ಪದಗುಚ್ಛ ಪುಸ್ತಕ

kn ಮೃಗಾಲಯದಲ್ಲಿ   »   hi चिड़ियाघर में

೪೩ [ನಲವತ್ತ ಮೂರು]

ಮೃಗಾಲಯದಲ್ಲಿ

ಮೃಗಾಲಯದಲ್ಲಿ

४३ [तैंतालीस]

43 [taintaalees]

चिड़ियाघर में

[chidiyaaghar mein]

ಕನ್ನಡ ಹಿಂದಿ ಪ್ಲೇ ಮಾಡಿ ಇನ್ನಷ್ಟು
ಅಲ್ಲಿ ಮೃಗಾಲಯ ಇದೆ. चि------- व--- है चिड़ियाघर वहाँ है 0
c----------- v----- h-- ch---------- v----- h-i chidiyaaghar vahaan hai c-i-i-a-g-a- v-h-a- h-i -----------------------
ಜಿರಾಫೆಗಳು ಅಲ್ಲಿವೆ. जि--- व--- ह-ं जिराफ वहाँ हैं 0
j------ v----- h--- ji----- v----- h--n jiraaph vahaan hain j-r-a-h v-h-a- h-i- -------------------
ಕರಡಿಗಳು ಎಲ್ಲಿವೆ? भा-- क--- ह--? भालू कहाँ हैं? 0
b------ k----- h---? bh----- k----- h---? bhaaloo kahaan hain? b-a-l-o k-h-a- h-i-? -------------------?
ಆನೆಗಳು ಎಲ್ಲಿವೆ? हा-- क--- ह--? हाथी कहाँ हैं? 0
h------ k----- h---? ha----- k----- h---? haathee kahaan hain? h-a-h-e k-h-a- h-i-? -------------------?
ಹಾವುಗಳು ಎಲ್ಲಿವೆ? सा-- क--- ह--? साँप कहाँ हैं? 0
s---- k----- h---? sa--- k----- h---? saanp kahaan hain? s-a-p k-h-a- h-i-? -----------------?
ಸಿಂಹಗಳು ಎಲ್ಲಿವೆ? शे- क--- ह--? शेर कहाँ हैं? 0
s--- k----- h---? sh-- k----- h---? sher kahaan hain? s-e- k-h-a- h-i-? ----------------?
ನನ್ನ ಬಳಿ ಒಂದು ಕ್ಯಾಮೆರಾ ಇದೆ. मे-- प-- ए- क---- है मेरे पास एक कैमरा है 0
m--- p--- e- k------ h-- me-- p--- e- k------ h-i mere paas ek kaimara hai m-r- p-a- e- k-i-a-a h-i ------------------------
ನನ್ನ ಬಳಿ ಒಂದು ವೀಡಿಯೋ ಕ್ಯಾಮೆರಾ ಸಹ ಇದೆ. मे-- प-- ए- स-------- भ- है मेरे पास एक सिनेकैमरा भी है 0
m--- p--- e- s---------- b--- h-- me-- p--- e- s---------- b--- h-i mere paas ek sinekaimara bhee hai m-r- p-a- e- s-n-k-i-a-a b-e- h-i ---------------------------------
ಬ್ಯಾಟರಿ ಎಲ್ಲಿ ಸಿಗುತ್ತದೆ? बै--- क--- ह-? बैटरी कहाँ है? 0
b------- k----- h--? ba------ k----- h--? baitaree kahaan hai? b-i-a-e- k-h-a- h-i? -------------------?
ಪೆಂಗ್ವಿನ್ ಗಳು ಎಲ್ಲಿವೆ? पे------ क--- ह--? पेंग्विन कहाँ हैं? 0
p------ k----- h---? pe----- k----- h---? pengvin kahaan hain? p-n-v-n k-h-a- h-i-? -------------------?
ಕ್ಯಾಂಗರುಗಳು ಎಲ್ಲಿವೆ? कं---- क--- ह--? कंगारू कहाँ हैं? 0
k-------- k----- h---? ka------- k----- h---? kangaaroo kahaan hain? k-n-a-r-o k-h-a- h-i-? ---------------------?
ಘೇಂಡಾಮೃಗಗಳು ಎಲ್ಲಿವೆ? गे--- क--- ह--? गेंडे कहाँ हैं? 0
g---- k----- h---? ge--- k----- h---? gende kahaan hain? g-n-e k-h-a- h-i-? -----------------?
ಇಲ್ಲಿ ಶೌಚಾಲಯ ಎಲ್ಲಿದೆ? शौ---- क--- ह-? शौचालय कहाँ है? 0
s---------- k----- h--? sh--------- k----- h--? shauchaalay kahaan hai? s-a-c-a-l-y k-h-a- h-i? ----------------------?
ಅಲ್ಲಿ ಒಂದು ಉಪಹಾರ ಕೇಂದ್ರ ಇದೆ. वह-- ए- क--- है वहाँ एक कॅफे है 0
v----- e- k----- h-- va---- e- k----- h-i vahaan ek kaiphe hai v-h-a- e- k-i-h- h-i --------------------
ಅಲ್ಲಿ ಒಂದು ಹೋಟೇಲ್ ಇದೆ. वह-- ए- र--------- है वहाँ एक रेस्टोरेंट है 0
v----- e- r-------- h-- va---- e- r-------- h-i vahaan ek restorent hai v-h-a- e- r-s-o-e-t h-i -----------------------
ಒಂಟೆಗಳು ಎಲ್ಲಿವೆ? ऊँ- क--- ह--? ऊँट कहाँ हैं? 0
o--- k----- h---? oo-- k----- h---? oont kahaan hain? o-n- k-h-a- h-i-? ----------------?
ಗೋರಿಲ್ಲಾಗಳು ಮತ್ತು ಝೀಬ್ರಾಗಳು ಎಲ್ಲಿವೆ? गो---- औ- ज----- क--- ह--? गोरिला और जेब्रा कहाँ हैं? 0
g----- a-- j---- k----- h---? go---- a-- j---- k----- h---? gorila aur jebra kahaan hain? g-r-l- a-r j-b-a k-h-a- h-i-? ----------------------------?
ಹುಲಿಗಳು ಮತ್ತು ಮೊಸಳೆಗಳು ಎಲ್ಲಿವೆ? बा- औ- म------ क--- ह--? बाघ और मगरमच्छ कहाँ हैं? 0
b---- a-- m------------ k----- h---? ba--- a-- m------------ k----- h---? baagh aur magaramachchh kahaan hain? b-a-h a-r m-g-r-m-c-c-h k-h-a- h-i-? -----------------------------------?

ಬಾಸ್ಕ್ ಭಾಷೆ.

ಸ್ಪೇನ್ ನಲ್ಲಿ ಮನ್ನಣೆ ಪಡೆದ ನಾಲ್ಕು ಭಾಷೆಗಳಿವೆ. ಅವುಗಳು ಸ್ಪ್ಯಾನಿಷ್, ಕ್ಯಾಟಲೋನಿಯನ್, ಗ್ಯಾಲಿತ್ಸಿಯನ್ ಮತ್ತು ಬಾಸ್ಕ್. ಬಾಸ್ಕ್ ಭಾಷೆಯೊಂದೆ ಮಾತ್ರ ತನ್ನ ಬೇರುಗಳನ್ನು ರೊಮ್ಯಾನಿಕ್ ನಲ್ಲಿ ಹೊಂದಿಲ್ಲ. ಇದನ್ನು ಸ್ಪೇನ್ ಮತ್ತು ಫ್ರಾನ್ಸ್ ನಡುವಿನ ಗಡಿನಾಡಿನಲ್ಲಿ ಮಾತನಾಡುತ್ತಾರೆ. ಸುಮಾರು ಎಂಟು ಲಕ್ಷ ಜನರು ಬಾಸ್ಕ್ ಮಾತನಾಡುತ್ತಾರೆ. ಬಾಸ್ಕ್ ಯುರೋಪ್ ಖಂಡದಲ್ಲಿ ಅತಿ ಪುರಾತನವಾದ ಭಾಷೆ ಎಂದು ಪರಿಗಣಿಸಲಾಗಿದೆ. ಈ ಭಾಷೆಯ ಉಗಮ ಯಾವುದು ಎನ್ನುವುದು ಇನ್ನೂ ಗೊತ್ತಾಗಿಲ್ಲ. ಹೀಗಾಗಿ ಭಾಷಾವಿಜ್ಞಾನಿಗಳಿಗೆ ಇಲ್ಲಿಯವರೆಗೂ ಬಾಸ್ಕ್ ಭಾಷೆ ಒಂದು ಒಗಟಾಗಿ ಉಳಿದಿದೆ. ಮತ್ತು ಬಾಸ್ಕ್ ಒಂದೆ ಯುರೋಪ್ ನಲ್ಲಿ ಪ್ರತ್ಯೇಕವಾದ ಭಾಷೆಯಾಗಿದೆ. ಅಂದರೆ ಅದು ಬೇರೆ ಯಾವುದೇ ಭಾಷೆಯ ಜೊತೆಗೆ ಅನುವಂಶಿಕವಾಗಿ ಸಂಬಂಧ ಹೊಂದಿಲ್ಲ. ಅದಕ್ಕೆ ಕಾರಣ ಅದರ ಭೌಗೋಳಿಕ ಸ್ಥಾನ ಇರಬಹುದು. ಗುಡ್ಡಗಳು ಮತ್ತು ಸಮುದ್ರತೀರಗಳಿಂದ ಬಾಸ್ಕ್ ಜನಾಂಗ ಬೇರೆಯವರಿಂದ ಬೇರ್ಪಟ್ಟಿದ್ದರು. ಹಾಗಾಗಿ ಈ ಭಾಷೆ ಇಂಡೊ-ಜರ್ಮನ್ ಆಕ್ರಮಣದ ನಂತರವೂ ಸಹ ಜೀವಂತವಾಗಿತ್ತು. ಬಾಸ್ಕ್ ಎನ್ನುವ ವ್ಯಾಖ್ಯಾನ ಲ್ಯಾಟಿನ್ ನ ವ್ಯಾಸ್ಕೊನ್ ಎಂಬ ಪದದಿಂದ ಬಂದಿದೆ. ಬಾಸ್ಕ್ ಜನರು ತಮ್ಮನ್ನು ಯುಸ್ಕಾಲ್ ಡುನಾಕ್ ಅಂದರೆ ಬಾಸ್ಕ್ ಭಾಷಿ ಎಂದು ಕರೆದುಕೊಳ್ಳುತ್ತಾರೆ. ಇದು ಅವರು ತಮ್ಮನ್ನು ಹೇಗೆ ತಮ್ಮ ಭಾಷೆಯೊಂದಿಗೆ ಗುರುತಿಸಿಕೊಳ್ಳುತ್ತಾರೆ ಎಂದು ತೋರಿಸುತ್ತದೆ. ಯುಸ್ಕಾರವನ್ನು ನೂರಾರು ವರ್ಷ ಮೌಖಿಕವಾಗಿ ಒಪ್ಪಿಸಿ ಕೊಡಲಾಗುತ್ತಿತ್ತು. ಇದರಿಂದಾಗಿ ಕೆಲವೇ ಬರವಣಿಗೆಯ ಮೂಲಗಳಿವೆ. ಈ ಭಾಷೆಯ ನಿಷ್ಕರ್ಷಣಾ ಕ್ರಿಯೆ ಇನ್ನೂ ಮುಗಿದಿಲ್ಲ. ಹೆಚ್ಚಿನ ಬಾಸ್ಕನವರು ಎರಡು ಅಥವಾ ಹೆಚ್ಚು ಭಾಷೆಗಳನ್ನು ಮಾತನಾಡ ಬಲ್ಲರು. ಹಾಗಿದ್ದರೂ ಅವರು ತಮ್ಮ ಭಾಷೆ ಮತ್ತು ಸಂಸ್ಕೃತಿಯನ್ನು ಪೊಷಿಸುತ್ತಾರೆ. ಏಕೆಂದರೆ ಬಾಸ್ಕ್ ನಾಡು ಒಂದು ಸ್ವಾಯತ್ತ ಪ್ರದೇಶ. ಅದು ಭಾಷಾನೀತಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಅನುಷ್ಠಾನವನ್ನು ಸರಳೀಕರಿಸುತ್ತದೆ. ಮಕ್ಕಳು ಬಾಸ್ಕ್ ಅಥವಾ ಸ್ಪ್ಯಾನಿಷ್ ಭಾಷಾ ಪಾಠಗಳಲ್ಲಿ ಯಾವುದಾದರು ಒಂದನ್ನು ಆರಿಸಿಕೊಳ್ಳಬಹುದು. ಹಾಗೆಯೆ ವಿವಿಧ ರೀತಿಯ ವಿಶಿಷ್ಟ ಬಾಸ್ಕ್ ಆಟಗಳು ಕೂಡ ಇವೆ. ಬಾಸ್ಕನ್ನರ ಸಂಸ್ಕೃತಿ ಮತ್ತು ಭಾಷೆಗಳಿಗೆ ಭವಿಷ್ಯ ಇದೆ ಎನಿಸುತ್ತದೆ. ಬಾಸ್ಕ್ ನ ಒಂದು ಪದ ಜಗತ್ತಿನ ಎಲ್ಲೆಡೆ ಚಿರಪರಿಚಿತವಾಗಿದೆ. ಅದು ಎಲ್ ಚೆ ಎಂಬುದರ ಅಡ್ಡ ಹೆಸರು- … ಹೌದು, ಸರಿ, ಗುಎವರ.