ಪದಗುಚ್ಛ ಪುಸ್ತಕ

kn ಈಜು ಕೊಳದಲ್ಲಿ   »   he ‫בבריכת השחייה‬

೫೦ [ಐವತ್ತು]

ಈಜು ಕೊಳದಲ್ಲಿ

ಈಜು ಕೊಳದಲ್ಲಿ

‫50 [חמישים]‬

50 [xamishim]

‫בבריכת השחייה‬

[bivreykhat hassxiah]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಹೀಬ್ರೂ ಪ್ಲೇ ಮಾಡಿ ಇನ್ನಷ್ಟು
ಇವತ್ತು ತುಂಬ ಸೆಖೆ ಇದೆ. ‫ה-ו- ח-.‬ ‫____ ח___ ‫-י-ם ח-.- ---------- ‫היום חם.‬ 0
ha-----am. h____ x___ h-y-m x-m- ---------- hayom xam.
ನಾವು ಈಜು ಕೊಳಕ್ಕೆ ಹೋಗೋಣವೆ? ‫--ך----י-ת ----י--‬ ‫___ ל_____ ה_______ ‫-ל- ל-ר-כ- ה-ח-י-?- -------------------- ‫נלך לבריכת השחייה?‬ 0
n-le-- l---e---at---s--ia-? n_____ l_________ h________ n-l-k- l-v-e-k-a- h-s-x-a-? --------------------------- nelekh l'vreykhat hassxiah?
ನಿನಗೆ ಈಜಲು ಹೋಗುವುದಕ್ಕೆ ಇಷ್ಟವೇ? ‫--ח-ק לך ל--ת ל-ח--?‬ ‫_____ ל_ ל___ ל______ ‫-ת-ש- ל- ל-כ- ל-ח-ת-‬ ---------------------- ‫מתחשק לך ללכת לשחות?‬ 0
m-t----e--l---a----h-l--ekhet lis-xot? m________ l_________ l_______ l_______ m-t-a-h-q l-k-a-l-k- l-l-k-e- l-s-x-t- -------------------------------------- mitxasheq lekha/lakh lalekhet lissxot?
ನಿನ್ನ ಬಳಿ ಟವೆಲ್ ಇದೆಯೆ? ‫-ש-ל- -ג-ת-‬ ‫__ ל_ מ_____ ‫-ש ל- מ-ב-?- ------------- ‫יש לך מגבת?‬ 0
ye-h--ekh-/la-------v-t? y___ l_________ m_______ y-s- l-k-a-l-k- m-g-v-t- ------------------------ yesh lekha/lakh magevet?
ನಿನ್ನ ಬಳಿ ಈಜು ಚಡ್ಡಿ ಇದೆಯೆ? ‫יש--- ----י----------?‬ ‫__ ל_ ב__ י_ (_________ ‫-ש ל- ב-ד י- (-ג-ר-ם-?- ------------------------ ‫יש לך בגד ים (לגברים)?‬ 0
yesh--e-h- b---------(li---ar---? y___ l____ b____ y__ (___________ y-s- l-k-a b-g-d y-m (-i-'-a-i-)- --------------------------------- yesh lekha beged yam (lig'varim)?
ನಿನ್ನ ಬಳಿ ಸ್ನಾನದ ಸೂಟು ಇದೆಯೆ? ‫יש----ב-ד-ים (ל-שים)?‬ ‫__ ל_ ב__ י_ (________ ‫-ש ל- ב-ד י- (-נ-י-)-‬ ----------------------- ‫יש לך בגד ים (לנשים)?‬ 0
yes----kh -e-ed y-m-(li---h-m)? y___ l___ b____ y__ (__________ y-s- l-k- b-g-d y-m (-i-a-h-m-? ------------------------------- yesh lakh beged yam (linashim)?
ನಿನಗೆ ಈಜಲು ಬರುತ್ತದೆಯೆ? ‫א--/ --יוד--/-ת -שח--?‬ ‫__ / ה י___ / ת ל______ ‫-ת / ה י-ד- / ת ל-ח-ת-‬ ------------------------ ‫את / ה יודע / ת לשחות?‬ 0
a----at----e-a-yod'a--li-sxot? a______ y____________ l_______ a-a-/-t y-d-'-/-o-'-t l-s-x-t- ------------------------------ atah/at yode'a/yod'at lissxot?
ನಿನಗೆ ಧುಮುಕಲು ಆಗುತ್ತದೆಯೆ? ‫-ת-/ ה--ודע - ת --ל---‬ ‫__ / ה י___ / ת ל______ ‫-ת / ה י-ד- / ת ל-ל-ל-‬ ------------------------ ‫את / ה יודע / ת לצלול?‬ 0
a-a---t -od-'---od'at -i-sl--? a______ y____________ l_______ a-a-/-t y-d-'-/-o-'-t l-t-l-l- ------------------------------ atah/at yode'a/yod'at litslol?
ನಿನಗೆ ನೀರಿನೊಳಗೆ ಹಾರಲು ಆಗುತ್ತದೆಯೆ? ‫א--- - -ו-ע-/-ת---פ-ץ ---ם-‬ ‫__ / ה י___ / ת ל____ ל_____ ‫-ת / ה י-ד- / ת ל-פ-ץ ל-י-?- ----------------------------- ‫את / ה יודע / ת לקפוץ למים?‬ 0
atah/-t y---'a/y--'-t -iqfot- ---ai-? a______ y____________ l______ l______ a-a-/-t y-d-'-/-o-'-t l-q-o-s l-m-i-? ------------------------------------- atah/at yode'a/yod'at liqfots lamaim?
ಇಲ್ಲಿ ಸ್ನಾನದ ಕೋಣೆ ಎಲ್ಲಿದೆ? ‫ה-כ--נמצ---המקל-ת-‬ ‫____ נ____ ה_______ ‫-י-ן נ-צ-ת ה-ק-ח-?- -------------------- ‫היכן נמצאת המקלחת?‬ 0
he-kh-n-----se----a-i--a-at? h______ n_______ h__________ h-y-h-n n-m-s-'- h-m-q-a-a-? ---------------------------- heykhan nimtse't hamiqlaxat?
ಇಲ್ಲಿ ಬಟ್ಟೆ ಬದಲಾಯಿಸುವ ಕೋಣೆ ಎಲ್ಲಿದೆ? ‫--כן --צא- -------‬ ‫____ נ____ ה_______ ‫-י-ן נ-צ-ת ה-ל-ח-?- -------------------- ‫היכן נמצאת המלתחה?‬ 0
h--k-an -im---'----m-lt-x-h? h______ n_______ h__________ h-y-h-n n-m-s-'- h-m-l-a-a-? ---------------------------- heykhan nimtse't hamiltaxah?
ಇಲ್ಲಿ ಈಜುಕನ್ನಡಕ ಎಲ್ಲಿದೆ? ‫היכ- -מ--ת ה---פ-?‬ ‫____ נ____ ה_______ ‫-י-ן נ-צ-ת ה-ש-פ-?- -------------------- ‫היכן נמצאת המשקפת?‬ 0
he----n -i---e'- --mishq-f--? h______ n_______ h___________ h-y-h-n n-m-s-'- h-m-s-q-f-t- ----------------------------- heykhan nimtse't hamishqefet?
ನೀರು ಆಳವಾಗಿದೆಯೆ? ‫-מ-- ----ים-‬ ‫____ ע_______ ‫-מ-ם ע-ו-י-?- -------------- ‫המים עמוקים?‬ 0
ha-aim-am---m? h_____ a______ h-m-i- a-u-i-? -------------- hamaim amuqim?
ನೀರು ಸ್ವಚ್ಚವಾಗಿದೆಯೆ? ‫-מי---ק--ם?‬ ‫____ נ______ ‫-מ-ם נ-י-ם-‬ ------------- ‫המים נקיים?‬ 0
ha-a-m n--ii-? h_____ n______ h-m-i- n-q-i-? -------------- hamaim niqiim?
ನೀರು ಬೆಚ್ಚಗಿದೆಯೆ? ‫-מ-----י-?‬ ‫____ ח_____ ‫-מ-ם ח-י-?- ------------ ‫המים חמים?‬ 0
ham-i--xa--m? h_____ x_____ h-m-i- x-m-m- ------------- hamaim xamim?
ನಾನು (ಚಳಿಯಿಂದ) ಸೆಟೆದುಕೊಳ್ಳುತ್ತಿದ್ದೇನೆ. ‫אני-ק-פא /-- --ור.‬ ‫___ ק___ / ת מ_____ ‫-נ- ק-פ- / ת מ-ו-.- -------------------- ‫אני קופא / ת מקור.‬ 0
a----o-e--o-e'- -----. a__ q__________ m_____ a-i q-f-/-o-e-t m-q-r- ---------------------- ani qofe/qofe't miqor.
ನೀರು ಕೊರೆಯುತ್ತಿದೆ. ‫ה--ם---י- מדי.‬ ‫____ ק___ מ____ ‫-מ-ם ק-י- מ-י-‬ ---------------- ‫המים קרים מדי.‬ 0
ha---- ---im-m-d-y. h_____ q____ m_____ h-m-i- q-r-m m-d-y- ------------------- hamaim qarim miday.
ನಾನು ಈಗ ನೀರಿನಿಂದ ಹೊರ ಹೋಗುತ್ತೇನೆ. ‫אני-יוצ----- מ--י-.‬ ‫___ י___ / ת מ______ ‫-נ- י-צ- / ת מ-מ-ם-‬ --------------------- ‫אני יוצא / ת מהמים.‬ 0
a-----ts---otse-- m--amaim. a__ y____________ m________ a-i y-t-e-y-t-e-t m-h-m-i-. --------------------------- ani yotse/yotse't m'hamaim.

ಅಪರಿಚಿತ ಭಾಷೆಗಳು.

ಜಗತ್ತಿನಾದ್ಯಂತ ಅನೇಕ ಸಾವಿರ ಭಾಷೆಗಳು ಅಸ್ತಿತ್ವದಲ್ಲಿವೆ. ಭಾಷಾವಿಜ್ಞಾನಿಗಳ ಅಂದಾಜಿನ ಮೇರೆಗೆ ಅವು ಸುಮಾರು ಆರರಿಂದ ಏಳು ಸಾವಿರ . ಸರಿಯಾದ ಸಂಖ್ಯೆ ಇನ್ನೂ ಖಚಿತವಾಗಿ ಗೊತ್ತಿಲ್ಲ. ಅದಕ್ಕೆ ಕಾರಣವೆಂದರೆ ಇನ್ನೂ ಪತ್ತೆ ಹಚ್ಚಲು ಆಗದೆ ಇರುವ ಹಲವಾರು ಭಾಷೆಗಳು ಇವೆ. ಈ ಭಾಷೆಗಳನ್ನು ಹೆಚ್ಚುವಾಸಿ ಸಂಪರ್ಕವಿಲ್ಲದ ಸ್ಥಳಗಳಲ್ಲಿ ಬಳಸಲಾಗುತ್ತವೆ. ಇಂತಹ ಒಂದು ಸ್ಥಳಕ್ಕೆ ಉದಾಹರಣೆ ಎಂದರೆ ಅಮೆಜಾನ್ ಪ್ರದೇಶ. ಈ ಪ್ರದೇಶದಲ್ಲಿ ಪ್ರತ್ಯೇಕವಾದ ಹಲವಾರು ಜನಾಂಗಗಳು ವಾಸಿಸುತ್ತಿವೆ. ಅವರು ಬೇರೆ ಸಂಸ್ಕೃತಿಗಳೊಡನೆ ಯಾವ ಸಂಬಂಧವನ್ನೂ ಹೊಂದಿಲ್ಲ. ಹಾಗಿದ್ದಾಗ್ಯೂ ಅವರು ಸಹಜವಾಗಿ ತಮ್ಮದೆ ಆದ ಭಾಷೆಯನ್ನು ಹೊಂದಿರುತ್ತಾರೆ. ಪ್ರಪಂಚದ ಬೇರೆ ಭಾಗಗಳಲ್ಲಿಯೂ ಸಹ ಹಾಗೆಯೆ ಅಪರಿಚಿತ ಭಾಷೆಗಳು ಇರುತ್ತವೆ. ಮಧ್ಯ ಆಫ್ರಿಕಾದಲ್ಲಿ ಎಷ್ಟು ಭಾಷೆಗಳಿವೆ ಎನ್ನುವುದು ನಮಗೆ ಇನ್ನೂ ತಿಳಿದಿಲ್ಲ. ಮತ್ತು ನ್ಯೂ ಗಿನಿಯಲ್ಲಿ ಕೂಡ ಸಾಕಷ್ಟು ಭಾಷಾ ಸಂಶೋಧನೆ ನಡೆದಿಲ್ಲ. ಒಂದು ಹೊಸ ಭಾಷೆಯನ್ನು ಪತ್ತೆ ಹಚ್ಚಿದಲ್ಲಿ ಅದು ಒಂದು ವಿಶೇಷ ಸಂಗತಿ. ಸುಮಾರು ಎರಡು ವರ್ಷಗಳಿಗೆ ಮುಂಚೆ ವಿಜ್ಞಾನಿಗಳು ಕೋರೊವನ್ನು ಪತ್ತೆ ಹಚ್ಚಿದರು. ಕೋರೊವನ್ನು ಉತ್ತರ ಭಾರತದ ಹಲವು ಸಣ್ಣ ಹಳ್ಳಿಗಳಲ್ಲಿ ಬಳಸುತ್ತಾರೆ. ಕೇವಲ ೧೦೦೦ ಜನರಿಗೆ ಮಾತ್ರ ಈ ಭಾಷೆ ಬರುತ್ತದೆ. ಅದನ್ನು ಕೇವಲ ಮಾತನಾಡಲು ಬಳಸಲಾಗುತ್ತದೆ. ಕೋರೊ ಬರವಣಿಗೆಯ ರೂಪದಲ್ಲಿ ಅಸ್ತಿತ್ವವನ್ನು ಹೊಂದಿಲ್ಲ. ಹೇಗೆ ಇಷ್ಟು ದಿವಸ ಕೋರೊ ಜೀವಂತವಾಗಿದೆ ಎಂಬುದರ ಬಗ್ಗೆ ಸಂಶೋಧಕರು ತಬ್ಬಿಬ್ಬಾಗಿದ್ದಾರೆ. ಕೋರೊ ಟಿಬೇಟಿಯನ್-ಬರ್ಮಾ ಭಾಷಾಕುಟುಂಬಕ್ಕೆ ಸೇರುತ್ತದೆ. ಏಷ್ಯಾಖಂಡದಲ್ಲಿ ಇಂತಹ ಸುಮಾರು ೩೦೦ ಭಾಷೆಗಳು ಅಸ್ತಿತ್ವದಲ್ಲಿವೆ. ಆದರೆ ಕೋರೊ ಮಾತ್ರ ಈ ಯಾವುದೆ ಭಾಷೆಗಳೊಂದಿಗೆ ನಿಕಟ ಸಂಬಂಧ ಹೊಂದಿಲ್ಲ. ಅಂದರೆ ಅದು ತನ್ನದೆ ಆದ ವಿಶಿಷ್ಟ ಚರಿತ್ರೆಯನ್ನು ಹೊಂದಿರಬೇಕು. ದುರದೃಷ್ಟಕರ ರೀತಿಯಲ್ಲಿ ಈ ಅಲ್ಪ ಭಾಷೆಗಳು ಬೇಗ ನಶಿಸಿ ಹೋಗುತ್ತವೆ. ಹಲವೊಮ್ಮೆ ಕೇವಲ ಒಂದು ತಲೆಮಾರಿನಲ್ಲಿ ಒಂದು ಭಾಷೆ ಮಾಯವಾಗುತ್ತದೆ. ಇದರಿಂದಾಗಿ ಸಂಶೋಧಕರಿಗೆ ಅಧ್ಯಯನ ಮಾಡಲು ಬಹಳ ಕಡಿಮೆ ಸಮಯ ದೊರೆಯುತ್ತದೆ. ಆದರೆ ಕೋರೊ ಭಾಷೆಗೆ ಒಂದು ಸಣ್ಣ ಆಶಾಕಿರಣ ಇದೆ. ಅದನ್ನು ಒಂದು ಶ್ರವ್ಯ ಶಬ್ದಕೋಶದಲ್ಲಿ ದಾಖಲಿಸಲಾಗುತ್ತಿದೆ.