ಪದಗುಚ್ಛ ಪುಸ್ತಕ
ಪ್ರಶ್ನೆಗಳನ್ನು ಕೇಳುವುದು ೨ »
طرح / وجّه أسئلة 2
-
KN ಕನ್ನಡ
-
nl ಡಚ್
de ಜರ್ಮನ್
EN ಆಂಗ್ಲ (US)
en ಆಂಗ್ಲ (UK)
es ಸ್ಪ್ಯಾನಿಷ್
fr ಫ್ರೆಂಚ್
ja ಜಪಾನಿ
pt ಪೋರ್ಚುಗೀಸ್ (PT)
PT ಪೋರ್ಚುಗೀಸ್ (BR)
zh ಚೀನಿ (ಸರಳೀಕೃತ)
ad ಅಡಿಘೆ
af ಆಫ್ರಿಕಾನ್ಸ್
am ಅಮಹಾರಿಕ್
be ಬೆಲರೂಸಿಯನ್
bg ಬಲ್ಗೇರಿಯನ್
bn ಬಂಗಾಳಿ
-
bs ಬೋಸ್ನಿಯನ್
ca ಕ್ಯಾಟಲನ್
cs ಜೆಕ್
da ಡ್ಯಾನಿಷ್
el ಗ್ರೀಕ್
eo ಎಸ್ಪೆರಾಂಟೋ
et ಎಸ್ಟೋನಿಯನ್
fa ಫಾರ್ಸಿ
fi ಫಿನ್ನಿಷ್
he ಹೀಬ್ರೂ
hi ಹಿಂದಿ
hr ಕ್ರೊಯೇಷಿಯನ್
hu ಹಂಗೇರಿಯನ್
id ಇಂಡೋನೇಷಿಯನ್
it ಇಟಾಲಿಯನ್
ka ಜಾರ್ಜಿಯನ್
-
kn ಕನ್ನಡ
ko ಕೊರಿಯನ್
ku ಕುರ್ದಿಶ್ (ಕುರ್ಮಾಂಜಿ)
ky ಕಿರ್ಗಿಜ್
lt ಲಿಥುವೇನಿಯನ್
lv ಲಟ್ವಿಯನ್
mk ಮ್ಯಾಸೆಡೋನಿಯನ್
mr ಮರಾಠಿ
no ನಾರ್ವೇಜಿಯನ್
pa ಪಂಜಾಬಿ
pl ಪೋಲಿಷ್
ro ರೊಮೇನಿಯನ್
ru ರಷಿಯನ್
sk ಸ್ಲೊವಾಕ್
sl ಸ್ಲೋವೇನಿಯನ್
sq ಆಲ್ಬೇನಿಯನ್
-
sr ಸರ್ಬಿಯನ್
sv ಸ್ವೀಡಿಷ್
ta ತಮಿಳು
te ತೆಲುಗು
th ಥಾಯ್
ti ಟಿಗ್ರಿನ್ಯಾ
tl ಟಾಗಲಾಗ್
tr ಟರ್ಕಿಷ್
uk ಯುಕ್ರೇನಿಯನ್
ur ಉರ್ದು
vi ವಿಯೆಟ್ನಾಮಿ
-
-
AR ಅರಬ್ಬಿ
-
ar ಅರಬ್ಬಿ
nl ಡಚ್
de ಜರ್ಮನ್
EN ಆಂಗ್ಲ (US)
en ಆಂಗ್ಲ (UK)
es ಸ್ಪ್ಯಾನಿಷ್
fr ಫ್ರೆಂಚ್
ja ಜಪಾನಿ
pt ಪೋರ್ಚುಗೀಸ್ (PT)
PT ಪೋರ್ಚುಗೀಸ್ (BR)
zh ಚೀನಿ (ಸರಳೀಕೃತ)
ad ಅಡಿಘೆ
af ಆಫ್ರಿಕಾನ್ಸ್
am ಅಮಹಾರಿಕ್
be ಬೆಲರೂಸಿಯನ್
bg ಬಲ್ಗೇರಿಯನ್
-
bn ಬಂಗಾಳಿ
bs ಬೋಸ್ನಿಯನ್
ca ಕ್ಯಾಟಲನ್
cs ಜೆಕ್
da ಡ್ಯಾನಿಷ್
el ಗ್ರೀಕ್
eo ಎಸ್ಪೆರಾಂಟೋ
et ಎಸ್ಟೋನಿಯನ್
fa ಫಾರ್ಸಿ
fi ಫಿನ್ನಿಷ್
he ಹೀಬ್ರೂ
hi ಹಿಂದಿ
hr ಕ್ರೊಯೇಷಿಯನ್
hu ಹಂಗೇರಿಯನ್
id ಇಂಡೋನೇಷಿಯನ್
it ಇಟಾಲಿಯನ್
-
ka ಜಾರ್ಜಿಯನ್
ko ಕೊರಿಯನ್
ku ಕುರ್ದಿಶ್ (ಕುರ್ಮಾಂಜಿ)
ky ಕಿರ್ಗಿಜ್
lt ಲಿಥುವೇನಿಯನ್
lv ಲಟ್ವಿಯನ್
mk ಮ್ಯಾಸೆಡೋನಿಯನ್
mr ಮರಾಠಿ
no ನಾರ್ವೇಜಿಯನ್
pa ಪಂಜಾಬಿ
pl ಪೋಲಿಷ್
ro ರೊಮೇನಿಯನ್
ru ರಷಿಯನ್
sk ಸ್ಲೊವಾಕ್
sl ಸ್ಲೋವೇನಿಯನ್
sq ಆಲ್ಬೇನಿಯನ್
-
sr ಸರ್ಬಿಯನ್
sv ಸ್ವೀಡಿಷ್
ta ತಮಿಳು
te ತೆಲುಗು
th ಥಾಯ್
ti ಟಿಗ್ರಿನ್ಯಾ
tl ಟಾಗಲಾಗ್
tr ಟರ್ಕಿಷ್
uk ಯುಕ್ರೇನಿಯನ್
ur ಉರ್ದು
vi ವಿಯೆಟ್ನಾಮಿ
-
-
ಪಾಠ
-
001 - ಜನಗಳು / ಜನರು 002 - ಕುಟುಂಬ ಸದಸ್ಯರು 003 - ಪರಿಚಯಿಸಿ ಕೊಳ್ಳುವುದು 004 - ಶಾಲೆಯಲ್ಲಿ 005 - ದೇಶಗಳು ಮತ್ತು ಭಾಷೆಗಳು 006 - ಓದುವುದು ಮತ್ತು ಬರೆಯುವುದು 007 - ಸಂಖ್ಯೆಗಳು 008 - ಸಮಯ 009 - ವಾರದ ದಿನಗಳು 010 - ನಿನ್ನೆ- ಇಂದು - ನಾಳೆ 011 - ತಿಂಗಳುಗಳು 012 - ಪಾನೀಯಗಳು 013 - ಕೆಲಸಗಳು 014 - ಬಣ್ಣಗಳು 015 - ಹಣ್ಣುಗಳು ಮತ್ತು ಆಹಾರ ಪದಾರ್ಥಗಳು 016 - ಋತುಗಳು ಮತ್ತು ಹವಾಮಾನ 017 - ಮನೆಯಲ್ಲಿ / ಮನೆಯೊಳಗೆ 018 - ಮನೆ ಸಚ್ಛತೆ 019 - ಅಡಿಗೆ ಮನೆಯಲ್ಲಿ 020 - ಲೋಕಾರೂಢಿ ೧ 021 - ಲೋಕಾರೂಢಿ ೨ 022 - ಲೋಕಾರೂಢಿ ೩ 023 - ಪರಭಾಷೆಗಳನ್ನು ಕಲಿಯುವುದು 024 - ಕಾರ್ಯನಿಶ್ಚಯ 025 - ಪಟ್ಟಣದಲ್ಲಿ026 - ಪ್ರಕೃತಿಯ ಮಡಿಲಿನಲ್ಲಿ 027 - ಹೋಟೆಲ್ ನಲ್ಲಿ - ಆಗಮನ 028 - ಹೋಟೆಲ್ ನಲ್ಲಿ - ದೂರುಗಳು 029 - ಫಲಾಹಾರ ಮಂದಿರದಲ್ಲಿ ೧ 030 - ಫಲಾಹಾರ ಮಂದಿರದಲ್ಲಿ ೨ 031 - ಫಲಾಹಾರ ಮಂದಿರದಲ್ಲಿ ೩ 032 - ಫಲಾಹಾರ ಮಂದಿರದಲ್ಲಿ ೪ 033 - ರೇಲ್ವೆ ನಿಲ್ದಾಣದಲ್ಲಿ 034 - ರೈಲಿನೊಳಗೆ 035 - ವಿಮಾನ ನಿಲ್ದಾಣದಲ್ಲಿ 036 - ಸಾರ್ವಜನಿಕ ಸಾರಿಗೆ ವ್ಯವಸ್ಥೆ 037 - ದಾರಿಯಲ್ಲಿ 038 - ಟ್ಯಾಕ್ಸಿಯಲ್ಲಿ 039 - ವಾಹನದ ತೊಂದರೆ 040 - ದಾರಿಯ ಬಗ್ಗೆ ವಿಚಾರಿಸುವುದು 041 - ಎಲ್ಲಿದೆ...? 042 - ನಗರದರ್ಶನ 043 - ಮೃಗಾಲಯದಲ್ಲಿ 044 - ಸಾಯಂಕಾಲ ಹೊರಗೆ ಹೋಗುವುದು 045 - ಚಿತ್ರಮಂದಿರದಲ್ಲಿ 046 - ಡಿಸ್ಕೊನಲ್ಲಿ 047 - ಪ್ರಯಾಣಕ್ಕೆ ಪೂರ್ವಸಿಧ್ಧತೆಗಳು 048 - ರಜಾದಿನಗಳ ಕಾರ್ಯಕ್ರಮಗಳು 049 - ಕ್ರೀಡೆ (ಗಳು) 050 - ಈಜು ಕೊಳದಲ್ಲಿ051 - ಸಣ್ಣ, ಪುಟ್ಟ ಕೆಲಸಗಳನ್ನು ಮಾಡುವುದು 052 - ಸೂಪರ್ ಮಾರ್ಕೆಟ್ ನಲ್ಲಿ 053 - ಅಂಗಡಿಗಳು 054 - ಸಾಮಾನುಗಳ ಖರೀದಿ 055 - ಕೆಲಸ ಮಾಡುವುದು 056 - ಭಾವನೆಗಳು 057 - ವೈದ್ಯರ ಬಳಿ 058 - ದೇಹದ ಭಾಗಗಳು 059 - ಅಂಚೆ ಕಛೇರಿಯಲ್ಲಿ 060 - ಬ್ಯಾಂಕ್ ನಲ್ಲಿ 061 - ಕ್ರಮ ಸಂಖ್ಯೆಗಳು 062 - ಪ್ರಶ್ನೆಗಳನ್ನು ಕೇಳುವುದು ೧ 063 - ಪ್ರಶ್ನೆಗಳನ್ನು ಕೇಳುವುದು ೨ 064 - ನಿಷೇಧರೂಪ ೧ 065 - ನಿಷೇಧರೂಪ ೨ 066 - ಸ್ವಾಮ್ಯಸೂಚಕ ಸರ್ವನಾಮಗಳು ೧ 067 - ಸ್ವಾಮ್ಯಸೂಚಕ ಸರ್ವನಾಮಗಳು ೨ 068 - ದೊಡ್ಡ – ಚಿಕ್ಕ 069 - ಅವಶ್ಯಕವಾಗಿರುವುದು - ಬೇಕಾಗಿರುವುದು / ಬಯಸುವುದು 070 - ಏನನ್ನಾದರು ಇಷ್ಟಪಡುವುದು 071 - ಏನನ್ನಾದರು ಬಯಸುವುದು 072 - ಏನಾದರು ಅವಶ್ಯವಾಗಿ ಮಾಡುವುದು 073 - (ಏನನ್ನಾದರು ಮಾಡ) ಬಹುದು 074 - ಏನನ್ನಾದರು ಕೇಳಿಕೊಳ್ಳುವುದು 075 - ಕಾರಣ ನೀಡುವುದು ೧076 - ಕಾರಣ ನೀಡುವುದು ೨ 077 - ಕಾರಣ ನೀಡುವುದು ೩ 078 - ಗುಣವಾಚಕಗಳು ೧ 079 - ಗುಣವಾಚಕಗಳು ೨ 080 - ಗುಣವಾಚಕಗಳು ೩ 081 - ಭೂತಕಾಲ ೧ 082 - ಭೂತಕಾಲ ೨ 083 - ಭೂತಕಾಲ – ೩ 084 - ಭೂತಕಾಲ ೪ 085 - ಪ್ರಶ್ನೆಗಳು - ಭೂತಕಾಲ ೧ 086 - ಪ್ರಶ್ನೆಗಳು - ಭೂತಕಾಲ ೩ 087 - ಸಹಾಯಕ ಕ್ರಿಯಾಪದಗಳ ಭೂತಕಾಲ ೧ 088 - ಸಹಾಯಕ ಕ್ರಿಯಾಪದಗಳ ಭೂತಕಾಲ ೨ 089 - ವಿಧಿರೂಪ ೧ 090 - ವಿಧಿರೂಪ ೨ 091 - ಅಧೀನ ವಾಕ್ಯ - ಅದು / ಎಂದು ೧ 092 - ಅಧೀನ ವಾಕ್ಯ - ಅದು / ಎಂದು ೨ 093 - ಅಧೀನ ವಾಕ್ಯ - 'ಹೌದು ಅಥವಾ ಇಲ್ಲ' 094 - ಸಂಬಂಧಾವ್ಯಯಗಳು ೧ 095 - ಸಂಬಂಧಾವ್ಯಯಗಳು ೨ 096 - ಸಂಬಧಾವ್ಯಯಗಳು ೩ 097 - ಸಂಬಧಾವ್ಯಯಗಳು ೪ 098 - ಜೋಡಿ ಸಂಬಧಾವ್ಯಯಗಳು 099 - ಷಷ್ಠಿ ವಿಭಕ್ತಿ 100 - ಕ್ರಿಯಾ ವಿಶೇಷಣ ಪದಗಳು
-
- ಪುಸ್ತಕವನ್ನು ಖರೀದಿಸಿ
- ಹಿಂದಿನ
- ಮುಂದೆ
- MP3
- A -
- A
- A+
೬೩ [ಅರವತ್ತಮೂರು]
ಪ್ರಶ್ನೆಗಳನ್ನು ಕೇಳುವುದು ೨

63 [ثلاثة وستون]
63 [thlatht wastun]
ಕನ್ನಡ | ಅರಬ್ಬಿ | ಪ್ಲೇ ಮಾಡಿ ಇನ್ನಷ್ಟು |
ನನಗೆ ಒಂದು ಹವ್ಯಾಸ ಇದೆ. |
ل-- ه----.
لدي هواية.
0
ld- h-------. ldi hawayata. |
+ |
ನಾನು ಟೆನ್ನೀಸ್ ಆಡುತ್ತೇನೆ. |
إ-- أ--- ك-- ا-----.
إني ألعب كرة المضرب.
0
'i--- '----- k---- a--------. 'iini 'aleab kurat almudraba. |
+ |
ಇಲ್ಲಿ ಟೆನ್ನೀಸ್ ಮೈದಾನ ಎಲ್ಲಿದೆ? |
أ-- ه- م--- ك-- ا------
أين هو ملعب كرة المضرب؟
0
'a-- h- m----- k---- a-----? 'ayn hu maleab kurat almdrb? |
+
ಇನ್ನಷ್ಟು ಭಾಷೆಗಳುಧ್ವಜದ ಮೇಲೆ ಕ್ಲಿಕ್ ಮಾಡಿ!ಇಲ್ಲಿ ಟೆನ್ನೀಸ್ ಮೈದಾನ ಎಲ್ಲಿದೆ?أين هو ملعب كرة المضرب؟'ayn hu maleab kurat almdrb? |
ನಿನಗೂ ಒಂದು ಹವ್ಯಾಸ ಇದೆಯೆ? |
أ---- ه-----
ألديك هواية؟
0
al---- h-----? alidik hawayt? |
+ |
ನಾನು ಕಾಲ್ಚೆಂಡನ್ನು ಆಡುತ್ತೇನೆ. |
أ--- ك-- ا----.
ألعب كرة القدم.
0
al---- k---- a-------. alaeab kurat alqadama. |
+ |
ಇಲ್ಲಿ ಕಾಲ್ಚೆಂಡಿನ ಆಟದ ಮೈದಾನ ಎಲ್ಲಿದೆ? |
أ--- ه- م--- ك-- ا-----
أيبن هو ملعب كرة القدم؟
0
ay--- h- m----- k---- a------? aybin hu maleab kurat alqadma? |
+
ಇನ್ನಷ್ಟು ಭಾಷೆಗಳುಧ್ವಜದ ಮೇಲೆ ಕ್ಲಿಕ್ ಮಾಡಿ!ಇಲ್ಲಿ ಕಾಲ್ಚೆಂಡಿನ ಆಟದ ಮೈದಾನ ಎಲ್ಲಿದೆ?أيبن هو ملعب كرة القدم؟aybin hu maleab kurat alqadma? |
ನನ್ನ ಕೈ ನೋಯುತ್ತಿದೆ. |
إ-- ذ---- ي-----.
إنّ ذراعي يؤلمني.
0
'i- d------ y------. 'in dhiraei yulamni. |
+ |
ನನ್ನ ಕಾಲು ಮತ್ತು ಕೈ ಕೂಡ ನೋಯುತ್ತಿವೆ. |
و---- ق--- و--- ت-------.
وكذلك قدمي ويدي تؤلمانني.
0
wk------- q------- w----- t---------. wkadhilak qadamiun wayadi tulimanini. |
+
ಇನ್ನಷ್ಟು ಭಾಷೆಗಳುಧ್ವಜದ ಮೇಲೆ ಕ್ಲಿಕ್ ಮಾಡಿ!ನನ್ನ ಕಾಲು ಮತ್ತು ಕೈ ಕೂಡ ನೋಯುತ್ತಿವೆ.وكذلك قدمي ويدي تؤلمانني.wkadhilak qadamiun wayadi tulimanini. |
ಇಲ್ಲಿ ವೈದ್ಯರು ಎಲ್ಲಿದ್ದಾರೆ? |
أ---- ط----
أهناك طبيب؟
0
ah---- t-----? ahunak tabiyb? |
+ |
ನನ್ನ ಬಳಿ ಒಂದು ಕಾರ್ ಇದೆ. |
ع--- س----.
عندي سيارة.
0
ei--- s-------. eindi sayaarat. |
+ |
ನನ್ನ ಹತ್ತಿರ ಒಂದು ಮೋಟರ್ ಸೈಕಲ್ ಸಹ ಇದೆ. |
و--- أ---- د---- ن----.
ولدي أيضاً دراجة نارية.
0
wl--- a----- d-------- n-------. wludi aydaan dirajatan naariata. |
+
ಇನ್ನಷ್ಟು ಭಾಷೆಗಳುಧ್ವಜದ ಮೇಲೆ ಕ್ಲಿಕ್ ಮಾಡಿ!ನನ್ನ ಹತ್ತಿರ ಒಂದು ಮೋಟರ್ ಸೈಕಲ್ ಸಹ ಇದೆ.ولدي أيضاً دراجة نارية.wludi aydaan dirajatan naariata. |
ಇಲ್ಲಿ ವಾಹನಗಳ ನಿಲ್ದಾಣ ಎಲ್ಲಿದೆ? |
أ---- م--- ل--------
أهناك موقف للسيارات؟
0
ah---- m----- l---------? ahunak mawqif lilsiyarat? |
+
ಇನ್ನಷ್ಟು ಭಾಷೆಗಳುಧ್ವಜದ ಮೇಲೆ ಕ್ಲಿಕ್ ಮಾಡಿ!ಇಲ್ಲಿ ವಾಹನಗಳ ನಿಲ್ದಾಣ ಎಲ್ಲಿದೆ?أهناك موقف للسيارات؟ahunak mawqif lilsiyarat? |
ನನ್ನ ಬಳಿ ಒಂದು ಸ್ವೆಟರ್ ಇದೆ. |
ل-- ك--- ص--.
لدي كنزة صوف.
0
ld- k------ s-----. ldi kinazat sawfan. |
+ |
ನನ್ನ ಬಳಿ ಒಂದು ನಡುವಂಗಿ ಮತ್ತು ಜೀನ್ಸ್ ಸಹ ಇವೆ. |
و--- أ---- س--- و----- ج---.
ولدي أيضاً سترة وبنطال جينز.
0
wl--- a----- s------- w-------- j------. wludi aydaan satratan wabinital jayinza. |
+
ಇನ್ನಷ್ಟು ಭಾಷೆಗಳುಧ್ವಜದ ಮೇಲೆ ಕ್ಲಿಕ್ ಮಾಡಿ!ನನ್ನ ಬಳಿ ಒಂದು ನಡುವಂಗಿ ಮತ್ತು ಜೀನ್ಸ್ ಸಹ ಇವೆ.ولدي أيضاً سترة وبنطال جينز.wludi aydaan satratan wabinital jayinza. |
ಬಟ್ಟೆ ಒಗೆಯುವ ಯಂತ್ರ ಎಲ್ಲಿದೆ? |
أ-- ه- ا-------
أين هي الغسالة؟
0
ay- h- a---------? ayn hi alghasalat? |
+
ಇನ್ನಷ್ಟು ಭಾಷೆಗಳುಧ್ವಜದ ಮೇಲೆ ಕ್ಲಿಕ್ ಮಾಡಿ!ಬಟ್ಟೆ ಒಗೆಯುವ ಯಂತ್ರ ಎಲ್ಲಿದೆ?أين هي الغسالة؟ayn hi alghasalat? |
ನನ್ನ ಬಳಿ ಒಂದು ತಟ್ಟೆ ಇದೆ. |
ل-- ص-- (ط--).
لدي صحن (طبق).
0
ld- s--- (t--). ldi sahn (tbq). |
+ |
ನನ್ನ ಬಳಿ ಒಂದು ಚಾಕು, ಒಂದು ಫೋರ್ಕ್ ಮತ್ತು ಒಂದು ಚಮಚ ಇವೆ. |
و--- س---- و----- و-----.
ولدي سكين، وشوكة، وملعقة.
0
wl--- s------ w--------- w----------. wladi sikayn, washawkat, wamuleaqata. |
+
ಇನ್ನಷ್ಟು ಭಾಷೆಗಳುಧ್ವಜದ ಮೇಲೆ ಕ್ಲಿಕ್ ಮಾಡಿ!ನನ್ನ ಬಳಿ ಒಂದು ಚಾಕು, ಒಂದು ಫೋರ್ಕ್ ಮತ್ತು ಒಂದು ಚಮಚ ಇವೆ.ولدي سكين، وشوكة، وملعقة.wladi sikayn, washawkat, wamuleaqata. |
ಉಪ್ಪು ಮತ್ತು ಕರಿಮೆಮೆಣಸು ಎಲ್ಲಿವೆ? |
أ-- ا---- و-------
أين الملح والفلفل؟
0
ay- a------- w---------? ayn almulihu walfalifla? |
+
ಇನ್ನಷ್ಟು ಭಾಷೆಗಳುಧ್ವಜದ ಮೇಲೆ ಕ್ಲಿಕ್ ಮಾಡಿ!ಉಪ್ಪು ಮತ್ತು ಕರಿಮೆಮೆಣಸು ಎಲ್ಲಿವೆ?أين الملح والفلفل؟ayn almulihu walfalifla? |
ಯಾವುದೇ ವೀಡಿಯೊ ಕಂಡುಬಂದಿಲ್ಲ!
ದೇಹ ಭಾಷೆಗೆ ಸ್ಪಂದಿಸುತ್ತದೆ.
ಭಾಷೆಯನ್ನು ನಮ್ಮ ಮಿದುಳಿನಲ್ಲಿ ಪರಿಷ್ಕರಿಸಲಾಗುತ್ತದೆ. ನಾವು ಕೇಳುವಾಗ ಅಥವಾ ಓದುವಾಗ ನಮ್ಮ ಮಿದುಳು ಚುರುಕಾಗಿರುತ್ತದೆ. ಅದನ್ನು ವಿವಿಧ ರೀತಿಗಳಲ್ಲಿ ಅಳತೆ ಮಾಡಬಹುದು. ಅದರೆ ಕೇವಲ ನಮ್ಮ ಮಿದುಳು ಮಾತ್ರಭಾಷೆಯ ಪ್ರಚೋದನೆಗೆ ಪ್ರತಿಕ್ರಿಯಿಸುವುದಿಲ್ಲ.. ಹೊಸ ಅಧ್ಯಯನಗಳು ಭಾಷೆ ನಮ್ಮ ಶರೀರವನ್ನು ಸಕ್ರಿಯಗೊಳಿಸುತ್ತದೆ ಎನ್ನುವುದನ್ನು ತೋರಿಸಿವೆ. ನಮ್ಮ ಶರೀರ ಖಚಿತ ಪದಗಳನ್ನು ಓದಿದರೆ ಅಥವಾ ಕೇಳಿದರೆ ಕೆಲಸ ಮಾಡಲು ಪ್ರಾರಂಭಿಸುತ್ತದೆ ಮುಖ್ಯವಾಗಿ ಅವುಗಳು ನಮ್ಮ ಶಾರೀರಿಕ ಪ್ರತಿಕ್ರಿಯೆಗಳನ್ನು ವಿವರಿಸುವ ಪದಗಳು. ನಗುವುದು ಎಂಬ ಪದ ಒಂದು ಒಳ್ಳೆಯ ಉದಾಹರಣೆ. ನಾವು ಆ ಪದವನ್ನು ಓದಿದರೆ ನಗುವಿನ ಸ್ನಾಯುಗಳು ಚಲಿಸುತ್ತವೆ. ನಿಷೇದಪದಗಳು ಸಹ ಅಳತೆ ಮಾಡಬಹುದಾದ ಪರಿಣಾಮಗಳನ್ನು ಹೊಂದಿರುತ್ತವೆ. ನೋವು ಎನ್ನುವ ಪದ ಇದಕ್ಕೆ ಒಂದು ಉದಾಹರಣೆಯಾಗಿದೆ. ನಮ್ಮ ಶರೀರ ಈ ಪದವನ್ನು ಓದಿದಾಗ ಒಂದು ಸಣ್ಣ ನೋವಿನ ಪ್ರತಿಕ್ರಿಯೆಯನ್ನು ತೋರುತ್ತದೆ. ನಾವು ಓದಿದ್ದನ್ನು ಅಥವಾ ಕೇಳಿದ್ದನ್ನು ಅನುಕರಿಸುತ್ತೇವೆ ಎಂದು ಹೇಳಬಹುದು. ಒಂದು ಭಾಷೆ ಎಷ್ಟು ಕಣ್ಣಿಗೆ ಕಟ್ಟುವಂತೆ ಇರುತ್ತದೆಯೊ ನಾವು ಅಷ್ಟು ಹೆಚ್ಚು ಪ್ರತಿಕ್ರಿಯಿಸುತ್ತೇವೆ ನಿಖರವಾದ ಬಣ್ಣನೆ ಬಲವಾದ ಪ್ರತಿಕ್ರಿಯೆಯನ್ನು ಹೊಮ್ಮಿಸುತ್ತದೆ. ಒಂದು ಅಧ್ಯಯನಕ್ಕೆ ಶರೀರದ ಚಟುವಟಿಕೆಗಳ ಅಳತೆ ಮಾಡಲಾಯಿತು. ಪ್ರಯೋಗ ಪುರುಷರಿಗೆ ವಿವಿಧ ಪದಗಳನ್ನು ತೋರಿಸಲಾಯಿತು. ಅವುಗಳು ಸಕಾರಾತ್ಮಕ ಹಾಗೂ ನಕಾರಾತ್ಮಕ ಪದಗಳಾಗಿದ್ದವು. ಪ್ರಯೋಗ ಪುರುಷರ ಅನುಕರಣೆಗಳು ಪರೀಕ್ಷೆಯ ಸಮಯದಲ್ಲಿ ಬದಲಾವಣೆಗಳನ್ನು ತೋರಿದವು. ಬಾಯಿಯ ಮತ್ತು ಹಣೆಯ ಚಲನೆಗಳಲ್ಲಿ ವ್ಯತ್ಯಾಸಗಳು ಕಂಡುಬಂದವು. ಇದು ಭಾಷೆ ನಮ್ಮ ಮೇಲೆ ಬಲವಾದ ಪ್ರಭಾವವನ್ನು ಬೀರುತ್ತದೆ ಎನ್ನುವುದನ್ನು ತೋರಿಸುತ್ತದೆ. ಪದಗಳು ಸಂವಹನೆಯ ಸಾಧನೆಗಳಿಗಿಂತ ಜಾಸ್ತಿ. ನಮ್ಮ ಮಿದುಳು ಭಾಷೆಯನ್ನು ಒಡಲನುಡಿಗೆ ಭಾಷಾಂತರಿಸುತ್ತದೆ. ಇದು ಖಚಿತವಾಗಿ ಹೇಗೆ ನೆರವೇರುತ್ತದೆ ಎನ್ನುವುದನ್ನು ಇನ್ನೂ ಸಂಶೋಧಿಸಿಲ್ಲ. ಬಹುಶಃ ಆ ಅಧ್ಯಯನದ ಫಲಿತಾಂಶಗಳು ಹಲವು ಪರಿಣಾಮಗಳನ್ನು ಹೊಂದಬಹುದು. ವೈದ್ಯರು ರೋಗಿಗಳಿಗೆ ಯಾವ ಚಿಕಿತ್ಸೆ ಅತಿ ಉಪಯೋಗ ಕರ ಎಂಬುದರ ಬಗ್ಗೆ ಚರ್ಚಿಸುತ್ತಾರೆ. ಏಕೆಂದರೆ ಹಲವಾರು ರೋಗಿಗಳು ದೀರ್ಘಕಾಲ ಚಿಕಿತ್ಸೆ ತೆಗೆದುಕೊಳ್ಳಬೇಕಾಗುತ್ತದೆ. ಆವಾಗ ತುಂಬಾ ಮಾತನಾಡಲಾಗುತ್ತದೆ.