ಪದಗುಚ್ಛ ಪುಸ್ತಕ

kn ಕೆಲಸ ಮಾಡುವುದು   »   he ‫לעבוד‬

೫೫ [ಐವತ್ತೈದು]

ಕೆಲಸ ಮಾಡುವುದು

ಕೆಲಸ ಮಾಡುವುದು

‫55 [חמישים וחמש]‬

55 [xamishim w\'xamesh]

‫לעבוד‬

[la'avod]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಹೀಬ್ರೂ ಪ್ಲೇ ಮಾಡಿ ಇನ್ನಷ್ಟು
ನೀವು ಏನು ಕೆಲಸ ಮಾಡುತ್ತೀರಿ? ‫-מה א----- עו-- --ת-‬ ‫--- א- / ה ע--- / ת-- ‫-מ- א- / ה ע-ב- / ת-‬ ---------------------- ‫במה את / ה עובד / ת?‬ 0
ba--h -tah-at-ov---oved-t? b---- a------ o----------- b-m-h a-a-/-t o-e-/-v-d-t- -------------------------- bameh atah/at oved/ovedet?
ನನ್ನ ಗಂಡ ವೃತ್ತಿಯಿಂದ ವೈದ್ಯರು. ‫בע--------‬ ‫---- ר----- ‫-ע-י ר-פ-.- ------------ ‫בעלי רופא.‬ 0
ba---- --f-. b----- r---- b-'-l- r-f-. ------------ ba'ali rofe.
ನಾನು ಅರೆಕಾಲಿಕ ದಾದಿಯಾಗಿ ಕೆಲಸ ಮಾಡುತ್ತೇನೆ. ‫-נ--עוב---כא--ת----- -שר-.‬ ‫--- ע---- כ---- ב--- מ----- ‫-נ- ע-ב-ת כ-ח-ת ב-צ- מ-ר-.- ---------------------------- ‫אני עובדת כאחות בחצי משרה.‬ 0
a----vedet-k---o- bexatsi--------. a-- o----- k----- b------ m------- a-i o-e-e- k-a-o- b-x-t-i m-s-r-h- ---------------------------------- ani ovedet k'axot bexatsi missrah.
ಇನ್ನು ಸ್ವಲ್ಪ ಸಮಯದಲ್ಲಿ ನಾವು ವಿಶ್ರಾಂತಿ ವೇತನ ಪಡೆಯಲಿದ್ದೇವೆ. ‫ב-ר-ב נ-- -ג--או-.‬ ‫----- נ-- ל-------- ‫-ק-ו- נ-א ל-מ-א-ת-‬ -------------------- ‫בקרוב נצא לגמלאות.‬ 0
b'-ar-v -et---leg----'-t. b------ n---- l---------- b-q-r-v n-t-e l-g-m-a-o-. ------------------------- b'qarov netse legimla'ot.
ಆದರೆ ತೆರಿಗೆಗಳು ತುಂಬಾ ಜಾಸ್ತಿ. ‫א-- -מיסי------ים.‬ ‫--- ה----- ג------- ‫-ב- ה-י-י- ג-ו-י-.- -------------------- ‫אבל המיסים גבוהים.‬ 0
av---hamis----v-him. a--- h------ g------ a-a- h-m-s-m g-o-i-. -------------------- aval hamisim gvohim.
ಮತ್ತು ಆರೋಗ್ಯವಿಮೆ ದುಬಾರಿ. ‫-הב-ט---הר-------ר-‬ ‫------- ה----- י---- ‫-ה-י-ו- ה-פ-א- י-ר-‬ --------------------- ‫והביטוח הרפואי יקר.‬ 0
w--ab-t--x -a--fu-- --qar. w--------- h------- y----- w-h-b-t-a- h-r-f-'- y-q-r- -------------------------- w'habituax harefu'i yaqar.
ನೀನು ಮುಂದೆ ಏನಾಗಲು ಬಯಸುತ್ತೀಯ? ‫--ה -רצה / י-ל-בו- -עת-ד?‬ ‫--- ת--- / י ל---- ב------ ‫-מ- ת-צ- / י ל-ב-ד ב-ת-ד-‬ --------------------------- ‫במה תרצה / י לעבוד בעתיד?‬ 0
v-------rt-eh/t---s---a-a-od ------? v---- t------------- l------ b------ v-m-h t-r-s-h-t-r-s- l-'-v-d b-a-i-? ------------------------------------ vameh tirtseh/tirtsi la'avod b'atid?
ನಾನು ಇಂಜಿನಿಯರ್ ಆಗಲು ಇಷ್ಟಪಡುತ್ತೇನೆ. ‫אני ר----ל-יות ---דס-/-ת.‬ ‫--- ר--- ל---- מ---- / ת-- ‫-נ- ר-צ- ל-י-ת מ-נ-ס / ת-‬ --------------------------- ‫אני רוצה להיות מהנדס / ת.‬ 0
ani---t----r-------ihi-t m-ha-des/--------et. a-- r------------ l----- m------------------- a-i r-t-e-/-o-s-h l-h-o- m-h-n-e-/-e-a-d-s-t- --------------------------------------------- ani rotseh/rotsah lihiot mehandes/mehandeset.
ನಾನು ವಿಶ್ವವಿದ್ಯಾನಿಲಯದಲ್ಲಿ ಓದಲು ಬಯಸುತ್ತೇನೆ. ‫א-- --צ- ללמ-ד --וניברס--ה.‬ ‫--- ר--- ל---- ב------------ ‫-נ- ר-צ- ל-מ-ד ב-ו-י-ר-י-ה-‬ ----------------------------- ‫אני רוצה ללמוד באוניברסיטה.‬ 0
a-i r--se--ro-sa- ---mod -a'----e-sita-. a-- r------------ l----- b-------------- a-i r-t-e-/-o-s-h l-l-o- b-'-n-v-r-i-a-. ---------------------------------------- ani rotseh/rotsah lilmod ba'universitah.
ನಾನು ತರಬೇತಿ ಪಡೆಯುತ್ತಿದ್ದೇನೆ. ‫אני-מ--חה.‬ ‫--- מ------ ‫-נ- מ-מ-ה-‬ ------------ ‫אני מתמחה.‬ 0
an-----m------i--a---. a-- m----------------- a-i m-t-a-e-/-i-m-x-h- ---------------------- ani mitmaxeh/mitmaxah.
ನಾನು ಹೆಚ್ಚು ಸಂಪಾದಿಸುವುದಿಲ್ಲ. ‫-נ--לא מ-ו-יח-- ----בה-‬ ‫--- ל- מ----- / ה ה----- ‫-נ- ל- מ-ו-י- / ה ה-ב-.- ------------------------- ‫אני לא מרוויח / ה הרבה.‬ 0
a-i--- --r-i--/m-r-ix-- h-rbeh. a-- l- m--------------- h------ a-i l- m-r-i-x-m-r-i-a- h-r-e-. ------------------------------- ani lo marwiax/marwixah harbeh.
ನಾನು ಹೊರದೇಶದಲ್ಲಿ ತರಬೇತಿ ಪಡೆಯುತ್ತಿದ್ದೇನೆ. ‫-ני--וש----מחו--ב----‬ ‫--- ע--- ה----- ב----- ‫-נ- ע-ש- ה-מ-ו- ב-ו-.- ----------------------- ‫אני עושה התמחות בחול.‬ 0
ani --s--/-s--h----maxu- b’---. a-- o---------- h------- b----- a-i o-s-h-o-s-h h-t-a-u- b-x-l- ------------------------------- ani osseh/ossah hitmaxut b’xul.
ಅವರು ನನ್ನ ಮೇಲಧಿಕಾರಿ. ‫ז--המ--ל----.‬ ‫-- ה---- ש---- ‫-ה ה-נ-ל ש-י-‬ --------------- ‫זה המנהל שלי.‬ 0
zeh --m-na-e- --eli. z-- h-------- s----- z-h h-m-n-h-l s-e-i- -------------------- zeh hamenahel sheli.
ನನ್ನ ಸಹೋದ್ಯೋಗಿಗಳು ಒಳ್ಳೆಯವರು. ‫-ש -י --ל--ת ---ד-ם-‬ ‫-- ל- ק----- נ------- ‫-ש ל- ק-ל-ו- נ-מ-י-.- ---------------------- ‫יש לי קולגות נחמדים.‬ 0
yes- -i --l--ot-n---ad-m. y--- l- q------ n-------- y-s- l- q-l-g-t n-x-a-i-. ------------------------- yesh li qolegot nexmadim.
ನಾವು ಪ್ರತಿ ಮಧ್ಯಾಹ್ನ ಕ್ಯಾಂಟೀನಿಗೆ ಹೋಗುತ್ತೇವೆ. ‫אנ-נו -מ-- א---ים--ה--י--ב-ז-ון.‬ ‫----- ת--- א----- צ----- ב------- ‫-נ-נ- ת-י- א-כ-י- צ-ר-י- ב-ז-ו-.- ---------------------------------- ‫אנחנו תמיד אוכלים צהריים במזנון.‬ 0
a-a-n- t-mi- o----m ts-h---im --m---on. a----- t---- o----- t-------- b-------- a-a-n- t-m-d o-h-i- t-o-o-a-m b-m-z-o-. --------------------------------------- anaxnu tamid okhlim tsohoraim bamiznon.
ನಾನು ಒಂದು ಕೆಲಸವನ್ನು ಹುಡುಕುತ್ತಿದ್ದೇನೆ. ‫אני-מחפ- / ת ע---ה-‬ ‫--- מ--- / ת ע------ ‫-נ- מ-פ- / ת ע-ו-ה-‬ --------------------- ‫אני מחפש / ת עבודה.‬ 0
a-i--exape--/----pe--et a-od-h. a-- m------------------ a------ a-i m-x-p-s-/-e-a-e-s-t a-o-a-. ------------------------------- ani mexapess/mexapesset avodah.
ನಾನು ಒಂದು ವರ್ಷದಿಂದ ನಿರುದ್ಯೋಗಿಯಾಗಿದ್ದೇನೆ. ‫-נ--מ--ט----ת כב--ש--.‬ ‫--- מ---- / ת כ-- ש---- ‫-נ- מ-ב-ל / ת כ-ר ש-ה-‬ ------------------------ ‫אני מובטל / ת כבר שנה.‬ 0
an-----ta-/mu-t-le--kva--s---ah. a-- m-------------- k--- s------ a-i m-v-a-/-u-t-l-t k-a- s-a-a-. -------------------------------- ani muvtal/muvtelet kvar shanah.
ಈ ದೇಶದಲ್ಲಿ ತುಂಬಾ ನಿರುದ್ಯೋಗಿಗಳಿದ್ದಾರೆ. ‫---הרב- --י מו--לי--באר--‬ ‫-- ה--- מ-- מ------ ב----- ‫-ש ה-ב- מ-י מ-ב-ל-ם ב-ר-.- --------------------------- ‫יש הרבה מדי מובטלים בארץ.‬ 0
ye---h-rb-h m-da--mu----i- b--a---s. y--- h----- m---- m------- b-------- y-s- h-r-e- m-d-y m-v-a-i- b-'-r-t-. ------------------------------------ yesh harbeh miday muvtalim ba'arets.

ನೆನಪಿಗೆ ಭಾಷೆಯ ಅವಶ್ಯಕತೆ ಇರುತ್ತದೆ.

ಬಹಳ ಜನರಿಗೆ ಶಾಲೆಯಲ್ಲಿನ ತಮ್ಮ ಮೊದಲನೆಯ ದಿನದ ನೆನಪು ಇರುತ್ತದೆ. ಅದಕ್ಕೆ ಮುಂಚೆ ನಡೆದಿದ್ದ ವಿಷಯಗಳು ಜ್ಞಾಪಕದಲ್ಲಿ ಇರುವುದಿಲ್ಲ. ನಮ್ಮ ಜೀವನದ ಮೊದಲ ವರ್ಷದ ನೆನಪುಗಳು ಹೆಚ್ಚು ಕಡಿಮೆ ಇರುವುದೆ ಇಲ್ಲ. ಅದಕ್ಕೆ ಏನು ಕಾರಣ ಇರಬಹುದು? ನಾವು ಮಕ್ಕಳಾಗಿದ್ದಾಗ ಅನುಭವಿಸಿದ್ದನ್ನು ನಮ್ಮ ನೆನಪಿನಲ್ಲಿ ಏಕೆ ಉಳಿದಿರುವುದಿಲ್ಲ? ಇದಕ್ಕೆ ಕಾರಣ ನಮ್ಮ ಬೆಳವಣಿಗೆಯಲ್ಲಿ ಅಡಕವಾಗಿದೆ. ಭಾಷೆ ಮತ್ತು ನೆನಪುಗಳು ಸುಮಾರಾಗಿ ಏಕ ಸಮಯಲ್ಲಿ ಮೂಡುತ್ತದೆ. ಯಾವುದಾದರೂ ಘಟನೆಯ ಬಗ್ಗೆ ನೆನಪು ಮಾಡಿಕೊಳ್ಳಲು ಮನುಷ್ಯನಿಗೆ ಭಾಷೆ ಬೇಕು.. ಅಂದರೆ ಅವನು ಏನನ್ನು ಅನುಭವಿಸುತ್ತಾನೊ ಅದಕ್ಕೆ ತಕ್ಕ ಪದಗಳು ಅವನ ಬಳಿ ಇರಬೇಕು. ವಿಜ್ಞಾನಿಗಳು ಚಿಕ್ಕ ಮಕ್ಕಳೊಂದಿಗೆ ವಿಧ ವಿಧವಾದ ಪ್ರಯೋಗಗಳನ್ನು ನಡೆಸಿದರು. ಆ ಸಂದರ್ಭದಲ್ಲಿ ಅವರು ಒಂದು ಕುತೂಹಲಕಾರಿ ವಿಷಯವನ್ನು ಪತ್ತೆಹಚ್ಚಿದರು. ಮಕ್ಕಳು ಮಾತನಾಡಲು ಪ್ರಾರಂಭಿಸಿದ ತಕ್ಷಣವೆ ಹಿಂದಿನ ವಿಷಯಗಳನ್ನೆಲ್ಲಾ ಮರೆತು ಬಿಟ್ಟರು. ಅಂದರೆ ಮಾತಿನ ಪ್ರಾರಂಭ ನೆನಪುಗಳ ಪ್ರಾರಂಭ ಕೂಡ. ಮಕ್ಕಳು ತಮ್ಮ ಜೀವನದ ಮೊದಲ ಮೂರು ವರ್ಷಗಳಲ್ಲಿ ತುಂಬಾ ಕಲಿಯುತ್ತಾರೆ. ಪ್ರತಿ ದಿವಸ ಅವರು ಹೊಸ ವಿಷಯಗಳನ್ನು ಅನುಭವಿಸುತ್ತಾರೆ. ಮತ್ತು ಈ ವಯಸ್ಸಿನಲ್ಲಿ ಅವರು ಬಹಳ ಮುಖ್ಯವಾದ ಅನುಭವಗಳನ್ನು ಪಡೆಯುತ್ತಾರೆ. ಹೀಗಿದ್ದರೂ ಸಹ ಅವುಗಳೆಲ್ಲಾ ಕಳೆದು ಹೋಗುತ್ತವೆ. ಮನೋವಿಜ್ಞಾನಿಗಳು ಇದನ್ನು ಚಿಕ್ಕ ಮಕ್ಕಳ ಮರೆವು ಎಂದು ಕರೆಯುತ್ತಾರೆ. ಕೇವಲ ಆ ವಸ್ತುಗಳು, ಯಾವುದನ್ನು ಮಕ್ಕಳು ಹೆಸರಿಸುತ್ತಾರೊ ಅವು ಮಾತ್ರ ಉಳಿಯುತ್ತವೆ. ವೈಯುಕ್ತಿಕ ಅನುಭವಗಳನ್ನು ಆತ್ಮಚರಿತ್ರೆಯ ನೆನಪುಗಳಲ್ಲಿ ಉಳಿಯುತ್ತವೆ. ಅದು ಒಂದು ದಿನಚರಿಯಂತೆ ಕೆಲಸ ಮಾಡುತ್ತದೆ. ಅದರಲ್ಲಿ ನಮ್ಮ ಜೀವನಕ್ಕೆ ಯಾವುದು ಅಗತ್ಯವೊ ಅವುಗಳು ನೆನಪಿನಲ್ಲಿ ಉಳಿಯುತ್ತವೆ. ಹೇಗೆ ನಮ್ಮ ಆತ್ಮಕಥೆಯ ನೆನಪುಗಳು ರೂಪವಾಗುತ್ತದೆಯೊ ಹಾಗೆಯೆ ನಮ್ಮ ವ್ಯಕ್ತಿತ್ವ ಬೆಳೆಯುತ್ತದೆ. ಅದರ ಬೆಳವಣಿಗೆ ಮಾತೃಭಾಷೆಯ ಕಲಿಕೆಯನ್ನು ಅವಲಂಬಿಸಿರುತ್ತದೆ. ಮತ್ತು ಕೇವಲ ಭಾಷೆಯ ಮೂಲಕ ಮಾತ್ರ ನಾವು ನಮ್ಮ ನೆನಪುಗಳನ್ನು ಪ್ರಚೋದಿಸಬಹುದು. ನಾವು ಚಿಕ್ಕ ಮಕ್ಕಳಾಗಿದ್ದಾಗ ಅನುಭವಿಸಿದ್ದು ನಿಜವಾಗಿಯು ಕಳೆದು ಹೋಗಿರುವುದಿಲ್ಲ. ಅವುಗಳು ನಮ್ಮ ಮಿದುಳಿನ ಯಾವುದೊ ಒಂದು ಭಾಗದಲ್ಲಿ ಉಳಿದಿರುತ್ತದೆ. ನಮಗೆ ಅದನ್ನು ಕೇವಲ ಜ್ಞಾಪಿಸಿ ಕೊಳ್ಳಲು ಆಗುವುದಿಲ್ಲ.