ಪದಗುಚ್ಛ ಪುಸ್ತಕ

kn ಅಂಚೆ ಕಛೇರಿಯಲ್ಲಿ   »   ur ‫پوسٹ آفس میں‬

೫೯ [ಐವತ್ತೊಂಬತ್ತು]

ಅಂಚೆ ಕಛೇರಿಯಲ್ಲಿ

ಅಂಚೆ ಕಛೇರಿಯಲ್ಲಿ

‫59 [انسٹھ]‬

unsath

‫پوسٹ آفس میں‬

[post office mein]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಉರ್ದು ಪ್ಲೇ ಮಾಡಿ ಇನ್ನಷ್ಟು
ಇಲ್ಲಿ ಹತ್ತಿರದಲ್ಲಿ ಅಂಚೆ ಕಛೇರಿ ಎಲ್ಲಿ ಇದೆ? ‫-------س- آف- -ہ-ں ہے-‬ ‫____ پ___ آ__ ک___ ہ___ ‫-گ-ا پ-س- آ-س ک-ی- ہ-؟- ------------------------ ‫اگلا پوسٹ آفس کہیں ہے؟‬ 0
a--a --st off--e kahi--h-i? a___ p___ o_____ k____ h___ a-l- p-s- o-f-c- k-h-n h-i- --------------------------- agla post office kahin hai?
ಅಂಚೆ ಕಛೇರಿ ಇಲ್ಲಿಂದ ದೂರವೆ? ‫-ی--اگ-ا ---- -فس ی--- -- -و- ہے؟‬ ‫___ ا___ پ___ آ__ ی___ س_ د__ ہ___ ‫-ی- ا-ل- پ-س- آ-س ی-ا- س- د-ر ہ-؟- ----------------------------------- ‫کیا اگلا پوسٹ آفس یہاں سے دور ہے؟‬ 0
ky- -gla-p-st---fic---ah-n-se -----h--? k__ a___ p___ o_____ y____ s_ d___ h___ k-a a-l- p-s- o-f-c- y-h-n s- d-u- h-i- --------------------------------------- kya agla post office yahan se daur hai?
ಇಲ್ಲಿ ಹತ್ತಿರದಲ್ಲಿ ಅಂಚೆ ಪೆಟ್ಟಿಗೆ ಎಲ್ಲಿ ಇದೆ? ‫ا--ا-ل-ٹر ب-----یں ہے-‬ ‫____ ل___ ب__ ک___ ہ___ ‫-گ-ا ل-ٹ- ب-س ک-ی- ہ-؟- ------------------------ ‫اگلا لیٹر بکس کہیں ہے؟‬ 0
agl- l-t------x ka----ha-? a___ l_____ b__ k____ h___ a-l- l-t-e- b-x k-h-n h-i- -------------------------- agla letter box kahin hai?
ನನಗೆ ಒಂದೆರಡು ಅಂಚೆ ಚೀಟಿಗಳು ಬೇಕು. ‫م-ھے-کچھ -اک ٹک- -- --و-ت ہے-‬ ‫____ ک__ ڈ__ ٹ__ ک_ ض____ ہ___ ‫-ج-ے ک-ھ ڈ-ک ٹ-ٹ ک- ض-و-ت ہ--- ------------------------------- ‫مجھے کچھ ڈاک ٹکٹ کی ضرورت ہے-‬ 0
m-j---ku------k t-ck-t -i za----a----i-- m____ k___ d___ t_____ k_ z_______ h__ - m-j-e k-c- d-a- t-c-e- k- z-r-o-a- h-i - ---------------------------------------- mujhe kuch daak ticket ki zaroorat hai -
ಒಂದು ಕಾಗದಕ್ಕೆ ಮತ್ತು ಒಂದು ಪತ್ರಕ್ಕೆ. ‫-------رڈ --ر--ط -ے --ے-‬ ‫____ ک___ ا__ خ_ ک_ ل____ ‫-و-ٹ ک-ر- ا-ر خ- ک- ل-ے-‬ -------------------------- ‫پوسٹ کارڈ اور خط کے لیے-‬ 0
p--t-car- --r-k-at--e -iy- - p___ c___ a__ k___ k_ l___ - p-s- c-r- a-r k-a- k- l-y- - ---------------------------- post card aur khat ke liye -
ಅಮೇರಿಕಾಗೆ ಎಷ್ಟು ಅಂಚೆ ವೆಚ್ಚ ಆಗುತ್ತದೆ? ‫ا----ہ-کا--ک- ک-نے--- -ے-‬ ‫______ ک_ ٹ__ ک___ ک_ ہ___ ‫-م-ی-ہ ک- ٹ-ٹ ک-ن- ک- ہ-؟- --------------------------- ‫امریکہ کا ٹکٹ کتنے کا ہے؟‬ 0
Ameri---ka---ck---kitne--------? A______ k_ t_____ k_____ k_ h___ A-e-i-a k- t-c-e- k-t-e- k- h-i- -------------------------------- America ka ticket kitney ka hai?
ಈ ಪೊಟ್ಟಣದ ತೂಕ ಎಷ್ಟು? ‫--ک-------- --ن- ہے-‬ ‫____ ک_ و__ ک___ ہ___ ‫-ی-ٹ ک- و-ن ک-ن- ہ-؟- ---------------------- ‫پیکٹ کا وزن کتنا ہے؟‬ 0
pa---- k----za- --tna ha-? p_____ k_ w____ k____ h___ p-c-e- k- w-z-n k-t-a h-i- -------------------------- packet ka wazan kitna hai?
ನಾನು ಇದನ್ನು ಏರ್ ಮೇಲ್ ನಲ್ಲಿ ಕಳುಹಿಸಬಹುದೆ? ‫----میں---- ہ-ا-- جہ-- -ے بھ-- س--ا ہو-؟‬ ‫___ م__ ا__ ہ____ ج___ س_ ب___ س___ ہ____ ‫-ی- م-ں ا-ے ہ-ا-ی ج-ا- س- ب-ی- س-ت- ہ-ں-‬ ------------------------------------------ ‫کیا میں اسے ہوائی جہاز سے بھیج سکتا ہوں؟‬ 0
k-a ---- u-ay h-wa- ja--az-s- b--i---akt- hon? k__ m___ u___ h____ j_____ s_ b____ s____ h___ k-a m-i- u-a- h-w-i j-h-a- s- b-a-j s-k-a h-n- ---------------------------------------------- kya mein usay hawai jahaaz se bhaij sakta hon?
ಇದು ಅಲ್ಲಿ ತಲುಪಲು ಎಷ್ಟು ಸಮಯ ಹಿಡಿಯುತ್ತದೆ? ‫---ں--ہنچ-ے -یں کت-- -قت-لگے--ا؟‬ ‫____ پ_____ م__ ک___ و__ ل__ گ___ ‫-ہ-ں پ-ن-ن- م-ں ک-ن- و-ت ل-ے گ-؟- ---------------------------------- ‫وہاں پہنچنے میں کتنا وقت لگے گا؟‬ 0
waha- p-un--a--y m--n -itn- w-q- l---- --? w____ p_________ m___ k____ w___ l____ g__ w-h-n p-u-c-a-a- m-i- k-t-a w-q- l-g-y g-? ------------------------------------------ wahan pounchanay mein kitna waqt lagey ga?
ನಾನು ಎಲ್ಲಿಂದ ಟೆಲಿಫೋನ್ ಮಾಡಬಹುದು? ‫--ں-ک----سے-فون ک- -ک-ا --ں؟‬ ‫___ ک___ س_ ف__ ک_ س___ ہ____ ‫-ی- ک-ا- س- ف-ن ک- س-ت- ہ-ں-‬ ------------------------------ ‫میں کہاں سے فون کر سکتا ہوں؟‬ 0
me-----han -e -h--e --r------ hon? m___ k____ s_ p____ k__ s____ h___ m-i- k-h-n s- p-o-e k-r s-k-a h-n- ---------------------------------- mein kahan se phone kar sakta hon?
ಇಲ್ಲಿ ಹತ್ತಿರದಲ್ಲಿ ಟೆಲಿಫೋನ್ ಬೂತ್ ಎಲ್ಲಿದೆ? ‫-گ-- -یلی--- ب-ت--کہ---ہ-؟‬ ‫____ ٹ______ ب___ ک___ ہ___ ‫-گ-ا ٹ-ل-ف-ن ب-ت- ک-ا- ہ-؟- ---------------------------- ‫اگلا ٹیلیفون بوتھ کہاں ہے؟‬ 0
ag---te-----ne b-th---h-n ---? a___ t________ b___ k____ h___ a-l- t-l-p-o-e b-t- k-h-n h-i- ------------------------------ agla telephone both kahan hai?
ನಿಮ್ಮಲ್ಲಿ ಟೆಲಿಫೋನ್ ಕಾರ್ಡ್ ಇದೆಯೆ? ‫کی- آپ -- -ا- -ی-ی--ن-ک-رڈ ہ--‬ ‫___ آ_ ک_ پ__ ٹ______ ک___ ہ___ ‫-ی- آ- ک- پ-س ٹ-ل-ف-ن ک-ر- ہ-؟- -------------------------------- ‫کیا آپ کے پاس ٹیلیفون کارڈ ہے؟‬ 0
k-a a-- -e-p--s-teleph-n-------h-i? k__ a__ k_ p___ t________ c___ h___ k-a a-p k- p-a- t-l-p-o-e c-r- h-i- ----------------------------------- kya aap ke paas telephone card hai?
ನಿಮ್ಮಲ್ಲಿ ದೂರವಾಣಿ ಸಂಖ್ಯೆಗಳ ಪುಸ್ತಕ ಇದೆಯೆ? ‫ک-ا--پ-کے--اس ٹ-لیفون --ک-ہے؟‬ ‫___ آ_ ک_ پ__ ٹ______ بْ_ ہ___ ‫-ی- آ- ک- پ-س ٹ-ل-ف-ن ب-ک ہ-؟- ------------------------------- ‫کیا آپ کے پاس ٹیلیفون بْک ہے؟‬ 0
ky---ap -e-------e-ep-o---b--k----? k__ a__ k_ p___ t________ b___ h___ k-a a-p k- p-a- t-l-p-o-e b-o- h-i- ----------------------------------- kya aap ke paas telephone book hai?
ನಿಮಗೆ ಆಸ್ಟ್ರಿಯ ದೇಶದ ಕೋಡ್ ಗೊತ್ತಿದೆಯೆ? ‫-ی- آ--ک--آسٹ-یا -- کو- --ل-م-ہ--‬ ‫___ آ_ ک_ آ_____ ک_ ک__ م____ ہ___ ‫-ی- آ- ک- آ-ٹ-ی- ک- ک-ڈ م-ل-م ہ-؟- ----------------------------------- ‫کیا آپ کو آسٹریا کا کوڈ معلوم ہے؟‬ 0
k-a aa- k---u-t--a ---c--- ma-oo----i? k__ a__ k_ A______ k_ c___ m_____ h___ k-a a-p k- A-s-r-a k- c-d- m-l-o- h-i- -------------------------------------- kya aap ko Austria ka code maloom hai?
ಒಂದು ಕ್ಷಣ, ನಾನು ನೋಡುತ್ತೇನೆ. ‫ای- من----ی----کھ-------‬ ‫___ م___ م__ د_____ ہ____ ‫-ی- م-ٹ- م-ں د-ک-ت- ہ-ں-‬ -------------------------- ‫ایک منٹ، میں دیکھتا ہوں-‬ 0
a-- -i-u--,--ei--d--k-t---oon a__ m______ m___ d______ h___ a-k m-n-t-, m-i- d-i-h-a h-o- ----------------------------- aik minute, mein daikhta hoon
ಈ ಲೈನ್ ಇನ್ನೂ ಕಾರ್ಯನಿರತವಾಗಿದೆ. ‫------می-- م--و- ---ی ہے-‬ ‫____ ہ____ م____ ر___ ہ___ ‫-ا-ن ہ-ی-ہ م-ر-ف ر-ت- ہ--- --------------------------- ‫لائن ہمیشہ مصروف رہتی ہے-‬ 0
lin--hames-a -zy r---i -ai-- l___ h______ b__ r____ h__ - l-n- h-m-s-a b-y r-h-i h-i - ---------------------------- line hamesha bzy rehti hai -
ನೀವು ಯಾವ ಸಂಖ್ಯೆಯನ್ನು ಆಯ್ಕೆ ಮಾಡಿದ್ದೀರಿ? ‫-پ--- کو--ا -مب---ائ- کیا -ھا-‬ ‫__ ن_ ک____ ن___ ڈ___ ک__ ت____ ‫-پ ن- ک-ن-ا ن-ب- ڈ-ئ- ک-ا ت-ا-‬ -------------------------------- ‫آپ نے کونسا نمبر ڈائل کیا تھا؟‬ 0
a-p-ne-ko-sa---mber--ia- k-a--h-? a__ n_ k____ n_____ D___ k__ t___ a-p n- k-n-a n-m-e- D-a- k-a t-a- --------------------------------- aap ne konsa number Dial kya tha?
ನೀವು ಮೊದಲಿಗೆ ಸೊನ್ನೆಯನ್ನು ಹಾಕಬೇಕು. ‫سب سے-پ----ص-ر ڈا----ریں!‬ ‫__ س_ پ___ ص__ ڈ___ ک_____ ‫-ب س- پ-ل- ص-ر ڈ-ئ- ک-ی-!- --------------------------- ‫سب سے پہلے صفر ڈائل کریں!‬ 0
sab se -e---- -i--r D-a- k-----! s__ s_ p_____ s____ D___ k____ ! s-b s- p-h-a- s-f-r D-a- k-r-n ! -------------------------------- sab se pehlay sifar Dial karen !

ಭಾವನೆಗಳು ಕೂಡ ವಿವಿಧ ಭಾಷೆಗಳನ್ನು ಆಡುತ್ತವೆ

ಪ್ರಪಂಚದಾದ್ಯಂತ ಹತ್ತು ಹಲವಾರು ಭಾಷೆಗಳನ್ನು ಮಾತನಾಡಲಾಗುತ್ತವೆ. ಒಂದು ವಿಶ್ವವ್ಯಾಪಿ ಮನುಷ್ಯ ಭಾಷೆ ಇಲ್ಲ. ಇದು ಅನುಕರಣೆಯ ವಿಚಾರದಲ್ಲಿ ಹೇಗಿರುತ್ತದೆ? ಭಾವನೆಗಳ ಭಾಷೆ ವಿಶ್ವವ್ಯಾಪಿಯೆ? ಇಲ್ಲ, ಇಲ್ಲಿ ಕೂಡ ವ್ಯತ್ಯಾಸಗಳಿರುತ್ತವೆ. ಎಲ್ಲಾ ಜನರು ತಮ್ಮ ಭಾವನೆಗಳನ್ನು ಸಮಾನವಾಗಿ ಪ್ರಕಟಿಸುತ್ತಾರೆ ಎಂದು ಬಹು ಕಾಲ ನಂಬಲಾಗಿತ್ತು. ಅನುಕರಣೆಯ ಭಾಷೆ ಪ್ರಪಂಚದ ಎಲ್ಲೆಡೆ ಅರ್ಥವಾಗುತ್ತದೆ ಅಂದು ಕೊಳ್ಳಲಾಗಿತ್ತು. ಚಾರ್ಲ್ಸ ಡಾರ್ವಿನ್ ಪ್ರಕಾರ ಭಾವನೆಗಳು ಜೀವನಾಧಾರ. ಆದ್ದರಿಂದ ಎಲ್ಲಾ ಸಂಸ್ಕೃತಿಗಳಲ್ಲಿ ಅವುಗಳನ್ನು ಸಮನಾಗಿ ಅರ್ಥಮಾಡಿಕೊಳ್ಳಬೇಕು. ಆದರೆ ಹೊಸ ಅಧ್ಯಯನಗಳು ಬೇರೆ ನಿರ್ಣಯಗಳನ್ನು ತಲುಪಿವೆ. ಭಾವನೆಗಳ ಭಾಷೆಯಲ್ಲಿ ಸಹ ವ್ಯತ್ಯಾಸಗಳಿವೆ ಎನ್ನುವುದನ್ನು ಎತ್ತಿ ತೋರಿಸುತ್ತವೆ. ಅಂದರೆ ನಮ್ಮ ಅನುಕರಣೆಯ ರೀತಿ ನಮ್ಮ ಸಂಸ್ಕೃತಿಯಿಂದ ಪ್ರಭಾವಿತವಾಗಿರುತ್ತವೆ. ಆದ್ದರಿಂದ ಪ್ರಪಂಚದಲ್ಲಿ ಮನುಷ್ಯರ ಭಾವನೆಗಳ ತೋರ್ಪಡೆ/ಅರ್ಥಮಾಡಿಕೊಳ್ಳವಿಕೆ ವೈವಿದ್ಯಮಯವಾಗಿರುತ್ತದೆ. ವಿಜ್ಞಾನಿಗಳು ಆರು ಆದ್ಯ ಭಾವನೆಗಳನ್ನು ಗುರುತಿಸುತ್ತಾರೆ. ಅವುಗಳು ಸಂತೋಷ, ದುಃಖ,ಕೋಪ,ಅಸಹ್ಯ,ಆತಂಕ ಮತ್ತು ಆಶ್ಚರ್ಯ. ಯುರೋಪಿಯನ್ನರ ಅನುಕರಣೆ ಏಶಿಯಾದವರ ಅನುಕರಣೆಗಿಂತ ವಿಭಿನ್ನವಾಗಿದೆ. ಅವರು ಒಂದೆ ಮುಖದಲ್ಲಿ ಬೇರಬೇರೆ ಭಾವನೆಗಳನ್ನು ಗುರುತಿಸುತ್ತಾರೆ. ಈ ವಿಷಯವನ್ನು ಹಲವಾರು ಪ್ರಯೋಗಗಳು ಖಚಿತಪಡಿಸಿವೆ. ಇದರಲ್ಲಿ ಪ್ರಯೋಗ ಪುರುಷರಿಗೆ ಗಣಕ ಯಂತ್ರದಿಂದ ಮುಖಗಳನ್ನು ತೋರಿಸಲಾಯಿತು. ಪ್ರಯೋಗ ಪುರುಷರು ಆ ಮುಖಗಳಲ್ಲಿ ಏನನ್ನು ಓದಿದ್ದು/ಕಂಡಿದ್ದು ಎನ್ನುವುದನ್ನು ವಿವರಿಸಬೇಕಿತ್ತು. ಫಲಿತಾಂಶಗಳು ವಿಭಿನ್ನವಾಗಿ ಇದ್ದುದಕ್ಕೆ ಹಲವಾರು ಕಾರಣಗಳಿದ್ದವು. ಹಲವು ಸಂಸ್ಕೃತಿಗಳಲ್ಲಿ ಭಾವನೆಗಳನ್ನು ಇತರ ಸಂಸ್ಕೃತಿಗಳಿಗಿಂತ ಪ್ರಬಲವಾಗಿ ಪ್ರಕಟಿಸಲಾಗುತ್ತದೆ. ಆದ್ದರಿಂದ ಅನುಕರಣೆಯ ತೀವ್ರತೆಯನ್ನು ಎಲ್ಲಾಕಡೆ ಏಕರೂಪವಾಗಿ ಗ್ರಹಿಸುವುದಿಲ್ಲ. ಅಷ್ಟೆ ಅಲ್ಲದೆ ವಿವಿಧ ಸಂಸ್ಕೃತಿಯ ಜನರು ಬೇರೆ ವಿಷಯಗಳ ಮೇಲೆ ಗಮನ ಇಡುತ್ತಾರೆ. ಏಶಿಯನ್ನರು ಮುಖವನ್ನು ಗಮನಿಸುವಾಗ ತಮ್ಮ ದೃಷ್ಟಿಯನ್ನು ಕಣ್ಣಿನ ಮೇಲೆ ಕೇಂದ್ರೀಕರಿಸುತ್ತಾರೆ. ಯುರೋಪ್ ಮತ್ತು ಅಮೇರಿಕಾದವರು ಬಾಯಿಯ ಮೇಲೆ ತಮ್ಮ ಗಮನ ಹರಿಸುತ್ತಾರೆ. ಆದರೆ ಒಂದು ಮುಖಭಾವವನ್ನು ಎಲ್ಲಾ ಸಂಸ್ಕೃತಿಗಳಲ್ಲಿ ಸರಿಯಾಗಿ ಅರ್ಥಮಾಡಿಕೊಳ್ಳಲಾಗುತ್ತದೆ. ಅದು ಒಂದು ಸ್ನೇಹಪೂರ್ವ ಮುಗುಳ್ನಗೆ!