ಪದಗುಚ್ಛ ಪುಸ್ತಕ

kn ದಾರಿಯಲ್ಲಿ   »   ta வழியில்

೩೭ [ಮೂವತ್ತೇಳು]

ದಾರಿಯಲ್ಲಿ

ದಾರಿಯಲ್ಲಿ

37 [முப்பத்தி ஏழு]

37 [Muppatti ēḻu]

வழியில்

[vaḻiyil]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತಮಿಳು ಪ್ಲೇ ಮಾಡಿ ಇನ್ನಷ್ಟು
ಅವನು ಮೋಟರ್ ಸೈಕಲ್ ಓಡಿಸುತ್ತಾನೆ. அ----ம---டா-- -ைக-கி--ல் செ-்-ிற--். அ--- ம------- ச--------- ச---------- அ-ர- ம-ட-ட-ர- ச-க-க-ள-ல- ச-ல-க-ற-ர-. ------------------------------------ அவர் மோட்டார் சைக்கிளில் செல்கிறார். 0
a-ar-mōṭ-ā- ca-k--ḷi--celk--ār. a--- m----- c-------- c-------- a-a- m-ṭ-ā- c-i-k-ḷ-l c-l-i-ā-. ------------------------------- avar mōṭṭār caikkiḷil celkiṟār.
ಅವನು ಸೈಕಲ್ ಹೊಡೆಯುತ್ತಾನೆ அ-ர- ச-க---ள-ல-- ச----ி-ார-. அ--- ச---------- ச---------- அ-ர- ச-க-க-ள-ல-. ச-ல-க-ற-ர-. ---------------------------- அவர் சைக்கிளில். செல்கிறார். 0
A----ca-kk---l. C-l-iṟ--. A--- c--------- C-------- A-a- c-i-k-ḷ-l- C-l-i-ā-. ------------------------- Avar caikkiḷil. Celkiṟār.
ಅವನು ನಡೆದುಕೊಂಡು ಹೋಗುತ್ತಾನೆ. அ-ர் ந-ந-து- -ெ-்கிறா--. அ--- ந------ ச---------- அ-ர- ந-ந-த-. ச-ல-க-ற-ர-. ------------------------ அவர் நடந்து. செல்கிறார். 0
A-ar-n----t-. -elk--ār. A--- n------- C-------- A-a- n-ṭ-n-u- C-l-i-ā-. ----------------------- Avar naṭantu. Celkiṟār.
ಅವನು ಹಡಗಿನಲ್ಲಿ ಹೋಗುತ್ತಾನೆ. அவர் --்பலில-. செல்க--ா-். அ--- க-------- ச---------- அ-ர- க-்-ல-ல-. ச-ல-க-ற-ர-. -------------------------- அவர் கப்பலில். செல்கிறார். 0
Ava- k--pa--l- -e--iṟā-. A--- k-------- C-------- A-a- k-p-a-i-. C-l-i-ā-. ------------------------ Avar kappalil. Celkiṟār.
ಅವನು ದೋಣಿಯಲ್ಲಿ ಹೋಗುತ್ತಾನೆ. அவ-- படகி--. ச--்க-றா-். அ--- ப------ ச---------- அ-ர- ப-க-ல-. ச-ல-க-ற-ர-. ------------------------ அவர் படகில். செல்கிறார். 0
A-a- p-ṭ-ki-- C-l-iṟā-. A--- p------- C-------- A-a- p-ṭ-k-l- C-l-i-ā-. ----------------------- Avar paṭakil. Celkiṟār.
ಅವನು ಈಜುತ್ತಾನೆ அ-ர்-ந-ந-து--ற-ர-. அ--- ந------------ அ-ர- ந-ந-த-க-ற-ர-. ------------------ அவர் நீந்துகிறார். 0
Av-- -ī--uk-ṟ--. A--- n---------- A-a- n-n-u-i-ā-. ---------------- Avar nīntukiṟār.
ಇಲ್ಲಿ ಅಪಾಯ ಇದೆಯೆ? இது ஆபத---ன இ---? இ-- ஆ------ இ---- இ-ு ஆ-த-த-ன இ-ம-? ----------------- இது ஆபத்தான இடமா? 0
I----patt-ṉa -ṭam-? I-- ā------- i----- I-u ā-a-t-ṉ- i-a-ā- ------------------- Itu āpattāṉa iṭamā?
ಇಲ್ಲಿ ಒಬ್ಬರೇ ಓಡಾಡುವುದು ಅಪಾಯಕಾರಿಯೆ? இ-்-ே-த-ியே செ-்வத---ப---ா? இ---- த---- ச------ ஆ------ இ-்-ே த-ி-ே ச-ல-வ-ு ஆ-த-த-? --------------------------- இங்கே தனியே செல்வது ஆபத்தா? 0
I--ē --ṉ-y-----v--- ---t--? I--- t----- c------ ā------ I-k- t-ṉ-y- c-l-a-u ā-a-t-? --------------------------- Iṅkē taṉiyē celvatu āpattā?
ಇಲ್ಲಿ ರಾತ್ರಿಯಲ್ಲಿ ನಡೆದಾಡುವುದು ಅಪಾಯಕಾರಿಯೆ? இ-்க- இர-ி-் -ன-----ட-்-- --ல்வத- -பத்-ா? இ---- இ----- த---- ந----- ச------ ஆ------ இ-்-ே இ-வ-ல- த-ி-ே ந-ந-த- ச-ல-வ-ு ஆ-த-த-? ----------------------------------------- இங்கே இரவில் தனியே நடந்து செல்வது ஆபத்தா? 0
I-k---ravil t--iy----ṭantu ce-v-t---pa--ā? I--- i----- t----- n------ c------ ā------ I-k- i-a-i- t-ṉ-y- n-ṭ-n-u c-l-a-u ā-a-t-? ------------------------------------------ Iṅkē iravil taṉiyē naṭantu celvatu āpattā?
ನಾವು ದಾರಿ ತಪ್ಪಿದ್ದೇವೆ. ந-ங்கள- தொலை-்-ு-ோ---ிட்----. ந------ த-------------------- ந-ங-க-் த-ல-ந-த-ப-ய-வ-ட-ட-ம-. ----------------------------- நாங்கள் தொலைந்துபோய்விட்டோம். 0
Nāṅ-a- -olai----ōy-i----. N----- t----------------- N-ṅ-a- t-l-i-t-p-y-i-ṭ-m- ------------------------- Nāṅkaḷ tolaintupōyviṭṭōm.
ನಾವು ತಪ್ಪು ದಾರಿಯಲ್ಲಿ ಇದ್ದೇವೆ. ந--்-ள் த--ான -ா--ய----வ----ர-க--ிறோம். ந------ த---- ப------- வ--------------- ந-ங-க-் த-ற-ன ப-த-ய-ல- வ-்-ி-ு-்-ி-ோ-்- --------------------------------------- நாங்கள் தவறான பாதையில் வந்திருக்கிறோம். 0
Nāṅ-aḷ-t---ṟ-ṉ- p---i--l-v-n-ir----ṟ--. N----- t------- p------- v------------- N-ṅ-a- t-v-ṟ-ṉ- p-t-i-i- v-n-i-u-k-ṟ-m- --------------------------------------- Nāṅkaḷ tavaṟāṉa pātaiyil vantirukkiṟōm.
ನಾವು ಹಿಂದಿರುಗಬೇಕು. ந-ங--ள்-தி----ப --ண-ட-ம-. ந------ த------ வ-------- ந-ங-க-் த-ர-ம-ப வ-ண-ட-ம-. ------------------------- நாங்கள் திரும்ப வேண்டும். 0
Nāṅ--ḷ--irumpa-v--ṭ--. N----- t------ v------ N-ṅ-a- t-r-m-a v-ṇ-u-. ---------------------- Nāṅkaḷ tirumpa vēṇṭum.
ಗಾಡಿಗಳನ್ನು ಎಲ್ಲಿ ನಿಲ್ಲಿಸಬಹುದು? இ-்கே --்டியை எ---- ----த்--வ-ு? இ---- வ------ எ---- ந----------- இ-்-ே வ-்-ி-ை எ-்-ே ந-ற-த-த-வ-ு- -------------------------------- இங்கே வண்டியை எங்கே நிறுத்துவது? 0
I-kē--a--iya--eṅkē niṟut--v--u? I--- v------- e--- n----------- I-k- v-ṇ-i-a- e-k- n-ṟ-t-u-a-u- ------------------------------- Iṅkē vaṇṭiyai eṅkē niṟuttuvatu?
ಇಲ್ಲಿ (ಎಲ್ಲಾದರು) ವಾಹನ ನಿಲ್ದಾಣ ಇದೆಯೆ? இங்-ே-வ-்--ய- -ிற-த----ி-ம்-ஏத-ம் இ--க-க---ா? இ---- வ------ ந------------ ஏ---- இ---------- இ-்-ே வ-்-ி-ை ந-ற-த-த-ம-ட-் ஏ-ு-் இ-ு-்-ி-த-? --------------------------------------------- இங்கே வண்டியை நிறுத்துமிடம் ஏதும் இருக்கிறதா? 0
Iṅ-ē-v--ṭ-y-- -i-utt---ṭ-m ---- ir---i--t-? I--- v------- n----------- ē--- i---------- I-k- v-ṇ-i-a- n-ṟ-t-u-i-a- ē-u- i-u-k-ṟ-t-? ------------------------------------------- Iṅkē vaṇṭiyai niṟuttumiṭam ētum irukkiṟatā?
ಇಲ್ಲಿ ಎಷ್ಟು ಸಮಯ ವಾಹನಗಳನ್ನು ನಿಲ್ಲಿಸಬಹುದು? இ-்க--வண-டி-ை--த-தன-----ம- ந-று-்---ம-? இ---- வ------ எ----- ந---- ந----------- இ-்-ே வ-்-ி-ை எ-்-ன- ந-ர-் ந-ற-த-த-ா-்- --------------------------------------- இங்கே வண்டியை எத்தனை நேரம் நிறுத்தலாம்? 0
Iṅ-ē-v--ṭiyai --ta----nēr-m-n---t--lām? I--- v------- e------ n---- n---------- I-k- v-ṇ-i-a- e-t-ṉ-i n-r-m n-ṟ-t-a-ā-? --------------------------------------- Iṅkē vaṇṭiyai ettaṉai nēram niṟuttalām?
ನೀವು ಸ್ಕೀ ಮಾಡುತ್ತೀರಾ? நீங்--்-----்--ு-்--் ச--்வீர்--ா? ந------ ப------------ ச----------- ந-ங-க-் ப-ி-்-ற-க-க-் ச-ய-வ-ர-க-ா- ---------------------------------- நீங்கள் பனிச்சறுக்கல் செய்வீர்களா? 0
Nī-k-ḷ-p-ṉic-a--kka- c-y-īr-aḷ-? N----- p------------ c---------- N-ṅ-a- p-ṉ-c-a-u-k-l c-y-ī-k-ḷ-? -------------------------------- Nīṅkaḷ paṉiccaṟukkal ceyvīrkaḷā?
ನೀವು ಸ್ಕೀ ಲಿಫ್ಟ್ಅನ್ನು ಮೇಲೆ ತೆಗೆದುಕೊಂಡು ಹೋಗುತ್ತೀರಾ? நீ-்-ள- ஸ-க- -ிஃப-ி-- உச-சி-்க- -ெல்---்--ா? ந------ ஸ--- ல------- உ-------- ச----------- ந-ங-க-் ஸ-க- ல-ஃ-ட-ல- உ-்-ி-்-ு ச-ல-வ-ர-க-ா- -------------------------------------------- நீங்கள் ஸ்கி லிஃபடில் உச்சிக்கு செல்வீர்களா? 0
N-ṅk-ḷ -ki-l--p------cc-kku ---v-rkaḷ-? N----- s-- l------- u------ c---------- N-ṅ-a- s-i l-ḥ-a-i- u-c-k-u c-l-ī-k-ḷ-? --------------------------------------- Nīṅkaḷ ski liḥpaṭil uccikku celvīrkaḷā?
ಇಲ್ಲಿ ಸ್ಕೀಸ್ ಬಾಡಿಗೆಗೆ ತೆಗೆದುಕೊಳ್ಳಬಹುದೆ? இங்கு-பனி-------க-் --கை வ-ட---்கு எட-க்--மு--யு--? இ---- ப------------ ப--- வ-------- எ----- ம-------- இ-்-ு ப-ி-்-ற-க-க-் ப-க- வ-ட-ை-்-ு எ-ு-்- ம-ட-ய-ம-? --------------------------------------------------- இங்கு பனிச்சறுக்கல் பலகை வாடகைக்கு எடுக்க முடியுமா? 0
I-------ic---u---- --------v--akai--- -ṭu-k--m--iyum-? I--- p------------ p------ v--------- e----- m-------- I-k- p-ṉ-c-a-u-k-l p-l-k-i v-ṭ-k-i-k- e-u-k- m-ṭ-y-m-? ------------------------------------------------------ Iṅku paṉiccaṟukkal palakai vāṭakaikku eṭukka muṭiyumā?

ಸ್ವಗತ.

ಯಾವಾಗ ಒಬ್ಬರು ತಮ್ಮೊಡನೆ ಸಂಭಾಷಣೆ ನಡೆಸುತ್ತಾರೊ ,ಅದು ಕೇಳುಗರಿಗೆ ಹಾಸ್ಯಾಸ್ಪದವಾಗಿರುತ್ತದೆ. ಆದರೆ ಹೆಚ್ಚುಕಡಿಮೆ ಎಲ್ಲರೂ ಕ್ರಮಬದ್ಧವಾಗಿ ಸ್ವಗತ ನಡೆಸುತ್ತಾರೆ. ಮನೋವಿಜ್ಞಾನಿಗಳ ಪ್ರಕಾರ ಶೇಕಡ ೯೫ ಕ್ಕೂ ಹೆಚ್ಚು ವಯಸ್ಕರು ಸ್ವಗತದಲ್ಲಿ ತೊಡಗಿರುತ್ತಾರೆ. ಮಕ್ಕಳು ಆಟ ಆಡುವಾಗ ತಮ್ಮೊಡನೆ ಹೆಚ್ಚು ಕಡಿಮೆ ಯಾವಾಗಲು ಮಾತನಾಡಿಕೊಳ್ಳುತ್ತಿರುತ್ತಾರೆ. ಸ್ವಗತ ಮಾಡಿಕೊಳ್ಳು ವುದು ಸಾಧಾರಣ. ಇಲ್ಲಿ ಅದು ಒಂದು ವಿಶೇಷವಾದ ಸಂವಹನೆಯ ರೂಪಕ್ಕೆ ಮಾತ್ರ ಸಂಬಂಧಿಸಿರುತ್ತದೆ.. ಒಮ್ಮೊಮ್ಮೆ ನಾವು ನಮ್ಮೊಡನೆಯೆ ಮಾತನಾಡುವುದರಿಂದ ಹಲವಾರು ಪ್ರಯೋಜನಗಳಿವೆ. ಏಕೆಂದರೆ ಮಾತನಾಡುವುದರಿಂದ ನಮ್ಮ ಆಲೋಚನೆಗಳಿಗೆ ಒಂದು ಅಚ್ಚುಕಟ್ಟು ಬರುತ್ತದೆ. ಸ್ವಗತಗಳ ಸಮಯದಲ್ಲಿ ನಮ್ಮ ಒಳ ಧ್ವನಿ ಹೊರಹೊಮ್ಮುತ್ತದೆ. ಅದನ್ನು ನಾವು ಏರು ಧ್ವನಿಯ ಆಲೋಚನೆ ಎಂದು ಬಣ್ಣಿಸಬಹುದು. ವಿಶೇಷವಾಗಿ ತಳಮಳಗೊಂಡ ವ್ಯಕ್ತಿಗಳು ಆಗಾಗ ತಮ್ಮೊಡನೆ ಮಾತನಾಡಿಕೊಳ್ಳುತ್ತಾರೆ. ಇಂತಹವರಲ್ಲಿ ಮಿದುಳಿನ ಒಂದು ಖಚಿತ ಭಾಗ ಕಡಿಮೆ ಸಕ್ರಿಯವಾಗಿರುತ್ತದೆ. ಆದ್ದರಿಂದ ಅದು ತಪ್ಪಾಗಿ ವ್ಯವಸ್ಥಿತವಾಗಿರುತ್ತದೆ. ಸ್ವಗತಗಳ ಮೂಲಕ ಅವರು ಚಾತುರ್ಯದಿಂದ ನಿರ್ವಹಿಸಲು ತಮ್ಮನ್ನು ಸಮರ್ಥಿಸಿ ಕೊಳ್ಳುತ್ತಾರೆ. ಅದರಂತೆಯೆ ಸ್ವಗತಗಳು ನಮಗೆ ನಿರ್ಧಾರಗಳನ್ನು ತೆಗೆದುಕೊಳ್ಳುವುದರಲ್ಲಿ ಸಹಾಯ ಮಾಡುತ್ತವೆ. ಮತ್ತು ನಮ್ಮ ಬೇಗುದಿಯನ್ನು ಕಡಿಮೆ ಮಾಡಿ ಕೊಳ್ಳಲು ಒಂದು ಒಳ್ಳೆಯ ವಿಧಾನ. ಸ್ವಗತಗಳು ನಮ್ಮ ಏಕಾಗ್ರಚಿತ್ತವನ್ನು ಬಲಪಡಿಸುತ್ತವೆ ಮತ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತವೆ. ಏಕೆಂದರೆ ಏನನ್ನಾದರು ಹೇಳುವುದಕ್ಕೆ ಬರಿ ಯೋಚಿಸುವುದಕ್ಕಿಂತ ಹೆಚ್ಚು ಸಮಯ ಬೇಕಾಗುತ್ತದೆ. ಮಾತನಾಡುವಾಗ ನಾವು ನಮ್ಮ ಯೋಚನೆಗಳನ್ನು ಸರಿಯಾಗಿ ಗ್ರ ಹಿಸುತ್ತೇವೆ. ನಾವು ಯಾವಾಗ ನಮ್ಮೊಡನೆ ಸ್ವಗತ ನಡೆಸುತ್ತೇವೊ ಆವಾಗ ಕ್ಲಿಷ್ಟ ಸಮಸ್ಯೆಗಳನ್ನು ಬಿಡಿಸುವುದು ಸುಲಭ. ಇದನ್ನು ಹಲವಾರು ಪ್ರಯೋಗಗಳು ಪ್ರಮಾಣೀಕರಿಸಿವೆ. ನಮ್ಮೊಡನೆ ಮಾತನಾಡಿಕೊಳ್ಳುವುದರಿಂದ ನಮಗೆ ಧೈರ್ಯವನ್ನು ತಂದುಕೊಳ್ಳಬಹುದು. ಹಲವಾರು ಕ್ರೀಡಾಪಟುಗಳು ತಮ್ಮನ್ನು ಹುರಿದುಂಬಿಸಿಕೊಳ್ಳಲು ಸ್ವಗತ ನಡೆಸುತ್ತಾರೆ. ವಿಶಾದಕರ ಎಂದರೆ ನಾವು ನಕಾರಾತ್ಮಕ ಸನ್ನಿವೇಶಗಳಲ್ಲಿ ಮಾತ್ರ ಸ್ವಗತ ನಡೆಸುತ್ತೇವೆ. ಆದ್ದರಿಂದ ನಾವು ಯಾವಾಗಲು ಎಲ್ಲವನ್ನು ಸಕಾರಾತ್ಮಕವಾಗಿ ನಿರೂಪಿಸಬೇಕು. ನಾವು ಏನನ್ನು ಬಯಸುತ್ತೇವೊ ಅದನ್ನು ಆಗಾಗ್ಗೆ ಪುನರುಚ್ಚರಿಸಬೇಕು. ಈ ರೀತಿಯಲ್ಲಿ ನಾವು ಭಾಷೆಯ ಮೂಲಕ ಕಾರ್ಯಗಳ ಮೇಲೆ ಗುಣಾತ್ಮಕ ಪ್ರಭಾವ ಬೀರಬಹುದು. ಇದು ನಾವು ವಾಸ್ತವಿಕವಾಗಿದ್ದರೆ ಮಾತ್ರ ನೆರವೇರಬಹುದು.