ಪದಗುಚ್ಛ ಪುಸ್ತಕ

kn ಭಾವನೆಗಳು   »   he ‫רגשות‬

೫೬ [ಐವತ್ತಾರು]

ಭಾವನೆಗಳು

ಭಾವನೆಗಳು

‫56 [חמישים ושש]‬

56 [xamishim w\'shesh]

‫רגשות‬

[regashot]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಹೀಬ್ರೂ ಪ್ಲೇ ಮಾಡಿ ಇನ್ನಷ್ಟು
ಆಸೆ ಇರುವುದು. ‫-- ח-ק‬ ‫__ ח___ ‫-ש ח-ק- -------- ‫יש חשק‬ 0
ye-- -esheq y___ x_____ y-s- x-s-e- ----------- yesh xesheq
ನಮಗೆ ಆಸೆ ಇದೆ. ‫י--לנו-ח-ק-‬ ‫__ ל__ ח____ ‫-ש ל-ו ח-ק-‬ ------------- ‫יש לנו חשק.‬ 0
y------nu--esheq. y___ l___ x______ y-s- l-n- x-s-e-. ----------------- yesh lanu xesheq.
ನಮಗೆ ಆಸೆ ಇಲ್ಲ. ‫-ין -נו -ש-.‬ ‫___ ל__ ח____ ‫-י- ל-ו ח-ק-‬ -------------- ‫אין לנו חשק.‬ 0
e-n lanu --s--q. e__ l___ x______ e-n l-n- x-s-e-. ---------------- eyn lanu xesheq.
ಭಯ/ಹೆದರಿಕೆ ಇರುವುದು. ‫ל-חד‬ ‫_____ ‫-פ-ד- ------ ‫לפחד‬ 0
l--a--d l______ l-f-x-d ------- lefaxed
ನನಗೆ ಭಯ/ಹೆದರಿಕೆ ಇದೆ ‫--י פוחד --ת-‬ ‫___ פ___ / ת__ ‫-נ- פ-ח- / ת-‬ --------------- ‫אני פוחד / ת.‬ 0
an- p---d--oxe-et. a__ p_____________ a-i p-x-d-p-x-d-t- ------------------ ani poxed/poxedet.
ನನಗೆ ಭಯ/ಹೆದರಿಕೆ ಇಲ್ಲ. ‫-נ---- -ו-ד --ת---לל.‬ ‫___ ל_ פ___ / ת ב_____ ‫-נ- ל- פ-ח- / ת ב-ל-.- ----------------------- ‫אני לא פוחד / ת בכלל.‬ 0
a-i--o-----d/--xed-- -i-hla-. a__ l_ p____________ b_______ a-i l- p-x-d-p-x-d-t b-k-l-l- ----------------------------- ani lo poxed/poxedet bikhlal.
ಸಮಯ ಇರುವುದು. ‫-ש -מ-‬ ‫__ ז___ ‫-ש ז-ן- -------- ‫יש זמן‬ 0
y--- ---n y___ z___ y-s- z-a- --------- yesh zman
ಅವನಿಗೆ ಸಮಯವಿದೆ ‫-- לו-ז-ן.‬ ‫__ ל_ ז____ ‫-ש ל- ז-ן-‬ ------------ ‫יש לו זמן.‬ 0
y--h-------n. y___ l_ z____ y-s- l- z-a-. ------------- yesh lo zman.
ಅವನಿಗೆ ಸಮಯವಿಲ್ಲ. ‫--ן -ו---ן.‬ ‫___ ל_ ז____ ‫-י- ל- ז-ן-‬ ------------- ‫אין לו זמן.‬ 0
ey- l- z-a-. e__ l_ z____ e-n l- z-a-. ------------ eyn lo zman.
ಬೇಸರ ಆಗುವುದು. ‫משו---‬ ‫_______ ‫-ש-ע-ם- -------- ‫משועמם‬ 0
m----'--am m_________ m-s-o-a-a- ---------- mesho'amam
ಅವಳಿಗೆ ಬೇಸರವಾಗಿದೆ ‫הי- מ-ו-מ---‬ ‫___ מ________ ‫-י- מ-ו-מ-ת-‬ -------------- ‫היא משועממת.‬ 0
hi----ho'a-emet. h_ m____________ h- m-s-o-a-e-e-. ---------------- hi mesho'amemet.
ಅವಳಿಗೆ ಬೇಸರವಾಗಿಲ್ಲ. ‫הי---א מ----מת-‬ ‫___ ל_ מ________ ‫-י- ל- מ-ו-מ-ת-‬ ----------------- ‫היא לא משועממת.‬ 0
hi--- m-s---ame-e-. h_ l_ m____________ h- l- m-s-o-a-e-e-. ------------------- hi lo mesho'amemet.
ಹಸಿವು ಆಗುವುದು. ‫-ה-ות -ע-‬ ‫_____ ר___ ‫-ה-ו- ר-ב- ----------- ‫להיות רעב‬ 0
l-h--t -e-ev---r--ev l_____ r____________ l-h-o- r-'-v-m-r-'-v -------------------- lihiot re'evim/re'ev
ನಿಮಗೆ ಹಸಿವಾಗಿದೆಯೆ? ‫-ת--ר-ב---‬ ‫___ ר______ ‫-ת- ר-ב-ם-‬ ------------ ‫אתם רעבים?‬ 0
ate---e-evim? a___ r_______ a-e- r-'-v-m- ------------- atem re'evim?
ನಿಮಗೆ ಹಸಿವಾಗಿಲ್ಲವೆ? ‫את- ---ר--ים?‬ ‫___ ל_ ר______ ‫-ת- ל- ר-ב-ם-‬ --------------- ‫אתם לא רעבים?‬ 0
a-e- lo r----im? a___ l_ r_______ a-e- l- r-'-v-m- ---------------- atem lo re'evim?
ಬಾಯಾರಿಕೆ ಆಗುವುದು. ‫-ה--- צ--‬ ‫_____ צ___ ‫-ה-ו- צ-א- ----------- ‫להיות צמא‬ 0
lih-o-----me l_____ t____ l-h-o- t-a-e ------------ lihiot tsame
ಅವರಿಗೆ ಬಾಯಾರಿಕೆ ಆಗಿದೆ. ‫-ם-/ ן ------- -ת.‬ ‫__ / ן צ____ / ו___ ‫-ם / ן צ-א-ם / ו-.- -------------------- ‫הם / ן צמאים / ות.‬ 0
h--/-en--s-e-i-/tsme-o-. h______ t_______________ h-m-h-n t-m-'-m-t-m-'-t- ------------------------ hem/hen tsme'im/tsme'ot.
ಅವರಿಗೆ ಬಾಯಾರಿಕೆ ಆಗಿಲ್ಲ. ‫ה- - --לא ----- ----.‬ ‫__ / ן ל_ צ____ / ו___ ‫-ם / ן ל- צ-א-ם / ו-.- ----------------------- ‫הם / ן לא צמאים / ות.‬ 0
he--he---o ts--'i---sm-'-t. h______ l_ t_______________ h-m-h-n l- t-m-'-m-t-m-'-t- --------------------------- hem/hen lo tsme'im/tsme'ot.

ಗೋಪ್ಯ ಭಾಷೆಗಳು.

ಭಾಷೆಯ ಮೂಲಕ ನಾವು ನಮ್ಮ ಆಲೋಚನೆ ಮತ್ತು ಭಾವನೆಗಳನ್ನು ಇತರರಿಗೆ ತಿಳಿಸಲು ಬಯಸುತ್ತೇವೆ. ಪರಸ್ಪರ ಅರ್ಥ ಮಾಡಿಕೊಳ್ಳಲು ಸಹಾಯ ಮಾಡುವುದು ಭಾಷೆಯ ಆದ್ಯ ಕರ್ತವ್ಯ. ಹಲವು ಬಾರಿ ಮನುಷ್ಯರು ತಮ್ಮನ್ನು ಎಲ್ಲರೂ ಅರ್ಥ ಮಾಡಿಕೊಳ್ಳುವುದನ್ನು ಬಯಸುವುದಿಲ್ಲ. ಆವಾಗ ಅವರು ಗೋಪ್ಯ ಭಾಷೆಗಳನ್ನು ಕಂಡುಹಿಡಿಯುತ್ತಾರೆ. ಗೋಪ್ಯ ಭಾಷೆಗಳು ಮನುಷ್ಯರನ್ನು ಸಾವಿರಾರು ವರ್ಷಗಳಿಂದ ಆಕರ್ಷಿಸಿವೆ. ಉದಾಹರಣೆಗೆ- ಜೂಲಿಯಸ್ ಸೀಸರ್ ತನ್ನದೆ ಆದ ಒಂದು ಗೋಪ್ಯ ಭಾಷೆಯನ್ನು ಹೊಂದಿದ್ದ. ಅವನು ಸಾಂಕೇತಿಕ ಸಂದೇಶಗಳನ್ನು ತನ್ನ ರಾಜ್ಯದ ವಿವಿಧ ಪ್ರಾಂತ್ಯಗಳಿಗೆ ಕಳುಹಿಸುತ್ತಿದ್ದ. ಅವನ ವೈರಿಗಳು ಗುಪ್ತ ಸುದ್ದಿಗಳನ್ನು ಓದಲಿಕ್ಕೆ ಆಗುತ್ತಿರಲಿಲ್ಲ. ಗೋಪ್ಯ ಭಾಷೆಗಳು ಸಂರಕ್ಷಿತ ಸಂದೇಶಗಳು. ಗೋಪ್ಯ ಭಾಷೆಗಳ ಮೂಲಕ ನಾವು ನಮ್ಮನ್ನು ಇತರರಿಂದ ಬೇರ್ಪಡಿಸಿಕೊಳ್ಳುತ್ತೇವೆ. ನಾವು ಒಂದು ವಿಶಿಷ್ಟ ಗುಂಪಿಗೆ ಸೇರಿದವರು ಎಂದು ತೋರಿಸಿಕೊಳ್ಳುತ್ತೇವೆ. ನಾವು ಗೋಪ್ಯಭಾಷೆಗಳನ್ನು ಏಕೆ ಬಳಸುತ್ತೇವೆ ಎನ್ನುವುದಕ್ಕೆ ಹಲವಾರು ಕಾರಣಗಳಿರುತ್ತವೆ. ಪ್ರೇಮಿಗಳು ಪರಸ್ಪರ ಕಾಲಾನುಕಾಲದಿಂದ ಗುಪ್ತಲಿಪಿಯಲ್ಲಿ ಪತ್ರಗಳನ್ನು ಬರೆಯುತ್ತಿದ್ದರು. ಹಲವು ಖಚಿತ ಕರ್ಮಚಾರಿಗಳ ಗುಂಪುಗಳು ಯಾವಗಲೂ ತಮ್ಮದೆ ಆದ ಗುಪ್ತ ಭಾಷೆ ಹೊಂದಿದ್ದರು. ಮಂತ್ರವಾದಿಗಳು, ಕಳ್ಳರು ಮತ್ತು ವ್ಯಾಪಾರಿಗಳು ತಮ್ಮದೆ ಆದ ಭಾಷೆಗಳನ್ನು ಹೊಂದಿರುತ್ತಾರೆ. ಹೆಚ್ಚಾಗಿ ರಾಜಕೀಯ ಕಾರ್ಯಗಳಿಗಾಗಿ ಗೋಪ್ಯಭಾಷೆಗಳನ್ನು ಬಳಸಲಾಗುವುದು. ಹೆಚ್ಚುಕಡಿಮೆ ಪ್ರತಿಯೊಂದು ಯುದ್ಧದಲ್ಲಿ ಹೊಸ ಗೋಪ್ಯಭಾಷೆಗಳು ಹುಟ್ಟಿಕೊಂಡವು. ಸೈನ್ಯ ಮತ್ತು ಗುಪ್ತಚರ್ಯದಳ ತಮ್ಮದೆ ಆದ ಗೋಪ್ಯಭಾಷಾ ನಿಪುಣರನ್ನು ಹೊಂದಿರುತ್ತವೆ. ಸಂಕೇತಭಾಷೆಯಲ್ಲಿ ಬರೆಯುವ ವಿಜ್ಞಾನಕ್ಕೆ ಗೂಢಬಾಷೆ ಎಂದು ಕರೆಯುತ್ತಾರೆ. ಆಧುನಿಕ ಗುಪ್ತಲಿಪಿಗಳು ಜಟಿಲ ಗಣಿತದ ಸೂತ್ರಗಳನ್ನು ಆಧರಿಸಿರುತ್ತವೆ.. ಇವುಗಳನ್ನು ವಿಸಂಕೇತಿಸುವುದು ಅತಿ ಕಷ್ಟ. ಸಂಕೇತ ಭಾಷೆಗಳನ್ನು ಹೊರತು ಪಡಿಸಿ ನಮ್ಮ ಜೀವನವನ್ನು ಕಲ್ಪಿಸಿಕೊಳ್ಳುವುದು ಕಷ್ಟ. ಈವಾಗ ಎಲ್ಲೆಡೆ ಸಾಂಕೇತಿಕ ಮಹಿತಿಗಳೊಡನೆ ಕೆಲಸ ಮಾಡಲಾಗುವುದು. ಕ್ರೆಡಿಟ್ ಕಾರ್ಡ್ ಗಳು ಮತ್ತು ವಿ. ಅಂಚೆಗಳು ಎಲ್ಲವು ಸಂಕೇತಗಳೊಡನೆ ಕಾರ್ಯ ನಿರ್ವಹಿಸುತ್ತವೆ. ಹೆಚ್ಚಾಗಿ ಮಕ್ಕಳಿಗೆ ಗುಪ್ತ ಭಾಷೆ ರೋಮಾಂಚನಕಾರಿ ಎನಿಸುತ್ತದೆ. ಅವರಿಗೆ ತಮ್ಮ ಸ್ನೇಹಿತರೊಂದಿಗೆ ಗುಪ್ತ ಮಾಹಿತಿಗಳನ್ನು ವಿನಿಮಯ ಮಾಡಿಕೊಳ್ಳುವುದು ಇಷ್ಟ. ಮಕ್ಕಳ ಬೆಳವಣಿಗೆಗೆ ಗುಪ್ತ ಭಾಷೆಗಳು ನಿಜವಾಗಿಯು ಸಹಾಯಕಾರಿ. ಅವು ಸೃಜನಶೀಲತೆ ಮತ್ತು ಭಾಷೆಯ ಅನುಭವವನ್ನು ವೃದ್ಧಿಪಡಿಸುತ್ತದೆ.