ಪದಗುಚ್ಛ ಪುಸ್ತಕ

kn ಈಜು ಕೊಳದಲ್ಲಿ   »   am በመዋኛ ገንዳ ውስጥ

೫೦ [ಐವತ್ತು]

ಈಜು ಕೊಳದಲ್ಲಿ

ಈಜು ಕೊಳದಲ್ಲಿ

50 [ሃምሳ]

50 [hamisa]

በመዋኛ ገንዳ ውስጥ

[bemewanya genida wisit’i]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಮಹಾರಿಕ್ ಪ್ಲೇ ಮಾಡಿ ಇನ್ನಷ್ಟು
ಇವತ್ತು ತುಂಬ ಸೆಖೆ ಇದೆ. ዛሬ --- ነ-። ዛ_ ሞ__ ነ__ ዛ- ሞ-ት ነ-። ---------- ዛሬ ሞቃት ነው። 0
za-ē--o-’----n-w-. z___ m______ n____ z-r- m-k-a-i n-w-. ------------------ zarē mok’ati newi.
ನಾವು ಈಜು ಕೊಳಕ್ಕೆ ಹೋಗೋಣವೆ? ወደ---ኛ -ን- ---ድ? ወ_ መ__ ገ__ እ____ ወ- መ-ኛ ገ-ዳ እ-ሂ-? ---------------- ወደ መዋኛ ገንዳ እንሂድ? 0
w-d- ----n-- --nida -n-hī-i? w___ m______ g_____ i_______ w-d- m-w-n-a g-n-d- i-i-ī-i- ---------------------------- wede mewanya genida inihīdi?
ನಿನಗೆ ಈಜಲು ಹೋಗುವುದಕ್ಕೆ ಇಷ್ಟವೇ? ዋ- -መ-ድ--ላጎት-----ሽ? ዋ_ ለ___ ፍ___ አ_____ ዋ- ለ-ሄ- ፍ-ጎ- አ-ህ-ሽ- ------------------- ዋና ለመሄድ ፍላጎት አለህ/ሽ? 0
w--a--em------fi-a---- āl---/-h-? w___ l_______ f_______ ā_________ w-n- l-m-h-d- f-l-g-t- ā-e-i-s-i- --------------------------------- wana lemehēdi filagoti ālehi/shi?
ನಿನ್ನ ಬಳಿ ಟವೆಲ್ ಇದೆಯೆ? ፎ- ይዘ--/--? ፎ_ ይ_______ ፎ- ይ-ካ-/-ል- ----------- ፎጣ ይዘካል/ሻል? 0
fot-a -iz-ka-i/-h-l-? f____ y______________ f-t-a y-z-k-l-/-h-l-? --------------------- fot’a yizekali/shali?
ನಿನ್ನ ಬಳಿ ಈಜು ಚಡ್ಡಿ ಇದೆಯೆ? የመ-- ---------? የ___ ቁ__ አ_____ የ-ዋ- ቁ-ጣ አ-ህ-ሽ- --------------- የመዋኛ ቁምጣ አለህ/ሽ? 0
y---w---- -’u---’- ā--h--s-i? y________ k_______ ā_________ y-m-w-n-a k-u-i-’- ā-e-i-s-i- ----------------------------- yemewanya k’umit’a ālehi/shi?
ನಿನ್ನ ಬಳಿ ಸ್ನಾನದ ಸೂಟು ಇದೆಯೆ? የዋ---ብ- --ህ-ሽ? የ__ ል__ አ_____ የ-ና ል-ስ አ-ህ-ሽ- -------------- የዋና ልብስ አለህ/ሽ? 0
ye-a---l-b--- āle--/--i? y_____ l_____ ā_________ y-w-n- l-b-s- ā-e-i-s-i- ------------------------ yewana libisi ālehi/shi?
ನಿನಗೆ ಈಜಲು ಬರುತ್ತದೆಯೆ? መዋ-ት---ላለህ/ያለ-? መ___ ት_________ መ-ኘ- ት-ላ-ህ-ያ-ሽ- --------------- መዋኘት ትችላለህ/ያለሽ? 0
mew----t--ti-hi-al-hi/-a---h-? m________ t___________________ m-w-n-e-i t-c-i-a-e-i-y-l-s-i- ------------------------------ mewanyeti tichilalehi/yaleshi?
ನಿನಗೆ ಧುಮುಕಲು ಆಗುತ್ತದೆಯೆ? ከከፍ- ---ተወ-ው- --ለቅ-ትች---/ያ-ሽ? ከ___ ላ_ ተ____ መ___ ት_________ ከ-ፍ- ላ- ተ-ር-ሮ መ-ለ- ት-ላ-ህ-ያ-ሽ- ----------------------------- ከከፍታ ላይ ተወርውሮ መጥለቅ ትችላለህ/ያለሽ? 0
kekef--- l----t-w-r-wi---m-t--l-k’i-t--h-l-l---/-a-e---? k_______ l___ t_________ m_________ t___________________ k-k-f-t- l-y- t-w-r-w-r- m-t-i-e-’- t-c-i-a-e-i-y-l-s-i- -------------------------------------------------------- kekefita layi teweriwiro met’ilek’i tichilalehi/yaleshi?
ನಿನಗೆ ನೀರಿನೊಳಗೆ ಹಾರಲು ಆಗುತ್ತದೆಯೆ? ውሃ ----ዘሎ--ግ-- -----/ያ--? ው_ ው__ ዘ_ መ___ ት_________ ው- ው-ጥ ዘ- መ-ባ- ት-ላ-ህ-ያ-ሽ- ------------------------- ውሃ ውስጥ ዘሎ መግባት ትችላለህ/ያለሽ? 0
w-ha---s--’i-zelo m-gi---i-ti--i--leh-/ya---hi? w___ w______ z___ m_______ t___________________ w-h- w-s-t-i z-l- m-g-b-t- t-c-i-a-e-i-y-l-s-i- ----------------------------------------------- wiha wisit’i zelo megibati tichilalehi/yaleshi?
ಇಲ್ಲಿ ಸ್ನಾನದ ಕೋಣೆ ಎಲ್ಲಿದೆ? መታጠቢያ-ቤቱ የት-ነው? መ____ ቤ_ የ_ ነ__ መ-ጠ-ያ ቤ- የ- ነ-? --------------- መታጠቢያ ቤቱ የት ነው? 0
meta-’ebīya -ētu -eti new-? m__________ b___ y___ n____ m-t-t-e-ī-a b-t- y-t- n-w-? --------------------------- metat’ebīya bētu yeti newi?
ಇಲ್ಲಿ ಬಟ್ಟೆ ಬದಲಾಯಿಸುವ ಕೋಣೆ ಎಲ್ಲಿದೆ? ልብ--መ-የ---ክፍ---- ነው? ል__ መ____ ክ__ የ_ ነ__ ል-ስ መ-የ-ያ ክ-ሉ የ- ነ-? -------------------- ልብስ መቀየሪያ ክፍሉ የት ነው? 0
li--s---e--e-erīya kifi-- --ti newi? l_____ m__________ k_____ y___ n____ l-b-s- m-k-e-e-ī-a k-f-l- y-t- n-w-? ------------------------------------ libisi mek’eyerīya kifilu yeti newi?
ಇಲ್ಲಿ ಈಜುಕನ್ನಡಕ ಎಲ್ಲಿದೆ? የመ-ኛ ------- --? የ___ መ___ የ_ ነ__ የ-ዋ- መ-ፅ- የ- ነ-? ---------------- የመዋኛ መነፅር የት ነው? 0
yeme-an-- -e-e----iri-y-ti---w-? y________ m_________ y___ n____ y-m-w-n-a m-n-t-s-i-i y-t- n-w-? -------------------------------- yemewanya menet͟s’iri yeti newi?
ನೀರು ಆಳವಾಗಿದೆಯೆ? ው-----ቅ--ው? ው__ ጥ__ ነ__ ው-ው ጥ-ቅ ነ-? ----------- ውሃው ጥልቅ ነው? 0
w-h-w--t’i-------e--? w_____ t_______ n____ w-h-w- t-i-i-’- n-w-? --------------------- wihawi t’ilik’i newi?
ನೀರು ಸ್ವಚ್ಚವಾಗಿದೆಯೆ? ው-ው ን---ነው? ው__ ን__ ነ__ ው-ው ን-ህ ነ-? ----------- ውሃው ንፁህ ነው? 0
w-ha---ni-͟-’--i newi? w_____ n_______ n____ w-h-w- n-t-s-u-i n-w-? ---------------------- wihawi nit͟s’uhi newi?
ನೀರು ಬೆಚ್ಚಗಿದೆಯೆ? ው---ለ--ስ--ለ --? ው__ ለ___ ያ_ ነ__ ው-ው ለ-ላ- ያ- ነ-? --------------- ውሃው ለስላስ ያለ ነው? 0
wi-aw--le-il--i ya-- ne--? w_____ l_______ y___ n____ w-h-w- l-s-l-s- y-l- n-w-? -------------------------- wihawi lesilasi yale newi?
ನಾನು (ಚಳಿಯಿಂದ) ಸೆಟೆದುಕೊಳ್ಳುತ್ತಿದ್ದೇನೆ. ከ---ዜ- የ-ነሳ-ደ---/---- ----። ከ_____ የ___ ደ____ በ__ ሆ____ ከ-ዝ-ዜ- የ-ነ- ደ-ኩ-/ በ-ዶ ሆ-ኩ-። --------------------------- ከቅዝቃዜው የተነሳ ደረኩኝ/ በረዶ ሆንኩኝ። 0
ke-’--i----ē-- -et----- -er--unyi/ -ere-- ----kuny-. k_____________ y_______ d_________ b_____ h_________ k-k-i-i-’-z-w- y-t-n-s- d-r-k-n-i- b-r-d- h-n-k-n-i- ---------------------------------------------------- kek’izik’azēwi yetenesa derekunyi/ beredo honikunyi.
ನೀರು ಕೊರೆಯುತ್ತಿದೆ. ውሃው--ጣም ቀ-ቃ--ነው። ው__ በ__ ቀ___ ነ__ ው-ው በ-ም ቀ-ቃ- ነ-። ---------------- ውሃው በጣም ቀዝቃዛ ነው። 0
w----- ---’a-i-k--z-k------e--. w_____ b______ k_________ n____ w-h-w- b-t-a-i k-e-i-’-z- n-w-. ------------------------------- wihawi bet’ami k’ezik’aza newi.
ನಾನು ಈಗ ನೀರಿನಿಂದ ಹೊರ ಹೋಗುತ್ತೇನೆ. እኔ--ው-ው ውስ--እየ-ጣ--ነ-። እ_ ከ___ ው__ እ____ ነ__ እ- ከ-ሃ- ው-ጥ እ-ወ-ው ነ-። --------------------- እኔ ከውሃው ውስጥ እየወጣው ነው። 0
in----wi-awi-wis-t’--i------a---new-. i__ k_______ w______ i_________ n____ i-ē k-w-h-w- w-s-t-i i-e-e-’-w- n-w-. ------------------------------------- inē kewihawi wisit’i iyewet’awi newi.

ಅಪರಿಚಿತ ಭಾಷೆಗಳು.

ಜಗತ್ತಿನಾದ್ಯಂತ ಅನೇಕ ಸಾವಿರ ಭಾಷೆಗಳು ಅಸ್ತಿತ್ವದಲ್ಲಿವೆ. ಭಾಷಾವಿಜ್ಞಾನಿಗಳ ಅಂದಾಜಿನ ಮೇರೆಗೆ ಅವು ಸುಮಾರು ಆರರಿಂದ ಏಳು ಸಾವಿರ . ಸರಿಯಾದ ಸಂಖ್ಯೆ ಇನ್ನೂ ಖಚಿತವಾಗಿ ಗೊತ್ತಿಲ್ಲ. ಅದಕ್ಕೆ ಕಾರಣವೆಂದರೆ ಇನ್ನೂ ಪತ್ತೆ ಹಚ್ಚಲು ಆಗದೆ ಇರುವ ಹಲವಾರು ಭಾಷೆಗಳು ಇವೆ. ಈ ಭಾಷೆಗಳನ್ನು ಹೆಚ್ಚುವಾಸಿ ಸಂಪರ್ಕವಿಲ್ಲದ ಸ್ಥಳಗಳಲ್ಲಿ ಬಳಸಲಾಗುತ್ತವೆ. ಇಂತಹ ಒಂದು ಸ್ಥಳಕ್ಕೆ ಉದಾಹರಣೆ ಎಂದರೆ ಅಮೆಜಾನ್ ಪ್ರದೇಶ. ಈ ಪ್ರದೇಶದಲ್ಲಿ ಪ್ರತ್ಯೇಕವಾದ ಹಲವಾರು ಜನಾಂಗಗಳು ವಾಸಿಸುತ್ತಿವೆ. ಅವರು ಬೇರೆ ಸಂಸ್ಕೃತಿಗಳೊಡನೆ ಯಾವ ಸಂಬಂಧವನ್ನೂ ಹೊಂದಿಲ್ಲ. ಹಾಗಿದ್ದಾಗ್ಯೂ ಅವರು ಸಹಜವಾಗಿ ತಮ್ಮದೆ ಆದ ಭಾಷೆಯನ್ನು ಹೊಂದಿರುತ್ತಾರೆ. ಪ್ರಪಂಚದ ಬೇರೆ ಭಾಗಗಳಲ್ಲಿಯೂ ಸಹ ಹಾಗೆಯೆ ಅಪರಿಚಿತ ಭಾಷೆಗಳು ಇರುತ್ತವೆ. ಮಧ್ಯ ಆಫ್ರಿಕಾದಲ್ಲಿ ಎಷ್ಟು ಭಾಷೆಗಳಿವೆ ಎನ್ನುವುದು ನಮಗೆ ಇನ್ನೂ ತಿಳಿದಿಲ್ಲ. ಮತ್ತು ನ್ಯೂ ಗಿನಿಯಲ್ಲಿ ಕೂಡ ಸಾಕಷ್ಟು ಭಾಷಾ ಸಂಶೋಧನೆ ನಡೆದಿಲ್ಲ. ಒಂದು ಹೊಸ ಭಾಷೆಯನ್ನು ಪತ್ತೆ ಹಚ್ಚಿದಲ್ಲಿ ಅದು ಒಂದು ವಿಶೇಷ ಸಂಗತಿ. ಸುಮಾರು ಎರಡು ವರ್ಷಗಳಿಗೆ ಮುಂಚೆ ವಿಜ್ಞಾನಿಗಳು ಕೋರೊವನ್ನು ಪತ್ತೆ ಹಚ್ಚಿದರು. ಕೋರೊವನ್ನು ಉತ್ತರ ಭಾರತದ ಹಲವು ಸಣ್ಣ ಹಳ್ಳಿಗಳಲ್ಲಿ ಬಳಸುತ್ತಾರೆ. ಕೇವಲ ೧೦೦೦ ಜನರಿಗೆ ಮಾತ್ರ ಈ ಭಾಷೆ ಬರುತ್ತದೆ. ಅದನ್ನು ಕೇವಲ ಮಾತನಾಡಲು ಬಳಸಲಾಗುತ್ತದೆ. ಕೋರೊ ಬರವಣಿಗೆಯ ರೂಪದಲ್ಲಿ ಅಸ್ತಿತ್ವವನ್ನು ಹೊಂದಿಲ್ಲ. ಹೇಗೆ ಇಷ್ಟು ದಿವಸ ಕೋರೊ ಜೀವಂತವಾಗಿದೆ ಎಂಬುದರ ಬಗ್ಗೆ ಸಂಶೋಧಕರು ತಬ್ಬಿಬ್ಬಾಗಿದ್ದಾರೆ. ಕೋರೊ ಟಿಬೇಟಿಯನ್-ಬರ್ಮಾ ಭಾಷಾಕುಟುಂಬಕ್ಕೆ ಸೇರುತ್ತದೆ. ಏಷ್ಯಾಖಂಡದಲ್ಲಿ ಇಂತಹ ಸುಮಾರು ೩೦೦ ಭಾಷೆಗಳು ಅಸ್ತಿತ್ವದಲ್ಲಿವೆ. ಆದರೆ ಕೋರೊ ಮಾತ್ರ ಈ ಯಾವುದೆ ಭಾಷೆಗಳೊಂದಿಗೆ ನಿಕಟ ಸಂಬಂಧ ಹೊಂದಿಲ್ಲ. ಅಂದರೆ ಅದು ತನ್ನದೆ ಆದ ವಿಶಿಷ್ಟ ಚರಿತ್ರೆಯನ್ನು ಹೊಂದಿರಬೇಕು. ದುರದೃಷ್ಟಕರ ರೀತಿಯಲ್ಲಿ ಈ ಅಲ್ಪ ಭಾಷೆಗಳು ಬೇಗ ನಶಿಸಿ ಹೋಗುತ್ತವೆ. ಹಲವೊಮ್ಮೆ ಕೇವಲ ಒಂದು ತಲೆಮಾರಿನಲ್ಲಿ ಒಂದು ಭಾಷೆ ಮಾಯವಾಗುತ್ತದೆ. ಇದರಿಂದಾಗಿ ಸಂಶೋಧಕರಿಗೆ ಅಧ್ಯಯನ ಮಾಡಲು ಬಹಳ ಕಡಿಮೆ ಸಮಯ ದೊರೆಯುತ್ತದೆ. ಆದರೆ ಕೋರೊ ಭಾಷೆಗೆ ಒಂದು ಸಣ್ಣ ಆಶಾಕಿರಣ ಇದೆ. ಅದನ್ನು ಒಂದು ಶ್ರವ್ಯ ಶಬ್ದಕೋಶದಲ್ಲಿ ದಾಖಲಿಸಲಾಗುತ್ತಿದೆ.