ಪದಗುಚ್ಛ ಪುಸ್ತಕ

kn ಬ್ಯಾಂಕ್ ನಲ್ಲಿ   »   uk В банку

೬೦ [ಅರವತ್ತು]

ಬ್ಯಾಂಕ್ ನಲ್ಲಿ

ಬ್ಯಾಂಕ್ ನಲ್ಲಿ

60 [шістдесят]

60 [shistdesyat]

В банку

[V banku]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಯುಕ್ರೇನಿಯನ್ ಪ್ಲೇ ಮಾಡಿ ಇನ್ನಷ್ಟು
ನಾನು ಒಂದು ಖಾತೆಯನ್ನು ತೆರೆಯಲು ಇಷ್ಟಪಡುತ್ತೇನೆ. Я-х-тів б--- ---і-а --в--к---- р--у---. Я х____ б_ / х_____ б в_______ р_______ Я х-т-в б- / х-т-л- б в-д-р-т- р-х-н-к- --------------------------------------- Я хотів би / хотіла б відкрити рахунок. 0
YA k-o-iv by-- --otila b---d-r--- -a-huno-. Y_ k_____ b_ / k______ b v_______ r________ Y- k-o-i- b- / k-o-i-a b v-d-r-t- r-k-u-o-. ------------------------------------------- YA khotiv by / khotila b vidkryty rakhunok.
ಇಲ್ಲಿ ನನ್ನ ಪಾಸ್ ಪೋರ್ಟ್ ಇದೆ. Ось -і- --с----. О__ м__ п_______ О-ь м-й п-с-о-т- ---------------- Ось мій паспорт. 0
O-ʹ m-y̆ --spo-t. O__ m__ p_______ O-ʹ m-y- p-s-o-t- ----------------- Osʹ miy̆ pasport.
ಇದು ನನ್ನ ವಿಳಾಸ. А --ь мо- а--е-а. А о__ м__ а______ А о-ь м-я а-р-с-. ----------------- А ось моя адреса. 0
A--s---oya--dresa. A o__ m___ a______ A o-ʹ m-y- a-r-s-. ------------------ A osʹ moya adresa.
ನಾನು ನನ್ನ ಖಾತೆಗೆ ಹಣ ಸಂದಾಯ ಮಾಡಲು ಇಷ್ಟಪಡುತ್ತೇನೆ. Я-----в--и / ---і-а --покла--и-гр-ші--а м-й--а-у-о-. Я х____ б_ / х_____ б п_______ г____ н_ м__ р_______ Я х-т-в б- / х-т-л- б п-к-а-т- г-о-і н- м-й р-х-н-к- ---------------------------------------------------- Я хотів би / хотіла б покласти гроші на мій рахунок. 0
Y- ----iv -- - kh---la-b-pok-as-y hr-sh---a-miy̆---k-un--. Y_ k_____ b_ / k______ b p_______ h_____ n_ m__ r________ Y- k-o-i- b- / k-o-i-a b p-k-a-t- h-o-h- n- m-y- r-k-u-o-. ---------------------------------------------------------- YA khotiv by / khotila b poklasty hroshi na miy̆ rakhunok.
ನಾನು ನನ್ನ ಖಾತೆಯಿಂದ ಹಣ ತೆಗೆದುಕೊಳ್ಳಲು ಇಷ್ಟಪಡುತ್ತೇನೆ. Я---ті--би-/ х-тіла-б зн-ти грош--з---го--а---к-. Я х____ б_ / х_____ б з____ г____ з м___ р_______ Я х-т-в б- / х-т-л- б з-я-и г-о-і з м-г- р-х-н-у- ------------------------------------------------- Я хотів би / хотіла б зняти гроші з мого рахунку. 0
YA -hot-v b--/-k-----a b-z---------sh--z ---o --khu--u. Y_ k_____ b_ / k______ b z_____ h_____ z m___ r________ Y- k-o-i- b- / k-o-i-a b z-y-t- h-o-h- z m-h- r-k-u-k-. ------------------------------------------------------- YA khotiv by / khotila b znyaty hroshi z moho rakhunku.
ನಾನು ನನ್ನ ಖಾತೆಯ ಲೆಕ್ಕಪಟ್ಟಿಯನ್ನು ತಗೆದುಕೊಂಡು ಹೋಗಲು ಬಂದಿದ್ದೇನೆ Я----і---- - ---і-- б взя-- вип-с-и-----ху--у. Я х____ б_ / х_____ б в____ в______ з р_______ Я х-т-в б- / х-т-л- б в-я-и в-п-с-и з р-х-н-у- ---------------------------------------------- Я хотів би / хотіла б взяти виписки з рахунку. 0
YA-kho-i- b- - k--tila b---y-t----p-sk--z --------. Y_ k_____ b_ / k______ b v_____ v______ z r________ Y- k-o-i- b- / k-o-i-a b v-y-t- v-p-s-y z r-k-u-k-. --------------------------------------------------- YA khotiv by / khotila b vzyaty vypysky z rakhunku.
ನಾನು ಒಂದು ಪ್ರವಾಸಿ ಚೆಕ್ಕನ್ನು ನಗದಾಗಿಸಲು ಬಯಸುತ್ತೇನೆ. Я х--і- би---х-т--а б-от--мати -рош--по--е-у. Я х____ б_ / х_____ б о_______ г____ п_ ч____ Я х-т-в б- / х-т-л- б о-р-м-т- г-о-і п- ч-к-. --------------------------------------------- Я хотів би / хотіла б отримати гроші по чеку. 0
Y- k---iv-b- / k--til--b-otry-aty-----hi po--h-ku. Y_ k_____ b_ / k______ b o_______ h_____ p_ c_____ Y- k-o-i- b- / k-o-i-a b o-r-m-t- h-o-h- p- c-e-u- -------------------------------------------------- YA khotiv by / khotila b otrymaty hroshi po cheku.
ಎಷ್ಟು ಶುಲ್ಕ ನೀಡಬೇಕು? Я-а--у-а--о-і--ї? Я__ с___ к_______ Я-а с-м- к-м-с-ї- ----------------- Яка сума комісії? 0
Y-ka su-----m--ii-? Y___ s___ k_______ Y-k- s-m- k-m-s-i-? ------------------- Yaka suma komisiï?
ನಾನು ಎಲ್ಲಿ ಸಹಿ ಹಾಕಬೇಕು? Де---п-вин---- -о--н---під-и-ат-? Д_ я п______ / п______ п_________ Д- я п-в-н-н / п-в-н-а п-д-и-а-и- --------------------------------- Де я повинен / повинна підписати? 0
D- -a p-v--en-- -ovy--- pid--s-ty? D_ y_ p______ / p______ p_________ D- y- p-v-n-n / p-v-n-a p-d-y-a-y- ---------------------------------- De ya povynen / povynna pidpysaty?
ನಾನು ಜರ್ಮನಿಯಿಂದ ಹಣ ವರ್ಗಾವಣೆಯನ್ನು ನಿರೀಕ್ಷಿಸುತ್ತಿದ್ದೇನೆ. Я-ч---- на -р-------пе------- -імеч-ини. Я ч____ н_ г_______ п______ з Н_________ Я ч-к-ю н- г-о-о-и- п-р-к-з з Н-м-ч-и-и- ---------------------------------------- Я чекаю на грошовий переказ з Німеччини. 0
Y--c---ay-----hros-o-yy̆--er-k-z - N--e-h-h--y. Y_ c______ n_ h________ p______ z N___________ Y- c-e-a-u n- h-o-h-v-y- p-r-k-z z N-m-c-c-y-y- ----------------------------------------------- YA chekayu na hroshovyy̆ perekaz z Nimechchyny.
ಇದು ನನ್ನ ಬ್ಯಾಂಕ್ ಖಾತೆಯ ಸಂಖ್ಯೆ. Т-т є ном--------р-----у. Т__ є н____ м___ р_______ Т-т є н-м-р м-г- р-х-н-у- ------------------------- Тут є номер мого рахунку. 0
T---y---o-e----h- r-k-unku. T__ y_ n____ m___ r________ T-t y- n-m-r m-h- r-k-u-k-. --------------------------- Tut ye nomer moho rakhunku.
ಹಣ ಬಂದಿದೆಯೆ? Ч- пр-бу-и г-оші? Ч_ п______ г_____ Ч- п-и-у-и г-о-і- ----------------- Чи прибули гроші? 0
Ch- p---uly hr-s-i? C__ p______ h______ C-y p-y-u-y h-o-h-? ------------------- Chy prybuly hroshi?
ನಾನು ಈ ಹಣವನ್ನು ವಿನಿಮಯಿಸಲು ಇಷ್ಟಪಡುತ್ತೇನೆ. Я-х--ів--- - хо--ла-б --мін-т--ц---ро--. Я х____ б_ / х_____ б п_______ ц_ г_____ Я х-т-в б- / х-т-л- б п-м-н-т- ц- г-о-і- ---------------------------------------- Я хотів би / хотіла б поміняти ці гроші. 0
YA--ho-iv--y---k-o--l--b---mi-y-ty-tsi-h-oshi. Y_ k_____ b_ / k______ b p________ t__ h______ Y- k-o-i- b- / k-o-i-a b p-m-n-a-y t-i h-o-h-. ---------------------------------------------- YA khotiv by / khotila b pominyaty tsi hroshi.
ನನಗೆ ಅಮೆರಿಕದ ಡಾಲರ್ ಗಳು ಬೇಕು. Мен- пот-іб-- д---ри-США. М___ п_______ д_____ С___ М-н- п-т-і-н- д-л-р- С-А- ------------------------- Мені потрібні долари США. 0
M--i po-r-b-i -o--ry -S-A. M___ p_______ d_____ S____ M-n- p-t-i-n- d-l-r- S-H-. -------------------------- Meni potribni dolary SSHA.
ನನಗೆ ಸಣ್ಣ ಮೌಲ್ಯದ ನೋಟ್ ಗಳನ್ನು ಕೊಡಿ. Д--те м---, ---ь-л-ска---ріб---к--юри. Д____ м____ б__________ д_____ к______ Д-й-е м-н-, б-д---а-к-, д-і-н- к-п-р-. -------------------------------------- Дайте мені, будь-ласка, дрібні купюри. 0
D-y̆te -en---b-------ka,-d-i-----upy--y. D____ m____ b__________ d_____ k_______ D-y-t- m-n-, b-d---a-k-, d-i-n- k-p-u-y- ---------------------------------------- Day̆te meni, budʹ-laska, dribni kupyury.
ಇಲ್ಲಿ ಎಲ್ಲಾದರು ಒಂದು ಎ ಟಿ ಎಮ್ ಇದೆಯೆ? Т-т------ко--т? Т__ є б________ Т-т є б-н-о-а-? --------------- Тут є банкомат? 0
Tu- y--b-nk--a-? T__ y_ b________ T-t y- b-n-o-a-? ---------------- Tut ye bankomat?
ಎಷ್ಟು ಹಣವನ್ನು ನಾವು ತೆಗೆದುಕೊಳ್ಳಬಹುದು? С-ільки------й -ожна --яти? С______ г_____ м____ з_____ С-і-ь-и г-о-е- м-ж-а з-я-и- --------------------------- Скільки грошей можна зняти? 0
Sk-l-k- -r---ey̆ --zh-a -n-a-y? S______ h______ m_____ z______ S-i-ʹ-y h-o-h-y- m-z-n- z-y-t-? ------------------------------- Skilʹky hroshey̆ mozhna znyaty?
ಯಾವ ಕ್ರೆಡಿಟ್ ಕಾರ್ಡ್ ಅನ್ನು ಉಪಯೋಗಿಸಬಹುದು. Як- к-е-итні-к----- мо--а-ви-о--с-ов----и? Я__ к_______ к_____ м____ в_______________ Я-і к-е-и-н- к-р-к- м-ж-а в-к-р-с-о-у-а-и- ------------------------------------------ Які кредитні картки можна використовувати? 0
Y--- --e-ytn---artk--m-z----v-k-r--tov--a--? Y___ k_______ k_____ m_____ v_______________ Y-k- k-e-y-n- k-r-k- m-z-n- v-k-r-s-o-u-a-y- -------------------------------------------- Yaki kredytni kartky mozhna vykorystovuvaty?

ವಿಶ್ವವ್ಯಾಪಿ ವ್ಯಾಕರಣವೊಂದಿದೆಯೆ?

ನಾವು ಒಂದು ಭಾಷೆಯನ್ನು ಕಲಿಯುವಾಗ ಅದರ ವ್ಯಾಕರಣವನ್ನೂ ಸಹ ಕಲಿಯುತ್ತೇವೆ. ಚಿಕ್ಕಮಕ್ಕಳು ತಮ್ಮ ಮಾತೃಭಾಷೆ ಕಲಿಯುವಾಗ ಅದು ಅಪ್ರಯತ್ನವಾಗಿ ನೆರವೇರುತ್ತದೆ. ಅವರಿಗೆ ತಮ್ಮ ಮಿದುಳು ಅನೇಕ ನಿಯಮಗಳನ್ನು ಕಲಿಯುತ್ತಿದೆ ಎನ್ನುವುದು ಗೊತ್ತಾಗುವುದಿಲ್ಲ. ಹಾಗಿದ್ದರೂ ಅವರು ಪ್ರಾರಂಭದಿಂದಲೇ ತಮ್ಮ ಮಾತೃಭಾಷೆಯನ್ನು ಸರಿಯಾಗಿ ಕಲಿಯುತ್ತಾರೆ. ಹೇಗೆ ಅನೇಕ ಭಾಷೆಗಳಿವೆಯೊ ಹಾಗೆಯೇ ಅನೇಕ ವ್ಯಾಕರಣಗಳೂ ಸಹ ಇವೆ. ಆದರೆ ವಿಶ್ವವ್ಯಾಪಿ ವ್ಯಾಕರಣವೊಂದಿದೆಯೆ? ಈ ಪ್ರಶ್ನೆ ಬಹಳ ಸಮಯದಿಂದ ವಿಜ್ಞಾನಿಗಳನ್ನು ಕಾಡುತ್ತಿದೆ. ಹೊಸ ಅಧ್ಯಯನಗಳು ಒಂದು ಉತ್ತರವನ್ನು ಒದಗಿಸಬಹುದು. ಏಕೆಂದರೆ ಮಿದುಳಿನ ಸಂಶೊಧಕರು ಒಂದು ಕುತೂಹಲಕಾರಿ ಆವಿಷ್ಕರಣವನ್ನು ಮಾಡಿದ್ದಾರೆ. ಅವರು ಪ್ರಯೋಗ ಪುರುಷರಿಗೆ ವ್ಯಾ ಕರಣದ ನಿಯಮಗಳನ್ನು ಕಲಿಯುವುದಕ್ಕೆ ಬಿಟ್ಟರು. ಇವರುಗಳು ಭಾಷಾವಿದ್ಯಾರ್ಥಿಗಳು. ಅವರು ಜಪಾನ್ ಅಥವಾ ಇಟ್ಯಾಲಿಯನ್ ಭಾಷೆಗಳನ್ನು ಕಲಿಯುತ್ತಿದ್ದರು. ಈ ವ್ಯಾಕರಣಗಳ ನಿಯಮಗಳಲ್ಲಿ ಅರ್ಧದಷ್ಟು ಕಲ್ಪಿತವಾದದ್ದು. ಪ್ರಯೋಗ ಪುರುಷರಿಗೆ ಈ ವಿಷಯ ಗೊತ್ತಿರಲಿಲ್ಲ. ಅವುಗಳನ್ನು ಕಲಿತ ನಂತರ ವಾಕ್ಯಗಳನ್ನು ವಿದ್ಯಾರ್ಥಿಗಳ ಮುಂದಿರಿಸಲಾಯಿತು. ಪ್ರಯೋಗ ಪುರುಷರು ವಾಕ್ಯಗಳು ಸರಿಯಾಗಿವೆಯೆ ಎಂಬುದನ್ನು ನಿರ್ಧರಿಸಬೇಕಾಯಿತು. ಅವರು ಸಮಸ್ಯೆಗಳನ್ನು ಬಿಡಿಸುತ್ತಿದ್ದಾಗ ಅವರ ಮಿದುಳನ್ನು ವಿಶ್ಲೇಷಿಸಲಾಯಿತು. ಅಂದರೆ ಸಂಶೋಧಕರು ಮಿದುಳಿನ ಚಟುವಟಿಕೆಗಳನ್ನು ಅಳೆದರು. ಹೀಗೆ ಅವರು ಮಿದುಳು ವಾಕ್ಯಗಳಿಗೆ ಹೇಗೆ ಪ್ರತಿಕ್ರಿಯಿಸಿದವು ಎನ್ನುವುದನ್ನು ಪರೀಕ್ಷಿಸಿದರು. ನಮ್ಮ ಮಿದುಳು ವ್ಯಾಕರಣಗಳನ್ನು ಗುರುತಿಸುತ್ತವೆಯೊ ಏನೊ? ಎಂದು ತೋರಿಬರುತ್ತದೆ. ಭಾಷೆಗಳನ್ನು ಪರಿಷ್ಕರಿಸುವಾಗ ನಮ್ಮ ಮಿದುಳಿನ ಪ್ರಭಾವಳಿ ಚುರುಕಾಗಿರುತ್ತದೆ. ಇದಕ್ಕೆ ಬ್ರೋಕಾ ಕೇಂದ್ರ ಕೂಡ ಸೇರುತ್ತದೆ. ಇದು ಎಡಗಡೆಯ ಪ್ರಧಾನ ಮಸ್ತಿಷ್ಕದಲ್ಲಿ ಇರುತ್ತದೆ. ವಿದ್ಯಾರ್ಥಿಗಳು ನಿಜವಾದ ನಿಯಮಗಳನ್ನು ಪರಿಷ್ಕರಿಸುತ್ತಿದ್ದಾಗ ಇದು ಚುರುಕಾಗಿತ್ತು. ಅದರೆ ಕಾಲ್ಪನಿಕ ನಿಯಮಗಳ ಪರಿಷ್ಕರಣೆ ಆಗುತ್ತಿದ್ದಾಗ ಚಟುವಟಿಕೆ ಗೊತ್ತಾಗುವಷ್ಟು ಕಡಿಮೆ ಆಯಿತು. ಎಲ್ಲಾ ವ್ಯಾಕರಣಗಳು ಒಂದೇ ತಳಹದಿಯನ್ನು ಹೊಂದಿರಬಹುದು. ಹಾಗಿದ್ದಲ್ಲಿ ಅವುಗಳೆಲ್ಲವು ಏಕರೂಪದ ಮುಖ್ಯತತ್ವಗಳನ್ನು ಅನುಸರಿಸಬಹುದು. ಮತ್ತು ಈ ತತ್ವಗಳು ನಮಗೆ ಹುಟ್ಟಿನಿಂದಲೆ ಬಂದಿರಬಹುದು.