж-р-е т-к-о-о а-а-ы-? --------------------------------------- Качанга чейин бул жерге токтото аласыз? 0
Ka-anga çe-i- b-- j---- to---to -l--ı-? K______ ç____ b__ j____ t______ a______ K-ç-n-a ç-y-n b-l j-r-e t-k-o-o a-a-ı-? --------------------------------------- Kaçanga çeyin bul jerge toktoto alasız?
ನೀವು ಸ್ಕೀ ಮಾಡುತ್ತೀರಾ? Си--л--- --беси-би? С__ л___ т_________ С-з л-ж- т-б-с-з-и- ------------------- Сиз лыжа тебесизби? 0
S-- -ı-------s-zb-? S__ l___ t_________ S-z l-j- t-b-s-z-i- ------------------- Siz lıja tebesizbi?
ನೀವು ಸ್ಕೀ ಲಿಫ್ಟ್ಅನ್ನು ಮೇಲೆ ತೆಗೆದುಕೊಂಡು ಹೋಗುತ್ತೀರಾ? Ч--у-а ч--уу--ч-----жа--өтөргүч-ү -олд--ос--бу? Ч_____ ч____ ү___ л___ к_________ к____________ Ч-к-г- ч-г-у ү-ү- л-ж- к-т-р-ү-т- к-л-о-о-у-б-? ----------------------------------------------- Чокуга чыгуу үчүн лыжа көтөргүчтү колдоносузбу? 0
Ç--u-a ----u----n ---a---tö-g-çt---o----o-u-bu? Ç_____ ç____ ü___ l___ k_________ k____________ Ç-k-g- ç-g-u ü-ü- l-j- k-t-r-ü-t- k-l-o-o-u-b-? ----------------------------------------------- Çokuga çıguu üçün lıja kötörgüçtü koldonosuzbu?
ಇಲ್ಲಿ ಸ್ಕೀಸ್ ಬಾಡಿಗೆಗೆ ತೆಗೆದುಕೊಳ್ಳಬಹುದೆ? Б---ж---ен-л-жа------га--луу-а-б---бу? Б__ ж_____ л___ и______ а_____ б______ Б-л ж-р-е- л-ж- и-а-а-а а-у-г- б-л-б-? -------------------------------------- Бул жерден лыжа ижарага алууга болобу? 0
Bu--jer-en l--a -j--aga aluu---bolo--? B__ j_____ l___ i______ a_____ b______ B-l j-r-e- l-j- i-a-a-a a-u-g- b-l-b-? -------------------------------------- Bul jerden lıja ijaraga aluuga bolobu?

ಸ್ವಗತ.

ಯಾವಾಗ ಒಬ್ಬರು ತಮ್ಮೊಡನೆ ಸಂಭಾಷಣೆ ನಡೆಸುತ್ತಾರೊ ,ಅದು ಕೇಳುಗರಿಗೆ ಹಾಸ್ಯಾಸ್ಪದವಾಗಿರುತ್ತದೆ. ಆದರೆ ಹೆಚ್ಚುಕಡಿಮೆ ಎಲ್ಲರೂ ಕ್ರಮಬದ್ಧವಾಗಿ ಸ್ವಗತ ನಡೆಸುತ್ತಾರೆ. ಮನೋವಿಜ್ಞಾನಿಗಳ ಪ್ರಕಾರ ಶೇಕಡ ೯೫ ಕ್ಕೂ ಹೆಚ್ಚು ವಯಸ್ಕರು ಸ್ವಗತದಲ್ಲಿ ತೊಡಗಿರುತ್ತಾರೆ. ಮಕ್ಕಳು ಆಟ ಆಡುವಾಗ ತಮ್ಮೊಡನೆ ಹೆಚ್ಚು ಕಡಿಮೆ ಯಾವಾಗಲು ಮಾತನಾಡಿಕೊಳ್ಳುತ್ತಿರುತ್ತಾರೆ. ಸ್ವಗತ ಮಾಡಿಕೊಳ್ಳು ವುದು ಸಾಧಾರಣ. ಇಲ್ಲಿ ಅದು ಒಂದು ವಿಶೇಷವಾದ ಸಂವಹನೆಯ ರೂಪಕ್ಕೆ ಮಾತ್ರ ಸಂಬಂಧಿಸಿರುತ್ತದೆ.. ಒಮ್ಮೊಮ್ಮೆ ನಾವು ನಮ್ಮೊಡನೆಯೆ ಮಾತನಾಡುವುದರಿಂದ ಹಲವಾರು ಪ್ರಯೋಜನಗಳಿವೆ. ಏಕೆಂದರೆ ಮಾತನಾಡುವುದರಿಂದ ನಮ್ಮ ಆಲೋಚನೆಗಳಿಗೆ ಒಂದು ಅಚ್ಚುಕಟ್ಟು ಬರುತ್ತದೆ. ಸ್ವಗತಗಳ ಸಮಯದಲ್ಲಿ ನಮ್ಮ ಒಳ ಧ್ವನಿ ಹೊರಹೊಮ್ಮುತ್ತದೆ. ಅದನ್ನು ನಾವು ಏರು ಧ್ವನಿಯ ಆಲೋಚನೆ ಎಂದು ಬಣ್ಣಿಸಬಹುದು. ವಿಶೇಷವಾಗಿ ತಳಮಳಗೊಂಡ ವ್ಯಕ್ತಿಗಳು ಆಗಾಗ ತಮ್ಮೊಡನೆ ಮಾತನಾಡಿಕೊಳ್ಳುತ್ತಾರೆ. ಇಂತಹವರಲ್ಲಿ ಮಿದುಳಿನ ಒಂದು ಖಚಿತ ಭಾಗ ಕಡಿಮೆ ಸಕ್ರಿಯವಾಗಿರುತ್ತದೆ. ಆದ್ದರಿಂದ ಅದು ತಪ್ಪಾಗಿ ವ್ಯವಸ್ಥಿತವಾಗಿರುತ್ತದೆ. ಸ್ವಗತಗಳ ಮೂಲಕ ಅವರು ಚಾತುರ್ಯದಿಂದ ನಿರ್ವಹಿಸಲು ತಮ್ಮನ್ನು ಸಮರ್ಥಿಸಿ ಕೊಳ್ಳುತ್ತಾರೆ. ಅದರಂತೆಯೆ ಸ್ವಗತಗಳು ನಮಗೆ ನಿರ್ಧಾರಗಳನ್ನು ತೆಗೆದುಕೊಳ್ಳುವುದರಲ್ಲಿ ಸಹಾಯ ಮಾಡುತ್ತವೆ. ಮತ್ತು ನಮ್ಮ ಬೇಗುದಿಯನ್ನು ಕಡಿಮೆ ಮಾಡಿ ಕೊಳ್ಳಲು ಒಂದು ಒಳ್ಳೆಯ ವಿಧಾನ. ಸ್ವಗತಗಳು ನಮ್ಮ ಏಕಾಗ್ರಚಿತ್ತವನ್ನು ಬಲಪಡಿಸುತ್ತವೆ ಮತ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತವೆ. ಏಕೆಂದರೆ ಏನನ್ನಾದರು ಹೇಳುವುದಕ್ಕೆ ಬರಿ ಯೋಚಿಸುವುದಕ್ಕಿಂತ ಹೆಚ್ಚು ಸಮಯ ಬೇಕಾಗುತ್ತದೆ. ಮಾತನಾಡುವಾಗ ನಾವು ನಮ್ಮ ಯೋಚನೆಗಳನ್ನು ಸರಿಯಾಗಿ ಗ್ರ ಹಿಸುತ್ತೇವೆ. ನಾವು ಯಾವಾಗ ನಮ್ಮೊಡನೆ ಸ್ವಗತ ನಡೆಸುತ್ತೇವೊ ಆವಾಗ ಕ್ಲಿಷ್ಟ ಸಮಸ್ಯೆಗಳನ್ನು ಬಿಡಿಸುವುದು ಸುಲಭ. ಇದನ್ನು ಹಲವಾರು ಪ್ರಯೋಗಗಳು ಪ್ರಮಾಣೀಕರಿಸಿವೆ. ನಮ್ಮೊಡನೆ ಮಾತನಾಡಿಕೊಳ್ಳುವುದರಿಂದ ನಮಗೆ ಧೈರ್ಯವನ್ನು ತಂದುಕೊಳ್ಳಬಹುದು. ಹಲವಾರು ಕ್ರೀಡಾಪಟುಗಳು ತಮ್ಮನ್ನು ಹುರಿದುಂಬಿಸಿಕೊಳ್ಳಲು ಸ್ವಗತ ನಡೆಸುತ್ತಾರೆ. ವಿಶಾದಕರ ಎಂದರೆ ನಾವು ನಕಾರಾತ್ಮಕ ಸನ್ನಿವೇಶಗಳಲ್ಲಿ ಮಾತ್ರ ಸ್ವಗತ ನಡೆಸುತ್ತೇವೆ. ಆದ್ದರಿಂದ ನಾವು ಯಾವಾಗಲು ಎಲ್ಲವನ್ನು ಸಕಾರಾತ್ಮಕವಾಗಿ ನಿರೂಪಿಸಬೇಕು. ನಾವು ಏನನ್ನು ಬಯಸುತ್ತೇವೊ ಅದನ್ನು ಆಗಾಗ್ಗೆ ಪುನರುಚ್ಚರಿಸಬೇಕು. ಈ ರೀತಿಯಲ್ಲಿ ನಾವು ಭಾಷೆಯ ಮೂಲಕ ಕಾರ್ಯಗಳ ಮೇಲೆ ಗುಣಾತ್ಮಕ ಪ್ರಭಾವ ಬೀರಬಹುದು. ಇದು ನಾವು ವಾಸ್ತವಿಕವಾಗಿದ್ದರೆ ಮಾತ್ರ ನೆರವೇರಬಹುದು.