ಪದಗುಚ್ಛ ಪುಸ್ತಕ

kn ವೈದ್ಯರ ಬಳಿ   »   ko 병원에서

೫೭ [ಐವತ್ತೇಳು]

ವೈದ್ಯರ ಬಳಿ

ವೈದ್ಯರ ಬಳಿ

57 [쉰일곱]

57 [swin-ilgob]

병원에서

byeong-won-eseo

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕೊರಿಯನ್ ಪ್ಲೇ ಮಾಡಿ ಇನ್ನಷ್ಟು
ನನಗೆ ವೈದ್ಯರೊಡನೆ ಭೇಟಿ ನಿಗದಿಯಾಗಿದೆ 저---- 예-이 ---. 저_ 병_ 예__ 있___ 저- 병- 예-이 있-요- -------------- 저는 병원 예약이 있어요. 0
j-oneu---ye--g-won -e----i-i----o--. j______ b_________ y______ i________ j-o-e-n b-e-n---o- y-y-g-i i-s-e-y-. ------------------------------------ jeoneun byeong-won yeyag-i iss-eoyo.
ನಾನು ವೈದ್ಯರನ್ನು ಹತ್ತು ಗಂಟೆಗೆ ಭೇಟಿ ಮಾಡುತ್ತೇನೆ. 저--- 시에-예약--있--. 저_ 열 시_ 예__ 있___ 저- 열 시- 예-이 있-요- ---------------- 저는 열 시에 예약이 있어요. 0
j---eun -eol-s-- -e-a--i------oyo. j______ y___ s__ y______ i________ j-o-e-n y-o- s-e y-y-g-i i-s-e-y-. ---------------------------------- jeoneun yeol sie yeyag-i iss-eoyo.
ನಿಮ್ಮ ಹೆಸರೇನು? 성-이-어떻- 되세요? 성__ 어__ 되___ 성-이 어-게 되-요- ------------ 성함이 어떻게 되세요? 0
se--gh---i-e-----hg--do--e--? s_________ e________ d_______ s-o-g-a--- e-t-e-h-e d-e-e-o- ----------------------------- seongham-i eotteohge doeseyo?
ದಯವಿಟ್ಟು ನಿರೀಕ್ಷಣಾ ಕೋಣೆಯಲ್ಲಿ ಕುಳಿತುಕೊಳ್ಳಿ. 대기실- -아-계--. 대___ 앉_ 계___ 대-실- 앉- 계-요- ------------ 대기실에 앉아 계세요. 0
d------l-e a---- gye-ey-. d_________ a____ g_______ d-e-i-i--- a-j-a g-e-e-o- ------------------------- daegisil-e anj-a gyeseyo.
ವೈದ್ಯರು ಇಷ್ಟರಲ್ಲೇ ಬರುತ್ತಾರೆ. 의----님-----계세요. 의_ 선___ 오_ 계___ 의- 선-님- 오- 계-요- --------------- 의사 선생님이 오고 계세요. 0
ui-a-seons--n-n-m---ogo gy---yo. u___ s_____________ o__ g_______ u-s- s-o-s-e-g-i--- o-o g-e-e-o- -------------------------------- uisa seonsaengnim-i ogo gyeseyo.
ನೀವು ಎಲ್ಲಿ ವಿಮೆ ಮಾಡಿಸಿದ್ದೀರಿ? 어느 -----에-가----? 어_ 보_ 회__ 가_____ 어- 보- 회-에 가-했-요- ---------------- 어느 보험 회사에 가입했어요? 0
e-neu --h-----o-s--e g--bh-e-s-e-y-? e____ b_____ h______ g______________ e-n-u b-h-o- h-e-a-e g-i-h-e-s-e-y-? ------------------------------------ eoneu boheom hoesa-e gaibhaess-eoyo?
ನನ್ನಿಂದ ನಿಮಗೆ ಏನು ಸಹಾಯ ಆಗಬಹುದು? 뭘-도-드--요? 뭘 도______ 뭘 도-드-까-? --------- 뭘 도와드릴까요? 0
m--- d--ad-ul-lkk---? m___ d_______________ m-o- d-w-d-u-i-k-a-o- --------------------- mwol dowadeulilkkayo?
ನಿಮಗೆ ನೋವು ಇದೆಯೆ? 통-이---요? 통__ 있___ 통-이 있-요- -------- 통증이 있어요? 0
t-n-jeun--i-i-s-e--o? t__________ i________ t-n-j-u-g-i i-s-e-y-? --------------------- tongjeung-i iss-eoyo?
ಎಲ್ಲಿ ನೋವು ಇದೆ? 어---아--? 어__ 아___ 어-가 아-요- -------- 어디가 아파요? 0
e----- -pa--? e_____ a_____ e-d-g- a-a-o- ------------- eodiga apayo?
ನನಗೆ ಸದಾ ಬೆನ್ನುನೋವು ಇರುತ್ತದೆ. 등이-항- -파-. 등_ 항_ 아___ 등- 항- 아-요- ---------- 등이 항상 아파요. 0
d-u---- --n-sang--pa-o. d______ h_______ a_____ d-u-g-i h-n-s-n- a-a-o- ----------------------- deung-i hangsang apayo.
ನನಗೆ ಅನೇಕ ಬಾರಿ ತಲೆ ನೋವು ಬರುತ್ತದೆ. 머리가----아파-. 머__ 자_ 아___ 머-가 자- 아-요- ----------- 머리가 자주 아파요. 0
m---i-- ------p-yo. m______ j___ a_____ m-o-i-a j-j- a-a-o- ------------------- meoliga jaju apayo.
ನನಗೆ ಕೆಲವು ಬಾರಿ ಹೊಟ್ಟೆ ನೋವು ಬರುತ್ತದೆ. 배가-----파요. 배_ 가_ 아___ 배- 가- 아-요- ---------- 배가 가끔 아파요. 0
b-e-a-ga--e---ap-yo. b____ g______ a_____ b-e-a g-k-e-m a-a-o- -------------------- baega gakkeum apayo.
ದಯವಿಟ್ಟು ನಿಮ್ಮ ಮೇಲಂಗಿಯನ್ನು ಬಿಚ್ಚಿರಿ! 윗-옷을 벗-세-! 윗 옷_ 벗____ 윗 옷- 벗-세-! ---------- 윗 옷을 벗으세요! 0
w------eu--be---e---yo! w__ o_____ b___________ w-s o---u- b-o---u-e-o- ----------------------- wis os-eul beos-euseyo!
ದಯವಿಟ್ಟು ಹಾಸಿಗೆಯ ಮೇಲೆ ಮಲಗಿಕೊಳ್ಳಿ. 검----블에-누우세-. 검_ 테___ 누____ 검- 테-블- 누-세-. ------------- 검사 테이블에 누우세요. 0
g---s- t--beul-e -uus-yo. g_____ t________ n_______ g-o-s- t-i-e-l-e n-u-e-o- ------------------------- geomsa teibeul-e nuuseyo.
ರಕ್ತದ ಒತ್ತಡ ಸರಿಯಾಗಿದೆ. 혈압은-정----. 혈__ 정_____ 혈-은 정-이-요- ---------- 혈압은 정상이에요. 0
hye-l-ab-------on-s-n---e-o. h___________ j______________ h-e-l-a---u- j-o-g-a-g-i-y-. ---------------------------- hyeol-ab-eun jeongsang-ieyo.
ನಾನು ನಿಮಗೆ ಒಂದು ಚುಚ್ಚು ಮದ್ದು ಕೊಡುತ್ತೇನೆ. 주-- 놓아-드릴-요. 주__ 놓_ 드____ 주-를 놓- 드-께-. ------------ 주사를 놓아 드릴께요. 0
j-s---ul -o-------li-kke-o. j_______ n____ d___________ j-s-l-u- n-h-a d-u-i-k-e-o- --------------------------- jusaleul noh-a deulilkkeyo.
ನಾನು ನಿಮಗೆ ಕೆಲವು ಗುಳಿಗೆಗಳನ್ನು ಕೊಡುತ್ತೇನೆ. 알약---릴--. 알__ 드____ 알-을 드-께-. --------- 알약을 드릴께요. 0
al-yag---- de--i-k-e--. a_________ d___________ a---a---u- d-u-i-k-e-o- ----------------------- al-yag-eul deulilkkeyo.
ನಾನು ನಿಮಗೆ ಔಷಧದ ಅಂಗಡಿಗಾಗಿ ಒಂದು ಔಷಧದ ಚೀಟಿ ಬರೆದು ಕೊಡುತ್ತೇನೆ. 약-----한-------릴께요. 약__ 필__ 처___ 드____ 약-에 필-한 처-전- 드-께-. ------------------ 약국에 필요한 처방전을 드릴께요. 0
y-g-ug-----l----an--heob--gje-n-e-l --ul--kkey-. y_______ p________ c_______________ d___________ y-g-u--- p-l-y-h-n c-e-b-n-j-o---u- d-u-i-k-e-o- ------------------------------------------------ yaggug-e pil-yohan cheobangjeon-eul deulilkkeyo.

ಉದ್ದವಾದ ಪದಗಳು, ಗಿಡ್ಡವಾದ ಪದಗಳು.

ಒಂದು ಪದದ ಉದ್ದ ಅದರಲ್ಲಿ ಅಡಕವಾಗಿರುವ ಮಾಹಿತಿಯ ಗಾತ್ರವನ್ನು ಅವಲಂಬಿಸಿರುತ್ತದೆ.. ಅಮೇರಿಕಾದಲ್ಲಿ ನಡೆಸಿದ ಒಂದು ಅಧ್ಯಯನ ಅದನ್ನು ತೋರಿಸಿಕೊಟ್ಟಿದೆ. ಸಂಶೋಧನಕಾರರು ಹತ್ತು ಯುರೋಪಿಯನ್ ಭಾಷೆಗಳನ್ನು ಪರಿಶೀಲಿಸಿದರು. ಇದನ್ನು ಒಂದು ಗಣಕಯಂತ್ರದ ನೆರವಿನಿಂದ ಮಾಡಲಾಯಿತು. ಗಣಕಯಂತ್ರ ಒಂದು ಕ್ರಮವಿಧಿಯ ಸಹಾಯದಿಂದ ವಿವಿಧ ಪದಗಳನ್ನು ವಿಶ್ಲೇಷಿಸಿತು.. ಒಂದು ಸೂತ್ರವನ್ನು ಬಳಸಿ ಅದರಲ್ಲಿ ಇದ್ದ ಮಾಹಿತಿಯ ಗಾತ್ರವನ್ನು ಅಳೆಯಿತು. ಫಲಿತಾಂಶ ಅಸ್ಪಷ್ಟವಾಗಿತ್ತು. ಒಂದು ಪದ ಎಷ್ಟು ಚಿಕ್ಕದಾಗಿರುತ್ತದೆಯೊ ಅಷ್ಟು ಕಡಿಮೆ ಮಾಹಿತಿಯನ್ನು ವರ್ಗಾಯಿಸುತ್ತದೆ. ಆಶ್ಚರ್ಯಕರ ಎಂದರೆ ನಾವು ಉದ್ದ ಪದಗಳಿಗಿಂತ ಹೆಚ್ಚು ಬಾರಿ ಗಿಡ್ಡ ಪದಗಳನ್ನು ಉಪಯೋಗಿಸುತ್ತೇವೆ. ಇದಕ್ಕೆ ಕಾರಣ ಭಾಷೆಯ ದಕ್ಷತೆಯಲ್ಲಿ ಅಡಗಿರಬಹುದು. ನಾವು ಮಾತನಾಡುವಾಗ ಅತಿ ಮುಖ್ಯ ವಿಷಯದ ಬಗ್ಗೆ ಗಮನ ಕೊಡುತ್ತೇವೆ. ಕಡಿಮೆ ಮಾಹಿತಿ ಹೊಂದಿರುವ ಪದಗಳು ಉದ್ದವಾಗಿರುವ ಅವಶ್ಯಕತೆಯನ್ನು ಹೊಂದಿರುವುದಿಲ್ಲ. ಇದು ನಾವು ಮಹತ್ವವಿಲ್ಲದ ವಿಷಯಗಳ ಮೇಲೆ ಹೆಚ್ಚು ಸಮಯ ಪೋಲು ಮಾಡುವುದನ್ನು ತಪ್ಪಿಸುತ್ತದೆ, ಪದದ ಉದ್ದ ಮತ್ತು ಅದರ ಅಂತರಾರ್ಥಗಳ ಸಂಬಂಧ ಇನ್ನೊಂದು ಅನುಕೂಲವನ್ನು ಹೊಂದಿದೆ. ಇದು ಮಾಹಿತಿಯ ಗಾತ್ರ ಯಾವಾಗಲು ಸ್ಥಿರವಾಗಿರುವುದನ್ನು ಖಚಿತಗೊಳಿಸುತ್ತದೆ. ಅಂದರೆ ನಾವು ನಿಶ್ಚಿತ ಸಮಯದಲ್ಲಿ ನಿಶ್ಚಿತ ಮಾಹಿತಿ ವರ್ಗಾಯಿಸುತ್ತೇವೆ. ಉದಾಹರಣೆಗೆ ನಾವು ಕೆಲವೇ ಉದ್ದ ಪದಗಳನ್ನು ಬಳಸುತ್ತೇವೆ. ಅಥವಾ ಹೆಚ್ಚು ಗಿಡ್ಡ ಪದಗಳನ್ನು ಹೇಳುತ್ತೇವೆ. ನಾವು ಏನನ್ನೆ ಆಯ್ಕೆ ಮಾಡಿದರೂ ಮಾಹಿತಿಯ ಪ್ರಮಾಣ ಸ್ಥಿರವಾಗಿರುತ್ತದೆ. ನಮ್ಮ ಮಾತು ಇದರ ಮೂಲಕ ಒಂದು ಸಮನಾದ ಲಯಬದ್ಧತೆಯನ್ನು ಕೊಡುತ್ತದೆ. ಅದರಿಂದ ಕೇಳುಗರಿಗೆ ನಮ್ಮ ಮಾತನ್ನು ಸುಲಭವಾಗಿ ಗ್ರಹಿಸಲು ಆಗುತ್ತದೆ, ಯಾವಾಗಲೂ ಸುದ್ದಿಯ ಗಾತ್ರದಲ್ಲಿ ಮಾರ್ಪಾಟಾಗುತ್ತಿದ್ದರೆ ಅದು ಚೆನ್ನಾಗಿರುವುದಿಲ್ಲ. ಕೇಳುಗರು ನಮ್ಮ ಭಾಷಣ ಶೈಲಿಗೆ ತಮ್ಮನ್ನು ಸರಿಯಾಗಿ ಹೊಂದಿಸಕೊಳ್ಳಲಾರರು. ಅದರಿಂದ ಅರ್ಥಮಾಡಿಕೊಳ್ಳುವುದು ಕಷ್ಟವಾಗುತ್ತದೆ. ತಮ್ಮನ್ನು ಬೇರೆಯವರು ಅರ್ಥಮಾಡಿಕೊಳ್ಳಲಿ ಎಂದು ಬಯಸುವವರು ಗಿಡ್ಡಪದಗಳನ್ನು ಆರಿಸಬೇಕು. ಏಕೆಂದರೆ ಗಿಡ್ಡ ಪದಗಳನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು. ಆದ್ದರಿಂದ ಚಿಕ್ಕದಾಗಿ ಮತ್ತು ಚೊಕ್ಕವಾಗಿ ಹೇಳಿ ಎಂಬ ತತ್ವ ಸಮಂಜಸ. ಗಿಡ್ಡ : ಕಿಸ್.