ಪದಗುಚ್ಛ ಪುಸ್ತಕ

kn ರಜಾದಿನಗಳ ಕಾರ್ಯಕ್ರಮಗಳು   »   he ‫פעילויות בחופשה‬

೪೮ [ನಲವತ್ತೆಂಟು]

ರಜಾದಿನಗಳ ಕಾರ್ಯಕ್ರಮಗಳು

ರಜಾದಿನಗಳ ಕಾರ್ಯಕ್ರಮಗಳು

‫48 [ארבעים ושמונה]‬

48 [arba\'im ushmoneh]

‫פעילויות בחופשה‬

[pe'eyluyot b'xufshah]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಹೀಬ್ರೂ ಪ್ಲೇ ಮಾಡಿ ಇನ್ನಷ್ಟು
ಸಮುದ್ರತೀರ ಶುಭ್ರವಾಗಿದೆಯೆ? ‫הא- ה-וף -קי?‬ ‫--- ה--- נ---- ‫-א- ה-ו- נ-י-‬ --------------- ‫האם החוף נקי?‬ 0
ha'im ha-o-----i? h---- h---- n---- h-'-m h-x-f n-q-? ----------------- ha'im haxof naqi?
ಅಲ್ಲಿ ಈಜಬಹುದೆ? ‫אפשר לשחות--ם?‬ ‫---- ל---- ש--- ‫-פ-ר ל-ח-ת ש-?- ---------------- ‫אפשר לשחות שם?‬ 0
efs-ar--is---t -h--? e----- l------ s---- e-s-a- l-s-x-t s-a-? -------------------- efshar lissxot sham?
ಅಲ್ಲಿ ಈಜುವುದು ಅಪಾಯಕಾರಿ ಅಲ್ಲವೆ? ‫ל- מס--- ל-חות --?‬ ‫-- מ---- ל---- ש--- ‫-א מ-ו-ן ל-ח-ת ש-?- -------------------- ‫לא מסוכן לשחות שם?‬ 0
lo-me-uk-- -i----t ----? l- m------ l------ s---- l- m-s-k-n l-s-x-t s-a-? ------------------------ lo mesukan lissxot sham?
ಇಲ್ಲಿ ಪ್ಯಾರಾಸೋಲ್ ಬಾಡಿಗೆಗೆ ತೆಗೆದುಕೊಳ್ಳಬಹುದೆ? ‫-פ-ר--שכו---אן-שמ----‬ ‫---- ל---- כ-- ש------ ‫-פ-ר ל-כ-ר כ-ן ש-ש-ה-‬ ----------------------- ‫אפשר לשכור כאן שמשיה?‬ 0
e-s------ss--r-ka'n-s-imsh--h? e----- l------ k--- s--------- e-s-a- l-s-k-r k-'- s-i-s-i-h- ------------------------------ efshar lisskor ka'n shimshiah?
ಇಲ್ಲಿ ಆರಾಮಕುರ್ಚಿಯನ್ನು ಬಾಡಿಗೆಗೆ ತೆಗೆದುಕೊಳ್ಳಬಹುದೆ? ‫א-שר-----ר-כ-- --- ח-ף-‬ ‫---- ל---- כ-- כ-- ח---- ‫-פ-ר ל-כ-ר כ-ן כ-א ח-ף-‬ ------------------------- ‫אפשר לשכור כאן כסא חוף?‬ 0
ef--ar------or-ka-n----- ---? e----- l------ k--- k--- x--- e-s-a- l-s-k-r k-'- k-s- x-f- ----------------------------- efshar lisskor ka'n kise xof?
ಇಲ್ಲಿ ದೋಣಿಯನ್ನು ಬಾಡಿಗೆಗೆ ತೆಗೆದುಕೊಳ್ಳಬಹುದೆ? ‫אפש---שכו- -אן ס-רה-‬ ‫---- ל---- כ-- ס----- ‫-פ-ר ל-כ-ר כ-ן ס-ר-?- ---------------------- ‫אפשר לשכור כאן סירה?‬ 0
efs--- l--sk-- ---n-s---h? e----- l------ k--- s----- e-s-a- l-s-k-r k-'- s-r-h- -------------------------- efshar lisskor ka'n sirah?
ನನಗೆ ಸರ್ಫ್ ಮಾಡುವ ಆಸೆ ಇದೆ. ‫ה-ית--שמ- - ה לגלוש-‬ ‫----- ש-- / ה ל------ ‫-י-ת- ש-ח / ה ל-ל-ש-‬ ---------------------- ‫הייתי שמח / ה לגלוש.‬ 0
hai-i -sam-a--ssmexah -ig--sh. h---- s-------------- l------- h-i-i s-a-e-x-s-m-x-h l-g-o-h- ------------------------------ haiti ssameax/ssmexah liglosh.
ನನಗೆ ನೀರಿನಲ್ಲಿ ಧುಮುಕುವ ಆಸೆ ಇದೆ. ‫הייתי -מח---ה --לו--‬ ‫----- ש-- / ה ל------ ‫-י-ת- ש-ח / ה ל-ל-ל-‬ ---------------------- ‫הייתי שמח / ה לצלול.‬ 0
hai-i ss-me--/s--ex-- l-t---l. h---- s-------------- l------- h-i-i s-a-e-x-s-m-x-h l-t-l-l- ------------------------------ haiti ssameax/ssmexah litslol.
ನನಗೆ ನೀರಿನಲ್ಲಿ ಸ್ಕೀ ಮಾಡುವ ಆಸೆ. ‫-י--י--שמח- עו-ה--ק--מי-.‬ ‫----- ב---- ע--- ס-- מ---- ‫-י-ת- ב-מ-ה ע-ש- ס-י מ-ם-‬ --------------------------- ‫הייתי בשמחה עושה סקי מים.‬ 0
hait--be-s-m-a--o-s-h/ossa----i-ma-m. h---- b-------- o---------- s-- m---- h-i-i b-s-i-x-h o-s-h-o-s-h s-i m-i-. ------------------------------------- haiti bessimxah osseh/ossah sqi maim.
ಇಲ್ಲಿ ಸರ್ಫ್ ಬೋರ್ಡ್ ಬಾಡಿಗೆಗೆ ದೊರೆಯುತ್ತದೆಯೆ? ‫אפ-- -שכ-ר-----?‬ ‫---- ל---- ג----- ‫-פ-ר ל-כ-ר ג-ש-?- ------------------ ‫אפשר לשכור גלשן?‬ 0
ef-ha- li-sk-r-galshan? e----- l------ g------- e-s-a- l-s-k-r g-l-h-n- ----------------------- efshar lisskor galshan?
ಇಲ್ಲಿ ನೀರಿನಲ್ಲಿ ಧುಮುಕಲು ಬೇಕಾಗುವ ಸಾಮಗ್ರಿಗಳು ಬಾಡಿಗೆಗೆ ದೊರೆಯುತ್ತವೆಯೆ? ‫אפשר-ל--ור-צי-ד-צל-לה-‬ ‫---- ל---- צ--- צ------ ‫-פ-ר ל-כ-ר צ-ו- צ-י-ה-‬ ------------------------ ‫אפשר לשכור ציוד צלילה?‬ 0
ef-ha---i-s-o--tsiu- ts---a-? e----- l------ t---- t------- e-s-a- l-s-k-r t-i-d t-l-l-h- ----------------------------- efshar lisskor tsiud tslilah?
ಇಲ್ಲಿ ನೀರಿನ ಸ್ಕೀಸ್ ಬಾಡಿಗೆಗೆ ದೊರೆಯುತ್ತವೆಯೆ? ‫אפשר ל-כו---ג-שי-----‬ ‫---- ל---- מ---- מ---- ‫-פ-ר ל-כ-ר מ-ל-י מ-ם-‬ ----------------------- ‫אפשר לשכור מגלשי מים?‬ 0
efsh---l--s-o---i---sh-y m--m? e----- l------ m-------- m---- e-s-a- l-s-k-r m-g-e-h-y m-i-? ------------------------------ efshar lisskor migleshey maim?
ನಾನು ಹೊಸಬ. ‫אני-מתחיל.‬ ‫--- מ------ ‫-נ- מ-ח-ל-‬ ------------ ‫אני מתחיל.‬ 0
an- mat--l. a-- m------ a-i m-t-i-. ----------- ani matxil.
ನನಗೆ ಸುಮಾರಾಗಿ ಬರುತ್ತದೆ. ‫--י --נוני-‬ ‫--- ב------- ‫-נ- ב-נ-נ-.- ------------- ‫אני בינוני.‬ 0
a-- b---o-i. a-- b------- a-i b-y-o-i- ------------ ani beynoni.
ನಾನು ಇದರಲ್ಲಿ ಚೆನ್ನಾಗಿ ನುರಿತವನು. ‫י---י--יס----‬ ‫-- ל- נ------- ‫-ש ל- נ-ס-ו-.- --------------- ‫יש לי ניסיון.‬ 0
y--- l- ---ayo-. y--- l- n------- y-s- l- n-s-y-n- ---------------- yesh li nisayon.
ಇಲ್ಲಿ ಸ್ಕೀ ಲಿಫ್ಟ್ ಎಲ್ಲಿದೆ? ‫-יכן---צא-----ית ----?‬ ‫---- נ---- מ---- ה----- ‫-י-ן נ-צ-ת מ-ל-ת ה-ק-?- ------------------------ ‫היכן נמצאת מעלית הסקי?‬ 0
he-kh-- ----se-t-m-'a--t -a--i? h------ n------- m------ h----- h-y-h-n n-m-s-'- m-'-l-t h-s-i- ------------------------------- heykhan nimtse't ma'alit hasqi?
ನಿನ್ನ ಬಳಿ ಸ್ಕೀಸ್ ಇದೆಯೆ? ‫-אם י- אי---מ-ל-י ס-י?‬ ‫--- י- א--- מ---- ס---- ‫-א- י- א-ת- מ-ל-י ס-י-‬ ------------------------ ‫האם יש איתך מגלשי סקי?‬ 0
h--i--yesh i--h- ----esh-y ---? h---- y--- i---- m-------- s--- h-'-m y-s- i-k-a m-g-e-h-y s-i- ------------------------------- ha'im yesh itkha migleshey sqi?
ನಿನ್ನ ಬಳಿ ಸ್ಕೀ ಪಾದರಕ್ಷೆಗಳಿವೆಯೆ? ‫-א---- א--ך נ-ל- ס-י-‬ ‫--- י- א--- נ--- ס---- ‫-א- י- א-ת- נ-ל- ס-י-‬ ----------------------- ‫האם יש איתך נעלי סקי?‬ 0
ha--m-ye---it-h--n-'a--y s-i? h---- y--- i---- n------ s--- h-'-m y-s- i-k-a n-'-l-y s-i- ----------------------------- ha'im yesh itkha na'aley sqi?

ಚಿತ್ರಗಳ ಭಾಷೆ.

ಒಂದು ಜರ್ಮನ್ ಗಾದೆಯ ಪ್ರಕಾರ ಒಂದು ಚಿತ್ರ ಸಾವಿರ ಪದಗಳಿಗಿಂತ ಹೆಚ್ಚು ಹೇಳುತ್ತದೆ. ಅದರ ಅರ್ಥ ಚಿತ್ರಗಳನ್ನು ಭಾಷೆಗಿಂತ ಶೀಘ್ರವಾಗಿ ಅರ್ಥ ಮಾಡಿಕೊಳ್ಳಬಹುದು ಎಂದು. ಹಾಗೂ ಚಿತ್ರಗಳು ಭಾವನೆಗಳನ್ನು ಹೆಚ್ಚು ಚೆನ್ನಾಗಿ ಒಯ್ಯುತ್ತವೆ. ಈ ಕಾರಣಕ್ಕಾಗಿ ಜಾಹಿರಾತುಗಳಲ್ಲಿ ಜಾಸ್ತಿ ಚಿತ್ರಗಳನ್ನು ಬಳಸಲಾಗುತ್ತದೆ. ಚಿತ್ರಗಳು ಬಾಷೆಗಳಿಗಿಂತ ವಿಭಿನ್ನವಾಗಿ ಕೆಲಸ ಮಾಡುತ್ತವೆ. ಅವು ಏಕಕಾಲದಲ್ಲಿ ಹಲವಾರು ವಿಷಯಗಳನ್ನು ತೋರಿಸುತ್ತವೆ ಮತ್ತು ತಮ್ಮ ಸಮಗ್ರತೆಯಿಂದ ಪ್ರಭಾವ ಬೀರುತ್ತವೆ. ಅಂದರೆ ಒಂದು ಸಂಪೂರ್ಣ ಚಿತ್ರ ಒಂದು ಖಚಿತವಾದ ಪರಿಣಾಮವನ್ನು ಹೊಂದಿರುತ್ತದೆ. ಮಾತನಾಡುವಾಗ ಹೆಚ್ಚು ಪದಗಳನ್ನು ಬಳಸಬೇಕಾದುದು ಅವಶ್ಯಕ. ಚಿತ್ರಗಳು ಮತ್ತು ಭಾಷೆ ಒಂದಕ್ಕೊಂದು ಸಂಬಂಧ ಹೊಂದಿವೆ. ಒಂದು ಚಿತ್ರವನ್ನು ವಿವರಿಸಲು ನಮಗೆ ಭಾಷೆ ಬೇಕು. ಪ್ರತಿಯಾಗಿ ಹಲವು ಪಠ್ಯಗಳು ಕೇವಲ ಚಿತ್ರಗಳ ಮೂಲಕ ಅರ್ಥವಾಗುತ್ತವೆ . ಭಾಷೆ ಮತ್ತು ಚಿತ್ರಗಳ ಮಧ್ಯೆ ಇರುವ ಸಂಬಂಧವನ್ನು ಭಾಷಾವಿಜ್ಞಾನಿಗಳು ಸಂಶೋಧಿಸುತ್ತಿದ್ದಾರೆ. ಒಂದು ಪ್ರಶ್ನೆ ಕೂಡ ಉದ್ಭವವಾಗುತ್ತದೆ: ಚಿತ್ರಗಳು ತಮ್ಮದೆ ಭಾಷೆಯನ್ನು ಹೊಂದಿವೆಯೆ ಎಂದು. ಯಾವಾಗ ಎನನ್ನಾದರು ಚಿತ್ರೀಕರಿಸಿದರೆ ನಾವು ಬರಿ ಭಾವಚಿತ್ರಗಳನ್ನು ಮಾತ್ರ ನೋಡಬಹುದು.. ಚಿತ್ರಗಳು ಏನನ್ನು ಹೇಳುತ್ತವೆ ಎನ್ನುವುದು ನಿಖರವಾಗಿರುವುದಿಲ್ಲ. ಒಂದು ಚಿತ್ರ ಭಾಷೆಯ ಕೆಲಸ ಮಾಡಬೇಕಾದರೆ ಅದು ನಿರ್ದಿಷ್ಟವಾಗಿರಬೇಕು. ಅದು ಎಷ್ಟು ಕಡಿಮೆ ನಿರೂಪಿಸುತ್ತದೊ ಅಷ್ಟು ಸ್ಪಷ್ಟವಾಗಿ ಅದರ ಸಂದೇಶ ಹೊರಹೊಮ್ಮುತ್ತದೆ. ಅದಕ್ಕೆ ಒಂದು ಒಳ್ಳೆಯ ಉದಾಹರಣೆ ಎಂದರೆ ಚಿತ್ರಲಿಪಿ. ಚಿತ್ರಲಿಪಿಗಳು ಸರಳವಾದ ಮತ್ತು ಅಸಂದಿಗ್ಧವಾದ ಚಿತ್ರ ಚಿಹ್ನೆಗಳು. ಅವು ಮೌಖಿಕ ಭಾಷೆಯನ್ನು ಬದಲಿಸುತ್ತವೆ, ಅಂದರೆ ಅವು ದೃಶ್ಯ ಸಂವಹನೆಗಳು. ಧೂಮಪಾನ ನಿಷೇಧದ ಚಿತ್ರಲಿಪಿ ಎಲ್ಲರಿಗೂ ಪರಿಚಿತ. ಅದು ಒಂದು ಕಾಟು ಹಾಕಿರುವ ಸಿಗರೇಟನ್ನು ತೋರಿಸುತ್ತದೆ. ಜಾಗತೀಕರಣದಿಂದಾಗಿ ಚಿತ್ರಗಳು ಹೆಚ್ಚು ಮಹತ್ವವನ್ನು ಪಡೆಯುತ್ತವೆ. ಅದರೆ ಮನುಷ್ಯ ಚಿತ್ರದ ಭಾಷೆಯನ್ನು ಸಹ ಕಲಿಯಬೇಕು. ಆದರೆ ಎಲ್ಲರೂ ಯೋಚಿಸುವಂತೆ ಅದು ಜಗತ್ತಿನ ಎಲ್ಲಾ ಕಡೆ ಅರ್ಥವಾಗುವುದಿಲ್ಲ. ನಾವು ಒಂದು ಚಿತ್ರವನ್ನು ಅರ್ಥಮಾಡಿಕೊಳ್ಳುವ ರೀತಿ ನಮ್ಮ ಸಂಸ್ಕೃತಿಯಿಂದ ಪ್ರಭಾವಿತವಾಗಿರುತ್ತದೆ. ನಾವು ಹೇಗೆ ನೋಡುತ್ತೇವೆ ಎನ್ನುವುದು ಹಲವಾರು ಅಂಶಗಳನ್ನು ಅವಲಂಬಿಸಿರುತ್ತವೆ. ಹಲವು ಜನರು ಸಿಗರೇಟನ್ನು ಕಾಣುವುದೇ ಇಲ್ಲ, ಕೇವಲ ಕಪ್ಪು ಗೆರೆಗಳನ್ನಷ್ಟೆ.