ಪದಗುಚ್ಛ ಪುಸ್ತಕ

kn ವಾಹನದ ತೊಂದರೆ   »   ar ‫عطل في السيارة‬

೩೯ [ಮೂವತ್ತೊಂಬತ್ತು]

ವಾಹನದ ತೊಂದರೆ

ವಾಹನದ ತೊಂದರೆ

‫39 [تسعة وثلاثون]‬

39 [tsieat wathalathun]

‫عطل في السيارة‬

[etul fi alsayart]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅರಬ್ಬಿ ಪ್ಲೇ ಮಾಡಿ ಇನ್ನಷ್ಟು
ಇಲ್ಲಿ ಹತ್ತಿರದಲ್ಲಿ ಎಲ್ಲಿ ಪೆಟ್ರೋಲ್ ಅಂಗಡಿ ಇದೆ? ‫أ---هي -قر- م-طة--لوقو--؟‬ ‫--- ه- أ--- م--- ل----- ؟- ‫-ي- ه- أ-ر- م-ط- ل-و-و- ؟- --------------------------- ‫أين هي أقرب محطة للوقود ؟‬ 0
a-n -i -a-r-- ----t-t-n-li-wuq-d ? a-- h- '----- m-------- l------- ? a-n h- '-q-a- m-h-t-t-n l-l-u-u- ? ---------------------------------- ayn hi 'aqrab mahatatan lilwuqud ?
ನನ್ನ ವಾಹನದ ಟೈರ್ ತೂತಾಗಿದೆ. ‫عندي إ--ر م-قوب.‬ ‫---- إ--- م------ ‫-ن-ي إ-ا- م-ق-ب-‬ ------------------ ‫عندي إطار مثقوب.‬ 0
ena-----i-a- -ath--b. e---- '----- m------- e-a-i '-i-a- m-t-q-b- --------------------- enadi 'iitar mathqub.
ನಿಮಗೆ ಚಕ್ರವನ್ನು ಬದಲಾಯಿಸಲು ಆಗುತ್ತದೆಯೇ? ‫-ل-ي-كن- -ب--ل-ا---ل-ب--‬ ‫-- ي---- ت---- ا------ ؟- ‫-ل ي-ك-ك ت-د-ل ا-د-ل-ب ؟- -------------------------- ‫هل يمكنك تبديل الدولاب ؟‬ 0
h---um--n---ta-d-l ---uwla- ? h- y------- t----- a------- ? h- y-m-i-u- t-b-i- a-d-w-a- ? ----------------------------- hl yumkinuk tabdil alduwlab ?
ನನಗೆ ಎರಡು ಲೀಟರ್ ಡೀಸೆಲ್ ಬೇಕು. ‫--ا -ح--ة-إل- ---------- ----ل-ا-و--‬ ‫--- ب---- إ-- ع-- ل----- م- ا-------- ‫-ن- ب-ا-ة إ-ى ع-ة ل-ت-ا- م- ا-م-ز-ت-‬ -------------------------------------- ‫أنا بحاجة إلى عدة ليترات من المازوت.‬ 0
ana--bi-a-a- -i-l---ed--l-y--ar----i- --------. a--- b------ '----- e-- l-------- m-- a-------- a-a- b-h-j-t '-i-a- e-t l-y-t-r-t m-n a-m-z-t-. ----------------------------------------------- anaa bihajat 'iilaa edt liyatarat min almazuta.
ನನ್ನಲ್ಲಿ ಪೆಟ್ರೋಲ್ ಇಲ್ಲ. ‫-م -ب--لد- --ز-ن.‬ ‫-- ي-- ل-- ب------ ‫-م ي-ق ل-ي ب-ز-ن-‬ ------------------- ‫لم يبق لدي بنزين.‬ 0
lm-y-bq lad--- -i--ina. l- y--- l----- b------- l- y-b- l-d-y- b-n-i-a- ----------------------- lm yabq ladaya binzina.
ನಿಮ್ಮ ಬಳಿ ತಗಡಿನ ಡಬ್ಬಿ / ಪೆಟ್ರೋಲ್ ಡಬ್ಬಿ ಇದೆಯೆ? ‫-ل ---ك خزان-إ--في -‬ ‫-- ل--- خ--- إ---- ؟- ‫-ل ل-ي- خ-ا- إ-ا-ي ؟- ---------------------- ‫هل لديك خزان إضافي ؟‬ 0
h- laday- -h-zzan '-i---- ? h- l----- k------ '------ ? h- l-d-y- k-a-z-n '-i-a-i ? --------------------------- hl ladayk khazzan 'iidafi ?
ನಾನು ಎಲ್ಲಿಂದ ದೂರವಾಣಿ ಕರೆ ಮಾಡಬಹುದು? ‫أي- ------ ---تصا- -ا--اتف-؟‬ ‫--- ي----- ا------ ب------ ؟- ‫-ي- ي-ك-ن- ا-ا-ص-ل ب-ل-ا-ف ؟- ------------------------------ ‫أين يمكنني الاتصال بالهاتف ؟‬ 0
a-n -umk----i-al--tis-l-b-alh---f-? a-- y-------- a-------- b-------- ? a-n y-m-i-u-i a-a-t-s-l b-a-h-t-f ? ----------------------------------- ayn yumkinuni alaitisal bialhatif ?
ನನಗೆ ಗಾಡಿ ಎಳೆದುಕೊಂಡು ಹೋಗುವವರ ಅವಶ್ಯಕತೆ ಇದೆ. ‫----أ-تاج-إلى--دم--------س-ا--.‬ ‫--- أ---- إ-- خ--- س-- ا-------- ‫-ن- أ-ت-ج إ-ى خ-م- س-ب ا-س-ا-ة-‬ --------------------------------- ‫إني أحتاج إلى خدمة سحب السيارة.‬ 0
'i-ni-'a-ta---i-l---kh-d--t -ah- -l---a----. '---- '----- '----- k------ s--- a---------- '-i-i '-h-a- '-i-a- k-i-m-t s-h- a-s-y-r-t-. -------------------------------------------- 'iini 'ahtaj 'iilaa khidmat sahb alsayarata.
ನಾನು ಒಂದು ವಾಹನ ರಿಪೇರಿ ಅಂಗಡಿ ಹುಡುಕುತ್ತಿದ್ದೇನೆ. ‫-ن-----ش -ن--ر-ة-ت-لي--‬ ‫--- أ--- ع- و--- ت------ ‫-ن- أ-ت- ع- و-ش- ت-ل-ح-‬ ------------------------- ‫إني أفتش عن ورشة تصليح.‬ 0
'-ini-'-ftish-ean-w-r-h-t t---iha. '---- '------ e-- w------ t------- '-i-i '-f-i-h e-n w-r-h-t t-s-i-a- ---------------------------------- 'iini 'uftish ean warshat tasliha.
ಇಲ್ಲಿ ಒಂದು ಅಪಘಾತ ಸಂಭವಿಸಿದೆ. ‫ل-د -ق---اد--‬ ‫--- و-- ح----- ‫-ق- و-ع ح-د-.- --------------- ‫لقد وقع حادث.‬ 0
l--- w---e had-ha. l--- w---- h------ l-a- w-q-e h-d-h-. ------------------ lqad waqae hadtha.
ಇಲ್ಲಿ ಹತ್ತಿರದ ದೂರವಾಣಿ ಕರೆ ಕೇಂದ್ರ ಎಲ್ಲಿದೆ? ‫-ي- أ--ب ه--ف-؟‬ ‫--- أ--- ه--- ؟- ‫-ي- أ-ر- ه-ت- ؟- ----------------- ‫أين أقرب هاتف ؟‬ 0
a-n-'--r-b--at-- ? a-- '----- h---- ? a-n '-q-a- h-t-f ? ------------------ ayn 'aqrab hatif ?
ನಿಮ್ಮ ಬಳಿ ಮೊಬೈಲ್ ಫೋನ್ ಇದೆಯೆ? ‫هل-ل-ي--ها---ن--ل-؟‬ ‫-- ل--- ه--- ن--- ؟- ‫-ل ل-ي- ه-ت- ن-ا- ؟- --------------------- ‫هل لديك هاتف نقال ؟‬ 0
h- lad-y----ti- ---al-? h- l----- h---- n---- ? h- l-d-y- h-t-f n-q-l ? ----------------------- hl ladayk hatif nuqal ?
ನಮಗೆ ಸಹಾಯ ಬೇಕು. ‫--تا--إ-- م-اع-ة-‬ ‫----- إ-- م------- ‫-ح-ا- إ-ى م-ا-د-.- ------------------- ‫نحتاج إلى مساعدة.‬ 0
nh---j -ii-------a----t. n----- '----- m--------- n-i-a- '-i-a- m-s-e-d-t- ------------------------ nhitaj 'iilaa musaeadat.
ಒಬ್ಬ ವೈದ್ಯರನ್ನು ಕರೆಯಿರಿ. ‫اط-ب طبي-اً.‬ ‫---- ط------- ‫-ط-ب ط-ي-ا-.- -------------- ‫اطلب طبيباً.‬ 0
ati--- t----an. a----- t------- a-i-i- t-y-a-n- --------------- atilib tbybaan.
ಪೋಲಿಸರನ್ನು ಕರೆಯಿರಿ. ‫-تصل--الشرطة-‬ ‫---- ب-------- ‫-ت-ل ب-ل-ر-ة-‬ --------------- ‫اتصل بالشرطة.‬ 0
at--i----a-s---t--i. a----- b------------ a-a-i- b-a-s-a-t-t-. -------------------- atasil bialshartati.
ನಿಮ್ಮ ರುಜುವಾತು ಪತ್ರಗಳನ್ನು ದಯವಿಟ್ಟು ತೋರಿಸಿ. ‫--را-ك ،-من-ف----‬ ‫------ ، م- ف----- ‫-و-ا-ك ، م- ف-ل-.- ------------------- ‫أوراقك ، من فضلك.‬ 0
'-----ak ,-mi--fa--ka. '------- , m-- f------ '-w-a-a- , m-n f-d-k-. ---------------------- 'uwraqak , min fadlka.
ನಿಮ್ಮ ಚಾಲನಾ ಪರವಾನಿಗೆ ಪತ್ರಗಳನ್ನು ದಯವಿಟ್ಟು ತೋರಿಸಿ. ‫----ة--لق-اد---م- ف-لك.‬ ‫----- ا------- م- ف----- ‫-ج-ز- ا-ق-ا-ة- م- ف-ل-.- ------------------------- ‫إجازة القيادة، من فضلك.‬ 0
'ij---t --qiadat-- -i--fadal-k-. '------ a--------- m-- f-------- '-j-z-t a-q-a-a-i- m-n f-d-l-k-. -------------------------------- 'ijazat alqiadati, min fadalaka.
ನಿಮ್ಮ ಗಾಡಿಯ ಪತ್ರಗಳನ್ನು ದಯವಿಟ್ಟು ತೋರಿಸಿ. ‫أورا--السي-ر-،--ن-----.‬ ‫----- ا------- م- ف----- ‫-و-ا- ا-س-ا-ة- م- ف-ل-.- ------------------------- ‫أوراق السيارة، من فضلك.‬ 0
awr-q al-iya-a-----i- f-d-l-a. a---- a---------- m-- f------- a-r-q a-s-y-r-t-, m-n f-d-l-a- ------------------------------ awraq alsiyarati, min fadalka.

ಭಾಷಾಸಾಮರ್ಥ್ಯ ಹೊಂದಿರುವ ಮಗು.

ಮಾತನಾಡುವುದು ಬರುವುದಕ್ಕೆ ಮುಂಚೆಯೆ ಮಕ್ಕಳಿಗೆ ಭಾಷೆಯ ಬಗ್ಗೆ ಹೆಚ್ಚಿನ ಮಾಹಿತಿ ಇರುತ್ತದೆ. ಈ ವಿಷಯವನ್ನು ಹಲವಾರು ಪ್ರಯೋಗಗಳು ಸಾಬೀತು ಮಾಡಿವೆ. ವಿಶೇಷವಾದ ಮಕ್ಕಳ ಪ್ರಯೋಗಶಾಲೆಗಳಲ್ಲಿ ಮಕ್ಕಳ ಬೆಳವಣಿಗೆಯ ಬಗ್ಗೆ ಸಂಶೊಧನೆ ಮಾಡಲಾಗುತ್ತದೆ. ಅದರೊಡನೆ ಮಕ್ಕಳು ಮಾತನಾಡುವುದನ್ನು ಹೇಗೆ ಕಲಿಯುತ್ತಾರೆ ಎನ್ನುವುದನ್ನು ಪರಿಶೀಲಿಸುತ್ತಾರೆ. ಮಕ್ಕಳು ನಾವು ಅಂದು ಕೊಂಡಿರುವುದಕ್ಕಿಂತ ಹೆಚ್ಚು ಜಾಣಾಗಿರುತ್ತಾರೆ. ಅವರಿಗೆ ಆರು ತಿಂಗಳು ಆಗುವಷ್ಟರಲ್ಲಿ ಹಲವಾರು ವಾಕ್ ಸಾಮರ್ಥ್ಯಗಳು ಇರುತ್ತವೆ. ಉದಾಹರಣೆಗೆ ಅವರು ತಮ್ಮ ಮಾತೃಭಾಷೆಯನ್ನು ಗುರುತಿಸಬಲ್ಲರು. ಜರ್ಮನ್ ಮತ್ತು ಫ್ರೆಂಚ್ ಮಕ್ಕಳು ಖಚಿತ ಸ್ವರಗಳಿಗೆ ಬೇರೆ ರೀತಿಯಲ್ಲಿ ಸ್ಪಂದಿಸುತ್ತಾರೆ. ವಿವಿಧ ಒತ್ತಿನ ನಮೂನೆಗಳು ಬೇರೆಬೇರೆ ತರಹದ ನಡವಳಿಕೆಯನ್ನು ಹೊರತರುತ್ತದೆ. ಮಕ್ಕಳಲ್ಲಿ ತಮ್ಮ ಮಾತೃಭಾಷೆಯ ಉಚ್ಚಾರಣೆಯ ನಮೂನೆಗೆ ಅರಿವು ಇರುತ್ತದೆ. ಬಹು ಚಿಕ್ಕ ಮಕ್ಕಳು ಕೂಡ ಸಾಕಷ್ಟು ಪದಗಳನ್ನು ಗುರುತಿಸಿಕೊಳ್ಳಬಲ್ಲರು. ತಂದೆ ತಾಯಂದಿರು ಮಕ್ಕಳ ಭಾಷಾಬೆಳವಣಿಗೆಗೆ ಅತ್ಯವಶ್ಯಕ. ಮಕ್ಕಳಿಗೆ ಹುಟ್ಟಿನಿಂದಲೆ ಬೇರೆಯವರೊಂದಿಗೆ ನೇರ ಸಂಪರ್ಕದ ಅವಶ್ಯಕತೆ ಇರುತ್ತದೆ. ಅವರು ಅಮ್ಮ ಮತ್ತು ಅಪ್ಪ ಅವರೊಡನೆ ಸಂಪರ್ಕ ಹೊಂದಲು ಬಯಸುತ್ತಾರೆ. ಪರಸ್ಪರ ಕ್ರಿಯೆಗಳು ಸಕಾರಾತ್ಮಕ ಭಾವಗಳೊಂದಿಗೆ ಜೊತೆಗೂಡಿರಬೇಕು. ತಂದೆ ತಾಯಂದಿರು ಮಕ್ಕಳೊಡನೆ ಮಾತನಾಡುವಾಗ ಅವರನ್ನು ಒತ್ತಡಕ್ಕೆ ಸಿಲುಕಿರಬಾರದು. ಅಷ್ಟೆ ಅಲ್ಲದೆ ಅವರೊಡನೆ ಕಡಿಮೆ ಮಾತನಾಡುವುದೂ ಸಹ ತಪ್ಪು. ಒತ್ತಡಗಳು ಅಥವಾ ಮೌನ ಎರಡೂ ಮಗುವಿನ ಮೇಲೆ ದುಷ್ಪರಿಣಾಮವನ್ನು ಉಂಟು ಮಾಡಬಹುದು. ಅವರ ಭಾಷಾ ಬೆಳವಣಿಗೆ ಕುಂಠಿತವಾಗಬಹುದು. ಮಗುವಿನ ಕಲಿಕೆ ತಾಯಿಯ ಉದರದಲ್ಲಿಯೆ ಪ್ರಾರಂಭವಾಗಿರುತ್ತದೆ. ಅವರ ಹುಟ್ಟಿಗೆ ಮುಂಚೆಯೆ ಅವರು ಭಾಷೆಗೆ ಸ್ಪಂದಿಸುತ್ತಾರೆ. ಅವರು ಸದ್ದಿನ ಚಿಹ್ನೆಗಳನ್ನು ಸರಿಯಾಗಿ ಗ್ರಹಿಸಬಲ್ಲರು. ಹುಟ್ಟಿನ ನಂತರ ಅವರು ಅದೆ ಚಿಹ್ನೆಗಳನ್ನು ಪುನಃ ಗುರುತಿಸಬಲ್ಲರು. ಇನ್ನೂ ಹುಟ್ಟಬೇಕಾಗಿರುವ ಮಕ್ಕಳು ಭಾಷೆಗಳ ಛಂದೋಗತಿಯನ್ನು ಕಲಿಯುತ್ತಾರೆ. ಅವರ ತಾಯಿಯ ಧ್ವನಿಯನ್ನು ಉದರದಲ್ಲೆ ಕೇಳಬಲ್ಲರು. ಮನುಷ್ಯ ಮಕ್ಕಳೊಡನೆ ಹುಟ್ಟುವ ಮೊದಲೆ ಮಾತನಾಡಲು ಸಾಧ್ಯವಿದೆ. ಆದರೆ ಮನುಷ್ಯ ಅದನ್ನು ವಿಪರೀತವಾಗಿ ಮಾಡಬಾರದು. ಮಗುವಿನ ಜನನದ ನಂತರ ಅಭ್ಯಾಸ ಮಾಡಲು ಸಾಕಷ್ಟು ಸಮಯ ಇರುತ್ತದೆ.