ಪದಗುಚ್ಛ ಪುಸ್ತಕ

kn ಸ್ವಾಮ್ಯಸೂಚಕ ಸರ್ವನಾಮಗಳು ೧   »   ja 所有代名詞 1

೬೬ [ಅರವತ್ತಾರು]

ಸ್ವಾಮ್ಯಸೂಚಕ ಸರ್ವನಾಮಗಳು ೧

ಸ್ವಾಮ್ಯಸೂಚಕ ಸರ್ವನಾಮಗಳು ೧

66 [六十六]

66 [Rokujūroku]

所有代名詞 1

[shoyū daimeishi 1]

ಕನ್ನಡ ಜಪಾನಿ ಪ್ಲೇ ಮಾಡಿ ಇನ್ನಷ್ಟು
ನಾನು- ನನ್ನ 私―私の 私―私の 0
w------ ― w------ n- wa----- ― w------ no watashi ― watashi no w-t-s-i ― w-t-s-i n- --------―-----------
ನನ್ನ ಬೀಗದ ಕೈ ಸಿಕ್ಕುತ್ತಿಲ್ಲ. 私の 鍵が 見つかり ません 。 私の 鍵が 見つかり ません 。 0
w------ n- k--- g- m-------------. wa----- n- k--- g- m-------------. watashi no kagi ga mitsukarimasen. w-t-s-i n- k-g- g- m-t-u-a-i-a-e-. ---------------------------------.
ನನ್ನ ಪ್ರಯಾಣದ ಟಿಕೇಟು ಸಿಕ್ಕುತ್ತಿಲ್ಲ. 私の 乗車券が 見つかり ません 。 私の 乗車券が 見つかり ません 。 0
w------ n- j-----k-- g- m-------------. wa----- n- j-------- g- m-------------. watashi no jōsha-ken ga mitsukarimasen. w-t-s-i n- j-s-a-k-n g- m-t-u-a-i-a-e-. --------------------------------------.
ನೀನು- ನಿನ್ನ あなた―あなたの あなた―あなたの 0
a---- ― a---- n- an--- ― a---- no anata ― anata no a-a-a ― a-a-a n- ------―---------
ನಿನಗೆ ನಿನ್ನ ಬೀಗದ ಕೈ ಸಿಕ್ಕಿತೆ? あなたの 鍵は 見つかり ました か ? あなたの 鍵は 見つかり ました か ? 0
a---- n- k--- w- m--------------- k-? an--- n- k--- w- m--------------- k-? anata no kagi wa mitsukarimashita ka? a-a-a n- k-g- w- m-t-u-a-i-a-h-t- k-? ------------------------------------?
ನಿನಗೆ ನಿನ್ನ ಪ್ರಯಾಣದ ಟಿಕೇಟು ಸಿಕ್ಕಿತೆ? あなたの 乗車券は 見つかり ました か ? あなたの 乗車券は 見つかり ました か ? 0
a---- n- j-----k-- w- m--------------- k-? an--- n- j-------- w- m--------------- k-? anata no jōsha-ken wa mitsukarimashita ka? a-a-a n- j-s-a-k-n w- m-t-u-a-i-a-h-t- k-? -----------------------------------------?
ಅವನು - ಅವನ 彼―彼の 彼―彼の 0
k--- ― k--- n- ka-- ― k--- no kare ― kare no k-r- ― k-r- n- -----―--------
ಅವನ ಬೀಗದ ಕೈ ಎಲ್ಲಿದೆ ಎಂದು ನಿನಗೆ ಗೊತ್ತೆ? 彼の 鍵が どこだか 知って います か ? 彼の 鍵が どこだか 知って います か ? 0
k--- n- k--- g- d----- k- s----- i---- k-? ka-- n- k--- g- d----- k- s----- i---- k-? kare no kagi ga dokoda ka shitte imasu ka? k-r- n- k-g- g- d-k-d- k- s-i-t- i-a-u k-? -----------------------------------------?
ಅವನ ಪ್ರಯಾಣದ ಟಿಕೇಟು ಎಲ್ಲಿದೆ ಎಂದು ನಿನಗೆ ಗೊತ್ತೆ? 彼の 乗車券が どこだか 知って います か ? 彼の 乗車券が どこだか 知って います か ? 0
k--- n- j-----k-- g- d----- k- s----- i---- k-? ka-- n- j-------- g- d----- k- s----- i---- k-? kare no jōsha-ken ga dokoda ka shitte imasu ka? k-r- n- j-s-a-k-n g- d-k-d- k- s-i-t- i-a-u k-? ----------------------------------------------?
ಅವಳು - ಅವಳ 彼女―彼女の 彼女―彼女の 0
k----- ― k----- n- ka---- ― k----- no kanojo ― kanojo no k-n-j- ― k-n-j- n- -------―----------
ಅವಳ ಹಣ ಕಳೆದು ಹೋಗಿದೆ. 彼女の お金が なくなって しまい ました 。 彼女の お金が なくなって しまい ました 。 0
k----- n- o---- g- n-------- s------------. ka---- n- o---- g- n-------- s------------. kanojo no okane ga nakunatte shimaimashita. k-n-j- n- o-a-e g- n-k-n-t-e s-i-a-m-s-i-a. ------------------------------------------.
ಮತ್ತು ಅವಳ ಕ್ರೆಡಿಟ್ ಕಾರ್ಡ್ ಸಹ ಕಳೆದು ಹೋಗಿದೆ. 彼女の クレジットカードも なくなり ました 。 彼女の クレジットカードも なくなり ました 。 0
k----- n- k------------ m- n--------------. ka---- n- k------------ m- n--------------. kanojo no kurejittokādo mo nakunarimashita. k-n-j- n- k-r-j-t-o-ā-o m- n-k-n-r-m-s-i-a. ------------------------------------------.
ನಾವು - ನಮ್ಮ 私達ー私達の 私達ー私達の 0
w----------- ̄ w----------- n- wa---------- ̄ w----------- no watashitachi ̄ watashitachi no w-t-s-i-a-h- ̄ w-t-s-i-a-h- n- -------------̄----------------
ನಮ್ಮ ತಾತನವರಿಗೆ ಅನಾರೋಗ್ಯವಾಗಿದೆ. 私達の 祖父は 病気 です 。 私達の 祖父は 病気 です 。 0
w----------- n- s--- w- b--------. wa---------- n- s--- w- b--------. watashitachi no sofu wa byōkidesu. w-t-s-i-a-h- n- s-f- w- b-ō-i-e-u. ---------------------------------.
ನಮ್ಮ ಅಜ್ಜಿ ಆರೋಗ್ಯವಾಗಿದ್ದಾರೆ. 私達の 祖母は 健康です 。 私達の 祖母は 健康です 。 0
w----------- n- s--- w- k--------. wa---------- n- s--- w- k--------. watashitachi no sobo wa kenkōdesu. w-t-s-i-a-h- n- s-b- w- k-n-ō-e-u. ---------------------------------.
ನೀವು – ನಿಮ್ಮ あなた達―あなた達の あなた達―あなた達の 0
a-----t---- ― a--------- n- an--------- ― a--------- no anata-tachi ― anatatachi no a-a-a-t-c-i ― a-a-a-a-h- n- ------------―--------------
ಮಕ್ಕಳೆ, ನಿಮ್ಮ ತಂದೆ ಎಲ್ಲಿದ್ದಾರೆ? 子供たち 、 あなた達の お父さんは どこ ? 子供たち 、 あなた達の お父さんは どこ ? 0
k------t----, a--------- n- o----- w- d---? ko----------- a--------- n- o----- w- d---? kodomo-tachi, anatatachi no otōsan wa doko? k-d-m--t-c-i, a-a-a-a-h- n- o-ō-a- w- d-k-? ------------,-----------------------------?
ಮಕ್ಕಳೆ, ನಿಮ್ಮ ತಾಯಿ ಎಲ್ಲಿದ್ದಾರೆ? 子供たち 、 あなた達の お母さんは どこ ? 子供たち 、 あなた達の お母さんは どこ ? 0
k------t----, a--------- n- o----- w- d---? ko----------- a--------- n- o----- w- d---? kodomo-tachi, anatatachi no okāsan wa doko? k-d-m--t-c-i, a-a-a-a-h- n- o-ā-a- w- d-k-? ------------,-----------------------------?

ಸೃಜನಾತ್ಮಕ ಭಾಷೆ.

ಸೃಜನಶೀಲತೆ ಒಂದು ಮುಖ್ಯವಾದ ಗುಣ. ಎಲ್ಲರೂ ಸೃಜನಾತ್ಮಕವಾಗಿರಲು ಬಯಸುತ್ತಾರೆ. ಏಕೆಂದರೆ ಸೃಜನಶೀಲ ಮನುಷ್ಯರನ್ನು ಬುದ್ಧಿವಂತರೆಂದು ಪರಿಗಣಿಸಲಾಗುತ್ತದೆ. ಹಾಗೆ ನಮ್ಮ ಭಾಷೆ ಕೂಡ ಸೃಜನಾತ್ಮಕವಾಗಿರಬೇಕು. ಮುಂಚೆ ಮನುಷ್ಯ ಕೈಲಾಗುವಷ್ಟು ಸರಿಯಾಗಿ ಮಾತನಾಡಲು ಪ್ರಯತ್ನಿಸುತ್ತಿದ್ದ. ಈಗ ಮನುಷ್ಯ ಸಾಧ್ಯ ಆಗವಷ್ಟು ರಚನಾತ್ಮಕವಾಗಿ ಮಾತನಾಡಬೇಕು. ಜಾಹಿರಾತುಗಳು ಮತ್ತು ಹೊಸ ಮಾಧ್ಯಮಗಳು ಇದಕ್ಕೆ ಉದಾಹರಣೆಗಳು. ಇವು ಭಾಷೆಗಳೊಂದಿಗೆ ಮನುಷ್ಯ ಹೇಗೆ ಆಟ ಆಡಬಹುದು ಎನ್ನುವುದನ್ನು ತೋರಿಸುತ್ತದೆ. ಸಮಾರು ೫೦ ವರ್ಷಗಳಿಂದೀಚೆಗೆ ಸೃಜನಶೀಲತೆಯ ಅರ್ಥ ಹೆಚ್ಚು ಮಹತ್ವ ಪಡೆಯುತ್ತಿದೆ. ಸಂಶೋಧನೆ ಈ ಬೆಳವಣಿಗೆಯ ಪರಿಶೀಲನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದೆ. ಮನೋತಜ್ಞರು,ಶಿಕ್ಷಣತಜ್ಞರು ಮತ್ತು ತತ್ವಜ್ಞಾನಿಗಳು ರಚನಾತ್ಮಕ ಕ್ರಿಯೆಗಳನ್ನು ಪರೀಕ್ಷಿಸಿದ್ದಾರೆ. ಸೃಜನಶೀಲತೆ ಎಂದರೆ ಹೊಸದನ್ನು ಸೃಷ್ಟಿಸುವ ಶಕ್ತಿ ಎಂದು ಹೇಳಬಹುದು. ಒಬ್ಬ ರಚನಾತ್ಮಕ ಭಾಷಣಕಾರ ಹೊಸ ಭಾಷಾರೂಪಗಳನ್ನು ಸೃಷ್ಟಿಸಬಲ್ಲ. ಅವು ಪದಗಳಿರಬಹುದು ಅಥವಾ ವ್ಯಾಕರಣಗಳ ವಿನ್ಯಾಸಗಳಿರಬಹುದು. ಭಾಷಾತಜ್ಞರು ರಚನಾತ್ಮಕ ಭಾಷೆಯ ಸಹಾಯದಿಂದ ಭಾಷೆಯ ಬದಲಾವಣೆಯನ್ನು ತಿಳಿಯುತ್ತಾರೆ. ಆದರೆ ಎಲ್ಲರಿಗೂ ಭಾಷೆಯ ಹೊಸ ಧಾತುಗಳು ಅರ್ಥವಾಗುವುದಿಲ್ಲ. ರಚನಾತ್ಮಕ ಭಾಷೆಯನ್ನು ಅರ್ಥ ಮಾಡಿಕೊಳ್ಳಲು ಮನುಷ್ಯನಿಗೆ ಜ್ಞಾನವಿರಬೇಕು. ಮನುಷ್ಯನಿಗೆ ಭಾಷೆ ಹೇಗೆ ಕಲಸಮಾಡುತ್ತದೆ ಎನ್ನುವುದರ ಅರಿವಿರಬೇಕು. ಮತ್ತು ತಾನು ಜೀವಿಸುವ ಪ್ರಪಂಚದ ಬಗ್ಗೆ ತಿಳಿವಳಿಕೆ ಇರಬೇಕು. ಹಾಗಿದ್ದರೆ ಮಾತ್ರ ತಾವು ಏನನ್ನು ಹೇಳಲು ಬಯಸುತ್ತಾರೊ ಅದರ ಅರ್ಥ ತಿಳಿಯುತ್ತದೆ. ಯುವಜನರ ಭಾಷೆ ಇದಕ್ಕೊಂದು ಉದಾಹರಣೆ. ಮಕ್ಕಳು ಮತ್ತು ಯುವಜನರು ಯಾವಾಗಲು ಹೊಸ ಪದಗಳನ್ನು ರೂಪಿಸುತ್ತಾರೆ. ದೊಡ್ಡವರಿಗೆ ಸಾಮಾನ್ಯವಾಗಿ ಈ ಪದಗಳು ಅರ್ಥವಾಗುವುದಿಲ್ಲ. ಈ ಮಧ್ಯೆ ಯುವಜನರ ಭಾಷೆಯನ್ನು ವಿವರಿಸುವ ಶಬ್ಧಕೋಶಗಳು ದೊರೆಯುತ್ತವೆ. ಆದರೆ ಇವುಗಳು ಒಂದು ಪೀಳಿಗೆ ಮುಗಿಯುವಷ್ಟರಲ್ಲಿ ಅಪ್ರಯೋಜಕವಾಗಿ ಹೋಗುತ್ತವೆ. ರಚನಾತ್ಮಕ ಭಾಷೆಯನ್ನು ಕಲಿಯಬಹುದು. ತರಪೇತುಗಾರರು ವಿವಿಧ ಶಿಕ್ಷಣಗಳನ್ನು ನೀಡುತ್ತಾರೆ. ಬಹು ಮುಖ್ಯವಾದ ನಿಯಮ ಎಂದರೆ: ನಿಮ್ಮ ಒಳಧ್ವನಿಯನ್ನು ಪ್ರಚೋದಿಸಿ!