ಪದಗುಚ್ಛ ಪುಸ್ತಕ

kn ಚಿತ್ರಮಂದಿರದಲ್ಲಿ   »   gu સિનેમામાં

೪೫ [ನಲವತ್ತ ಐದು]

ಚಿತ್ರಮಂದಿರದಲ್ಲಿ

ಚಿತ್ರಮಂದಿರದಲ್ಲಿ

45 [પચાલીસ]

45 [Pacālīsa]

સિનેમામાં

sinēmāmāṁ

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಗುಜರಾತಿ ಪ್ಲೇ ಮಾಡಿ ಇನ್ನಷ್ಟು
ನಾವು ಚಿತ್ರಮಂದಿರಕ್ಕೆ ಹೋಗಲು ಬಯಸುತ್ತೇವೆ. અમ--સિને-ા-ા- જ-----ં-ીએ -ી-. અ_ સિ___ જ_ માં__ છી__ અ-ે સ-ન-મ-મ-ં જ-ા મ-ં-ી- છ-એ- ----------------------------- અમે સિનેમામાં જવા માંગીએ છીએ. 0
a-ē ---ē---āṁ----ā---ṅ-īē ch-ē. a__ s________ j___ m_____ c____ a-ē s-n-m-m-ṁ j-v- m-ṅ-ī- c-ī-. ------------------------------- amē sinēmāmāṁ javā māṅgīē chīē.
ಇವತ್ತು ಒಂದು ಒಳ್ಳೆ ಚಿತ್ರ ಪ್ರದರ್ಶಿಸಲಾಗುತ್ತಿದೆ. આ-- એક---રી --લ્----. આ_ એ_ સા_ ફિ__ છે_ આ-ે એ- સ-ર- ફ-લ-મ છ-. --------------------- આજે એક સારી ફિલ્મ છે. 0
Ā-- ē---sā-ī p-il-a ---. Ā__ ē__ s___ p_____ c___ Ā-ē ē-a s-r- p-i-m- c-ē- ------------------------ Ājē ēka sārī philma chē.
ಈ ಚಿತ್ರ ಹೊಸದು. ફ---- -કદ--ન-ી છ-. ફિ__ એ___ ન_ છે_ ફ-લ-મ એ-દ- ન-ી છ-. ------------------ ફિલ્મ એકદમ નવી છે. 0
P--lma ēk-d-m--n-v- c-ē. P_____ ē______ n___ c___ P-i-m- ē-a-a-a n-v- c-ē- ------------------------ Philma ēkadama navī chē.
ಟಿಕೇಟು ಕೌಂಟರ್ ಎಲ್ಲಿದೆ? ચે--ઉટ-ક્ય-ં-છે? ચે____ ક્_ છે_ ચ-ક-ઉ- ક-ય-ં છ-? ---------------- ચેકઆઉટ ક્યાં છે? 0
C---āu-a------ch-? C_______ k___ c___ C-k-ā-ṭ- k-ā- c-ē- ------------------ Cēkaāuṭa kyāṁ chē?
ಇನ್ನೂ ಜಾಗಗಳು ಖಾಲಿ ಇವೆಯೆ? શુ---------મ-- -્--નો---? શું હ_ પ_ મ__ સ્__ છે_ શ-ં હ-ી પ- મ-ત સ-થ-ન- છ-? ------------------------- શું હજી પણ મફત સ્થાનો છે? 0
Ś------- p-ṇa ---hata sth--- -h-? Ś__ h___ p___ m______ s_____ c___ Ś-ṁ h-j- p-ṇ- m-p-a-a s-h-n- c-ē- --------------------------------- Śuṁ hajī paṇa maphata sthānō chē?
ಟಿಕೇಟುಗಳ ಬೆಲೆ ಏಷ್ಟು? ટ--િ- ક-ટ-- છ-? ટિ__ કે__ છે_ ટ-ક-ટ ક-ટ-ી છ-? --------------- ટિકિટ કેટલી છે? 0
Ṭi--ṭ- k----ī c-ē? Ṭ_____ k_____ c___ Ṭ-k-ṭ- k-ṭ-l- c-ē- ------------------ Ṭikiṭa kēṭalī chē?
ಚಿತ್ರಪ್ರದರ್ಶನ ಎಷ್ಟು ಹೊತ್ತಿಗೆ ಪ್ರಾರಂಭವಾಗುತ್ತದೆ? પ્----શન -્યાર- શ-ૂ --ય---? પ્_____ ક્__ શ_ થા_ છે_ પ-ર-ર-શ- ક-ય-ર- શ-ૂ થ-ય છ-? --------------------------- પ્રદર્શન ક્યારે શરૂ થાય છે? 0
Pr-da-śana ---rē----ū-t---a---ē? P_________ k____ ś___ t____ c___ P-a-a-ś-n- k-ā-ē ś-r- t-ā-a c-ē- -------------------------------- Pradarśana kyārē śarū thāya chē?
ಚಿತ್ರದ ಅವಧಿ ಎಷ್ಟು? ફ---- ક--લ--સ-ય--- છ-? ફિ__ કે__ સ__ લે છે_ ફ-લ-મ ક-ટ-ો સ-ય લ- છ-? ---------------------- ફિલ્મ કેટલો સમય લે છે? 0
P--lma kē--lō-s-ma-a -ē ---? P_____ k_____ s_____ l_ c___ P-i-m- k-ṭ-l- s-m-y- l- c-ē- ---------------------------- Philma kēṭalō samaya lē chē?
ಟಿಕೇಟುಗಳನ್ನು ಕಾಯ್ದಿರಿಸಬಹುದೆ? શુ- તમ- ટ--િ- ----ષ-ત ક-ી શકો -ો? શું ત_ ટિ__ આ____ ક_ શ_ છો_ શ-ં ત-ે ટ-ક-ટ આ-ક-ષ-ત ક-ી શ-ો છ-? --------------------------------- શું તમે ટિકિટ આરક્ષિત કરી શકો છો? 0
Śu----mē ṭi--ṭ----akṣ--a k-rī-śak--c--? Ś__ t___ ṭ_____ ā_______ k___ ś___ c___ Ś-ṁ t-m- ṭ-k-ṭ- ā-a-ṣ-t- k-r- ś-k- c-ō- --------------------------------------- Śuṁ tamē ṭikiṭa ārakṣita karī śakō chō?
ನಾನು ಹಿಂದುಗಡೆ ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. મ--ે---છળ ---વ-ં-છે. મા_ પા__ બે__ છે_ મ-ર- પ-છ- બ-સ-ુ- છ-. -------------------- મારે પાછળ બેસવું છે. 0
Mārē-p-ch-ḷ- bēs-vuṁ-ch-. M___ p______ b______ c___ M-r- p-c-a-a b-s-v-ṁ c-ē- ------------------------- Mārē pāchaḷa bēsavuṁ chē.
ನಾನು ಮುಂದುಗಡೆ ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. મ-રે------બે--ુ---ે. મા_ સા_ બે__ છે_ મ-ર- સ-મ- બ-સ-ુ- છ-. -------------------- મારે સામે બેસવું છે. 0
Mārē ---- bē--v-ṁ-chē. M___ s___ b______ c___ M-r- s-m- b-s-v-ṁ c-ē- ---------------------- Mārē sāmē bēsavuṁ chē.
ನಾನು ಮಧ್ಯದಲ್ಲಿ ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. મા-ે----ચ- બ-સ-ુ--છે. મા_ વ__ બે__ છે_ મ-ર- વ-્-ે બ-સ-ુ- છ-. --------------------- મારે વચ્ચે બેસવું છે. 0
M----va--- b---vu----ē. M___ v____ b______ c___ M-r- v-c-ē b-s-v-ṁ c-ē- ----------------------- Mārē vaccē bēsavuṁ chē.
ಚಿತ್ರ ಕುತೂಹಲಕಾರಿಯಾಗಿತ್ತು. ફ-લ્------ં----ત-. ફિ__ રો___ હ__ ફ-લ-મ ર-મ-ં-ક હ-ી- ------------------ ફિલ્મ રોમાંચક હતી. 0
Ph-l-a --mān̄c--- h-tī. P_____ r________ h____ P-i-m- r-m-n-c-k- h-t-. ----------------------- Philma rōmān̄caka hatī.
ಚಿತ್ರ ನೀರಸವಾಗಿತ್ತು. ફિ--મ--ં--ળ---ક-ન-હતી. ફિ__ કં_____ ન હ__ ફ-લ-મ ક-ટ-ળ-જ-ક ન હ-ી- ---------------------- ફિલ્મ કંટાળાજનક ન હતી. 0
P-i--- ka--ā-ā-an-----a-h--ī. P_____ k____________ n_ h____ P-i-m- k-ṇ-ā-ā-a-a-a n- h-t-. ----------------------------- Philma kaṇṭāḷājanaka na hatī.
ಚಿತ್ರಕ್ಕಿಂತ ಮೂಲಕಥೆಯಿರುವ ಪುಸ್ತಕ ಚೆನ್ನಾಗಿದೆ. પ-ં-- -િ-્મન----ુ--ત- -ધ- ---ું હ-ું. પ__ ફિ___ પુ___ વ_ સા_ હ__ પ-ં-ુ ફ-લ-મ-ુ- પ-સ-ત- વ-ુ સ-ર-ં હ-ુ-. ------------------------------------- પરંતુ ફિલ્મનું પુસ્તક વધુ સારું હતું. 0
Par-n----hil--nuṁ p--tak- ---h--sā-u--hatu-. P______ p________ p______ v____ s____ h_____ P-r-n-u p-i-m-n-ṁ p-s-a-a v-d-u s-r-ṁ h-t-ṁ- -------------------------------------------- Parantu philmanuṁ pustaka vadhu sāruṁ hatuṁ.
ಸಂಗೀತ ಹೇಗಿತ್ತು? સં-ી--કે-ું ---ં સં__ કે_ હ_ સ-ગ-ત ક-વ-ં હ-ુ- ---------------- સંગીત કેવું હતું 0
Saṅgīta---vuṁ-h---ṁ S______ k____ h____ S-ṅ-ī-a k-v-ṁ h-t-ṁ ------------------- Saṅgīta kēvuṁ hatuṁ
ನಟ, ನಟಿಯರು ಹೇಗಿದ್ದರು? ક---ાર--કે-ા --ા? ક___ કે_ હ__ ક-ા-ા-ો ક-વ- હ-ા- ----------------- કલાકારો કેવા હતા? 0
k--ākār- kēv--ha-ā? k_______ k___ h____ k-l-k-r- k-v- h-t-? ------------------- kalākārō kēvā hatā?
ಇಂಗ್ಲೀಷ್ ಉಪಶೀರ್ಷಿಕೆಗಳು ಇದ್ದವೇ? શુ--અ-ગ--ેજ-માં સબ-ા--લ--તા? શું અં____ સ_____ હ__ શ-ં અ-ગ-ર-જ-મ-ં સ-ટ-ઈ-લ હ-ા- ---------------------------- શું અંગ્રેજીમાં સબટાઈટલ હતા? 0
Śuṁ--ṅ-rē-ī-āṁ---ba--ī-ala--at-? Ś__ a_________ s__________ h____ Ś-ṁ a-g-ē-ī-ā- s-b-ṭ-ī-a-a h-t-? -------------------------------- Śuṁ aṅgrējīmāṁ sabaṭāīṭala hatā?

ಭಾಷೆ ಮತ್ತು ಸಂಗೀತ.

ಸಂಗೀತ ಜಗತ್ತಿನಾದ್ಯಂತ ಇರುವ ಒಂದು ಅಪೂರ್ವ ಸಂಗತಿ. ಪ್ರಪಂಚದಲ್ಲಿರುವ ಎಲ್ಲಾ ಜನರು ಸಂಗೀತವನ್ನು ಹೇಳುತ್ತಾರೆ. ಮತ್ತು ಸಂಗೀತವನ್ನು ಎಲ್ಲಾ ಸಂಸ್ಕೃತಿಗಳು ಗ್ರಹಿಸುತ್ತವೆ. ಈ ವಿಷಯವನ್ನು ವೈಜ್ಞಾನಿಕ ಅಧ್ಯಯನಗಳು ಸಾಬೀತುಗೊಳಿಸಿವೆ. ಇದಕ್ಕಾಗಿ ಇತರರ ಸಂಪರ್ಕ ಇಲ್ಲದಿರುವ ಒಂದು ಜನಾಂಗಕ್ಕೆ ಪಾಶ್ಚಿಮಾತ್ಯ ಸಂಗಿತವನ್ನು ಕೇಳಿಸಲಾಯಿತು. ಈ ಆಫ್ರಿಕಾ ಜನಾಂಗಕ್ಕೆ ಆಧುನಿಕ ಜಗತ್ತಿನ ಜೊತೆ ಯಾವುದೆ ಸಂಬಂಧ ಇರಲಿಲ್ಲ. ಆದರೂ ಸಹ ಸಂತೋಷದ ಮತ್ತು ದುಃಖದ ಸಂಗೀತಗಳ ಮಧ್ಯೆ ವ್ಯತ್ಯಾಸವನ್ನು ಗುರುತಿಸಿತು. ಅದು ಹೇಗೆ ಸಾಧ್ಯ ಎನ್ನುವುದನ್ನು ಇನ್ನೂ ಸಂಶೋಧಿಸಿಲ್ಲ. ಸಂಗೀತ ಎಲ್ಲಾ ಮೇರೆಗಳನ್ನು ಮೀರಿರುವ ಭಾಷೆ ಎಂದು ತೋರುತ್ತದೆ. ಮತ್ತು ನಾವೆಲ್ಲರೂ ಅದರ ಭಾವವನ್ನು ಹೇಗೊ ಸರಿಯಾಗಿ ಅರ್ಥಮಾಡಿಕೊಳ್ಳುವುದನ್ನು ಕಲಿತಿದ್ದೇವೆ. ವಿಕಾಸಕ್ಕೆ ಸಂಗೀತದಿಂದ ಯಾವ ಸಹಾಯವೂ ಇಲ್ಲ. ಹೀಗಿದ್ದರೂ ನಮಗೆ ಸಂಗೀತ ಅರ್ಥವಾಗುತ್ತದೆ ಎಂದರೆ , ನಮ್ಮ ಭಾಷೆ ಅದಕ್ಕೆ ಕಾರಣ. ಏಕೆಂದರೆ ಭಾಷೆ ಮತ್ತು ಸಂಗೀತ ಒಂದಕ್ಕೊಂದು ಪೂರಕವಾಗಿದೆ. ನಮ್ಮ ಮಿದುಳಿನಲ್ಲಿ ಇವೆರಡನ್ನು ಒಂದೇ ರೀತಿ ಸಂಸ್ಕರಿಸಲಾಗುತ್ತದೆ. ಹಾಗೆ ಎರಡೂ ಒಂದೆ ರೀತಿ ಕೆಲಸ ಮಾಡುತ್ತವೆ. ಶಬ್ಧ ಮತ್ತು ಧ್ವನಿಗಳು ಎರಡೂ ನಿಗದಿತ ನಿಯಮಗಳಿಗೆ ಅನುಗುಣವಾಗಿ ಜತೆಗೂಡುತ್ತವೆ. ಮಕ್ಕಳು ಶುರುವಿಂದಲೆ ಸಂಗೀತವನ್ನು ಅರ್ಥಮಾಡಿಕೊಳ್ಳುತ್ತಾರೆ, ಏಕೆಂದರೆ ಉದರದಲ್ಲೆ ಕಲಿತಿರುತ್ತಾರೆ. ಅಲ್ಲಿ ಅವರು ತಮ್ಮ ತಾಯಿಯ ಭಾಷೆಯ ಇಂಪನ್ನು ಕೇಳುತ್ತಾರೆ. ನಂತರ ಜನನವಾದ ಮೇಲೆ ಅವರು ಸಂಗೀತವನ್ನು ಗ್ರಹಿಸುತ್ತಾರೆ. ಸಂಗೀತ ಮಾತಿನ ಇಂಪನ್ನು ಅನುಕರಿಸುತ್ತದೆ ಎಂದು ಹೇಳಬಹುದು. ಮನುಷ್ಯ ಭಾವನೆಗಳನ್ನು ಭಾಷೆ ಮತ್ತು ಸಂಗೀತದ ಗತಿಯ ಮೂಲಕ ತೋರ್ಪಡಿಸುತ್ತಾನೆ. ನಮ್ಮ ಭಾಷಾಜ್ಞಾನದ ಮೂಲಕ ನಾವು ಸಂಗೀತದಲ್ಲಿ ಇರುವ ಭಾವಪರವಶತೆಯನ್ನು ಗುರುತಿಸುತ್ತೇವೆ. ಪ್ರತಿಯಾಗಿ ಸಂಗೀತ ಜ್ಞಾನವಿರುವ ಮನುಷ್ಯರು ಭಾಷೆಗಳನ್ನು ಸುಲಭವಾಗಿ ಕಲಿಯುತ್ತಾರೆ. ಹೆಚ್ಚಿನ ಸಂಗೀತಗಾರರು ಭಾಷೆಯನ್ನು ಇಂಪಾದ ಸಂಗೀತದಂತೆ ಗುರುತಿಸಿಕೊಳ್ಳುತ್ತಾರೆ. ತನ್ಮೂಲಕ ಭಾಷೆಯನ್ನು ಚೆನ್ನಾಗಿ ಜ್ಞಾಪಕದಲ್ಲಿ ಇಟ್ಟುಕೊಳ್ಳುತ್ತಾರೆ. ವಿಸ್ಮಯಕರವೆಂದರೆ ಪ್ರಪಂಚದಾದ್ಯಂತ ಲಾಲಿ ಹಾಡುಗಳು ಕೇಳಲು ಒಂದೆ ತರಹ ಇರುತ್ತವೆ. ಇದು ಸಂಗೀತ ಎಷ್ಟು ಅಂತರರಾಷ್ಟ್ರೀಯ ಎನ್ನುವುದನ್ನು ಸಾಬೀತು ಪಡಿಸುತ್ತದೆ. ಹಾಗೂ ಅದು ಎಲ್ಲಾ ಭಾಷೆಗಳಿಗಿಂತ ಸುಮಧುರ....