ಪದಗುಚ್ಛ ಪುಸ್ತಕ

kn ಸಾಮಾನುಗಳ ಖರೀದಿ   »   te కొనుగోలు

೫೪ [ಐವತ್ತನಾಲ್ಕು]

ಸಾಮಾನುಗಳ ಖರೀದಿ

ಸಾಮಾನುಗಳ ಖರೀದಿ

54 [యాభై నాలుగు]

54 [Yābhai nālugu]

కొనుగోలు

[Konugōlu]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತೆಲುಗು ಪ್ಲೇ ಮಾಡಿ ಇನ್ನಷ್ಟು
ನಾನು ಒಂದು ಉಡುಗೊರೆಯನ್ನು ಕೊಳ್ಳ ಬಯಸುತ್ತೇನೆ. నేను----బ----నం--ొ--లన---నుక-ం---్--ను న--- ఒ- బ------ క------ అ------------- న-న- ఒ- బ-ు-ా-ం క-న-ల-ి అ-ు-ు-ట-న-న-న- -------------------------------------- నేను ఒక బహుమానం కొనాలని అనుకుంటున్నాను 0
Nē-- ----b----ā----k--āl------u-u-ṭ---ānu N--- o-- b-------- k------- a------------ N-n- o-a b-h-m-n-ṁ k-n-l-n- a-u-u-ṭ-n-ā-u ----------------------------------------- Nēnu oka bahumānaṁ konālani anukuṇṭunnānu
ಆದರೆ ತುಂಬಾ ದುಬಾರಿಯದಲ್ಲ. కానీ -రీ-ైన-ి క-దు క--- ఖ------- క--- క-న- ఖ-ీ-ై-ద- క-ద- ------------------ కానీ ఖరీదైనది కాదు 0
K--ī-kh-rī-a--a-i k-du K--- k----------- k--- K-n- k-a-ī-a-n-d- k-d- ---------------------- Kānī kharīdainadi kādu
ಬಹುಶಃ ಒಂದು ಕೈ ಚೀಲ? బ---- ఒ- హ---్-----గ్ బ---- ఒ- హ----------- బ-ు-ా ఒ- హ-ం-్-బ-య-గ- --------------------- బహుశా ఒక హాండ్-బ్యాగ్ 0
B-h-śā --a -āṇḍ-by-g B----- o-- h-------- B-h-ś- o-a h-ṇ---y-g -------------------- Bahuśā oka hāṇḍ-byāg
ಯಾವ ಬಣ್ಣ ಬೇಕು? ఏ ర-గ- క-వాల--మీ--? ఏ ర--- క----- మ---- ఏ ర-గ- క-వ-ల- మ-క-? ------------------- ఏ రంగు కావాలి మీకు? 0
Ē -aṅ-u-k----i----u? Ē r---- k----- m---- Ē r-ṅ-u k-v-l- m-k-? -------------------- Ē raṅgu kāvāli mīku?
ಕಪ್ಪು, ಕಂದು ಅಥವಾ ಬಿಳಿ? నల-ప-,---ధ--ర-గు--ే-ా-తె-ుపు న----- గ-------- ల--- త----- న-ు-ు- గ-ధ-మ-ం-ు ల-ద- త-ల-ప- ---------------------------- నలుపు, గోధుమరంగు లేదా తెలుపు 0
Na----,-g----m-raṅ-u--ē-- tel-pu N------ g----------- l--- t----- N-l-p-, g-d-u-a-a-g- l-d- t-l-p- -------------------------------- Nalupu, gōdhumaraṅgu lēdā telupu
ದೊಡ್ಡದೋ ಅಥವಾ ಚಿಕ್ಕದೋ? చి-్నదా -ేక--ప-ద-ద--? చ------ ల--- ప------- చ-న-న-ా ల-క- ప-ద-ద-ా- --------------------- చిన్నదా లేకా పెద్దదా? 0
C--nadā-l-k----d----? C------ l--- p------- C-n-a-ā l-k- p-d-a-ā- --------------------- Cinnadā lēkā peddadā?
ನಾನು ಇವುಗಳನ್ನು ಒಮ್ಮೆ ನೋಡಬಹುದೆ? న-న- ద-న్ని చ-డవచ---? న--- ద----- చ-------- న-న- ద-న-న- చ-డ-చ-చ-? --------------------- నేను దీన్ని చూడవచ్చా? 0
N-n---īn-i c-ḍ-va--ā? N--- d---- c--------- N-n- d-n-i c-ḍ-v-c-ā- --------------------- Nēnu dīnni cūḍavaccā?
ಇದು ಚರ್ಮದ್ದೇ? ఇ---తోలుత-----ర-చే-ి-దా? ఇ-- త----- త------------ ఇ-ి త-ల-త- త-ా-ు-ే-ి-ద-? ------------------------ ఇది తోలుతో తయారుచేసినదా? 0
I-i tōl-t--t-yāru-ēs---dā? I-- t----- t-------------- I-i t-l-t- t-y-r-c-s-n-d-? -------------------------- Idi tōlutō tayārucēsinadā?
ಅಥವಾ ಪ್ಲಾಸ್ಟಿಕ್ ನದ್ದೇ ? ల--- --ి---లా--ట-క--తో -య-రు--స---ా? ల--- ఇ-- ప--------- త- త------------ ల-ద- ఇ-ి ప-ల-స-ట-క- త- త-ా-ు-ే-ి-ద-? ------------------------------------ లేదా ఇది ప్లాస్టిక్ తో తయారుచేసినదా? 0
Lē-ā --- plā--i- tō -ayāru-ēs-n---? L--- i-- p------ t- t-------------- L-d- i-i p-ā-ṭ-k t- t-y-r-c-s-n-d-? ----------------------------------- Lēdā idi plāsṭik tō tayārucēsinadā?
ಖಂಡಿತವಾಗಿಯು ಚರ್ಮದ್ದು. నిజ--ా---ో-ుత--ే--యా-ుచేయబడింది న------ త------- త------------- న-జ-గ-, త-ల-త-న- త-ా-ు-ే-బ-ి-ద- ------------------------------- నిజంగా, తోలుతోనే తయారుచేయబడింది 0
N----g-, -----ō-ē tay-ruc-yab-ḍ--di N------- t------- t---------------- N-j-ṅ-ā- t-l-t-n- t-y-r-c-y-b-ḍ-n-i ----------------------------------- Nijaṅgā, tōlutōnē tayārucēyabaḍindi
ಇದು ಉತ್ತಮ ದರ್ಜೆಯದು. ఇ-ి--ా-- --ణ---ై--ి ఇ-- చ--- న--------- ఇ-ి చ-ల- న-ణ-య-ై-ద- ------------------- ఇది చాలా నాణ్యమైనది 0
Id- -ā-ā-nāṇ-a--in-di I-- c--- n----------- I-i c-l- n-ṇ-a-a-n-d- --------------------- Idi cālā nāṇyamainadi
ಈ ಕೈ ಚೀಲ ನಿಜವಾಗಿಯು ಕಾಸಿಗೆ ತಕ್ಕ ಬೆಲೆಯದು. ఈ-బ-యాగ్ --జంగ- చ--- -క్--- వెలక- -మ్మబ--త-న-నది ఈ బ----- న----- చ--- త----- వ---- అ------------- ఈ బ-య-గ- న-జ-గ- చ-ల- త-్-ు- వ-ల-ే అ-్-బ-ు-ు-్-ద- ------------------------------------------------ ఈ బ్యాగ్ నిజంగా చాలా తక్కువ వెలకే అమ్మబడుతున్నది 0
Ī-b--g -i-aṅg--c-l- -a-kuva --l--- ---ma-a-utu--a-i Ī b--- n------ c--- t------ v----- a--------------- Ī b-ā- n-j-ṅ-ā c-l- t-k-u-a v-l-k- a-'-a-a-u-u-n-d- --------------------------------------------------- Ī byāg nijaṅgā cālā takkuva velakē am'mabaḍutunnadi
ಇದು ನನಗೆ ತುಂಬ ಇಷ್ಟವಾಗಿದೆ. ఇ-- నా-- న-్--ంది ఇ-- న--- న------- ఇ-ి న-క- న-్-ి-ద- ----------------- ఇది నాకు నచ్చింది 0
Idi-nāk- ---c--di I-- n--- n------- I-i n-k- n-c-i-d- ----------------- Idi nāku naccindi
ನಾನು ಇದನ್ನು ತೆಗೆದುಕೊಳ್ಳುತ್ತೇನೆ. నేను---స---ం--ను న--- త---------- న-న- త-స-క-ం-ా-ు ---------------- నేను తేసుకుంటాను 0
N-n-----uku-ṭ-nu N--- t---------- N-n- t-s-k-ṇ-ā-u ---------------- Nēnu tēsukuṇṭānu
ನಾನು ಬೇಕೆಂದರೆ ಇದನ್ನು ಬದಲಾಯಿಸಬಹುದೆ? అవస----ే నే-ు -------మ-ర్-ుక------? అ------- న--- ద----- మ------------- అ-స-మ-త- న-న- ద-న-న- మ-ర-చ-క-వ-్-ా- ----------------------------------- అవసరమైతే నేను దీన్ని మార్చుకోవచ్చా? 0
A-----a-a-tē nē-u -ī-n- mār--kōv---ā? A----------- n--- d---- m------------ A-a-a-a-a-t- n-n- d-n-i m-r-u-ō-a-c-? ------------------------------------- Avasaramaitē nēnu dīnni mārcukōvaccā?
ಖಂಡಿತವಾಗಿಯು. త-్-కుండా త-------- త-్-క-ం-ా --------- తప్పకుండా 0
T-pp-ku-ḍā T--------- T-p-a-u-ḍ- ---------- Tappakuṇḍā
ನಾವು ಇದನ್ನು ಉಡುಗೊರೆ ಪೊಟ್ಟಣದಲ್ಲಿ ಕಟ್ಟಿಕೊಡುತ್ತೇವೆ. మనం--ీ---ి--హ------ల--ా ప్య-క్ --ద్ద-ము మ-- ద----- బ------ ల--- ప----- చ------- మ-ం ద-న-న- బ-ు-ా-ం ల-గ- ప-య-క- చ-ద-ద-మ- --------------------------------------- మనం దీన్ని బహుమానం లాగా ప్యాక్ చేద్దాము 0
M---ṁ d---i bah--ān-ṁ---g- pyāk -----mu M---- d---- b-------- l--- p--- c------ M-n-ṁ d-n-i b-h-m-n-ṁ l-g- p-ā- c-d-ā-u --------------------------------------- Manaṁ dīnni bahumānaṁ lāgā pyāk cēddāmu
ಅಲ್ಲಿ ನಗದು ಪಾವತಿ ಸ್ಥಳ ಇದೆ. క-యాష-యర- -క-క- --్--డు క-------- అ---- ఉ------ క-య-ష-య-్ అ-్-డ ఉ-్-ా-ు ----------------------- క్యాషియర్ అక్కడ ఉన్నాడు 0
Ky---yar-ak-a-- -nnāḍu K------- a----- u----- K-ā-i-a- a-k-ḍ- u-n-ḍ- ---------------------- Kyāṣiyar akkaḍa unnāḍu

ಯಾರು ಯಾರನ್ನು ಅರ್ಥ ಮಾಡಿಕೊಳ್ಳುತ್ತಾರೆ?

ಪ್ರಪಂಚದಲ್ಲಿ ಈಗ ಸುಮಾರು ೭೦೦ ಕೋಟಿ ಜನರಿದ್ದಾರೆ. ಎಲ್ಲರು ಒಂದು ಭಾಷೆಯನ್ನು ಹೊಂದಿರುತ್ತಾರೆ. ಆದರೆ ಅದು ಒಂದೆ ಭಾಷೆಯಲ್ಲ. ಬೇರೆ ಬೇರೆ ದೇಶಗಳೊಡನೆ ಸಂಭಾಷಿಸಲು ನಾವು ಭಾಷೆಗಳನ್ನು ಕಲಿಯಲೇ ಬೇಕು. ಅದು ಹಲವು ಬಾರಿ ಕಷ್ಟಕರ. ಆದರೆ ಒಂದನ್ನೊಂದು ಹೋಲುವ ಹಲವು ಭಾಷೆಗಳು ಇವೆ. ಇವುಗಳನ್ನು ಮಾತನಾಡುವವರಿಗೆ ಇನ್ನೊಂದು ಭಾಷೆಯನ್ನು ಕಲಿತಿಲ್ಲದಿದ್ದರೂ ಸಹ ಅರ್ಥವಾಗುತ್ತದೆ. ಈ ವಿದ್ಯಮಾನವನ್ನು ಪರಸ್ಪರ ಗ್ರಹಣ ಶಕ್ತಿ ಎಂದು ಕರೆಯಲಾಗುವುದು. ಇದರಲ್ಲಿ ಎರಡು ವಿಧಗಳನ್ನು ಗುರುತಿಸಲಾಗುತ್ತದೆ. ಮೊದಲನೇಯದು ಮೌಖಿಕವಾಗಿ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದು. ಈ ಸಂದರ್ಭದಲ್ಲಿ ಪರಸ್ಪರ ಮಾತನಾಡುವಾಗ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುತ್ತಾರೆ. ಆದರೆ ಬರವಣಿಗೆಯನ್ನು ಅವರು ಅರ್ಥ ಮಾಡಿಕೊಳ್ಳಲಾರರು. ಅದಕ್ಕೆ ಕಾರಣ ಭಾಷೆಗಳು ಬೇರೆ ಬೇರೆ ಲಿಪಿಗಳನ್ನು ಹೊಂದಿರುತ್ತವೆ. ಇದಕ್ಕೆ ಹಿಂದಿ ಮತ್ತು ಉರ್ದು ಭಾಷೆಗಳನ್ನು ಉದಾಹರಣೆಯಾಗಿ ನೀಡ ಬಹುದು. ಬರವಣಿಗೆಯ ಮೂಲಕ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳವುದು ಎರಡನೆ ವಿಧ. ಈ ವಿಧದಲ್ಲಿ ಮತ್ತೊಂದು ಭಾಷೆಯನ್ನು ಅದರ ಲಿಪಿಯ ಮೂಲಕ ಅರ್ಥಮಾಡಿಕೊಳ್ಳುವುದು. ಪರಸ್ಪರ ಮಾತನಾಡಿದರೆ ಅವರು ಒಬ್ಬರನ್ನೊಬ್ಬರು ಅಷ್ಟು ಸರಿಯಾಗಿ ಅರ್ಥ ಮಾಡಿಕೊಳ್ಳುವುದಿಲ್ಲ. ಇದಕ್ಕೆ ಕಾರಣ ಪ್ರಬಲವಾದ ಉಚ್ಚಾರಣಾ ವ್ಯತ್ಯಾಸಗಳು. ಜರ್ಮನ್ ಹಾಗೂ ಡಚ್ ಭಾಷೆಗಳು ಇದಕ್ಕೆ ಒಂದು ನಿದರ್ಶನ. ಒಂದಕ್ಕೊಂದು ನಿಕಟ ಸಂಬಂಧ ಹೊಂದಿರುವ ಹಲವಾರು ಭಾಷೆಗಳಲ್ಲಿ ಎರಡೂ ಮಾದರಿಗಳಿರುತ್ತವೆ. ಅಂದರೆ ಮೌಖಿಕವಾಗಿ ಮತ್ತು ಲಿಪಿಯ ಮೂಲಕ ಪರಸ್ಪರ ಗ್ರಹಿಸಬಹುದು. ರಷ್ಯನ್ ಮತ್ತು ಉಕ್ರೇನ್ ಅಥವಾ ಥೈಲ್ಯಾಂಡ್ ಮತ್ತು ಲಾವೋಸ್ ಭಾಷೆಗಳ ನಿದರ್ಶನ ನೀಡಬಹುದು. ಹಾಗೆಯೆ ಅಸಮವಾಗಿ ಪರಸ್ಪರ ಗ್ರಹಿಸುವುದನ್ನು ಕೂಡ ಕಾಣಬಹುದು. ಈ ಸಂದರ್ಭದಲ್ಲಿ ಮಾತನಾಡುವವರು ಒಬ್ಬರನ್ನೊಬ್ಬರು ವಿವಿಧ ಮಟ್ಟಕ್ಕೆ ಅರ್ಥ ಮಾಡಿಕೊಳ್ಳುವರು. ಪೋರ್ರ್ಚುಗೀಸರು ಸ್ಪ್ಯಾನಿಶನ್ನು ,ಸ್ಪೇನರು ಪೋರ್ರ್ಚುಗೀಸನ್ನು ಅರ್ಥ ಮಾಡಿಕೊಳ್ಳುವುದಕ್ಕಿಂತ ಮೇಲಾಗಿರುತ್ತದೆ. ಹಾಗೆಯೆ ಆಸ್ಟ್ರಿಯನ್ನರು ಜರ್ಮನ್ನರನ್ನು ಮೇಲಾಗಿ ಅರ್ಥಮಾಡಿಕೊಳ್ಳುತ್ತಾರೆ. ಈ ಉದಾಹರಣೆಗಳಲ್ಲಿ ಉಚ್ಚಾರಣೆ ಮತ್ತು ಆಡುಭಾಷೆಗಳು ಅಡಚಣೆಯನ್ನು ಒಡ್ಡುತ್ತವೆ. ಯಾರು ಒಂದು ಒಳ್ಳೆಯ ಸಂಭಾಷಣೆಯನ್ನು ನಡೆಸ ಬಯಸುತ್ತಾರೊ ಅವರು ಅಭ್ಯಾಸಮಾಡಬೇಕು.