ಪದಗುಚ್ಛ ಪುಸ್ತಕ

kn ನಗರದರ್ಶನ   »   te నగర దర్శనం

೪೨ [ನಲವತ್ತೆರಡು]

ನಗರದರ್ಶನ

ನಗರದರ್ಶನ

42 [నలభై రెండు]

42 [Nalabhai reṇḍu]

నగర దర్శనం

[Nagara darśanaṁ]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತೆಲುಗು ಪ್ಲೇ ಮಾಡಿ ಇನ್ನಷ್ಟು
ಭಾನುವಾರದಂದು ಮಾರುಕಟ್ಟೆಯಲ್ಲಿ ಅಂಗಡಿಗಳು ತೆರೆದಿರುತ್ತವೆಯೆ? ఆ-ి-ార--మ--్--ట- త--ిచి--ం-ుంద-? ఆ------ మ------- త----- ఉ------- ఆ-ి-ా-ం మ-ర-క-ట- త-ర-చ- ఉ-ట-ం-ా- -------------------------------- ఆదివారం మార్కెట్ తెరిచి ఉంటుందా? 0
Ā--vā-a- mārk---te--c---ṇ---dā? Ā------- m----- t----- u------- Ā-i-ā-a- m-r-e- t-r-c- u-ṭ-n-ā- ------------------------------- Ādivāraṁ mārkeṭ terici uṇṭundā?
ಸೋಮವಾರದಂದು ಉತ್ಸವ ತೆರೆದಿರುತ್ತದೆಯೆ? స-మ-ా-ా-- -ంత-ు--ెరిచ- -ం--యా? స-------- స---- త----- ఉ------ స-మ-ా-ా-ు స-త-ు త-ర-చ- ఉ-ట-య-? ------------------------------ సోమవారాలు సంతలు తెరిచి ఉంటాయా? 0
S-mavā-ā-------alu ------ uṇṭā-ā? S--------- s------ t----- u------ S-m-v-r-l- s-n-a-u t-r-c- u-ṭ-y-? --------------------------------- Sōmavārālu santalu terici uṇṭāyā?
ಮಂಗಳವಾರದಂದು ವಸ್ತು ಪ್ರದರ್ಶನ ತೆರೆದಿರುತ್ತದೆಯೆ? మ---వ---లు -్--ర్-నశా-ల--త-ర--- ఉ-టా-ా? మ--------- ప------------ త----- ఉ------ మ-గ-వ-ర-ల- ప-ర-ర-శ-శ-ల-ు త-ర-చ- ఉ-ట-య-? --------------------------------------- మంగళవారాలు ప్రదర్శనశాలలు తెరిచి ఉంటాయా? 0
M---aḷ--ā---u-p---ar---aś-l--- -er-c--uṇ-ā-ā? M------------ p--------------- t----- u------ M-ṅ-a-a-ā-ā-u p-a-a-ś-n-ś-l-l- t-r-c- u-ṭ-y-? --------------------------------------------- Maṅgaḷavārālu pradarśanaśālalu terici uṇṭāyā?
ಮೃಗಾಲಯ ಬುಧವಾರದಂದು ತೆರೆದಿರುತ್ತದೆಯೆ? బుధ-ా-ా-ు-జ----ప్-ద--శ-శా- -ెరి-ి-ఉ-టు-దా? బ-------- జ--- ప---------- త----- ఉ------- బ-ధ-ా-ా-ు జ-త- ప-ర-ర-శ-శ-ల త-ర-చ- ఉ-ట-ం-ా- ------------------------------------------ బుధవారాలు జంతు ప్రదర్శనశాల తెరిచి ఉంటుందా? 0
Bud----r--u---n-u-pr--a-ś---śāl----rici -ṇṭu-dā? B---------- j---- p------------- t----- u------- B-d-a-ā-ā-u j-n-u p-a-a-ś-n-ś-l- t-r-c- u-ṭ-n-ā- ------------------------------------------------ Budhavārālu jantu pradarśanaśāla terici uṇṭundā?
ವಸ್ತುಸಂಗ್ರಹಾಲಯ ಗುರುವಾರದಂದು ತೆರೆದಿರುತ್ತದೆಯೆ? గ-రు-ా-ాలు మ్-ూజియ--తెర-చ- ---ుం--? గ--------- మ------- త----- ఉ------- గ-ర-వ-ర-ల- మ-య-జ-య- త-ర-చ- ఉ-ట-ం-ా- ----------------------------------- గురువారాలు మ్యూజియం తెరిచి ఉంటుందా? 0
G-ruv-rā-u myūj------er----u-ṭu---? G--------- m------- t----- u------- G-r-v-r-l- m-ū-i-a- t-r-c- u-ṭ-n-ā- ----------------------------------- Guruvārālu myūjiyaṁ terici uṇṭundā?
ಶುಕ್ರವಾರದಂದು ಚಿತ್ರಶಾಲೆ ತೆರೆದಿರುತ್ತದೆಯೆ? శ-క్--ారా-ు-చ-త---ా- త----ి-ఉ-టు---? శ---------- చ------- త----- ఉ------- శ-క-ర-ా-ా-ు చ-త-ర-ా- త-ర-చ- ఉ-ట-ం-ా- ------------------------------------ శుక్రవారాలు చిత్రశాల తెరిచి ఉంటుందా? 0
Śu-r-vā-ā----itr-śāla -er-c------n-ā? Ś---------- c-------- t----- u------- Ś-k-a-ā-ā-u c-t-a-ā-a t-r-c- u-ṭ-n-ā- ------------------------------------- Śukravārālu citraśāla terici uṇṭundā?
ಇಲ್ಲಿ ಛಾಯಚಿತ್ರ ತೆಗೆಯಬಹುದೆ? ఎవర-నా ఫొట--ు -ేసుక----చ-? ఎ----- ఫ----- త----------- ఎ-ర-న- ఫ-ట-ల- త-స-క-వ-్-ా- -------------------------- ఎవరైనా ఫొటోలు తేసుకోవచ్చా? 0
E---ai----hoṭō-- tē-ukō--c-ā? E------- p------ t----------- E-a-a-n- p-o-ō-u t-s-k-v-c-ā- ----------------------------- Evarainā phoṭōlu tēsukōvaccā?
ಪ್ರವೇಶಶುಲ್ಕ ಕೊಡಬೇಕೆ? ఎవర--ా ప--వ-శ----ు---చెల--ిం-ాల-? ఎ----- ప----- ర----- చ----------- ఎ-ర-న- ప-ర-ే- ర-స-మ- చ-ల-ల-ం-ా-ా- --------------------------------- ఎవరైనా ప్రవేశ రుసుము చెల్లించాలా? 0
Eva---n- ---vēśa -u-u-u------n-c---? E------- p------ r----- c----------- E-a-a-n- p-a-ē-a r-s-m- c-l-i-̄-ā-ā- ------------------------------------ Evarainā pravēśa rusumu cellin̄cālā?
ಪ್ರವೇಶಶುಲ್ಕ ಎಷ್ಟು? ప్---శ ర--ుమ- ధర ఎ-త? ప----- ర----- ధ- ఎ--- ప-ర-ే- ర-స-మ- ధ- ఎ-త- --------------------- ప్రవేశ రుసుము ధర ఎంత? 0
Pravē-a-rus--u-dh--a ent-? P------ r----- d---- e---- P-a-ē-a r-s-m- d-a-a e-t-? -------------------------- Pravēśa rusumu dhara enta?
ಗುಂಪಿನಲ್ಲಿ ಬಂದರೆ ರಿಯಾಯತಿ ದೊರೆಯುತ್ತದೆಯೆ? గ--పు---ా --ళ--ే-డ--్కౌం-------ా --దా? గ-------- వ----- డ-------- ఎ---- ఉ---- గ-ం-ు-ు-ా వ-ళ-త- డ-స-క-ం-్ ఎ-ై-ా ఉ-ద-? -------------------------------------- గుంపులుగా వెళ్తే డిస్కౌంట్ ఎదైనా ఉందా? 0
Gump-------eḷt---is-au-- -da-nā-und-? G-------- v---- ḍ------- e----- u---- G-m-u-u-ā v-ḷ-ē ḍ-s-a-ṇ- e-a-n- u-d-? ------------------------------------- Gumpulugā veḷtē ḍiskauṇṭ edainā undā?
ಚಿಕ್ಕ ಮಕ್ಕಳಿಗೆ ರಿಯಾಯತಿ ದೊರೆಯುತ್ತದೆಯೆ? పిల--------స్--ంట్--దై-- ఉ-ద-? ప------- డ-------- ఎ---- ఉ---- ప-ల-ల-క- డ-స-క-ం-్ ఎ-ై-ా ఉ-ద-? ------------------------------ పిల్లలకి డిస్కౌంట్ ఎదైనా ఉందా? 0
Pi-l--ak- -i-k---ṭ-e--inā-un-ā? P-------- ḍ------- e----- u---- P-l-a-a-i ḍ-s-a-ṇ- e-a-n- u-d-? ------------------------------- Pillalaki ḍiskauṇṭ edainā undā?
ವಿದ್ಯಾರ್ಥಿಗಳಿಗೆ ರಿಯಾಯತಿ ದೊರೆಯುತ್ತದೆಯೆ? వ--్య--్-ు-కి డిస్కౌం-- ---న- ఉ-దా? వ------------ డ-------- ఎ---- ఉ---- వ-ధ-య-ర-థ-ల-ి డ-స-క-ం-్ ఎ-ై-ా ఉ-ద-? ----------------------------------- విధ్యార్థులకి డిస్కౌంట్ ఎదైనా ఉందా? 0
V-dh-ārth----i -is--u----da-nā-un-ā? V------------- ḍ------- e----- u---- V-d-y-r-h-l-k- ḍ-s-a-ṇ- e-a-n- u-d-? ------------------------------------ Vidhyārthulaki ḍiskauṇṭ edainā undā?
ಇದು ಯಾವ ಕಟ್ಟಡ? అ---- భవంతి? అ-- ఏ భ----- అ-ి ఏ భ-ం-ి- ------------ అది ఏ భవంతి? 0
A-- ē-b-av-n--? A-- ē b-------- A-i ē b-a-a-t-? --------------- Adi ē bhavanti?
ಇದು ಎಷ್ಟು ಹಳೆಯ ಕಟ್ಟಡ? ఆ--వ-తి-ఎ-- --తది? ఆ భ---- ఎ-- ప----- ఆ భ-ం-ి ఎ-త ప-త-ి- ------------------ ఆ భవంతి ఎంత పాతది? 0
Ā b----nti --ta--ā-a-i? Ā b------- e--- p------ Ā b-a-a-t- e-t- p-t-d-? ----------------------- Ā bhavanti enta pātadi?
ಈ ಕಟ್ಟಡವನ್ನು ಕಟ್ಟಿದವರು ಯಾರು? ఆ---ంతిని ---- --్ట--చార-? ఆ భ------ ఎ--- క---------- ఆ భ-ం-ి-ి ఎ-ర- క-్-ి-చ-ర-? -------------------------- ఆ భవంతిని ఎవరు కట్టించారు? 0
Ā -h-van--n- e--------ṭin̄-ā-u? Ā b--------- e---- k----------- Ā b-a-a-t-n- e-a-u k-ṭ-i-̄-ā-u- ------------------------------- Ā bhavantini evaru kaṭṭin̄cāru?
ನನಗೆ ವಾಸ್ತು ಶಿಲ್ಪದಲ್ಲಿ ಆಸಕ್ತಿ ಇದೆ. నా-ు భవ--న--్మ-ణ----త్---అ--ే ---టం న--- భ-- న-------------- అ--- ఇ---- న-క- భ-న న-ర-మ-ణ-ా-్-్-ం అ-ట- ఇ-్-ం ----------------------------------- నాకు భవన నిర్మాణశాస్త్రం అంటే ఇష్టం 0
Nā-u ----a---ni-m----ā-tra- --ṭ- i-ṭaṁ N--- b------ n------------- a--- i---- N-k- b-a-a-a n-r-ā-a-ā-t-a- a-ṭ- i-ṭ-ṁ -------------------------------------- Nāku bhavana nirmāṇaśāstraṁ aṇṭē iṣṭaṁ
ನನಗೆ ಕಲೆಯಲ್ಲಿ ಆಸಕ್ತಿ ಇದೆ. న-క- క----- ఇ-్టం న--- క----- ఇ---- న-క- క-ల-ట- ఇ-్-ం ----------------- నాకు కళలంటే ఇష్టం 0
Nā-- -aḷala-ṭē-iṣ-aṁ N--- k-------- i---- N-k- k-ḷ-l-ṇ-ē i-ṭ-ṁ -------------------- Nāku kaḷalaṇṭē iṣṭaṁ
ನನಗೆ ಚಿತ್ರಕಲೆಯಲ್ಲಿ ಆಸಕ್ತಿ ಇದೆ. న--ు------లే-నం అంట--ఇష--ం న--- చ--------- అ--- ఇ---- న-క- చ-త-ర-ే-న- అ-ట- ఇ-్-ం -------------------------- నాకు చిత్రలేఖనం అంటే ఇష్టం 0
N--- c-tra-ēk-a-----ṇ-- -ṣṭaṁ N--- c------------ a--- i---- N-k- c-t-a-ē-h-n-ṁ a-ṭ- i-ṭ-ṁ ----------------------------- Nāku citralēkhanaṁ aṇṭē iṣṭaṁ

ಚುರುಕಾದ ಭಾಷೆಗಳು, ನಿಧಾನವಾದ ಭಾಷೆಗಳು.

ಪ್ರಪಂಚದಾದ್ಯಂತ ೬೦೦೦ಕ್ಕೂ ಹೆಚ್ಚು ಭಾಷೆಗಳಿವೆ. ಎಲ್ಲವೂ ಒಂದೆ ಕಾರ್ಯವನ್ನು ನೆರವೇರಿಸುತ್ತವೆ. ವಿಚಾರವಿನಿಮಯ ಮಾಡಿಕೊಳ್ಳಲು ನಮಗೆ ಸಹಾಯ ಮಾಡುತ್ತವೆ. ಈ ಕಾರ್ಯ ಬೇರೆ ಬೇರೆ ಭಾಷೆಗಳಲ್ಲಿ ವಿವಿಧ ರೀತಿಯಲ್ಲಿ ನೆರವೇರುತ್ತದೆ. ಏಕೆಂದರೆ ಪ್ರತಿಯೊಂದು ಭಾಷೆಯು ತನ್ನದೆ ಆದ ನಿಯಮಗಳನ್ನು ಅನುಸರಿಸುತ್ತದೆ. ಮಾತನಾಡುವ ವೇಗವು ಸಹ ವಿಭಿನ್ನವಾಗಿರುತ್ತದೆ. ಈ ವಿಷಯವನ್ನು ಭಾಷಾವಿಜ್ಞಾನಿಗಳು ಅಧ್ಯಯನಗಳ ಮೂಲಕ ಸಾಬೀತುಗೊಳಿಸಿದ್ದಾರೆ. ಇದಕ್ಕಾಗಿ ಚಿಕ್ಕ ಪಠ್ಯಗಳನ್ನು ವಿವಿಧ ಭಾಷೆಗಳಿಗೆ ಭಾಷಾಂತರ ಮಾಡಲಾಯಿತು. ಈ ಪಠ್ಯಗಳನ್ನು ಮಾತೃಭಾಷಿಗಳಿಂದ ಓದಿಸಲಾಯಿತು. ಫಲಿತಾಂಶ ಅಸಂದಿಗ್ಧವಾಗಿತ್ತು. ಜಾಪನೀಸ್ ಮತ್ತು ಸ್ಪ್ಯಾನಿಶ್ ಭಾಷೆಗಳು ಅತಿ ವೇಗವಾದ ಭಾಷೆಗಳು. ಈ ಭಾಷೆಗಳಲ್ಲಿ ಒಂದು ಸೆಕೆಂಡಿಗೆ ಹೆಚ್ಚು ಕಡಿಮೆ ೮ ಉಚ್ಚರಾಂಶಗಳನ್ನು ಹೇಳಲಾಗುವುದು. ಚೀನೀಯರು ಗಮನೀಯವಾಗಿ ನಿಧಾನವಾಗಿ ಮಾತನಾಡುತ್ತಾರೆ. ಅವರು ಒಂದು ಸೆಕೆಂಡಿಗೆ ಸುಮಾರು ೫ ಉಚ್ಚರಾಂಶಗಳನ್ನು ಉಚ್ಚರಿಸುತ್ತಾರೆ. ವೇಗ ಪದಾಂಶಗಳ ಜಟಿಲತೆಯನ್ನು ಅವಲಂಬಿಸಿರುತ್ತದೆ. ಪದಾಂಶಗಳು ಎಷ್ಟು ಜಟಿಲವಾಗಿರುತ್ತದೊ ಮಾತನಾಡುವುದಕ್ಕೆ ಅಷ್ಟು ಹೆಚ್ಚು ಸಮಯ ಬೇಕಾಗುತ್ತದೆ. ಉದಾಹರಣೆಗೆ ಜರ್ಮನ್ ಭಾಷೆಯಲ್ಲಿ ಪ್ರತಿ ಉಚ್ಚಾರಾಂಶದಲ್ಲಿ ೩ ಶಬ್ಧಗಳು ಅಡಕವಾಗಿರುತ್ತವೆ. ಈ ಕಾರಣದಿಂದಾಗಿ ಅದನ್ನು ನಿಧಾನವಾಗಿ ಮಾತನಾಡಲಾಗುತ್ತದೆ/ ಬೇಗ ಮಾತನಾಡಿದ ಪಕ್ಷದಲ್ಲಿ ಹೆಚ್ಚು ಮಾಹಿತಿ ಯನ್ನು ನೀಡಲಾಯಿತು ಎಂದು ಅರ್ಥವಲ್ಲ. ನಿಜದಲ್ಲಿ ಅದಕ್ಕೆ ತದ್ವಿರುದ್ಧ! ವೇಗವಾಗಿ ಮಾತನಾಡಲ್ಪಡುವ ಉಚ್ಚಾರಾಂಶದಲ್ಲಿ ಕಡಿಮೆ ವಿಷಯಗಳು ಅಡಕವಾಗಿರುತ್ತವೆ. ಜಪಾನೀಯರು ಬೇಗ ಮಾತನಾಡಿದರೂ ಕೂಡ ಕಡಿಮೆ ವಿಷಯಗಳನ್ನು ತಿಳಿಸಿರುತ್ತಾರೆ. “ನಿಧಾನವಾದ” ಚೈನೀಸ್ ಕಡಿಮೆ ಪದಗಳಲ್ಲಿ ಹೆಚ್ಚು ವಿಷಯಗಳನ್ನು ಸಂವಹಿಸುತ್ತದೆ. ಆಂಗ್ಲ ಭಾಷೆಯ ಪದಾಂಶಗಳೂ ಸಹ ಜಾಸ್ತಿ ವಿಷಯಗಳನ್ನು ಹೊಂದಿರುತ್ತವೆ. ಆಶ್ಚರ್ಯಕರ ಎಂದರೆ ಸಂಶೋಧಿಸಿದ ಎಲ್ಲಾ ಭಾಷೆಗಳು ಸಮಾನ ದಕ್ಷತೆ ಹೊಂದಿವೆ. ಅದರ ಅರ್ಥ,ಯಾರು ನಿಧಾನವಾಗಿ ಮಾತನಾಡುತ್ತಾರೊ,ಅವರು ಹೆಚ್ಚು ಮಾಹಿತಿ ನೀಡುತ್ತಾರೆ. ಯಾರು ವೇಗವಾಗಿ ಮಾತನಾಡುತ್ತಾರೊ, ಅವರಿಗೆ ಹೆಚ್ಚು ಪದಗಳ ಅವಶ್ಯಕತೆ ಇರುತ್ತದೆ. ಕೊನೆಯಲ್ಲಿ ಎಲ್ಲರೂ ಏಕಸಮಯದಲ್ಲಿ ಗುರಿಯನ್ನು ತಲುಪುತ್ತಾರೆ.