ಪದಗುಚ್ಛ ಪುಸ್ತಕ

kn ನಿಷೇಧರೂಪ ೧   »   ja 否定形 1

೬೪ [ಅರವತ್ತನಾಲ್ಕು]

ನಿಷೇಧರೂಪ ೧

ನಿಷೇಧರೂಪ ೧

64 [六十四]

64 [Rokujūshi]

否定形 1

[hitei katachi 1]

ಕನ್ನಡ ಜಪಾನಿ ಪ್ಲೇ ಮಾಡಿ ಇನ್ನಷ್ಟು
ನನಗೆ ಆ ಪದ ಅರ್ಥವಾಗುವುದಿಲ್ಲ. その 単語が わかりません 。 その 単語が わかりません 。 0
s--- t---- g- w----------. so-- t---- g- w----------. sono tango ga wakarimasen. s-n- t-n-o g- w-k-r-m-s-n. -------------------------.
ನನಗೆ ಆ ವಾಕ್ಯ ಅರ್ಥವಾಗುವುದಿಲ್ಲ. その 文章が わかりません 。 その 文章が わかりません 。 0
s--- b----- g- w----------. so-- b----- g- w----------. sono bunshō ga wakarimasen. s-n- b-n-h- g- w-k-r-m-s-n. --------------------------.
ನನಗೆ ಅರ್ಥ ಗೊತ್ತಾಗುತ್ತಿಲ್ಲ その 意味が わかりません 。 その 意味が わかりません 。 0
s--- i-- g- w----------. so-- i-- g- w----------. sono imi ga wakarimasen. s-n- i-i g- w-k-r-m-s-n. -----------------------.
ಅಧ್ಯಾಪಕ 男性教師 男性教師 0
d----- k----- da---- k----i dansei kyōshi d-n-e- k-ō-h- -------------
ನಿಮಗೆ ಅಧ್ಯಾಪಕರು ಹೇಳುವುದು ಅರ್ಥವಾಗುತ್ತದೆಯೆ? 先生の 言っている ことが わかります か ? 先生の 言っている ことが わかります か ? 0
s----- n- i--- i-- k--- g- w--------- k-? se---- n- i--- i-- k--- g- w--------- k-? sensei no itte iru koto ga wakarimasu ka? s-n-e- n- i-t- i-u k-t- g- w-k-r-m-s- k-? ----------------------------------------?
ಹೌದು, ಅವರು ಹೇಳುವುದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲೆ. ええ 、 よく わかります 。 ええ 、 よく わかります 。 0
e e, y--- w---------. e e- y--- w---------. e e, yoku wakarimasu. e e, y-k- w-k-r-m-s-. ---,----------------.
ಅಧ್ಯಾಪಕಿ 女性教師 女性教師 0
j---- k----- jo--- k----i josei kyōshi j-s-i k-ō-h- ------------
ನಿಮಗೆ ಅಧ್ಯಾಪಕಿ ಹೇಳುವುದು ಅರ್ಥವಾಗುತ್ತದೆಯೆ? 先生の 言っている ことが わかります か ? 先生の 言っている ことが わかります か ? 0
s----- n- i--- i-- k--- g- w--------- k-? se---- n- i--- i-- k--- g- w--------- k-? sensei no itte iru koto ga wakarimasu ka? s-n-e- n- i-t- i-u k-t- g- w-k-r-m-s- k-? ----------------------------------------?
ಹೌದು, ಅವರು ಹೇಳುವುದನ್ನು ಅರ್ಥಮಾಡಿಕೊಳ್ಳಬಲ್ಲೆ. ええ 、 よく わかります 。 ええ 、 よく わかります 。 0
e e, y--- w---------. e e- y--- w---------. e e, yoku wakarimasu. e e, y-k- w-k-r-m-s-. ---,----------------.
ಜನಗಳು. 人々 人々 0
h------- hi-----o hitobito h-t-b-t- --------
ನೀವು ಜನಗಳನ್ನು ಅರ್ಥಮಾಡಿಕೊಳ್ಳಬಲ್ಲಿರೆ? 人々の 言う ことが わかります か ? 人々の 言う ことが わかります か ? 0
h------- n- i- k--- g- w--------- k-? hi------ n- i- k--- g- w--------- k-? hitobito no iu koto ga wakarimasu ka? h-t-b-t- n- i- k-t- g- w-k-r-m-s- k-? ------------------------------------?
ಇಲ್ಲ, ನಾನು ಅವರನ್ನು ಅಷ್ಟು ಚೆನ್ನಾಗಿ ಅರ್ಥಮಾಡಿಕೊಳ್ಳಲಾರೆ. いいえ 、 あまり 良く わかりません 。 いいえ 、 あまり 良く わかりません 。 0
Ī-, a---- y--- w----------. Īe- a---- y--- w----------. Īe, amari yoku wakarimasen. Ī-, a-a-i y-k- w-k-r-m-s-n. --,-----------------------.
ಸ್ನೇಹಿತೆ. ガールフレンド ガールフレンド 0
g---------- gā--------o gārufurendo g-r-f-r-n-o -----------
ನಿಮಗೆ ಒಬ್ಬ ಸ್ನೇಹಿತೆ ಇದ್ದಾಳೆಯೆ? ガールフレンドは います か ? ガールフレンドは います か ? 0
g---------- w- i---- k-? gā--------- w- i---- k-? gārufurendo wa imasu ka? g-r-f-r-n-o w- i-a-u k-? -----------------------?
ಹೌದು, ನನಗೆ ಒಬ್ಬ ಸ್ನೇಹಿತೆ ಇದ್ದಾಳೆ. ええ 、 います 。 ええ 、 います 。 0
e e, i----. e e- i----. e e, imasu. e e, i-a-u. ---,------.
ಮಗಳು. 0
m----- mu---e musume m-s-m- ------
ನಿಮಗೆ ಒಬ್ಬ ಮಗಳು ಇದ್ದಾಳೆಯೆ? あなたに 娘さんは います か ? あなたに 娘さんは います か ? 0
a---- n- m------s-- w- i---- k-? an--- n- m--------- w- i---- k-? anata ni musume-san wa imasu ka? a-a-a n- m-s-m--s-n w- i-a-u k-? -------------------------------?
ಇಲ್ಲ, ನನಗೆ ಮಗಳು ಇಲ್ಲ. いいえ 、 いません 。 いいえ 、 いません 。 0
Ī-, i-----. Īe- i-----. Īe, imasen. Ī-, i-a-e-. --,-------.

ಕುರುಡರು ಭಾಷೆಯನ್ನು ಹೆಚ್ಚು ದಕ್ಷವಾಗಿ ಪರಿಷ್ಕರಿಸುತ್ತಾರೆ.

ನೋಡಲು ಆಗದಿದ್ದವರು ಹೆಚ್ಚು ಚೆನ್ನಾಗಿ ಕೇಳಿಸಿಕೊಳ್ಳುತ್ತಾರೆ. ಈ ರೀತಿಯಲ್ಲಿ ಅವರು ದೈನಂದಿನ ಕಾರ್ಯಗಳನ್ನು ಸುಲಭವಾಗಿ ನೆರವೇರಿಸುತ್ತಾರೆ. ಕುರುಡರು ಭಾಷೆಯನ್ನು ಹೆಚ್ಚು ಚೆನ್ನಾಗಿ ಪರಿಷ್ಕರಿಸಬಲ್ಲರು. ಈ ಫಲಿತಾಂಶವನ್ನು ಹಲವಾರು ವೈಜ್ಞಾನಿಕ ಅಧ್ಯಯನಗಳು ಕಂಡು ಹಿಡಿದಿವೆ. ಸಂಶೋಧಕರು ಪ್ರಯೋಗ ಪುರುಷರಿಗೆ ಪಠ್ಯಗಳನ್ನು ಕೇಳಿಸಿದರು. ಆ ಸಮಯದಲ್ಲಿ ಮಾತಿನ ವೇಗವನ್ನು ಗಮನಾರ್ಹವಾಗಿ ಹೆಚ್ಚಿಸಲಾಯಿತು. ಆದರೂ ಸಹ ಕುರುಡ ಪ್ರಯೋಗ ಪುರುಷರು ಪಠ್ಯಗಳನ್ನು ಅರ್ಥಮಾಡಿಕೊಂಡರು. ಅದಕ್ಕೆ ವಿರುದ್ಧವಾಗಿ ಕಣ್ಣಿದ್ದವರು ವಾಕ್ಯಗಳನ್ನು ಕೇವಲವಾಗಿ ಅರ್ಥಮಾಡಿಕೊಂಡರು. ಅವರಿಗೆ ಮಾತಿನ ವೇಗ ತುಂಬಾ ಹೆಚ್ಚಾಗಿತ್ತು. ಇನ್ನೂ ಒಂದು ಪ್ರಯೋಗ ಇದನ್ನು ಹೋಲುವ ಫಲಿತಾಂಶವನ್ನು ಪಡೆಯಿತು. ಕಣ್ಣಿದ್ದ ಮತ್ತು ಕಣ್ಣಿಲ್ಲದ ಪ್ರಯೋಗ ಪುರುಷರು ಬೇರೆ ಬೇರೆ ವಾಕ್ಯಗಳನ್ನು ಕೇಳಿಸಿಕೊಂಡರು. ವಾಕ್ಯಗಳ ಒಂದು ಭಾಗವನ್ನು ಬದಲಾಯಿಸಲಾಯಿತು. ಕಡೆಯ ಪದವನ್ನು ಅರ್ಥವಿಲ್ಲದ ಪದ ಒಂದರಿಂದ ಬದಲಾಯಿಸಲಾಯಿತು. ಪ್ರಯೋಗ ಪುರುಷರು ವಾಕ್ಯಗಳ ಮೌಲ್ಯಮಾಪನ ಮಾಡಬೇಕಾಯಿತು. ಅವರು ಆ ವಾಕ್ಯಗಳು ಅರ್ಥಪೂರ್ಣವೆ ಅಥವಾ ಅರ್ಥರಹಿತವೆ ಎಂಬುದನ್ನು ನಿರ್ಧರಿಸಬೇಕಾಯಿತು. ಅವರು ಸಮಸ್ಯೆಯನ್ನು ಬಿಡಿಸುತ್ತಿದ್ದಾಗ ಅವರ ಮಿದುಳನ್ನು ಪರಿಶೀಲಿಸಲಾಯಿತು. ಸಂಶೋಧಕರು ಮಿದುಳಿನ ಕಂಪನದ ಪ್ರಮಾಣದ ಅಳತೆ ಮಾಡಿದರು. ಅದರ ಮೂಲಕ ಮಿದುಳು ಎಷ್ಟು ಬೇಗ ಸಮಸ್ಯೆಯನ್ನು ಬಿಡಿಸಿತು ಎಂಬುದು ಅವರಿಗೆ ಅರಿವಾಯಿತು. ಕುರುಡ ಪ್ರಯೋಗ ಪುರುಷರಲ್ಲಿ ಒಂದು ನಿಖರವಾದ ಸಂಕೇತ ಶೀಘ್ರವಾಗಿ ಗೋಚರವಾಯಿತು. ಒಂದು ವಾಕ್ಯದ ವಿಶ್ಲೇಷಣೆ ಮುಗಿದಿದೆ ಎನ್ನುವುದನ್ನು ಈ ಸಂಕೇತ ಸೂಚಿಸುತ್ತದೆ. ಕಣ್ಣಿದ್ದ ಪ್ರಯೋಗ ಪುರುಷರಲ್ಲಿ ಈ ಸಂಕೇತ ಗಮನಾರ್ಹವಾಗಿ ತಡವಾಗಿ ಗೋಚರಿಸಿತು. ಹೇಗೆ ಕುರುಡರು ಭಾಷೆಯನ್ನು ಪರಿಣಾಮಕಾರಿಯಾಗಿ ಪರಿಷ್ಕರಿಸುವರು ಎನ್ನುವುದು ಗೊತ್ತಾಗಿಲ್ಲ. ಆದರೆ ವಿಜ್ಞಾನಿಗಳು ಒಂದು ಸಿದ್ಧಾಂತವನ್ನು ಹೊಂದಿದ್ದಾರೆ. ಅವರ ಮಿದುಳು ತನ್ನ ಒಂದು ಖಚಿತವಾದ ಭಾಗವನ್ನು ತೀವ್ರವಾಗಿ ಬಳಸುತ್ತದೆ ಎಂದು ನಂಬುತ್ತಾರೆ. ಈ ಭಾಗದಲ್ಲಿ ಕಣ್ಣಿದ್ದವರು ದೃಷ್ಟಿ ಉದ್ದೀಪಕಗಳನ್ನು ಪರಿಷ್ಕರಿಸುತ್ತಾರೆ. ಕುರುಡರಲ್ಲಿ ಈ ಭಾಗ ನೋಡುವುದಕ್ಕೆ ಬಳಸಲು ಆಗುವುದಿಲ್ಲ. ಅದ್ದರಿಂದ ಬೇರೆ ಕೆಲಸಗಳನ್ನು ನೆರವೇರಿಸಲು ಮುಕ್ತವಾಗಿರುತ್ತದೆ. ಹೀಗೆ ಕುರುಡರಿಗೆ ಭಾಷೆಯ ಪರಿಷ್ಕರಣಕ್ಕೆ ಹೆಚ್ಚಿನ ಸಾಮರ್ಥ್ಯ ಇರುತ್ತದೆ.