ಪದಗುಚ್ಛ ಪುಸ್ತಕ

kn ವಾಹನದ ತೊಂದರೆ   »   he ‫תקר ברכב‬

೩೯ [ಮೂವತ್ತೊಂಬತ್ತು]

ವಾಹನದ ತೊಂದರೆ

ವಾಹನದ ತೊಂದರೆ

‫39 [שלושים ותשע]‬

39 [shloshim w\'tesha]

‫תקר ברכב‬

[teqer barekhev]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಹೀಬ್ರೂ ಪ್ಲೇ ಮಾಡಿ ಇನ್ನಷ್ಟು
ಇಲ್ಲಿ ಹತ್ತಿರದಲ್ಲಿ ಎಲ್ಲಿ ಪೆಟ್ರೋಲ್ ಅಂಗಡಿ ಇದೆ? ‫ה-כ--נ--א----נת----- ---ו---‬ ‫____ נ____ ת___ ה___ ה_______ ‫-י-ן נ-צ-ת ת-נ- ה-ל- ה-ר-ב-?- ------------------------------ ‫היכן נמצאת תחנת הדלק הקרובה?‬ 0
h-ykha- -im---'- taxa--- had--e----q--v--? h______ n_______ t______ h______ h________ h-y-h-n n-m-s-'- t-x-n-t h-d-l-q h-q-o-a-? ------------------------------------------ heykhan nimtse't taxanat hadeleq haqrovah?
ನನ್ನ ವಾಹನದ ಟೈರ್ ತೂತಾಗಿದೆ. ‫----י ת--.‬ ‫__ ל_ ת____ ‫-ש ל- ת-ר-‬ ------------ ‫יש לי תקר.‬ 0
yesh--i-t-qe-. y___ l_ t_____ y-s- l- t-q-r- -------------- yesh li teqer.
ನಿಮಗೆ ಚಕ್ರವನ್ನು ಬದಲಾಯಿಸಲು ಆಗುತ್ತದೆಯೇ? ‫---ל - - ל------את--צ-י--‬ ‫____ / י ל_____ א_ ה______ ‫-ו-ל / י ל-ח-י- א- ה-מ-ג-‬ --------------------------- ‫תוכל / י להחליף את הצמיג?‬ 0
tukh-l-tukh-i--'h-xlif e- h-t-a-i-? t____________ l_______ e_ h________ t-k-a-/-u-h-i l-h-x-i- e- h-t-a-i-? ----------------------------------- tukhal/tukhli l'haxlif et hatsamig?
ನನಗೆ ಎರಡು ಲೀಟರ್ ಡೀಸೆಲ್ ಬೇಕು. ‫אני-צ--ך-כ-- --ט-י- -י-ל.‬ ‫___ צ___ כ__ ל_____ ד_____ ‫-נ- צ-י- כ-ה ל-ט-י- ד-ז-.- --------------------------- ‫אני צריך כמה ליטרים דיזל.‬ 0
an----a-i-h-t-r--ha--k---- -it-im d--el. a__ t_______________ k____ l_____ d_____ a-i t-a-i-h-t-r-k-a- k-m-h l-t-i- d-z-l- ---------------------------------------- ani tsarikh/tsrikhah kamah litrim dizel.
ನನ್ನಲ್ಲಿ ಪೆಟ್ರೋಲ್ ಇಲ್ಲ. ‫אי--לי י-ת---ל-.‬ ‫___ ל_ י___ ד____ ‫-י- ל- י-ת- ד-ק-‬ ------------------ ‫אין לי יותר דלק.‬ 0
eyn-l--y-t-r del-q. e__ l_ y____ d_____ e-n l- y-t-r d-l-q- ------------------- eyn li yoter deleq.
ನಿಮ್ಮ ಬಳಿ ತಗಡಿನ ಡಬ್ಬಿ / ಪೆಟ್ರೋಲ್ ಡಬ್ಬಿ ಇದೆಯೆ? ‫י- ----מי---רז---י?‬ ‫__ ל__ מ___ ר_______ ‫-ש ל-ם מ-כ- ר-ר-ו-?- --------------------- ‫יש לכם מיכל רזרווי?‬ 0
y--h-l---em-m-ykh-- -e----i? y___ l_____ m______ r_______ y-s- l-k-e- m-y-h-l r-z-r-i- ---------------------------- yesh lakhem meykhal rezerwi?
ನಾನು ಎಲ್ಲಿಂದ ದೂರವಾಣಿ ಕರೆ ಮಾಡಬಹುದು? ‫ה--ן נית----------ן-‬ ‫____ נ___ ל____ כ____ ‫-י-ן נ-ת- ל-ל-ן כ-ן-‬ ---------------------- ‫היכן ניתן לטלפן כאן?‬ 0
h--kha----t-- l'-al--n ---n? h______ n____ l_______ k____ h-y-h-n n-t-n l-t-l-e- k-'-? ---------------------------- heykhan nitan l'talfen ka'n?
ನನಗೆ ಗಾಡಿ ಎಳೆದುಕೊಂಡು ಹೋಗುವವರ ಅವಶ್ಯಕತೆ ಇದೆ. ‫--י-צר---/-ה ---ות גר-רה.‬ ‫___ צ___ / ה ש____ ג______ ‫-נ- צ-י- / ה ש-ר-ת ג-י-ה-‬ --------------------------- ‫אני צריך / ה שירות גרירה.‬ 0
a---t-a---h/ts-----h---ir-t---irah. a__ t_______________ s_____ g______ a-i t-a-i-h-t-r-k-a- s-i-u- g-i-a-. ----------------------------------- ani tsarikh/tsrikhah shirut grirah.
ನಾನು ಒಂದು ವಾಹನ ರಿಪೇರಿ ಅಂಗಡಿ ಹುಡುಕುತ್ತಿದ್ದೇನೆ. ‫אני-מ-פ- ----מ----‬ ‫___ מ___ / ת מ_____ ‫-נ- מ-פ- / ת מ-ס-.- -------------------- ‫אני מחפש / ת מוסך.‬ 0
ani-m-xa--s-/-e--p------m-s-k-. a__ m__________________ m______ a-i m-x-p-s-/-e-a-e-s-t m-s-k-. ------------------------------- ani mexapess/mexapesset musakh.
ಇಲ್ಲಿ ಒಂದು ಅಪಘಾತ ಸಂಭವಿಸಿದೆ. ‫קר-ה ת---ה.‬ ‫____ ת______ ‫-ר-ה ת-ו-ה-‬ ------------- ‫קרתה תאונה.‬ 0
qar-ah te'-n-h. q_____ t_______ q-r-a- t-'-n-h- --------------- qartah te'unah.
ಇಲ್ಲಿ ಹತ್ತಿರದ ದೂರವಾಣಿ ಕರೆ ಕೇಂದ್ರ ಎಲ್ಲಿದೆ? ‫ה-כן --צ--הטל--ן -ק-ו--‬ ‫____ נ___ ה_____ ה______ ‫-י-ן נ-צ- ה-ל-ו- ה-ר-ב-‬ ------------------------- ‫היכן נמצא הטלפון הקרוב?‬ 0
hey--an-n--t-a hate-ef-- ---a-o-? h______ n_____ h________ h_______ h-y-h-n n-m-s- h-t-l-f-n h-q-r-v- --------------------------------- heykhan nimtsa hatelefon haqarov?
ನಿಮ್ಮ ಬಳಿ ಮೊಬೈಲ್ ಫೋನ್ ಇದೆಯೆ? ‫-ש -- ----ן------‬ ‫__ ל_ ט____ נ_____ ‫-ש ל- ט-פ-ן נ-י-?- ------------------- ‫יש לך טלפון נייד?‬ 0
y--- lekha/lakh-te--fo------d? y___ l_________ t______ n_____ y-s- l-k-a-l-k- t-l-f-n n-y-d- ------------------------------ yesh lekha/lakh telefon nayad?
ನಮಗೆ ಸಹಾಯ ಬೇಕು. ‫א-ח-ו-זקו--ם ל-ז--.‬ ‫_____ ז_____ ל______ ‫-נ-נ- ז-ו-י- ל-ז-ה-‬ --------------------- ‫אנחנו זקוקים לעזרה.‬ 0
a--x-u z---im--e-e----. a_____ z_____ l________ a-a-n- z-u-i- l-'-z-a-. ----------------------- anaxnu zquqim le'ezrah.
ಒಬ್ಬ ವೈದ್ಯರನ್ನು ಕರೆಯಿರಿ. ‫-רא---י -ר-פא-‬ ‫___ / י ל______ ‫-ר- / י ל-ו-א-‬ ---------------- ‫קרא / י לרופא!‬ 0
q-a/----i-l-rofe! q________ l______ q-a-q-r-i l-r-f-! ----------------- qra/qir'i l'rofe!
ಪೋಲಿಸರನ್ನು ಕರೆಯಿರಿ. ‫-רא /-- -מ-ט-ה!‬ ‫___ / י ל_______ ‫-ר- / י ל-ש-ר-!- ----------------- ‫קרא / י למשטרה!‬ 0
qr-/----i l-m-----rah! q________ l___________ q-a-q-r-i l-m-s-t-r-h- ---------------------- qra/qir'i l'mishtarah!
ನಿಮ್ಮ ರುಜುವಾತು ಪತ್ರಗಳನ್ನು ದಯವಿಟ್ಟು ತೋರಿಸಿ. ‫-ר--ו-ו- --ק--.‬ ‫________ ב______ ‫-ר-י-נ-ת ב-ק-ה-‬ ----------------- ‫הרשיונות בבקשה.‬ 0
h---sh-o-ot b'-a--s--h. h__________ b__________ h-r-s-y-n-t b-v-q-s-a-. ----------------------- harishyonot b'vaqashah.
ನಿಮ್ಮ ಚಾಲನಾ ಪರವಾನಿಗೆ ಪತ್ರಗಳನ್ನು ದಯವಿಟ್ಟು ತೋರಿಸಿ. ‫רישי---הנ-י-ה--בק--.‬ ‫______ ה_____ ב______ ‫-י-י-ן ה-ה-ג- ב-ק-ה-‬ ---------------------- ‫רישיון הנהיגה בבקשה.‬ 0
rishyo--ha-ehi-a--b'vaqa-h-h. r______ h________ b__________ r-s-y-n h-n-h-g-h b-v-q-s-a-. ----------------------------- rishyon hanehigah b'vaqashah.
ನಿಮ್ಮ ಗಾಡಿಯ ಪತ್ರಗಳನ್ನು ದಯವಿಟ್ಟು ತೋರಿಸಿ. ‫רי-יון-------ב-ש-.‬ ‫______ ה___ ב______ ‫-י-י-ן ה-כ- ב-ק-ה-‬ -------------------- ‫רישיון הרכב בבקשה.‬ 0
ris--on--a-ekh-----v--a--a-. r______ h_______ b__________ r-s-y-n h-r-k-e- b-v-q-s-a-. ---------------------------- rishyon harekhev b'vaqashah.

ಭಾಷಾಸಾಮರ್ಥ್ಯ ಹೊಂದಿರುವ ಮಗು.

ಮಾತನಾಡುವುದು ಬರುವುದಕ್ಕೆ ಮುಂಚೆಯೆ ಮಕ್ಕಳಿಗೆ ಭಾಷೆಯ ಬಗ್ಗೆ ಹೆಚ್ಚಿನ ಮಾಹಿತಿ ಇರುತ್ತದೆ. ಈ ವಿಷಯವನ್ನು ಹಲವಾರು ಪ್ರಯೋಗಗಳು ಸಾಬೀತು ಮಾಡಿವೆ. ವಿಶೇಷವಾದ ಮಕ್ಕಳ ಪ್ರಯೋಗಶಾಲೆಗಳಲ್ಲಿ ಮಕ್ಕಳ ಬೆಳವಣಿಗೆಯ ಬಗ್ಗೆ ಸಂಶೊಧನೆ ಮಾಡಲಾಗುತ್ತದೆ. ಅದರೊಡನೆ ಮಕ್ಕಳು ಮಾತನಾಡುವುದನ್ನು ಹೇಗೆ ಕಲಿಯುತ್ತಾರೆ ಎನ್ನುವುದನ್ನು ಪರಿಶೀಲಿಸುತ್ತಾರೆ. ಮಕ್ಕಳು ನಾವು ಅಂದು ಕೊಂಡಿರುವುದಕ್ಕಿಂತ ಹೆಚ್ಚು ಜಾಣಾಗಿರುತ್ತಾರೆ. ಅವರಿಗೆ ಆರು ತಿಂಗಳು ಆಗುವಷ್ಟರಲ್ಲಿ ಹಲವಾರು ವಾಕ್ ಸಾಮರ್ಥ್ಯಗಳು ಇರುತ್ತವೆ. ಉದಾಹರಣೆಗೆ ಅವರು ತಮ್ಮ ಮಾತೃಭಾಷೆಯನ್ನು ಗುರುತಿಸಬಲ್ಲರು. ಜರ್ಮನ್ ಮತ್ತು ಫ್ರೆಂಚ್ ಮಕ್ಕಳು ಖಚಿತ ಸ್ವರಗಳಿಗೆ ಬೇರೆ ರೀತಿಯಲ್ಲಿ ಸ್ಪಂದಿಸುತ್ತಾರೆ. ವಿವಿಧ ಒತ್ತಿನ ನಮೂನೆಗಳು ಬೇರೆಬೇರೆ ತರಹದ ನಡವಳಿಕೆಯನ್ನು ಹೊರತರುತ್ತದೆ. ಮಕ್ಕಳಲ್ಲಿ ತಮ್ಮ ಮಾತೃಭಾಷೆಯ ಉಚ್ಚಾರಣೆಯ ನಮೂನೆಗೆ ಅರಿವು ಇರುತ್ತದೆ. ಬಹು ಚಿಕ್ಕ ಮಕ್ಕಳು ಕೂಡ ಸಾಕಷ್ಟು ಪದಗಳನ್ನು ಗುರುತಿಸಿಕೊಳ್ಳಬಲ್ಲರು. ತಂದೆ ತಾಯಂದಿರು ಮಕ್ಕಳ ಭಾಷಾಬೆಳವಣಿಗೆಗೆ ಅತ್ಯವಶ್ಯಕ. ಮಕ್ಕಳಿಗೆ ಹುಟ್ಟಿನಿಂದಲೆ ಬೇರೆಯವರೊಂದಿಗೆ ನೇರ ಸಂಪರ್ಕದ ಅವಶ್ಯಕತೆ ಇರುತ್ತದೆ. ಅವರು ಅಮ್ಮ ಮತ್ತು ಅಪ್ಪ ಅವರೊಡನೆ ಸಂಪರ್ಕ ಹೊಂದಲು ಬಯಸುತ್ತಾರೆ. ಪರಸ್ಪರ ಕ್ರಿಯೆಗಳು ಸಕಾರಾತ್ಮಕ ಭಾವಗಳೊಂದಿಗೆ ಜೊತೆಗೂಡಿರಬೇಕು. ತಂದೆ ತಾಯಂದಿರು ಮಕ್ಕಳೊಡನೆ ಮಾತನಾಡುವಾಗ ಅವರನ್ನು ಒತ್ತಡಕ್ಕೆ ಸಿಲುಕಿರಬಾರದು. ಅಷ್ಟೆ ಅಲ್ಲದೆ ಅವರೊಡನೆ ಕಡಿಮೆ ಮಾತನಾಡುವುದೂ ಸಹ ತಪ್ಪು. ಒತ್ತಡಗಳು ಅಥವಾ ಮೌನ ಎರಡೂ ಮಗುವಿನ ಮೇಲೆ ದುಷ್ಪರಿಣಾಮವನ್ನು ಉಂಟು ಮಾಡಬಹುದು. ಅವರ ಭಾಷಾ ಬೆಳವಣಿಗೆ ಕುಂಠಿತವಾಗಬಹುದು. ಮಗುವಿನ ಕಲಿಕೆ ತಾಯಿಯ ಉದರದಲ್ಲಿಯೆ ಪ್ರಾರಂಭವಾಗಿರುತ್ತದೆ. ಅವರ ಹುಟ್ಟಿಗೆ ಮುಂಚೆಯೆ ಅವರು ಭಾಷೆಗೆ ಸ್ಪಂದಿಸುತ್ತಾರೆ. ಅವರು ಸದ್ದಿನ ಚಿಹ್ನೆಗಳನ್ನು ಸರಿಯಾಗಿ ಗ್ರಹಿಸಬಲ್ಲರು. ಹುಟ್ಟಿನ ನಂತರ ಅವರು ಅದೆ ಚಿಹ್ನೆಗಳನ್ನು ಪುನಃ ಗುರುತಿಸಬಲ್ಲರು. ಇನ್ನೂ ಹುಟ್ಟಬೇಕಾಗಿರುವ ಮಕ್ಕಳು ಭಾಷೆಗಳ ಛಂದೋಗತಿಯನ್ನು ಕಲಿಯುತ್ತಾರೆ. ಅವರ ತಾಯಿಯ ಧ್ವನಿಯನ್ನು ಉದರದಲ್ಲೆ ಕೇಳಬಲ್ಲರು. ಮನುಷ್ಯ ಮಕ್ಕಳೊಡನೆ ಹುಟ್ಟುವ ಮೊದಲೆ ಮಾತನಾಡಲು ಸಾಧ್ಯವಿದೆ. ಆದರೆ ಮನುಷ್ಯ ಅದನ್ನು ವಿಪರೀತವಾಗಿ ಮಾಡಬಾರದು. ಮಗುವಿನ ಜನನದ ನಂತರ ಅಭ್ಯಾಸ ಮಾಡಲು ಸಾಕಷ್ಟು ಸಮಯ ಇರುತ್ತದೆ.