ಪದಗುಚ್ಛ ಪುಸ್ತಕ

kn ಕೆಲಸ ಮಾಡುವುದು   »   ta வேலை செய்வது

೫೫ [ಐವತ್ತೈದು]

ಕೆಲಸ ಮಾಡುವುದು

ಕೆಲಸ ಮಾಡುವುದು

55 [ஐம்பத்தி ஐந்து]

55 [Aimpatti aintu]

வேலை செய்வது

[vēlai ceyvatu]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತಮಿಳು ಪ್ಲೇ ಮಾಡಿ ಇನ್ನಷ್ಟು
ನೀವು ಏನು ಕೆಲಸ ಮಾಡುತ್ತೀರಿ? நீங--ள- -ன்----லை-----கி-ீர--ள-? நீ___ எ__ வே_ செ_______ ந-ங-க-் எ-்- வ-ல- ச-ய-க-ற-ர-க-்- -------------------------------- நீங்கள் என்ன வேலை செய்கிறீர்கள்? 0
n-ṅkaḷ -ṉ-a-------c-yk--īrka-? n_____ e___ v____ c___________ n-ṅ-a- e-ṉ- v-l-i c-y-i-ī-k-ḷ- ------------------------------ nīṅkaḷ eṉṉa vēlai ceykiṟīrkaḷ?
ನನ್ನ ಗಂಡ ವೃತ್ತಿಯಿಂದ ವೈದ್ಯರು. எ-் கணவர் -ர- ---த-து-ர-. எ_ க___ ஒ_ ம______ எ-் க-வ-் ஒ-ு ம-ு-்-ு-ர-. ------------------------- என் கணவர் ஒரு மருத்துவர். 0
E---a-a----o-- mar--tu---. E_ k______ o__ m__________ E- k-ṇ-v-r o-u m-r-t-u-a-. -------------------------- Eṉ kaṇavar oru maruttuvar.
ನಾನು ಅರೆಕಾಲಿಕ ದಾದಿಯಾಗಿ ಕೆಲಸ ಮಾಡುತ್ತೇನೆ. நா-் --ுதி--ேர -ர-ஸ-- --ல- ச-ய்கி--ன். நா_ ப__ நே_ ந___ வே_ செ_____ ந-ன- ப-ு-ி ந-ர ந-்-ா- வ-ல- ச-ய-க-ற-ன-. -------------------------------------- நான் பகுதி நேர நர்ஸாக வேலை செய்கிறேன். 0
Nāṉ p--u-i nēr--nar---- v--ai -e-k-ṟē-. N__ p_____ n___ n______ v____ c________ N-ṉ p-k-t- n-r- n-r-ā-a v-l-i c-y-i-ē-. --------------------------------------- Nāṉ pakuti nēra narsāka vēlai ceykiṟēṉ.
ಇನ್ನು ಸ್ವಲ್ಪ ಸಮಯದಲ್ಲಿ ನಾವು ವಿಶ್ರಾಂತಿ ವೇತನ ಪಡೆಯಲಿದ್ದೇವೆ. எங்---க்க-----்--ரம- -ய்வூதி-ம்-வ-----ி-ு-். எ_____ சீ____ ஓ_____ வ______ எ-்-ள-க-க- ச-க-க-ர-் ஓ-்-ூ-ி-ம- வ-்-ு-ி-ு-்- -------------------------------------------- எங்களுக்கு சீக்கிரம் ஓய்வூதியம் வந்துவிடும். 0
E---ḷuk-u -īkkiram-ō--ū-iyam -ant--iṭ--. E________ c_______ ō________ v__________ E-k-ḷ-k-u c-k-i-a- ō-v-t-y-m v-n-u-i-u-. ---------------------------------------- Eṅkaḷukku cīkkiram ōyvūtiyam vantuviṭum.
ಆದರೆ ತೆರಿಗೆಗಳು ತುಂಬಾ ಜಾಸ್ತಿ. ஆன-ல்-வ--கள்-மிகவும----ிக-ா--உ---ன. ஆ__ வ___ மி___ அ____ உ____ ஆ-ா-் வ-ி-ள- ம-க-ு-் அ-ி-ம-க உ-்-ன- ----------------------------------- ஆனால் வரிகள் மிகவும் அதிகமாக உள்ளன. 0
Āṉ-l-var---- mika-um a----m-ka-uḷ--ṉa. Ā___ v______ m______ a________ u______ Ā-ā- v-r-k-ḷ m-k-v-m a-i-a-ā-a u-ḷ-ṉ-. -------------------------------------- Āṉāl varikaḷ mikavum atikamāka uḷḷaṉa.
ಮತ್ತು ಆರೋಗ್ಯವಿಮೆ ದುಬಾರಿ. ம-்ற--- ஆ-ோ----யக--க--்ப--- க-்-ணம் -ிக---------ம----ள்ள-ு. ம___ ஆ_____ கா___ க____ மி___ அ____ உ____ ம-்-ு-் ஆ-ோ-்-ி-க- க-ப-ப-ட- க-்-ண-் ம-க-ு-் அ-ி-ம-க உ-்-த-. ----------------------------------------------------------- மற்றும் ஆரோக்கியக் காப்பீடு கட்டணம் மிகவும் அதிகமாக உள்ளது. 0
Ma---m---ōkk-ya- --p-īṭ- ---ṭ-ṇ-m-m-k-----a-ik-mā-a-u-ḷatu. M_____ ā________ k______ k_______ m______ a________ u______ M-ṟ-u- ā-ō-k-y-k k-p-ī-u k-ṭ-a-a- m-k-v-m a-i-a-ā-a u-ḷ-t-. ----------------------------------------------------------- Maṟṟum ārōkkiyak kāppīṭu kaṭṭaṇam mikavum atikamāka uḷḷatu.
ನೀನು ಮುಂದೆ ಏನಾಗಲು ಬಯಸುತ್ತೀಯ? நீ பெ-ி----கும- -----என்-வ---ஆ-ை---ட--ி--ய-? நீ பெ______ போ_ எ____ ஆ________ ந- ப-ர-ய-ன-க-ம- ப-த- எ-்-வ-க ஆ-ை-்-ட-க-ற-ய-? -------------------------------------------- நீ பெரியவனாகும் போது என்னவாக ஆசைப்படுகிறாய்? 0
N----r-y--a---u---ō----ṉṉavā-a -c-ippa-u---ā-? N_ p____________ p___ e_______ ā______________ N- p-r-y-v-ṉ-k-m p-t- e-ṉ-v-k- ā-a-p-a-u-i-ā-? ---------------------------------------------- Nī periyavaṉākum pōtu eṉṉavāka ācaippaṭukiṟāy?
ನಾನು ಇಂಜಿನಿಯರ್ ಆಗಲು ಇಷ್ಟಪಡುತ್ತೇನೆ. ந--் --ு--ொ-ியாள-் -க-ஆ----ப----ற---. நா_ ஒ_ பொ____ ஆ_ ஆ________ ந-ன- ஒ-ு ப-ற-ய-ள-் ஆ- ஆ-ை-்-ட-க-ற-ன-. ------------------------------------- நான் ஒரு பொறியாளர் ஆக ஆசைப்படுகிறேன். 0
Nā---r- --ṟi---ar-āka--c-ipp--u---ē-. N__ o__ p________ ā__ ā______________ N-ṉ o-u p-ṟ-y-ḷ-r ā-a ā-a-p-a-u-i-ē-. ------------------------------------- Nāṉ oru poṟiyāḷar āka ācaippaṭukiṟēṉ.
ನಾನು ವಿಶ್ವವಿದ್ಯಾನಿಲಯದಲ್ಲಿ ಓದಲು ಬಯಸುತ್ತೇನೆ. நான்-க-்ல--ி------ட---- ஆசைப-பட-------. நா_ க_____ ப___ ஆ________ ந-ன- க-்-ூ-ி-ி-் ப-ி-்- ஆ-ை-்-ட-க-ற-ன-. --------------------------------------- நான் கல்லூரியில் படிக்க ஆசைப்படுகிறேன். 0
N-ṉ --llū--y---paṭi-ka --a-pp---k-ṟ-ṉ. N__ k_________ p______ ā______________ N-ṉ k-l-ū-i-i- p-ṭ-k-a ā-a-p-a-u-i-ē-. -------------------------------------- Nāṉ kallūriyil paṭikka ācaippaṭukiṟēṉ.
ನಾನು ತರಬೇತಿ ಪಡೆಯುತ್ತಿದ್ದೇನೆ. ந-ன்---்-உ-்ளகப் ப-ிற--ி ப---பவன். நா_ ஓ_ உ____ ப___ பெ_____ ந-ன- ஓ-் உ-்-க-் ப-ி-்-ி ப-ற-ப-ன-. ---------------------------------- நான் ஓர் உள்ளகப் பயிற்சி பெறுபவன். 0
Nāṉ-ōr--ḷḷakap-pay-ṟ-i-pe--p---ṉ. N__ ō_ u______ p______ p_________ N-ṉ ō- u-ḷ-k-p p-y-ṟ-i p-ṟ-p-v-ṉ- --------------------------------- Nāṉ ōr uḷḷakap payiṟci peṟupavaṉ.
ನಾನು ಹೆಚ್ಚು ಸಂಪಾದಿಸುವುದಿಲ್ಲ. எ-்-----ளம் -----்----லை. எ_ ச____ அ___ இ___ எ-் ச-்-ள-் அ-ி-ம- இ-்-ை- ------------------------- என் சம்பளம் அதிகம் இல்லை. 0
E- campa--m--tikam-ill--. E_ c_______ a_____ i_____ E- c-m-a-a- a-i-a- i-l-i- ------------------------- Eṉ campaḷam atikam illai.
ನಾನು ಹೊರದೇಶದಲ್ಲಿ ತರಬೇತಿ ಪಡೆಯುತ್ತಿದ್ದೇನೆ. நா-- வ--ிநா--டி-்----ள----யிற்-- ப-ற-ற--்க---ட- இருக்க-றே-். நா_ வெ_____ உ________ பெ______ இ______ ந-ன- வ-ள-ந-ட-ட-ல- உ-்-க-்-ய-ற-ச- ப-ற-ற-க-க-ண-ட- இ-ு-்-ி-ே-்- ------------------------------------------------------------ நான் வெளிநாட்டில் உள்ளகப்பயிற்சி பெற்றுக்கொண்டு இருக்கிறேன். 0
N---ve-ināṭ-il--ḷḷa-app--i--i--e-ṟ----ṇ-- i-u--i-ē-. N__ v_________ u_____________ p__________ i_________ N-ṉ v-ḷ-n-ṭ-i- u-ḷ-k-p-a-i-c- p-ṟ-u-k-ṇ-u i-u-k-ṟ-ṉ- ---------------------------------------------------- Nāṉ veḷināṭṭil uḷḷakappayiṟci peṟṟukkoṇṭu irukkiṟēṉ.
ಅವರು ನನ್ನ ಮೇಲಧಿಕಾರಿ. அ-ு--ன--ுட---மேல---். அ_ எ____ மே____ அ-ு எ-்-ு-ை- ம-ல-ள-்- --------------------- அது என்னுடைய மேலாளர். 0
A-- eṉ-u--iy- -ē-āḷ-r. A__ e________ m_______ A-u e-ṉ-ṭ-i-a m-l-ḷ-r- ---------------------- Atu eṉṉuṭaiya mēlāḷar.
ನನ್ನ ಸಹೋದ್ಯೋಗಿಗಳು ಒಳ್ಳೆಯವರು. என-னு--- ப-ிப-ரிப-ர்-ள- ந--லவ-்--். எ____ ப________ ந_______ எ-்-ு-ன- ப-ி-ு-ி-வ-்-ள- ந-்-வ-்-ள-. ----------------------------------- என்னுடன் பணிபுரிபவர்கள் நல்லவர்கள். 0
Eṉṉ-ṭ----------ip-----aḷ na-lavark--. E______ p_______________ n___________ E-ṉ-ṭ-ṉ p-ṇ-p-r-p-v-r-a- n-l-a-a-k-ḷ- ------------------------------------- Eṉṉuṭaṉ paṇipuripavarkaḷ nallavarkaḷ.
ನಾವು ಪ್ರತಿ ಮಧ್ಯಾಹ್ನ ಕ್ಯಾಂಟೀನಿಗೆ ಹೋಗುತ್ತೇವೆ. நா-்க-் -த--த்த-ல்-சிற்-ு---ி-்-ாலை-----வோ-். நா___ ம_____ சி_______ செ____ ந-ங-க-் ம-ி-த-த-ல- ச-ற-ற-ண-ட-ச-ச-ல- ச-ல-வ-ம-. --------------------------------------------- நாங்கள் மதியத்தில் சிற்றுண்டிச்சாலை செல்வோம். 0
N----ḷ ma--ya-----ci---ṇ-iccāla--c-l-ōm. N_____ m_________ c_____________ c______ N-ṅ-a- m-t-y-t-i- c-ṟ-u-ṭ-c-ā-a- c-l-ō-. ---------------------------------------- Nāṅkaḷ matiyattil ciṟṟuṇṭiccālai celvōm.
ನಾನು ಒಂದು ಕೆಲಸವನ್ನು ಹುಡುಕುತ್ತಿದ್ದೇನೆ. நான- ஒ-- வ-ல---ே-----ொண்டு-இரு-்கி-ே-். நா_ ஒ_ வே_ தே_____ இ______ ந-ன- ஒ-ு வ-ல- த-ட-க-க-ண-ட- இ-ு-்-ி-ே-்- --------------------------------------- நான் ஒரு வேலை தேடிக்கொண்டு இருக்கிறேன். 0
N---oru vēl----ē-i---ṇ-----u-kiṟēṉ. N__ o__ v____ t_________ i_________ N-ṉ o-u v-l-i t-ṭ-k-o-ṭ- i-u-k-ṟ-ṉ- ----------------------------------- Nāṉ oru vēlai tēṭikkoṇṭu irukkiṟēṉ.
ನಾನು ಒಂದು ವರ್ಷದಿಂದ ನಿರುದ್ಯೋಗಿಯಾಗಿದ್ದೇನೆ. ந-ன---ற்க--ே-ஒரு வ--ட--க--ே---ில----ல---ரு-----ேன-. நா_ ஏ____ ஒ_ வ____ வே______ இ______ ந-ன- ஏ-்-ன-ே ஒ-ு வ-ு-ம-க வ-ல-ய-ல-ல-ம-் இ-ு-்-ி-ே-்- --------------------------------------------------- நான் ஏற்கனவே ஒரு வருடமாக வேலையில்லாமல் இருக்கிறேன். 0
Nāṉ -ṟka-av--oru v---ṭ--āk--v--a-yi-lāma----uk-i-ē-. N__ ē_______ o__ v_________ v____________ i_________ N-ṉ ē-k-ṉ-v- o-u v-r-ṭ-m-k- v-l-i-i-l-m-l i-u-k-ṟ-ṉ- ---------------------------------------------------- Nāṉ ēṟkaṉavē oru varuṭamāka vēlaiyillāmal irukkiṟēṉ.
ಈ ದೇಶದಲ್ಲಿ ತುಂಬಾ ನಿರುದ್ಯೋಗಿಗಳಿದ್ದಾರೆ. இந்த--ா--டில் -ி--ய வ-லை-ில-----மன---்-ள--இ-------ார்-ள். இ__ நா___ நி__ வே_____ ம_____ இ________ இ-்- ந-ட-ட-ல- ந-ற-ய வ-ல-ய-ல-ல-த ம-ி-ர-க-் இ-ு-்-ி-ா-்-ள-. --------------------------------------------------------- இந்த நாட்டில் நிறைய வேலையில்லாத மனிதர்கள் இருக்கிறார்கள். 0
In------ṭil niṟa--a--ēl---i-lā---maṉi-ar-----r-k-i-ā---ḷ. I___ n_____ n______ v___________ m_________ i____________ I-t- n-ṭ-i- n-ṟ-i-a v-l-i-i-l-t- m-ṉ-t-r-a- i-u-k-ṟ-r-a-. --------------------------------------------------------- Inta nāṭṭil niṟaiya vēlaiyillāta maṉitarkaḷ irukkiṟārkaḷ.

ನೆನಪಿಗೆ ಭಾಷೆಯ ಅವಶ್ಯಕತೆ ಇರುತ್ತದೆ.

ಬಹಳ ಜನರಿಗೆ ಶಾಲೆಯಲ್ಲಿನ ತಮ್ಮ ಮೊದಲನೆಯ ದಿನದ ನೆನಪು ಇರುತ್ತದೆ. ಅದಕ್ಕೆ ಮುಂಚೆ ನಡೆದಿದ್ದ ವಿಷಯಗಳು ಜ್ಞಾಪಕದಲ್ಲಿ ಇರುವುದಿಲ್ಲ. ನಮ್ಮ ಜೀವನದ ಮೊದಲ ವರ್ಷದ ನೆನಪುಗಳು ಹೆಚ್ಚು ಕಡಿಮೆ ಇರುವುದೆ ಇಲ್ಲ. ಅದಕ್ಕೆ ಏನು ಕಾರಣ ಇರಬಹುದು? ನಾವು ಮಕ್ಕಳಾಗಿದ್ದಾಗ ಅನುಭವಿಸಿದ್ದನ್ನು ನಮ್ಮ ನೆನಪಿನಲ್ಲಿ ಏಕೆ ಉಳಿದಿರುವುದಿಲ್ಲ? ಇದಕ್ಕೆ ಕಾರಣ ನಮ್ಮ ಬೆಳವಣಿಗೆಯಲ್ಲಿ ಅಡಕವಾಗಿದೆ. ಭಾಷೆ ಮತ್ತು ನೆನಪುಗಳು ಸುಮಾರಾಗಿ ಏಕ ಸಮಯಲ್ಲಿ ಮೂಡುತ್ತದೆ. ಯಾವುದಾದರೂ ಘಟನೆಯ ಬಗ್ಗೆ ನೆನಪು ಮಾಡಿಕೊಳ್ಳಲು ಮನುಷ್ಯನಿಗೆ ಭಾಷೆ ಬೇಕು.. ಅಂದರೆ ಅವನು ಏನನ್ನು ಅನುಭವಿಸುತ್ತಾನೊ ಅದಕ್ಕೆ ತಕ್ಕ ಪದಗಳು ಅವನ ಬಳಿ ಇರಬೇಕು. ವಿಜ್ಞಾನಿಗಳು ಚಿಕ್ಕ ಮಕ್ಕಳೊಂದಿಗೆ ವಿಧ ವಿಧವಾದ ಪ್ರಯೋಗಗಳನ್ನು ನಡೆಸಿದರು. ಆ ಸಂದರ್ಭದಲ್ಲಿ ಅವರು ಒಂದು ಕುತೂಹಲಕಾರಿ ವಿಷಯವನ್ನು ಪತ್ತೆಹಚ್ಚಿದರು. ಮಕ್ಕಳು ಮಾತನಾಡಲು ಪ್ರಾರಂಭಿಸಿದ ತಕ್ಷಣವೆ ಹಿಂದಿನ ವಿಷಯಗಳನ್ನೆಲ್ಲಾ ಮರೆತು ಬಿಟ್ಟರು. ಅಂದರೆ ಮಾತಿನ ಪ್ರಾರಂಭ ನೆನಪುಗಳ ಪ್ರಾರಂಭ ಕೂಡ. ಮಕ್ಕಳು ತಮ್ಮ ಜೀವನದ ಮೊದಲ ಮೂರು ವರ್ಷಗಳಲ್ಲಿ ತುಂಬಾ ಕಲಿಯುತ್ತಾರೆ. ಪ್ರತಿ ದಿವಸ ಅವರು ಹೊಸ ವಿಷಯಗಳನ್ನು ಅನುಭವಿಸುತ್ತಾರೆ. ಮತ್ತು ಈ ವಯಸ್ಸಿನಲ್ಲಿ ಅವರು ಬಹಳ ಮುಖ್ಯವಾದ ಅನುಭವಗಳನ್ನು ಪಡೆಯುತ್ತಾರೆ. ಹೀಗಿದ್ದರೂ ಸಹ ಅವುಗಳೆಲ್ಲಾ ಕಳೆದು ಹೋಗುತ್ತವೆ. ಮನೋವಿಜ್ಞಾನಿಗಳು ಇದನ್ನು ಚಿಕ್ಕ ಮಕ್ಕಳ ಮರೆವು ಎಂದು ಕರೆಯುತ್ತಾರೆ. ಕೇವಲ ಆ ವಸ್ತುಗಳು, ಯಾವುದನ್ನು ಮಕ್ಕಳು ಹೆಸರಿಸುತ್ತಾರೊ ಅವು ಮಾತ್ರ ಉಳಿಯುತ್ತವೆ. ವೈಯುಕ್ತಿಕ ಅನುಭವಗಳನ್ನು ಆತ್ಮಚರಿತ್ರೆಯ ನೆನಪುಗಳಲ್ಲಿ ಉಳಿಯುತ್ತವೆ. ಅದು ಒಂದು ದಿನಚರಿಯಂತೆ ಕೆಲಸ ಮಾಡುತ್ತದೆ. ಅದರಲ್ಲಿ ನಮ್ಮ ಜೀವನಕ್ಕೆ ಯಾವುದು ಅಗತ್ಯವೊ ಅವುಗಳು ನೆನಪಿನಲ್ಲಿ ಉಳಿಯುತ್ತವೆ. ಹೇಗೆ ನಮ್ಮ ಆತ್ಮಕಥೆಯ ನೆನಪುಗಳು ರೂಪವಾಗುತ್ತದೆಯೊ ಹಾಗೆಯೆ ನಮ್ಮ ವ್ಯಕ್ತಿತ್ವ ಬೆಳೆಯುತ್ತದೆ. ಅದರ ಬೆಳವಣಿಗೆ ಮಾತೃಭಾಷೆಯ ಕಲಿಕೆಯನ್ನು ಅವಲಂಬಿಸಿರುತ್ತದೆ. ಮತ್ತು ಕೇವಲ ಭಾಷೆಯ ಮೂಲಕ ಮಾತ್ರ ನಾವು ನಮ್ಮ ನೆನಪುಗಳನ್ನು ಪ್ರಚೋದಿಸಬಹುದು. ನಾವು ಚಿಕ್ಕ ಮಕ್ಕಳಾಗಿದ್ದಾಗ ಅನುಭವಿಸಿದ್ದು ನಿಜವಾಗಿಯು ಕಳೆದು ಹೋಗಿರುವುದಿಲ್ಲ. ಅವುಗಳು ನಮ್ಮ ಮಿದುಳಿನ ಯಾವುದೊ ಒಂದು ಭಾಗದಲ್ಲಿ ಉಳಿದಿರುತ್ತದೆ. ನಮಗೆ ಅದನ್ನು ಕೇವಲ ಜ್ಞಾಪಿಸಿ ಕೊಳ್ಳಲು ಆಗುವುದಿಲ್ಲ.