ಪದಗುಚ್ಛ ಪುಸ್ತಕ

kn ಸ್ವಾಮ್ಯಸೂಚಕ ಸರ್ವನಾಮಗಳು ೧   »   ur ‫قوائد اضافی 1‬

೬೬ [ಅರವತ್ತಾರು]

ಸ್ವಾಮ್ಯಸೂಚಕ ಸರ್ವನಾಮಗಳು ೧

ಸ್ವಾಮ್ಯಸೂಚಕ ಸರ್ವನಾಮಗಳು ೧

‫66 [چھیاسٹھ]‬

cheisat

‫قوائد اضافی 1‬

[qawaid izafi]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಉರ್ದು ಪ್ಲೇ ಮಾಡಿ ಇನ್ನಷ್ಟು
ನಾನು- ನನ್ನ ‫-یں – م-را‬ ‫___ – م____ ‫-ی- – م-ر-‬ ------------ ‫میں – میرا‬ 0
me-n-m--a m___ m___ m-i- m-r- --------- mein mera
ನನ್ನ ಬೀಗದ ಕೈ ಸಿಕ್ಕುತ್ತಿಲ್ಲ. ‫--ھ--میری -ا-ی----ں--- ر-ی ہے--‬ ‫____ م___ چ___ ن___ م_ ر__ ہ_ -_ ‫-ج-ے م-ر- چ-ب- ن-ی- م- ر-ی ہ- -- --------------------------------- ‫مجھے میری چابی نہیں مل رہی ہے -‬ 0
mu-he m-ri -ha-b--n----mi--r-h- hai - m____ m___ c_____ n___ m__ r___ h__ - m-j-e m-r- c-a-b- n-h- m-l r-h- h-i - ------------------------------------- mujhe meri chaabi nahi mil rahi hai -
ನನ್ನ ಪ್ರಯಾಣದ ಟಿಕೇಟು ಸಿಕ್ಕುತ್ತಿಲ್ಲ. ‫مجھے --را ٹکٹ ن----مل--ہ- -ے -‬ ‫____ م___ ٹ__ ن___ م_ ر__ ہ_ -_ ‫-ج-ے م-ر- ٹ-ٹ ن-ی- م- ر-ا ہ- -- -------------------------------- ‫مجھے میرا ٹکٹ نہیں مل رہا ہے -‬ 0
muj-e---r- t-ck-- nah--m-l ---a-ha- - m____ m___ t_____ n___ m__ r___ h__ - m-j-e m-r- t-c-e- n-h- m-l r-h- h-i - ------------------------------------- mujhe mera ticket nahi mil raha hai -
ನೀನು- ನಿನ್ನ ‫-م - -مھا-ا‬ ‫__ – ت______ ‫-م – ت-ھ-ر-‬ ------------- ‫تم – تمھارا‬ 0
tum --m-hra t__ t______ t-m t-m-h-a ----------- tum tumahra
ನಿನಗೆ ನಿನ್ನ ಬೀಗದ ಕೈ ಸಿಕ್ಕಿತೆ? ‫-----مہی--ت-ھ-ری چاب-----گ-ی -‬ ‫___ ت____ ت_____ چ___ م_ گ__ ؟_ ‫-ی- ت-ہ-ں ت-ھ-ر- چ-ب- م- گ-ی ؟- -------------------------------- ‫کیا تمہیں تمھاری چابی مل گئی ؟‬ 0
kya---mhe t---a-i----ab---i- g---? k__ t____ t______ c_____ m__ g____ k-a t-m-e t-m-a-i c-a-b- m-l g-y-? ---------------------------------- kya tumhe tumhari chaabi mil gayi?
ನಿನಗೆ ನಿನ್ನ ಪ್ರಯಾಣದ ಟಿಕೇಟು ಸಿಕ್ಕಿತೆ? ‫--ا -م--ں ----را-ٹکٹ-مل-گی--؟‬ ‫___ ت____ ت_____ ٹ__ م_ گ__ ؟_ ‫-ی- ت-ہ-ں ت-ھ-ر- ٹ-ٹ م- گ-ا ؟- ------------------------------- ‫کیا تمہیں تمھارا ٹکٹ مل گیا ؟‬ 0
k-a ----e -u-a-r- --ck-- mil -ay-? k__ t____ t______ t_____ m__ g____ k-a t-m-e t-m-h-a t-c-e- m-l g-y-? ---------------------------------- kya tumhe tumahra ticket mil gaya?
ಅವನು - ಅವನ ‫---------‬ ‫__ – ا____ ‫-ہ – ا-ک-‬ ----------- ‫وہ – اسکا‬ 0
woh -s-a w__ u___ w-h u-k- -------- woh uska
ಅವನ ಬೀಗದ ಕೈ ಎಲ್ಲಿದೆ ಎಂದು ನಿನಗೆ ಗೊತ್ತೆ? ‫-ی- --ہ-ں معلو--ہ--ک---سک- -ا-- کہاں-ہ---‬ ‫___ ت____ م____ ہ_ ک_ ا___ چ___ ک___ ہ_ ؟_ ‫-ی- ت-ہ-ں م-ل-م ہ- ک- ا-ک- چ-ب- ک-ا- ہ- ؟- ------------------------------------------- ‫کیا تمہیں معلوم ہے کہ اسکی چابی کہاں ہے ؟‬ 0
tum-- m-l--m-ha-, u----c-a-b- --hi-----? t____ m_____ h___ u___ c_____ k____ h___ t-m-e m-l-o- h-i- u-k- c-a-b- k-h-n h-i- ---------------------------------------- tumhe maloom hai, uski chaabi kahin hai?
ಅವನ ಪ್ರಯಾಣದ ಟಿಕೇಟು ಎಲ್ಲಿದೆ ಎಂದು ನಿನಗೆ ಗೊತ್ತೆ? ‫کیا ت--یں معلو--ہ-----اس-ا ٹک- ---ں ---؟‬ ‫___ ت____ م____ ہ_ ک_ ا___ ٹ__ ک___ ہ_ ؟_ ‫-ی- ت-ہ-ں م-ل-م ہ- ک- ا-ک- ٹ-ٹ ک-ا- ہ- ؟- ------------------------------------------ ‫کیا تمہیں معلوم ہے کہ اسکا ٹکٹ کہاں ہے ؟‬ 0
t-m-e -al-o- -ai- -sk- t-c-et--a--n-h-i? t____ m_____ h___ u___ t_____ k____ h___ t-m-e m-l-o- h-i- u-k- t-c-e- k-h-n h-i- ---------------------------------------- tumhe maloom hai, uska ticket kahin hai?
ಅವಳು - ಅವಳ ‫-- – ا-ک-‬ ‫__ – ا____ ‫-ہ – ا-ک-‬ ----------- ‫وہ – اسکا‬ 0
woh u--a w__ u___ w-h u-k- -------- woh uska
ಅವಳ ಹಣ ಕಳೆದು ಹೋಗಿದೆ. ‫اسکے--یس- غ--- ہ- --ے ہ-- -‬ ‫____ پ___ غ___ ہ_ گ__ ہ__ -_ ‫-س-ے پ-س- غ-ئ- ہ- گ-ے ہ-ں -- ----------------------------- ‫اسکے پیسے غائب ہو گئے ہیں -‬ 0
u-ka----isay-gaya---o gay--h--n-- u____ p_____ g____ h_ g___ h___ - u-k-y p-i-a- g-y-b h- g-y- h-i- - --------------------------------- uskay paisay gayab ho gaye hain -
ಮತ್ತು ಅವಳ ಕ್ರೆಡಿಟ್ ಕಾರ್ಡ್ ಸಹ ಕಳೆದು ಹೋಗಿದೆ. ‫--ر ا-ک- --ی-ٹ ک--- ب-ی -ائب ------ ہے--‬ ‫___ ا___ ک____ ک___ ب__ غ___ ہ_ گ__ ہ_ -_ ‫-و- ا-ک- ک-ی-ٹ ک-ر- ب-ی غ-ئ- ہ- گ-ا ہ- -- ------------------------------------------ ‫اور اسکا کریڈٹ کارڈ بھی غائب ہو گیا ہے -‬ 0
aur ---a c-d- -------i--ayab--- gaya-ha- - a__ u___ c___ c___ b__ g____ h_ g___ h__ - a-r u-k- c-d- c-r- b-i g-y-b h- g-y- h-i - ------------------------------------------ aur uska crdt card bhi gayab ho gaya hai -
ನಾವು - ನಮ್ಮ ‫ہم --ہ--ر-‬ ‫__ – ہ_____ ‫-م – ہ-ا-ا- ------------ ‫ہم – ہمارا‬ 0
h------h--a h__ h______ h-m h-m-a-a ----------- hum humhara
ನಮ್ಮ ತಾತನವರಿಗೆ ಅನಾರೋಗ್ಯವಾಗಿದೆ. ‫-مارے د--- -ی-ا- ہ----‬ ‫_____ د___ ب____ ہ__ -_ ‫-م-ر- د-د- ب-م-ر ہ-ں -- ------------------------ ‫ہمارے دادا بیمار ہیں -‬ 0
hamar-- --d--be---r---i--- h______ d___ b_____ h___ - h-m-r-y d-d- b-m-a- h-i- - -------------------------- hamaray dada bemaar hain -
ನಮ್ಮ ಅಜ್ಜಿ ಆರೋಗ್ಯವಾಗಿದ್ದಾರೆ. ‫ہم-ر- د-د--ب-م-ر ہ-- -‬ ‫_____ د___ ب____ ہ__ -_ ‫-م-ر- د-د- ب-م-ر ہ-ں -- ------------------------ ‫ہماری دادی بیمار ہیں -‬ 0
h--a-i dad- -em-a- ha-n - h_____ d___ b_____ h___ - h-m-r- d-d- b-m-a- h-i- - ------------------------- hamari dadi bemaar hain -
ನೀವು – ನಿಮ್ಮ ‫-- ل-گ --تم ---وں---‬ ‫__ ل__ – ت_ ل____ ک__ ‫-م ل-گ – ت- ل-گ-ں ک-‬ ---------------------- ‫تم لوگ – تم لوگوں کا‬ 0
tum ---------o-o---a t__ l__ t__ l____ k_ t-m l-g t-m l-g-n k- -------------------- tum log tum logon ka
ಮಕ್ಕಳೆ, ನಿಮ್ಮ ತಂದೆ ಎಲ್ಲಿದ್ದಾರೆ? ‫ب-و، ت- لوگ---کے----د--ہا- ہی--؟‬ ‫____ ت_ ل____ ک_ و___ ک___ ہ__ ؟_ ‫-چ-، ت- ل-گ-ں ک- و-ل- ک-ا- ہ-ں ؟- ---------------------------------- ‫بچو، تم لوگوں کے والد کہاں ہیں ؟‬ 0
ba-h---- -um-lo--n -e--a-lid------ h-i-? b_______ t__ l____ k_ w_____ k____ h____ b-c-c-o- t-m l-g-n k- w-a-i- k-h-n h-i-? ---------------------------------------- bachcho, tum logon ke waalid kahan hain?
ಮಕ್ಕಳೆ, ನಿಮ್ಮ ತಾಯಿ ಎಲ್ಲಿದ್ದಾರೆ? ‫-چ-،-ت----گ---ک----ں--ہ-ں ہ-ں ؟‬ ‫____ ت_ ل____ ک_ م__ ک___ ہ__ ؟_ ‫-چ-، ت- ل-گ-ں ک- م-ں ک-ا- ہ-ں ؟- --------------------------------- ‫بچو، تم لوگوں کی ماں کہاں ہیں ؟‬ 0
bach-ho,--um--og-- ki -a-n-k---n----n? b_______ t__ l____ k_ m___ k____ h____ b-c-c-o- t-m l-g-n k- m-a- k-h-n h-i-? -------------------------------------- bachcho, tum logon ki maan kahan hain?

ಸೃಜನಾತ್ಮಕ ಭಾಷೆ.

ಸೃಜನಶೀಲತೆ ಒಂದು ಮುಖ್ಯವಾದ ಗುಣ. ಎಲ್ಲರೂ ಸೃಜನಾತ್ಮಕವಾಗಿರಲು ಬಯಸುತ್ತಾರೆ. ಏಕೆಂದರೆ ಸೃಜನಶೀಲ ಮನುಷ್ಯರನ್ನು ಬುದ್ಧಿವಂತರೆಂದು ಪರಿಗಣಿಸಲಾಗುತ್ತದೆ. ಹಾಗೆ ನಮ್ಮ ಭಾಷೆ ಕೂಡ ಸೃಜನಾತ್ಮಕವಾಗಿರಬೇಕು. ಮುಂಚೆ ಮನುಷ್ಯ ಕೈಲಾಗುವಷ್ಟು ಸರಿಯಾಗಿ ಮಾತನಾಡಲು ಪ್ರಯತ್ನಿಸುತ್ತಿದ್ದ. ಈಗ ಮನುಷ್ಯ ಸಾಧ್ಯ ಆಗವಷ್ಟು ರಚನಾತ್ಮಕವಾಗಿ ಮಾತನಾಡಬೇಕು. ಜಾಹಿರಾತುಗಳು ಮತ್ತು ಹೊಸ ಮಾಧ್ಯಮಗಳು ಇದಕ್ಕೆ ಉದಾಹರಣೆಗಳು. ಇವು ಭಾಷೆಗಳೊಂದಿಗೆ ಮನುಷ್ಯ ಹೇಗೆ ಆಟ ಆಡಬಹುದು ಎನ್ನುವುದನ್ನು ತೋರಿಸುತ್ತದೆ. ಸಮಾರು ೫೦ ವರ್ಷಗಳಿಂದೀಚೆಗೆ ಸೃಜನಶೀಲತೆಯ ಅರ್ಥ ಹೆಚ್ಚು ಮಹತ್ವ ಪಡೆಯುತ್ತಿದೆ. ಸಂಶೋಧನೆ ಈ ಬೆಳವಣಿಗೆಯ ಪರಿಶೀಲನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದೆ. ಮನೋತಜ್ಞರು,ಶಿಕ್ಷಣತಜ್ಞರು ಮತ್ತು ತತ್ವಜ್ಞಾನಿಗಳು ರಚನಾತ್ಮಕ ಕ್ರಿಯೆಗಳನ್ನು ಪರೀಕ್ಷಿಸಿದ್ದಾರೆ. ಸೃಜನಶೀಲತೆ ಎಂದರೆ ಹೊಸದನ್ನು ಸೃಷ್ಟಿಸುವ ಶಕ್ತಿ ಎಂದು ಹೇಳಬಹುದು. ಒಬ್ಬ ರಚನಾತ್ಮಕ ಭಾಷಣಕಾರ ಹೊಸ ಭಾಷಾರೂಪಗಳನ್ನು ಸೃಷ್ಟಿಸಬಲ್ಲ. ಅವು ಪದಗಳಿರಬಹುದು ಅಥವಾ ವ್ಯಾಕರಣಗಳ ವಿನ್ಯಾಸಗಳಿರಬಹುದು. ಭಾಷಾತಜ್ಞರು ರಚನಾತ್ಮಕ ಭಾಷೆಯ ಸಹಾಯದಿಂದ ಭಾಷೆಯ ಬದಲಾವಣೆಯನ್ನು ತಿಳಿಯುತ್ತಾರೆ. ಆದರೆ ಎಲ್ಲರಿಗೂ ಭಾಷೆಯ ಹೊಸ ಧಾತುಗಳು ಅರ್ಥವಾಗುವುದಿಲ್ಲ. ರಚನಾತ್ಮಕ ಭಾಷೆಯನ್ನು ಅರ್ಥ ಮಾಡಿಕೊಳ್ಳಲು ಮನುಷ್ಯನಿಗೆ ಜ್ಞಾನವಿರಬೇಕು. ಮನುಷ್ಯನಿಗೆ ಭಾಷೆ ಹೇಗೆ ಕಲಸಮಾಡುತ್ತದೆ ಎನ್ನುವುದರ ಅರಿವಿರಬೇಕು. ಮತ್ತು ತಾನು ಜೀವಿಸುವ ಪ್ರಪಂಚದ ಬಗ್ಗೆ ತಿಳಿವಳಿಕೆ ಇರಬೇಕು. ಹಾಗಿದ್ದರೆ ಮಾತ್ರ ತಾವು ಏನನ್ನು ಹೇಳಲು ಬಯಸುತ್ತಾರೊ ಅದರ ಅರ್ಥ ತಿಳಿಯುತ್ತದೆ. ಯುವಜನರ ಭಾಷೆ ಇದಕ್ಕೊಂದು ಉದಾಹರಣೆ. ಮಕ್ಕಳು ಮತ್ತು ಯುವಜನರು ಯಾವಾಗಲು ಹೊಸ ಪದಗಳನ್ನು ರೂಪಿಸುತ್ತಾರೆ. ದೊಡ್ಡವರಿಗೆ ಸಾಮಾನ್ಯವಾಗಿ ಈ ಪದಗಳು ಅರ್ಥವಾಗುವುದಿಲ್ಲ. ಈ ಮಧ್ಯೆ ಯುವಜನರ ಭಾಷೆಯನ್ನು ವಿವರಿಸುವ ಶಬ್ಧಕೋಶಗಳು ದೊರೆಯುತ್ತವೆ. ಆದರೆ ಇವುಗಳು ಒಂದು ಪೀಳಿಗೆ ಮುಗಿಯುವಷ್ಟರಲ್ಲಿ ಅಪ್ರಯೋಜಕವಾಗಿ ಹೋಗುತ್ತವೆ. ರಚನಾತ್ಮಕ ಭಾಷೆಯನ್ನು ಕಲಿಯಬಹುದು. ತರಪೇತುಗಾರರು ವಿವಿಧ ಶಿಕ್ಷಣಗಳನ್ನು ನೀಡುತ್ತಾರೆ. ಬಹು ಮುಖ್ಯವಾದ ನಿಯಮ ಎಂದರೆ: ನಿಮ್ಮ ಒಳಧ್ವನಿಯನ್ನು ಪ್ರಚೋದಿಸಿ!