ಪದಗುಚ್ಛ ಪುಸ್ತಕ

kn ಪ್ರಶ್ನೆಗಳನ್ನು ಕೇಳುವುದು ೨   »   uk Ставити запитання 2

೬೩ [ಅರವತ್ತಮೂರು]

ಪ್ರಶ್ನೆಗಳನ್ನು ಕೇಳುವುದು ೨

ಪ್ರಶ್ನೆಗಳನ್ನು ಕೇಳುವುದು ೨

63 [шістдесят три]

63 [shistdesyat try]

Ставити запитання 2

[Stavyty zapytannya 2]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಯುಕ್ರೇನಿಯನ್ ಪ್ಲೇ ಮಾಡಿ ಇನ್ನಷ್ಟು
ನನಗೆ ಒಂದು ಹವ್ಯಾಸ ಇದೆ. Я --ю х--і. Я м-- х---- Я м-ю х-б-. ----------- Я маю хобі. 0
YA--ay- k--bi. Y- m--- k----- Y- m-y- k-o-i- -------------- YA mayu khobi.
ನಾನು ಟೆನ್ನೀಸ್ ಆಡುತ್ತೇನೆ. Я г-аю---т--і-. Я г--- в т----- Я г-а- в т-н-с- --------------- Я граю в теніс. 0
YA-------v--en--. Y- h---- v t----- Y- h-a-u v t-n-s- ----------------- YA hrayu v tenis.
ಇಲ್ಲಿ ಟೆನ್ನೀಸ್ ಮೈದಾನ ಎಲ್ಲಿದೆ? Д- є-т---с-и- ---т? Д- є т------- к---- Д- є т-н-с-и- к-р-? ------------------- Де є тенісний корт? 0
D---e--e-i----̆--ort? D- y- t-------- k---- D- y- t-n-s-y-̆ k-r-? --------------------- De ye tenisnyy̆ kort?
ನಿನಗೂ ಒಂದು ಹವ್ಯಾಸ ಇದೆಯೆ? Ч---ає- -- ---і? Ч- м--- т- х---- Ч- м-є- т- х-б-? ---------------- Чи маєш ти хобі? 0
C-- --ye-- ty--hob-? C-- m----- t- k----- C-y m-y-s- t- k-o-i- -------------------- Chy mayesh ty khobi?
ನಾನು ಕಾಲ್ಚೆಂಡನ್ನು ಆಡುತ್ತೇನೆ. Я -р-- - фут-о-. Я г--- у ф------ Я г-а- у ф-т-о-. ---------------- Я граю у футбол. 0
Y- hra-u --futb-l. Y- h---- u f------ Y- h-a-u u f-t-o-. ------------------ YA hrayu u futbol.
ಇಲ್ಲಿ ಕಾಲ್ಚೆಂಡಿನ ಆಟದ ಮೈದಾನ ಎಲ್ಲಿದೆ? Де є -----льн-й-май-ан-ик? Д- є ф--------- м--------- Д- є ф-т-о-ь-и- м-й-а-ч-к- -------------------------- Де є футбольний майданчик? 0
De ---fu--o-ʹ-y-̆--a--danchy-? D- y- f---------- m----------- D- y- f-t-o-ʹ-y-̆ m-y-d-n-h-k- ------------------------------ De ye futbolʹnyy̆ may̆danchyk?
ನನ್ನ ಕೈ ನೋಯುತ್ತಿದೆ. В----е б---т--р-м--. В м--- б----- р----- В м-н- б-л-т- р-м-я- -------------------- В мене болить рам’я. 0
V me---bo-y-- r-----. V m--- b----- r------ V m-n- b-l-t- r-m-y-. --------------------- V mene bolytʹ ramʺya.
ನನ್ನ ಕಾಲು ಮತ್ತು ಕೈ ಕೂಡ ನೋಯುತ್ತಿವೆ. Моя ---а-і-моя р--а т-кож б--ят-. М-- н--- і м-- р--- т---- б------ М-я н-г- і м-я р-к- т-к-ж б-л-т-. --------------------------------- Моя нога і моя рука також болять. 0
Moy--no-a-i-m--- ru-a -ako-h -ol--t-. M--- n--- i m--- r--- t----- b------- M-y- n-h- i m-y- r-k- t-k-z- b-l-a-ʹ- ------------------------------------- Moya noha i moya ruka takozh bolyatʹ.
ಇಲ್ಲಿ ವೈದ್ಯರು ಎಲ್ಲಿದ್ದಾರೆ? Д--є--і-ар? Д- є л----- Д- є л-к-р- ----------- Де є лікар? 0
D--y- -----? D- y- l----- D- y- l-k-r- ------------ De ye likar?
ನನ್ನ ಬಳಿ ಒಂದು ಕಾರ್ ಇದೆ. Я м-- --томоб--ь. Я м-- а---------- Я м-ю а-т-м-б-л-. ----------------- Я маю автомобіль. 0
Y--may--a-to-ob-lʹ. Y- m--- a---------- Y- m-y- a-t-m-b-l-. ------------------- YA mayu avtomobilʹ.
ನನ್ನ ಹತ್ತಿರ ಒಂದು ಮೋಟರ್ ಸೈಕಲ್ ಸಹ ಇದೆ. Я маю -а--ж--от-цик-. Я м-- т---- м-------- Я м-ю т-к-ж м-т-ц-к-. --------------------- Я маю також мотоцикл. 0
YA----u t-koz- -ot-ts--l. Y- m--- t----- m--------- Y- m-y- t-k-z- m-t-t-y-l- ------------------------- YA mayu takozh mototsykl.
ಇಲ್ಲಿ ವಾಹನಗಳ ನಿಲ್ದಾಣ ಎಲ್ಲಿದೆ? Де-є-місц--д-я -а-ко-ки? Д- є м---- д-- п-------- Д- є м-с-е д-я п-р-о-к-? ------------------------ Де є місце для парковки? 0
De-y--mi-tse d--a-parkov--? D- y- m----- d--- p-------- D- y- m-s-s- d-y- p-r-o-k-? --------------------------- De ye mistse dlya parkovky?
ನನ್ನ ಬಳಿ ಒಂದು ಸ್ವೆಟರ್ ಇದೆ. Я-ма- све--. Я м-- с----- Я м-ю с-е-р- ------------ Я маю светр. 0
Y--ma-- sv---. Y- m--- s----- Y- m-y- s-e-r- -------------- YA mayu svetr.
ನನ್ನ ಬಳಿ ಒಂದು ನಡುವಂಗಿ ಮತ್ತು ಜೀನ್ಸ್ ಸಹ ಇವೆ. Я --- т---ж курт---і-дж--с-. Я м-- т---- к----- і д------ Я м-ю т-к-ж к-р-к- і д-и-с-. ---------------------------- Я маю також куртку і джинси. 0
Y--ma-u------- ----ku --d--y---. Y- m--- t----- k----- i d------- Y- m-y- t-k-z- k-r-k- i d-h-n-y- -------------------------------- YA mayu takozh kurtku i dzhynsy.
ಬಟ್ಟೆ ಒಗೆಯುವ ಯಂತ್ರ ಎಲ್ಲಿದೆ? Де----ральн- ма----? Д- є п------ м------ Д- є п-а-ь-а м-ш-н-? -------------------- Де є пральна машина? 0
D- ye p---ʹ-- -as--n-? D- y- p------ m------- D- y- p-a-ʹ-a m-s-y-a- ---------------------- De ye pralʹna mashyna?
ನನ್ನ ಬಳಿ ಒಂದು ತಟ್ಟೆ ಇದೆ. Я-м-- --рі-к-. Я м-- т------- Я м-ю т-р-л-у- -------------- Я маю тарілку. 0
Y--ma----a---ku. Y- m--- t------- Y- m-y- t-r-l-u- ---------------- YA mayu tarilku.
ನನ್ನ ಬಳಿ ಒಂದು ಚಾಕು, ಒಂದು ಫೋರ್ಕ್ ಮತ್ತು ಒಂದು ಚಮಚ ಇವೆ. Я -а- ніж- в-д--к- і ло-ку. Я м-- н--- в------ і л----- Я м-ю н-ж- в-д-л-у і л-ж-у- --------------------------- Я маю ніж, виделку і ложку. 0
YA ---u-n-z-- --d-lku ---oz-ku. Y- m--- n---- v------ i l------ Y- m-y- n-z-, v-d-l-u i l-z-k-. ------------------------------- YA mayu nizh, vydelku i lozhku.
ಉಪ್ಪು ಮತ್ತು ಕರಿಮೆಮೆಣಸು ಎಲ್ಲಿವೆ? Де є----ь - п-ре--? Д- є с--- і п------ Д- є с-л- і п-р-ц-? ------------------- Де є сіль і перець? 0
D--ye---l- i-pe--t-ʹ? D- y- s--- i p------- D- y- s-l- i p-r-t-ʹ- --------------------- De ye silʹ i peretsʹ?

ದೇಹ ಭಾಷೆಗೆ ಸ್ಪಂದಿಸುತ್ತದೆ.

ಭಾಷೆಯನ್ನು ನಮ್ಮ ಮಿದುಳಿನಲ್ಲಿ ಪರಿಷ್ಕರಿಸಲಾಗುತ್ತದೆ. ನಾವು ಕೇಳುವಾಗ ಅಥವಾ ಓದುವಾಗ ನಮ್ಮ ಮಿದುಳು ಚುರುಕಾಗಿರುತ್ತದೆ. ಅದನ್ನು ವಿವಿಧ ರೀತಿಗಳಲ್ಲಿ ಅಳತೆ ಮಾಡಬಹುದು. ಅದರೆ ಕೇವಲ ನಮ್ಮ ಮಿದುಳು ಮಾತ್ರಭಾಷೆಯ ಪ್ರಚೋದನೆಗೆ ಪ್ರತಿಕ್ರಿಯಿಸುವುದಿಲ್ಲ.. ಹೊಸ ಅಧ್ಯಯನಗಳು ಭಾಷೆ ನಮ್ಮ ಶರೀರವನ್ನು ಸಕ್ರಿಯಗೊಳಿಸುತ್ತದೆ ಎನ್ನುವುದನ್ನು ತೋರಿಸಿವೆ. ನಮ್ಮ ಶರೀರ ಖಚಿತ ಪದಗಳನ್ನು ಓದಿದರೆ ಅಥವಾ ಕೇಳಿದರೆ ಕೆಲಸ ಮಾಡಲು ಪ್ರಾರಂಭಿಸುತ್ತದೆ ಮುಖ್ಯವಾಗಿ ಅವುಗಳು ನಮ್ಮ ಶಾರೀರಿಕ ಪ್ರತಿಕ್ರಿಯೆಗಳನ್ನು ವಿವರಿಸುವ ಪದಗಳು. ನಗುವುದು ಎಂಬ ಪದ ಒಂದು ಒಳ್ಳೆಯ ಉದಾಹರಣೆ. ನಾವು ಆ ಪದವನ್ನು ಓದಿದರೆ ನಗುವಿನ ಸ್ನಾಯುಗಳು ಚಲಿಸುತ್ತವೆ. ನಿಷೇದಪದಗಳು ಸಹ ಅಳತೆ ಮಾಡಬಹುದಾದ ಪರಿಣಾಮಗಳನ್ನು ಹೊಂದಿರುತ್ತವೆ. ನೋವು ಎನ್ನುವ ಪದ ಇದಕ್ಕೆ ಒಂದು ಉದಾಹರಣೆಯಾಗಿದೆ. ನಮ್ಮ ಶರೀರ ಈ ಪದವನ್ನು ಓದಿದಾಗ ಒಂದು ಸಣ್ಣ ನೋವಿನ ಪ್ರತಿಕ್ರಿಯೆಯನ್ನು ತೋರುತ್ತದೆ. ನಾವು ಓದಿದ್ದನ್ನು ಅಥವಾ ಕೇಳಿದ್ದನ್ನು ಅನುಕರಿಸುತ್ತೇವೆ ಎಂದು ಹೇಳಬಹುದು. ಒಂದು ಭಾಷೆ ಎಷ್ಟು ಕಣ್ಣಿಗೆ ಕಟ್ಟುವಂತೆ ಇರುತ್ತದೆಯೊ ನಾವು ಅಷ್ಟು ಹೆಚ್ಚು ಪ್ರತಿಕ್ರಿಯಿಸುತ್ತೇವೆ ನಿಖರವಾದ ಬಣ್ಣನೆ ಬಲವಾದ ಪ್ರತಿಕ್ರಿಯೆಯನ್ನು ಹೊಮ್ಮಿಸುತ್ತದೆ. ಒಂದು ಅಧ್ಯಯನಕ್ಕೆ ಶರೀರದ ಚಟುವಟಿಕೆಗಳ ಅಳತೆ ಮಾಡಲಾಯಿತು. ಪ್ರಯೋಗ ಪುರುಷರಿಗೆ ವಿವಿಧ ಪದಗಳನ್ನು ತೋರಿಸಲಾಯಿತು. ಅವುಗಳು ಸಕಾರಾತ್ಮಕ ಹಾಗೂ ನಕಾರಾತ್ಮಕ ಪದಗಳಾಗಿದ್ದವು. ಪ್ರಯೋಗ ಪುರುಷರ ಅನುಕರಣೆಗಳು ಪರೀಕ್ಷೆಯ ಸಮಯದಲ್ಲಿ ಬದಲಾವಣೆಗಳನ್ನು ತೋರಿದವು. ಬಾಯಿಯ ಮತ್ತು ಹಣೆಯ ಚಲನೆಗಳಲ್ಲಿ ವ್ಯತ್ಯಾಸಗಳು ಕಂಡುಬಂದವು. ಇದು ಭಾಷೆ ನಮ್ಮ ಮೇಲೆ ಬಲವಾದ ಪ್ರಭಾವವನ್ನು ಬೀರುತ್ತದೆ ಎನ್ನುವುದನ್ನು ತೋರಿಸುತ್ತದೆ. ಪದಗಳು ಸಂವಹನೆಯ ಸಾಧನೆಗಳಿಗಿಂತ ಜಾಸ್ತಿ. ನಮ್ಮ ಮಿದುಳು ಭಾಷೆಯನ್ನು ಒಡಲನುಡಿಗೆ ಭಾಷಾಂತರಿಸುತ್ತದೆ. ಇದು ಖಚಿತವಾಗಿ ಹೇಗೆ ನೆರವೇರುತ್ತದೆ ಎನ್ನುವುದನ್ನು ಇನ್ನೂ ಸಂಶೋಧಿಸಿಲ್ಲ. ಬಹುಶಃ ಆ ಅಧ್ಯಯನದ ಫಲಿತಾಂಶಗಳು ಹಲವು ಪರಿಣಾಮಗಳನ್ನು ಹೊಂದಬಹುದು. ವೈದ್ಯರು ರೋಗಿಗಳಿಗೆ ಯಾವ ಚಿಕಿತ್ಸೆ ಅತಿ ಉಪಯೋಗ ಕರ ಎಂಬುದರ ಬಗ್ಗೆ ಚರ್ಚಿಸುತ್ತಾರೆ. ಏಕೆಂದರೆ ಹಲವಾರು ರೋಗಿಗಳು ದೀರ್ಘಕಾಲ ಚಿಕಿತ್ಸೆ ತೆಗೆದುಕೊಳ್ಳಬೇಕಾಗುತ್ತದೆ. ಆವಾಗ ತುಂಬಾ ಮಾತನಾಡಲಾಗುತ್ತದೆ.