ಪದಗುಚ್ಛ ಪುಸ್ತಕ

kn ಸಣ್ಣ, ಪುಟ್ಟ ಕೆಲಸಗಳನ್ನು ಮಾಡುವುದು   »   ar ‫القيام بمهمات‬

೫೧ [ಐವತ್ತೊಂದು]

ಸಣ್ಣ, ಪುಟ್ಟ ಕೆಲಸಗಳನ್ನು ಮಾಡುವುದು

ಸಣ್ಣ, ಪುಟ್ಟ ಕೆಲಸಗಳನ್ನು ಮಾಡುವುದು

‫51 [واحد وخمسون]‬

51 [wahd wakhamsuna]

‫القيام بمهمات‬

[alqiam bimuhimaat]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅರಬ್ಬಿ ಪ್ಲೇ ಮಾಡಿ ಇನ್ನಷ್ಟು
ನಾನು ಗ್ರಂಥಾಲಯಕ್ಕೆ ಹೋಗಲು ಇಷ್ಟಪಡುತ್ತೇನೆ. ‫س---ب-إل----مكتبة -لع-ومي--‬ ‫_____ إ__ ا______ ا_________ ‫-أ-ه- إ-ى ا-م-ت-ة ا-ع-و-ي-.- ----------------------------- ‫سأذهب إلى المكتبة العمومية.‬ 0
s--d-ha----il--------tabat-a-e-m-m-a--. s_______ '_____ a_________ a___________ s-a-h-a- '-i-a- a-m-k-a-a- a-e-m-m-a-a- --------------------------------------- s'adhhab 'iilaa almuktabat aleumumiata.
ನಾನು ಪುಸ್ತಕದ ಅಂಗಡಿಗೆ ಹೋಗಲು ಇಷ್ಟಪಡುತ್ತೇನೆ. ‫س--هب-إ-ى-الم-ت-ة-/ محل-بيع-ا----.‬ ‫_____ إ__ ا______ / م__ ب__ ا______ ‫-أ-ه- إ-ى ا-م-ت-ة / م-ل ب-ع ا-ك-ب-‬ ------------------------------------ ‫سأذهب إلى المكتبة / محل بيع الكتب.‬ 0
s'-d--ab--i--aa -l--k---a- - -aha-u --ye--lk--b. s_______ '_____ a_________ / m_____ b___ a______ s-a-h-a- '-i-a- a-m-k-a-a- / m-h-l- b-y- a-k-t-. ------------------------------------------------ s'adhhab 'iilaa almuktabat / mahalu baye alkutb.
ನಾನು ದಿನಪತ್ರಿಕೆಗಳ ಅಂಗಡಿಗೆ ಹೋಗಲು ಇಷ್ಟಪಡುತ್ತೇನೆ. ‫--ذ---إل- ال---‬ ‫_____ إ__ ا_____ ‫-أ-ه- إ-ى ا-ك-ك- ----------------- ‫سأذهب إلى الكشك‬ 0
s--d---- -i---a---kushk s_______ '_____ a______ s-a-h-a- '-i-a- a-k-s-k ----------------------- s'adhhab 'iilaa alkushk
ನಾನು ಒಂದು ಪುಸ್ತಕವನ್ನು ಎರವಲು ತೆಗೆದುಕೊಳ್ಳುತ್ತೇನೆ. ‫سأست-ير -ت---ً-‬ ‫_______ ك______ ‫-أ-ت-ي- ك-ا-ا-.- ----------------- ‫سأستعير كتاباً.‬ 0
s-ast-e-r-kt-b--n. s________ k_______ s-a-t-e-r k-a-a-n- ------------------ s'astaeir ktabaan.
ನಾನು ಒಂದು ಪುಸ್ತಕವನ್ನು ಕೊಂಡುಕೊಳ್ಳುತ್ತೇನೆ. ‫س-شتر- ---ب-ً-‬ ‫______ ك______ ‫-أ-ت-ي ك-ا-ا-.- ---------------- ‫سأشتري كتاباً.‬ 0
s'a-ht-ri-k-a--a-. s________ k_______ s-a-h-a-i k-a-a-n- ------------------ s'ashtari ktabaan.
ನಾನು ಒಂದು ದಿನಪತ್ರಿಕೆ ಕೊಂಡುಕೊಳ್ಳುತ್ತೇನೆ. ‫سأش-ري -ري-ة----يفة-‬ ‫______ ج_____ ص______ ‫-أ-ت-ي ج-ي-ة- ص-ي-ة-‬ ---------------------- ‫سأشتري جريدة/ صحيفة.‬ 0
s-a----ri -ar--at/--hy-. s________ j_______ s____ s-a-h-a-i j-r-d-t- s-y-. ------------------------ s'ashtari jaridat/ shyf.
ನಾನು ಒಂದು ಪುಸ್ತಕವನ್ನು ಎರವಲು ತೆಗೆದುಕೊಳ್ಳಲು ಗ್ರಂಥಾಲಯಕ್ಕೆ ಹೋಗುತ್ತೇನೆ ‫س--ه---ل----مك--- ا----مية ل------ة-كت-ب-‬ ‫_____ إ__ ا______ ا_______ ل_______ ك_____ ‫-أ-ه- إ-ى ا-م-ت-ة ا-ع-و-ي- ل-س-ع-ر- ك-ا-.- ------------------------------------------- ‫سأذهب إلى المكتبة العمومية لاستعارة كتاب.‬ 0
s-ad--ab---ila--al-u-t--a---leum---at-l--i--i-a--t--it-b. s_______ '_____ a_________ a_________ l___________ k_____ s-a-h-a- '-i-a- a-m-k-a-a- a-e-m-m-a- l-a-s-i-a-a- k-t-b- --------------------------------------------------------- s'adhhab 'iilaa almuktabat aleumumiat liaistiearat kitab.
ನಾನು ಒಂದು ಪುಸ್ತಕವನ್ನು ಕೊಂಡು ಕೊಳ್ಳಲು ಒಂದು ಪುಸ್ತಕದ ಅಂಗಡಿಗೆ ಹೋಗುತ್ತೇನೆ. ‫س-ذهب إ-----مكت-ة -شر-ء------‬ ‫_____ إ__ ا______ ل____ ك_____ ‫-أ-ه- إ-ى ا-م-ت-ة ل-ر-ء ك-ا-.- ------------------------------- ‫سأذهب إلى المكتبة لشراء كتاب.‬ 0
s---h--- -i-l-a----a-------li---------t-b. s_______ '_____ a_________ l_______ k_____ s-a-h-a- '-i-a- a-m-k-a-a- l-s-i-a- k-t-b- ------------------------------------------ s'adhhab 'iilaa almaktabat lishira' kitab.
ಒಂದು ದಿನಪತ್ರಿಕೆ ಕೊಂಡುಕೊಳ್ಳಲು ನಾನು ದಿನಪತ್ರಿಕೆಗಳ ಅಂಗಡಿಗೆ ಹೋಗುತ್ತೇನೆ. ‫س-ذ-ب-إ-ى--ل-شك-ل-راء -ر---.‬ ‫_____ إ__ ا____ ل____ ج______ ‫-أ-ه- إ-ى ا-ك-ك ل-ر-ء ج-ي-ة-‬ ------------------------------ ‫سأذهب إلى الكشك لشراء جريدة.‬ 0
s'ad-hab-'-il---al-----k----h---- j--id-ta. s_______ '_____ a_______ l_______ j________ s-a-h-a- '-i-a- a-k-s-a- l-s-i-a- j-r-d-t-. ------------------------------------------- s'adhhab 'iilaa alkashak lishira' jaridata.
ನಾನು ಕನ್ನಡಕದ ಅಂಗಡಿಗೆ ಹೋಗುತ್ತೇನೆ. ‫س-ذهب --ى أ----ي البص-يات.‬ ‫_____ إ__ أ_____ ا_________ ‫-أ-ه- إ-ى أ-ص-ئ- ا-ب-ر-ا-.- ---------------------------- ‫سأذهب إلى أخصائي البصريات.‬ 0
s---hh-- 'iil-a '-kh-ayiy-a----ar--at. s_______ '_____ '________ a___________ s-a-h-a- '-i-a- '-k-s-y-y a-b-s-r-a-t- -------------------------------------- s'adhhab 'iilaa 'akhsayiy albisariaat.
ನಾನು ಸೂಪರ್ ಮಾರ್ಕೆಟ್ ಗೆ ಹೋಗುತ್ತೇನೆ. ‫--ذهب -ل--المتج- -ل-بي-.‬ ‫_____ إ__ ا_____ ا_______ ‫-أ-ه- إ-ى ا-م-ج- ا-ك-ي-.- -------------------------- ‫سأذهب إلى المتجر الكبير.‬ 0
s-adh-a- -iila-----ut-j-- a-k----a. s_______ '_____ a________ a________ s-a-h-a- '-i-a- a-m-t-j-r a-k-b-r-. ----------------------------------- s'adhhab 'iilaa almutajar alkabira.
ನಾನು ಬೇಕರಿಗೆ ಹೋಗುತ್ತೇನೆ. ‫سأذهب-إل- -لخب-ز-‬ ‫_____ إ__ ا_______ ‫-أ-ه- إ-ى ا-خ-ا-.- ------------------- ‫سأذهب إلى الخباز.‬ 0
s-adh-a- -i-la- -l-h-b-z. s_______ '_____ a________ s-a-h-a- '-i-a- a-k-i-a-. ------------------------- s'adhhab 'iilaa alkhibaz.
ನಾನು ಒಂದು ಕನ್ನಡಕವನ್ನು ಕೊಳ್ಳಬೇಕು. ‫----ر--نظار--‬ ‫______ ن______ ‫-أ-ت-ي ن-ا-ة-‬ --------------- ‫سأشتري نظارة.‬ 0
s----tar- ----r-ta. s________ n________ s-a-h-a-i n-z-r-t-. ------------------- s'ashtari nizarata.
ನಾನು ಹಣ್ಣು, ತರಕಾರಿಗಳನ್ನು ಕೊಳ್ಳಬೇಕು. ‫-أ--ر---ا------ضا--ً.‬ ‫______ ف____ و_______ ‫-أ-ت-ي ف-ك-ة و-ض-ر-ً-‬ ----------------------- ‫سأشتري فاكهة وخضاراً.‬ 0
s'-sh--r- -----at-w----r-a-. s________ f______ w_________ s-a-h-a-i f-k-h-t w-h-a-a-n- ---------------------------- s'ashtari fakihat wkhdaraan.
ನಾನು ಬ್ರೆಡ್ ಮತ್ತು ಬನ್ ಗಳನ್ನು ಕೊಳ್ಳಬೇಕು. ‫-أ---- -بز--م-- و-بز-ً--ا--اً-‬ ‫______ خ__ ص___ و____ ع______ ‫-أ-ت-ي خ-ز ص-و- و-ب-ا- ع-د-ا-.- -------------------------------- ‫سأشتري خبز صمون وخبزاً عادياً.‬ 0
i-'as--a-i--ha---s--uw---khbz-a- -adyaa-. i_________ k____ s_____ w_______ e_______ i-'-s-t-r- k-a-z s-m-w- w-h-z-a- e-d-a-n- ----------------------------------------- is'ashtari khabz sumuwn wkhbzaan eadyaan.
ಒಂದು ಕನ್ನಡಕವನ್ನು ಕೊಳ್ಳಲು ನಾನು ಕನ್ನಡಕದ ಅಂಗಡಿಗೆ ಹೋಗುತ್ತೇನೆ. ‫س-ذ-ب -لى--خ-ا-ي--ل-صر-ا- --راء--ظ--ة-‬ ‫_____ إ__ أ_____ ا_______ ل____ ن______ ‫-أ-ه- إ-ى أ-ص-ئ- ا-ب-ر-ا- ل-ر-ء ن-ا-ة-‬ ---------------------------------------- ‫سأذهب إلى أخصائي البصريات لشراء نظارة.‬ 0
s'adhh-b --il--------ay-y -l--ryat ----i-a' niz--a-a. s_______ '_____ '________ a_______ l_______ n________ s-a-h-a- '-i-a- '-k-s-y-y a-b-r-a- l-s-i-a- n-z-r-t-. ----------------------------------------------------- s'adhhab 'iilaa 'akhsayiy albsryat lishira' nizarata.
ಹಣ್ಣು, ತರಕಾರಿಗಳನ್ನು ಕೊಳ್ಳಲು ನಾನು ಸೂಪರ್ ಮಾರ್ಕೆಟ್ ಗೆ ಹೋಗುತ್ತೇನೆ. ‫--ذ-- إ-ى ا---ج--ا-كب-ر -شرا--فا-ه---خضا- --.‬ ‫_____ إ__ ا_____ ا_____ ل____ ف____ و____ اً__ ‫-أ-ه- إ-ى ا-م-ج- ا-ك-ي- ل-ر-ء ف-ك-ة و-ض-ر ا-.- ----------------------------------------------- ‫سأذهب إلى المتجر الكبير لشراء فاكهة وخضار اً.‬ 0
is-ad-h-----i-a- ----tajar---ka--r l----r---f-k-ha--w--hid-- a--. i________ '_____ a________ a______ l_______ f______ w_______ a___ i-'-d-h-b '-i-a- a-m-t-j-r a-k-b-r l-s-i-a- f-k-h-t w-k-i-a- a-n- ----------------------------------------------------------------- is'adhhab 'iilaa almutajar alkabir lishira' fakihat wakhidar aan.
ಬ್ರೆಡ್ ಮತ್ತು ಬನ್ನ್ ಗಳನ್ನು ಕೊಳ್ಳಲು ನಾನು ಬೇಕರಿಗೆ ಹೋಗುತ್ತೇನೆ. ‫-أذ---إل------از لشراء--بز ص-و--- خ-ز-ً-ع-دي-ً-‬ ‫_____ إ__ ا_____ ل____ خ__ ص___ و خ___ ع______ ‫-أ-ه- إ-ى ا-خ-ا- ل-ر-ء خ-ز ص-و- و خ-ز-ً ع-د-ا-.- ------------------------------------------------- ‫سأذهب إلى الخباز لشراء خبز صمون و خبزاً عادياً.‬ 0
i--adhh-- -ii--a-a-k-ib-z -i-hira-----b- ----n-w -hb-a-n---d-aan. i________ '_____ a_______ l_______ k____ s____ w k______ e_______ i-'-d-h-b '-i-a- a-k-i-a- l-s-i-a- k-a-z s-m-n w k-b-a-n e-d-a-n- ----------------------------------------------------------------- is'adhhab 'iilaa alkhibaz lishira' khabz sumun w khbzaan eadyaan.

ಯುರೋಪ್ ನಲ್ಲಿ ಅಲ್ಪಸಂಖ್ಯಾತರ ಭಾಷೆಗಳು.

ಯುರೋಪ್ ನಲ್ಲಿ ಹತ್ತು ಹಲವಾರು ಭಾಷೆಗಳನ್ನು ಬಳಸಲಾಗುತ್ತವೆ. ಅವುಗಳಲ್ಲಿ ಹೆಚ್ಚಿನವು ಇಂಡೊ-ಯುರೋಪಿಯನ್ ಭಾಷೆಗಳು. ದೊಡ್ಡ ರಾಷ್ಟ್ರ ಭಾಷೆಗಳ ಜೊತೆಗೆ ಸಮಾರು ಅಲ್ಪ ಭಾಷೆಗಳು ಬಳಕೆಯಲ್ಲಿವೆ. ಅವು ಅಲ್ಪಸಂಖ್ಯಾತರ ಭಾಷೆಗಳು. ಅಲ್ಪಸಂಖ್ಯಾತರ ಭಾಷೆಗಳು ಆಡಳಿತ ಭಾಷೆಗಳಿಗಿಂತ ವಿಭಿನ್ನವಾಗಿರುತ್ತವೆ. ಆದರೆ ಅವುಗಳು ಆಡುಭಾಷೆಗಳಲ್ಲ. ಹಾಗೆಯೆ ಅಲ್ಪಸಂಖ್ಯಾತರ ಭಾಷೆಗಳು ವಲಸೆಗಾರರ ಭಾಷೆಗಳೂ ಅಲ್ಲ. ಅಲ್ಪಸಂಖ್ಯಾತರ ಭಾಷೆಗಳು ಒಂದು ಬುಡಕಟ್ಟಿನಿಂದ ಪ್ರಭಾವಿತವಾಗಿರುತ್ತವೆ. ಅಂದರೆ ಅವು ನಿರ್ದಿಷ್ಟವಾದ ಬುಡಕಟ್ಟಿನ ಭಾಷೆಗಳು. ಯುರೋಪ್ ನ ಎಲ್ಲಾ ದೇಶಗಳಲ್ಲೂ ಅಲ್ಪಸಂಖ್ಯಾತರ ಭಾಷೆಗಳಿವೆ. ಅದು ಯುರೋಪ್ ಒಕ್ಕೂಟದಲ್ಲಿ ಸುಮಾರು ೪೦ ಭಾಷೆಗಳಾಗುತ್ತವೆ. ಹಲವು ಅಲ್ಪಸಂಖ್ಯಾತರ ಭಾಷೆಗಳು ಕೇವಲ ಒಂದು ದೇಶದಲ್ಲಿ ಮಾತ್ರ ಮಾತನಾಡಲಾಗುವುದು. ಈ ಗುಂಪಿಗೆ ಜರ್ಮನಿಯ ಸೋರ್ಬಿಷ್ ಸೇರುತ್ತದೆ. ರೊಮಾನಿ ಭಾಷೆಯನ್ನು ಯುರೋಪ್ ನ ಹಲವಾರು ದೇಶಗಳಲ್ಲಿ ಜನರು ಬಳಸುತ್ತಾರೆ. ಅಲ್ಪಸಂಖ್ಯಾತರ ಭಾಷೆಗಳಿಗೆ ಒಂದು ವಿಶೇಷ ಸ್ಥಾನಮಾನ ಇದೆ. ಏಕಂದರೆ ಅವುಗಳನ್ನು ತುಲನಾತ್ಮಕವಾಗಿ ಕೇವಲ ಸಣ್ಣ ಗುಂಪುಗಳು ಮಾತ್ರ ಮಾತನಾಡುತ್ತವೆ. ಈ ಗುಂಪುಗಳಿಗೆ ತಮ್ಮದೆ ಆದ ಶಾಲೆಗಳನ್ನು ಸ್ಥಾಪಿಸುವ ಸಾಮರ್ಥ್ಯ ಇರುವುದಿಲ್ಲ. ಮತ್ತು ತಮ್ಮ ಸಾಹಿತ್ಯವನ್ನು ಪ್ರಕಾಶನ ಮಾಡುವುದು ಕಷ್ಟಕರ. ಈ ಕಾರಣಗಳಿಂದ ಅಲ್ಪಸಂಖ್ಯಾತರ ಭಾಷೆಗಳು ನಶಿಸಿ ಹೋಗುವ ಅಪಾಯವಿದೆ. ಯುರೋಪ್ ಒಕ್ಕೂಟ ಅಲ್ಪಸಂಖ್ಯಾತರ ಭಾಷೆಗಳನ್ನು ಸಂರಕ್ಷಿಸಲು ಆಶಿಸುತ್ತದೆ. ಏಕೆಂದರೆ ಪ್ರತಿಯೊಂದು ಭಾಷೆ ಸಂಸ್ಕೃತಿಯ ಅಥವಾ ಸ್ವವ್ಯಕ್ತಿತ್ವದ ಒಂದು ಮುಖ್ಯ ಭಾಗ. ಹಲವು ಜನರಿಗೆ ತಮ್ಮದೆ ರಾಜ್ಯ ಇರುವುದಿಲ್ಲ ಮತ್ತು ಕೇವಲ ಅಲ್ಪಸಂಖ್ಯಾತರ ಸ್ಥಾನವನ್ನು ಹೊಂದಿರುತ್ತಾರೆ. ವಿವಿಧ ಕಾರ್ಯಕ್ರಮಗಳು ಮತ್ತು ಯೋಜನೆಗಳು ಅವರ ಭಾಷೆಗಳನ್ನು ಪ್ರೋತ್ಸಾಹಿಸಬೇಕು. ಹೀಗೆ ಸಣ್ಣ ಬುಡಕಟ್ಟಿನ ಜನಾಂಗದ ಸಂಸ್ಕೃತಿಯನ್ನೂ ಕಾಪಾಡಬಹುದು. ಆದರೂ ಸಹ ಹಲವು ಅಲ್ಪಸಂಖ್ಯಾತರ ಭಾಷೆಗಳು ಶೀಘ್ರದಲ್ಲೆ ಕಳೆದು ಹೋಗಬಹುದು. ಈ ಗುಂಪಿಗೆ ಲೆಟ್ಟ್ ಲ್ಯಾಂಡ್ ನ ಒಂದು ಭಾಗದಲ್ಲಿ ಬಳಸಲಾಗುವ ಲಿವಿಷ್ ಭಾಷೆ ಸೇರುತ್ತದೆ. ಕೇವಲ ೨೦ ಜನರು ಮಾತ್ರ ಲಿವಿಷ್ ಅನ್ನು ಮಾತೃಭಾಷೆಯನ್ನಾಗಿ ಬಳಸುತ್ತಾರೆ. ಇದರಿಂದ ಲಿವಿಷ್ ಯುರೋಪ್ ನ ಅತ್ಯಂತ ಅಲ್ಪ ಭಾಷೆ.