ಪದಗುಚ್ಛ ಪುಸ್ತಕ

kn ಟ್ಯಾಕ್ಸಿಯಲ್ಲಿ   »   he ‫במונית‬

೩೮ [ಮೂವತ್ತೆಂಟು]

ಟ್ಯಾಕ್ಸಿಯಲ್ಲಿ

ಟ್ಯಾಕ್ಸಿಯಲ್ಲಿ

‫38 [שלושים ושמונה]‬

38 [shloshim ushmoneh]

‫במונית‬

[bamonit]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಹೀಬ್ರೂ ಪ್ಲೇ ಮಾಡಿ ಇನ್ನಷ್ಟು
ಒಂದು ಟ್ಯಾಕ್ಸಿಯನ್ನು ಕರೆಯಿರಿ. ‫-ז-ין ---י---ני- ב--ש--‬ ‫_____ / נ_ מ____ ב______ ‫-ז-י- / נ- מ-נ-ת ב-ק-ה-‬ ------------------------- ‫תזמין / ני מונית בבקשה.‬ 0
t--m-n/-a---ni---n-t -'v-qa-hah. t_____________ m____ b__________ t-z-i-/-a-m-n- m-n-t b-v-q-s-a-. -------------------------------- tazmin/tazmini monit b'vaqashah.
ರೈಲು ನಿಲ್ದಾಣಕ್ಕೆ ಎಷ್ಟು ಬಾಡಿಗೆ ಆಗುತ್ತದೆ? ‫כ---ע-לה -נס--- --חנת-ה----?‬ ‫___ ע___ ה_____ ל____ ה______ ‫-מ- ע-ל- ה-ס-ע- ל-ח-ת ה-כ-ת-‬ ------------------------------ ‫כמה עולה הנסיעה לתחנת הרכבת?‬ 0
k-m-- ---h h--es--ah---taxan-t-----ke---? k____ o___ h________ l________ h_________ k-m-h o-a- h-n-s-'-h l-t-x-n-t h-r-k-v-t- ----------------------------------------- kamah olah hanesi'ah l'taxanat harakevet?
ವಿಮಾನ ನಿಲ್ದಾಣಕ್ಕೆ ಎಷ್ಟು ಬಾಡಿಗೆ ಆಗುತ್ತದೆ? ‫-מ- עול------עה לשדה-התעופ--‬ ‫___ ע___ ה_____ ל___ ה_______ ‫-מ- ע-ל- ה-ס-ע- ל-ד- ה-ע-פ-?- ------------------------------ ‫כמה עולה הנסיעה לשדה התעופה?‬ 0
k-m-h ---- h--esi--h -is-d--------u--h? k____ o___ h________ l______ h_________ k-m-h o-a- h-n-s-'-h l-s-d-h h-t-'-f-h- --------------------------------------- kamah olah hanesi'ah lishdeh hate'ufah?
ದಯವಿಟ್ಟು ನೇರವಾಗಿ ಹೋಗಿ. ‫י-ר---קש--‬ ‫___ ב______ ‫-ש- ב-ק-ה-‬ ------------ ‫ישר בבקשה.‬ 0
yesh-r-b--a--s-a-. y_____ b__________ y-s-a- b-v-q-s-a-. ------------------ yeshar b'vaqashah.
ದಯವಿಟ್ಟು ಇಲ್ಲಿ ಬಲಗಡೆಗೆ ಹೋಗಿ. ‫--- ---נ- ---ש--‬ ‫___ י____ ב______ ‫-א- י-י-ה ב-ק-ה-‬ ------------------ ‫כאן ימינה בבקשה.‬ 0
ka-n yemi-a- -'-aqash-h. k___ y______ b__________ k-'- y-m-n-h b-v-q-s-a-. ------------------------ ka'n yeminah b'vaqashah.
ದಯವಿಟ್ಟು ಅಲ್ಲಿ ರಸ್ತೆ ಕೊನೆಯಲ್ಲಿ ಎಡಕ್ಕೆ ಹೋಗಿ. ‫-פינה שמ--ה -ב-ש-.‬ ‫_____ ש____ ב______ ‫-פ-נ- ש-א-ה ב-ק-ה-‬ -------------------- ‫בפינה שמאלה בבקשה.‬ 0
ba----h s-mo'la- ----qa--a-. b______ s_______ b__________ b-p-n-h s-m-'-a- b-v-q-s-a-. ---------------------------- bapinah ssmo'lah b'vaqashah.
ನಾನು ಆತುರದಲ್ಲಿದ್ದೇನೆ. ‫א-י ממה- --ת-‬ ‫___ מ___ / ת__ ‫-נ- מ-ה- / ת-‬ --------------- ‫אני ממהר / ת.‬ 0
a-i me-aher--em-here-. a__ m_________________ a-i m-m-h-r-m-m-h-r-t- ---------------------- ani memaher/memaheret.
ನನಗೆ ಸಮಯವಿದೆ. ‫--י לא -מהר --ת --י---י---ן-‬ ‫___ ל_ מ___ / ת / י_ ל_ ז____ ‫-נ- ל- מ-ה- / ת / י- ל- ז-ן-‬ ------------------------------ ‫אני לא ממהר / ת / יש לי זמן.‬ 0
a-i ------aher----ah--et----h -- zman. a__ l_ m_____________________ l_ z____ a-i l- m-m-h-r-m-m-h-r-t-y-s- l- z-a-. -------------------------------------- ani lo memaher/memaheret/yesh li zman.
ದಯವಿಟ್ಟು ನಿಧಾನವಾಗಿ ಚಲಿಸಿ. ‫סע-- --ל------ר ב--ש-.‬ ‫__ / י ל__ י___ ב______ ‫-ע / י ל-ט י-ת- ב-ק-ה-‬ ------------------------ ‫סע / י לאט יותר בבקשה.‬ 0
s-/s'------ y-t-r --vaq--ha-. s_____ l___ y____ b__________ s-/-'- l-a- y-t-r b-v-q-s-a-. ----------------------------- sa/s'i l'at yoter b'vaqashah.
ದಯವಿಟ್ಟು ಇಲ್ಲಿ ನಿಲ್ಲಿಸಿ. ‫ע--ר---עצרי כאן-בבק--.‬ ‫____ / ע___ כ__ ב______ ‫-צ-ר / ע-ר- כ-ן ב-ק-ה-‬ ------------------------ ‫עצור / עצרי כאן בבקשה.‬ 0
at---/i--ri-k--n --va-a--ah. a__________ k___ b__________ a-s-r-i-s-i k-'- b-v-q-s-a-. ---------------------------- atsor/itsri ka'n b'vaqashah.
ದಯವಿಟ್ಟು ಒಂದು ಸ್ವಲ್ಪ ಸಮಯ ಕಾಯಿರಿ. ‫--ת-------יני -גע-א-ד-----ה-‬ ‫____ / ה_____ ר__ א__ ב______ ‫-מ-ן / ה-ת-נ- ר-ע א-ד ב-ק-ה-‬ ------------------------------ ‫המתן / המתיני רגע אחד בבקשה.‬ 0
ha-ten/--m--n- reg--------'-----hah. h_____________ r___ e___ b__________ h-m-e-/-a-t-n- r-g- e-a- b-v-q-s-a-. ------------------------------------ hamten/hamtini rega exad b'vaqashah.
ನಾನು ಒಂದು ಕ್ಷಣದಲ್ಲಿ ಹಿಂತಿರುಗಿ ಬರುತ್ತೇನೆ. ‫אנ- -ייד-ח-זר ----‬ ‫___ מ___ ח___ / ת__ ‫-נ- מ-י- ח-ז- / ת-‬ -------------------- ‫אני מייד חוזר / ת.‬ 0
a---m--d--oze--x-z--et. a__ m___ x_____________ a-i m-a- x-z-r-x-z-r-t- ----------------------- ani miad xozer/xozeret.
ನನಗೆ ದಯವಿಟ್ಟು ಒಂದು ರಸೀತಿ ಕೊಡಿ. ‫--ל--בבקשה-‬ ‫____ ב______ ‫-ב-ה ב-ק-ה-‬ ------------- ‫קבלה בבקשה.‬ 0
qabala--b'v-qashah. q______ b__________ q-b-l-h b-v-q-s-a-. ------------------- qabalah b'vaqashah.
ನನ್ನ ಬಳಿ ಚಿಲ್ಲರೆ ಹಣವಿಲ್ಲ. ‫----ל-----ף.‬ ‫___ ל_ ע_____ ‫-י- ל- ע-ד-.- -------------- ‫אין לי עודף.‬ 0
eyn li ---f. e__ l_ o____ e-n l- o-e-. ------------ eyn li odef.
ತೊಂದರೆ ಇಲ್ಲ. ಬಾಕಿ ಹಣ ನಿಮಗೆ. ‫ז- ב---- ה-ו-ף---ך‬ ‫__ ב____ ה____ ש___ ‫-ה ב-ד-, ה-ו-ף ש-ך- -------------------- ‫זה בסדר, העודף שלך‬ 0
zeh b'--de-,-h-'o--f---elk-a z__ b_______ h______ s______ z-h b-s-d-r- h-'-d-f s-e-k-a ---------------------------- zeh b'seder, ha'odef shelkha
ನನ್ನನ್ನು ಈ ವಿಳಾಸಕ್ಕೆ ಕರೆದುಕೊಂಡು ಹೋಗಿ. ‫קח - י--ותי -כ-ובת הזא- בב--ה-‬ ‫__ / י א___ ל_____ ה___ ב______ ‫-ח / י א-ת- ל-ת-ב- ה-א- ב-ק-ה-‬ -------------------------------- ‫קח / י אותי לכתובת הזאת בבקשה.‬ 0
q--/qx---ti-l-kt-v-t---zo't b'----sha-. q______ o__ l_______ h_____ b__________ q-x-q-i o-i l-k-o-e- h-z-'- b-v-q-s-a-. --------------------------------------- qax/qxi oti laktovet hazo't b'vaqashah.
ನನ್ನನ್ನು ನನ್ನ ವಸತಿ ಗೃಹಕ್ಕೆ ಕರೆದುಕೊಂಡು ಹೋಗಿ. ‫ק- ------ת--ל---ן------בקשה.‬ ‫__ / י א___ ל____ ש__ ב______ ‫-ח / י א-ת- ל-ל-ן ש-י ב-ק-ה-‬ ------------------------------ ‫קח / י אותי למלון שלי בבקשה.‬ 0
qa----- --i -am-lon-s--li b'vaqa-h-h. q______ o__ l______ s____ b__________ q-x-q-i o-i l-m-l-n s-e-i b-v-q-s-a-. ------------------------------------- qax/qxi oti lamalon sheli b'vaqashah.
ನನ್ನನ್ನು ಸಮುದ್ರ ತೀರಕ್ಕೆ ಕರೆದುಕೊಂಡು ಹೋಗಿ. ‫-- / י-אותי -ח-- ה---בבקשה-‬ ‫__ / י א___ ל___ ה__ ב______ ‫-ח / י א-ת- ל-ו- ה-ם ב-ק-ה-‬ ----------------------------- ‫קח / י אותי לחוף הים בבקשה.‬ 0
q-x/q-----i--'x---h---- -'--q--h-h. q______ o__ l____ h____ b__________ q-x-q-i o-i l-x-f h-y-m b-v-q-s-a-. ----------------------------------- qax/qxi oti l'xof hayam b'vaqashah.

ಭಾಷಾ ಪಂಡಿತರು.

ಬಹಳ ಜನರು ತಮಗೆ ಒಂದು ಪರಭಾಷೆಯನ್ನು ಮಾತನಾಡಲು ಆದರೆ ಸಂತಸ ಪಡುತ್ತಾರೆ. ೭೦ಕ್ಕಿಂತ ಹೆಚ್ಚು ಭಾಷೆಗಳನ್ನು ಮಾತನಾಡಲು ಶಕ್ತರಾದ ಜನರಿದ್ದಾರೆ. ಅವರು ಈ ಎಲ್ಲಾ ಭಾಷೆಗಳನ್ನು ನಿರರ್ಗಳವಾಗಿ ಮಾತನಾಡಲು ಮತ್ತು ತಪ್ಪಿಲ್ಲದೆ ಬರೆಯಲು ಬಲ್ಲರು. ಅವರನ್ನು ಬಹುಭಾಷಾಪ್ರವೀಣರೆಂದು ಕರೆಯಬಹುದು. ಬಹುಭಾಷಪ್ರಾವಿಣ್ಯದ ಸಂಗತಿ ನೂರಾರು ವರ್ಷಗಳಿಂದ ಜನಜನಿತವಾಗಿದೆ. ಈ ವಿಶೇಷ ಕೌಶಲವನ್ನು ಹೊಂದಿರುವ ಜನರ ಬಗ್ಗೆ ಸಾಕಷ್ಟು ವರದಿಗಳಿವೆ. ಈ ಕೌಶಲ ಹೇಗೆ ಬರುತ್ತದೆ ಎನ್ನುವುದರ ಬಗ್ಗೆ ಸಾಕಷ್ಟು ಸಂಶೋಧನೆ ನಡೆದಿಲ್ಲ. ವಿಜ್ಞಾನದಲ್ಲಿ ಇದರ ಬಗ್ಗೆ ಸಾಕಷ್ಟು ತತ್ವಗಳ ನಿರೂಪಣೆಯಾಗಿವೆ. ಕೆಲವರ ಆಲೋಚನೆಯ ಪ್ರಕಾರ ಬಹುಭಾಷಿಗಳ ಮಿದುಳಿನ ವಿನ್ಯಾಸ ಬೇರೆ ಇರುತ್ತದೆ. ಈ ವ್ಯತ್ಯಾಸ ಹೆಚ್ಚಾಗಿ ಬ್ರೊಕಾ ಕೇಂದ್ರದಲ್ಲಿ ಕಾಣಬರುತ್ತದೆ. ಮಿದುಳಿನ ಈ ಭಾಗದಲ್ಲಿ ಮಾತುಗಳ ಉತ್ಪತ್ತಿಯಾಗುತ್ತದೆ. ಬಹುಭಾಷಿಗಳ ಮಿದುಳಿನ ಈ ಭಾಗಗಳಲ್ಲಿ ಜೀವಕಣಗಳ ರಚನೆ ಬೇರೆ ರೀತಿ ಇರುತ್ತದೆ. ಇದರಿಂದಾಗಿ ಸಮಾಚಾರಗಳನ್ನು ಹೆಚ್ಚು ಸಮರ್ಪಕವಾಗಿ ಸಂಸ್ಕರಿಸಲು ಸಾಧ್ಯವಾಗಬಹುದು. ಈ ತತ್ವಗಳನ್ನು ಸಮರ್ಥಿಸಲು ಬೇಕಾಗುವ ಅಧ್ಯಯನಗಳು ಸಾಕಷ್ಟು ಆಗಿಲ್ಲ. ಬಹುಶಃ ಇದಕ್ಕೆ ಒಂದು ವಿಶೇಷವಾದ ಹುಮ್ಮಸ್ಸು ನಿರ್ಣಾಯಕವಾಗಿರಬಹುದು. ಚಿಕ್ಕ ಮಕ್ಕಳು ಬೇರೆ ಮಕ್ಕಳಿಂದ ಶೀಘ್ರವಾಗಿ ಒಂದು ಪರಭಾಷೆಯನ್ನು ಕಲಿಯುತ್ತಾರೆ. ಅದಕ್ಕೆ ಕಾರಣ ಏನೆಂದರೆ ಅವರು ಆಟವಾಡಲು ಬೇರೆಯವರೊಡನೆ ಕಲಿಯಲು ಇಚ್ಚಿಸುತ್ತಾರೆ. ಅವರು ಒಂದು ಗುಂಪಿನ ಅಂಗವಾಗಲು ಮತ್ತು ಇತರರೊಡನೆ ಸಂಪರ್ಕ ಹೊಂದಲು ಬಯಸುತ್ತಾರೆ. ಕಲಿಕೆಯ ಸಫಲತೆ ಅವರ ಸಂಘಟನಾ ಇಚ್ಚೆಯನ್ನು ಅವಲಂಬಿಸಿರುತ್ತದೆ. ಮತ್ತೊಂದು ಸಿದ್ಧಾಂತದ ಪ್ರಕಾರ ಮಿದುಳಿನ ಸಾಂದ್ರತೆ ಕಲಿಕೆಯಿಂದ ಹೆಚ್ಚುತ್ತದೆ. ತನ್ಮೂಲಕ ನಾವು ಎಷ್ಟು ಹೆಚ್ಚು ಕಲಿಯುತ್ತೀವೊ, ಕಲಿಕೆ ಅಷ್ಟು ಸುಲಭವಾಗುತ್ತದೆ. ಹಾಗೆಯೆ ಒಂದನ್ನೊಂದು ಹೋಲುವ ಭಾಷೆಗಳನ್ನು ಸುಲಭವಾಗಿ ಕಲಿಯಬಹುದು. ಯಾರು ಡೇನಿಷ್ ಮಾತನಾಡುವರೊ ಅವರು ಬೇಗ ಸ್ವೀಡನ್ ಮತ್ತು ನಾರ್ವೇಜಿಯನ್ ಕಲಿಯುತ್ತಾರೆ. ಆದರೆ ಇನ್ನೂ ಬಹಳಷ್ಟು ಪ್ರಶ್ನೆಗಳಿಗೆ ಉತ್ತರಗಳಿಲ್ಲ. ಆದರೆ ಒಂದು ವಿಷಯ ಖಚಿತ: ಬುದ್ಧಿವಂತಿಕೆ ಇದರಲ್ಲಿ ಮಹತ್ವದ ಪಾತ್ರ ವಹಿಸುವುದಿಲ್ಲ. ಹಲವು ಜನರು ಕಡಿಮೆ ಬುದ್ಧಿವಂತರಿದ್ದರೂ ಸಹ ಬಹಳಷ್ಟು ಭಾಷೆಗಳನ್ನು ಮಾತಾಡಬಲ್ಲರು. ಆದರೆ ಅತಿ ದೊಡ್ಡ ಬಹುಭಾಷಿಗೆ ಕೂಡ ಶಿಸ್ತಿನ ಅವಶ್ಯಕತೆ ಇರುತ್ತದೆ. ಈ ವಿಷಯ ನಮಗೆ ಸ್ವಲ್ಪ ಸಮಾಧಾನ ಕೊಡುತ್ತದೆ, ಅಥವಾ....