ಪದಗುಚ್ಛ ಪುಸ್ತಕ

kn ಸ್ವಾಮ್ಯಸೂಚಕ ಸರ್ವನಾಮಗಳು ೨   »   he ‫שייכות 2‬

೬೭ [ಅರವತ್ತೇಳು]

ಸ್ವಾಮ್ಯಸೂಚಕ ಸರ್ವನಾಮಗಳು ೨

ಸ್ವಾಮ್ಯಸೂಚಕ ಸರ್ವನಾಮಗಳು ೨

‫67 [שישים ושבע]‬

67 [shishim w\'sheva]

‫שייכות 2‬

[shayakhut 2]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಹೀಬ್ರೂ ಪ್ಲೇ ಮಾಡಿ ಇನ್ನಷ್ಟು
ಕನ್ನಡಕ. ‫--ש-פ-י-‬ ‫_________ ‫-מ-ק-י-ם- ---------- ‫המשקפיים‬ 0
hamis-q--a-m h___________ h-m-s-q-f-i- ------------ hamishqafaim
ಅವನು ತನ್ನ ಕನ್ನಡಕವನ್ನು ಮರೆತಿದ್ದಾನೆ. ‫--א -כח ----מ--פיים-שלו-‬ ‫___ ש__ א_ ה_______ ש____ ‫-ו- ש-ח א- ה-ש-פ-י- ש-ו-‬ -------------------------- ‫הוא שכח את המשקפיים שלו.‬ 0
h- -----ax e- -----hqafa----he--. h_ s______ e_ h___________ s_____ h- s-a-h-x e- h-m-s-q-f-i- s-e-o- --------------------------------- hu shakhax et hamishqafaim shelo.
ಅವನ ಕನ್ನಡಕ ಎಲ್ಲಿದೆ? ‫-י-----ש--י---של-?‬ ‫____ ה_______ ש____ ‫-י-ה ה-ש-פ-י- ש-ו-‬ -------------------- ‫איפה המשקפיים שלו?‬ 0
ey-o- ha--s-q-f----sh-lo? e____ h___________ s_____ e-f-h h-m-s-q-f-i- s-e-o- ------------------------- eyfoh hamishqafaim shelo?
ಗಡಿಯಾರ. ‫השע--‬ ‫______ ‫-ש-ו-‬ ------- ‫השעון‬ 0
h-sha'-n h_______ h-s-a-o- -------- hasha'on
ಅವನ ಗಡಿಯಾರ ಕೆಟ್ಟಿದೆ. ‫הש--- --- -ק--קל.‬ ‫_____ ש__ מ_______ ‫-ש-ו- ש-ו מ-ו-ק-.- ------------------- ‫השעון שלו מקולקל.‬ 0
ha-ha'-- ----o m-qulq--. h_______ s____ m________ h-s-a-o- s-e-o m-q-l-a-. ------------------------ hasha'on shelo mequlqal.
ಗಡಿಯಾರ ಗೋಡೆಯ ಮೇಲೆ ಇದೆ. ‫ה-עון--ל-י ---ה---.‬ ‫_____ ת___ ע_ ה_____ ‫-ש-ו- ת-ו- ע- ה-י-.- --------------------- ‫השעון תלוי על הקיר.‬ 0
h--h-'-- -al---a- -a-i-. h_______ t____ a_ h_____ h-s-a-o- t-l-y a- h-q-r- ------------------------ hasha'on taluy al haqir.
ಪಾಸ್ ಪೋರ್ಟ್ ‫---כ--‬ ‫_______ ‫-ד-כ-ן- -------- ‫הדרכון‬ 0
ha---kon h_______ h-d-r-o- -------- hadarkon
ಅವನು ತನ್ನ ಪಾಸ್ ಪೋರ್ಟ್ ಅನ್ನು ಕಳೆದು ಕೊಂಡಿದ್ದಾನೆ. ‫--- --ב- -ת --ר-ון--לו-‬ ‫___ א___ א_ ה_____ ש____ ‫-ו- א-ב- א- ה-ר-ו- ש-ו-‬ ------------------------- ‫הוא איבד את הדרכון שלו.‬ 0
hu----- -- h----k-n sh--o. h_ i___ e_ h_______ s_____ h- i-e- e- h-d-r-o- s-e-o- -------------------------- hu ibed et hadarkon shelo.
ಅವನ ಪಾಸ್ ಪೋರ್ಟ್ ಎಲ್ಲಿದೆ? ‫-יפה הדרכון ----‬ ‫____ ה_____ ש____ ‫-י-ה ה-ר-ו- ש-ו-‬ ------------------ ‫איפה הדרכון שלו?‬ 0
e--oh-had--------e--? e____ h_______ s_____ e-f-h h-d-r-o- s-e-o- --------------------- eyfoh hadarkon shelo?
ಅವರು – ಅವರ ‫הם-- ן-- -להם / -‬ ‫__ / ן – ש___ / ן_ ‫-ם / ן – ש-ה- / ן- ------------------- ‫הם / ן – שלהם / ן‬ 0
h-m---- – --e-aham-s-e-a--n h______ – s________________ h-m-h-n – s-e-a-a-/-h-l-h-n --------------------------- hem/hen – shelaham/shelahan
ಆ ಮಕ್ಕಳಿಗೆ ಅವರ (ತಮ್ಮ) ತಂದೆ, ತಾಯಿಯವರು ಸಿಕ್ಕಿಲ್ಲ. ‫הי-דים - -ת לא מוצאי- / ות -ת-ה-ורי- -ל-ם-- --.‬ ‫______ / ו_ ל_ מ_____ / ו_ א_ ה_____ ש___ / ה___ ‫-י-ד-ם / ו- ל- מ-צ-י- / ו- א- ה-ו-י- ש-ה- / ה-.- ------------------------------------------------- ‫הילדים / ות לא מוצאים / ות את ההורים שלהם / הן.‬ 0
hayela-im/--y-lad-t----mo---i---ot-'ot-et-ha-o-im -he--ha---h-----n. h__________________ l_ m______________ e_ h______ s_________________ h-y-l-d-m-h-y-l-d-t l- m-t-'-m-m-t-'-t e- h-h-r-m s-e-a-a-/-h-l-h-n- -------------------------------------------------------------------- hayeladim/hayeladot lo mots'im/mots'ot et hahorim shelaham/shelahan.
ಓ! ಅಲ್ಲಿ ಅವರ ತಂದೆ, ತಾಯಿಯವರು ಬರುತ್ತಿದ್ದಾರೆ. ‫--- --ה ב-ים ההורים ש-ה----הן-‬ ‫___ ה__ ב___ ה_____ ש___ / ה___ ‫-ב- ה-ה ב-י- ה-ו-י- ש-ה- / ה-!- -------------------------------- ‫אבל הנה באים ההורים שלהם / הן!‬ 0
a--l----e- ba-i--h----i- -helah---s-e-a-an! a___ h____ b____ h______ s_________________ a-a- h-n-h b-'-m h-h-r-m s-e-a-a-/-h-l-h-n- ------------------------------------------- aval hineh ba'im hahorim shelaham/shelahan!
ನೀವು - ನಿಮ್ಮ. ‫אתה ----ך‬ ‫___ – ש___ ‫-ת- – ש-ך- ----------- ‫אתה – שלך‬ 0
a-ah --sh----a a___ – s______ a-a- – s-e-k-a -------------- atah – shelkha
ನಿಮ್ಮ ಪ್ರಯಾಣ ಹೇಗಿತ್ತು, (ಶ್ರೀಮಾನ್) ಮಿಲ್ಲರ್ ಅವರೆ? ‫א-ך היי-ה-ה-סי-- ------ר--יל--‬ ‫___ ה____ ה_____ ש___ מ_ מ_____ ‫-י- ה-י-ה ה-ס-ע- ש-ך- מ- מ-ל-?- -------------------------------- ‫איך הייתה הנסיעה שלך, מר מילר?‬ 0
e-k- h-yt------esi'-- -h-lk-a- mar------? e___ h_____ h________ s_______ m__ m_____ e-k- h-y-a- h-n-s-'-h s-e-k-a- m-r m-l-r- ----------------------------------------- eykh haytah hanesi'ah shelkha, mar miler?
ನಿಮ್ಮ ಮಡದಿ ಎಲ್ಲಿದ್ದಾರೆ, (ಶ್ರೀಮಾನ್) ಮಿಲ್ಲರ್ ಅವರೆ? ‫הי---אשתך,----מיל--‬ ‫____ א____ מ_ מ_____ ‫-י-ן א-ת-, מ- מ-ל-?- --------------------- ‫היכן אשתך, מר מילר?‬ 0
he--------h-ekh-- m-r -ile-? h______ i________ m__ m_____ h-y-h-n i-h-e-h-, m-r m-l-r- ---------------------------- heykhan ishtekha, mar miler?
ನೀವು - ನಿಮ್ಮ. ‫-ת --שלך‬ ‫__ – ש___ ‫-ת – ש-ך- ---------- ‫את – שלך‬ 0
at - -hela-h a_ – s______ a- – s-e-a-h ------------ at – shelakh
ನಿಮ್ಮ ಪ್ರಯಾಣ ಹೇಗಿತ್ತು, ಶ್ರೀಮತಿ ಸ್ಮಿತ್ ಅವರೆ? ‫-יך--------נ-יעה--ל-----’------‬ ‫___ ה____ ה_____ ש___ ג__ ש_____ ‫-י- ה-י-ה ה-ס-ע- ש-ך- ג-’ ש-י-?- --------------------------------- ‫איך הייתה הנסיעה שלך, גב’ שמיט?‬ 0
eykh --yt---han-si-a----e-ak-,--'v--e--sh-it? e___ h_____ h________ s_______ g______ s_____ e-k- h-y-a- h-n-s-'-h s-e-a-h- g-v-r-t s-m-t- --------------------------------------------- eykh haytah hanesi'ah shelakh, g'veret shmit?
ನಿಮ್ಮ ಯಜಮಾನರು (ಗಂಡ) ಎಲ್ಲಿದ್ದಾರೆ ಶ್ರೀಮತಿ ಸ್ಮಿತ್ ಅವರೆ? ‫--כן בעלך,---’--מ-ט?‬ ‫____ ב____ ג__ ש_____ ‫-י-ן ב-ל-, ג-’ ש-י-?- ---------------------- ‫היכן בעלך, גב’ שמיט?‬ 0
h-yk--n -a'al-k-,--'----- s----? h______ b________ g______ s_____ h-y-h-n b-'-l-k-, g-v-r-t s-m-t- -------------------------------- heykhan ba'alekh, g'veret shmit?

ವಂಶವಾಹಿಗಳ ನವವಿಕೃತಿ ಮಾತನಾಡುವುದನ್ನು ಸಾಧ್ಯ ಮಾಡಿದೆ.

ಪ್ರಪಂಚದಲ್ಲಿರುವ ಎಲ್ಲಾ ಪ್ರಾಣಿಗಳಲ್ಲಿ ಕೇವಲ ಮಾನವ ಮಾತ್ರ ಮಾತನಾಡಬಲ್ಲ. ಅದು ಅವನನ್ನು ಬೇರೆ ಪ್ರಾಣಿಗಳು ಮತ್ತು ಗಿಡಗಳಿಂದ ಬೇರ್ಪಡಿಸುತ್ತದೆ ಪ್ರಾಣಿಗಳು ಮತ್ತು ಗಿಡಮರಗಳು ಸಹ ತಮ್ಮೊಳಗೆ ಸಂಪರ್ಕವನ್ನು ಹೊಂದಿರುತ್ತವೆ. ಆದರೆ ಆವುಗಳು ಉಚ್ಚಾರಾಂಶಗಳನ್ನು ಹೊಂದಿರುವ ಜಟಿಲ ಭಾಷೆಗಳನ್ನು ಬಳಸುವುದಿಲ್ಲ. ಮನುಷ್ಯ ಮಾತ್ರ ಹೇಗೆ ಮಾತನಾಡಬಲ್ಲ ? ಮಾತನಾಡಲು ಮನುಷ್ಯ ಹಲವು ಖಚಿತ ದೈಹಿಕ ಲಕ್ಷಣಗಳನ್ನು ಪಡೆದಿರಬೇಕು. ಕೇವಲ ಮನುಷ್ಯನಲ್ಲಿ ಮಾತ್ರ ಈ ಶಾರೀರಿಕ ಲಕ್ಷಣಗಳು ಕಂಡುಬರುತ್ತವೆ. ಆದರೆ ಅವನೇ ಇದರ ಬೆಳವಣಿಗೆಗೆ ಕಾರಣ ಅಲ್ಲ ಎನ್ನುವುದು ಸ್ವಯಂವ್ಯಕ್ತ. ಜೀವಿಗಳ ವಿಕಸನದಲ್ಲಿ ಏನೂ ಕಾರಣವಿಲ್ಲದೆ ಬದಲಾಗುವುದಿಲ್ಲ. ಯಾವಾಗಲೊ ಒಮ್ಮೆ ಮನುಷ್ಯ ಮಾತನಾಡಲು ಪ್ರಾರಂಭಿಸಿದ. ಇದು ಯಾವಾಗ ಎನ್ನುವುದು ಖಚಿತವಾಗಿ ಗೊತ್ತಿಲ್ಲ. ಮನುಷ್ಯನಿಗೆ ಮಾತು ಬರಲು ಏನೊ ಒಂದು ಘಟನೆ ನಡೆದಿರಲೇಬೇಕು. ಸಂಶೋಧಕರ ಪ್ರಕಾರ ವಂಶವಾಹಿಯೊಂದರ ನವವಿಕೃತಿ ಇದಕ್ಕೆ ಕಾರಣವಾಗಿರಬೇಕು. ಮಾನವ ಶಾಸ್ತ್ರಜ್ಞನರು ವಿವಿಧ ಜೀವಂತ ವಸ್ತುಗಳ ಅನುವಂಶೀಯ ಘಟಕಾಂಶಗಳನ್ನು ಹೋಲಿಸಿದರು. ಒಂದು ನಿಖರವಾದ ವಂಶವಾಹಿ ಭಾಷೆಯ ಮೇಲೆ ಪ್ರಭಾವ ಬೀರುತ್ತದೆ ಎನ್ನುವುದು ಗೊತ್ತಾಗಿದೆ. ಯಾರಲ್ಲಿ ಈ ವಂಶವಾಹಿಗೆ ಧಕ್ಕೆ ಉಂಟಾಗಿರುತ್ತದೊ ಅವರಿಗೆ ಮಾತನಾಡಲು ಕಷ್ಟವಾಗುತ್ತದೆ. ಅವರಿಗೆ ತಮ್ಮ ಅನಿಸಿಕೆಗಳನ್ನು ಹೇಳಲು ಮತ್ತು ಪದಗಳನ್ನು ಅರ್ಥಮಾಡಿಕೊಳ್ಳುವುದು ಕಷ್ಟ. ಈ ವಂಶವಾಹಿಯನ್ನು ಮನುಷ್ಯರು, ಮಂಗಗಳು ಮತ್ತು ಇಲಿಗಳಲ್ಲಿ ಪರಿಶೀಲಿಸಲಾಯಿತು. ಮನುಷ್ಯರಲ್ಲಿ ಮತ್ತು ಚಿಂಪಾಂಜಿಗಳಲ್ಲಿ ಈ ವಂಶವಾಹಿಗಳು ಒಂದನ್ನೊಂದು ತುಂಬಾ ಹೋಲುತ್ತವೆ. ಕೇವಲ ಎರಡು ಸಣ್ಣ ವ್ಯತ್ಯಾಸಗಳನ್ನು ಗುರುತಿಸಬಹುದು. ಆದರೆ ಈ ವ್ಯತ್ಯಾಸಗಳನ್ನು ಮಿದುಳಿನಲ್ಲಿ ಕಾಣಬಹುದು. ಬೇರೆ ವಂಶವಾಹಿಗಳೊಡನೆ ಮಿದುಳಿನ ಕೆಲವು ಖಚಿತ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತವೆ. ಇದರಿಂದಾಗಿ ಮಾನವ ಮಾತನಾಡಬಲ್ಲ, ಆದರೆ ಮಂಗಗಳಿಗೆ ಆಗುವುದಿಲ್ಲ. ಇಷ್ಟರಿಂದ ಮನುಷ್ಯರ ಭಾಷೆಯ ಒಗಟು ಇನ್ನೂ ಬಿಡಿಸಿದಂತೆ ಆಗಿಲ್ಲ. ಏಕೆಂದರೆ ಕೇವಲ ವಂಶವಾಹಿಯೊಂದರ ನವವಿಕೃತಿಯೊಂದೆ ಮಾತನಾಡುವುದಕ್ಕೆ ಸಾಲದು. ಸಂಶೋಧಕರು ಮನುಷ್ಯರ ವಂಶವಾಹಿಯ ಇನ್ನೊಂದು ಸ್ವರೂಪವನ್ನು ಇಲಿಗಳೊಳಗೆ ಸೇರಿಸಿದರು. ಇದರಿಂದ ಅವುಗಳಿಗೆ ಮಾತನಾಡಲು ಆಗಲಿಲ್ಲ. ಆದರೆ ಅವುಗಳ ಕೀರಲು ಧ್ವನಿ ಬೇರೆ ಆಯಿತು.